Part-1|ವಿಲ್ ಯಾಕೆ ಬೇಕು? |What Is Will?‌|Why It is Necessary?|Prashanth Chandra S N|Know Your Law

แชร์
ฝัง
  • เผยแพร่เมื่อ 28 ก.ย. 2024
  • ನ್ಯಾಯ ಇಲ್ಲಿದೆ ಎಂಬ ಹೊಸ ಸರಣಿಯ ಮೊದಲ ಕಾರ್ಯಕ್ರಮ ಇದು. ಇದರಲ್ಲಿ ವಕೀಲ ಪ್ರಶಾಂತ್‌ ಚಂದ್ರ ಅವರು ಭಾಗವಹಿಸಿ ಮಾತನಾಡಿದ್ದಾರೆ. ಈ ಸಂಚಿಕೆಯಲ್ಲಿ ವಿಲ್‌ನ ಬಗೆಗೆ, ವಿಲ್‌ ಯಾರು ಬರೆಯಬಹುದು? ಏನಿದರ ಉದ್ದೇಶ ಎಂಬುದನ್ನೆಲ್ಲ ತಿಳಿಸಿಕೊಟ್ಟಿದಾರೆ.
    =============
    ನಿಮಗೆ ನಾವು ಮಾಡುವ ಕಾರ್ಯಕ್ರಮಗಳು ಇಷ್ಟ ಅಗಿದ್ದು, ನಮ್ಮ ಚಾನೆಲ್‌ಗೆ ಸಪೋರ್ಟ್‌ ಮಾಡಬೇಕು ಅನಿಸಿದರೆ, ನೀವು ಕೆಳಗಿನ UPI IDಗೆ ಕೊಡುಗೆ ನೀಡುವ ಮೂಲಕ ನಮಗೆ ನೆರವು ನೀಡಬಹುದು..
    ಗೌರೀಶ್‌ ಅಕ್ಕಿ ಸ್ಟುಡಿಯೋ UPI ID : gaurish.akki@okicici
    ==============
    To Sponsor or Promote your product on this Channel
    Contact : 76187 46667
    Mail Id : gaurishakkistudio@gmail.com
    ===========================
    Hi All..Namaskara
    Pls Watch and Share
    GaS
    #Importanceofwill #howtowritewill #lawandorder
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki
    #whatiswill #will #howtowritewill #importanceofawill #court #judge

ความคิดเห็น • 412

  • @challagersgroups2669
    @challagersgroups2669 3 หลายเดือนก่อน +1

    ತುಂಬಾ ಒಳ್ಳೆಯ ಅಭಿಪ್ರಾಯ ಹೇಳಿಕೊಟ್ಟಿದ್ದೀರಿ ಸರ್ ತುಂಬಾ ಧನ್ಯವಾದಗಳು🙏

  • @anilkulkarni5156
    @anilkulkarni5156 ปีที่แล้ว +4

    Very important topic discussed also suggested correctly by Sr advocate Shri Prashant Chandra sir. I m also an advocate

  • @mrityunjayyallapurmath4101
    @mrityunjayyallapurmath4101 2 ปีที่แล้ว +2

    ಅತ್ಯುತ್ತಮ ಮಾಹಿತಿ ಗೌರೀಶ್ ಸರ್. ಗುಣಮಟ್ಟದ ಕಾರ್ಯಕ್ರಮಗಳನ್ನೇ ನೀಡುತ್ತಿದ್ದೀರಿ. ಸಹೃದಯಿಗಳ ಬೆಂಬಲ ಖಚಿತ. ಧನ್ಯವಾದಗಳು...

  • @narasimham8506
    @narasimham8506 2 ปีที่แล้ว +1

    ಶ್ರೀ ಗೌರೀಶ್ ಅಕ್ಕಿ ಅವರಿಗೆ ನಮಸ್ಕಾರ ತಮ್ಮ ಕ್ರಿಯಾತ್ಮಕ ಪ್ರಯತ್ನ ನಿರಂತರ ಜ್ಞಾನ ದಾಸೋಹ ಪ್ರಯತ್ನಗಳು ಯಶಸ್ವಿಯಾಗಲಿ ಅಭಿನಂದನೆಗಳು, ತಮ್ಮವ, ಎಂ ನರಸಿಂಹ ಕಾರ್ಯದರ್ಶಿ ಉದಯಭಾನು ಕಲಾಸಂಘ

  • @nageshbn4124
    @nageshbn4124 ปีที่แล้ว +1

    My mother has made registered will deed registered at subregistar & upon assocination of my mother it was executed & accordingly harvesting land bifurcation to me & my sister khata will become janti khata really it is good decision by my mother( this is purely ancestral)good information 👍👍👍

  • @mallaiahm8836
    @mallaiahm8836 2 ปีที่แล้ว +1

    Very good message G.S. by Dr.Mallaiah

  • @laxmishhegdehosakuli6639
    @laxmishhegdehosakuli6639 2 ปีที่แล้ว +1

    ತುಂಬಾ ಚೆನ್ನಾಗಿದೆ, ಉಪಯುಕ್ತ ಮಾಹಿತಿ, ಧನ್ಯವಾದಗಳು

  • @rajamanik984
    @rajamanik984 2 ปีที่แล้ว +1

    ಉತ್ತಮ ಮಾಹಿತಿ ಸರ್.ಹಾಗೆಯೇ
    ಹೆಣ್ಣು ಮಕ್ಕಳ ಆಸ್ತಿ ಮತ್ತು ಹಕ್ಕುಗಳ
    ಬಗ್ಗೆ ತಿಳಿಸಿ .

  • @jayaramjaya8131
    @jayaramjaya8131 2 ปีที่แล้ว +1

    ಉತ್ತಮವಾದ ಮಾಹಿತಿ..ವಂದನೆಗಳು sir..

  • @abcdefghijklmopqrstuvw
    @abcdefghijklmopqrstuvw 2 ปีที่แล้ว +1

    ಗೌರೀಶ್ ಸರ್ ನಮಸ್ತೆ. ಒಳ್ಳೆಯ ವಿಚಾರವನ್ನು ಉತ್ತಮವಾಗಿ ತಿಳಿಸಿದ್ದೀರಾ ಧನ್ಯವಾದಗಳು. ನನ್ನ ಪ್ರಶ್ನೆ.... ತಂದೆಯ ಮನೆ , ತಂದೆಯ ಮರಣದ ನಂತರ ತಾಯಿ ಮತ್ತು ಗಂಡು/ ಹೆಣ್ಣು ಮಕ್ಕಳಿಗೆ ಸಮವಾಗಿರುತ್ತದೆಯೇ. ಸೊಸೆಗೂ ಅಧಿಕಾರ ಇರುತ್ತದೆಯೇ

    • @GaurishAkkiStudio
      @GaurishAkkiStudio  2 ปีที่แล้ว

      ಮುಂದೆ ಮಾಡುವ ಸಂಚಿಕೆಯಲ್ಲಿ ಈ ಬಗ್ಗೆ ಮಾತನಾಡುತ್ತೇವೆ

    • @abcdefghijklmopqrstuvw
      @abcdefghijklmopqrstuvw 2 ปีที่แล้ว

      @@GaurishAkkiStudio 🤝sir

  • @gurappasheelin6500
    @gurappasheelin6500 2 ปีที่แล้ว +3

    Excellent suggestion... I. feel. to. avoid quarrel in family in future it is better to make Will. Once written will properly and correctly ninty. Percent quarrel or court case can be avoided. Because they have to follow the will and there is no. alternative.

  • @ramayyashetty3109
    @ramayyashetty3109 ปีที่แล้ว +2

    ಹಿರಿಯರಿಗಾಗಿ ಒಳ್ಳೆಯ ವಿಷಯ ತಿಳಿಸಿದ ತಮ್ಮ ಸಂಸ್ಥೆ ಹಾಗೂ ಪ್ರಶಾಂತ ಚಂದ್ರ ರವರಿಗೆ ತುಂಬು ಹ್ರದಯದ ನಮಸ್ಕಾರ 🙏🏻🙏🏻🙏🏻

  • @umanarayanaswamy9323
    @umanarayanaswamy9323 หลายเดือนก่อน

    Very good information thank you very much

  • @kanakadurga3976
    @kanakadurga3976 2 ปีที่แล้ว

    ತುಂಬಾ ಚೆನ್ನಾಗಿದೆ. ತುಂಬಾ information ಸಿಕ್ಕಿತು. Thanks

  • @Ravikumar-ze9bs
    @Ravikumar-ze9bs หลายเดือนก่อน

    Thanks for Good Information SIR

  • @stanleyhenry5324
    @stanleyhenry5324 ปีที่แล้ว +1

    Sir my grandmother did will . after grandmother death' we went for Katha some people gave trouble and went civil court .after10 years We got judgement according to will .now also those opposite party'giving trouble again we went to court contempt of court case is running in court.sir why civil cases taking long time

  • @ajithind2102
    @ajithind2102 2 ปีที่แล้ว +4

    ತುಂಬಾ ಸರಳವಾಗಿ ತಿಳಿಸಿ ಕೊಟ್ಟ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏🙏

  • @mjnarayanababumjnarayanaba9641
    @mjnarayanababumjnarayanaba9641 4 หลายเดือนก่อน

    VERY GOOD MESSAGE SIR

  • @bluestar6704
    @bluestar6704 2 ปีที่แล้ว +5

    Difference between registered & unregistered will. ?
    What if witnesses are unknown or no more alive. How would this will affect during probet.

  • @sanjeevininj3079
    @sanjeevininj3079 2 ปีที่แล้ว +2

    Sir, thx a lot for giving information regarding writing WILL 🙏🙏🙏

  • @msnagarajappa8200
    @msnagarajappa8200 2 ปีที่แล้ว +2

    HIGHLY. EDUCATIVE. THANKS

  • @narasimhanarasimha9087
    @narasimhanarasimha9087 2 ปีที่แล้ว +1

    Very Good information thanks A lot

  • @BalaramaReddy27
    @BalaramaReddy27 2 ปีที่แล้ว +3

    A very educative episode

  • @tana2207
    @tana2207 2 ปีที่แล้ว +2

    Very good information learnt today. Thanks a lot.

  • @jayaramk6357
    @jayaramk6357 2 ปีที่แล้ว

    Very good thing...... JaishriRam

  • @ramegowda1783
    @ramegowda1783 ปีที่แล้ว +1

    Very useful information,,, but still certain clarifications required on partitioning of assets at the time of will, among beneficiaries, and dispose thereafter..due to some reasons, ,,,

  • @SD-ld5lz
    @SD-ld5lz 2 ปีที่แล้ว +6

    ನಮಗೂ umesh sir ಇಷ್ಟ. ಹಾಗಂತ ಎಲ್ಲಾ video ಕೆಳಗೆ umesh sir video ಹಾಕಿ, umesh sir video ಹಾಕಿ ಅಂತ comment ಹಾಕಬೇಡಿ.

  • @Herschelfootballking
    @Herschelfootballking 2 ปีที่แล้ว

    ನಿಮ್ಮ ಮಾಹಿತಿಗಾಗಿ ದನ್ಯವಾದಗಳು 🙏

  • @manjunathganapatihegde5457
    @manjunathganapatihegde5457 2 ปีที่แล้ว

    ಮರಣಶಾಸನ ಬರೆಯುವ ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ

  • @mallikarjunnaravani359
    @mallikarjunnaravani359 2 ปีที่แล้ว +1

    ಪ್ರಶಾಂತ ಚಂದ್ರ ಅವರ ದ್ವೈ ಮಾಸಿಕ ಪತ್ರಿಕೆಯ ಚಂದಾದಾರರಾಗ ಬಹುದೆ, ವಿವರ ನೀಡಿ

  • @ramappamb2304
    @ramappamb2304 2 ปีที่แล้ว +1

    Very useful information....

  • @danakarnay2391
    @danakarnay2391 ปีที่แล้ว

    Thanks for valuable information sir...🙏🙏🙏

  • @shobhaprashanth5906
    @shobhaprashanth5906 2 ปีที่แล้ว

    ಉತ್ತಮ ಮಾಹಿಯನ್ನು ತಿಳಿಸಿಕೊಟ್ಟಿದ್ದಿರಿ ತುಂಬಾ ಧನ್ಯವಾದಗಳು ಸರ್ ನನ್ನ ಪ್ರಶ್ನೆ ಏನೆಂದರೆ ತಂದೆಗೆ ಇಬ್ಬರು ಮಕ್ಕಳಿದ್ದರೆ ತಾತಾ ನ ಆಸ್ತಿ ಎರಡು ಮಕ್ಕಳಿಗೂ ಆಗತ್ತ ದಯವಿಟ್ಟು ತಿಳಿಸಿಕೊಡಿ.

  • @chandudoddamani9162
    @chandudoddamani9162 2 ปีที่แล้ว +9

    ಉತ್ತಮವಾದ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್ 🙏🏿

  • @parameswaraiahks8773
    @parameswaraiahks8773 2 ปีที่แล้ว

    ಉತ್ತಮ ಮಾಹಿತಿ ಧನ್ಯವಾದ

  • @meenakini556
    @meenakini556 2 ปีที่แล้ว +2

    Good information, nowadays in selfish modern yug it's must to avoid conflicts after death of individual in case having property.

    • @geethav4567
      @geethav4567 2 ปีที่แล้ว

      sir ನನ್ನ ತಮ್ಮ ನನ್ನ ಹೆಸರಿನಲ್ಲಿ ಮೈಸೂರು muda ನಲ್ಲಿ ಸೈಟ್ thegiddane ಈಗ ನಾನು ಅವ ನಿಗೆ ವಾಪಸ್ will ಮಾಡಿ kodabahuda ನಾನು ಅವನಿಗೆ ಅಕ್ಕ ನನಗೆ 66 ವರುಷ ದಯವಿಟ್ಟು ತಿಳಿಸಿ

  • @hiremathhiremath7920
    @hiremathhiremath7920 ปีที่แล้ว

    Good suggestion for sener citizens From K S H

  • @ashokmulagundmulagund79
    @ashokmulagundmulagund79 2 ปีที่แล้ว +1

    too good Akki.

  • @lettypinto8838
    @lettypinto8838 2 ปีที่แล้ว

    Thank you Sir, very good information .Sir many people have no ideas or knowledge about this better we me.May God bless you both🙏

  • @sairabanufarokhi5512
    @sairabanufarokhi5512 ปีที่แล้ว

    Very informative topic sir

  • @neerajaachutarao4350
    @neerajaachutarao4350 2 ปีที่แล้ว

    Thanks for the good information

  • @surabhiverma9372
    @surabhiverma9372 2 ปีที่แล้ว +9

    Gaurish Sir - Very good program. 1. Can you please ask for how many generations does Hindu succession law extend? 3 or 4. Can a great grand son inherit the property. 2. Should beneficiaries be physically present to register the inherited property or can an executor get the property registered for all beneficiaries without their physical presence?

    • @vishaluvaradu461
      @vishaluvaradu461 2 ปีที่แล้ว +1

      ಸರ್, ನಮ್ಮ ಮಗಳು ಮೂಳೆ ಕ್ಯಾನ್ಸರ್ನ್ಯಿಂದ ತೀರಿಹೋದಳು. ಅವಳ ಗಂಡ ಎಂದರೆ ನಮ್ಮ ಅಳಿಯ ನಮ್ಮ ಮನೆಗೆ ಬಿಟ್ಟು ಹೋದ. ಅವಳ ಬಗ್ಗೆ ಸ್ವಲ್ಪವೂ ಪ್ರೀತಿ ಇರಲಿಲ್ಲ. ಗಂಡನ ಬಗ್ಗೆ ತಿರಸ್ಕಾರದಿಂದ ಒಂದು ಪತ್ರ ಬರೆದಿದ್ದಾಳೆ. ನಾವು 75ರ ಆಸುಪಾಸಿನ ವಯಸ್ಸು. ತಿಂಗಳಿಗೆ ಒಂದೂವರೆ ಲ್ಲಕ್ಷ ಖರ್ಚಾಗುತ್ತಿತ್ತು.ನಾವು ಮಾನಸಿಕವಾಗಿ ನೊಂದುಹೋಗಿದ್ದೆವು. ಆ ಸಂದರ್ಭದಲ್ಲಿ ನಾವಿರುವ ಮನೆಗೆ ಅವನೇ ಬೆಲೆಯನ್ನು ನಿಗದಿಪಡಿಸಿ ನನ್ನ ಹೆಸರಿನಲ್ಲಿರುವ ಮನೆ ಪತ್ರವನ್ನು ನಮ್ಮಿಂದ ಪಡೆದಿಕೊಂಡು ಮಿಕ್ಕ ಹಣವನ್ನು ಕೊಡುತ್ತೇನೆ ಈ ಮನೆಯನ್ನು ಬಿಟ್ಟುಕೋಡಿ ಎಂದು ಕೇಸ್ ಹಾಕಿದ್ದಾನೆ. ನಾವು ಏನು ಬರೆದುಕೊಟ್ಟಿದ್ದೇವೆ ಎಂಬುದು ನಮಗೆ ಗೊತ್ತೇ ಇಲ್ಲ. ತೋರಿಸು ಎಂದರೆ ತೋರಿಸುತ್ತಿಲ್ಲ. 15 ಲಕ್ಷ ಸಾಲ ಅವನೇ ಕೊಟ್ಟಿದ್ದ. ಆ ಸಾಲಕ್ಕೆ ನಾವು ವಾಪಸ್ 14 ಲಕ್ಷ ಕೊಟ್ಟಿದ್ದೇವೆ. ಅದಕ್ಕೆ ಸೈನ್ ಮಾಡು ಎಂದರೆ ಮಾಡಲಿಲ್ಲ. ಹಿಂಸೆ ಮಾಡಿದ್ದಕ್ಕೆ ಒಂದು ಸಣ್ಣ ಪೇಪರ್ ನಲ್ಲಿ ಸೈನ್ ಮಾಡಿ ಅದು ನನ್ನ ಸಿಗ್ನೇಚರ್ ಅಲ್ಲ ಎಂದು ಹೇಳುತ್ತಾನೆ. ಆ ಮನೆ ನನಗೆ ಬಿಟ್ಟುಕೊಡಿ ಎನ್ನುಯ್ತಿದ್ದಾನೆ. ನಮಗಿರುವುದು ಇದೊಂದೇ ಮನೆ. ನನ್ನ ಮಗ ಮೈಸೂರಿನಲ್ಲಿ ಇದ್ದಾಗ ಇಷ್ಟೆಲ್ಲಾ ನಡೆದಿದೆ. ಅವನು ಯಾವುದಕ್ಕೂ ಸೈನ್ ಮಾಡಿಲ್ಲ. ನಮ್ಮ ಮನೆ ನಮಗೂಳಿಯಬಹುದೇ

  • @srivatsarao4566
    @srivatsarao4566 2 ปีที่แล้ว +2

    Your narrative is very helpful. I have two questions. Please clarify.
    1. If paper, pen is not available in an emergency, will a recorded will in presence of witnesses be legal
    2. If one wants to exclude a natural successor from the property, is there a need to state specifically in the will that you are excluding that person and the reasons there off (for self earned property)
    Thanks

    • @ksnarayanaswamy613
      @ksnarayanaswamy613 2 ปีที่แล้ว

      Pp

    • @thammaiahtthimmegowdra8945
      @thammaiahtthimmegowdra8945 ปีที่แล้ว

      nanna thandeyinda banda bhagadalli nanna thammara gandu makkalige will(part of land) madabahude .nanage obbale hennumagalu.plz reply me sir.
      tqs .

  • @Rathod-ld5tk
    @Rathod-ld5tk 2 ปีที่แล้ว +10

    This Programme is very impressive & I Thank Prashant Chandra S for his Impressive Explanation & Gaulish Akki Studio. For Conducting this Usefull program.
    I lookfoward to meet both of You.
    Thanks Again.
    Good Day.

  • @leelavathikrishnamurthy5855
    @leelavathikrishnamurthy5855 ปีที่แล้ว

    Very nice words Tq sir🙏🙏

  • @jyothilakshmibj4306
    @jyothilakshmibj4306 ปีที่แล้ว

    Tq... Sir... For the important information

  • @sharanabasappametri294
    @sharanabasappametri294 ปีที่แล้ว

    Dhanyvad

  • @sadaharish
    @sadaharish ปีที่แล้ว

    Thank you for the information 😊😊😊

  • @sunithamurthy5199
    @sunithamurthy5199 2 ปีที่แล้ว

    Good Infermatuon Sir Thank U Sir 🙏👍

  • @KillerbroSlade
    @KillerbroSlade ปีที่แล้ว

    Very very very good sir Thanksgiving dinner

  • @hemashetty2108
    @hemashetty2108 2 ปีที่แล้ว +1

    Thank you sir

  • @keshavam8457
    @keshavam8457 ปีที่แล้ว

    Very good lnformation

  • @bhaskarshetty6081
    @bhaskarshetty6081 2 ปีที่แล้ว

    Radhe radhe very good

  • @dr.savitrisahukar6430
    @dr.savitrisahukar6430 2 ปีที่แล้ว

    Very informative

  • @afrozbegum3855
    @afrozbegum3855 2 ปีที่แล้ว

    Thanku sooo much sir v.good information

  • @prakashkm2204
    @prakashkm2204 2 ปีที่แล้ว

    Thank you very much sir

  • @bhuvaneswarin3772
    @bhuvaneswarin3772 2 ปีที่แล้ว

    Thanks to you n very useful information

  • @vidyagopalarao6722
    @vidyagopalarao6722 ปีที่แล้ว

    This is a very useful talk. Thank you!
    If someone is an US citizen but born Indian and also has been a resident of India for few years and If that person has only son and has movable and immovable assets in India, what happens then? Should a will be done or the only son inherits the assets in India according to Hindu law? Please clarify.

  • @mvani2693
    @mvani2693 2 ปีที่แล้ว

    Thank q for d information. Like to know more about will tobe made for self acquired property

  • @jayashreesankadavar146
    @jayashreesankadavar146 ปีที่แล้ว

    Sir Nice Thinks Sir 🙏🙏🙏

  • @mohankumari6938
    @mohankumari6938 2 ปีที่แล้ว

    My senior sir beautiful 💞💞💞

  • @sdcards7777
    @sdcards7777 2 ปีที่แล้ว +3

    Hello sir,
    Father's self acquired property ( sale deed given by BDA Bangalore Development Authority) . He made hand writen will written in will as " All moveable ( charasthi) and immovable (sthirasthi) "should go to his wife ( ie my mother ) With 2 witnesses. He was no more. About 20years over.
    Q-1) why BBPM ' Demand no objection Affidavit given by all children ' to transfer khatha to his wife? and Is it correct? Reply soon.
    Q-2) The property got by his wife by way o will, is it a self acquired property or ancestors property? Clarify soon.
    Q-3) My mother is no more. She made a Registered will. As per will all children got a unequal share in the property ( house). Now first son not ready to sign the document which is to give to BBMP and he is demanding huge amount to put signature and other children not in position to give even Rs100/-. So now what we have to do? Give reply.
    Note: Nearly 2 years before my mother passed away, she faced lot of multiple health problems and hospitalized about 10 times and it came all together 2 months in that about 15 days in ICU. Her 1st son & her elder sose only look after her and spend lakhs rupees and not allowed the other children to look after our mother and to spend money for her treatment. Give opposite meaning to NOTE eg good× bad.
    Sir please see that we should be over come from this problem at the earliest.
    I

  • @parimalaks4278
    @parimalaks4278 2 ปีที่แล้ว

    ಧನ್ಯವಾದಗಳು ಸರ್ 🙏🙏🙏

  • @shakuntalacharantimath1391
    @shakuntalacharantimath1391 2 ปีที่แล้ว

    Very useful information

  • @purushottamramaswamy
    @purushottamramaswamy ปีที่แล้ว

    Thumbha upaukath Mahithi sir innu. Hechhina Mahithi pablick he kodi. Sar. Makkalu illa. Antha samayadalli. Will Maduudhanna. Thilici modi Sar. Namaskar

  • @lokeshagb3088
    @lokeshagb3088 2 ปีที่แล้ว

    Sir good information astigala bagge samporna videos madi sir idrinda hecchu mosa hogthare jana love u hakki sir

  • @pushpalathathyrappa6710
    @pushpalathathyrappa6710 2 ปีที่แล้ว

    its very good info but i feel everybody should have one law in a country not too many...

  • @radhammahenry7153
    @radhammahenry7153 2 ปีที่แล้ว +1

    Sir will kanunu prakara thalsidar office nalle madiddara mele kela sambanda villada persons court ge nearly 15years alesidaru thumba anyaya nadithu

  • @basavarajnk2321
    @basavarajnk2321 2 ปีที่แล้ว +4

    Hi Sir,,, ವಿಲ್ ಗೆ ಸಾಕ್ಷಿ ಇಲ್ಲಾ ಅಂದರೆ ಅದು‌ valid ವಿಲ್ ಎನ್ನಬಹುದೆ

  • @gauthamdharani
    @gauthamdharani 2 ปีที่แล้ว +3

    What a different program!!! Super sir

  • @bluestar6704
    @bluestar6704 2 ปีที่แล้ว +3

    Sir, what if witness rejects to come to court unless we give him some money or some percentage of property. Or if witness treatens/blackmails to give witness against beneficiary unless he gets some benifits from beneficiary . Plz tell us sir.

  • @rrengineeringworks1163
    @rrengineeringworks1163 2 ปีที่แล้ว +1

    Sir please make a video on gift deed.

  • @susheelaks8164
    @susheelaks8164 2 ปีที่แล้ว +6

    Respected sir, I am an unmarried woman. Because of domestic reasons I am taking care of my two un married sisters. I have two more sisters. Both of them are married. Now I am 72 years old. I have a brother also. Even when my parents were alive my brother is staying with his family happily. We are in a good relationship. One of my sister she takes care of us always. So can I give all rights to my one sister? Please let me know.

  • @manjunathdc5103
    @manjunathdc5103 ปีที่แล้ว

    After making will, father in law passed away. Now, the survived sons, daughters, one more son,s wife are not ready to accept the will .All are unitedly came to conclusion to make partition deed among them .is it possible

  • @harishthanda1563
    @harishthanda1563 ปีที่แล้ว

    Sir, maklu elde eroro Avara property yarig kodbodu ee mahithi keli heli sir

  • @guruprasadguruprasad2053
    @guruprasadguruprasad2053 2 ปีที่แล้ว

    Super information
    Sir du chindi bass voice
    Like it

  • @vijayaashwini7756
    @vijayaashwini7756 2 ปีที่แล้ว

    Very useful 🙏

  • @shivakumare8127
    @shivakumare8127 ปีที่แล้ว

    maga soomari adre
    enu kelasa madade odre ......magalige ella aasti needabahude..?
    tilisi sir

  • @purushothamg7980
    @purushothamg7980 2 ปีที่แล้ว

    Sir please make a video on will probate . Is it's mandatory of will in Karnataka.

  • @gowrishankar8829
    @gowrishankar8829 ปีที่แล้ว

    Good discuss about will copy and nomination in kannada naama nirdheshana.
    i need good trainer or guide about law practise, so please provide contact details about Mr.prasanth chandra SN.

  • @afreen2181
    @afreen2181 2 ปีที่แล้ว

    Prashant Chandra avara Kannada bahala chennagide.

  • @bigbirdup
    @bigbirdup 11 หลายเดือนก่อน

    Sir dayavittu ede reethi sites buy and sell property bagge mahithi tilsi ondu site buy naively Andre En en check madbeku future alli tondre agbardu andre please tilsi 🙏🙏🙏🙏

  • @balakundikumaraswamy4266
    @balakundikumaraswamy4266 3 หลายเดือนก่อน

    2 ವಿಲ್ ಬರೆಯಬಹುದೇ ? ಬೇರೆ ಬೇರೆ ಯಾಗಿ. ?
    🌺🙏🌺

  • @ShivaShankar-eo9jm
    @ShivaShankar-eo9jm 2 ปีที่แล้ว

    good program sir

  • @basammahadpad4712
    @basammahadpad4712 2 ปีที่แล้ว

    Thanks sir

  • @srikrishnahegde6240
    @srikrishnahegde6240 2 ปีที่แล้ว

    Please explain how to get mutation entry after the will

  • @varadarajaluar2883
    @varadarajaluar2883 2 ปีที่แล้ว

    🙏🙏, very useful

  • @kadakolanagaraju5873
    @kadakolanagaraju5873 2 ปีที่แล้ว

    Ancestral properties will thirdpartigeaccess sguyha eventhouh successor are alive please answer sir

  • @naveen28kumar47
    @naveen28kumar47 ปีที่แล้ว

    Nanna makkalu chikkavaru avara hesarige will madabahudha sir

  • @prabhakar.rgowda5568
    @prabhakar.rgowda5568 ปีที่แล้ว

    sri vill bagge swalpa clarity beku

  • @vasanthikr3421
    @vasanthikr3421 ปีที่แล้ว

    Please let me know about Hindu succession act. Whether I have a right to write in will my ancestral property to my nephew because I'm not married.

  • @ChanduKambar-vj9fp
    @ChanduKambar-vj9fp 9 วันที่ผ่านมา

    ಮೃತ್ಯು ಪತ್ರ ರದ್ದು ಮಾಡಬಹುದಾ

  • @komalas7046
    @komalas7046 2 ปีที่แล้ว

    What happens to the earnings of the wife?
    Does she has right to give it to anyone or it should be given to her family only?

  • @adityafinearts
    @adityafinearts 2 ปีที่แล้ว +1

    Dear Shri Girish Akki Sir,
    This is a very wonderful Prg. Quite helpful to all of us. Thank you very much to you & Sri Prashant Chandra Sir too.
    As Prashant Sir quoted one example in this above video, same incident happened in our life too. We wanted to know can we raise a voice on it.
    We (elder brother) are staying in abroad & our younger brother brainwashed our mother (retired govt employee in India) & have done a WILL infavour of him. Which says 3 houses in his name + all mother bank savings too. Only Fixed deposit (exact figures not mentioned in the WILL) will go to elder’s brother name. This all happened during our absence (As we were locked in abroad during Pandemic period)
    But we noticed that there is no FD’s in mother name, when we came back to see our mother.
    Can we give a complaint to nearest police station or do we need to consult a criminal lawyer to get the solution.
    Kindly advice.
    Regds

  • @dmswamy8957
    @dmswamy8957 2 ปีที่แล้ว

    Sir please make number of episodes from him.

    • @kantrajtavag3833
      @kantrajtavag3833 2 ปีที่แล้ว

      Really! It's sad the property matter has become a controversial matter. This has become a mint to lawyers of earning. The judiciary matter must be settled at an earliest stage, with the retrospective orders. This is very important e.g., if an order modified it should come into force from only that date, not should apply to the previous rules/Laws. Especially in cases where it is necessary. It may reduce moving a ordinary to the court.

  • @prakashrgubbi3215
    @prakashrgubbi3215 2 ปีที่แล้ว

    Ancestors property of 4 yekars cultivated land. Two married wives & two sons for each wife,Hindu family. Terminated from Military service.
    Can I write a will one yekar of land for each son. Please advise.

  • @rameshcm5919
    @rameshcm5919 2 ปีที่แล้ว +4

    ವಿಲ್ ನ್ಯಾಯಾಲಯದಲ್ಲಿ ಪ್ರೊಬ್ಯೆಟ್ ಆಗುವ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸರ್

  • @malathishankar7918
    @malathishankar7918 ปีที่แล้ว

    What about gifted property.

  • @bluestar6704
    @bluestar6704 2 ปีที่แล้ว

    What would be the role or necessity of advocate during probet who had prepared the will document .

  • @prammohan721
    @prammohan721 2 ปีที่แล้ว

    If parents have no children, who will inherit the movable and imm movable assets ??thank you ,sir.