NT Ramaswamy Speaks About Hyderabad Theatere Incident During Love Reddy Movie Screening

แชร์
ฝัง
  • เผยแพร่เมื่อ 6 ก.พ. 2025
  • NT Ramaswamy Speaks About Hyderabad Theatere Incident During Love Reddy Movie Screening
    #publictv #ntramaswamy #lovereddy
    Watch Live Streaming On www.publictv.in...
    Download Public TV app here:
    Android: play.google.co...
    iOS: apps.apple.com...
    Keep Watching Us On TH-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on TH-cam: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

ความคิดเห็น • 394

  • @edigavedike
    @edigavedike 3 หลายเดือนก่อน +1064

    ತಪ್ಪು ತಿಳಿಯ ಬೇಡಿ... ಇದು ನಿಮ್ಮಗೆ ಸಿಕ್ಕ ಸನ್ಮಾನ 🥰🙏 ನಿಮ್ಮ ಅಭಿನಯಕ್ಕೆ ಸಿಕ್ಕ ಜಯ

    • @devilfordevil
      @devilfordevil 3 หลายเดือนก่อน +15

      Truely said

    • @arju-k6l
      @arju-k6l 3 หลายเดือนก่อน +1

      Super

    • @jayarajuj
      @jayarajuj 3 หลายเดือนก่อน +6

      adu frank boss😂😂

    • @cockpitcock7450
      @cockpitcock7450 3 หลายเดือนก่อน

      @@jayarajujfrank anthe 😂😂

    • @seemychannelforvoice8343
      @seemychannelforvoice8343 3 หลายเดือนก่อน +3

      Thikka muchkond iru, adhella promotional technique😂

  • @Naturelover-xg8nh
    @Naturelover-xg8nh 3 หลายเดือนก่อน +405

    ಹೊಡಿಯೋ range ge acting ಮಾಡಿದಿರಾ ಅಂದ್ರೆ ನೀವು great sir 🙏🏻🙏🏻🙏🏻

  • @varadarajchikkaballapura2962
    @varadarajchikkaballapura2962 3 หลายเดือนก่อน +383

    ನಿಮ್ಮ ಅಭಿನಯ ಜನರ ಮನಸಿಗೆ ಇಷ್ಟರ ಮಟ್ಟಿಗೆ ನಾಟಿದೆ ಅಂದ್ರೆ.. ನಿಜವಾಗಿಯೂ ಇದನ್ನು ನಾವು ಪ್ರಶಂಸೆ ಅಂತಲೇ ಭಾವಿಸಬೇಕು ಸರ್..💛❤️💐

  • @sulthan-5559
    @sulthan-5559 3 หลายเดือนก่อน +107

    ಇವ್ರು ಒಳ್ಳೆಯ ನಟ...... ಇದುವರೆಗೂ ನಾವು ಕಂಡಂತೆ ಯಾವುದೇ ಕಾಂಟ್ರವರ್ಸಿ ಇಲ್ಲದೆ ಇರುವಂತಹವ್ರು ಇವರಿಗೆ ಈ ರೀತಿ ಹಾಗಿದೆ ಅಂದ್ರೆ ನಿಜಕ್ಕೂ ಬೇಸರವಾಗುತ್ತದೆ.......... ಅವರ ಕಡೆಯಿಂದ ನಾವು ನಿಮಗೆ ಕ್ಷಮೆಯಾಚಿಸುತ್ತೇನೆ ಸರ್........ ❤ We love you ❤❤

  • @vadirajs341
    @vadirajs341 3 หลายเดือนก่อน +236

    ಇಂತ ಒಬ್ಬ ಒಳ್ಳೆಯ ನಟ ನಮ್ಮ ಕನ್ನಡದಲ್ಲಿ ಇದ್ದಾರೆ ಅನ್ನೋದೆ ಸಂತೋಷದ ವಿಷಯ😎🤞🏻

  • @chandrashekarm6174
    @chandrashekarm6174 3 หลายเดือนก่อน +115

    ಇವರ ಹಳೆ ಕನ್ನಡ ಧಾರಾವಾಹಿ "ಜೋಕಾಲಿ" ಯಲ್ಲಿನ ಪಾತ್ರ ಅಂತೂ ಸೂಪರ್ ನನಗೆ ಅಚ್ಚುಮೆಚ್ಚು ಈಗಲೂ ಯೌಟ್ಯೂಬ್ನಲ್ಲಿ ಈ ಸೀರಿಯಲ್ ನೋಡತಾನೆ ಇರ್ತೀನಿ

    • @PalakshaGp
      @PalakshaGp 3 หลายเดือนก่อน +1

      ರಾಜಶೇಖರ ಕ್ಯಾರೆಕ್ಟರ್

  • @manjunathamorageri4003
    @manjunathamorageri4003 3 หลายเดือนก่อน +60

    ಬೇಜಾರು ಆಗ್ಬೇಡಿ ಸರ್.. ನಿಮ್ಮ ಅಭಿನಯದ ನಿಜತೆಗೆ ಉದಾಹರಣೆ ..ಅಷ್ಟೇ ಅದು..❤

  • @pabloov3963
    @pabloov3963 3 หลายเดือนก่อน +81

    Hat's off for ur pection Sir ❤

  • @Moviemattersforyou7678
    @Moviemattersforyou7678 3 หลายเดือนก่อน +30

    ನಿಜ ಹೇಳಬೇಕೆಂದರೆ ಅದು ನಿಮ್ಮ ಅಧ್ಬುತ ನಟನೆಯ ಪ್ರಭಾವ ಶಬ್ಬಾಸ್ sir

  • @madhuratr4189
    @madhuratr4189 3 หลายเดือนก่อน +10

    Sir you have really won the hearts of the ppl then. Ppl have connected with your acting so much. Huge respect for the artist within you 🙏🙏

  • @mahendramahendra224
    @mahendramahendra224 3 หลายเดือนก่อน +27

    ಬೇಜಾರು ಮಾಡ್ಕೋಬೇಡಿ ನೀವು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರ ಅಂತಾ ❤

  • @venkateshraju3559
    @venkateshraju3559 3 หลายเดือนก่อน +19

    congrats - its an award ,, u r recognized in the world ,,,,,

  • @shivansajjan
    @shivansajjan 3 หลายเดือนก่อน +22

    ನೀವು ಯಾವುದು ತಲೆಗೆ ಹಚ್ಚಿಕೊಳ್ಳಬೇಡಿ ಸರ್ ಅದು ನಿಮ್ಮ ಕಲೆಗೆ, ಸಿಕ್ಕಿರುವ ಮಹಾನ್ ಗೌರವದ ಉಡುಗೊರೆ❤ ನಿಮ್ಮ ನಟನೆ ಆ ಪ್ರೇಕ್ಷಕರಿಗೆ ಎಷ್ಟು ನಾಟಿರಬೇಕು, ಪರಕಾಯ ಪ್ರವೇಶ ಅಂದ್ರೆ ಇದೆ❤❤❤

  • @krishnakrisma4262
    @krishnakrisma4262 หลายเดือนก่อน

    ಇದುವರೆಗೂ ನಾವು ಕಂಡಂತೆ ಯಾವುದೇ ಕಾಂಟ್ರವರ್ಸಿ ಇಲ್ಲದೆ ಇರುವಂತಹವ್ರು ಇವರಿಗೆ ಈ ರೀತಿ ಹಾಗಿದೆ ಅಂದ್ರೆ ನಿಜಕ್ಕೂ ಬೇಸರವಾಗುತ್ತದೆ.......... ಅವರ ಕಡೆಯಿಂದ ನಾವು ನಿಮಗೆ ಕ್ಷಮೆಯಾಚಿಸುತ್ತೇನೆ ಸರ್.......ur great sirrrrrrrrr

  • @lakshmimallesh1304
    @lakshmimallesh1304 3 หลายเดือนก่อน +11

    It doesn't make u down sir it showed how well u played a role 😉

  • @mohanartist9279
    @mohanartist9279 3 วันที่ผ่านมา

    మీరు చాల బాగా నటించారు

  • @shakunthala.mshakunthala.m1961
    @shakunthala.mshakunthala.m1961 2 หลายเดือนก่อน +1

    ಅಣ್ಣ...ನಿಮ್ಮ ಅಭಿನಯಕ್ಕೆ ಸಂದ ಸನ್ಮಾನ....good...ಪಕ್ಕದ ಪ್ರೀತಿಯ ಅಭಿಮಾನಿಗಳು.....ನಿಮ್ಮ ಬಗ್ಗೆ....ಇಂಥ ಪ್ರತಿಕ್ರಿಯೆ....good...ಹೊಡೆದರೂ......ನೋವಿಲ್ಲ ಬಿಡಿ...ಅಣ್ಣ...ಥಾಂಕ್ಸ್

  • @jayashreearasuru1171
    @jayashreearasuru1171 หลายเดือนก่อน +1

    Great sir ... ಆಕೆಗೆ ಅರ್ಥ ಆಗಿಲ್ಲ .ಆದ್ರೆ ಅರ್ಥ ಮಾಡಿಕೊಳ್ಳುವರು ನಿಮ್ಮ ನಟನೆಗೆ ಅಭಿನಂದನೆ ಹೇಳುತ್ತಿದ್ದಾರೆ sir

  • @snagarajusnagaraju294
    @snagarajusnagaraju294 หลายเดือนก่อน +3

    ಇಲ್ಲ ಸರ್ ಬೇರೆ ಯಾರೋ ಹೇಳಿ ಮಾಡಿಸಿರೋ ಅಂತ ಘಟನೆ ಅನ್ಸುತ್ತೆ, ಏನೇ ಆಗಲಿ ನಿಮ್ಮ ಒಳ್ಳೆಯ ಮನಸ್ಸಿಗೆ ನನ್ನದೊಂದು ಸಲಾಂ ನಿಮಗೆ ಒಳ್ಳೆಯದಾಗಲಿ❤

  • @girijap.b4827
    @girijap.b4827 3 หลายเดือนก่อน +5

    Very nice character sir and excellent acting is seen in the movie and this character is most highlighted in the movie,also the climax is heart touching

  • @KathijakathijaKathija
    @KathijakathijaKathija หลายเดือนก่อน +1

    Sir niu super sir olledagali nimge ❤

  • @Superguru123
    @Superguru123 3 หลายเดือนก่อน +3

    It's because people felt the real villain in him. Great job, sir-well-acted, and that's a good sign. You are became a famous Sir and You get more opportunities. amma well done.

  • @veereshvadde4033
    @veereshvadde4033 15 วันที่ผ่านมา +1

    Your acting supper...

  • @CKannadaMusic
    @CKannadaMusic 3 หลายเดือนก่อน +4

    ಕನ್ನಡದ ಅದ್ಭುತ ಕಲಾವಿದರಲ್ಲಿ ನೀವೂ ಸಹ ಒಬ್ಬರು ನಮ್ಮ ಹೆಮ್ಮೆಯ ಕಲಾವಿದರು 🙏

  • @SrujanyaDeshpande
    @SrujanyaDeshpande 3 หลายเดือนก่อน +34

    Very good positive

  • @cooltime1682
    @cooltime1682 3 หลายเดือนก่อน +8

    Don't disappoint really it's equal to a big award.

  • @malpamalba9862
    @malpamalba9862 3 หลายเดือนก่อน +35

    He is fabulous actor, following him from bangara serial

  • @jagadishjd9095
    @jagadishjd9095 21 วันที่ผ่านมา +1

    Ee ಸಿನಿಮಾ ನೋಡಿದ್ರೆ ಖಂಡಿತ ಇಗೆ ಓಡಿಬೇಕು ಅನಿಸುತ್ತೆ😢

  • @sugeetmohapatra7916
    @sugeetmohapatra7916 2 หลายเดือนก่อน +1

    Perfectionist actor❤🎉😊

  • @manjushetty4401
    @manjushetty4401 3 หลายเดือนก่อน +13

    ನಿಮ್ಮ ಪಾತ್ರಕ್ಕೆ ಸಿಕ್ಕ ಜಯ ಕನ್ನಡದ ವಜ್ರಮುನಿ❤

  • @srcmusicalworld
    @srcmusicalworld 3 หลายเดือนก่อน +2

    Great acting from you sir 😍👌

  • @marutiking6001
    @marutiking6001 3 หลายเดือนก่อน +37

    Sir nivu win agidhiraa😊

  • @Chemyasi
    @Chemyasi 3 หลายเดือนก่อน +30

    People used to throw stones to Vajramuni and some used to close doors when they saw him. That was the acting of fear created by KD number one VAJRAMUNI ❤

    • @nishchithaalladasaiah6184
      @nishchithaalladasaiah6184 3 หลายเดือนก่อน +1

      Even me when I was small, my dad introduced devaraj sir to me..he came to pamper me, but I cried and went my dady behind in fear 😅

  • @momthas8342
    @momthas8342 3 หลายเดือนก่อน +3

    ನಮ್ಮ ಕನ್ನಡದ ಅದ್ಭುತ ಕಲಾವಿದ ಇವರು❤

  • @chandrasekharb19079
    @chandrasekharb19079 2 หลายเดือนก่อน +1

    Great compliment

  • @vishwanathmoolya2375
    @vishwanathmoolya2375 2 หลายเดือนก่อน +2

    Nice person

  • @darshan9595
    @darshan9595 3 หลายเดือนก่อน +9

    Very realistic actor❤❤❤❤❤

  • @ajitjain6445
    @ajitjain6445 หลายเดือนก่อน

    ನಿಮ್ಮ ಅಭಿನಯಕ್ಕೆ ಸಿಕ್ಕ ಪ್ರಶಸ್ತಿ 👌🏿

  • @m.vinodkumarm.vinodkumar4826
    @m.vinodkumarm.vinodkumar4826 3 หลายเดือนก่อน +2

    ಪಾತ್ರದ ಒಳಗೆ ನೀವೆಷ್ಟು ಪರಕಾಯ ಪ್ರವೇಶ ಮಾಡಿದ್ದಿರೋ ನಮಗೆ ಗೊತ್ತಿಲ್ಲಾ. ನಿಮ್ಮ ಆ ಪಾತ್ರವನ್ನು ನೋಡಿದ ಮಹಿಳೆ ಮಾತ್ರ ತುಂಬಾ ಆಳವಾಗಿ ಇಳಿದು ನಿಮಗೆ ಥಳಿಸಿದ್ದು ಮಾತ್ರ ತುಂಬಾ ಬೇಸರದ ಸಂಗತಿ
    😔😔😔😔😔

  • @keshavamurthy9903
    @keshavamurthy9903 หลายเดือนก่อน

    You are a great actress ❤

  • @rangaswamyks8287
    @rangaswamyks8287 2 หลายเดือนก่อน +2

    ❤ಇದೆಲ್ಲ ತೆಲುಗಿನವರ preplan

  • @dr.sk8055
    @dr.sk8055 3 หลายเดือนก่อน +221

    Promotion gimmick chanagi ide guru...superuu😂😂😂

    • @smayastudios8295
      @smayastudios8295 3 หลายเดือนก่อน +10

      Even if it is promotion, what is wrong in that?

    • @hmmer3471
      @hmmer3471 3 หลายเดือนก่อน +10

      ​@@smayastudios8295 nothing wrong but saying like it is real is comedy

    • @avinashrasalkar2357
      @avinashrasalkar2357 3 หลายเดือนก่อน +3

      😂😂 good catch

    • @atozchannel5392
      @atozchannel5392 3 หลายเดือนก่อน

      😂😂

    • @nikhith6145
      @nikhith6145 3 หลายเดือนก่อน +2

      I was searching for this comment

  • @kundapuraculture9534
    @kundapuraculture9534 3 หลายเดือนก่อน +1

    Jokali serial memorable carecter ❤

  • @shridharpatil-ms1qb
    @shridharpatil-ms1qb 3 หลายเดือนก่อน +121

    Super promotion idea

    • @VeereshMalagoudr
      @VeereshMalagoudr 3 หลายเดือนก่อน +1

      Nim gase curect ide bro

  • @yashaswiniyashaswinigowda8080
    @yashaswiniyashaswinigowda8080 3 หลายเดือนก่อน +2

    Thumba olle nata god bless you sir

  • @PadmaBP
    @PadmaBP 3 หลายเดือนก่อน +3

    Be positive sir

  • @hamsasusu7194
    @hamsasusu7194 3 หลายเดือนก่อน +3

    So ur grate sir

  • @oblesht4952
    @oblesht4952 2 หลายเดือนก่อน

    Super ann 🙏

  • @TechKannadiga-9821
    @TechKannadiga-9821 3 หลายเดือนก่อน +7

    Jokali serial is good your acting is super

  • @umeshrane1404
    @umeshrane1404 3 หลายเดือนก่อน +1

    ಸೂಪರ್ ಆಕ್ಟಿಂಗ್ ಸರ್ ಜೋಕಾಲಿ ಯಲ್ಲಿ

  • @tomatopotato7342
    @tomatopotato7342 3 หลายเดือนก่อน +3

    Sir respect doubled for you. ❤️

  • @shanthag9607
    @shanthag9607 3 หลายเดือนก่อน +1

    super sir

  • @roopeshv.g6947
    @roopeshv.g6947 2 หลายเดือนก่อน

    This is ur success sir

  • @Vivek7788-8
    @Vivek7788-8 3 หลายเดือนก่อน +6

    New fear unlocked for villan characters 😬😬😶‍🌫️🥵

  • @DarshanDarshu-r7c
    @DarshanDarshu-r7c 3 หลายเดือนก่อน +7

    ನಿಮ್ಮ ಆಕ್ಟಿಂಗ್ ಗೆ ಅಸ್ಕಾರ್ ಅವಾರ್ಡ್ ಪಕ್ಕಾ ಗುರು 🙏🙏🙏🙏

  • @DILJALEKUVARA
    @DILJALEKUVARA 2 หลายเดือนก่อน

    REAL REWARD

  • @ಸಂಗೀತಾ.ಕೆ
    @ಸಂಗೀತಾ.ಕೆ 3 หลายเดือนก่อน +3

    ಬೇಜರ್ ಆಗಬೇಡಿ ಸರ್ ಆ ಪಾತ್ರಕ್ಕೆ ನೀವು ಎಷ್ಟು ಜೀವ ತುಂಬಿರಬೇಕು👍

  • @prabhakar5131
    @prabhakar5131 3 หลายเดือนก่อน

    ಒಳ್ಳೆಯ ನಟನೆ ❤❤❤

  • @rAsA-mn1kq
    @rAsA-mn1kq 3 หลายเดือนก่อน +2

    women are emotional..u can see how they engrossed in watching each n every serial n commenting

  • @chandrashekaraveerapurapra9237
    @chandrashekaraveerapurapra9237 3 หลายเดือนก่อน +3

    Super movie❤❤❤❤

  • @CCETIPSKANNADAOFFICIAL2012
    @CCETIPSKANNADAOFFICIAL2012 3 หลายเดือนก่อน +3

    ಸರ್ ಒಟ್ಟಾರೆ ನಮ್ಮ ಕನ್ನಡ ಕಲಾವಿದರು ನಮ್ಮ ಆಸ್ತಿ, ಅವಮಾನ ಆದ್ರೆ ನಾವು ಸಹಿಸಲ್ಲ , ನೀವು ಸೆಕ್ಯುರಿಟಿ ಇಲ್ದೆ ಹೋಗಬಾರದು ಸರ್

  • @manjunathmardhal3485
    @manjunathmardhal3485 2 หลายเดือนก่อน

    ಸೂರ್ಯವಂಶ ಧಾರಾವಾಹಿಯಲ್ಲಿ ನೂ ಸೂಪರ್ acting sir

  • @RavirajTk
    @RavirajTk 2 หลายเดือนก่อน +1

    The result of best action and her involvement watching it😅

  • @naveenkp3152
    @naveenkp3152 3 หลายเดือนก่อน +1

    Great acting

  • @SanjuSanju-jm2gx
    @SanjuSanju-jm2gx 3 หลายเดือนก่อน +43

    ಸಕ್ಕತ್ ಆಕ್ಟಿಂಗ್ ಮಾಡ್ತಿಯಕಣಣ್ಣ... Off Screen ಕೂಡಾ 😢

  • @GaneshCharanA
    @GaneshCharanA 2 หลายเดือนก่อน

    ನಿಜಕ್ಕೂ ಗೆದ್ದದ್ದು ನೀವೇ🎉🎉🎉🎉ನಿಮ್ಮ ಪಾತ್ರ ತಲುಪಿದೆ

  • @laxmiburadi9336
    @laxmiburadi9336 2 หลายเดือนก่อน

    ಸೂಪರ್ sir ಇದು ನಿಮಗೆ ಬಹುಮಾನ

  • @tejeshkonanavar8839
    @tejeshkonanavar8839 3 หลายเดือนก่อน +9

    ಅವರು ನಿಜವಾಗ್ಲೂ ಹೊಡೆದಿದ್ರೆ ನಿವು pakka ವಿಲನ್ ಆಗ್ತೀರಾ. ನಿಮ್ಮ ಆ ಪಾತ್ರ ಗೆದ್ದಿದೆ ಅಂತ ಪಬ್ಲಿಸಿಟಿಗೋಸ್ಕರ ಮಾಡಿದ್ರೆ ಗೋವಿಂದ ಆಗುತ್ತೆ 🙏😄

  • @charanpoojary4532
    @charanpoojary4532 3 หลายเดือนก่อน

    ನೀವು ಗೆದ್ದಿದೀರಾ ಸರ್ ❤️

  • @virupannamedikinal
    @virupannamedikinal 3 หลายเดือนก่อน

    ನೀಮ್ಮ ನಟನೆ ಜನರ ಮನದಲ್ಲಿ ಮುಟ್ಟಿದೆ ಎಂದು ಅರ್ಥ,,,, 👍👍👍👍👍👍🙏🙏🙏🙏🙏

  • @omomkara8242
    @omomkara8242 หลายเดือนก่อน

    ಬೇಜಾರಾಗಬೇಡಿ ಸಾಂಗ್ ನಿಮ್ಮ ನಟನೆ ಚೆನ್ನಾಗಿ ಬಂದಿರುತ್ತೆ

  • @chakrimanju1199
    @chakrimanju1199 3 หลายเดือนก่อน +1

    ❤❤❤❤❤❤👍👍👍👍👌👌👌ಸರ್

  • @umakanthak8244
    @umakanthak8244 3 หลายเดือนก่อน +1

    Super ಸಾರ್.
    ನೀವು ಗೆದ್ದು ಬಿಟ್ರಿ.

  • @Tiluvalikekannada
    @Tiluvalikekannada 3 หลายเดือนก่อน

    ಸಿನಿಮಾ ನೋಡಿದೆ... ಸೂಪರ್ ಮೂವಿ.

  • @suryanarayana565
    @suryanarayana565 3 หลายเดือนก่อน +2

    That was an appreciation, but was this staged or did it really happen coincidentally, Waiting to watch this movie

  • @WolfmaninKannada
    @WolfmaninKannada 3 หลายเดือนก่อน

    Nimma realistic acting ❤

  • @smithaashetty3488
    @smithaashetty3488 2 หลายเดือนก่อน +1

    Bere Bhashe picture beda sir kannada dalli madi u are very good Actor 😅

  • @charancsagar
    @charancsagar 3 หลายเดือนก่อน

    But that is good, because your acting is to effectively so she did that great acter ❤🙏

  • @ganeshabengaluru4403
    @ganeshabengaluru4403 27 วันที่ผ่านมา

    Cinema is a story , drama, not real , only reel , lit is built 🙏

  • @vikrams140
    @vikrams140 3 หลายเดือนก่อน +87

    ವೋಟ್ ನಿಂದ ಗೆದ್ದು ಕೆಲಸ ಮಾಡದೆ ಭ್ರಷ್ಟಾಚಾರ ಮಾಡುವವರಿಗೆ ಹೀಗೆ ಮಾಡಿದ್ರೆ 🎉ಒಪ್ಪ್ತಿದ್ದೆ ,😂

  • @rsru8655
    @rsru8655 27 วันที่ผ่านมา

    Patrake jeeva Tumbidiraa, Edanaa Parkaya Pravesha Antarey👍🙏, Don't get upset Even when we saw Dandupalya Movie we were scared😳

  • @Habishake-o9j
    @Habishake-o9j 3 หลายเดือนก่อน

    Super 😂😂😂😂😂

  • @mallikarjunmallikarjun1976
    @mallikarjunmallikarjun1976 3 หลายเดือนก่อน

    Hagadre nim acting excellent anta arta sir

  • @OFFRoader-z9g
    @OFFRoader-z9g 3 หลายเดือนก่อน +3

    ನಾಟಕ, mission successful

  • @Shankarg-yj4po
    @Shankarg-yj4po 2 วันที่ผ่านมา

    ನಮ್ಮ ವಜ್ರಮುನಿ ಒಳ್ಳೆಯ ವ್ಯಕ್ತಿ ಆದ್ರೆ ಸಿನಿಮಾದಲ್ಲಿ ಬಿಂಬಿಸ ರೀತಿ ಬೇರೆ ನೀವು ಒಳ್ಳೆಯವರು ಸಾರ್

  • @NanduGovindu-n7h
    @NanduGovindu-n7h 3 หลายเดือนก่อน

    We r still remember Bhangara serial

  • @Nsrao88300
    @Nsrao88300 3 หลายเดือนก่อน +8

    It is not negative
    It is positive u shud take

  • @venkatesh.n7196
    @venkatesh.n7196 3 หลายเดือนก่อน +1

    రామస్వామి గారు మీ పాత్రము చాలా బాగుంది ఆ పాత్రములో మీరు పరకాయ ప్రవేశం చేసినారు ఆమె మీ మీద దాడి చేసినందుకు గర్వం పడండి ఎందుకంటే మీ యాక్టింగ్ అంతా అద్భుతంగా ఉంది

  • @IndraChoudakera
    @IndraChoudakera 2 หลายเดือนก่อน +1

    Justice for Soujanny

  • @BeHappykannadavlogs
    @BeHappykannadavlogs 3 หลายเดือนก่อน +1

    ನಮ್ಮ ಕನ್ನಡ ನಟ ನಮ್ಮ ಹೆಮ್ಮೆ

  • @nandaipod
    @nandaipod 2 หลายเดือนก่อน

    ಮಗ್ಧ ಸಮಾಜಕ್ಕೆ ನಿಜವಾದ ನಟನೆ ತಿಳಿಯುವುದು ಕಷ್ಟ ಅದರೆ ಅದನ್ನ ಪ್ರೀತಿಯಿಂದ ಸ್ವೀಕರಿಸಿ ತಿಳಿಸಿ ಬುದ್ದಿ ಹೇಳಬೇಕಿದ 👏👏👏

  • @kinu0505
    @kinu0505 3 หลายเดือนก่อน +56

    Planned antha easy aggi gothaguthe... mall ge yaro athara barthare

    • @Fan_Of_Kannadisiam
      @Fan_Of_Kannadisiam 3 หลายเดือนก่อน +6

      Yes. Love Reddy director planned gimmick idu... Already avnu modlu kuda itara madiddane. ಬಲಿ ಆಗಿದ್ದು ಕನ್ನಡ ನಟ 🥲

    • @Taalumanave
      @Taalumanave 3 หลายเดือนก่อน

      ನಿಜ.. ನಾನೂ ಅದ್ನೇ ಯೋಚ್ನೆ ಮಾಡ್ತಿದ್ದೆ.

  • @afterschool2364
    @afterschool2364 3 หลายเดือนก่อน +66

    ಅಣ್ಣ, ಯಾಕೆ ಹೊಡದ್ರು, ನಿಮಗೆ ಹೇಗನಸ್ತು ಅಂತ ಹೇಳೊದು ಬಿಟ್ಟು ಮೂವಿ ಬಗ್ಗೆ ಉದ್ದವಾಗಿ ಹೇಳೋದ್ ನೋಡಿದ್ರೆ ಇದು ಪಕ್ಕಾ ಗಿಮಿಕ್ಕೇ...😂😂😂

    • @rameshbk1287
      @rameshbk1287 3 หลายเดือนก่อน +6

      ಪಾಪ ಅವರು ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಹಾಗಿರುವಾಗ ಇತರ ಗಿಮಿಕ್ ಮಾಡಿದ್ದು ತಪ್ಪಲ್ಲ ಬಿಡಿ 😂

  • @kinu0505
    @kinu0505 3 หลายเดือนก่อน +14

    Idhana news madiro public news ge first hodibeku

  • @AmmuAmmu-rg3ev
    @AmmuAmmu-rg3ev 22 วันที่ผ่านมา

    Sorry sir

  • @lakshmidilip6308
    @lakshmidilip6308 3 หลายเดือนก่อน

    E sar namage magadiyalli sikkidru acting super sar selfi thagidvi

  • @FANTASYKARNATAKAOFFICIAL
    @FANTASYKARNATAKAOFFICIAL 3 หลายเดือนก่อน +2

    Promotion in Telugu industry this is not first time 😅😅

  • @NagarajG-G2
    @NagarajG-G2 3 หลายเดือนก่อน

    ❤❤🎉

  • @chandus2434
    @chandus2434 3 หลายเดือนก่อน

    .nim acting super..ade issue

  • @puttaraju-e6e
    @puttaraju-e6e หลายเดือนก่อน

    ಏಟು ಏನು ಆಗಿಲ್ಲ ಅಲ್ಲೊಂದು ಸ್ವಲ್ಪ ಇಲ್ಲೊಂದು ಸ್ವಲ್ಪ ತಾಗಿದೆ ಅಷ್ಟೇ😂😂