- 873
- 1 164 730
KARNATAKA SAHITHYA ACADEMY
India
เข้าร่วมเมื่อ 8 ก.ย. 2015
ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ | ಡಾ. ಎಲ್ ಎನ್ ಮುಕುಂದರಾಜ್ | ಕರ್ನಾಟಕ ಸಾಹಿತ್ಯ ಅಕಾಡೆಮಿ
ಕರ್ನಾಟಕ ಸಾಹಿತ್ಯ ಅಕಾಡೆಮಿ
มุมมอง: 349
วีดีโอ
ಕಾರ್ಯಗಾರದ ಏಳನೆಯ ದಿನ
มุมมอง 278ปีที่แล้ว
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಮಾತೃಭೂಮಿ ಸೇವಾ ಪ್ರತಿಷ್ಠಾನ, ಬೀದರ್ ಇವರ ಸಹಯೋಗದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ಧನಸಹಾಯದೊಂದಿಗೆ “ಕನ್ನಡ ಸ್ವಯಂ ಶಿಕ್ಷಕ ಯೋಜನೆ” ಯಡಿ ದಿನಾಂಕ :18.02.2022 ರಿಂದ ದಿನಾಂಕ:27.02.2022ರ ವರಗೆ ಬೀದರ್ ಇಲ್ಲಿ ನಡೆಡ ಸಾಂಸ್ಕೃತಿಕ ಚಟುವಟಿಕೆ ಮೂಲಕ ಕನ್ನಡ ಕಲಿಕೆಯ ಹತ್ತು ದಿನಗಳ ಕಾರ್ಯಗಾರ
ವಿಶೇಷಚೇತನರ ಮತ್ತು ಸಾಹಿತಿಗಳ ಸಾಹಿತ್ಯ ಸಮ್ಮಿಲನ ಹಾಗು ಅಕಾಡೆಮಿಯ 55 ಪುಸ್ತಕಗಳ ಬಿಡುಗಡೆ ಸಮಾರಂಭ
มุมมอง 1262 ปีที่แล้ว
ವಿಶೇಷಚೇತನರ ಮತ್ತು ಸಾಹಿತಿಗಳ ಸಾಹಿತ್ಯ ಸಮ್ಮಿಲನ ಹಾಗು ಅಕಾಡೆಮಿಯ 55 ಪುಸ್ತಕಗಳ ಬಿಡುಗಡೆ ಸಮಾರಂಭ
Jai bheem 🙏🙏💐💐👍
ಅತ್ಯುತ್ತಮ ಉಪನ್ಯಾಸ
ಅತ್ಯುತ್ತಮ ಉಪನ್ಯಾಸ
🙏🙏🙏🙏🙏🙏🙏
dhanyavadagalu
ಪಂಪ, ರಾಮಾಯಣ ವನ್ನು ಕುರಿತು ತಾವು ನೀಡಿದ ಉಪನ್ಯಾಸ ಅತ್ಯುತ್ತಮ ವಾಗಿದೆ ತಮಗೆ ಅಭಿನಂದನೆಗಳು
🙏
ಧನ್ಯವಾದಗಳು❤ನಮಸ್ಕಾರಗಳು
ಧನ್ಯವಾದಗಳು ಸರ್ 💐🙏
🙏🏻🙏🏻
Paradise lost - John Milton, Chandassu : blank verse - poem butni rhyming words Mahachandasdu = blank verse type
Darshanam padakke kotta vyakhyana bahala visheshavagittu
Bhashana kararu pustakada prathigalannu thorisidshu, egina asaktharige kelugarige/ adhyayana asaktharige, thumba samanjasa
1973 ರಲ್ಲಿ ಪ್ರಕಟವಾದ ಸ್ಪೀಕಿಂಗ್ ಆಪ್ ಶಿವ ಕೃತಿಯ ಬಗ್ಗೆ 2024 ರಲ್ಲೂ ಅಂದರೆ ಅದರ ಪ್ರಕಟಣೆಯ 50 ವರ್ಷಗಳಾದರೂ ಇಂಥಹದೊಂದು ಸೂಕ್ತವಾಗಿ ವಿವರಣೆ ಎಲ್ಲಿಯೂ ದೊರೆತಿರಲಿಲ್ಲ. ಸನ್ಮಾನ್ಯ ಪ್ರಕಾಶ ಸರ್ ರವರ ಆಳವಾದ ಓದು, ಜ್ಞಾನ ಹಾಗೂ ಸವಿಸ್ತಾರವಾದ ವಿವರಣೆಗೆ ತುಂಬು ಹೃದಯದ ಧನ್ಯವಾದಗಳು.
Sir nimma internet sariella 😭😭
Super Duper sir
ಡಾಕ್ಟರ್ ಶಿವಕುಮಾರ್ ವಿ ಉಪ್ಪೇ ಅವರಿಗೆ ಅನಂತ ಧನ್ಯವಾದಗಳು
Examge help yatu
Sabru 20 prcnt reservation kelthare.kodu noduva
Sri Ganapathi bhat(vaachana) Sri Muliya shankara bhat (vyakhyana)
ಚೆನ್ನಾಗಿ, ಸರಳವಾಗಿ ತಿಳಿಸಿದ್ದೀರಿ ಸರ್. ಕತೆ ಕಣ್ಣಮುಂದೆ ಕಟ್ಟಿದಂತಾಯಿತು. ನಿಮಗೆ ಪ್ರಣಾಮಗಳು ಸರ್. ಕಾದಂಬರಿಯ ಮುಖಪುಟ ,ರಕ್ಷಾಪುಟ, ಬೆಲೆ, ಮೊದಲ ಮುದ್ರಣ ವರ್ಷ, ಒಟ್ಟಾರೆ ಪುಸ್ತಕವನ್ನು ಪ್ರಾರಂಭದಲ್ಲಿ ತೋರಿಸಿದ್ದರೆ ಇನ್ನಷ್ಟು ತೃಪ್ತಿ ಯಾಗುತ್ತಿತ್ತು. 🙏🙏🙏🙏🙏
A💯
Starting two minutes and 30 seconds no content
Sir Jai Bhim Preamble wrote by Neharu anta heltare alva
ಬಹಳ ಚೆನ್ನಾಗಿದೆ ನಿಮ್ಮ ವಿಮರ್ಶೆ ಹಾಗೂ ಭಾಷೆ.❤❤
super
Super sir
Jai Ajeetanaatha.
❤❤
❤❤
ಪ್ರೊ ರಾಜೇಶ್ವರಿ ಮಹೇಶ್ವರಯ್ಯ ಮೇಡಂ ರವರಿಗೆ ಹೃತ್ಪೂರ್ವಕ ಅಭಿನಂದನೆ ಹಾಗೂ ಅಭಿವಂದನೆಗಳು. ನಿರೂಪಕರ ಧ್ವನಿಮಾಧುರ್ಯ, ಅವರ ಉಚ್ಚಾರಣೆಗಳು ಹಾಗೂ ಅವರ ಭಾಷಾ ಸೌಂದರ್ಯ, ಭಾಷಾ ಲಾಲಿತ್ಯ ಅವರ ಭಾಷಾ ಸೊಬಗು ಆಕರ್ಷಣೀಯ ! ನಿರೂಪಕ ಮೇಡಂ ರವರಿಗೆ ವಿಶೇಷ ಅಭಿನಂದನೆಗಳು... ! ..... !! ..... !!!
ನಮ್ಮೂರಿನ ದೈತ್ಯ ಪ್ರತಿಭೆ ಕನ್ನಡ ನಾಡಿನ, ಕನ್ನಡ ಸಾಹಿತ್ಯದ ಮೇರು ಬೇರು ನಮ್ಮ ರವಿಂದ್ರ ನಾಥ್ ಸರ್ ❤🎉
ಹೆಸರು ಶಿವರಾಮಯ್ಯ ಇವರ ಬಗ್ಗೆ ವಿಕಿಪೀಡಿಯ add ಮಾಡಿ ನಾಡೋಜ ಪಂಪ ನಾಟಕ ಬರೆದಿದ್ದಾರೆ ವಿಕ್ರಮಾರ್ಜುನ ವಿಜಯ ಉಪನ್ಯಾಸ ಮಾಲಿಕೆ 1169 ಪದ್ಯ ಅಷ್ಟೇ ಗದ್ಯ
ಅದ್ಭುತವಾದ ವಿಮರ್ಶೆ ಸರ್ 🙏
ಚೆನ್ನಾಗಿ ದೆ. ಹರಿಯ ಹಗೆ ಹೊಗೆದೋರಿ ಅದು ಉರುಹದೇ ಬರಿದೆ ಹೋಹುದೆ... ಎಂದು ಅರ್ಥೈಸಿದರೆ...
She is our kannada professor
💙🙏🏾🙏🏾🙏🏾
Super sir
ಒಳ್ಳೆಯ ಕಾರ್ಯಕ್ರಮವಾಗಿದೆ
ಅದ್ಭುತ ವಿವರಣೆ🙏🙏
Krishnappa B M
ಗಮಕಕ್ಕೆ ಮಾದರಿ
ಅತ್ಯುತ್ತಮವಾಗಿ ಮೂಡಿದೆ ಸ್ವಲ್ಪ ವೇಗವರ್ಧಿತವಾಗಿತ್ತು
ತುಂಬಾ ಉಪಯುಕ್ತವಾಗಿ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ❤
ಧರ್ಮಮಂ ಕಾವ್ಯ ಧರ್ಮಮಂ ಅಲ್ಲ ಸರ್, ಕಾವ್ಯಧರ್ಮಮಂ ಧರ್ಮಮಂ ಎಂಬುದು ಸರಿಯಾದ ಮಾತು.
ಸಾಹಿತ್ಯಾಭ್ಯಾಸಿಗಳಿಗೂ ಕನ್ನಡ ಉಪನ್ಯಾಸಕರುಗಳಿಗೂ ತುಂಬ ಪ್ರಯೋಜನವಾಗಿದೆ ಸರ್...ಧನ್ಯವಾದ ಗಳು ಎಷ್ಟು ಹೇಳಿದರೂ ಸಾಲದು ಸರ್...ನಿಮ್ಮಒಳನೋಟಗಳು ಹೊಸ ಹೊಳಹುಗಳು ನಿಜಕ್ಕೂ ಅನುಕರಣೀಯ ಸರ್
ಗದುಗಿನ ಭಾರತ ಓದಿದೆ ಜೈಮಿನಿ ಭಾರತ ಓದುವ ಆಸೆಗೆ ಈಉಪನ್ಯಾಸ ನೀರೆರೆಯಿತು ಧನ್ಯವಾದಗಳು ಮೇಡಮ್
ಪೋಲಂಕಿಯ ಸೀತಾಯಣ?
ರಾಮಾಯಣ ಕಥೆಯ ಅಸಾಧ್ಯತೆಗಳು????
Superb sir.....