Nim movie yav film gu kammi illa nagappan entry jabaradast heroine smile agli look agli acting agli double impressing ibrudu Jodi supero super adast beg third part hak mallu Anna nim teamg olledagli nim prayatnakk innu jasti pala sigli jai hind
Bgm ❤❤❤❤ and that little girl bike odisod nodi . surprise ಅಯ್ತು .ತುಂಬಾ ಚೆನ್ನಾಗಿ ಮೂಡಿ ಬಂದಿದೆ ವೀಡಿಯೋ ಮಲ್ಲು ಅವರೇ ಇನ್ನೂ ಮುಂದೆ ವೀಡಿಯೋ ದಲ್ಲಿ ಏನೇನ್ ಇರುತ್ತೆ ಅನ್ನೋ curiosity ide tumba❤
ನಾನು ಕಂಡ ಹಳ್ಳಿ ಸೊಗಡಿನ ಅತ್ಯದ್ಭುತ ಕಿರು ಚಿತ್ರ ಮಲ್ಲು ಬ್ರದರ್ ಮತ್ತು ಅಮೃತ ಕಾಳೆ ಹಾಗೂ ಎಲ್ಲರ ನಟನೆ ಅದ್ಭುತ ಹಿನ್ನಲೆ ಸಂಗೀತ ತುಂಬಾ ಅದ್ಭುತ ಮತ್ತೆ ನಿಮ್ಮಿಬ್ಬರ ಜೋಡಿಯ ಕಾದಿರುವಿಕೆಯಲ್ಲಿ - ಸುರೇಶ ಮಟಪತಿ
ತುಂಬಾ ಚೆನ್ನಾಗಿದೆ ಮತ್ತು ನೈಜವಾದ ಹಳ್ಳಿಯ ದೃಶ್ಯಗಳನ್ನು ಕಾಣಬಹುದು ಹಾಗೆ ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ ಇದೆ ರೀತಿ ಇನ್ನೂ ಚೆನ್ನಾಗಿ ಹೆಚ್ಚು ಹೆಚ್ಚು ಮೂಡಿ ಬರಲಿ, ,,,,,,,,,ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ
Mallu Sir Superb Content with Latest Background music in video and superb slow motion photography scenes , and you look very handsome with clean shave , Expecting more from this series in coming parts 👍🏻
ಹೀರೋಯಿನ್ ಸೆಲೆಕ್ಷನ್ ತುಂಬಾ ಚೆನ್ನಾಗಿದೆ ಈ ಪಾತ್ರಕ್ಕೆ.
ಏನೋ ಮನುಷ್ಯ ಅದಿಯೋ ಮಲ್ಲಪ್ಪಣ್ಣ ನಿಮ್ಮ ಸ್ಕ್ರಿಪ್ಟ್ ನಿಮ್ಮ ಆಕ್ಟಿಂಗ್ ನಿಮ್ಮ ಟೀಮ್ ಒಂತರಾ 🔥🔥 love your team ❤❤
ಯಬಡಿ ಮತ್ತು ಮಲ್ಲಪ್ಪ ಸೌಹುಕಾರ ಇಬ್ಬರ ಪಾತ್ರ ತುಂಬಾ ಚೆನ್ನಾಗಿ ಕಾಣಿಸಿದ್ದರಿಂದ ನಮಗೆ ಬಹಳ ಕುಸಿ👌👌❤👌👌
ನಮ್ಮ ಊರಿನ ಯುವ ಕಲಾವಿದ ಸವಿತಾ ಚಿಕ್ಕ ಹುಡುಗಿಯ ಪಾತ್ರ ಉತ್ತಮವಾಗಿತ್ತು ಒಳ್ಳೆಯ ಪ್ರತಿಭೆ ಒಳ್ಳೆದಾಗಲಿ ನಿಮ್ಮ ಈ ಇಡೀ ಟೀಮ್ ಗೆ
ತುಂಬಾ ಅದ್ಭುತವಾಗಿದೆ ನಿಮ್ಮ ಚಿತ್ರ ❤️❤️👌👌👌👌👌
ಮಲಪ್ಪ ಅಣ್ಣ ನೀ ಬೆಂಕಿ ನಾಗಪ್ಪ ಅಣ್ಣನ ಎಂಟ್ರಿ ಮತ್ರ Super...... waiting for part 3.❤✨🫶✌️
Nim movie yav film gu kammi illa nagappan entry jabaradast heroine smile agli look agli acting agli double impressing ibrudu Jodi supero super adast beg third part hak mallu Anna nim teamg olledagli nim prayatnakk innu jasti pala sigli jai hind
ಮಲ್ಲಪ್ಪ ಸಾಹುಕಾರ ನಿನ್ನೆ 🇮🇳🇮🇳 ɪɴᴅɪᴀ ಜಯಶಾಲಿ 🇮🇳🇮🇳
ಚೆಂಬಿನ ನೀರಿನಲ್ಲಿ ಅರಳಿದ ಪ್ರೇಮ ಕಥೆ....😂👌❤
@@bhairukkurukmini😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
😂😂
ಏನ್ ಟೈಟಲ್ ಕೊಟ್ಟಿ ಗುರು ಬೆಂಕಿ 👌
@@rameshkiccha828qq1qapqopaaq
@@lava.90320qpppapqpqaaqpppp1pppapppa
Bgm ❤❤❤❤ and that little girl bike odisod nodi . surprise ಅಯ್ತು .ತುಂಬಾ ಚೆನ್ನಾಗಿ ಮೂಡಿ ಬಂದಿದೆ ವೀಡಿಯೋ ಮಲ್ಲು ಅವರೇ ಇನ್ನೂ ಮುಂದೆ ವೀಡಿಯೋ ದಲ್ಲಿ ಏನೇನ್ ಇರುತ್ತೆ ಅನ್ನೋ curiosity ide tumba❤
ನಿರಾಭಾರಣ ಸುಂದರಿ ❤. ಸೂಪರ್ ನಟನೆ ಹಳ್ಳಿಯ ಸೊಗಡು.
ಸೂಪರ್ ಮಲ್ಲು...ಫ್ರೆಶ್ ಕಂಟೆಂಟ್, ಫ್ರೆಶ್ ಮ್ಯೂಸಿಕ್❤❤🎉🎉
ಅಣ್ಣ ಮ್ಯೂಸಿಕ್ ಮಾತ್ರ ಬೆಂಕಿ nod 🔥 ಭಾಳ್ ಹಾರ್ಟ್ ಗೆ ಟಚ್ ಅಯ್ತು tune
ಮಲ್ಲಪ್ಪ ಸಾವಕಾರ್❤🔥
ಕಿರಣ್ bhai❤😍😍
ಬ್ಯಾಗ್ರೌಂಡ್ ಮ್ಯೂಸಿಕ್ Abd ಮಲ್ಲಪ್ಪ ನ್ಯೂ ಎಂಟ್ರಿ ಹುಡುಗಿ BD nagya ಸೂಪರ್ ❤❤❤🎉🎉 ಕಂಟೆಂಟ್ ತುಂಬಾ ಚೆನ್ನಾಗಿದೆ Love you bro u
Anna video super adavu..adarallu.namma ಬಾಷೆ. ಮತ ಮ್ಯೂಸಿಕ್ ಅಂತ್ರು ಮಸ್ಟೈತಿ ❤❤❤❤
ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ ಮತ್ತು ಎಲ್ಲರ ನಟನೆ ಕೂಡ 🌺🌄💐🌺🌻❤️💐🌺
ಮಲ್ಲು ಭಾಯ್ ನೀವು ಸೂಪರ್ ರಿ ಎನ್ ನಿಮ್ಮ ವಿಡಿಯೋ ಸೂಪರ್ ಇರತಾವ್ ರಿ ಉತರ ಕರ್ನಾಟಕದ್ ಬೆಂಕಿ ಯೂಟ್ಯೂಬರ್ ರಿ ನೀವು
ಮಲ್ಲಣ್ಣ ಸೂಪರ್ ಆ ಅಕ್ಕಂದು ಆಕ್ಟಿಂಗ್ ಸೂಪರ್ ಅಣ್ಣಾಜಿ
ಗಡ್ಡ ಬೋಳಿಸಿ ಚೆಂದ ಕಾಣಾಕತ್ತಾರ! ನಾಯಕಿ ಬಲು ಸುಂದರಿ! ಬಾಲಕಿ ಬೈಕ್ ಹೊಡೀದ ನೋಡಿ ಹೆಮ್ಮೆ ಆತ!ನಿದೇ೯ಶನ ಚೆನ್ನಾಗಿದೆ!
ಸೂಪರ್ ರೀ ಮಲ್ಲಪ್ಪ ಸೌಕರ ನೀವು ಯಾವ ಹೀರೋಗಳಿಂತ್ತ ಹಾಗೂ ನಿಮ್ಮ ಏಲ್ಲಾ ಸ್ಟೋರಿಗಳು ಯಾವ ಮೂವಿಗಿಂತ್ತಲೂ ಕಮ್ಮಿಯೇನಿಲ್ಲ...
ನಾನು ನಿಮ್ಮ ಅಭಿಮಾನಿ
SP-ಕ್ರೇಜಿಸ್ಟಾರ್
ಜೂನಿಯರ್. ಪ್ರೇಮಾ ಆಕ್ಟಿಂಗ್ ಸೂಪರ್ ಮಲ್ಲು ಸೌಕಾರ್ ಮತ್ತು ಆಬಡಿ ಸೂಪರ್ ಬ್ರದರ್
ಸೂಪರ್ ಮಲ್ಲಣ್ಣ ಫಸ್ಟ್ ಲೈಕ್ ಫಸ್ಟ್ ಕಮೆಂಟ್ ಕಮತಗಿ ಹುಡುಗ ❤
ಸೂಪರ್...... ಹೀರೋಯಿನ್ ಅಂಡ್ ಆಕ್ಟಿಂಗ್ ಎಲ್ಲವೂ ಮತ್ತು ಬ್ಯಾಕ್ಗ್ರೌಂಡ್ ಮ್ಯೂಸಿಕ್ 🎉🎉
ಮಲ್ಲಣ್ಣ ನಾಗನ ಬಂದ ಸೂಪರ್ ಎಂಟ್ರಿ
ಅಕ್ಕನ ಆಕ್ಟಿಂಗ್ ಸೂಪರ್... 🔥
ನಾನು ಕಂಡ ಹಳ್ಳಿ ಸೊಗಡಿನ ಅತ್ಯದ್ಭುತ ಕಿರು ಚಿತ್ರ ಮಲ್ಲು ಬ್ರದರ್ ಮತ್ತು ಅಮೃತ ಕಾಳೆ ಹಾಗೂ ಎಲ್ಲರ ನಟನೆ ಅದ್ಭುತ ಹಿನ್ನಲೆ ಸಂಗೀತ ತುಂಬಾ ಅದ್ಭುತ ಮತ್ತೆ ನಿಮ್ಮಿಬ್ಬರ ಜೋಡಿಯ ಕಾದಿರುವಿಕೆಯಲ್ಲಿ - ಸುರೇಶ ಮಟಪತಿ
ಸೂಪರ್ ಮಲ್ಲಣ್ಣ ಮೂರನೇ ಭಾಗ ಜಲ್ದಿ ಬರಲಿ🎉🎉
The newcomer looks so cute , 🥰
Team work excellent, love you javari junction team.
Good luck and God bless you javari junction team.
ಅಂತೂ ಲವ್ ಆತು ಅಮೃತ ಖಾಳೆ ಮೇಲೆ......❤
Acting is very peak. All actors. Bega bega aplode maadi wait madtidivi. Nam ooru hassan ❤
ತುಂಬಾ ಚೆನ್ನಾಗಿದೆ ಮತ್ತು ನೈಜವಾದ ಹಳ್ಳಿಯ ದೃಶ್ಯಗಳನ್ನು ಕಾಣಬಹುದು ಹಾಗೆ ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ ಇದೆ ರೀತಿ ಇನ್ನೂ ಚೆನ್ನಾಗಿ ಹೆಚ್ಚು ಹೆಚ್ಚು ಮೂಡಿ ಬರಲಿ, ,,,,,,,,,ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ
Background music 💥💥💥🔥 next level anna ❤💛 mallu anna
ಅಮೃತ ಕಾಳೆ 👌💙 bike ಒಡ್ಸು ಹುಡುಗಿ👌 ಮತ್ music 👌
ಮಲ್ಲಪ್ಪನ್ನ background ಮ್ಯೂಸಿಕ್ ಸೂಪರ್ 👌👌👌
ಹೀರೋ ವಯನಿಗೊಳ್... ಮಸ್ತ ಇದ್ಧಾರ.... ನಾಧ ಕುಳ್ಳ ಆಕ್ಟಿಂಗ್ ಮಾಡ್ತಾರ❤
🔥🔥ಪಾರ್ಟ್ 3ಬೇಕು ಅಣ್ಣ
Hu
BGM ಸಕ್ಕತ್ ಉಂಟ್ರಿ 👌🏻👌🏻
That last guy entry was, amazing
ಸೂಪರ್ ಮಲ್ಲು ಅಣ್ಣ ಭಾಗ 1 ಮತ್ತು 2 ಚೆನ್ನಾಗಿದೆ. ನಿಮ್ಮ ಎಲ್ಲ ವಿಡಿಯೊಗಳು ಚೆನ್ನಾಗಿ ಮೂಡಿಬರುತ್ತಿವೆ . ಹಾಗೆ ಭಾಗ 3 ಬೇಗ ಬರಲಿ. From Bangalore
ಬಿಡಿ ನಾಗಪ್ಪನ ಎಂಟ್ರಿ ಸೂಪರ್ 🥳✌️
🔥Content ಮಸ್ತ್ ಆದರ video duration ಬಾಳ ಕಡಿಮೆ ಆಗಾತಾವ, Duration ಜಾಸ್ತಿ ಆದರ ಇನ್ನೂ ಮಸ್ತ್ ಆಗ್ತಾವ Video.
ಬಂದ ನಮ್ಮ ನಾಗರಾಜ್ ಅಣ್ಣಾ. ನಾಗರಾಜ್ ಅಣ್ಣಾ ಗೆ ಜೈ 😁❤️😜
ಬಹಳ ಮಸ್ತ್ ಐತಿ ಸ್ಟೋರಿ ಅಣ್ಣೋ ❤ ಹೀಗೆ ಮುಂದುವರೆಯಲಿ👌😍
Last entry matte BGM ultimate
ಅವರು ಎಲ್ಲಾ ಆಕ್ಟಿಂಗ್ ಮಸ್ತು ಮಾಡತಾರೆ ಅಣ್ಣಾ 👏👏
Nan favourite actor ge olle introduction music kottidira 👌👌👌👌❤️
MALLAPPA sahu bgm is ultimate, hatsup to musician
Abd ,rukku & mallu acting super 👌
Next Level Short Movie ಪಾ Mallu ಅಣ್ಣ ❤ Do You Agree Button>
ಸುಪ್ಪರ ಆಗಿ ಮೂಡಿ ಬರತಾ ಇದೆ ಸರ್ ಮುಂದುವರೆಯಲಿ
anna ri mast ri mast
Nagu annana entry 🔥🔥🔥
Mallu anna super,hiroyin so cute and smill very nice, God bless you your all teams.
ಹಳ್ಳಿ ಸೊಬಗು ಸುಂದರವಾಗಿದೆ..
Vajramuni, NAGAPPA. Ninna entry innu jor aagbekittu benki ni
Super mallu anna nagu Annan entry antu benki waiting for part 3 bega bidu mallappa savakara
ಅಣ್ಣಾಜಿ ಸ್ವಲ್ಪ long video ಮಾಡಿ
ಸ್ವಲ್ಪ ಕಡಿಮೆ ಆಯ್ತು ಇದು..
ಇದು ಎಲ್ಲಾ ಜನಗಳ ಮನಸಿನಲ್ಲಿರುವ ವಿಷಯ. ಎಲ್ಲಾ ಜನ ಕಾತುರದಿಂದ ನೋಡ್ತಾ ಇರ್ತಾರೆ..❤❤
ತುಂಬಾ ಇಂಟರೆಸ್ಟಿಂಗ್ 👌👌 ಕ್ಯಾರೆಕ್ಟರ್
ವಿಡಿಯೋ ನೋಡಿಲ್ಲ ಮೊದಲೇ ಕಾಮೆಂಟ್ ಮಾಡ್ತಾ ಇದೀನಿ ಭಾಗ-1 ಚೆನ್ನಾಗಿತ್ತು ಇದು
Mallu Sir Superb Content with Latest Background music in video and superb slow motion photography scenes , and you look very handsome with clean shave , Expecting more from this series in coming parts 👍🏻
ಕಿರಣ್ ಅಣ್ಣಾ ಆಕ್ಟಿಂಗ್ ಸೂಪರ್❤❤
ಬೆಂಕಿ ಮಲ್ಯಾ ನೀ....ಹೊಡಿ ಒಂಭತ್ತು...ಜೈ ಜವಾರಿ
Ok.manju.walikar.good.❤❤❤❤❤
ಮಲ್ಲು ಸಾಹುಕಾರ್❤❤❤❤❤❤❤❤❤❤❤❤❤
This is one kind of different bgm I never heard, it's so pumping new feel. Very good👌👌
ಮುಖಳಿ ತೋಳಕೊಳ್ಕ ನೀರ ಕೊಟ್ಟ ಹುಡುಗಿ ಪಟಾಯಿಸಿದೆಲೋ ಹುಲಿ 😂😂😂 ಬಲೇ ಅನಾಹುತ ಅದಿ ಬಿಡ ನೀ 🔥😂
mallappa sahukar du walking style bhari ada nodri 😍🔥
ಭಾರಿ ಐತಿ ಮಲ್ಲಪ್ಪ ಸೌಕಾರಾ....❤
Nice music with new content. All best team
Nagu anna entry🔥🔥🔥🔥😍
Heroin and performence maatra extraordinary bidri mallanna
Hoo..... 🔥🔥 rock entry of NAGANNA 🔥🔥, waiting for 3rd part............😜😅
ಮಲ್ಲಪ್ಪ ಸಾಹುಕಾರ ಬೇಕಿ ನೀ ❤🎉😂😂
ಕನ್ನಡದ ಕಗ್ಗೊಲೆ ಆಗಿದೆ ಇಲ್ಲಿ😢
ಹಗಳೊತ್ತ ನ್ಯಾಗ ಸಾಯಿ ಹೊಡದಾ ಅವಾ 😂😂
ನಮ್ಮ ಕಟಗೇರಿ ❤🔥
Kiran acting super...fresh concept....keep it up mallu
ನೆಕ್ಸ್ಟ್ ಪಾರ್ಟ್ ಕಮ್ ಬ್ರೋ ಐ ಲೈಕ್ ಈ ವಿಡಿಯೋ ಬ್ರೋ ಲವ್ ಸ್ಟೋರಿ ಸೂಪರ್ ಬ್ರೋ 😎🔥👌
Thank you
Aka damage delevri supar
ಬ್ಯಾಗೌಂಡ್ರ music ಸೂಪರ್
Mallu sawakar your team super and very very hard working super bro 🙏🙏🙏🙏
Brother good story.Rukku act mind blowing.Totally heart touching village story.Editing is very good
Background music super,Rukku madam Acting Superb.nice story Mallu Anna.
ನಮ್ಮ ಹುಲಿ ಬಂತು ಎದುರಿಗೆ ಅವನೆ ನಮ್ಮ ಹೀರೋ
King of villain character NAGARAJ ANNA❤
ABD ಪಾತ್ರ ಸೂಪರ್ ಅಣ್ಣಾ ಇ ವೀಡಿವೋ ಸೂಪರ್ ಗುರು
ಮಲ್ಲಪ್ಪ ಸಾಹುಕಾರ ನೆಕ್ಸ್ಟ್ ವಿಡಿಯೋ ಬರಲಿ .
I'm waiting for your part 3 ❤
Priya madam intha ivaru natural beauty ❤
ಸೂಪರ್ ಸಾರ್. Background music is very ಸೂಪರ್ story nice keep it up
ಮ್ಯೂಸಿಕ್ ಬಾಳ ಚೆನ್ನಾಗಿದೆ 👌👌👍 ಬೆಸ್ಟ್ ಆಫ್ ಲಕ್
ಸುಪರ್ ವಿಡಿಯೋ ಅಣ್ಣ
ಮಲ್ಲು ಅಣ್ಣಾ ಸೂಪರ್ ಮುಂದಿನ ಬಾಗ ಆದಷ್ಟು ಬೇಗ ಜಲ್ದಿ. ಬರಲಿ
ಜೂನಿಯರ್ ಮಹಾಲಕ್ಷ್ಮಿ 👍👍👍👍
🔥Anna ❤️
Super video mallappa sahukar part 3 waiting gbu from Goa
ಕಟಗೇರಿ ಯಲ್ಲಿ ಶೂಟಿಂಗ್ ಸುಪರ್ ಬ್ರೋ❤❤
Music 🎵 super
Hosa.hosa.kathe hosa pratibe malu anage. All the best
Heorini looking so beautiful and matches with your story
Mallu anna music hudgi eradu ek number🎉🎉❤❤
ಹಣ್ಣು ಬಿಳಿಸೊಕೆ ಬೇಕು ಕಲ್ಲು
ಒಳ್ಳೇ ಒಳ್ಳೇ ಚಿತ್ರ ಮಾಡೋಕೆ ಬೇಕು ನಮ್ಮ ಅಣ್ಣ ಮಲ್ಲು.....❤❤
😂😂😂❤️🔥
Please make a webseries on this.. like complete set of videos..
Nam javari Mandi yavdakku kammi illa..✌️✌️