ನಂಬಿದೆ ನಿನ್ನ ಪಾದ | Nambide Ninna Paada | Pt. M. Venkatesh Kumar | Haridasa Habba 2014

แชร์
ฝัง
  • เผยแพร่เมื่อ 29 พ.ย. 2024

ความคิดเห็น • 229

  • @parthamttukaram5272
    @parthamttukaram5272 ปีที่แล้ว +17

    ನಿಮ್ಮ ಗಾಯನ ಕೇಳ್ತಾಯಿದ್ದಾರೆ 🙏ದಿನವೆಲ್ಲ ಕೇಳ್ತಾಯಿರಬೇಕು ಅನ್ನಿಸುತ್ತದೆ 🙏ನಿಮಗೆ ನಮ್ಮ ಕನ್ನಡ ಗಾನಯೋಗಿಗೆ ಪ್ರಣಾಮಗಳು 🌹🙏🙏🙏

  • @rajeshwariharipriya9015
    @rajeshwariharipriya9015 ปีที่แล้ว +9

    ಭಗವಂತನ ದರ್ಶನ ಅವರ ಭಕ್ತಿಭಾವದ ಸಂಗೀತವನ್ನು ಅವರ ಅದ್ಭುತ ಕಂಠದಿಂದ ಕೇಳಿದರೆ ಕಾಣಿಸುತ್ತಾರೆ.

  • @bidaria754
    @bidaria754 ปีที่แล้ว +39

    ನಿಮ್ಮನ್ನು ಯಾವ ಶಬ್ದ ಗಳಿಂದ ವರ್ಣಿಸುವ...ಕೇಳುವುದೇ ಬ್ರಹ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡ ಹಾಗೆ Namaskar .ವೆಂಕಟೇಶ್ ಕುಮಾರ್ ಜಿ

  • @k.halaswamy.chowdapura6613
    @k.halaswamy.chowdapura6613 2 ปีที่แล้ว +11

    ಅದ್ಭುತ ಗಾಯನ,ವೆಂಕಟೇಶ್ ಸಾರ್ ತಮಗೂ ತಮ್ಮ ತಂಡದವರಿಗೆ ಸಾಷ್ಟಾಂಗ್ ನಮಸ್ಕಾರಗಳು ಸ್ವಾಮಿ,ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ,ಧನ್ಮೊಶಮಿ.

  • @rathnakararaik324
    @rathnakararaik324 24 วันที่ผ่านมา

    👌👌 ಭಗವಂತ ನಿಮಗೆ ಅತ್ಯುತ್ತಮ ಆರೋಗ್ಯವನ್ನೂ ದೀರ್ಘಾಯುಷ್ಯವನ್ನೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸಾಯಿರಾಮ್👏

  • @gajanangajanan4924
    @gajanangajanan4924 ปีที่แล้ว +6

    ನೀವು ಹಾಡಿದ ಹಾಡು ಕೇಳಲು ತುಂಬಾ ಇಷ್ಟ ❤

  • @krishnamurthychillal2006
    @krishnamurthychillal2006 3 ปีที่แล้ว +10

    ಅತ್ಯಂತ ಕ್ಲಿಷ್ಟಕರ ಕೀರ್ತನಾಪದ್ಯವನ್ನು ಅತೀ ಲೀಲಾಜಾಲವಾಗಿ ಹಾಡಿದ ಪಂಡಿತರು ಶ್ರೀ ವೆಂಕಟೇಶ್ ಕುಮಾರ್ ರವರಿಗೆ ಹೃತ್ಪೂರ್ವಕ ನಮನಗಳು. ಸತ್ಪ್ರೇರಣೆಯ ಮಾಡಿತೀ ನಿಮ್ಮ ಅದ್ಭುತ ಗಾಯನ.

    • @yashwantuchagaonkar9806
      @yashwantuchagaonkar9806 2 ปีที่แล้ว +1

      Super song super vi ce super rag super music sung by pnt m venktesh kumar of dharwad

  • @amgblr
    @amgblr 2 ปีที่แล้ว +10

    ಕೇಳಲು ನಿಮ್ಮ ಗಾಯನ
    ತುಂಬಿ ಬರುವುದು ಮನ
    ತರುವುದು ಹೊಸ ಚೇತನ

  • @satyashivarama762
    @satyashivarama762 ปีที่แล้ว +16

    ನಿಮ್ಮ ಹಾಡಿಗೆ ಸಾಧನೆಗೆ ಎಷ್ಟು ನಮಸ್ಕಾರ ಹೇಳಿದರು ಕಡಿಮೆಯೇ , ನೀವೆಲ್ಲ ಗಾನಗಂಧರ್ವರೆ ಸರಿ 🙏🙏🙏

  • @awadhanisrini
    @awadhanisrini 3 ปีที่แล้ว +30

    ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ || ಪ ||
    ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |
    ದಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ || ಆ. ಪ. ||
    ಇಪ್ಪತ್ತು ಒಂದು ಸಾವಿರ ಐದೊಂದು ನೂರು | ಅಪ್ರತಿಮ ಹಂಸ ಮಂತರ |
    ತಪ್ಪದೆ ದಿನ ದಿನ ಒಪ್ಪುವಂದದಿ ಜಪಿಸಿ | ತಪ್ಪಿಸೋ ಭಾವವ ಸಮೀಪದ ಜೀವಕೆ |
    ಅಪ್ಪನಂದಾಡಿ ಪುಣ್ಯ ಬಪ್ಪಂತೆ ಕರುಣಿಸೋ | ಕಪ್ಪು ವರ್ಣನ ಕೂಡ ಒಪ್ಪಿಸಿ ಪಾಲಿಸೋ || 1 ||
    ಹತ್ತೇಳು ಎರಡಾಯಿತು ನಾಡಿ ಯೊಳು | ಸುತ್ತಿ ಸುತ್ತುವ ಮಾರುತ |
    ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ | ನೆತ್ತಿಯ ದ್ವಾರದಿಂದ ಎತ್ತ ಪೋಗಳಿಸದೆ |
    ತಟ್ಟುವರೊಳು ಜೀವೋತ್ತಮನೆ | ಸಮ ಚಿತ್ತ ಎನಗೆ ಕೊಡುತ್ತರ ಲಾಲಿಸೊ || 2 ||
    ಅಂತರಂಗದ ಉಸುರ ಹೊರಗೆ ಬಿಟ್ಟು | ಅಂತರಂಗಕ್ಕೆ ಸೇರುವ | ಪಂತದಾಳು ನೀನೇ ಕಂತು ಜನಕನಲ್ಲಿ |
    ಮಂತ್ರೀಯೆನಿಸಿ ಸರ್ವಾಂತರ್ಯಾಮಿಯಾಗಿ | ನಿಂತು ನಾನಾ ಬಗೆ ತಂತು ನಡೆಸುವ | ಹಂತಕಾರಿ ಗುಣವಂತ ಬಲಾಢ್ಯ || 3 ||
    ಪಂಚ ಪ್ರಾಣ ರೂಪನೆ ಸತ್ವ ಕಾಯ | ಪಂಚೇಂದ್ರಿಯಗಳಪ್ಪನೆ | ಮುಂಚಿನ ಪರಮೇಷ್ಠಿ ಸಂಸಚಿ ತಗಾಮ ಬಿಡಿಸಿ |
    ಕೊಂಚ ಮಾಡೋ ಪ್ರಾರಬ್ಧ ವಂಚ ನೆ ಗೈಸದೇ | ಅಂಚ ಅಂಚಿಗೆ ಪರಪಂಚಗೋಳೋಡಿಸಿ | ಪಂಕ ವಕ್ತ್ರ ಹರಿ ಮಂಕಾದ ಗುರುವೆ || 4 ||
    ಯೋಗಾಸನದೊಳಿಪ್ಪ ಯಂತ್ರೋದ್ಧಾರ |ಭಾಗವತರಪ್ಪ | ಯೋಗಿಗಳಿಗೀಶ ವ್ಯಾಸಯೋಗಿಗೊಲಿದ ನ್ಯಾಸ | ಶ್ರೀತುಂಗಭದ್ರ ನಿವಾಸ | ಬಾಗುವೆ ಕೊಡು ಎನಗೆ ಶ್ರೀಗುರುವಿಜಯವಿಟ್ಟಲ ಪಾದಕೆ | ಬಾಗಿದ ಭವದೂರ ಜಾಗರ ಮೂರುತಿ || 5 ||

    • @learnmore5567
      @learnmore5567 3 ปีที่แล้ว +3

      ಎರಡಾಯಿತುis wrong..ಎರಡಾಯುತ is right. Ayuta means 10000. so total 72000 naadi in human body.
      ತಟ್ಟುವರೊಲು is wrong..ತತ್ವರೊ..is right..it means tatwa abhimani devarugalu🙏

    • @mouneshkanasavi8728
      @mouneshkanasavi8728 3 ปีที่แล้ว

      👌👌

    • @ananthaagasthya2954
      @ananthaagasthya2954 5 หลายเดือนก่อน

      Thanks for the lyrics

  • @mahadevid.r4827
    @mahadevid.r4827 หลายเดือนก่อน

    ಅದ್ಬುತ ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ ನಮ್ಮ ನಾಡಿನಲ್ಲಿ ಇಂತಹ ಕಲಾವಿದರು ಹುಟ್ಟಿದ್ದು ನಮ್ಮ ಭಾಗ್ಯವೇ ಸರಿ ಧನ್ಯವಾದಗಳು ಸರ್ 🙏🙏🙏 .

  • @bharathips8291
    @bharathips8291 7 หลายเดือนก่อน +5

    ಯಾವ ಜನ್ಮದ ಪುಣ್ಯ..ನಿಮ್ಮ ಹಾಡು ಕೇಳುವ ಸೌಭಾಗ್ಯ.

    • @CHDodmane
      @CHDodmane 4 หลายเดือนก่อน

      ನಮ್ಮ ಪೂರ್ವ ಜನ್ಮದ ಪುಣ್ಯ ಪೂಜ್ಯ ರ ದ್ವನಿ ಕೇಳ ಲು

  • @sureshsarnaik7710
    @sureshsarnaik7710 ปีที่แล้ว +4

    पंडित जी तुमचे अप्रतिम अनेक रागातील भजनाचे व् डाऊनलोड केलेले व्हिडिओ सकाळी सकाळी ऐकत असतो खरोखरच आपल्या भक्तिमय गायनातून माझं तर सोडाच परंतु आपल्या भक्तिमय गायनातून देव सुद्धा प्रसन्न होत असेल आपले खूप खूप आभार

  • @anandachar4452
    @anandachar4452 ปีที่แล้ว +5

    ದೇವರ ದೇಣಿಗೆ, ನಿಮ್ಮ ಹಾಡುಗಳು, ಶುಭವಾಗಲಿ, ಶುಭಾಶಯಗಳು.

  • @shashidhar.h.r.727
    @shashidhar.h.r.727 10 หลายเดือนก่อน +7

    ಸರಸ್ವತಿ ದೇವಿಯು ಇವರ ಬಾಯಲ್ಲಿ ನರ್ತನ ಮಾಡುತ್ತಿದ್ದಾಳೆ❤

  • @drkmlakshmipathy
    @drkmlakshmipathy 3 ปีที่แล้ว +24

    I am too small to comment on Shri Pandith venkatesh kumarji...but I am blessed by listening his devine rendering ..lots of love from Chennai 🙏

    • @shreenivastupsakri3048
      @shreenivastupsakri3048 2 ปีที่แล้ว +1

      M venkatesh Kumar good song thankyou for your song Srinivas TUPSAKRi thank you 🙏🙏 Tupsakri Sreenivas and vagishtupsakri family Pune

  • @stick2roots
    @stick2roots 3 หลายเดือนก่อน +1

    ಭಾರತ ರತ್ನ, ನಮ್ಮ ಹೆಮ್ಮೆಯ ಪಂಡಿತ್ ವೆಂಕಟೇಶ್ ಕುಮಾರ್ ❤❤

  • @KrishnaSharma-ov4pm
    @KrishnaSharma-ov4pm 3 ปีที่แล้ว +4

    Padma Bhooshana Pandit Shri M. Venkatesh Kumar avare nimma ganamruta nigakko ADBHUTHA matthu nammellara Kivigimpu. NEEVU HADUVA DASARA PADA NANAGE BAHALA ACCHHU MACHU . FROM GOVINDA KRISHNA SHARMA.👍👍👍👍👍 .

  • @vijendrasimha7583
    @vijendrasimha7583 3 ปีที่แล้ว +3

    What a fine song, this is the first time i am listening to this song on Mukhyaprana from Pandit. VENKATESH KUMAR GURUJI, ESHTU PUNYAVANTHARU NEEVU, SARASWATHI NIMMA NALIGE MELE KUTHIDDARE. OLLEYADAGALI.

  • @mahadevswamy2155
    @mahadevswamy2155 2 หลายเดือนก่อน

    ಈ ಹಾಡಿಗೆ ದೇವರು ಧರೆಗೆ ಇಳಿಯಬಹುದು ನಿಮಗೆ ನೀವೆ ಸಾಟಿ ಗುರವೇ 🌹❤️🙏🙏🙏🙏🙏🙏🙏🙏🙏🙏🙏🙏

  • @Ram-vp5gb
    @Ram-vp5gb ปีที่แล้ว +6

    Living Legend Shri Pandit Venkatesh sir🙏🙏

  • @ashokakumar3497
    @ashokakumar3497 ปีที่แล้ว +1

    ಅದ್ಭುತ... ಎಷ್ಟು ಕೇಳಿದ್ರೂ... ಮತ್ತೂ ಕೇಳ್ವ.. ಅನ್ಸುತ್ತೆ..... ವಾವ್ 🙏

  • @kamalakshammag4714
    @kamalakshammag4714 2 ปีที่แล้ว +2

    ಪಂಡಿತ್ ಜಿ ಅದ್ಭುತವಾದ ಗಾಯನ.... ಸ್ರಾಷ್ಟಾoಗ 👏👏👏👏👏👏👏

  • @adinarayanamurthy1638
    @adinarayanamurthy1638 2 ปีที่แล้ว +3

    excellent program by pandith Venkatesh Kumar sir you taken my soul' to prana devaru 👏👏👌👌👍👍🙏🙏🙏🙏

  • @gauravraskar8171
    @gauravraskar8171 ปีที่แล้ว +15

    I am from Maharashtra and don’t understand Kannada but I’ve been listening to this melody on loop…

  • @mallikarjunmallu5825
    @mallikarjunmallu5825 3 ปีที่แล้ว +32

    ಅದ್ಭುತ ಗಾಯನ ಪಂಡಿತ್ ವೆಂಕಟೇಶ್ ಕುಮಾರ್ ಸರ್ 🙏🙏ನಿವು ಹಾಡಿರುವ ತೊರೆದು ಜೀವಿಸಬಹುದೇ ಮತ್ತು ಹರಿ ಕುಣಿದ ಹಾಡುಗಳು ತುಂಬಾ ಇಷ್ಟ

  • @narayanrao5375
    @narayanrao5375 10 หลายเดือนก่อน +1

    J.BELLARI.. GOOD SONG. VERY MELODIESLY PRESENTED.CONGRATS...

  • @ananthakrishnabhat6962
    @ananthakrishnabhat6962 3 ปีที่แล้ว +11

    what a beautiful rendition!!! :) Hari Vayu gala Anugraha!! Thank you for Video

  • @MovikaVlogs
    @MovikaVlogs 2 ปีที่แล้ว +2

    We are blessed to have Panditji in our generation and experience his music. Thank you Panditji 🙏🙏🙏. God bless him very long life.

  • @janhavirao7202
    @janhavirao7202 5 หลายเดือนก่อน +1

    Youur singing makes me sooooo happy . It takes me to a great height of enjoyment and I am thankful to you. Let God give you good health and cheer Sir

  • @shashikalashinde8301
    @shashikalashinde8301 ปีที่แล้ว +1

    खुप खुप सुंदर आहे खुप खुप शुभेच्छा साक्षात परमेश्वर प्रसन्न होतील

  • @mahadevappabelagali8348
    @mahadevappabelagali8348 3 ปีที่แล้ว +5

    ಅದ್ಬುತ ಕಲಾವಿದರು .....ಸರ್ ತಮಗೆ ಧನ್ಯವಾದಗಳು 👌🙏🙏

  • @b.s.kulkarni8563
    @b.s.kulkarni8563 3 ปีที่แล้ว +8

    Sir excellent Song very nice voice,we r very greatful to u & heartly congrats to Pandit Venkatesh Kumar sir

  • @shiddanagoudapatil9616
    @shiddanagoudapatil9616 2 ปีที่แล้ว +2

    Guru ji., Lord Puttaraj Swamiji Blessings,,. Wonderful Classical. Song's ,, Hope's URS Blessings to Our Children's Always ,

  • @anandkulkarni9494
    @anandkulkarni9494 3 หลายเดือนก่อน

    Namaste it was great in listening music programme of Sri M Venktesh greatest 👌

  • @cvramachandrarao5575
    @cvramachandrarao5575 3 ปีที่แล้ว +28

    ಈ ಹಾಡು ಅಲ್ಲದೆ ಎಲ್ಲ ಹರಿದಾಸ ಕೀರ್ತನೆ ಕೇಳುತ್ತಾನೆ ಇರಬೇಕು annusuthre. ನನ್ನ ನಮಸ್ಕಾರಗಳು

  • @gurunathkulkarni6670
    @gurunathkulkarni6670 5 หลายเดือนก่อน

    ಅತಿ ಅದ್ಭುತ, ನಿಮ್ಮ ಹಾಡು ಕೇಳಿ ತುಂಬಾ ಸಂತೋಷ ವಾಯಿತು 🙏🙏ಧನ್ಯವಾದಗಳು

  • @sbh1724
    @sbh1724 3 ปีที่แล้ว +7

    A very melodious and devotional voice, how many times we hear it's absolutely amazing to hear still more 👌👌👌🙏

  • @shrikanthpv5937
    @shrikanthpv5937 3 ปีที่แล้ว +2

    With your song we are getting closer to mukyaprana ....the guy behind pandit ji is the happiest person on the earth .

  • @manjulakoppal1522
    @manjulakoppal1522 3 ปีที่แล้ว +3

    👋👋👋👋👋what a wonderful bhakti song,naman to your holy foot

  • @govindarajulu-kasturi9614
    @govindarajulu-kasturi9614 3 ปีที่แล้ว +3

    Beautiful
    GodBless.
    Thanks

  • @ishwarappag6741
    @ishwarappag6741 9 หลายเดือนก่อน

    Nimmaya Impada Gayanakke Tumba Dhanyavadagalu Guruve,👌👌🙏🙏💐

  • @hp.ramesh
    @hp.ramesh 3 ปีที่แล้ว +23

    Amazing blend of haridasa / bhajan style of singing and classical music. Combined with his powerful voice and clear pronunciation of Kannada words, the music becomes even more impactful. His body language makes it a visual treat as well. Huge respect. 🙏🏾🙏🏾🙏🏾🙏🏾🙏🏾🙏🏾

    • @ramacharmukkundi454
      @ramacharmukkundi454 3 ปีที่แล้ว +1

      Satyapramodtheerth pravachana

    • @b.s.kulkarni8563
      @b.s.kulkarni8563 3 ปีที่แล้ว

      @@ramacharmukkundi454 bahalstu cholo atu super

    • @b.s.kulkarni8563
      @b.s.kulkarni8563 3 ปีที่แล้ว

      Super excellent Song highly appreciated all the best Sir Congrats

    • @shenoya6110
      @shenoya6110 3 ปีที่แล้ว

      Y no

    • @ajayshetty5155
      @ajayshetty5155 3 ปีที่แล้ว

      By the way he is kannadiga

  • @chidanandgangadhar9335
    @chidanandgangadhar9335 3 ปีที่แล้ว +19

    In this song very much powerful is there 💐👌

  • @karthikgshenoy
    @karthikgshenoy 3 ปีที่แล้ว +32

    What a beautiful voice :) Just amazing as the lyrics. The notes you hit, hits right into the nucleus of my heart. Credit goes to tabla player too. You Sir, definitely a legend. Jai Hanuman ❤️

  • @ramachandramsullia9041
    @ramachandramsullia9041 3 ปีที่แล้ว +2

    ಪ, ವೆಂಕಟೇಶ್ ಕುಮಾರ್ ಅದ್ಬುತ ಗಾಯಕರು

  • @ganapathyraiker
    @ganapathyraiker 2 ปีที่แล้ว +1

    In this era where filmy songs promotes perversion among youngsters, it’s good to listen to such cleanser

  • @maheshchitnis6176
    @maheshchitnis6176 3 ปีที่แล้ว +6

    Excellent Voice and great Lyrics. 👍

  • @mkmelodymakerskoppal961
    @mkmelodymakerskoppal961 ปีที่แล้ว

    ಗುರುಗಳ ನನ್ನ ಭಕ್ತಿಯ ಪ್ರಣಾಮಗಳು ನಿಮಗೆ 👏🙏

  • @kamathmurali461
    @kamathmurali461 3 ปีที่แล้ว +4

    AWESOME & Excellent singing 🙏🙏🙏

  • @ravishankar3422
    @ravishankar3422 3 ปีที่แล้ว +6

    Classic song, Very nicely sung, amazing voice Sir:-)

  • @kashinathhudalimath5411
    @kashinathhudalimath5411 9 หลายเดือนก่อน

    Excellent beautiful 💜❤️👍👌❣️💖🌹😘😙 heart touching thanks nimmannu Sangeeta Saraswatiye aavarisikondiddale sharanu sharanu oota beda tindiyu beda hageye aalisuttirabekendenisuttade dhanyavadagalu Kashinath Hudlimath belgavi karnataka 🎉🎉🎉🎉❤❤❤😮😊

  • @b.sample5396
    @b.sample5396 3 ปีที่แล้ว +1

    Waha Excellent
    Kanchina kanta

  • @hrkpusa1
    @hrkpusa1 ปีที่แล้ว

    Fantastic Melodius Classical Songs.Please More Number of Songs.

  • @Brhaddhsiksha
    @Brhaddhsiksha 3 ปีที่แล้ว +4

    DASARA PADAGALU · DEVOTIONAL · MADHWA
    Nambide ninna paada guru mukhyapraana
    August 30, 2016Srividya Guruprasad
    Nambide ninna paada guru mukhyapraana || pa ||
    Nambide ninna paada dambhava tolagisi |
    Dimbhadolage hariya bimba polevamte maado || a. Pa. ||
    Ippattu omdu saavira aidondunooru |
    Apratima hamsa mantara |
    Tappade dina dina oppuvandadi japisi |
    Tappiso bhavava sameepada jeevake |
    Appanandadi punya bappante karuniso |
    Kappu varnana kooda oppisi paaliso || 1 ||
    Hattelu eradaayitu naadiyolu |
    Sutti suttuva maaruta |
    Uttara laaliso utkrumanadalli |
    Nettiya dwaaradinda etta pogalisade |
    Tattuvarolu jeevottamane |
    Sama citta enage kodututtara laaliso || 2 ||
    Antarangada usura horage bittu |
    Antarangakke seruva |
    Panthadaalu neene kantu janakanalli |
    Mantriyenisi sarvaantaryaamiyaagi |
    Nintu naanaa bage tamtu nadesuva |
    Hantakaari gunavanta balaadhya || 3 ||
    Pancha praana roopane satwa kaaya |
    Panchendriyagalappane |
    Muncina parameshthi sancitagaama bidisi |
    Konca maado praarabdha vamcane gaisade |
    Anchancige parapancagalodisi |
    Panca vaktra hari mancada guruve || 4 ||
    Yogaasanadolippa yantroddhaara |
    Bhaagavatarappa |
    Yogigaligeesha vyaasayogigolida nyaasa |
    Shreetumgabhadra nivaasa | baaguve kodu enage
    Shreeguruvijayaviththalana paadake |
    Baagida bhavadoora jaagara mooruti || 5 ||

  • @gopinathk.s5594
    @gopinathk.s5594 6 หลายเดือนก่อน

    Entha naastikarallu bhaktiya karangiyannu ukkisuva nimma gayanakke namo namaha dasa vani ge namo namaha

  • @sreepadrajpurohith6111
    @sreepadrajpurohith6111 2 ปีที่แล้ว +2

    Melodious music dhanyvaad

  • @mouneshwarpattar5588
    @mouneshwarpattar5588 3 ปีที่แล้ว +3

    Beautiful voice 👌👌🙏🙏

  • @krsathya6756
    @krsathya6756 2 ปีที่แล้ว +2

    ವ್ಹಾ ಅತ್ಯದ್ಭುತ 👍🙏🙏🇮🇳

  • @annapurnahiremath8691
    @annapurnahiremath8691 2 ปีที่แล้ว +1

    Very good song, beautifully sung i get involved in the song wherever I am

  • @drlmkop2016
    @drlmkop2016 3 ปีที่แล้ว +3

    SUPER VOICE SIR EXCELLENT .

  • @bsmaheshkumar5328
    @bsmaheshkumar5328 3 ปีที่แล้ว +9

    Sri Hariya krupe nimma mele sadha Irali 🙏

  • @geethasethuram726
    @geethasethuram726 3 ปีที่แล้ว +4

    Fantastic!🙏🙏🙏

  • @bhupendrachauhan2509
    @bhupendrachauhan2509 3 ปีที่แล้ว +2

    Wonderful voice, our great culture 🙏 from Gujarat

  • @nsr2819
    @nsr2819 3 ปีที่แล้ว +5

    Great, excellent singing,🙏

  • @msvanaki1669
    @msvanaki1669 5 หลายเดือนก่อน

    ನಿಮ್ಮ ಹಾಡಿಗೆ ನನ್ನ ಅನಂತ ನಮಸ್ಕಾರಗಳು

  • @kaikinivivek4752
    @kaikinivivek4752 ปีที่แล้ว

    Raman banta hanumantha tirupati ambudu vaikunta tamm Sangeeta annu dinalu kelutirutene tq sir dhanyavadagalu🙏🙏🙏🙏🙏

  • @Hemanand9629
    @Hemanand9629 3 ปีที่แล้ว +3

    Marvellous singing

  • @hnprao6511
    @hnprao6511 2 ปีที่แล้ว

    Harihi oommm, sri gurubyo namaha,jai vagdevi namaha, danyavad galu

  • @sundarrao9009
    @sundarrao9009 2 หลายเดือนก่อน

    Saraswati Devi Krupa tamma mele Guruve

  • @lakshmanabheemarao7395
    @lakshmanabheemarao7395 3 ปีที่แล้ว +2

    ಅತಿ ಸುಂದರ ಸೃಶ್ರಯಾವ್ಯ ಗಾಯನ

  • @mahantayyahiremath1707
    @mahantayyahiremath1707 2 ปีที่แล้ว

    ಅದ್ಭುತ ನಿಮ್ಮ ಸೇವೆ 👌🙏

  • @shreenivastupsakri3048
    @shreenivastupsakri3048 2 ปีที่แล้ว +1

    Thanks.for.this.song. 🙏🙏🙏 Tupsakri Srinivas family.pune

  • @MuttappaGundannavar
    @MuttappaGundannavar หลายเดือนก่อน

    Wander full Gaana sir ❤

  • @srinivasansrirangam637
    @srinivasansrirangam637 3 ปีที่แล้ว +1

    Pandith-jee, kya bath hai...!!

  • @vinayakdhavali4919
    @vinayakdhavali4919 3 หลายเดือนก่อน

    Super gurugale

  • @chidanandmensinakai1935
    @chidanandmensinakai1935 3 ปีที่แล้ว +4

    Hari bless you sir

  • @benapatel3761
    @benapatel3761 2 ปีที่แล้ว +1

    GREAT THE BEST RAAGA.

  • @pradeepkshetty3416
    @pradeepkshetty3416 3 ปีที่แล้ว +4

    ಅದ್ಭುತವಾದ ಹಾಡುಗಾರಿಕೆ. 🙏🙏🙏

  • @p.kumarcdvrcdvr3904
    @p.kumarcdvrcdvr3904 3 ปีที่แล้ว +2

    👌👌👌👌👌👌👌
    👏👏👏👏👏👏👏
    🙏🙏🙏🙏🙏🙏🙏

  • @mallukamannor2008
    @mallukamannor2008 ปีที่แล้ว

    So beautiful sir

  • @BharatiAlur-k8m
    @BharatiAlur-k8m ปีที่แล้ว

    Excllet singing🎉👍🏻👍🏻👍🏻

  • @YallappaA-lb9yn
    @YallappaA-lb9yn 6 หลายเดือนก่อน

    Nimma joteyalli nimma shishyarigoo haadalu avakash kodabekagi nanna vinanti.

  • @sundareshanhv9600
    @sundareshanhv9600 3 ปีที่แล้ว +4

    Beautiful tohear the entire song. Divine. Ecstatic pleasure enjoyed. May God bless all who heard and love to hear eternally. Sri Ram jai.

    • @yousefjohan5903
      @yousefjohan5903 3 ปีที่แล้ว

      i guess im asking the wrong place but does anybody know a trick to log back into an Instagram account..?
      I was stupid forgot the password. I appreciate any assistance you can give me.

    • @terryjuelz5575
      @terryjuelz5575 3 ปีที่แล้ว

      @Yousef Johan Instablaster :)

    • @yousefjohan5903
      @yousefjohan5903 3 ปีที่แล้ว

      @Terry Juelz Thanks so much for your reply. I got to the site thru google and Im trying it out now.
      Seems to take a while so I will get back to you later when my account password hopefully is recovered.

    • @yousefjohan5903
      @yousefjohan5903 3 ปีที่แล้ว

      @Terry Juelz It did the trick and I actually got access to my account again. I'm so happy:D
      Thanks so much, you saved my account :D

    • @terryjuelz5575
      @terryjuelz5575 3 ปีที่แล้ว

      @Yousef Johan No problem =)

  • @nitinkulkarni3171
    @nitinkulkarni3171 3 ปีที่แล้ว +2

    Marvelous 🙏🙏
    Is this Shahana Kanada Raaga

  • @savithagadugin9177
    @savithagadugin9177 ปีที่แล้ว +1

    1:55 excellent

  • @pradeepreddy7526
    @pradeepreddy7526 2 ปีที่แล้ว

    ತುಂಬಾ ಚೆನ್ನಾಗಿ ಹಾಡುತ್ತಾರೆ ಕೇಳುತ್ತಲೇ ಇರಬೇಕೆನಿಸುತದೆ

    • @pradeepreddy7526
      @pradeepreddy7526 2 ปีที่แล้ว +1

      ಮಾಸ್ಟರ್ ಗೆತುಂಬಾವಂದನೆಗಳು

  • @lakshminarayanab.v.krishna7141
    @lakshminarayanab.v.krishna7141 ปีที่แล้ว

    Fantastic singing. Namo.

  • @karunakarreddy5894
    @karunakarreddy5894 3 ปีที่แล้ว +3

    Good singer

  • @gajanangajanan4924
    @gajanangajanan4924 ปีที่แล้ว

    ನೀವು ಹಾಡಿದ ಹಾಡು ನಂಬಿದೆ ನಿನ್ನ ಪಾದ ನನಗೆ ತುಂಬಾ ಇಷ್ಟ

  • @parijatajalihal9361
    @parijatajalihal9361 3 ปีที่แล้ว +3

    Super

  • @KeshavaK-ri2vf
    @KeshavaK-ri2vf 8 หลายเดือนก่อน

    Super sir❤

  • @prabhakarvastrad
    @prabhakarvastrad 3 ปีที่แล้ว +3

    Just listing 🙏🙏🙏🙏

  • @YallappaA-lb9yn
    @YallappaA-lb9yn 6 หลายเดือนก่อน

    Nimma Vidya nimma joteyalli hogabaradu.sangeeta samyojakarigoo nimmondide haadalu avakasha kalpisabeku.

  • @satyanarayanaks4491
    @satyanarayanaks4491 2 ปีที่แล้ว

    ಸರಸ್ವತಿಯ ಪುತ್ರ 🙏🙏🙏🙏🙏🙏

  • @nayanikah.d.2718
    @nayanikah.d.2718 3 ปีที่แล้ว +1

    Super super super super 👌 song

  • @muralidharakr7715
    @muralidharakr7715 2 หลายเดือนก่อน

    Great song.

  • @vivekanandpandit6946
    @vivekanandpandit6946 ปีที่แล้ว

    Singing at his best Guruji.

  • @santoshkundaram8240
    @santoshkundaram8240 2 ปีที่แล้ว

    Speechless!

  • @stick2roots
    @stick2roots 3 ปีที่แล้ว +3

    Jai hanumanji 🙏🙏