ಮನಕಲಕುವ ಮೂವಿ. ಈ ಮೂವಿ ಅನ್ನು ಪ್ರತಿಯೊಬ್ಬರೂ ಪಾಲಕರು ನೋಡಲೇಬೇಕು. ನಮ್ಮ ದೇಶದ ಕಾನೂನು ಯಾವತ್ತಿಗೂ ಉದ್ದಾರ ಆಗಲ್ಲ ಹಣವಿದ್ದರೆ ಸಾಕಾಗಲ್ಲ ಅದರ ಜೊತೆ ಪ್ರೀತಿ ಇದ್ದರೆ ನೇ ಸಂಸಾರ ಎಂಬುವುದನ್ನು ಮೂವಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ 😢 best friend imaging 👭👌😢 😔🥺😢
ಮೂವಿ ತುಂಬಾ ಅದ್ಭುತವಾಗಿದೆ.. ಎರಡು ಕ್ವೆಶ್ಚನ್.. 1.. ಉಳಿದ ಸ್ನೇಹಿತರು ಎಲ್ಲಿ ಹೋದರು..? 2. ಈ ಮೂವಿಗೂ ಈ ಮೂವಿ ಹೆಸರಿಗೂ ಸಂಬಂಧವೇ ಇಲ್ಲ.. ದಯವಿಟ್ಟು ನನ್ನ ತಪ್ಪಿದ್ದರೆ ಕ್ಷಮಿಸಿ 😌
ಕಷ್ಟ ಸುಖ ಎರಡು ಸಮಾನವಾಗಿ ನೋಡಿರುವ ಡೈರೆಕ್ಟರ್ ಸಿನಿಮಾ ತುಂಬಾ ಚೆನ್ನಾಗಿ ನಿರ್ಮಿಸಿದ್ದಾರೆ ಆದರೆ ಹಳೆಯ ಕಲಾವಿದರಿಗೆ ಒಂದು ಚಾನ್ಸ್ ಕೊಟ್ಟಿದ್ದಾರೆ ಕಲಾವಿದರ ಪರವಾಗಿ ನನ್ನ ಧನ್ಯವಾದಗಳು
ಸೂಪರ್ ಮೂವಿ ,ಪ್ರಸ್ತುತ ಸಮಾಜದ ಕಾನೂನಲ್ಲಿ ಶಿಕ್ಷೇ ಅಗೊದೀಲ್ಲ್,ಆದರೆ ಮೂವಿಯಲ್ಲದರೂ ಶಿಕ್ಷೇ ಕೊಡಬಹುದತ್ತು.ಅದರಿಂದ ಸಮಾಜ ಹಾಗೂ ಕಾನೂನ ಬಗ್ಗೆ ಸ್ವಲ್ಪ ಮಟ್ಟಿಗೆ ಗೌರವ ಬರತಿತ್ತು.😢😢😢😢😢
ಸ್ನೇಹೀತರ ಬಗ್ಗೆ ಮತ್ತು ಅದರ ಅಮೂಲ್ಯದ ಬಗ್ಗೆ ಅಚ್ಚು ಕಟ್ಟಾಗಿ ತಿಳಿಸಿಕೊಟ್ಟಿದ್ದೀರಿ. ಆದರೆ ಶ್ರೀಮಂತ ಮತ್ತು ಬಡವ ಅನ್ನೋದು ಅಷ್ಟೇ ಚೆನ್ನಾಗಿ ಮೂಡಿಬಂದಿರೋದಕ್ಕೆ ತಮ್ಮ ಎಲ್ಲರಿಗೂ ಧನ್ಯವಾದಗಳು.
ಕಥೆ ಸಂಪೂರ್ಣವಾಗಿ ನೋಡಿದೆ ನಿಜಕ್ಕೂ ಒಳ್ಳೆ ಸಂದೇಶವನ್ನು ಕೊಟ್ಟಿದ್ದಾರೆ ಆದರೆ ಕೊನೆ ಸೀನ್ ನಿಜಕ್ಕೂ ನನಗೆ ಇಷ್ಟ ಆಗ್ಲಿಲ್ಲ ನಂದಿನಿ ಪಾತ್ರದ ಮೇಲೆ ಅತ್ಯಾಚಾರ ಅನ್ನೋ ಕಳಂಕ ಅಂಟಿಸಬಾರದಿತ್ತು ನಂದಿನಿ ಮೇಲೆ ಅತ್ಯಾಚಾರ ವಾಗುವ ಸೀನ್ ಬಹಳಷ್ಟು ಜನರ ಮನಸ್ಸಿಗೆ ನೋವು ತರುತ್ತದೆ ಟೀನೇಜ್ ವಯಸ್ಸಿನಲ್ಲಿ ಯಾರೇ ಅಪರಾಧ ಮಾಡಿದ್ರು ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗುವುದಿಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ ಆ ಸಂದೇಶ ತೋರಿಸಲೇಬೇಕು ಅನ್ನೋ ಹಾಗಿದ್ರೆ ಬೇರೆ ರೀತಿ ತೋರಿಸಬೇಕಿತ್ತು ಇಲ್ಲಿ ಕಥಾ ನಾಯಕಿಯಾಗಿ ಸೃಷ್ಟಿಸಿದ ನಂದಿನಿ ಪಾತ್ರದ್ ಮೇಲೆ ಅತ್ಯಾಚಾರ ಆಗಿದ್ದು ಬಹಳಷ್ಟು ಜನರ ಮನಸ್ಸಿಗೆ ನೋವು ಮಾಡುತ್ತೆ
ರಿಯಲ್ ನಾನು ತುಂಬಾ control ಮಾಡ್ದೆ ನನ್ ಅಳು but ಅಳ್ದೆ ಇರಕಾಗಲಿಲ. ತುಂಬಾ ಚನ್ನಾಗಿದೆ movie. ಸಮಾಜಕ್ಕೆ ಈ ಮೂವಿ ಇಂದ್ ಒಳ್ಳೆ ಮೆಸೇಜ್ ಇದೆ but ಎಲ್ರು ನೋಡಿ ಶೇರ್ ಮಾಡಿ ಪ್ಲೀಸ್ ❤
Good movie.. lots of lessons are there for everyone especially important of parental role in the child life highlighted in this movie… emotional one.. I suggest everyone to watch this movie.. more than a movie it’s like a awareness program to the parents and teachers in the school…
Last climax I'm not satisfied...bcoz tappu yare madidru sari avrige alle shikshe agabeke horathu antavrige mattondu avakasha kottu avrinda innashtu tappugalaglikke uttejisabardalva...inthavrindale samajadalli hennu magu hetthiro parents innu bhaya dindale schl ge kalistare...idkella kone andre antaha kroora mrugagalige Gallu shikshene sari anta nanna abhipraya...!!!
ಕಾಮೆಂಟ್ ನೋಡಿ ಮೂವಿ ನೋಡುವರು ಒಂದ್ ಲೈಕ್ ಕೊಡಿ 😍😍❤️ಮುವಿ ಸೂಪರ್
1 Hour agide movie band TH-cam ge chanagide antha helthira
@@somashekarap2506 2 hour agide
2 hour agide movie bandu agle super anthira
@@somashekarap2506 ಈದನ್ನ ಮುಂಚೆನೇ ನೋಡಿದ್ದೆ Bro
@@JayaNs453 hwoda it's ok bro sorry
ಈ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಲನಚಿತ್ರ.....
ಮಕ್ಕಳ ಆಕ್ಟಿಂಗ್ ಮಾತ್ರ ಬೆಂಕಿ ...ಸೂಪರ್...god bless u ..all ..
ನಿಜವಾಗ್ಲೂ ಇಂತ ಸಿನಿಮಾ ಗಳಿಗೆ ಅವಾರ್ಡ್ ಸಿಗಬೇಕು ❤ I love this move
❤❤❤
Yes
♥️👌😍😭😭 ಅರ್ಥಮಾಡಿಕೊಳ್ಳಿ ಸಿನಿಮಾ ಹೆಣ್ಣುಮಕ್ಕಳನ್ನು ಗೌರವಿಸಿ,
ತುಂಬಾನೇ ಚೆನ್ನಾಗಿದೆ
ರಿಯಾ ಪಾತ್ರ ಮುಗಿಸಿದ್ದು ತುಂಬಾನೇ ನೋವಾಯ್ತು
ತುಂಬಾನೇ ಅತ್ತಿದ್ದೀನಿ
Same
Same
😂😂
Same to you😔
Really heart touching movie ,super baaa
ಅಪ್ಪಿ ನನಗು ಒಂದ ಲೈಕ ಹೊಡೀಲಾ ನಿಂದ ಏನ ಗಂಡ ಹೋಗಲ್ಲ ❤️🎉
ಅಪ್ಪಿ ಆ ಅಪ್ಪಿಗೆ ಒಂದು ಪಪ್ಪೀ ಕೊಟ್ರಾ ಲೈಕ್ ಹೊಡೀತಾನಂತ ಅಪ್ಪಿ ಅದು ಗಂಡ ಅಲ್ಲಾ ಗಂಟ್ ಅಪ್ಪಿ 🤣🤣🤣🤣
Gantu andu Ganda alla bro
Ganttu andre🤔 enu
@@shanthashantha5506 gantu Andre duddu
Ley adu ganda alaley gantu😅
ಈ ಫಿಲಂ ಅಲ್ಲಿ ಶ್ರೀಮಂತರ ಮಕ್ಕಳ ಜೀವನದ ಬಗ್ಗೆ ತುಂಬಾ ಚೆನ್ನಾಗಿದೆ💔
ಈ ಕೃತ್ಯದಲ್ಲಿ ನ್ಯಾಯಾಂಗ ಮತ್ತು ಕಾನೂನು ಎರಡು ಸರಿಯಿಲ್ಲ ಇದಕ್ಕೆ ನನ್ನ ಕಡೆಯಿಂದ ದಿಕ್ಕಾರ 🗣🗣🗣🗣🗣🗣
ನಿಜ
Parents value.teachers value.friends value ...super movie
Yes. sister
Hi
Hi
Hi
V nice darling
ಎಲ್ಲ ಹೆಣ್ಣು ಮಕ್ಕಳಿಗೂ ಅವರನ್ನ ಅವರು ರಕ್ಷಣೆ ಮಾಡಿಕೊಳ್ಳುವ ಶಕ್ತಿ ಕೊಡು ಭಗವಂತ 🙏🙏🙏🙏🙏💐
Wow fantastic super Heart ❤️ teaching movie ❤❤
🌹ರಿಯಾ🌹ಸೂಪರ್ ಕ್ಯಾರೆಕ್ಟರ್ 🥰
ಇಂತಹ movie ಗಳು ಇನ್ನು ಹೆಚ್ಚು ತೆರೆ ಮೇಲೆ ಬರ್ಬೇಕು 😊
Yes
❤ಸೂಪರ್ ಹಿಟ್ ಮೆಸೇಜ್ ಮೂವೀಸ್ ಹೆಣ್ಣು ಮಕ್ಕಳಿಗೆ ಗೌರವ ಕೊಡಿ ಎಲ್ಲಾರ್ದು ಆಕ್ಟಿಂಗ್ ಸೂಪರ್ ❤
One of the best movie 🥺🥺🥺 nandini antha yasto hennumakkala kanneerina kathe 🥺🥺😥😥 ee movi ge matra doddu🙇🙇🙇🙇
ಯಾರಪ್ಪ director, yaradappa script ಇದು, ನಿಮ್ಗಳಿಗೆ ಒಂದು ಸಾಷ್ಟಾಂಗ ನಮಸ್ಕಾರ 🙏🙏, ತುಂಬಾ ಒಳ್ಳೆ movie👌👌
ಸೂಪರ್ ಮೂವಿ ವಿಷ್ಣು ಪತ್ರ ತುಂಬಾ ಚೆನಾಗಿದೆ 😢
Super movie 😊❤ ರಿಯಾ ಮತ್ತು ನಂದಿನಿಯ ಸ್ನೇಹ ವನ್ನು ನೋಡಿ ತುಂಬಾನೇ ನೋವಾಯಿತು 😢😢😢😢
Uk mandi edra like madri pa
ಎಷ್ಟೇ ಹಣವಂತರಿದ್ದರೇನು ಫಲ.? ಮಕ್ಕಳಿಗೆ ಹಡೆದವರ ಪ್ರಿತಿಯ ಮುಂದೆ ಹಣ ಮುಖ್ಯವಲ್ಲ ಹಣದ ಮೇಲೆ ವ್ಯಾಮೋಹ ಬೇಡ.. ಒಳ್ಳೆಯ ಚಲನಚಿತ್ರ...❤❤
Nam appa amma yavattu namna bittu avru life enjoy madbeku ankonlilla ❤ Thanks to both of them😢
Hi
No. Words..🙏🙏🙏🙏 e movie nodta eddare. 🙏👏👏👏
ಮೂವಿ ಮುಗಿಯವರೆಗೂ ಕಣ್ಣಲ್ಲಿ ನೀರು ಬಂತು, ಸೂಪರ್ ಮೂವಿ ಐ ಮಿಸ್ ಯು ಫ್ರೆಂಡ್ಸ್ ಆಲ್ 😭
ಕಣ್ಣಂಚಲ್ಲಿ ನೀರು ತುಂಬಿ ತುಳಿಕಿತು..😢ಸೂಪರ್ ಮೂವಿ... ❤️
movie ತುಂಬಾ ಚೆನ್ನಾಗಿದೆ ❤ ನಂಗಂತೂ ತುಂಬಾ ಇಷ್ಟ ಆಯ್ತು.
Manasige ಹತ್ತಿರವಾದ ಸಿನಿಮಾ ❤❤
ಮನಕಲಕುವ ಮೂವಿ. ಈ ಮೂವಿ ಅನ್ನು ಪ್ರತಿಯೊಬ್ಬರೂ ಪಾಲಕರು ನೋಡಲೇಬೇಕು. ನಮ್ಮ ದೇಶದ ಕಾನೂನು ಯಾವತ್ತಿಗೂ ಉದ್ದಾರ ಆಗಲ್ಲ ಹಣವಿದ್ದರೆ ಸಾಕಾಗಲ್ಲ ಅದರ ಜೊತೆ ಪ್ರೀತಿ ಇದ್ದರೆ ನೇ ಸಂಸಾರ ಎಂಬುವುದನ್ನು ಮೂವಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ 😢 best friend imaging 👭👌😢 😔🥺😢
ಮೂವಿ ತುಂಬಾ ಅದ್ಭುತವಾಗಿದೆ..
ಎರಡು ಕ್ವೆಶ್ಚನ್..
1.. ಉಳಿದ ಸ್ನೇಹಿತರು ಎಲ್ಲಿ ಹೋದರು..?
2. ಈ ಮೂವಿಗೂ ಈ ಮೂವಿ ಹೆಸರಿಗೂ ಸಂಬಂಧವೇ ಇಲ್ಲ..
ದಯವಿಟ್ಟು ನನ್ನ ತಪ್ಪಿದ್ದರೆ ಕ್ಷಮಿಸಿ 😌
Nija
ಚಿತ್ರ ಪರವಾಗಿಲ್ಲ.
ಮಕ್ಕಳು ಮತ್ತು ಪಾಲಕರ ಜವಾಬ್ದಾರಿ ಕುರಿತು ಸಂದೇಶ ಸಾರುತ್ತದೆ.
ಆದರೆ ಚಿತ್ರದ ಮೂಲ ಉದ್ದೇಶಕ್ಕೂ ಹಾಗೂ ಚಿತ್ರದ ಹೆಸರಿಗೂ ಹೊಂದಣಿಕೆಯೇ ಇಲ್ಲ...!😢
ಕಷ್ಟ ಸುಖ ಎರಡು ಸಮಾನವಾಗಿ ನೋಡಿರುವ ಡೈರೆಕ್ಟರ್ ಸಿನಿಮಾ ತುಂಬಾ ಚೆನ್ನಾಗಿ ನಿರ್ಮಿಸಿದ್ದಾರೆ ಆದರೆ ಹಳೆಯ ಕಲಾವಿದರಿಗೆ ಒಂದು ಚಾನ್ಸ್ ಕೊಟ್ಟಿದ್ದಾರೆ ಕಲಾವಿದರ ಪರವಾಗಿ ನನ್ನ ಧನ್ಯವಾದಗಳು
Super movie ...kannerinda thale dimbella odde aaythu.mana muttuva movie.....nice friendship.mis u friends
ಏನಪಾ ಕಾಮೆಂಟ್ಸ್ ಇಂಗ್ ಮಾಡಿದರೆ
ಅಷ್ಟೊಂದು ಫೀಲ್ ಆಗುತ್ತಾ ❤ 14:21
Please friends na yavattu dura madabide yakandri namma happiness avaru 😢😢
ಎಲ್ಲರೂ ನೋಡುವಂತಹ ವಿಡಿಯೋ❤ ಇದನ್ನು ನೋಡಿ ಅರ್ಥ ಮಾಡಿಕೊಂಡು ಜೀವನದಲ್ಲಿ ಬದಲಾವಣೆ ಆಗಿ
😢Super movie 😢
ಈ ಮೂವೀ ನನ್ನ ಹೃದಯ ಮುಟ್ಟಿತು 💛
ನಮ್ ದೇಶ ಮತ್ತು ನಮ್ ಕಾನೂನು ಇಷ್ಟೇ
ದೇವ್ರಾಣೆ ಉದ್ದಾರ ಆಗಲ್ಲ
😢😢😢😢
Rest in peace 🕊️
ಕಣ್ಣಂಚಲಿ ನೀರು ಬಂತು... Simply amazing movie
ಸೂಪರ್ ಮೂವಿ ,ಪ್ರಸ್ತುತ ಸಮಾಜದ ಕಾನೂನಲ್ಲಿ ಶಿಕ್ಷೇ ಅಗೊದೀಲ್ಲ್,ಆದರೆ ಮೂವಿಯಲ್ಲದರೂ ಶಿಕ್ಷೇ ಕೊಡಬಹುದತ್ತು.ಅದರಿಂದ ಸಮಾಜ ಹಾಗೂ ಕಾನೂನ ಬಗ್ಗೆ ಸ್ವಲ್ಪ ಮಟ್ಟಿಗೆ ಗೌರವ ಬರತಿತ್ತು.😢😢😢😢😢
Movie super ❤
ಚಿಕ್ಕ ವಯಸ್ಸಿನಲ್ಲಿ ಅತ್ಯಾಚಾರ ಮಾಡಿದವರಿಗೆ ಇತರ ಶಿಕ್ಷೆ ಆದರೆ, ಅತ್ಯಾಚಾರ ಅನುಭವಿಸಿದವರಿಗೆ ನ್ಯಾಯ ಯಾವಾಗ? ಕಾಡುತ್ತಿರುವ ಕಡೆಯ ಪ್ರಶ್ನೆ?
✍️ನಾನು ಕನ್ನಡಿಗ....
ಬೇಲಿಯೇ ಎದ್ದು ಹೊಲ ಮೆದಂತಾಗಿದೆ ಈಗಿನ ನಮ್ಮ ಹೆಣ್ಣು ಮಕ್ಕಳ ಸ್ಥಿತಿ
ಎಷ್ಟು ಚೆನ್ನಾಗಿರೋ ಮೂವಿ ಇಲ್ಲಿಕ್ಲೈಮಾಕ್ಸ್ ತಪ್ಪಾಗಿದೆಅವರಿಗೆ ಶಿಕ್ಷ ಕೊಡಬೇಕಿತ್ತು
ಸ್ನೇಹೀತರ ಬಗ್ಗೆ ಮತ್ತು ಅದರ ಅಮೂಲ್ಯದ ಬಗ್ಗೆ ಅಚ್ಚು ಕಟ್ಟಾಗಿ ತಿಳಿಸಿಕೊಟ್ಟಿದ್ದೀರಿ. ಆದರೆ ಶ್ರೀಮಂತ ಮತ್ತು ಬಡವ ಅನ್ನೋದು ಅಷ್ಟೇ ಚೆನ್ನಾಗಿ ಮೂಡಿಬಂದಿರೋದಕ್ಕೆ ತಮ್ಮ ಎಲ್ಲರಿಗೂ ಧನ್ಯವಾದಗಳು.
Heart touching movie.......my child would friend ship......miss you my friends........❤❤❤❤
ಕಥೆ ಸಂಪೂರ್ಣವಾಗಿ ನೋಡಿದೆ ನಿಜಕ್ಕೂ ಒಳ್ಳೆ ಸಂದೇಶವನ್ನು ಕೊಟ್ಟಿದ್ದಾರೆ ಆದರೆ ಕೊನೆ ಸೀನ್ ನಿಜಕ್ಕೂ ನನಗೆ ಇಷ್ಟ ಆಗ್ಲಿಲ್ಲ ನಂದಿನಿ ಪಾತ್ರದ ಮೇಲೆ ಅತ್ಯಾಚಾರ ಅನ್ನೋ ಕಳಂಕ ಅಂಟಿಸಬಾರದಿತ್ತು ನಂದಿನಿ ಮೇಲೆ ಅತ್ಯಾಚಾರ ವಾಗುವ ಸೀನ್ ಬಹಳಷ್ಟು ಜನರ ಮನಸ್ಸಿಗೆ ನೋವು ತರುತ್ತದೆ ಟೀನೇಜ್ ವಯಸ್ಸಿನಲ್ಲಿ ಯಾರೇ ಅಪರಾಧ ಮಾಡಿದ್ರು ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗುವುದಿಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ ಆ ಸಂದೇಶ ತೋರಿಸಲೇಬೇಕು ಅನ್ನೋ ಹಾಗಿದ್ರೆ ಬೇರೆ ರೀತಿ ತೋರಿಸಬೇಕಿತ್ತು ಇಲ್ಲಿ ಕಥಾ ನಾಯಕಿಯಾಗಿ ಸೃಷ್ಟಿಸಿದ ನಂದಿನಿ ಪಾತ್ರದ್ ಮೇಲೆ ಅತ್ಯಾಚಾರ ಆಗಿದ್ದು ಬಹಳಷ್ಟು ಜನರ ಮನಸ್ಸಿಗೆ ನೋವು ಮಾಡುತ್ತೆ
ಈ ಸಮಾಜಕ್ಕೆ ಒಳ್ಳೆ ಮೆಸೇಜ್ 👍👍good movi
Very butey full movie ❤😊
And all the best too movie production
ತುಂಬಾ ಅದ್ಬುತವಾದ ಮೂವೀ
ರಿಯಲ್ ನಾನು ತುಂಬಾ control ಮಾಡ್ದೆ ನನ್ ಅಳು but ಅಳ್ದೆ ಇರಕಾಗಲಿಲ. ತುಂಬಾ ಚನ್ನಾಗಿದೆ movie. ಸಮಾಜಕ್ಕೆ ಈ ಮೂವಿ ಇಂದ್ ಒಳ್ಳೆ ಮೆಸೇಜ್ ಇದೆ but ಎಲ್ರು ನೋಡಿ ಶೇರ್ ಮಾಡಿ ಪ್ಲೀಸ್ ❤
Very Nice😊 This movie must be shown in all schools and colleges... 😢
Very nice This movie mast be shown in all.😢
Yes
This movie is. Really nija nan thumba athu bittu really super heart touching movie
ತುಂಬಾ ಚೆನ್ನಾಗಿದೆ ಇದೆ ಮೋವಿ ಫ್ರೆಂಡ್ಸ ಸೂಪ್ಪರ
Namma school life thumba nenpu madsidri neevu😢😢😢😢😢😢
Good movie.. lots of lessons are there for everyone especially important of parental role in the child life highlighted in this movie… emotional one.. I suggest everyone to watch this movie.. more than a movie it’s like a awareness program to the parents and teachers in the school…
Parents responsibility,, children life,, and good mez for girls,, nys ending script
Good msg to all the teachers and parents 💐💐💐💐💐
Once again remembers 99. ❤❤. Student life is golden life 🫡🫥🥲
😮
😊
Mine 1970 to 1982 i missed my many Friends who all just good like god i mean they all spread all over globe
🥰
@@krishnamurthykrishnamurthy8457 3333ee3333333333l
ಅತ್ಯುತ್ತಮ ಸಂದೇಶ ಇರೋ ಮೂವಿ 👌👌👌
full emotional and super movie 😢
ತುಂಬಾನೇ ಅಳು ಬರುತ್ತೆ..ತಂದೆ ತಾಯಿ ಮಕ್ಕಳ ಜೊತೆ ಯಾವ ತರ ಇರ್ಬೇಕು ಅಂತ ತೋರಿಸಿದ್ದಾರೆ..ಬಡವರ ಮಕ್ಕಳು ಇರಲಿ ಶ್ರೀಮಂತ ಮಕ್ಕಳು ಇರಲಿ ಎಲ್ಲರಿಗೂ ತಂದೆ ತಾಯಿ ಪ್ರೀತಿ ಬೇಕೆ ಬೇಕು..
ಮೈನಾರಿಟಿ ಇರುವವರು ಏನಾದರು ಅಪರಾಧ ಮಾಡಿದರೆ ಬಚಾವ್ ಆಗ್ತಾರೆ ಅಂತ ಸಂದೇಶ ಸಾರುತ್ತಿದೆ ಮತ್ತು ಪ್ರಚೋದಿಸಿದೆ ಈ ಸಿನಿಮ.
೧೦೦%
This movie is ❤wonderfull and very very motivations in this movi , but very intrest so directors tventastics in ur work tq❤
😘😘
Hi
0:29
ಕಣ್ಣಲ್ಲಿ ನೀರು ತುಂಬಿತು...😢😢😢
Suppar move tumba chennagide THANKS
Intresting movie police action it's super ❤️
Wonderful information part of children's life
Take responsibility for your son's
Nice and emotional movies..
Nice movie ede
Very meaningful. Especially don't put ur pressures on your kids . (Parents)
ಸೂಪರ್ ಮೂವಿ
Touching of heart 🥺💔 this frends ship
Super movie ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಮೂವಿ.... Must watch everyone
Very nice...movie..👏👏👏👏👏
ನಮ್ಮ ಕಾನೂನು ಹಣೆಬರಹಾನೆ ishtu
ಸೂಪರ👌👌😍
ಸೂಪರ್ ಮೂವೀ.ಸರ್.👌👌👌👍👍
Most watchable movie for every student's 😢😢 very emotional movie 🥺🥺🥺❤
ಸೂಪರ್ ಮೂವಿ
ಅತ್ಯುತ್ತಮ ಚಿತ್ರ
❤ super movie alu ne bantu e movie nadi
Hudagira friendship 🔥🔥🔥🔥🔥🔥
Last climax I'm not satisfied...bcoz tappu yare madidru sari avrige alle shikshe agabeke horathu antavrige mattondu avakasha kottu avrinda innashtu tappugalaglikke uttejisabardalva...inthavrindale samajadalli hennu magu hetthiro parents innu bhaya dindale schl ge kalistare...idkella kone andre antaha kroora mrugagalige Gallu shikshene sari anta nanna abhipraya...!!!
18 vayassu agovaregu shikshe kodohagilla anta kanoonu ide bro
1 comment 👍
🥰
Hats off u really amazing movie 👏
good information about our children pl protect lady children
ಹಳೆ ಸೂಪರ್ ಮೂವೀ
ಗುಡ್ mgs ಮೂವಿ
ಒಂದು ಹೆಣ್ಣಿನ ಜೀವನ ಹಾಳು ಮಾಡಿದವರಿಗೆ 03 ವರ್ಷ ಶಿಕ್ಷೆ 😢ನ್ಯಾಯಾಂಗ ವ್ಯವಸ್ಥೆಗೆ ನನ್ನ ಧಿಕ್ಕಾರ 😢
This the real in garil life
Nic movie
And beutfual massage in the world
ಸೂಪರ್ ಮೋವಿ....🙏🙏🙏❤️❤️
Wonderful movie 👌❤
One of the best movie in kannada
Movie super
Nice movie
Never a girl should be exploited,,,,,come lets raise our voice strong and create braveness in society
meaning full movie hats off Director and producer and all the actress. jai karnataka
Mana muttu movie Tumba feelings aytu
E moviena theatrli 3times nodide
D boss❤☝❤❤❤❤❤❤ see one moment😊❤