ವಿಲ್ ಮೂಲಕ ನಮಗೆ ಬರಬೇಕಾದ ಆಸ್ತಿ ಬೇರೆಯವರಿಗೆ ಬರೆದರೆ ಏನು ಮಾಡಬೇಕು? | ಎಲ್ಲರಿಗಾಗಿ ಕಾನೂನು| Law for all | MRS

แชร์
ฝัง
  • เผยแพร่เมื่อ 20 ม.ค. 2025

ความคิดเห็น • 201

  • @ಶ್ರೇಯಾಪಾಟೀಲ್
    @ಶ್ರೇಯಾಪಾಟೀಲ್ 3 ปีที่แล้ว +3

    ಅನಂತ ಧನ್ಯವಾದಗಳು ಸರ್

  • @manjammadl6360
    @manjammadl6360 2 ปีที่แล้ว

    Thumba. Dhanyavada
    Sir

  • @shivagoudanyamagouda9958
    @shivagoudanyamagouda9958 3 ปีที่แล้ว +3

    Very Useful Information about Legal Knowledge and Law and Rules... 👌👌👌👌👌👍👍🙏🙏🙏🙏🙏🙏🙏

  • @jaanujanu8900
    @jaanujanu8900 2 ปีที่แล้ว +1

    Tq u so much for valuable advice sir🙏

  • @RaviKumar-ud8im
    @RaviKumar-ud8im ปีที่แล้ว

    Tanks sar

  • @bangaran8567
    @bangaran8567 3 ปีที่แล้ว

    Ok sir very good ,thank you sir

  • @virupaxayyamathad5226
    @virupaxayyamathad5226 2 ปีที่แล้ว

    Super sir

  • @lokeshbabusn7670
    @lokeshbabusn7670 3 ปีที่แล้ว

    Good news

  • @marutikuri2481
    @marutikuri2481 2 ปีที่แล้ว

    👌

  • @chetanputtu1007
    @chetanputtu1007 3 ปีที่แล้ว

    nice suggestion sir

  • @hanamantapatil5832
    @hanamantapatil5832 7 หลายเดือนก่อน +1

    ಹಾಯ್ ಸರ್ ನಮಸ್ಕಾರ ಸರ್ ನಮ್ ತಂದೆಯವರು ಮೂರು ಎಕರೆ ಜಮೀನು 1991 ರಲ್ಲಿ ಕರ್ನಾಟಕ ನೀರಾವರಿ ಕವಲಿಗೆ ಕೊಟ್ಟಿದ್ದಾರೆ ಆದರೆ ನಮ್ಮ ತಂದೆಯವರು ಏನು ಸಹಿ ಮಾಡಿಲ್ಲ ಬರಿ 28 ಸಾವಿರಕ್ಕೆ ಕೊಟ್ಟಿದ್ದಾರ್ ಸರ್ ಹೊಲ ಕೆಳಕ್ಕೆ ಹೋದರೆ ಏನು ಮಾಡಕ್ಕಾಗಲ್ಲ ಅದು ನಮ್ದೇ ಅದಕ್ಕೆ ಇವಾಗ ಏನು ಮಾಡಬೇಕು ಸರ್ ಅಂತಾರವರು

  • @ArunaKumari-r2q
    @ArunaKumari-r2q 2 หลายเดือนก่อน

    Namasthe sir,pithrarjitha asthiyalli 5 janarige will bareya bahude

  • @srinivaslk4687
    @srinivaslk4687 2 ปีที่แล้ว

    Thanks sir

  • @madhunayaka8594
    @madhunayaka8594 3 ปีที่แล้ว +1

    Excellent message sir

  • @dakshayiniNamHallimanevlog
    @dakshayiniNamHallimanevlog 3 ปีที่แล้ว

    ನಮಸ್ಕಾರಗಳು ಸರ್ ನಮ್ಮ ತಂದೆಗೆ ಇಬ್ರು ಹೆಂಡತಿಯರು ನಾನು ಮೋದಲನೇಯ ಹೆಂಡತಿಗೆ ಇಬ್ರು ಗಂಡು ಮಕ್ಕಳು ಎರಡ ನೇಮ ಹೆಂಡತಿಗೆ ಇಬ್ರು ಮಕ್ಳು ಒಬ್ಬ ನಿಧಾನ ವಾಗಿದ್ದು ಮಗಳೀಗೆ ನಮ್ಮ ಪಿತೃ ಜಾತ ಮನೆ ಮತ್ತು ಸ್ವಯಜೀತಾ ಆರು ಎಕರೆ ಜಮೀನು ವಿಲ್ ಬರೆದಿದ್ದಾರೆ ಮತ್ತು ಎರಡು ಎಕರೆ ಜಮೀನು ಬೇರೆಯವರಿಗೆ ಮಾರಾಟ ಮಾಡಿ ದ್ದಾರೆ ನಾವು ಜಮೀನು ಮತ್ತು ಮನೆ ಯಲ್ಲಿ ಅನುಭವದಲ್ಲಿ ಇದೇನೇ ಪರಿಹಾರ ತಿಳಿಸಿ ಧನ್ಯವಾದಗಳು 🙏🙏🙏

  • @parmeeparmee3791
    @parmeeparmee3791 ปีที่แล้ว

    Nandini Mam. amma magalige dhana madidha jaminu thogobavuda avara tamma edhare avarindha Enadru problem edeya sir na keli Mam

  • @shivakumarshivukumar
    @shivakumarshivukumar ปีที่แล้ว

    Sir vill agide adre va kathe madthila en madodu sir

  • @nagarajubs8977
    @nagarajubs8977 3 ปีที่แล้ว +19

    ಸರ್.ಆಗಾದರೆ ಯಾರು ಆಸ್ತಿ ಸಂಪಾದನೆ ಮಾಡುವ ಅವಶ್ಯಕತೆ ಇಲ್ಲ ಅಂತನ ಅಳಿಯ ಆಸ್ತಿ ತಿನ್ನೋಕೆ ನಾವು ಯಾಕೆ ಕಷ್ಟ ಪಟ್ಟು ಆಸ್ತಿ ಸಂಪಾದನೆ ಮಾಡಬೇಕು ಅಲ್ವ.

    • @ykshantharaju8389
      @ykshantharaju8389 2 ปีที่แล้ว +2

      ಸರ್.M.R.S.ರವರಿಗೆ ನಮ್ಮ ನಮಸ್ಕಾರಗಳು. ನೀವು ಕಾನೂನಿನ ಬಗ್ಗೆ ನೀಡುವ ಮಾಹಿತಿ ಯು ಎಲ್ಲರ ಮನಮುಟ್ಟುವಂತೆ ಸರಳವಾಗಿ ವಿವರಿಸುವ ಕಾರಣ ನನಗೆ ತುಂಬಾ ಇಷ್ಟ ಆಯಿತು. ನನ್ನದೊಂದು ಪ್ರಶ್ನೆ ಇದೆ ದಯವಿಟ್ಟು ಉತ್ತರಿಸಿ. ನನ್ನ ತಂದೆಗೆ 4ಜನ ಗಂಡು 2ಹೆಣ್ಣು ಮಕ್ಕಳಿದ್ದು. ಒಬ್ಬ ಮಗನಿಗೆ ಮದುವೆ ಆಗಿಲ್ಲ. ನಮ್ಮ ತಂದೆ ತಮ್ಮ ಸ್ವಂತ ಸಂಪಾದನೆಯ ಹಣದಿಂದ ಒಂದು ನಿವೇಶನ ಖರೀದಿಸಿ ನಮ್ಮ ತಾಯಿ ಯ ಹೆಸರಿನಲ್ಲಿ ನೋಂದಾಯಿಸಿದ್ದರು. ಉಳಿದ ಜಮೀನು ಮತ್ತು ನಿವೇಶನಗಳು ‌ ನಮ್ಮ ತಂದೆಯ ಹೆಸರಿನಲ್ಲಿ ಇದ್ದವು. 1998 ಇಸವಿಯಲ್ಲಿ ನಮ್ಮ ತಂದೆ.ತಾಯಿ ಹಾಗೂ ಎಲ್ಲಾ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಹಾಗೂ ಇತರೆ ಸಂಬಂಧಿಗಳು ಸೇರಿಸಿ ಕೊಂಡು ಪಂಚಾಯಿತಿ ಪಾರಿಖತ್ತ ಯಾ ವಿಭಾಗ ಪತ್ರ ಬರೆದು ನಮ್ಮ ತಂದೆ ತಾಯಿ ಇಬ್ಬರೂ ಎಲ್ಲಾ ಆಸ್ತಿಗಳನ್ನು4 ಜನ ಗಂಡು ಮಕ್ಕಳಿಗೆ ಪಾಲು ಮಾಡಿ ಕೊಟ್ಟಿದ್ದು.ಹೆಣ್ಣು ಮಕ್ಕಳಿಗೆ ಬಹಳ ಹಿಂದೆಯೇ ಮದುವೆಯಾಗಿದೆ.ಅವರ ಸುಖಕ್ಕಾಗಿ ಲಕ್ಷಾಂತರ ರೂಪಾಯಿ ಹಣವನ್ನು ನೀಡಿರುತ್ತಾರೆ. ನಂತರ ವಿಭಾಗದ ಪತ್ರ ದಂತೆ ಕೆಲವು ಆಸ್ತಿಗಳ. ಖಾತೆಯು ಆಗಿರುತ್ತದೆ. ಉಳಿದ ಆಸ್ತಿಗಳ ಖಾತೆಯು ಬಾಕಿಯಿತ್ತು. ನಂತರ ಸುಮಾರು 8 ವರುಷದ ನಂತರ ನನ್ನ ಕೊನೆಯ ತಮ್ಮ YKK ಎಂಬುವವನು ಹಿಂದೆಯೇ YKS ಎಂಬುವವರಿಗೆ ಸೇರಿದ ಒಂದು ನಿವೇಶನವನ್ನು ನಾನಿನ್ನೂ
      ನನ್ನ ಹೆಸರಿನಲ್ಲಿ ಖಾತೆ ಮಾಡಿಸಿ ಕೋಂಡಿರದನ್ನ. ಗಮನಿಸಿ ತನ್ನ ತಾಯಿಯ ಕಡೆಯಿಂದ 60 ಸಾವಿರ ರೂಪಾಯಿ ಗಳಿಗೆ ಖರೀದಿಸಿ ದಂತೆ ನೋಂದಣಿ ಮಾಡಿಸಿ ಕೋಂಡಿರುತ್ತಾನೆ. ಸುಂದರಿ ಕಾಗದಕ್ಕೆ ನಮ್ಮ ತಾಯಿ ಯನ್ನ ಹೊರತು ಪಡಿಸಿ ಉಳಿದ ಯಾರು ಸಿಹಿ ಮಾಡಿರುವುದಿಲ್ಲ. ಈತ ಸರ್ಕಾರದ ನೌಕರನಾಗಿ ನನ್ನ ನಿವೇಶನವನ್ನು ನೋಂದಣಿ ಮಾಡಿಸಿ ಕೋಂಡಿರುತ್ತಾನೆ. ಈ ರೀತಿ ಸ್ವಂತ ತಾಯಿಯಿಂದ ಒಟ್ಟೂ ಕುಟುಂಬದಲ್ಲಿ ಹುಟ್ಟಿದ ಮಗ ದಾಖಲೆ ಮಾಡಿಸಿಕೊಂಡು ಅಣ್ಣನಿಗೆ ಗೊತ್ತಾಗದ ಹಾಗೇ ಮನೆ ಕಟ್ಟಲು ಸಿದ್ಧರಾಗಿದ್ದಾರೆ.ಇದಕ್ಕೆ ಕಾನೂನಿನ ಪ್ರಕಾರ ಯಾವ ಕ್ರಮ ಕೈಗೊಳ್ಳಲು ಅವಕಾಶವಿದೆ . ದಯವಿಟ್ಟು ತಿಳಿಸಿ..... ವಂದನೆಗಳು..

    • @sn5130
      @sn5130 2 ปีที่แล้ว

      Aliyana hendati magale alva

    • @anganvadiukkarntaka3815
      @anganvadiukkarntaka3815 2 ปีที่แล้ว

      Sir nevu.Villbagge.Sariyage.Helideri.SirNannadondu.Prablem.. enendare.nanna.Hesaru.prema...v.bidaramali.Nanage.Three.Makkaleddu..Nanna.maduve.Agi.25.years.Agirutti ve.Nanna.yajamanaru.Death.Agi.4Years.Agiruttave..namma.mava..Octber.31.2022kke.Death.Agiruttare.Namma.Atteyavaru..Namage.Yavade.Aste.Kottiruvadill..yella.Astiyannu.Namma.mavanakade.enda.Balavantavagi.Astiyannu...yaro.Sambanda.elladavarige.Vill.baresekondeddare.Nanna.yagamanaru.madyapreeyaru.Avregu.Yenne.kudise..kelavandu.Hakku.kasedukondeddare.Sadya.Ega.Navu.Anataru

  • @sushilabajantri5805
    @sushilabajantri5805 ปีที่แล้ว

    Sir nan gandan mane asti avar tandeya tayiya asti agide sir edu enu divide agila edarali nan mavan tamandiru 3 jana 1akka erodu edarali nau Pada jaga dali 1gunte day mani hakasivi ri edarinda yenadru samasya agata sir tillisi

  • @SumanJain-u2b
    @SumanJain-u2b ปีที่แล้ว

    Nann tandege 3mandi hennu makklu 2gandu makklu pitrarjeet astiyalli namm tande 3yekare hola nann tammnige madeddare adaralli nann sahi madisikondella yenu madbeku

  • @nagarajub7277
    @nagarajub7277 2 ปีที่แล้ว

    Dear sir
    Naanu svayarjithavaagi sampadane maadiruva astiyannu naanu yaarige bekadaru will bareyabahude...? Illa nanna makkalige bareyabeku antha kanoonknalli idya..

  • @swamy5215
    @swamy5215 3 ปีที่แล้ว +2

    Court. Law rules. Advocates. Few r dull few or experts. N law n rules amendments changes very frequently.. But... Public unaware.
    Of any things.
    Judges depends on evidences in dfrnt matters cases...
    But the clerks in advocates office n. Courts are experienced in all issues.. Result's

  • @malininagaraj8248
    @malininagaraj8248 2 ปีที่แล้ว +1

    Can you please talk about a valid will. Like is witness required, should it be registered etc. An earnest request pl

  • @nsudhalakshmi1502
    @nsudhalakshmi1502 3 ปีที่แล้ว

    👌👌🙏🙏🙏

  • @harish-yd1dr
    @harish-yd1dr 3 ปีที่แล้ว

    Madam will Elli erutte adunna hege tagolodu yakendre nma ajja 1994 ralli will madidare adu ega namge gottagide subregister nalli sariyagi spadistilla bere yavdadru marga ediya will tegisoke

  • @manju96110
    @manju96110 3 ปีที่แล้ว

    Sir Namma father ge two gandu makkalu pitrarjitha asthiginta swayarjita jasthi , swayarjita asthina hiri maganige kodtarante will madi, pitrarjitha astina 3 bhaga madi kodtarante ,aaga Navu en madbeku, swayarjita asthi will madidre Navu takoloke hagalva please answer madi yaradru suggest madi

  • @ShivaKumar-zc3xb
    @ShivaKumar-zc3xb 2 ปีที่แล้ว

    ಸಾರ್ ನನ್ನ ಮೇಲೆ ತುಂಬ ಪ್ರೀ ತಿ ಅವರೇಗೆ .ಆಗ ನನಗೆ 4ವರ್ಷ .ಆವರ ಸಂಸ್ಥ ಅಸ್ಥಿನ ನನ್ನ ಮತ್ತು ಅವರ ಹೆಸರಿಗೆ ಜಂಟಿಯಾಗಿ 1955ರಲಿ ಬರಿಯುತಾರೆ .ಅವರ ಪುತ್ರರಿಗೆ ಮದುವೆ ಆಗದೆ ವಯಸ್ಸು ಹಾಗಿ ಸತು ಹೋಗುತ್ರೆ.ಆ ಸಮಯಕೆ 1957ರಲಿ ಆ ಊರು ಬಿಟ್ಟು ಬರುತಿವೆ. ಈಗ ಅಸ್ಥಿ ನಾ ಬೇರೆಯವರು ಸಾಗುವಳಿ ಮಾಡುತ್ ಇದರೆ ಸುಮಾರು 55 ವರ್ಷದಿಂದ್.ಸಂಭದ ಇಲ್ಲದೇ ಇರುವ್ರು..ಆದರೆ ಆರ್ ಟಿ ಸಿ ಈಗಲು ನಮ್ಮ ಹೆಸರಿಗೆ1965 ರಿಂದ 2023 ಇದೆ .ನಾನೂ ಈಗ ಕೋರ್ಟ್ ಗೆ ಹೋಗಾ ಭಾವುದೇ? ?

  • @prakashshetty5311
    @prakashshetty5311 ปีที่แล้ว

    Sir eevaaga kelavu familyyalli 6 makkalalli obba maneyalli avrannu noduva nepa heli guptavaagi yarigu tilisade will madkitaare

  • @bharathkumar855
    @bharathkumar855 3 ปีที่แล้ว +4

    Hi sir I am enjoying my property through my father which he acquired through the registered will from his mother where she acquired the property on her own through the sale deed and gift deed. And later my grandmother transferred all her rights to my father through a registered will way back in 1986 and after the death of my father we have to title of the property and later my father sisters are questioning this in the court

  • @vbbvishwanath8257
    @vbbvishwanath8257 ปีที่แล้ว

    Can a person write a will on tenanted land? which was granted as joint tenanty . Sir please clarify the doubt

  • @nvenkateshbhat9148
    @nvenkateshbhat9148 2 ปีที่แล้ว

    Makkalilladiddare yaarige hoguthe sir swayarijitha asthi

  • @nirmalaa.g1635
    @nirmalaa.g1635 3 หลายเดือนก่อน

    ಮೇಡಂ ನಮ್ಮ ಮನೆಯಲ್ಲಿ ೪ ಜನ ನಾನು ನನ್ನ ಯಜಮಾನರು ಮತ್ತು ಮಗ ಮತ್ತು ಮಗಳು ಇದ್ದೇವೆ ನಮಗೆ ೫ ಯಾಕೆಂದರೆ ಹೂಲಿ ಇದೆ ಅದು ಪಿತ್ರಾರ್ಜಿತ ಆಸ್ತಿ ಅದನ್ನು ನನ್ನ ಮಗನ ಹೆಸರಿಗೆ ಮಾಡಿರಬಹುದಾದ ಮತ್ತು ನನ್ನ ಯಜಮಾನರಿಗೆ ಒಬ್ಬ ತಂಗಿ ಇದ್ದಾಳೆ ಅವಳಿಗೂ ಆಸ್ತಿಯಲ್ಲಿ ಪಾಲು ಕೊಡಬೇಕಾಗಿ ಬಹುದಾ ತಿಳಿಸಿ ಸಾರ್ ಮತ್ತು ಮೇಡಂ ಧನ್ಯವಾದಗಳು

    • @nirmalaa.g1635
      @nirmalaa.g1635 3 หลายเดือนก่อน

      5 ಯಾಕರೆ ಭೂಮಿ ಇದೆ ಮತ್ತು ಮನೆ ಇದೆ ಇದರಲ್ಲೂ ಪಾಲು ಕೊಡಬೇಕಾಗ ಬಹುದ

  • @neeleshmathapati2898
    @neeleshmathapati2898 2 ปีที่แล้ว

    sir nanna dodamma tanna palin astiyannu nanage vill barididdare adu sarina sr adu pitrarjita asti avarige makkalu ell

  • @mallayyakhanatti1498
    @mallayyakhanatti1498 2 ปีที่แล้ว

    Sir namma R A start iddag R T C name changes madiddare and Mutation entry change aagive adkkenu madudu sir

  • @rameshbn7605
    @rameshbn7605 3 ปีที่แล้ว +3

    My Brother made Gift deed by my father without our two sisters consent. But my father was not in good health can we get the share of the property what should we do?

  • @venkatesh.vvyasarajapura3144
    @venkatesh.vvyasarajapura3144 3 ปีที่แล้ว

    ನಮ್ಮ ತಾಯಿಯವರಿಗೆ 1966ರಲ್ಲಿ ಮೈಸೂರಿನ ಹೌಸಿಂಗ್ ಬೋರ್ಡ್ ನಿಂದ ಮನೆ ಅಲಾಟ್ ಆಗಿದ್ದು ನಮ್ಮ ತಾಯಿಯವರು 1967ರಲ್ಲೇ ಮರಣ ಹೊಂದಿರುತ್ತಾರೆ ಈ ಮನೆಯ ಸಾಲವನ್ನು 2007ಇಸವಿಯಲ್ಲಿ ನಾನು ಸಂಪೂರ್ಣವಾಗಿ ಸಾಲವನ್ನು ತೀರಿಸುತ್ತೇನೆ 2ಸಾವಿರದ 4ನೇ ಇಸವಿಯಲ್ಲಿ ನಮ್ಮ ತಂದೆಯವರು ತನ್ನ ಎರಡನೇ ಪತ್ನಿಯ ಮಕ್ಕಳಿಗೂ ಸಹ ವಿಲ್ ಮೂಲಕ ನಮ್ಮ ತಾಯಿ ಆಸ್ತಿಯನ್ನು ಬರೆದಿರುತ್ತಾರೆ ಈ ನಮ್ಮ ತಾಯಿಯ ಆಸ್ತಿಯಲ್ಲಿನಮ್ಮ ತಂದೆಯ ಎರಡನೇ ಪತ್ನಿಯ ಮಕ್ಕಳಿಗೂ ಹಕ್ಕು ಇದೆಯಾ ದಯಮಾಡಿತಿಳಿಸಿ ತಿಳಿಸಿ

  • @swamy5215
    @swamy5215 3 ปีที่แล้ว +5

    Govt... President of india. Prime
    Minister. Supreme court
    Must educate all citizens about all rules n law through news channels n papers.. Its must n responsibility..
    And citizens rights to know it..

  • @mahadevisg8407
    @mahadevisg8407 3 ปีที่แล้ว

    Namaste sir pithrarjitha aastina daana madbahuda Sir

  • @yojankraju9925
    @yojankraju9925 ปีที่แล้ว

    Sir my grandfather has writen a will in the will he said that 3floors of the house should be given to 3 grand sons sir is it possible to do like this according to me it is injustice how can I approach the court on what basis I can file a case give me idea sir the main point here is my grandfather had two sons elder son has one male child younger son has two male children sir objection is if the property is divided according to my grandfather father will my grandfather younger son will get two house and my father will get only one portion of the house sir is there a rule that the elder son of the family should get a house according to hindhu family act

  • @ruddrappaop521
    @ruddrappaop521 3 ปีที่แล้ว

    Sir sarakhr kotaa jaminena bagee telisi sir

  • @sumangalammasn989
    @sumangalammasn989 3 ปีที่แล้ว +2

    ಸರ್ ನನ್ನದೊಂದು ಪ್ರಶ್ನೆ ಪಿತ್ರರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಹಕ್ಕಿದಿಯಾ ಅವರು ಇಲ್ಲ ಅಂದರೆ ಸತಿದಾರೆ ಮತ್ತೆ ಅವರಿಗೆ ಮಕ್ಕಳು ಇದಾರೆ ಅವರಿಗೆ ಹಕ್ಕಿದಿಯಾ ಮತ್ತೆ

  • @rndtechinfokannada
    @rndtechinfokannada 2 ปีที่แล้ว

    Can we go for re -partisan ? because in 2002 when they made partition deed the process is not completed it means J slip is not generated and in 2004 based on registered deed we applied for khatha change it not executed, due to some lack of supporting documents and co-owners not signed to 21 form all mutations got vele and it went ac court but AC not order for katha change they just directed to tahsildar, and for partisan deed they did not made any sketch as per partisan deed and submitted to sub registrar office at the time of partisan deed and one co-owner part is not clearly divide or mention saying we given some money to them and also its 3 different fathers sons made this partisan deed and now I am asking I want my grand father part what ever come to my father ?

  • @raghu8246
    @raghu8246 2 ปีที่แล้ว +2

    1970 ರಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಲ್ಲಿ ಭಾಗ ಇರಲಿಲ್ಲ ಆ ಕಾಲದಲ್ಲಿ ಗಂಡು ಮಕ್ಕಳಿಗೆ ಮಾತ್ರಾ ಭಾಗ ಇತ್ತು ಆ ಕಾರಣದಿಂದ ಹೆಣ್ಣು ಮಕ್ಕಳಿಗೆ ಮದುವೆ ಮಾಡುವಾಗ ಚಿನ್ನ ಹಣ ಕೊಡುತಿದ್ರು 1970 ರಲ್ಲಿ ತಂದೆಗೇ 5.6 ಹೆಣ್ಣು ಮಕ್ಕಳು ಇದ್ರು ಇಗ ಹೆಣ್ಣು ಮಕ್ಕಳಿಗೆ ಸಮಾನ ಭಾಗ ಮಾಡಿ ಗಂಡು ಮಕ್ಕಳಿಗೆ ಅಸ್ತಿನೇ ಇಲ್ಲ ದಾಗೆ ಆಗಿದೆ
    ಮುಸ್ಲಿಂ ಕ್ರೈಷ್ಯನ್ ಗೆ ಈ ರೂಲ್ಸ್ ಇಲ್ಲ ಹಿಂದೂಗಳಿಗೆ ಮಾತ್ರ ಯಾಕೆ

  • @chandranpoongaran5613
    @chandranpoongaran5613 3 ปีที่แล้ว

    I am Mr Karan !
    This comment box?
    How will I write my massage and question?
    Pls advise
    Many thanks

  • @santhoshkumarsanthoshkumar7781
    @santhoshkumarsanthoshkumar7781 2 ปีที่แล้ว

    Sir podi agada jaminannu dhana kodabavuda

  • @bhushansn6566
    @bhushansn6566 2 ปีที่แล้ว

    Hii sir I'm from Tamil Nadu my name sathya in my family have some problem sir .my grandfather property but my father registered on or 2nd wife name can u clear my doubt my father have a 1 wife she is my mom and my father have a 2nd wife but she is married illegal my father not give a diverse for my mother but he married that lady now my father death last week my father do some mistake on my grandfather property my father registered ( well ) that Lady name on last year's 2020 . Can u please tell me what I do now my grandfather property registered that my father 2 wife name please tell me what I do

  • @mithunmadakari1069
    @mithunmadakari1069 3 ปีที่แล้ว

    ನಮ್ಮ 24*55 ಅಡಿ ಯಲಿ 16*55 ಮನೆ ನಿರ್ಮಾಣ ಮಾಡಿದೇವೆ .ಆದರೆ ಈಗ ಅಳತೆ ಮಾಡಿದರೆ 21*55 ಅಡಿ ಇದೆ ಅಕ್ಕ ಪಕ್ಕ ದಲಿ ಯಾರು ನಮ ಜಾಗ ವೊತ್ತುವರಿ ಮಾಡಿದರೆ ಗೊತ್ತಿಲ್ಲ .ನಾವು ರೇವಿವು ಇಲಾಖೆ ಯಲಿ ನಮ್ಮ ಜಾಗ ಅಳತೆಗೆ ಅರ್ಜಿ ಸಲಿಸಿದೆವೆ ಆದರೆ ಈಗ ನಮ್ಮ ಮನೆ ಪಕ್ಕದಲಿ ಮನೆ ನಿರ್ಮಾಣ ಮಾಡುತ್ತಿದೆ ಸೊಲ್ಪ ಜಾಗವು ಬಿಟ್ಟಿಲ್ಲ .ನಮ್ಮ ಜಾಗ ಅಳತೆಗೆ revenu ಇನ್ನು ಬಂದಿಲ್ಲ .ಈಗ ನಾವ್ ಎನ್ ಮಾಡ್ಬೇಕು

  • @RaviKumar-hc6pv
    @RaviKumar-hc6pv 2 ปีที่แล้ว +1

    Hi

  • @GirishGokarn
    @GirishGokarn 11 หลายเดือนก่อน

    ಒಂದು ರಿಜಿಸ್ಟರ್ ವಿಲ್ ಇಂಪ್ಲಿಮೆಂಟ್ ಆಗುವುದಕ್ಕೆ ಗರಿಷ್ಠ ಕಾಲಮಿತಿ ಏನು ಸಾರ್

  • @RajeswarisajjiholS
    @RajeswarisajjiholS 10 หลายเดือนก่อน

    ಸರ್ ನಮ್ಮ ಅಜ್ಜಿ ಬೇರೆಯವರು ವಿಲ್If the person who received the will dies, then the person who made the will dies, otherwise the property will go to the relatives of the person who received the will.

  • @manjunath-mz5zv
    @manjunath-mz5zv 3 ปีที่แล้ว +1

    ನಮ್ಮ ತಂದೆ ಒಂದು ಸೈಟ್ purchase ಮಾಡಿದ್ರು ನಾನು ಅವಿದ್ಯಾವಂತ ನಾನು ಕೆಲ್ಸ ಮಾಡಿಕೊಂಡು ಮನೇಲಿ ಇದ್ದೆ ಸೋ ನಮ್ಮ ತಂದೆ ಅತ್ರ ನಮ್ಮ ಮಾವ ನಂಗೆ ಗೊತ್ತಿಲ್ಲದೆ ವೀಲ್ ಮಾಡಿಕೊಂಡಿದ್ದಾನೆ ನಮ್ಮ ತಂದೆ ಸತ್ತ ನಂತರ ಆತ ಅವನ ಹೆಸರಿಗೆ ಖಾತೆ ಮಾಡಿಕೊಂಡಿದ್ದಾನೆ ನಮಗೆ 2020 ರಲ್ಲಿ ಈ ವಿಷಯ ತಿಳಿಯಿತು ಎನ್ ಮಾಡೋದು

    • @vijaykumar-fm2iw
      @vijaykumar-fm2iw 3 ปีที่แล้ว

      Madam pls share contact details of MRS sir

  • @rajeshraji5849
    @rajeshraji5849 3 ปีที่แล้ว

    Sir /Madam
    My grand father have done will for my mother & registered and she have made gift dead to my name & it also registered but still khate not done
    But my mothers brother have selled this site to others now can i make khata and i can go legally
    Pl suggest

  • @vanarajaiahs7378
    @vanarajaiahs7378 2 ปีที่แล้ว

    ಯಾವ ರೀತಿಯ ಆಸ್ತಿಗಳನ್ನು ವಿಲ್ ಮಾಡಬಹುದು

  • @savitamachakanur8427
    @savitamachakanur8427 3 ปีที่แล้ว

    sir namma tandege naanu yaradaneya hendatiya magalu namma tande nanna hesarige 2 acre will madi registar madisiddare mattu modalina hendatiya makkalige 7acare aasti kottiddare addarinda will madida aastige avaru takaraaru tegeyabahuda tegedare enu madabeku dayavittu tilisi sir please

    • @G.N.H.S
      @G.N.H.S 3 ปีที่แล้ว

      hi

    • @G.N.H.S
      @G.N.H.S 3 ปีที่แล้ว

      namma tandegu 2 maduve avaru saha will madidare plz heli pitrarjita asti hakku ideya

  • @muthug.m9735
    @muthug.m9735 3 ปีที่แล้ว

    ಸರ್ ಪಂಚಾಯತ್ ಪರಿಕತ register ಆಗಿಲ only ರೈಟಿಂಗ್

  • @chandanavn0697
    @chandanavn0697 4 ปีที่แล้ว +1

    Sir, by ignorance, I have executed a registered release deed in favour of my maternal uncles. The property belongs to my mother(expired). The release deed is not properly stamped during registration. Will it be a valued document and can I challenge the same in the court?

    • @mahiboobshaikh3407
      @mahiboobshaikh3407 2 ปีที่แล้ว

      And self ,come to father property what about sisters ,brothers share

    • @sharathsharu6284
      @sharathsharu6284 2 ปีที่แล้ว

      Kannadalli heli

  • @darshan32forunsjdkjhhrh
    @darshan32forunsjdkjhhrh 3 ปีที่แล้ว

    Sir Namma mavana ಆಸ್ತಿ ನಾನು ತೋಗೊಬಹುದ

  • @chandranpoongaran5613
    @chandranpoongaran5613 3 ปีที่แล้ว

    I have a question for you my name is Karan this is regarding the property.
    We lived in a joint family of five my elder brother works for the dinner line I am the second brother in US parents decided to buy a new property so which we were in the property of lease the lease amount was 2.60 lakhs.
    The lease amount was being paid by me they taking that money do use as a deposit to buy a new house they have got the property on my brother‘s name because he will get the loan and the loan will sanction and you become the property owner when I asked him my share he said you can build up one portion of house maybe the first floor so I tried to build it up now he says I can’t share anything with you after 10 years reliable to get a solution for this
    many thanks

  • @dayanandahcc1197
    @dayanandahcc1197 ปีที่แล้ว +1

    ಸರ್ ನನ್ನ ತಂದೆಯ ತಮ್ಮನ ಆಸ್ತಿ ಅವರಿಗೆ ಮಕ್ಕಳು ಇರೋದಿಲ್ಲ ತಂದೆಯ ತಮ್ಮ ಮರಣದ ನಂತರ ಅವರ ಹೆಂಡತಿ ಹೆಸರಿಗೆ ಆಸ್ತಿ ಪತರಗಳು ಆಗಿರುತದೆ ತಂದೆಯ ತಮ್ಮನ ಹೆಂಡತಿ ತಿರುವ ಮುಂಚೆ ಅವರ ಅಕ್ಕನ ಮಗನಿಗೆ ವಿಲ್ಲ್ ಬರೆದಿರುತಾರೆ ಅದಾದ ಮೆಲ್ಲೆ ನನ್ನ ತಂದೆಯ ಅಣ್ಣನ ಮಗಳ್ಳು ನನ್ನ ತಂದೆಯ ತಮ್ಮನ ಹೆಂಡತಿಯನು ಕರೆದುಕೊಂಡು ಅವರ ಹೆಸರಿಗೆ ವಿಲ್ಲ್ ಬರೆಸಿರುತಾರೆ ಇದನ್ನು ನಾವು ಕೇಳಬಹುದಾ

  • @sudhatr4710
    @sudhatr4710 3 ปีที่แล้ว

    sir namaste..its indeed very interesting sharing your knowledge with public...I am a widow with single child.my grand mother gave a Dana patra 40 yrs ago of a dwelling house to grand son that is my younger brother.now he says that we girl children must not enter his house as it belongs to him from his grand mother..he has got many more properties from my father..now my father has given Dane patra of a complex to his grand son born to his male child..my brother.so sister's children have not been given any share of property.can I claim property as now my father is dead under isolation done by my brother....but has given his money and property to his son and grand son born to son only.are the sisters and their children not eligible to claim property which was self acquired by my father..why sisters children are neglected..can we sister and our children claim any part of fathers self earned property although it was donated by my father to only his son.. pleases reply

  • @gurunatmagadi5705
    @gurunatmagadi5705 3 ปีที่แล้ว

    Gurunath eevar tandde asti 11 yakare eede adre 3 purusaru 1yannu magalu adare 3 purusaru 1981 ralli will mhadiddare 1yannu magalige asti eede eellauo tilishiri sir

    • @jagannathj6614
      @jagannathj6614 3 ปีที่แล้ว +1

      Jagannath required clarify for the following.
      My grandfather wrote a will during 1938 it is unregistered and attested by 2 persons he has 5 sons and 6 daughters.my father is lost one he born after my grandfather retired grand father earned more than 42 acres and build a house at Bangalore he mentioned in the will that he gave education to 4 sons and they are well settled and he made marriages to all daughters so when grand father died my father was just 7 years old so he made all assets moveable and immovables to Last son and grand father write managing the properties upto 4 th son get majority we 3 sons are the Last son. My grandmother wrote will and mentioned all the properties goes to 3 sons of last son. After my grandmother died my father got properties and he did not write any will and he died after my father died khatha of the house property changed to my mother now she did not allow to improve the property and she behaves the owner. All we 3 sons are out of the house. Now my question is that we 3 brothers can make partition of the house on the strength of my grandmother will without my mother consent kindly clarify

  • @mallappamallappa5022
    @mallappamallappa5022 ปีที่แล้ว

    Sir nim phone no beku will bagge nim jothe mathdbeku sir

  • @devarajp4542
    @devarajp4542 ปีที่แล้ว

    Address

  • @kalmeshlakkam4679
    @kalmeshlakkam4679 3 ปีที่แล้ว

    Tenancy act full details

  • @ruddrappaop521
    @ruddrappaop521 3 ปีที่แล้ว

    7 nambar foram bagge telisi sir

  • @chandranpoongaran5613
    @chandranpoongaran5613 3 ปีที่แล้ว

    I want to have a call Conversation that will be helpful for me.

  • @prakashshetty5311
    @prakashshetty5311 ปีที่แล้ว

    Wil aagbekaadre avara yella makkala sign aaglebeku

  • @bharathkumar855
    @bharathkumar855 3 ปีที่แล้ว

    What is the consequence of this

  • @nagarathnaksnagarathnaks3305
    @nagarathnaksnagarathnaks3305 3 ปีที่แล้ว

    Sir neema p n no kudi sir

  • @sumangalammasn989
    @sumangalammasn989 3 ปีที่แล้ว +2

    Hello 🙏 ಸರ್ ನಿಮ್ಮ ನಂಬರ್ ಬೇಕು plz ಸರ್

    • @munirajac1424
      @munirajac1424 2 ปีที่แล้ว

      ಸಹಜವಾಗಿ ಬರ್ತಾ ಯೋಜಿತವಾಗಿ ಬಂದಂತಹ ತನ್ನತನ ಪತ್ರ ಮಾಡಿಕೊಟ್ಟ ಮೇಲೆ ದಾನಪತ್ರದ ಕ್ಯಾನ್ಸಲ್ ಮಾಡುವುದು ಸರ್ ಸಾಯಿ ಜಿತವಾಗಿ ಬಂದಂತಹ ಸತ್ತನ ದಾನಪತ್ರ ಕೊಟ್ಟಮೇಲೆ ದಾನ ಪತ್ರವನ್ನು ಕೆಲಸಮಾಡುವುದು ಸರ್ ತಾಯಿ ತಿರುಗಿದರೆ

    • @munirajac1424
      @munirajac1424 2 ปีที่แล้ว

      ಸಾವಿರ 974 ರಲ್ಲಿ ಹೆಲ್ಮೆಟ್ ಮಾಡಿಕೊಂಡಿದ್ದಾರೆ ತಾಯಿ ಸರ್ ತಾಯಿಗೆ ತಿರುಗಿದ್ದಾರೆ ನನ್ನ ಹೆಸರು ಮಾಡಿ

  • @muttappawathar2132
    @muttappawathar2132 3 ปีที่แล้ว

    we have a 4 brothers land lord is my grandfather,grandfather died,and father died,total land is 5.3 ecres among this one brother left land,remaining three brothers how to divide land,sir

  • @srinivassrini5467
    @srinivassrini5467 3 ปีที่แล้ว

    Sir please swantha asthina Dana pathra Madi magalege kotre gandu maganege rightes ellva

  • @kalpanahebballi466
    @kalpanahebballi466 3 ปีที่แล้ว

    🙏 Sir
    How to know land owner name without survey number

  • @basavaprbasavaprabhuskunda6154
    @basavaprbasavaprabhuskunda6154 3 ปีที่แล้ว

    Sir thanks sir nnage maduve age 5 year agide ega my husband is died in 1 year atu ondu magalu edale nanna husband mane Kade eda anu kotila nanna husband father and you r

  • @vedamurthy4552
    @vedamurthy4552 3 ปีที่แล้ว

    Sir akkubedugade pathra baggage thilese pls Naveen Bangalore...
    Pls send sathyanarayana sir phone no kode ....displymade

  • @renukajayakumara5455
    @renukajayakumara5455 3 ปีที่แล้ว

    Sir, My grand father died in 1934
    My mother born in 1930
    Grand father property in joint property
    Now my mother is eligible for from her father property

  • @devarajmb8891
    @devarajmb8891 3 ปีที่แล้ว

    aee,Anna,thammandhiru,ottukutumbhadalli,Vasa,ma

    • @devarajmb8891
      @devarajmb8891 3 ปีที่แล้ว

      Annatammandhiru,ottukutumbhadalli,vasamaduthidhu3/24,ekkare,gaminu,karidhsi,thammandhiru,annana,hesrigemadidheve,anna4,years,1996,paluparikattumadi,kotthidhare,,unrigistioan,2021,ravarege,,agilla,1996,ridha,sagumdikondu,,thammandhiru,iddheve,Anna,wifege,Shanna,phattramadhiddare,thammandhiru,kanunu,more,hofhare,nayasiguthade,ya,sahalehe,thilisi,sar

  • @madanmohanrao4710
    @madanmohanrao4710 3 ปีที่แล้ว

    ಈ ಸಂಪೂರ್ಣ ವ್ಯವಹಾರದಲ್ಲಿ ಆಸ್ತಿಯ ಮಾಲೀಕನ ಬದುಕಿರುವ ಹೆಂಡತಿಯ ಪಾತ್ರವೇ ಇಲ್ಲವೇ? ಈ ಅಂಶವನ್ನು ಉದಾಹರಣೆಗೆ ತಿಳಿಸಬೇಕಾಗಿತ್ತು.

    • @manjulahs5657
      @manjulahs5657 ปีที่แล้ว

      Soseyararige yava value ella Andre hennumakkalu yava security GE maduve madikollabeku. Edu ondu soseyagi kanniru hakuthiruva nanna kathe

  • @veerabhadrags5205
    @veerabhadrags5205 ปีที่แล้ว

    DAYAVITTU NANAGE UTTARISI, Namma thathanige ibbaru hendathiyaru, Hiriya hendathi satthu hodananthara(nam ajji), mattobbarannu maduve agiddu, Avarige yavude makkalu eruvude Ella. Evaga avaru Namma thathana thammana maganige Namma thathana Ella asthiyannu villu madiddene endu heluthiddare. Namma thathana Hiriya hendathiya magalu (Namma thayi) obbare mattu mommaga nanu kooda obbane. Nan thayige matthu nanage hakku ellave ? Naavu court ge hogabeke? Nam thatha theerihogiddare. Nam thathanadu pithrarjitha asthi agiruthade.

  • @mgowda2346
    @mgowda2346 3 ปีที่แล้ว

    ಸಾರ್ ನಮ್ಮ ತಾತ ನಿಗೆ 4 ಹೆಣ್ಣು 1 ಗಂಡು
    but ನಮ್ಮ ತಾತ ಆಸ್ತಿನ ಗಂಡು ಮಗನ ಮಗ ಹೆಣ್ಣು ಮಕ್ಕಳ ಅತ್ತಿರ ಸೈನ್ ಮಾಡಿಸಿಕೊಂಡು ಇದ್ದಾನೆ but ಈಗ ಹೆಣ್ಣು ಮಗಳ ಏನು ಮಾಡಬೇಕು ಸಾರ್

  • @AnandKumar-zm9cv
    @AnandKumar-zm9cv 3 ปีที่แล้ว

    ಸಾರ್ ನಿಮ್ಮ ಫೋನ್ ನಂಬರ್ ನನಗೆ ಅಗತ್ಯವಿದೆ ದಯವಿಟ್ಟು ನಿಮ್ಮ ನ೦ಬರನು ಕೊಡುತ್ತೀರಾ

  • @sathishkodl2517
    @sathishkodl2517 3 ปีที่แล้ว

    ಸರ್ ನೀಮ ನಂಬರ್ ಕೂಡಿ

  • @anilpoojary1314
    @anilpoojary1314 3 ปีที่แล้ว

    uluvavane jagada odeya e jagakke hakkudara yaru

  • @manjuseemeshree5082
    @manjuseemeshree5082 3 ปีที่แล้ว

    ಸರ್ ನಮ್ ತಾತ 1999 ರಲ್ಲಿ ಮರಣ ಹೊಂದಿದ್ದಾರೆ ನಮ್ ಅಜ್ಜಿ 2020 ರಲ್ಲಿ‌ಮರಣ ಹೊಂದಿರುತ್ತಾರೆ ಇವರಿಗೆ 3 ಗಂಡು 4 ಹೆಣ್ಣು ಒಟ್ಟು 7 ಜನ ಮಕ್ಕಳು (ದೊಡ್ಡ ಮಗ ಮತ್ತು ದೊಡ್ಡ ಸೊಸೆ ಮರಣ ಹೊಂದಿದ್ದಾರೆ ಇವರಿಗೆ 1 ಗಂಡು 1 ಹೆಣ್ಣು ಮತ್ತು ದೊಡ್ಡ ಮಗಳು ಮತ್ತು ದೊಡ್ಡ ಅಳಿಯ ಮರಣ ಹೊಂದಿರುತ್ತಾರೆ ಇವರಿಗೆ 2 ಗಂಡು 2 ಹೆಣ್ಣು) ಒಟ್ಟು 12 ಎಕರೆ ಜಮೀನು ಇದೆ ಯಾರಿಗೆ ಎಷ್ಟು ಸಿಗುತ್ತೆ ಹೇಳಿ pls

    • @manjuseemeshree5082
      @manjuseemeshree5082 3 ปีที่แล้ว

      Total 7 ಜನ ಮಕ್ಕಳು

    • @manjuseemeshree5082
      @manjuseemeshree5082 3 ปีที่แล้ว

      ಅಜ್ಜಿ ತಾತ ಇಲ್ಲ (2 ಗಂಡು ಮಕ್ಕಳು ಮತ್ತು 3 ಹೆಣ್ಣು ಮಕ್ಕಳಿದ್ದಾರೆ) ದೊಡ್ಡ ಮಗ ದೊಡ್ಡ ಮಗಳು ಇಲ್ಲ

  • @keshavmarvellousstudio
    @keshavmarvellousstudio 3 ปีที่แล้ว

    1998 ರ ಪ್ರಕಾರ ಪಂಚಾಯ್ತಿ ಪಾರಿಕತ್ ವಿಭಾಗ ಕಾನೂನು ಸರಿನ .

  • @anjanamurthyph839
    @anjanamurthyph839 ปีที่แล้ว

    Sir nimma ph number kodi please

  • @vidyamurthy8606
    @vidyamurthy8606 ปีที่แล้ว

    Sir nim content number kodi sir

  • @KarnatakaHuDuGa2024
    @KarnatakaHuDuGa2024 9 หลายเดือนก่อน

    Hello madem pls sir contact details so that I can contact and visit directly

  • @bhupaldurgannavar7426
    @bhupaldurgannavar7426 3 ปีที่แล้ว

    ನನ್ನ ತಾಯಿಯಿಂದ ಬಂದ ಆಸ್ತಿಯನ್ನು ವಿಲ್ ಬರೆ ಬಹುದೆ

    • @ravikiranravikiran1215
      @ravikiranravikiran1215 2 ปีที่แล้ว

      ನಿಮ್ಮ ಹೆಸರಿನಲ್ಲಿ ಇದೆಯಾ ಇದ್ರೆ ಸಂಪೂರ್ಣ ಹಕ್ಕು ನಿಮಗಿದೆ

    • @garjannak5924
      @garjannak5924 2 ปีที่แล้ว

      Namaskar sar mera phone number

  • @gurupadnashipudi1349
    @gurupadnashipudi1349 2 ปีที่แล้ว

    Bakasi patr

  • @ekalavyachanna4977
    @ekalavyachanna4977 2 ปีที่แล้ว

    ಸಾರ್ ನಮ್ಮ ತಂದೆಗೆ ಎರಡು ಜನ ಹೆಂಡತಿಯರು
    ಮೊದಲನೇ ಹೆ೦ಡತಿ ಗೆ ಒಬ್ಬಳೇ ಮಗಳು
    ಎರಡನೇ ಹೆಂಡತಿಗೆ ಎರಡು ಜನ ಗ೦ಡು ಮಕ್ಕಳು
    ಮೊದಲನೇ ಹೆ೦ಡತಿ ಯ ಮಗಳು ೨೦೦೨ ರಲ್ಲಿ ೧/೪ ಸಿವಿಲ್ ಕೋರ್ಟ್ ಗೆ ಹೋಗಿ ಆ ದಾವ ಸರಿಯಾದ ದಾಖಲೆಗಳು ಇಲ್ಲ ಎಂದು ವಜಾ೨೦೦೫ ರಲ್ಲಿ ಮಾಡಿತ್ತು.
    ಆದರೆ ಈಗ ಎರಡನೆಯ ಹೆ೦ಡತಿ ಬದುಕಿಲ್ಲ, ಯ ಮೊದಲನೇ ಮಗ ಕೊಡ ಬದುಕಿಲ್ಲ.
    ಮೊದಲನೇ ಹೆಂಡತಿ ಇದ್ದು ಮಗಳು ಇದ್ದಾಳೆ.
    ಆದರೆ ಎರಡನೆಯ ಹೆಂಡತಿ ಯ ಮೊದಲನೇ ಮಗನ ಮಗ ೧/೪ ಬಾಗ ಬೆಕೇಂದು ೨೦೧೮ ರಲ್ಲಿ ಸಿವಿಲ್ ದಾವ
    ಮಾಡಿ ೨೦೨೨ ಮಾರ್ಚ್ನಲ್ಲಿ ೧/೪ ಬಾಗ ತೀರ್ಪು
    ಬಂದಿದೆ.
    ಆದರೆ ಇದರಲ್ಲಿ ಕೆಲವು ಸ್ವಂತ ಆಸ್ತಿ ಗಳನ್ನು ಸೇರಿಸಿ ಬಾಗ ಆಗಿದೆ. ಇವು ನಮ್ಮ ತಾಯಿಯ ತಂದೆ ಯ ಹೆಸರಿನಲ್ಲಿ ಇದ್ದು ಕ್ರಯಕ್ಕೆ ಕೊಂಡಿರುವ ದಾಖಲೆ ಇದ್ದು ಅವುಗಳನ್ನು ನಮ್ಮ ತಾತ ನಿಂದ ನಮ್ಮ ಲಾಯರ್ ಎವಿಡೆನ್ಸು ಮಾಡಲಿಲ್ಲ.
    ನಮ್ಮ ಲಾಯರ್ ಮೊಸ ಮಾಡಿದ್ದಾನೆ.
    ಮೊದಲನೇ ಹೆಂಡತಿ ಬದುಕಿದ್ದರೆ,
    ಎರಡನೇ ಹೆಂಡತಿ ಮೊಮ್ಮಗನಿಗೆ ತಾತನ ಆಸ್ತಿ ಯಲ್ಲಿ ಸಮಬಾಗದ ಹಕ್ಕು ಕೊರ್ಟ ಕೊಟ್ಟಿದೆ.
    ಇದು ತಪ್ಪು ತೀರ್ಪು ಅಲ್ಲವೇ ಸಾರ್?
    ೧/೪ ಬಾಗ ಸಮಬಾಗ ಕೊಟ್ಟಿರುವುದು ತಪ್ಪಲ್ಲವೆ?
    ಈಗ ನಾವು ಆ ತೀರ್ಪಿನ ವಿರುದ್ಧ ಅಪೀಲು ದಾವ
    ಸಲ್ಲಿಸಬಹುದೆ?
    ನಾನು ಮಗಳ ಮಗ. ನಮ್ಮ ತಾತ ಅಜ್ಜಿ ಯನ್ನೂ
    ಸರಿಯಾಗಿ ಅನ್ನ ಬಟ್ಟೆ ಗಳನ್ನು ಕೊಟ್ಟು ನೊಡಿಕೊಂಡಿಲ್ಲ.
    ತಾತನ ಆಸ್ತಿ ಯಲ್ಲಿ ಎರಡನೇ ಹೆಂಡತಿ ಮೊಮ್ಮಗನಿಗೆ ಸಮಬಾಗ ಕೊಟ್ಟಿರುವುದು ತಪ್ಪಲ್ಲವೆ?
    ಅವನಿಗೆ ನೊಶಲ್ ಬಾಗ ತೀರ್ಪು ಆಗಬೆಕಾಗಿತ್ತು. ಅಲ್ವೇ?
    ಅದರಿಂದ ಮುಂದೆ ಏನು ಮಾಡಬೇಕು ಎಂದು ಹೇಳಿ. ಮುಂದೆ ಕೊರ್ಟ ನಲ್ಲಿ ದಾವ ಹೇಗೆ ಅಪೀಲು ಸಲ್ಲಿಸಬೇಕು? ಮುಂದೆ ನ್ಯಾಯ ಸಿಗುತ್ತದೆ ಯೆ?
    ಕಾನೂನು ಪ್ರಕ್ರಿಯೆ ಎನು ಹೇಳುತ್ತದೆ.
    ದಯವಿಟ್ಟು ತಿಳಿಸಿ

  • @n.v.lokeshn.v.lokesh3203
    @n.v.lokeshn.v.lokesh3203 2 ปีที่แล้ว

    , ಆಸ್ಪತ್ರೆಯಲ್ಲಿ ಅಡ್ಮಿಟ್ ಆದವರಿಂದ ಆಸ್ಪತ್ರೆಯಲ್ಲಿ ವಿಲ್ ಬರೆಸಬಹುದ

  • @SundarSundar-ne1yn
    @SundarSundar-ne1yn 3 ปีที่แล้ว

    Sir nem number kudi

  • @nageshgowda9086
    @nageshgowda9086 3 ปีที่แล้ว

    ವಿಲ್ ಮಾಡಿರುದು ತಿಳಿದುಕೊಳ್ಳುದೂ ಹೇಗೆ

  • @narendrababu4707
    @narendrababu4707 11 หลายเดือนก่อน

    Bakwas law's

  • @veereshab3023
    @veereshab3023 ปีที่แล้ว

    Hii sir nimma phone number kodtira

  • @DyamappaC-x6x
    @DyamappaC-x6x ปีที่แล้ว

    Super sir

  • @muthug.m9735
    @muthug.m9735 3 ปีที่แล้ว

    ಸರ್ ಪಂಚಾಯತ್ ಪರಿಕತ register ಆಗಿಲ only ರೈಟಿಂಗ್