ಅಂಬಿಗ ನಾ ನಿನ್ನ ನಂಬಿದೆ | ಹಾರ್ಮೋನಿಯಂ ಸ್ವರ | ಭಕ್ತಿ ಗೀತೆ | Ambiga Naa Ninna Nambide | Harmonium swara

แชร์
ฝัง
  • เผยแพร่เมื่อ 20 ก.ย. 2024
  • ನಮಸ್ಕಾರ ಎಲ್ಲರಿಗೂ ಇನ್ನು ಮುಂದೆ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
    #AmbiganaaninnanambideHarmoniumnotes #Ambigaanaaniannanambideswara #dasarapadagalu #Ambigachudayya #purandaradasaru #kannadasongs
    #tamburimeetidava #purandaradasaru #darasageethe
    #kannadachannale #Basicharmonium
    #kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada
    ಹಾಡು : ಅಂಬಿಗ ನಾ ನಿನ್ನ ನಂಬಿದೆ
    ಸಂಯೋಜನೆ : ಶ್ರೀ ಪುರಂದರ ದಾಸರು
    ಅಂಬಿಗಾ ನಾ ನಿನ್ನ ನಂಬಿದೇ
    ಜಗದಂಬಾರಮಣ ನಿನ್ನ ನಂಬಿದೆ
    ತುಂಬಿದ ಹರಿಗೋಲಂಬಿಗಾ
    ಅದಕೊಂಭತ್ತು ಛಿದ್ರನೋಡಂಬಿಗಾ
    ಸಂಭ್ರಮದಿಂದ ನೀನಂಬಿಗಾ
    ಅದರಿಂಬು ನೋಡಿ ನಡೆಸಂಬಿಗಾ
    ಹೊಳೆಯ ಭರವ ನೋಡಂಬಿಗಾ
    ಅದಕ್ಕೆ ಸೆಳವು ಘನವಯ್ಯ ಅಂಬಿಗಾ
    ಸುಳಿಯೊಳು ಮುಳುಗಿದೆನಂಬಿಗಾ
    ಎನ್ನ ಸೆಳೆದುಕೊಳ್ಳಯ್ಯಾ ನೀನಂಬಿಗಾ
    ಆರು ತೆರೆಯ ನೋಡಂಬಿಗಾ
    ಅದು ಮೀರಿ ಬರುತಲಿದೆ ಅಂಬಿಗಾ
    ಯರಿಂದಲಾಗದು ಅಂಬಿಗಾ
    ಅದ ನಿವಾರಿಸಿ ದಾಟಿಸೊ ಅಂಬಿಗಾ
    ಸತ್ಯವೆಂಬುದೆ ಹುಟ್ಟಂಬಿಗಾ
    ಸದಾ ಭಕ್ತಿಎಂಬುದೆ ಪಥವಂಬಿಗಾ
    ಮುಕ್ತಿದಾಯಕ ನಮ್ಮ ಪುರಂದರ ವಿಠಲ
    ನಮ್ಮ ಮುಕ್ತಿಮಂಟಪಕೊಯ್ಯೊ ಅಂಬಿಗಾ
    Follow me on
    INSTAGRAM : ...
    FACEBOOK : / piano.pb.7
    Thanks for watching
    #Panchupb

ความคิดเห็น • 89

  • @mallayyabadarli8708
    @mallayyabadarli8708 6 หลายเดือนก่อน +4

    ನಮಸ್ಕಾರ ಗುರುಗಳೇ ನೀವು . ಸರಳವಾಗಿ ಹಾರ್ಮೋನಿಯಂ ನುಡಿಸುವುದು ಹೆಳಿಕೂಡುವದಕ್ಕೇ.ತುಂಬಾದನ್ಯಾವದಗಳು,

  • @malasadevi4049
    @malasadevi4049 ปีที่แล้ว +7

    ಒಳ್ಳೆಯ ಪ್ರಯತ್ನ ನನ್ನಂಥ ಹಾರ್ಮೋನಿಯಂ ಕಲಿಯುವವರಿಗೆ ಒಳ್ಳೆಯ ತರಬೇತಿ ವಂದನೆಗಳು

  • @SharanayyaSwamyHiremath
    @SharanayyaSwamyHiremath 2 หลายเดือนก่อน

    ತುಂಬು ಹೃದಯದ ಧನ್ಯವಾದಗಳು

  • @dastagirsabnadaf1408
    @dastagirsabnadaf1408 24 วันที่ผ่านมา

    ಒಳ್ಳೆಯ ಹಾಡು ಸರ್

  • @rajendranelogi3230
    @rajendranelogi3230 2 หลายเดือนก่อน

    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು ಹಾಡಿನ ಹಾರ್ಮೋನಿಯಂ ನುಡಿಸುವುದು ತಿಳಿಸಿ. ಪಾಠ ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಿ ಧನ್ಯವಾದಗಳು 👌👏. Rajendra/Gulbarga

  • @ravinaik6214
    @ravinaik6214 29 วันที่ผ่านมา

    ಭಾಗ್ಯದ ಲಕ್ಷೀಮಿ ಕಲಿತಿದ್ದೇನೆ ಸರ್ 🙏

  • @sanjeevkunchanur6024
    @sanjeevkunchanur6024 11 หลายเดือนก่อน +1

    Sir tumba channagi helutidiri thanks

  • @ravindra.p.1517
    @ravindra.p.1517 9 หลายเดือนก่อน +1

    ನಾನು ನಿಮ್ಮ ವಿಡಿಯೋ ನೋಡಿ ಕಲಿತೆ. ಧನ್ಯವಾದಗಳು 🙏

  • @jalayogiMRaviJalayogiMRavimysu
    @jalayogiMRaviJalayogiMRavimysu 9 หลายเดือนก่อน

    ಬಹಳ ಸುಲಭ ವಾಗಿ ಹೇಳಿ ಕೊಡುತ್ತೀರಿ ಗುರು ಗಳೆ
    ಧನ್ಯವಾದಗಳು 🙏🕉️

  • @jalayogiMRaviJalayogiMRavimysu
    @jalayogiMRaviJalayogiMRavimysu ปีที่แล้ว +2

    ಧನ್ಯವಾದಗಳು ಸರ್ 🕉️🙏

  • @shashigowdashashi6649
    @shashigowdashashi6649 9 หลายเดือนก่อน

    ಧನ್ಯವಾದಗಳು ಗುರುಗಳೆ

  • @AnandKumarKNAnandKumarKN
    @AnandKumarKNAnandKumarKN 9 หลายเดือนก่อน

    ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಸರಳವಾಗಿ ಹೇಳಿಕೊಟ್ಟಿದ್ದಾರಾ ಗುರುಗಳೇ

  • @dineshmc5022
    @dineshmc5022 10 หลายเดือนก่อน

    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಗುರುಗಳೆ....🙏🙏🙏💐💐

  • @achutasharma4007
    @achutasharma4007 7 หลายเดือนก่อน +1

    Thanks sir .nimma vidio nodi
    Iradu,muru song kalididene
    Pavamana pavamana jagada prana mathu hari mana thumi
    Govindamana adu. Ltrics
    Mathu notation helikodi sir..
    Nanna esaru premalatha
    Emai i.d. nanna ejamanaru.
    Sada devaru daya nimma mele
    Irali endhu prathithine sir
    Thank

  • @madhuramayya-lq9om
    @madhuramayya-lq9om 11 หลายเดือนก่อน

    tumba ista aytu sir

  • @kartik.maruti.madalli6863
    @kartik.maruti.madalli6863 11 หลายเดือนก่อน

    super sir

  • @venkateshkumarn.s4873
    @venkateshkumarn.s4873 ปีที่แล้ว

    ಧನ್ಯವಾದ ನಮಸ್ಕಾರ ನೀವು ಹೇಳಿಕೊಡುವ ವಿದಾನ ತುಂಬ ಇಷ್ಟ

    • @panchupb
      @panchupb  ปีที่แล้ว

      TQ so much 🤗❤️#panchupb

  • @12345678938829
    @12345678938829 ปีที่แล้ว

    Sir very nice please add one song
    Hadar kaliten hentad nallanebbisi kondu hoguha tad

  • @basayyahiremath1392
    @basayyahiremath1392 หลายเดือนก่อน

    🙏guragale

  • @venkateshkumarn.s4873
    @venkateshkumarn.s4873 ปีที่แล้ว +3

    ಪಿಳ್ಳಂಗೋವಿಯ ಹಾಡಿನ ಸ್ವರ ಪ್ರಸ್ತಾರ ಮಾಡಿ ದಯವಿಟ್ಟು ಸಾರ್

  • @siddumudhiraj8845
    @siddumudhiraj8845 9 หลายเดือนก่อน

    Super gurugale

  • @brahmanandancreator3714
    @brahmanandancreator3714 ปีที่แล้ว +1

    ❤❤❤.... God bless forever dear bro....🙏

  • @sumangalamath1427
    @sumangalamath1427 2 หลายเดือนก่อน

    ಖಂಡಿತವಾಗ್ಲೂ ಕಲಿಯುತ್ತೇನೆ,,,,, sir ಶಿವ ನಿನ್ನ ಪಾದವ ನಂಬಿದೆ,,, ಎನ್ನ ಕಾಯುವ ಭಾರವು ನಿನ್ನದು ತಂದೆ,,,, ಸ್ವರಗಳನ್ನು ಹೇಳಿಕೊಡಿ,,, please

  • @VenkateshKs-o4u
    @VenkateshKs-o4u 10 หลายเดือนก่อน

    Supear

  • @harshavardhann8482
    @harshavardhann8482 ปีที่แล้ว

    👍

  • @k.chinuchinamma
    @k.chinuchinamma 11 หลายเดือนก่อน

    Ok sir

  • @manjuharijan6533
    @manjuharijan6533 10 หลายเดือนก่อน

    ಸರ್ ನಾನು ಸಂಗಿತ ಕಲಿತಿಲ್ಲ ಸರ್ ಆದರೆ ನಿಮ್ಮ ಚಾನಲ್ಲ್. ನೊಡಿ ಹಾರ್ಮೊನಿಯಂ. ಕಲಿತಿದಿನಿ ಸರ್. ದಯವಿಟ್ಟು. ಕುಂಬಾರಕಿ ಇಕಿ ಕುಂಬಾರಕಿ ಹಾಡು. ನೊಟೆಶನ್ ಸಮೆತ ಹೆಳಿ ಸರ್

  • @srinivasasrinivasa3597
    @srinivasasrinivasa3597 10 หลายเดือนก่อน

    ದೇವಾಬಂದಾನಮ್ಮ ಸ್ವಾಮಿ ಬಂದಾನೋ ಹೇಳಿ ಕೊಡಿ

  • @vaishmemoriescreations8130
    @vaishmemoriescreations8130 11 หลายเดือนก่อน

    Dear Sir, ಒಲವಿನಂತರಾಳದ ಬೇಗೆ ಹೇಗೆ ನೀಗಲಿ. ಭಾವಗೀತೆ Post Madi. with Raag nad notations please sir

  • @balasahebraddy6509
    @balasahebraddy6509 11 หลายเดือนก่อน

    Super

  • @krishnahkanavalli1384
    @krishnahkanavalli1384 ปีที่แล้ว

    ಸೂಪರ್ ಸರ್

    • @panchupb
      @panchupb  ปีที่แล้ว

      TQ so much 🤗❤️#Panchupb

  • @tarundhita3547
    @tarundhita3547 ปีที่แล้ว

    Super Anna

  • @rameshcrameshc8471
    @rameshcrameshc8471 9 หลายเดือนก่อน

    Super.sar

  • @manjappambmanjappamb1490
    @manjappambmanjappamb1490 ปีที่แล้ว

    Hello sir namaste yava uru sir

  • @manjuhvmanjuhv8466
    @manjuhvmanjuhv8466 ปีที่แล้ว

    ನಡೆಯಲಾರಿಯದೆ ನುಡಿಯಲಾರಿಯದೆ ..ಈ ಹಾಡನ್ನು ಹೇಳಿಕೊಡಿ Sir🙏🙏🙏

  • @sunilsunilgowda8790
    @sunilsunilgowda8790 ปีที่แล้ว

    ಸರ್ ಶನಿ ಮಹಾತ್ಮೆ ರಾಗಗಳ ನೋಟ್ಸ್ ಹೇಳಿ ಕೋಡಿ 🙏🙏💓

  • @rajrocky9326
    @rajrocky9326 ปีที่แล้ว

    Yale nimbeya song sir

  • @devanandasanil9747
    @devanandasanil9747 ปีที่แล้ว

    ಸರ್. ಪಟ್ ಧೀಪ್ ರಾಗ ದ ಭಜನೆ ಕಲಿಸಿ ಕೊಡಿ. 🙏🏽

  • @soumyasherugar4788
    @soumyasherugar4788 ปีที่แล้ว

    Namste sir🙏🙏
    Gajamukane Ganapatiye hinge madi upload madi sir....

    • @panchupb
      @panchupb  ปีที่แล้ว

      Sure TQ so much 🤗❤️#panchupb

  • @devDev-sl8gb
    @devDev-sl8gb 8 หลายเดือนก่อน

    Deva mahadeva idond madkodi

  • @lingannathogaragunte4955
    @lingannathogaragunte4955 ปีที่แล้ว

    Thanku sir for giving me good notations 👏🙏

    • @panchupb
      @panchupb  ปีที่แล้ว

      TQ so much 🤗❤️#Panchupb

  • @sharadasharada4225
    @sharadasharada4225 ปีที่แล้ว +2

    Superb brother 👌 My favourite song . Thank you for your good work.

    • @panchupb
      @panchupb  ปีที่แล้ว

      TQ 🤗❤️#Panchupb

  • @sugappagouda1358
    @sugappagouda1358 ปีที่แล้ว

    ❤❤❤❤❤

  • @lokeshb4670
    @lokeshb4670 27 วันที่ผ่านมา

    🔭

  • @MSugeerappaHampanurHALRetd
    @MSugeerappaHampanurHALRetd ปีที่แล้ว

    ಹಾಡು ತುಂಬಾ ಚನ್ನಾಗಿ ಮೂಡಿಬಂದಿದೆ ,ನಿಮಗೆ ಶುಭವಾಗಲಿ

    • @panchupb
      @panchupb  ปีที่แล้ว

      TQ 🤗❤️#Panchupb

  • @siddayygyanappayyanavar5777
    @siddayygyanappayyanavar5777 ปีที่แล้ว

    TQ Sir

  • @srinivasasrinivas4049
    @srinivasasrinivas4049 ปีที่แล้ว

    Please sir Jaypee rag trrepede raga Vijay nagri shivaranjni raga hellikoddi Sar Please

    • @panchupb
      @panchupb  ปีที่แล้ว

      TQ so much 🤗❤️#Panchupb

  • @acsrinivasa2630
    @acsrinivasa2630 10 หลายเดือนก่อน

    Try madidne 50%

  • @nageshs2486
    @nageshs2486 ปีที่แล้ว

    Nice sir....Next video needo Shiva Needadiro shiva song and notation upload Madi sir

    • @panchupb
      @panchupb  ปีที่แล้ว

      Next video ಖಂಡಿತ.🤗❤️#Panchupb

  • @premilakotekar9056
    @premilakotekar9056 ปีที่แล้ว

    Tumb thanks sir

    • @panchupb
      @panchupb  ปีที่แล้ว

      TQ so much 🤗❤️#Panchupb

  • @MuraliSrinivas-ms8iw
    @MuraliSrinivas-ms8iw หลายเดือนก่อน

    JAY Tujhe jay vittala song plase

  • @shivannashiva8104
    @shivannashiva8104 ปีที่แล้ว

    Super sir notes kotidira thanks

    • @panchupb
      @panchupb  ปีที่แล้ว

      TQ so much 🤗❤️#Panchupb

  • @sunandabadiger2428
    @sunandabadiger2428 ปีที่แล้ว

    Tq so much anna

    • @panchupb
      @panchupb  ปีที่แล้ว

      TQ 🤗❤️#Panchupb

  • @siddalingeswarachari
    @siddalingeswarachari ปีที่แล้ว

    Onlineclasaa enga contact agodu

    • @panchupb
      @panchupb  ปีที่แล้ว

      Instagram or Facebook contact madi ...#panchupb

  • @harshasmedia2244
    @harshasmedia2244 ปีที่แล้ว

    Sir ....hooo beke parimalada da song harmonium madi plz

  • @nagarajmaradur5880
    @nagarajmaradur5880 ปีที่แล้ว

    ಸರ್. ಅಂಬಭವಾನಿರಮಣ ಭವ ಸಾಂಬ ಹರ ಶಿವ, ಹಾಡ ಹೇಳಿಕೊಡಿ ಸರ್

    • @panchupb
      @panchupb  ปีที่แล้ว

      TQ 🤗❤️#Panchupb

  • @premasanil8291
    @premasanil8291 ปีที่แล้ว

    Sir endu sukravara hadu kalisikodi

    • @panchupb
      @panchupb  ปีที่แล้ว

      Sure 😊👍#Panchupb

  • @MAHESHBROTHERBIDAR
    @MAHESHBROTHERBIDAR ปีที่แล้ว

    Online class work yedan sir

    • @panchupb
      @panchupb  ปีที่แล้ว

      Yes sir we have online class

  • @siddalingeswarachari
    @siddalingeswarachari ปีที่แล้ว

    BGM helidre basithu sir

  • @shivaap1319
    @shivaap1319 ปีที่แล้ว

    ಸರ್ ನಾಟಕ ಸಾಂಗ್ ಹೇಳ್ಕೊಡಿ ಸರ್

  • @shivakumarshilavant7930
    @shivakumarshilavant7930 6 หลายเดือนก่อน

    No no

  • @shankark9695
    @shankark9695 ปีที่แล้ว

    ಸರ್ ನೀವು ಚೆನ್ನಾಗಿಹಾಡುಹೇಳಿ ಕೂಡು ತೀರ ಸರ್..

    • @panchupb
      @panchupb  ปีที่แล้ว

      TQ so much 🤗❤️#Panchupb

  • @rajukajji3728
    @rajukajji3728 ปีที่แล้ว

    Super sir

  • @MAHESHBROTHERBIDAR
    @MAHESHBROTHERBIDAR ปีที่แล้ว

    Super sir

    • @panchupb
      @panchupb  ปีที่แล้ว

      TQ so much 🤗#Panchupb