Wow what an amazing movie.... A must watch thriller.... All the actors are new except for Achyut Kumar, but everyone did a splendid job, music is good, good lyrics, new comer justified his role.... Overall a very good must watch movie.
ಈ ಚಿತ್ರ ತುಂಬಾ ಚೆನ್ನಾಗಿದೆ ಇಂಥ ಆಫೀಸರ್ ಪ್ರತಿ ರಾಜ್ಯಕ್ಕೂ ಪ್ರತಿ ಜಿಲ್ಲೆಗೂ ಪ್ರತಿ ಹಳ್ಳಿಗೂ ಬೇಕೇ ಬೇಕು ನಿಜವಾಗಲೂ ಇಂತಹ ಆಫೀಸರ್ ಇದ್ರೆ ಪ್ರತಿ ಹೆಣ್ಣು ಮಕ್ಕಳಿಗೂ ಸುರಕ್ಷಿತ ಇರುತ್ತೆ 🙏🙏🙏🙏🙏🙏🙏🙏🙏🙏
Who is here after info by santu😂😅
Me😅
Me 👆
😅 here me too
Me 😅😂
😂me also
ಸೂಪರ್ ಮೂವೀ ಅದ್ಭುತ ಸ್ಟೋರಿ ಕೊನೆಯ ಟ್ವಿಸ್ಟ್ ತುಂಬಾ ಚನ್ನಾಗಿದೆ.....😊
❤🙏
ಸೂಪರ್ ಹಿಟ್ ಸಿನಿಮಾ ಸದ್ದು!🤫 ವಿಚಾರಣೆ ನಡೆಯುತ್ತಿದೆ ಮೂವಿ 👌 ಫಸ್ಟ್ ಟೈಮ್ ನೋಡೊರು ಲೈಕ್ ಮಾಡಿ
ನಮ್ಮ್ ಭಾಷೆಲು ಒಳ್ಳೆ ಸಿನಿಮಾ ಇದೆ ಆದ್ರೆ ಪ್ರಚಾರ ಸಿಗ್ತಾ ಇಲ್ಲ 😭. ಈ ಸಿನಿಮಾ ತುಂಬಾ ಚೆನ್ನಾಗಿದೆ
ಹೌದು 😢
ನಮ್ಮ ಕನ್ನಡ ಸಿನಿಮಾ ನಮ್ಮ ಹೆಮ್ಮೆ.... ನಿಜವಾಗಲು ಒಂದು ಕ್ಷಣ ಮನಸು ಸಿನಿಮಾ ಬಿಟ್ಟು ಎಲ್ಲೂ ಹೋಗಲ್ಲ.. Ultimately moovi🙏🔥🔥🔥🔥🔥🔥🔥
👌👌👌👌movie ಒಳ್ಳೆ ಸಂದೇಶವಿದೆ. ಇಂತಾ ಮೂವಿಗಳು ಒಳ್ಳೆ ಪ್ರಚಾರ ಆಗ್ಬೇಕು
S❤
ಇಂತಹ ಪ್ರತಿಭೆಗಳು ಇನ್ನು ನಮ್ಮ ಕನ್ನಡ ಚಿತ್ರರಂಗಕ್ಕೆ ಅವಶ್ಯಕತೆ ಇದೆ ಸಿನಿಮಾ ತುಂಬಾ ಚೆನ್ನಾಗಿದೆ
ಈ ಮರ್ಯಾದೆ ಹತ್ಯೆ ನಿಲ್ಲ ಬೇಕು ಎಂಬ ಸಂದೇಶ ಅತ್ಯಾದ್ಭುತ ❤️
ಸೂಪರ್ ತುಂಬಾ ಚೆನ್ನಾಗಿದೆ.
ಕುತೂಹಲ ಸೃಷ್ಟಿಸಿದ ಸಿನಿಮಾ ಚೆನ್ನಾಗಿದೆ 😘🤭🔥🔥🔥🙏🙏🙏🙏
❤🙏
ಅದ್ಬುತ ಸಿನಿಮಾ ❤. ಶುರು ಇಂದ ಕೊನೆ ತನಕ ಒಂದು ಚೂರೂ.ಬೆಸರತರುವುದಿಲ್ಲಾ
ಕಮೆಂಟ್ ನೋಡಿ ಮೂವಿ ನೋಡ್ತಾ ಇದಿನಿ ❤
Super duper hitt move ....full meals thundhange aythu
❤❤
ಸಿನೆಮಾ ತುಂಬಾ ಚನ್ನಾಗಿದೆ. ಕಥೆ, ತನಿಖೆ ರೀತಿ, ಎಲ್ಲೂ ಬೋರ್ ಆಗದ ಹಾಗೆ, ಯಳಿತಿದಾನೆ ಅಂತ ಎಲ್ಲೂ ಅನ್ನಿಸಲಿಲ್ಲ, ನಿಜವಾಗಿ ಒಳ್ಳೆ ಮೂವಿ. ಸೂಪರ್, ಈ ಟೀಮ್ ಗೆ ಥ್ಯಾಂಕ್ಸ್.
Mind Blowing movie 👌
Adbhuta Cinema 👍
ಸಿನಿಮಾ ಪೂರ್ತಿ ನೋಡಿದೆ. ಬಹಳ ಚನ್ನಾಗಿದೆ..ಹಿಂದಿಯ ಸೋನಿಯಲ್ಲಿ ಬರೋ ಕ್ರೈಂ ಪಟ್ರೊಲ್ ತರ ಇದೆ ಸ್ವಲ್ಪ ರಿಚ್ ಆಗಿ ಮಾಡಿದ್ದಾರೆ.. ಕನ್ನಡದಲ್ಲಿ ಈ ತರಹದ ಇನ್ನು ಸಿನಿಮಾ ಬರಬೇಕು.. 👍😊
❤🙏
O what a movie every minute so thrilling and very interesting lastly a good message is also given.
Thanks to director to give such a good movie
Super movie.... Very exicited twist and tale movie.... Must watched movie...
❤
Good story ಸೂಪರ್.. Good actrers. Good dairtecter over all ಗುಡ್ moove ❤
Fantastic suspense movie❤ must watch what a thriller kudos to director. im proud that its kannada movie❤
❤
Sachin basrur what music sir❤
Emotional scene bgm❤❤
Movie tumba channagide❤❤❤
ಅತ್ಯಾದ್ತವಾದ ಚಿತ್ರಕಥೆ ಹಾಗೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರಿಗೂ ನನ್ನ ಕಡೆಯಿಂದ ಧನ್ಯವಾದಗಳು ದಯವಿಟ್ಟು ಹೆಣ್ಣು ಮಕ್ಕಳಿಗೆ ಗೌರವ ಕೊಡಿ
❤❤❤❤🙏🙏🙏
ಇನ್ಸ್ಪೆಕ್ಟರ್ ಪೃಥ್ವಿ ಆಕ್ಟಿಂಗ್❤
ಅಚ್ಯುತ್ ಕುಮಾರ್ 🔥.....❤
Good thriller movie. Good team work and film making.
Wow what an amazing movie.... A must watch thriller.... All the actors are new except for Achyut Kumar, but everyone did a splendid job, music is good, good lyrics, new comer justified his role.... Overall a very good must watch movie.
❤🙏
ಅತ್ಯದ್ಭುತ ಕನ್ನಡ Super suspense movie.
Kis kis ko ye movie achhi lagi woh like karo.......❤ from Bengaluru
❤
ಚೆನ್ನಾಗಿದೆ ಚಿತ್ರ.... ಕ್ರೈಮ್ ಥ್ರಿಲ್ಲರ್
ಈ ಚಿತ್ರ ತುಂಬಾ ಚೆನ್ನಾಗಿದೆ ಇಂಥ ಆಫೀಸರ್ ಪ್ರತಿ ರಾಜ್ಯಕ್ಕೂ ಪ್ರತಿ ಜಿಲ್ಲೆಗೂ ಪ್ರತಿ ಹಳ್ಳಿಗೂ ಬೇಕೇ ಬೇಕು ನಿಜವಾಗಲೂ ಇಂತಹ ಆಫೀಸರ್ ಇದ್ರೆ ಪ್ರತಿ ಹೆಣ್ಣು ಮಕ್ಕಳಿಗೂ ಸುರಕ್ಷಿತ ಇರುತ್ತೆ 🙏🙏🙏🙏🙏🙏🙏🙏🙏🙏
❤❤
Nyc movie good information to society 🎉😊
❤❤
Great suspence movie ❤😍👌👍🔥🔥. These films not get promoted. Very sad.
Better than so called great films like vikrant Rona
❤❤🙏🙏
M watching repeatedly this movie is soo good in all aspects direction camera editing music all everything is damn good
❤❤
Thank you for your love and appreciation 🙏
Superb best thriller movie 🎉🔥🔥
ಚನ್ನಾಗಿದೆ 👌👌👌
Wow what a crime thriller movie superbb ❤
ತುಂಬಾ ಒಳ್ಳೆ ಚಿತ್ರ ❤
❤❤ಸೂಪರ್ ಸಸ್ಪೇನ್ಸ್ ಥ್ರಿಲ್ಲರ್ ಮೂವೀಸ್❤❤
❤❤🙏
ನನಗೆ ಈ ಮೂವಿ ಇಷ್ಟ ಆಯ್ತು 🎉❤
ತುಂಬಾ ಒಳ್ಳೆಯ ಸಿನಿಮಾ
Woooooow super moovi ❤❤
Tumba olleya chitra...nodabahudu❤
Movie👍🏼 must watch😍
👌ತುಂಬಾ ಒಳ್ಳೆ ಕ್ರೈಂ ತ್ರಿಲ್ಲರ್ ಮೂವಿ ಕೊನೆವರೆಗೂ ನೋಡಿ 👌ಲೈಕ್ ಮಾಡಿ👍
ನೈಸ್ ಮೂವಿ ❤️
❤
Story.. acting.. sinema thumba chennagide ...intha movie na naavu promote maadbeku..adbittu scope thagolo herogalna ahankardinda mereyorna belsthiddivi ..
ಸೂಪರ್ 💚
ಸರಳವಾಗಿ ನೋಡಿಸಿಕೊಂಡು ಹೋಗುವ ಸಿನಿಮಾ.
ಅದ್ಭುತವಾದ ಚಿತ್ರ
Super narrating, good baground music, ❤❤❤❤❤ blessings to entire unit.
Super movie good suspense super
❤🙏
ಸೂಪರ್ ಮೂವಿ 👌🔥
❤🙏
Must watch movie
Super thriller movie.. ❤
❤
Tumba valle movie super ❤adbhutavagide
Must watch amezing movie 🍿
Super movie,,Inspector 🔥🔥🔥👌acting.. Harish role avrdu acting🔥🔥🔥👌👌avege movie li chance kodi.. Villon role super madidare
❤❤
Superb movie
Super suspense ❤❤
ಚೆನಾಗಿದೆ ಮೂವಿ
ಸೂಪರ್
ಒಂದು ಒಳ್ಳೆಯ ಕ್ರೈಮ್ ಥ್ರಿಲರ್ ಸೂಪರ್ ಮೂವಿ 👌👌👌👌
ನಿಯತ್ ಪೊಲೀಸ್ಗೇ ನನ್ನದೊಂದು ಸಲ್ಯೂಟ್ 🙏🙏🙏🙏🙏
❤🙏
So wonderful very nice good movie so best crime thriller movie so present the movie s g v thank you once again thank you so much sir
❤❤
ಸಿನಿಮಾ ತುಂಬಾ ಚೆನ್ನಾಗಿದೆ ಗಮನ ಸೆಳೆಯುತ್ತದೆ
Super movie suspense thriller movie
Very nice ❤
👌🏻👌🏻👌🏻movie
1st view
Hero acting is Wonderful. Very Good Movie. 🎉
Super movie 💐❤
ಮನಸ್ಸಿಗೆ ಇಡಿಸಿದ ಮಧುರ ಚಲನಚಿತ್ರ
Super movie❤extrodinary
Intresting and good movie
❤🎉😊ಸುಪರ್ ಮೂವಿ ❤🎉😊
❤❤❤❤supre
Very nice film. A good new artist👍😊
❤🙏
Super movie, hero also Super amazing, this film was run to theaters but not yet, stroy will not boring, nice direction ❤❤
Super wonderful movie
Movie thumba channagedy
Rakesh maiyya🎉🎉Chindi guru ..
ಒಳ್ಳೆ ಸಿನಿಮಾ
good job, ❤
Great movie and superb acting by Dr Madhunandan
Hi
Hi
Nice movie.. Comments nodi film nodvaru aramagi nodbodu... Awesome move
Nim nambike mele nodtini 😂
ಸಿನಮ್ ಹೆಸರಲ್ಲೇ ಸದ್ದು ಇದೇ ಸಿನಿಮಾ ದಲ್ಲಿ ಎಲ್ಲಾ ಸದ್ದೇ ಸದ್ದೇ
Super dicision sir
ನಿಜವಾಗ್ಲೂ ಸಿನಿಮಾ ತುಂಬಾ ಚನ್ನಾಗಿದೆ.
ಗ್ರೇಟ್ ಮೂವಿ
Jai kiccha sudeep sir👍👍
Nice movie
From santhu
5th.view
Exclent movie 😊😊
36 ನಿಮಿಷ 37 ಸೆಕೆಂಡ್ ನಲ್ಲಿ ಸ್ವಲ್ಪ ಗಮನವಿಟ್ಟು ನೋಡಿ, ಕೊರಳ್ಳಲಿ ಮಾಂಗಲ್ಯ ಇರುವುದಿಲ್ಲ ನಂತರ ಮಾಂಗಲ್ಯ ಎಲ್ಲಿಂದ ಬಂತು ಅದೇ ಗೊತ್ತಾಗಲಿಲ್ಲ..... ಆದ್ರೆ ಮೂವಿ ಚೆನ್ನಾಗಿದೆ.
U r correct..... Avar scene alli stop madi shooting continue madidar 😂😂😂😂😂 good observation ❤
ಮರದ ಮೇಲಿದ್ದ ಮೊಬೈಲ್ ಹುಚ್ಚನ ಕೈ ಗೆ ಹೆಂಗೆ ಬಂತು
Yes
Bro correct.ur talent amazing how is possible bro super
ಒಳಗಡೆಯಿಂದ ತೆಗಿತಾರೆ ಸರಿಯಾಗಿ ನೋಡಪ್ಪ
Nice movie my God!
Really good Madhusudan
❤
First movie
ಸೂಪರ್.....
9.8/10 IMDb
Very good suspense thriller movie
🔥🔥🔥 thriller🔥🔥🔥 must watch