ಬೋಸ್ಡೀಕೆ..., ಶಂಕ್ರಣ್ಣ ಒಬ್ಬ ಸಾಧಕ... SHANKAR NAG SIR WAS NO MORE ಅಂತ ಹೇಳ ಬೇಡ... ಶಂಕ್ರಣ್ಣ ಎಲ್ಲೆಲ್ಲೂ ಇದ್ದಾರೆ.... ಅವರ ಸಾಧನೆಗಳಲ್ಲಿ... ನೀನು ಯಕಶ್ಚಿತ್..... ವಿ ಲವ್ ಶಂಕ್ರಣ್ಣ.... ಆಲ್ ಟೈಂ....❤❤❤
Anushka Sharma resembles Gayathri a lot. Those 80s heroines were damn beautiful. Ondu Sundara haadu Rajan Nagendra avarinda. Mudhura athi madhura ee haadu
She knows that this is my favourite song, if someday she comes here to listen to this song let she see this comment I still miss her and love her a lot.
Eee movie shooting time nalli Anant Nag love madi ee heroine ge maduve maadidru. Amele usko mane kelasa ge haaktaavu. Malleswaram mein inke ghar ka galata sebbi muholla ge gottu. . Paapa avala baalu. 😢😢😢
Golden years wen Shankaranna was there❤❤❤❤❤❤
Camara man பாடல் இசையின் வேகத்தை அருமையாக படம் பிடித்துக் காட்டுகிறார்.
ಎಂದೆಂದಿಗೂ ಮರೆಯದ ಮಾಣಿಕ್ಯ ನಮ್ಮ ಶಂಕರನಾಗ್ 🙏👌
ಇಂತಹಾ ಹಾಡುಗಳು ಮುಂದೆ ಬರುವುದಿಲ್ಲ ಮತ್ತೆ ಬರುವುದಕ್ಕೆ ಸಾಧ್ಯವಿಲ್ಲ 🙏
கேட்க பார்க்க இனிமையாக முகபாவனைகள் அழகான பாடல்🌹🌹
ಕನ್ನಡ ಕಂಪು ❤
ಶಂಕರ ನಾಗ್.ಸರ್.ಈ.ಹಾಡು. ವೇರಿ.ನೈಸ್..ಈ.ಹಾಡು. ಕೇಳಿದರೆ ಮನ್ಸಸು.ಹಾಗುರ
We are so lucky, lived in this era of super actors and singer and composers lived
ಸೂಪರ್ ಸ್ಟಾರ್ ಶಂಕ್ರಣ್ಣ
Evergreen superb song. Hat's off u Shankar Nag sir & Gayatri madam.
What a composition Ilayaraja sir❤️🙏
Lo BVRC, it is RAJAN NAGENDRA. 😡😡😡
Rajan nagendra. Music composition.
The great Indian super singer SPB sir👍❤️🙏
LATE LEGENDARY "" AUTO RAJA ""
SHANKAR NAG SIR WAS NO MORE 😥😥😥😥😥😥😥😥😥😥😥😥😥
LATE LEGENDARY SPB SIR MELODIES VOICE IS SO FOREVER. 🌹🌹🌹🌹🌹🌹😥😥😥😥🙏🙏🙏.
ಬೋಸ್ಡೀಕೆ..., ಶಂಕ್ರಣ್ಣ ಒಬ್ಬ ಸಾಧಕ... SHANKAR NAG SIR WAS NO MORE ಅಂತ ಹೇಳ ಬೇಡ... ಶಂಕ್ರಣ್ಣ ಎಲ್ಲೆಲ್ಲೂ ಇದ್ದಾರೆ.... ಅವರ ಸಾಧನೆಗಳಲ್ಲಿ... ನೀನು ಯಕಶ್ಚಿತ್..... ವಿ ಲವ್ ಶಂಕ್ರಣ್ಣ.... ಆಲ್ ಟೈಂ....❤❤❤
சங்கர்நாக், காயத்ரி ஜோடி சூப்பர்!!
THIS IS A REALLY A BEAUTIFUL SONG
TV
Nice
Anyone listening in 2024 ❤
My self from Tamil Nadu.❤
Me❤
Me in June 1st 2024
Me🥰❤️
Yes
Super song adre yak full song upload madilla 🙁😟
There is only one SPB Sir who sings all the languages songs as his mother tongue
Anushka Sharma resembles Gayathri a lot. Those 80s heroines were damn beautiful. Ondu Sundara haadu Rajan Nagendra avarinda. Mudhura athi madhura ee haadu
No, she is tall and nose is not matching
Yuck this actress dusky and look like South Indian that Anushka sharma plastic and unnatural also anti nation
She knows that this is my favourite song, if someday she comes here to listen to this song let she see this comment I still miss her and love her a lot.
Always hymn this song whenever I feel low.. such a vibe this song gives.. thanks spb avare 🙏🏽
Unforgettable songs ❤❤
Suuuuuuuur fantastic singing sir
Ever green melodious song🥰🥰🥰
What a song😭
Old is gold song inta hadu hellu illa kannadigre dannyaru💐💖🥰😍
wonderful melody, beyond the boundary
Yes, beautiful song.....in 2024 and also in the coming years ....
Super, nothing can match
Miss you Shankar Sir 💖💖💖
What a Beautiful Song
Evergreen ❤️
Evergreen song fentastic acting.. ❤️
❤❤❤❤❤❤❤❤❤ಸೂಪರ್ ಸ್ವಂಗ್ 👌🏻👌🏻👌🏻👌🏻
ശങ്കർ നാഗ്❤️
Superb song ❤❤❤
Super sir
ಶಂಕರ್ ನಾಗ್ ಸರ್ ❤️
Spb sir and shankar nag sir we miss you sir 😭😭😭😭
So sad we lost his Precious life.He was a perfect Gentleman.
We have not lost his gandharva swaram and ganam.
@@sivaramkapila3234 U
@@Rocking_Ram my.
@@sivaramkapila3234 .
.
This is one onderful music and sweet heart song
Beautiful song
Beautiful song ❤❤❤❤❤❤
A UN PARALLED SONG
Login
Naliva Gulaabi Hoove
ನಲಿವಾ ಗುಲಾಬಿ ಹೂವೇ 🌷🌷 Naliva Gulabi Hoove
Published by
Nagesh_333
Lyrics
Recordings
ಚಿತ್ರ: ಆಟೋರಾಜ - 1982
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ: ರಾಜನ್-ನಾಗೇಂದ್ರ
Uploaded by: Nagesh_333 - 11/5/2018
❉🌷❉🌷❉🌷❉🌷❉🌷❉
=♪-♪-♪=
ನಲಿವಾ.. ಗುಲಾಬಿ ಹೂವೇ
ಮುಗಿಲಾ.. ಮೇಲೇ..ರಿ ನಗುವೆ..
ನಿನಗೇ.. ನನ್ನಲ್ಲಿ ಒಲವೋ..
ಅರಿಯೇ ನನ್ನಲ್ಲೀ ಛಲವೋ..
ನಲಿವಾ ಗುಲಾಬಿ ಹೂವೇ..
ಒಲವೋ.. ಛಲವೋ..
ಒಲವೋ.. ಛಲವೋ...
=❋=❋=❋=
ಸುಳಿದೇ.. ತಂಗಾಳಿಯಂತೆ..
ನುಡಿದೇ.. ಸಂಗೀತದಂತೆ..
ಸುಳಿದೇ.. ತಂಗಾ..ಳಿಯಂ..ತೆ..
ನುಡಿದೇ.. ಸಂಗೀ..ತದಂತೇ..
ಒಲವಿನ ಬಲೆಯಲಿ ಸೆಳೆಯುತ ಕುಣಿದೆ
ಸೊಗಸಾಗಿ.. ಹಿತವಾಗಿ..
=♪♪♪=
ಮನವಾ.. ನೀ ಸೇರಲೆಂದೇ
ಬಯಕೇ.. ನೂರಾ..ರು ತಂದೇ..
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೇ.. ದೂರಾದೆ..
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೇ... ದೂರಾದೆ?
ಹೀ..ಗೇಕೇ... ಮರೆಯಾದೆ?
ನಲಿವಾ.. ಗುಲಾಬಿ ಹೂವೇ
ಮುಗಿಲಾ.. ಮೇಲೇರಿ ನಗುವೇ...ಏಎ
ನಿನಗೆ ನನ್ನಲ್ಲಿ ಒಲವೋ..
ಅರಿಯೇ ನನ್ನಲ್ಲೀ ಛಲವೋ..ಓಒ
ನಲಿವಾ.. ಗುಲಾಬಿ ಹೂವೇ,
ಒಲವೋ.. ಛಲವೋ..
ಒಲವೋ.. (ಹಹ), ಛಲವೋ...
=✰=✰=✰=
ಸುಮವೇ... ನೀ ಬಾಡದಂತೆ..
ಬಿಸಿಲಾ... ನೀ ನೋಡದಂತೆ...
ಸುಮವೇ... ನೀ ಬಾ..ಡದಂ..ತೆ..
ಬಿಸಿಲಾ... ನೀ ನೋ..ಡದಂತೆ...
ನೆರಳಲಿ ಸುಖದಲಿ ನಗುತಿರು ಚೆಲುವೆ
ಇನ್ನೆಂದೂ... ಎಂದೆಂದೂ...
=♪♪♪=
ಇರು ನೀ ಹಾಯಾಗಿ ಹೀಗೇ..
ಇರಲೀ.. ನನಗೆಲ್ಲ ಬೇಗೇ...
ಕನಸಲಿ, ನೋಡಿದ, ಸಿರಿಯನು ಮರೆವೆ
ನಿನಗಾಗೀ.. ನನಗಾಗೀ..
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗೀ.. ನನಗಾಗಿ..
ನಿನಗಾ..ಗೀ.. ನನಗಾ..ಗೀ..
ನಲಿವಾ.. ಗುಲಾಬಿ ಹೂವೇ
ಮುಗಿಲಾ.. ಮೇಲೇ..ರಿ ನಗುವೆ
ನಿನಗೆ, ನನ್ನಲ್ಲೀ ಒಲವೋ..
(Slow)
ಅರಿಯೇ...ನನ್ನಲ್ಲಿ ಛ..ಲ..ವೋ...
ನ..ಲಿ..ವಾ... ಗು..ಲಾ..ಬಿ.. ಹೂ..ವೇ.
Namma shankarnag
Spb hails ...rip sir....shankranag hails rip sir
Hats off SPB
SPB God Forever 🙏🙏🙏🙏🙏
All this songs reminds my love Sharada.
What a days that was.... kudiyoru nicharu kettavaru. Kudilarde iroru tumba vallevaru. Ha ha ha funny....
Superb song
Shankar nag is the best star no body can act like him we love u Shankar nag sir karate king❤❤❤❤
ಜೈ ಶಂಕ್ರಣ್ಣ 🤩👑🙏💞❤️
🌹Super song ❤️
Tru words of love 💕 my State Karanataka people's all'ways great full
My favourite songs
Ever green song
Eee movie shooting time nalli Anant Nag love madi ee heroine ge maduve maadidru. Amele usko mane kelasa ge haaktaavu. Malleswaram mein inke ghar ka galata sebbi muholla ge gottu.
.
Paapa avala baalu. 😢😢😢
Sweet supper lady gayatri Mam
Shankranna devru miss u bosss
Best song
Very good great legend SP Bgaru ❤🎉
Manju Nana yake beto hodey nanu an thapo madey manju Anand
❤❤❤
Mylovlysong
shankarnag sir tharnenamma anna eedhare evaranu nodidhagha thumbha nenapaguthe
Music has been composed by the GREAT ILAIYARAJA
ರಾಜನ್ ನಾಗೇಂದ್ರ ಅವ್ರ ಸಂಗೀತ ರೀ
Lo Goobe nann magane.
Kera tagondu jwara baruva varege hoditene magane.
Ashthu gottagalwa mandrakoti nann magane.
Adu RAJAN NAGENDRA Music bknc nann magane.
😡😡😡
Music composer Kannada rajan nagendra
@@revanadm3050 hu
@@erriswamyerriswamy6898 l
Super
Old is gold
Super. Song
I love ❤super👌👌👌👌👌 song
Ever green song ❤️ super song❤️❤️🔥
Suppers. Song.
Sp b sir super songs likes Ashok g garag
Awesom
Good songs thNks sir
At the last you can see SATYABHAMA actress standing white saree with dark pattern, just behind heroine.
🤣🤣🤣
Super song.esta bala
I like sir Shankar naghu ❤❤❤❤❤❤❤❤❤❤❤❤❤❤❤❤❤❤❤❤❤❤ ❤❤ ❤ ❤❤❤❤❤❤❤❤❤ ❤ ❤❤❤❤❤❤❤
Best song.
Miss you sankaranna
Those those golden moments no religious differences no racism
🔥🔥🔥🔥👌👌👌👌
😔😔😔
❤❤❤❤
Auto Raja the movie name
👌🙏
❤
My feveriote song suffer
very sad song ..............................
A y you send sad song it is good song bro
1982 HMT auditorium Bangalore
Shutting pals helli
Supar..I.. like
ಸಮಾ ಮಿನಿಂಗು ಹಾಡು
Thank s
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೋ
ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ
ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ ಹೀಗೇಕೆ ಮರೆಯಾದೆ
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೋ
ಸುಮವೇ ನೀ ಬಾಡದಂತೆ ಬಿಸಿಲ ನೀ ನೋಡದಂತೆ
ಸುಮವೇ ನೀ ಬಾಡದಂತೆ ಬಿಸಿಲ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ ನಿನಗಾಗಿ ನನಗಾಗಿ
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
His anyone you searching artist❤ or selfy ❤hear darling ?
Spoiling home& family
💯
❤😮
💯💯
👌👌👌👌👌👌👌👌👌👌
2022❤️❤️🎶🎵🎤