ಶಾಸ್ತ್ರೋಕ್ತವಾಗಿ ದೇವರಮನೆ , ಪೂಜಿಸುವ ವಿಗ್ರಹ ಗಳು ಹೇಗಿರಬೇಕು ,ಭಿನ್ನ ,ಮುರಿದ ವಿಗ್ರಹ ಪೂಜೆ ಮಾಡಿದರೆ ಏನಾಗುತ್ತೆ..

แชร์
ฝัง
  • เผยแพร่เมื่อ 4 พ.ค. 2022

ความคิดเห็น • 297

  • @SS-qk9np
    @SS-qk9np 2 ปีที่แล้ว +29

    ಧನ್ಯವಾದಗಳು ಅಮ್ಮ.ದೇವರು ಮನೆ ಮತ್ತು ಬಾಗಿಲಿಗೆ ಹಾಕಿದ ತೋರಣ ಒಣಗಿದ ತಕ್ಷಣ. ತೆಗೆದು ಬಿಡಬೇಕ ಅಥವ ಹಾಗೆ ಇದ್ದರೆ ನಡೆಹುತ್ತಾ ಅಮ್ಮ ತಿಳಿಸಿ

  • @padmavathikalaskar8880
    @padmavathikalaskar8880 2 ปีที่แล้ว +5

    ಧನ್ಯವಾದಗಳು ಅಮ್ಮ ನಮ್ಮ ಕುಲದೇವತೆ ಕಾಳಿಕಾದೇವಿ ಈ ದೇವತೆಯ ಫೋಟೋವನ್ನು ದೇವರ ಮನೆಯಲ್ಲಿ ಇಡಬಹುದೆ ದಯವಿಟ್ಟು ತಿಳಿಸಿ ಕಾಳಿಕಾದೇವಿಯ ಸ್ವರೂಪ ಉಗ್ರ ಸ್ವರೂಪ ಆಗಿರುವುದರಿಂದ ನಾವು ಫೋಟೋ ಇಟ್ಟಿಲ್ಲ ದೇವರ ಕೋಣೆಯಲ್ಲಿ ಇಡಬಹುದೆ ದಯವಿಟ್ಟು ತಿಳಿಸು ಅಮ್ಮ 🙏🙏

  • @manjula.s5829
    @manjula.s5829 2 ปีที่แล้ว +10

    ನಮಸ್ಕಾರ ಅಮ್ಮ... ದೇವರ ಫೋಟೋ ಮುಖ ಯಾವ ದಿಕ್ಕಿಗೆ ನೋಡಬೇಕು...... ಹಾಗೂ ನಾವು ಪೂಜೆ ಮಾಡುವಾಗ ಯಾವ ದಿಕ್ಕಿನಲ್ಲಿ ನಿಂತು ಪೂಜೆ ಮಾಡಬೇಕು

  • @jayashreekumbar6644
    @jayashreekumbar6644 2 ปีที่แล้ว +2

    ಧನ್ಯವಾದಗಳು ಅಮ್ಮ ನಾನು ತುಂಬಾ ‌ಕಷ್ಟದಲ್ಲ ಇದ್ಧೆನೆ ನನ್ನ ಗಂಡ ತೀರಿಕೊಂಡಿದ್ದಾರೆ ನನಗೆ 3 ಜನ ಮಕ್ಕಳು ನನ್ನ ಅತ್ತೆ ಮಾವ ನನಗೆ ದುಡ್ಡು ಮನೆ ಕೊಟ್ಟಿಲ್ಲ ಅಲ್ಲಿ ಚಿತ್ರಹಿಂಸೆ ಕೊಟ್ಟುರು ಈಗ ನಾನು ತವರು ಮನೆಯಲ್ಲಿ ಇದ್ಧನೆ ಅದಕ್ಕೆ ನೀವು ನನ್ನ ಅತ್ತೆ ಮಾವ ಮನಸು ಪರಿವರ್ತನೆ ಮಾಡಲು ಒಂದು ಮಂತ್ರ ಹೇಳಿ ಕೊಡಿ ಅಮ್ಮ ದಯೆವಿಟ್ಟು ಹೇಳಿ ಅಮ್ಮ ದೂಡ್ಡ ಉಪಕಾರ ಆಗುತ್ತದೆ ಅಮ್ಮ ಧನ್ಯವಾದಗಳು

  • @vinuthar.purohith5000
    @vinuthar.purohith5000 2 ปีที่แล้ว +2

    ಹರೇ ಶ್ರೀನಿವಾಸ.. ನಾವು ದೇವರ ಮನೆನ ನಿತ್ಯ ಗೋಮೂತ್ರದಿಂದ ಸ್ವಚ್ಛ ಮಾಡ್ತೀವಿ.. ಆಗಬಹುದಾ??

  • @sunithargowda609
    @sunithargowda609 2 ปีที่แล้ว +1

    Onde varshadalli 2 madve ಮಾಡಬಹುದಾ

  • @shilpakm5883
    @shilpakm5883 2 ปีที่แล้ว +3

    ಅಮ್ಮಾ ಬಟ್ಟೆ doshada ಬಗ್ಗೆ ತಿಳಿಸಿ ಕೊಡಿ 🙏

  • @rangaswamykl9196

    ಮೇಡಮ್ ನಾವು ನಿಮ್ಮನ್ನು ಭೇಟಿ ಮಾಡಬಹುದು ನಿಮ್ಮ ಸಲಹೆ ಪಡೆಯಲು

  • @shadaksharik.maradhya2530
    @shadaksharik.maradhya2530 2 ปีที่แล้ว +2

    ಅಕ್ಕ ನನಗೆ ಹೋದ ಬುಧವಾರ ಬೆಳ್ಳಿ ಗಣೇಶ ವಿಗ್ರಹ ಸಿಕ್ಕಿದೆ ತೊಂದರೆ ಇಲ್ಲವಾ ತಿಳಿಸಿ ಅಕ್ಕ

  • @user-sy5gs7vl8p

    🎉🎉🎉🎉🎉❤

  • @pramodagc851
    @pramodagc851 2 ปีที่แล้ว +1

    ತುಂಬಾ ಒಳ್ಳೆಯ ಉತ್ತಮವಾದ ಮಾಹಿತಿ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. 🤝👍👍👏👏💐

  • @chitrakumar932
    @chitrakumar932 2 ปีที่แล้ว +6

    ಒಳ್ಳೆಯ ಮಾಹಿತಿ, ಧನ್ಯವಾದಗಳು 🙏

  • @lathabai2872
    @lathabai2872 2 ปีที่แล้ว

    thanks u so much .. thumba upayuktavaitu neevu heliddu

  • @shailajabp4428
    @shailajabp4428 2 ปีที่แล้ว

    Thank you for valuable information.

  • @sunitatomar2819
    @sunitatomar2819 2 ปีที่แล้ว

    Tnk u so much amma tumba olle vishaya Mattu upaukta mahiti nevu gnyanada bhandara.

  • @geetharaghavendrarao1742
    @geetharaghavendrarao1742 2 ปีที่แล้ว +1

    ತುಂಬಾ ಒಳೆಯ ಮಾಹಿತಿ ತಿಲಿಸಿದಕಾಗಿ ಧನೃವಾದಗಳು

  • @shantaacharya1734
    @shantaacharya1734 2 ปีที่แล้ว

    So many interesting things u tell us thank u so much appreciate are ur advice amma thank you amma

  • @tsnrao9841
    @tsnrao9841 2 ปีที่แล้ว

    Very good advice Amma thank you so much

  • @kirankaranraj8486
    @kirankaranraj8486 2 ปีที่แล้ว

    Thumba olley mahiti...navugalu adrustavantara nim anta jnanigalanu padidu...

  • @pushpavathi.mkusuma5793
    @pushpavathi.mkusuma5793 2 ปีที่แล้ว +8

    Thank you Maathe. 🙏🙏. Dhannyavadhagalu Amma. Wonderful message. "Neevugalu Bumige Bandha Devathe". Namaskaragalu Amma🙏🙏🙏🙏🙏.