ไม่สามารถเล่นวิดีโอนี้
ขออภัยในความไม่สะดวก

ರೋಗ ನಿರೋಧಕ Officer || Agriculture Officer || Javari Junction || Tamada Media || Mallya Bagalkot

แชร์
ฝัง
  • เผยแพร่เมื่อ 8 ก.ย. 2023
  • Experience the excitement of trading on Binomo and earn up to 2 250 INR per day: binomoindia.in/...
    Use my promo code and get +50% bonus on your deposit: AVA100
    Learning more about trading
    a link to Binomo blog (binomoindia.in/....
    ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Amrutha Khale
    Kiran Bagalkot
    Nagaraj Nilugal
    Prakash Waddar
    Camera Work
    Suneel Maradi
    Editor
    Dinesh Bagalkot
    Production Head
    Chandu Bagalkot
    Instagram id: / mallya_bagalkot. .
    Javari Junction Is an entertainment channel in TH-cam aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    For business enquiries, email us at brands@tamadamedia.com
    #former #raitha #agriculture #kannadacomedy #comedyvideos
    Click Here To Subscribe : bit.ly/3eqMSkI
    Do follow Us On:
    / javarijunctionofficial
    / javarijunction
    For business enquiries, email us at brands@tamadamedia.com
    #JaveriJunction #WirallyKannada #TamadaMedia #MallappaSaahukaara
    #JavariJunctionComedy #KannadaFunnycomedy #kannadacomedy #ComedyVideos

ความคิดเห็น • 571

  • @JavariJunction
    @JavariJunction  11 หลายเดือนก่อน +18

    Experience the excitement of trading on Binomo and earn up to 2 250 INR per day: binomoindia.in/Javari_Junctions_yt
    Use my promo code and get +50% bonus on your deposit: AVA100
    Learning more about trading
    a link to Binomo blog (binomoindia.in/influencers).

    • @sachinkaraganni1236
      @sachinkaraganni1236 10 หลายเดือนก่อน

      😊😊😊😊😊

    • @akshatag4161
      @akshatag4161 9 หลายเดือนก่อน

      Don't promote nonsense app's now online robbery is in peak

  • @praveenvangadi268
    @praveenvangadi268 11 หลายเดือนก่อน +6

    ಮಲ್ಲಪ್ಪ ಸಾಹುಕಾರ ಅಂದ್ರ ನಮ್ ಮಲ್ಲಪ್ಪ ಸಾಹುಕಾರ, ನಮ್ ಉತ್ತರ ಕರ್ನಾಟಕದ ಮಂಡಿಯೊಳಗ ನೀ ಒಬ್ಬಾತ ಬೆಸ್ಟ್ ಕಂಟೆಂಟ್ ಇರೋ ಫಿಲಂ ಮಾಡತ 👌💗

  • @nitinmallapur6722
    @nitinmallapur6722 11 หลายเดือนก่อน +5

    Toilet love edu oda tara super ಲವ್ ಸ್ಟೋರಿ ಒಳಗೆ ಇದು ಒಂದು ಪ್ಲೇಸ್ ಉಳದಿತು ಅದನ್ನು ನೀವು ಜನರಿಗೆ ಸೂಚನೆ ನೀಡಿದೆ ಎಂಬುದು ನನ್ನ ಅಭಿಪ್ರಾಯ

  • @praveenm1485
    @praveenm1485 7 หลายเดือนก่อน +3

    ಅಣ್ಣ ಎದೆಯತರ ಒಂದು ಕಥೆ ಮುಂದುವರ್ಸಿ ಸೂಪರ್🙏🙏

  • @sushilkumarmp5850
    @sushilkumarmp5850 11 หลายเดือนก่อน +8

    ಗುಡ್ ಸ್ಕ್ರಿಪ್ಟ್ ಮಲ್ಲು, ತುಂಬಾನೇ ನ್ಯಾಚುರಲ್ ಆಗಿ ಬಂದಿದೆ, ಸಹಜ ಅಭಿನಯ ಸಹಜ ಮಾತುಗಳು ಹಾಸ್ಯದ ಟೈಮ್ ಎಲ್ಲವೂ ಸೊಗಸಾಗಿದೆ. ಒಳ್ಳೆದಾಗ್ಲಿ 😊

  • @Hrm635
    @Hrm635 11 หลายเดือนก่อน +8

    ಹೇಲಿಕರ್ಯಾಗು ಲವ್ ಮಾಡ್ದಾಪ ಮಲ್ಲಪ್ಪ ಸಾಹುಕಾರ ಅನಾವತ್ ಕಲಾಕಾರ ಅದಿ bhai ನೀ 😂😂 love from bijapur bhai❤❤

  • @BlueBird-zg7br
    @BlueBird-zg7br 11 หลายเดือนก่อน +10

    12:14 ಎಲ್ಕೆರಿ ಮಡ್ಡಿಯಲ್ಲಿ ಅರಳಿದ ಪ್ರೇಮ 😂😂👌👌❤️😜😜

  • @shivappasaunshi464
    @shivappasaunshi464 11 หลายเดือนก่อน +117

    ನೀರು ಕೊಟ್ಟು ಪಟಾಯಿಸಿದಿ ಆಲ ಮಲ್ಲಣ್ಣ ಸೂಪರ್ ಕಲಾಕಾರ ನೀನು 😂👌👌

    • @UkNatakaOrchestra
      @UkNatakaOrchestra 11 หลายเดือนก่อน +2

      😂😂

    • @user-fg6or8ji8g
      @user-fg6or8ji8g 11 หลายเดือนก่อน +2

      😮

    • @traveelbeastG
      @traveelbeastG 11 หลายเดือนก่อน +4

      TELUGU COPY DUBBED SHORT FILM Name MR ENGGNIER SIR

    • @bilenasiddodeyar3268
      @bilenasiddodeyar3268 11 หลายเดือนก่อน +2

      🤣🤣🤣🤣😆😆😆😆😆😃😃😃😃🔥🔥🔥🔥

    • @rajusangati4323
      @rajusangati4323 11 หลายเดือนก่อน +2

      ​@@traveelbeastGnijaa guru 😄

  • @prakahkavadi8951
    @prakahkavadi8951 11 หลายเดือนก่อน +3

    ಅಧ್ಯಕ್ಷ ಮತ್ತು ಎಬ್ಡ್ಯಾ ಸುಪರ್

  • @prakashpavi4285
    @prakashpavi4285 11 หลายเดือนก่อน +2

    ನೀರು ಕೊಟ್ಟು ಹುಡುಗಿ ಲೈನ್ ಹೊಡೀಬಹುದು... ಸೂಪರ್ ಅಣ್ಣಾ ❤

  • @devarajbennur9675
    @devarajbennur9675 11 หลายเดือนก่อน +6

    ಮಲ್ಲು ಅಣ್ಣ ವಿಡಿಯೋ ಮಾಡ್ತಾ ಇರೋ ಅಣ್ಣ ನಮ್ಮಂತ ಎಷ್ಟೋ ಹುಡುಗ್ರು ಕಾಯ್ತಾ irtevvii❤

  • @manjunathhalli8860
    @manjunathhalli8860 11 หลายเดือนก่อน

    Yava dodda film gu kammi illa nodanna nim film❤tumba channagide😍

  • @ShrikantDoddamani-rb4xb
    @ShrikantDoddamani-rb4xb 11 หลายเดือนก่อน +1

    ಸೂಪರ್ ಅಣ್ಣ ಈ ವಿಡಿಯೋ ಮೂಲಕ ಒಳ್ಳೇ ಸಂದೇಶ ಕೊಟ್ಟಿರಿ ರೋಡ ಮಾತ್ರ ಸೂಪರ್ ❤👌👌🙏🙏

  • @raghavsparkleeye1107
    @raghavsparkleeye1107 11 หลายเดือนก่อน +4

    ಹೋಗ್ಗೋ ಅವನವ್ವನ ಈ ಜಗದಾಗೂ ಲವ್ ಆಕ್ಕೆತಿ ಅಂತ ಗೊತ್ತ ಇರಲಿಲ್ಲೋ ಮಾರಾಯ....😂😂👌👌👌

  • @vittalhulennavar8600
    @vittalhulennavar8600 11 หลายเดือนก่อน +1

    ತುಂಬಾ ಚನ್ನಾಗಿ ಇದೆ. ಇದು ಹಳ್ಳಿಯ ನೈಜವಾದ ಪ್ರೇಮ ಕಥೆ..❤❤❤

    • @traveelbeastG
      @traveelbeastG 11 หลายเดือนก่อน

      TELUGU COPY DUBBED SHORT FILM Name MR ENGGNIER SIR

  • @basavarajmuddapur9964
    @basavarajmuddapur9964 11 หลายเดือนก่อน +5

    ಮುಂದಿನ episode ನಮಗೆ ಬೇಕು 👌👌👌

  • @vishwan9051
    @vishwan9051 11 หลายเดือนก่อน +12

    This episode sequence will be going to superhit for sure....

    • @traveelbeastG
      @traveelbeastG 11 หลายเดือนก่อน

      TELUGU COPY DUBBED SHORT FILM Name MR ENGGNIER SIR

  • @nagappagoudanavar1662
    @nagappagoudanavar1662 11 หลายเดือนก่อน +4

    ಡೈರೆಕ್ಷನ್ ಸೂಪರ್ ಬ್ರೋ ❤️👍 ಬೆಂಕಿ

  • @vishnudada4211
    @vishnudada4211 11 หลายเดือนก่อน +2

    Super mallappa sahukaar nim film heroine acting super👍👌💯❤🙏🔥

  • @PRAMOD3334
    @PRAMOD3334 11 หลายเดือนก่อน +18

    Remembered Panchayat web series 😊
    Thank you for this one❤❤❤

    • @siddu5283
      @siddu5283 11 หลายเดือนก่อน +2

      Thelugu dabbing❤❤❤

    • @traveelbeastG
      @traveelbeastG 11 หลายเดือนก่อน +2

      TELUGU COPY DUBBED SHORT FILM Name MR ENGGNIER SI

    • @maheshmathad7038
      @maheshmathad7038 11 หลายเดือนก่อน +1

      Music kudaa allindaa ne

    • @vinodaxaler7226
      @vinodaxaler7226 11 หลายเดือนก่อน +1

      Yes I too felt the same...

    • @globalentertainment3169
      @globalentertainment3169 11 หลายเดือนก่อน

      Yep, jawari panchyat

  • @callmegani2689
    @callmegani2689 11 หลายเดือนก่อน +34

    ಸಾಹುಕಾರ್ ಫಸ್ಟ್ ಸುಲಭ ಶೂಚಾಲಯ ಹಾಕೋ ಮಾರಾಯ್ 🤦🏻‍♂️😂

  • @prakashchekkera6635
    @prakashchekkera6635 11 หลายเดือนก่อน +14

    Different types of scripts and very meaningful concepts. 😁💯

    • @traveelbeastG
      @traveelbeastG 11 หลายเดือนก่อน

      TELUGU COPY DUBBED SHORT FILM Name MR ENGGNIER SIR

  • @Uttarkarnatakacomedyvide-zz7bc
    @Uttarkarnatakacomedyvide-zz7bc 11 หลายเดือนก่อน

    ಹೇಲೂ ಕೊರಿಯೊಳಗ ಮೂಡಿದ ಪ್ರೀತಿ ❤

  • @prashanthnayak2749
    @prashanthnayak2749 11 หลายเดือนก่อน

    ಎಲ್ಲಿಂದ ಬರುತ್ತೆ ನಿಂಗ ಇ ತರ idea 👌👌👌👌 broo💛❤

  • @karnatakamallu5092
    @karnatakamallu5092 11 หลายเดือนก่อน +6

    Background music super ಅಣ್ಣಾಜಿ ❤ ಹೊಸ episode ಮಸ್ತ್ ಇದೆ. Good luck ಹೊಸ ಕಲಾವಿದೆ ನಟನೆ ಸೂಪರ್ ಇದೆ ದೇವರು ಒಳೆದು ಮಾಡಲ್ಲಿ 🙏🙏 ಆದ್ರೆ ನೆಕ್ಸ್ಟ್ episode bega haaki

  • @nageshwarbaligar3645
    @nageshwarbaligar3645 11 หลายเดือนก่อน +3

    ಕಾಯ್ತಾಯಿದ್ವಿ ಅಣ್ಣಾ ♥️🎉

  • @shrihidustani4034
    @shrihidustani4034 11 หลายเดือนก่อน +1

    ಅಣ್ಣ ಸೂಪರ್ ಬ್ಯಾಕ್ ಗ್ರೌಂಡ್ ಸೌಂಡ ತುಂಬಾ ಇಷ್ಟ ಆಯ್ತು ❤

  • @aryaaravind8683
    @aryaaravind8683 11 หลายเดือนก่อน

    Ellyo anna love agudu ... hintalya ide first concept...nine tandiddu

  • @prashanthas6878
    @prashanthas6878 10 หลายเดือนก่อน +1

    ಕನ್ನಡದ "ಪಂಚಾಯತ್" ವೆಬ್ ಸಿರೀಸ್....❤ ಅದೇ ಬ್ಯಾಗ್ರೌಂಡ್ ಮ್ಯೂಸಿಕ್...👌 ಆದೇ ಛಾಪು.

  • @user-pe5vg4hx6i
    @user-pe5vg4hx6i 11 หลายเดือนก่อน

    ನಮ್ಮ ಬಾಗಲಕೋಟೆ ಪ್ರತಿಭೆ ಎಲ್ಲರೂ ಸೇರಿ ಸಫೋರ್ಟ್ ಮಾಡಿ ನಿಮ್ಮ ವಿಡಿಯೋ ಸೂಪರ್ ಬ್ರೋ ❤🎉

  • @Pradeepkale334
    @Pradeepkale334 10 หลายเดือนก่อน

    Most Underrated TH-camr. This man need millions of subscribers❤️❤️

  • @murageshhosakoti627
    @murageshhosakoti627 11 หลายเดือนก่อน +2

    ಅಲ್ಲಾ ನಾನು ನೋಡಿನೀ ಆದ್ರ ಇಂತಹ ಜಾಗಾದಗ್ ಲವ್ ಆಗುದ ನೋಡಿದ್ದಿಲ್ಲ ಕೇಳಿಲ್ಲ ನಾ ಮಲ್ಲು ಅಣ್ಣಾರ್ 😂😅 ಅದ್ಬುತ ತಲಿವಾನ ನೀವ್😊

  • @sscollectionsvlog5846
    @sscollectionsvlog5846 11 หลายเดือนก่อน +2

    ಬೆಂಕಿ ಮಲ್ಲಪ್ಪ ಸಾಹುಕಾರ್ BGM ಮಾತ್ರ ಬೆಂಕಿಮ್ಮ❤❤❤

  • @prakashuppar4597
    @prakashuppar4597 11 หลายเดือนก่อน +7

    Abd anna acting super 😍

  • @ningarajdodamani3140
    @ningarajdodamani3140 11 หลายเดือนก่อน

    ಸೂಪರ್ ಆಕ್ಟಿಂಗ್ ಮಲ್ಲಣ್ಣ ...... ನಮ್ಮ ಬಾಗಲಕೋಟ ಕಿಂಗ್

  • @mhhalegouder5615
    @mhhalegouder5615 11 หลายเดือนก่อน +6

    UK ಇಳಕಲ್ ಹುಡುಗ ಮಹೇಶ್ ಜಾನಪದ ಪ್ರೇಮಿ ❤🙏
    ಸೂಪರ್ ಮಲ್ಲಪ್ಪ ಸಾಹುಕಾರ್ ❤️

    • @traveelbeastG
      @traveelbeastG 11 หลายเดือนก่อน +1

      TELUGU COPY DUBBED SHORT FILM Name MR ENGGNIER SIR

  • @basappa99mokhashi10
    @basappa99mokhashi10 11 หลายเดือนก่อน +1

    Super

  • @user-hb1qe5zt9p
    @user-hb1qe5zt9p 11 หลายเดือนก่อน +11

    ಮಲ್ಲು ಅಣ್ಣ ಯಾಕ್ ವಿಡಿಯೋ ಲೇಟ್ ಆಯ್ತ್ ಅಲ್ಲ ❤️💐😍

  • @shilpa8215
    @shilpa8215 11 หลายเดือนก่อน +4

    Superb...🔥🔥🔥🔥
    ❤❤❤❤❤❤❤
    Mallu BOSS....👑

    • @traveelbeastG
      @traveelbeastG 11 หลายเดือนก่อน

      TELUGU COPY DUBBED SHORT FILM Name MR ENGGNIER SIR

  • @ningarajningaraj8598
    @ningarajningaraj8598 11 หลายเดือนก่อน +1

    ಅಣ್ಣಾ ನಿನಗೆ ಎಲ್ಲೆಲ್ಲೋ ಲವ್ ಆಗ್ತಾವ ಲವರ್ ಗೋಳು ಸಿಗ್ತಾರಾ ನಮಗೆ ಇಲ್ಲಿ..... ಬ್ಯಾಡ ಬಿಡು ಅಣ್ಣಾ ಸಿಂಗಲ್ಸ್ ಗಳ ಲೈಫು ಒಂತರಾ ಮಜಾ ಇದೆ😂😂😂😂 ಆದ್ರೂ ನಿಮ್ಮ ಕಾನ್ಸೆಪ್ಟ್ ಬೆಂಕಿ❤

  • @yamanurchalawadi9372
    @yamanurchalawadi9372 11 หลายเดือนก่อน +1

    ಸೂಪರ್ ವಿಡಿಯೋ ನಮ್ಮ ಕಿರಣ್ಯ ಅಣ್ಣ ಸೂಪರ್❤❤

  • @manjuviju7244
    @manjuviju7244 11 หลายเดือนก่อน +6

    Amrutha kale 👌👌🔥🔥

  • @mahanteshmanakapur7886
    @mahanteshmanakapur7886 11 หลายเดือนก่อน +4

    ಮುಂದಿನ ಭಾಗ ಬೇಕೆ ಬೇಕು 😂😂😂😂❤❤❤

  • @devarajagvakrathunda6069
    @devarajagvakrathunda6069 11 หลายเดือนก่อน

    En Music guru haa hudughi gatthu smile maathu ababaa ಚಿಂಧಿ guru ve nice ಕಾನ್ಸೆಪ್ಟ್ ಲಾಸ್ಟ್ music ಮಾತ್ರ superbb

  • @akashpatil902
    @akashpatil902 11 หลายเดือนก่อน +3

    ಬೆಂಕಿ ಅಣ್ಣ 🔥❤

  • @siddarajrb9136
    @siddarajrb9136 11 หลายเดือนก่อน

    ಮಲ್ಲು ಅಣ್ಣ... ನಿಮ್ಮ ವಿಡಿಯೋ ಎಲ್ಲ ಸೂಪರ್ ಅಣ್ಣ... ಉತ್ತರ ಕರ್ನಾಟಕದ ಹೆಮ್ಮೆ...❤

  • @praveenhiremath9135
    @praveenhiremath9135 11 หลายเดือนก่อน +1

    Since from 10 days i am waiting for your video bro nice one

  • @nagarajm5044
    @nagarajm5044 9 หลายเดือนก่อน +1

    Simple love story.

  • @pavitrabennur9545
    @pavitrabennur9545 10 หลายเดือนก่อน

    Sir your are showing Village women problem it's one of the major problem in the village keep going on Sir well done

  • @nijagunguddapur5672
    @nijagunguddapur5672 11 หลายเดือนก่อน +7

    Music and clips are remembering PANCHAYAT web series ❤

  • @maaradhyacranesbijapur
    @maaradhyacranesbijapur 11 หลายเดือนก่อน +1

    ಸೂಪರ್ ಬೆಂಕಿ ಬಬಲಾದಿ ಅಣ್ಣ
    ವಿಡಿಯೋ ಇಷ್ಟು ದಿನ ಆಯ್ತು ಯಾಕ ಬಿಡತ್ತಾ ಇಲ್ಲ ಅಣ್ಣ ❤

  • @josefvijay6837
    @josefvijay6837 11 หลายเดือนก่อน

    Supper sahukara Naya prem kahani supper

  • @meghanh9046
    @meghanh9046 11 หลายเดือนก่อน

    ನಿನ್ ಕಾಮಿಡಿ superb anna

  • @shanmukhm9190
    @shanmukhm9190 11 หลายเดือนก่อน +2

    ಶುಭ ರಾತ್ರಿ ಸರ್ 🎉

  • @SUStudioproductions
    @SUStudioproductions 9 หลายเดือนก่อน

    Super bro ಮುಂದುವರಿಸು ನಿನ್ನ ಲವ್ ಸ್ಟೋರಿ

  • @raghavendracraft2079
    @raghavendracraft2079 11 หลายเดือนก่อน +1

    Super subject, super performance mallu sir, all the best

  • @veereshjalindar337
    @veereshjalindar337 11 หลายเดือนก่อน +2

    Super boss mallu king 🔥

  • @manjunathrajaput4503
    @manjunathrajaput4503 11 หลายเดือนก่อน

    Mallanna mat mind heng mund❤

  • @mahanteshmanta252
    @mahanteshmanta252 11 หลายเดือนก่อน +1

    New Crush ಅಮೃತಾ ಕಾಳೆ❤❤❤❤

  • @pundaleekhegade3331
    @pundaleekhegade3331 11 หลายเดือนก่อน +3

    Acting with Music mast ayti ri anna ❤❤

  • @vishnuvish766
    @vishnuvish766 11 หลายเดือนก่อน

    ದಿನ ಒಂದು ವಿಡಿಯೋ ಈ ಟೈಮಿಗೆ ಬಿಟ್ರು ಅಡ್ಡಿ ಇಲ್ಲ ನೋಡಪಾ ಮಲ್ಲಣ್ಣ 🥰🥰🥰

  • @somus3876
    @somus3876 11 หลายเดือนก่อน

    Mallu annana hosa getap super.hage video kuda 👌👌👌👌

  • @rayappasundholi793
    @rayappasundholi793 11 หลายเดือนก่อน

    ಸುಪರ ವಿಡಿಯೋ ಅಣ್ಣಾ ಸುಲಭ ಶೌಚಾಲಯ ಮುಂದಿನ ಭಾಗ ಬಿಡೋಪಾ ಮಲ್ಲಣ್ಣಾ

  • @bhirushirabur5253
    @bhirushirabur5253 11 หลายเดือนก่อน +1

    Super mallu sahukara Anna benki story ❤❤❤❤❤❤❤❤❤❤❤❤

  • @gangadharrjyoti7652
    @gangadharrjyoti7652 10 หลายเดือนก่อน

    Totally team work extrodinouri

  • @channappahugar2492
    @channappahugar2492 11 หลายเดือนก่อน

    ಬಾಳ್ ದಿನದ ಮ್ಯಾಲ್ ವಿಡಿಯೋ ನೋಡಾಕತ್ತಿನಿ ಗಿಚ್ಚ್ ಮಲ್ಲಪ್ಪ ಸಾಹುಕಾರ್ 😍

  • @maheshkumar.official
    @maheshkumar.official 11 หลายเดือนก่อน +4

    Superb ❤

  • @srikumar2485
    @srikumar2485 10 หลายเดือนก่อน

    ಲವ್ ಅಟ್ ಫಸ್ಟ್ ಪಾಯಕನ ಸೈಟ್ 💥🎉🎊🥰

  • @krishnapatil5087
    @krishnapatil5087 11 หลายเดือนก่อน +1

    ಮರಳಿ ಮನಸಾಗಿದೆ ಗುರೂಜಿ ❤

  • @bhimashjogura
    @bhimashjogura 11 หลายเดือนก่อน +3

    ಹುಡ್ಗಿ ಆಕ್ಟಿಂಗ್ ಸೂಪರ್ ❤😂

  • @kotreshalur2894
    @kotreshalur2894 11 หลายเดือนก่อน

    Anna edu agriculture officer story Alva super ede anna madi

  • @umeshkvenkatesh8916
    @umeshkvenkatesh8916 11 หลายเดือนก่อน

    Mallanna.... Neen super guru from bangalore

  • @ManjuManju-ot7yu
    @ManjuManju-ot7yu 11 หลายเดือนก่อน

    Mall estu Dina yeli hogiddi maraya ❤

  • @Arunkumar.Ankalagi
    @Arunkumar.Ankalagi 9 หลายเดือนก่อน

    Most underrated youtuber....

  • @girish8941
    @girish8941 11 หลายเดือนก่อน

    ಸೂಪರ್ ಅಣ್ಣ ವಿಡಿಯೋ ನೀರು ಕೊಟ್ಟು ಕಾಪಾಡಿದ ಹುಲಿ

  • @SidduBs-ty6vv
    @SidduBs-ty6vv 11 หลายเดือนก่อน +2

    Part 2 I am waiting please Anna❤🎉🎉❤

  • @BasavarajK.S.-uw6md
    @BasavarajK.S.-uw6md 11 หลายเดือนก่อน

    ಸೂಪರ್ ಅಣ್ಣ 👌👌👌👌👌

  • @ॐRavi-ॐ
    @ॐRavi-ॐ 11 หลายเดือนก่อน +1

    ಸುಪರ್ ಅಣ್ಣ ವಿಡಿಯೋ

  • @sanjuadduri6857
    @sanjuadduri6857 11 หลายเดือนก่อน

    ಸೂಪರ್ anna😊

  • @Gopal...
    @Gopal... 11 หลายเดือนก่อน +2

    Kalla mallu... 😂.... super bgm❤

  • @manjunathrajaput4503
    @manjunathrajaput4503 11 หลายเดือนก่อน

    Creative mind❤

  • @toxic19738
    @toxic19738 11 หลายเดือนก่อน

    Malllanna Navu Dharwad avaripa Matt hosa love story start madiri Valledagli Nimge...... We support your Hard work mallanna

  • @AnsarAhmad-8
    @AnsarAhmad-8 11 หลายเดือนก่อน

    Ebr jodi supper evrne continue madi Priya savdi over acting madtale evru supper neevu normal acting supper ❤❤❤

  • @mrcrazygames1997
    @mrcrazygames1997 11 หลายเดือนก่อน +1

    Supar Anna ❤❤

  • @user-pq1mf2lx3t
    @user-pq1mf2lx3t 10 หลายเดือนก่อน

    Super acting abd and adhyaksharagi

  • @ADSDIGITALVIJAYAPUR.04
    @ADSDIGITALVIJAYAPUR.04 11 หลายเดือนก่อน +2

    Mally bagalakota fans
    like madi please.

  • @umeshdevadiga785
    @umeshdevadiga785 11 หลายเดือนก่อน

    Very different concept...

  • @user-lp9vy7om3f
    @user-lp9vy7om3f 10 หลายเดือนก่อน +3

    bgm super duper anna❤

  • @creation2564
    @creation2564 11 หลายเดือนก่อน +2

    Anna Editeing Super colours editeing Beautyfull combination Full Natural actiing🎉🥰🥰🥰🥰❤❤❤❤💞

  • @sunil.s.msunil.s.m6650
    @sunil.s.msunil.s.m6650 11 หลายเดือนก่อน

    Nima hiroen du super acting...mallu byya

  • @MahadevJamakhandi143
    @MahadevJamakhandi143 11 หลายเดือนก่อน +1

    ನಾವು ರಿ ಉತ್ತರ ಕರ್ನಾಟಕದ ಮಂದಿ ❤

  • @Dyamnna.mDyamnna.m-rm8vp
    @Dyamnna.mDyamnna.m-rm8vp 11 หลายเดือนก่อน

    ಮಲ್ಲಪ್ಪ ಸಾವ್ಕಾಕರಾ ವಿಡಿಯೋ ಸ್ವಲ್ಪ ಜಲ್ದಿಜಲ್ದಿ ಹಾಕೋ ಸಾವ್ಕಾಕಾರ❤❤❤

  • @chandumadyal642
    @chandumadyal642 11 หลายเดือนก่อน +1

    ಒಂದು ಚರಗಿ ಕಥೆ 😂😂

  • @shivaiahnhiremath8392
    @shivaiahnhiremath8392 10 หลายเดือนก่อน

    ಗ್ರಾಮಿಣಪ್ರೆಮ್ ಕಹಾನಿ swatch Bharath mission 2...❤❤

  • @vaishnaviveereshgurubasayy3645
    @vaishnaviveereshgurubasayy3645 11 หลายเดือนก่อน

    Mallu sawakar pakka hali sogadu maraya ninu super bro 🙏🙏🙏🙏🙏😂😂😂😂😂

  • @user-qq3ej6oi3u
    @user-qq3ej6oi3u 11 หลายเดือนก่อน

    ಇಂತಹ love spot location ಯಾವ್ directore ಮಾಡಿಲ್ಲ ಮಲ್ಯ ಏನ್ ತಲಿಯೋ ಹುಲಿ ನಿಂದ್ 👌💓🙏

  • @moulianwari5075
    @moulianwari5075 11 หลายเดือนก่อน +1

    Beee continue ❤

  • @devarajnayak7581
    @devarajnayak7581 10 หลายเดือนก่อน

    ಸಂಡಸ್ ಕೂಡಕ ಹೋದಾಗ ಆಗಿರೋ ಪ್ರಪಂಚದ ಮೊದಲನೇ ಲವ್ ಇದು 😅

  • @kirankambar5568
    @kirankambar5568 11 หลายเดือนก่อน +2

    Next episode ka waiting pa mallappa savkar

  • @KotturMv
    @KotturMv 11 หลายเดือนก่อน

    Iam waiting from Friday