ಮಾನ್ಯರೆ, 'ಕ್ರತು' ಎಂಬ ಶಬ್ದವನ್ನು ತಾವು 'ಕೃತು' ಎಂದೇಕೆ ಉಚ್ಚಾರಣೆ ಮಾಡುವಿರೋ ನಿಮಗೂ ಅರಿವಿರಲಿಕ್ಕಿಲ್ಲ. ಕೃತಿ ಎಂಬಲ್ಲಿ ಋ ಸ್ವರ. ಆದರೆ, ಕ್ರತು ಎಂಬಲ್ಲಿ ರ ಎಂಬುದನ್ನು ಅರ್ಥಮಾಡಿಕೊಳ್ಳಿ
ಪುಸ್ತಕದಲ್ಲಿ ಕವಿ ಕ್ರತು ದರ್ಶನಂ ಎಂತಲೇ ಇದೆ ಸ್ವಾಮಿ. ಒಮ್ಮೆ ಪುಸ್ತಕ ನೋಡಿ ಈ ಮಾತು ಹೇಳಬಹುದಿತ್ತು. ಅಷ್ಟೊಂದು ಸೊಗಸಾಗಿ ಒಂದು ಗಂಟೆಯಷ್ಟು ಮಾತನಾಡಿದ್ದಾರೆ ಅದಕ್ಕೂ ಪ್ರಶಂಸೆ ಇರಲಿ
ತಿಂಗಳು ಪೂರ್ಣ ಕಾರ್ಯಕ್ರಮವನ್ನು ವ್ರತದಂತೆ ಮಾಡಿ ಯಶಸ್ವಿಯಾಗಿ ನಿರ್ವಹಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೆ ಅಭಿನಂದನೆಗಳು. ಮೂವತ್ತು ಯೂಟ್ಯೂಬ್ ವಿಡಿಯೋ ಗಳು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿವೆ
Very informative. Thank you very much for the wonderful and meaningful interpretation of Ramayana Darshanam of Kuvempu.
dhanyavadagalu
Very good thank you
ಕುವೆಂಪು ಅವರಿಗೆ ಕೋಟಿ ನಮನಗಳು...
LONG LIVE SRI RAMEGOWDA 100 YEARS.
ಮಾನ್ಯರೆ,
'ಕ್ರತು' ಎಂಬ ಶಬ್ದವನ್ನು ತಾವು 'ಕೃತು' ಎಂದೇಕೆ ಉಚ್ಚಾರಣೆ ಮಾಡುವಿರೋ ನಿಮಗೂ ಅರಿವಿರಲಿಕ್ಕಿಲ್ಲ.
ಕೃತಿ ಎಂಬಲ್ಲಿ ಋ ಸ್ವರ. ಆದರೆ, ಕ್ರತು ಎಂಬಲ್ಲಿ ರ ಎಂಬುದನ್ನು ಅರ್ಥಮಾಡಿಕೊಳ್ಳಿ
ಪುಸ್ತಕದಲ್ಲಿ ಕವಿ ಕ್ರತು ದರ್ಶನಂ ಎಂತಲೇ ಇದೆ ಸ್ವಾಮಿ. ಒಮ್ಮೆ ಪುಸ್ತಕ ನೋಡಿ ಈ ಮಾತು ಹೇಳಬಹುದಿತ್ತು. ಅಷ್ಟೊಂದು ಸೊಗಸಾಗಿ ಒಂದು ಗಂಟೆಯಷ್ಟು ಮಾತನಾಡಿದ್ದಾರೆ ಅದಕ್ಕೂ ಪ್ರಶಂಸೆ ಇರಲಿ
ಧನ್ಯವಾದಗಳು ಸರ್ 🙏🙏🙏
Paradise lost - John Milton,
Chandassu : blank verse - poem butni rhyming words
Mahachandasdu = blank verse type
ವಂದನೆಗಳು ನಿಮಗೆ
ನಮಸ್ತೆ ಗುರುಗಳೇ,ನಿಮ್ಮ ಇಂತ ದೀರ್ಘ ಪ್ರವಚನಗಳನ್ನ ಮತ್ತೆ ಮತ್ತೆ ಕೇಳಬೇಕೆನಿಸುತ್ತೆ ನಿಮಗೂ ಮತ್ತೆ ಈ ಕನ್ನಡ ಸಾಹಿತ್ಯ TH-cam channelರವರಿಗೂ ತುಂಬ ತುಂಬಾ 💐💐💐
Darshanam padakke kotta vyakhyana bahala visheshavagittu
ಸರ್ ನಿಮ್ಮಿಂದ ಇಂತ ಇನ್ನಸ್ಟು ಉಪನ್ಯಾಸಗಳು ಬರಲಿ,ಧನ್ಯವಾದಗಳು 💐💐💐
Nice good
ಕೇಳಲು ಉತ್ಸುಕನಾಗಿದ್ದೇನೆ, ಗೆಳೆಯ.
ಅದ್ಭುತ ಕಾರ್ಯಕ್ರಮ.. ಆಗುಮಾಡಿದ ಎಲ್ಲರಿಗೂ ಧನ್ಯವಾದ..🙏🙏
ಯೂ ಟ್ಯೂಬ್ ಲಿಂಕ್ ಗಳನ್ನು ದಯಮಾಡಿ ಉಳಿಸಿರಿ.. ಮತ್ತೆ ಮತ್ತೆ ಕೇಳುವ.. ಅವಕಾಶ ಸಿಗಲಿ
🙏🏼🙏🏼🙏🏼🙏🏼🙏🏼
ತಿಂಗಳು ಪೂರ್ತಿ ಕನ್ನಡದ ಊಟವನ್ನು ಉಣಬಡಿಸಿದ ಎಲ್ಲರಿಗೂ ಧನ್ಯವಾದಗಳು,,👌👌👌 🙏🙏
ನನ್ನ ಹೃದಯದ ಬಯಸದ ಸoತೋಷವನ್ನು ಅಪಾರವಾಗಿ ಉಣಬಡಿಸಿದಿರಿ.... 💚
ಕುವೆಂಪು ವೈಚಾರಿಕ ಪ್ರಜ್ಞೆಯ ಅನುಭವ, ಭಾವ, ದರ್ಶನ ಭವ್ಯವಾದದ್ದು 🙏🙏🙏🇮🇳🇮🇳
ಅತ್ತ್ಯುತ್ತಮ ಉಪನ್ಯಾಸ ಧನ್ಯವಾದಗಳು
ತಿಂಗಳು ಕಳೆದದ್ದೆ ಗೊತ್ತಾಗಲಿಲ್ಲ ಸರ್. ಹೃದಯ ತುಂಬಿದ ಧನ್ಯವಾದಗಳು ಸರ್
ಸುಂದರವಾದ ಭಾಷಣ. ರಾಮಾಯಣದರ್ಶನಮ್ ಓದುವವರಿಗೆ ಒಂದು ಉತ್ತಮ ಪೀಠಿಕೆಯನ್ನು ಈ ಭಾಷಣ ಹಾಕಿಕೊಡುತ್ತದೆ.
ಕಾರ್ಯಕ್ರಮ ಆಯೋಜಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು
Sir innu intaha vicharagalu tilisi sir 🙏
Super explanation sir...
ಮನೋಜ್ಞ ರಸಾನುಭೂತಿ ಸರ್
ತಿಂಗಳು ಪೂರ್ಣ ಕಾರ್ಯಕ್ರಮವನ್ನು ವ್ರತದಂತೆ ಮಾಡಿ ಯಶಸ್ವಿಯಾಗಿ ನಿರ್ವಹಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೆ ಅಭಿನಂದನೆಗಳು. ಮೂವತ್ತು ಯೂಟ್ಯೂಬ್ ವಿಡಿಯೋ ಗಳು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿವೆ
Really thankful to academy
Thanks for wonderful series the entire team
ತಿಂಗಳು ಪೂರ್ತಿ ಕನ್ನಡದ ಊಟವನ್ನು ಉಣಬಡಿಸಿದ ಎಲ್ಲರಿಗೂ ಧನ್ಯವಾದಗಳು,,👌👌👌 🙏🙏
Indian Indian maid and husband 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣
@@venugopalans5991 Yaake ee nagu