Im always respect umesh sir and gourish akki sir from the beginning of ಆಫೀಸರ್ ಸರಣಿ...😍❤ ನರಹಂತಕ ವೀರಪ್ಪನ್ ಸತ್ತಿದ್ದು ಸಮಾಜಕ್ಕೆ ಒಳ್ಳೆಯದೆ...but ನನಿಗ್ಯಾಕೋ ಇಲ್ಲೂ ಕೂಡಾ ಅವನ ಸಾವಿನ ವಿಷಯದಲ್ಲಿ ನಿಜವಾದ ಸತ್ಯ ಹೊರ ಬರಲಿಲ್ಲ ಅನ್ನೋದೆ ಆಶ್ಚರ್ಯಕರ ಸಂಗತಿ....
ಹೌದು ನಮ್ಗೂ ತುಂಬಾ ಕುಷಿನೆ ಆದರೆ ದಯವಿಟ್ಟು ಹೇಗೆ ಕೊಂದರು ಅಂತ ತಿಳಿದುಕೊಂಡರೆ ಒಂದು suspense thriller story ge ತಾರ್ಕಿಕ ಅಂತ್ಯ ಆಗುತ್ತದೆ ಅಂತ ಅಷ್ಟೇ sir.. ಅಕಸ್ಮಾತ್ ನೀವು ಹೇಳಿದ್ದೆ ನಿಜ ಅಂದ್ರೆ ಅದುಕ್ಕೆ ಈ ತರ ಪ್ರೂಫ್ ಇದೆ ಅಂತ ಆದ್ರೂ confirm ಆಗಿ ಹೇಳಿದರೆ ನಮಗೂ ನೀವು ಹೇಳಿದ್ದೆ ನಿಜ ಅನ್ನೋ ಸಮಾಧಾನ ಸಿಗುತ್ತೆ ,, (ನನ್ನದು ವಿಕೃತ ಮನಸ್ಸು ಅಲ್ಲ ಕಥೆ ತಿಳಿದುಕೊಳ್ಳೋ ಕುತೂಹಲ ಅಷ್ಟೇ)
@@amruthraj7140 ಸಿಗಲೇಬೇಕು sir ಅದುಕ್ಕೊಸ್ಕರ ನೇ alwa ಇಷ್ಟು ಕಾದಿದ್ದು 2021 november 12 ಇಂದ 29november 2022 ತನಕ ಕಾದು ಎಲ್ಲ ವಿಡಿಯೋ ಯಾವಾಗ ಬರುತ್ತೆ ಅಂತ ನೋಡಿದಿವಿ ಇಷ್ಟು ಊಹಾಪೋಹ ಕಲ್ಪಿತ ಕಥೆಗಳನ್ನು ಬದಿಗಿರಿಸಿ ಉಮೇಶ್ sir ಅಂತಹ ನಿಷ್ಟಾವಂತ ಅಧಿಕಾರಿಗಳ ಮಾತಿಂದ ಬರೋದು ನಿಜ ಅಂತ ನಂಬಿದಿವಿ ಅಂದಮೇಲೆ ಸತ್ಯ ತಿಲ್ಕೊಳೋದ್ರಲ್ಲಿ ತಪ್ಪೇನು,,ನನ್ನಂತೆ ಈ ಕಥೆಯನ್ನೇ ನಂಬಿ ಸತ್ಯ ತಿಳಿದುಕೊಳ್ಳೋ ಕೂತೂಹಲ ಇಟ್ಟಿಕೊಂಡಿದ್ದ ಹಿಂಬಾಲಕರ ಆಸೇನು ನಿರಾಸೆ ಹದಾಗೆ ಹಾಗಿಬಿಡುತ್ತಲ್ವ
@@rameshs4269 Veerappan dead body nodu sade nan makla there is a bullet hole in his head obba kacahada crime person na hogultiralla terrorist serkond neevu sairo adenu anta huttidro
ಅಂತೂ ವೀರಪ್ಪನ್ ಹತನಾದ ತುಂಬಾ ಖುಷಿಯಾಯಿತು ಆಫೀಸರ್ ಹೇಳಿದ್ದೆಲ್ಲವೂ ಸತ್ಯ ಯಾರೇನೇ ಹೇಳಿದರು ಅವರವರ ಭಾವ ಅವರು ಯೋಚನೆ ಮಾಡುವ ರೀತಿ ಅಷ್ಟೇ ಒಟ್ಟಿನಲ್ಲಿ ವೀರಪ್ಪನ್ ಸತ್ತ ನನಗಂತೂ ತುಂಬಾ ಖುಷಿ ಆಯಿತು
What ever it is doesn't matter, he is finished this the important matter, we love and appreciated all the team member from Beginning to ending. SKU sir and GA sir Great journey I'm enjoyed. 💞💞💞💞💞🔥🔥
Wow,finally Veerappan died...Umesh sir is a hero , Veerappan is villan from 1st to last episode....last but not least thank u gowrish akki sir...for exploring wonderful program of deadly Veerappan
ಸಾರ್ ನಾವು ಮನೆ ಶಬರಿಮಲೆಯಿಂದ ಬರಬೇಕಾದರೆ ಪಳನಿ ಭವಾನಿ ನೋಡ್ಕೊಂಡ್ ಬಂದ್ವಿ ಮೆಟ್ಟುವೂರಿಂದ ಈ ಜಾಗ ನೋಡಿಕೊಂಡು ಬಂದ್ವಿ ಎಲ್ಲಿ ಜಾಗ ಕಾಣಲಿಲ್ಲ ಆದರೆ ಎಲ್ಲಾ ಸರ್ಕಲಲ್ಲೂ ಪೊಲೀಸರು ಫಾರೆಸ್ಟರ್ ಕಾಯುತ್ತಿದ್ದರು ಅಲ್ಲಿರೋ ಜನನ್ ಕೇಳಿದ ಕೇಳಿದರು ವೀರಪ್ಪನಿರುವವರೆಗೂ ಪೊಲೀಸರು ಫಾರೆಸ್ಟರ್ ಈ ಸರ್ಕಲ್ ಇರ್ಲಿ ಊರ್ ಕಡೆನೇ ಕಾಲಿಡುತ್ತಿರಲಿಲ್ಲ ವೀರಪ್ಪನ್ ಸತ್ಮೇಲೆ ಇಲ್ಲಿ ಯಾರಿಗೆ ಪೊಲೀಸರು ಕಾವಲು ಕೂತಿದ್ದಾರೆ ಅಂತಾನೇ ಗೊತ್ತಿಲ್ಲ ನಮಗೆ ಗೊತ್ತಿಲ್ಲ ಅಂತಾರೆ
ಹಾಯ್ ಸರ್ ನಾನು ನಿಮ್ಮ ಪ್ರತಿಯೊಂದು ನರಂತಕ ವೀರಪ್ಪನ್ ಸ್ಟೋರಿಯನ್ನು ನೋಡುತ್ತೇನೆ ಹಾಗೂ ಎಸ್ ಕೆ ಉಮೇಶ್ ಸರ್ ಮತ್ತು ಅಶೋಕ್ ಸರ್ ನೀವು ಇಬ್ಬರು ವಿಡಿಯೋ ಮಾಡಿ ಈ ಚಾನೆಲ್ ನಲ್ಲಿ ವೀರಪ್ಪನ್ ಸ್ಟೋರಿ ದಯವಿಟ್ಟು ತುಂಬಾ ಚೆನ್ನಾಗಿದೆ ಎಪಿಸೋಡ್ಗಳು
Sir I request Umesh sir how are you sir I seeing the blood warrant episode 1 to 66 episode very very good episode you say sir real Veerappan story I thankful to you sir sir one of the your son film kantara I see sir my sister is doing the very good acting that film sir I will pay your God to you say a good officers parivar I really thankful and I pay your mother leg because your mother your mother is great human being sir I am I really thankful to your speech episode
I was watching SK umesh sir video from day 1 and I completely watched all video's, I absur lot when sir was talking I can feel sir was telling when he was talking about DK Ravi ( IAS) sir murder case and this episode, This is my opinion...
Sir, I have lots of respect towards police and defense team, Because police ooru kaytane navu nemmadiyagiddivi. Sainika desha kaytane naavu nemmadiyagi badukuttiddeve. Hats off sir. Superb narration sir, I want to meet umesh sir take his blessings.
ಎಂತೆಂತಹ ಡೈ ಹಾರ್ಡ್ ಫ್ಯಾನ್ಸ್ ಇದಾರೆ ಸಾರ್ ನಿಮ್ಮ ಚಾನೆಲ್ ಗೆ ಹಾಗೂ ಉಮೇಶ್ ಸಾರ್ ಗೆ .first like ಕೊಡಬೇಕು ಅಂತ notify maadidde astralle within minute li 20 like bandide 💐🙏🙏🎉🎊💞💞💞💞
does that mean the particle will always loose contact at theta =cos inverse 2÷3 is this phenomenon independent of value of velcity and is it impossible to the particle to complete the motion by not loosing contact if possible how
Sir nimma episodes first enda last tanaka noodiddini super sir konetanaka intrest hogdirahage matadidri. Aste satya veerappa character kooda alva sir..
ಉಮೇಶ್ ಸಾರ್,ನಿಮ್ಮ ಮಾತುಗಳು ತುಂಬಾ ಚೆನ್ನಾಗಿದೆ ,ನಿಮ್ಮ ಪ್ರೋಗ್ರಾಂ ನೋಡೋಕೆ ತುಂಬಾ ಇಷ್ಟ ಆಗುತ್ತೆ ,ಆದ್ರೆ ಹುಲಿ ಹುಲಿನೆ, ನರಿ ನರಿಗಳೇ ಸಾರ್.
ಸರ್ ನಿಮ್ಮ ಎಲ್ಲಾ ಸರಣಿಗಳನ್ನು ಅಸಂಖ್ಯಾತಬಾರಿ ನೋಡಿದ್ದೇವೆ, ಮತ್ತು ನೋಡಿಸಿದ್ದೇವೆ..ಧನ್ಯವಾದಗಳು...😊
Im always respect umesh sir and gourish akki sir from the beginning of ಆಫೀಸರ್ ಸರಣಿ...😍❤ ನರಹಂತಕ ವೀರಪ್ಪನ್ ಸತ್ತಿದ್ದು ಸಮಾಜಕ್ಕೆ ಒಳ್ಳೆಯದೆ...but ನನಿಗ್ಯಾಕೋ ಇಲ್ಲೂ ಕೂಡಾ ಅವನ ಸಾವಿನ ವಿಷಯದಲ್ಲಿ ನಿಜವಾದ ಸತ್ಯ ಹೊರ ಬರಲಿಲ್ಲ ಅನ್ನೋದೆ ಆಶ್ಚರ್ಯಕರ ಸಂಗತಿ....
Avuna narahanthak madirode e police navuru
ಹೌದು ನಮ್ಗೂ ತುಂಬಾ ಕುಷಿನೆ ಆದರೆ ದಯವಿಟ್ಟು ಹೇಗೆ ಕೊಂದರು ಅಂತ ತಿಳಿದುಕೊಂಡರೆ ಒಂದು suspense thriller story ge ತಾರ್ಕಿಕ ಅಂತ್ಯ ಆಗುತ್ತದೆ ಅಂತ ಅಷ್ಟೇ sir.. ಅಕಸ್ಮಾತ್ ನೀವು ಹೇಳಿದ್ದೆ ನಿಜ ಅಂದ್ರೆ ಅದುಕ್ಕೆ ಈ ತರ ಪ್ರೂಫ್ ಇದೆ ಅಂತ ಆದ್ರೂ confirm ಆಗಿ ಹೇಳಿದರೆ ನಮಗೂ ನೀವು ಹೇಳಿದ್ದೆ ನಿಜ ಅನ್ನೋ ಸಮಾಧಾನ ಸಿಗುತ್ತೆ ,, (ನನ್ನದು ವಿಕೃತ ಮನಸ್ಸು ಅಲ್ಲ ಕಥೆ ತಿಳಿದುಕೊಳ್ಳೋ ಕುತೂಹಲ ಅಷ್ಟೇ)
Who are you Shashi!? You are great!
Nimig conclusion e platform al sigalla...
@@amruthraj7140 ಸಿಗಲೇಬೇಕು sir ಅದುಕ್ಕೊಸ್ಕರ ನೇ alwa ಇಷ್ಟು ಕಾದಿದ್ದು 2021 november 12 ಇಂದ 29november 2022 ತನಕ ಕಾದು ಎಲ್ಲ ವಿಡಿಯೋ ಯಾವಾಗ ಬರುತ್ತೆ ಅಂತ ನೋಡಿದಿವಿ ಇಷ್ಟು ಊಹಾಪೋಹ ಕಲ್ಪಿತ ಕಥೆಗಳನ್ನು ಬದಿಗಿರಿಸಿ ಉಮೇಶ್ sir ಅಂತಹ ನಿಷ್ಟಾವಂತ ಅಧಿಕಾರಿಗಳ ಮಾತಿಂದ ಬರೋದು ನಿಜ ಅಂತ ನಂಬಿದಿವಿ ಅಂದಮೇಲೆ ಸತ್ಯ ತಿಲ್ಕೊಳೋದ್ರಲ್ಲಿ ತಪ್ಪೇನು,,ನನ್ನಂತೆ ಈ ಕಥೆಯನ್ನೇ ನಂಬಿ ಸತ್ಯ ತಿಳಿದುಕೊಳ್ಳೋ ಕೂತೂಹಲ ಇಟ್ಟಿಕೊಂಡಿದ್ದ ಹಿಂಬಾಲಕರ ಆಸೇನು ನಿರಾಸೆ ಹದಾಗೆ ಹಾಗಿಬಿಡುತ್ತಲ್ವ
@@shashi31 ಹೌದು ಶಶಿ.
@@shashi31 avr helidrala video li, sattha annod important heg sattha annodu ast important agalla antha...
Polisarigintha ಕೆಟ್ಟವನು ಅವನಲ್ಲ a ಊರಿನ ಜನ ಗಳು ಹೇಳೋದು ನೋಡಿದ್ರೆ ಗೊತ್ತಾಗುತ್ತೆ
Thank you so much Umesh sir 🙏🌹😊💓💖💕💐🙏💐🙏💐🙏💐🙏💐
ಪ್ರಶ್ನೆ: ಈ ಎಪಿಸೋಡ್ ನೋಡಿದ ಮೇಲೆ,.ಪಕ್ಕಾ ಗೊತ್ತಾಗೋ ವಿಷಯ ಏನು?
ವೀರಪ್ಪನ್ ಸತ್ತಿದ್ದು ವಿಷ ಸೇವಿಸಿ!!
ನಿಜ ಅಣ್ಣಾ....ಅವನ ಕಡೆಯವರೆ ಅವನಿಗೆ ಮೋಸ ಮಾಡಿದ್ದಾರೆ..😢 ಅವನ್ನನ್ನ ಹಿಡಿಯೋಕೆ ಯಾರಿಗೂ ಸಾಧ್ಯವಿಲ್ಲ
Yes 100000000%
ಪೊಲೀಸರ ಕಟ್ಟು ಕಥೆಗಳು ಹೆಂಗಿರ್ತಾವೆ ಅನ್ನೊದಕ್ಕೆ ಈ ವಯ್ಯನೇ ಬೆಸ್ಟ್ ಉದಾಹರಣೆ 😂😅😅
@@rameshs4269 Veerappan dead body nodu sade nan makla there is a bullet hole in his head obba kacahada crime person na hogultiralla terrorist serkond neevu sairo adenu anta huttidro
💯
👆👌Umesh Sir, Super Narration......!!!👌👌👌
Incredibly narration Umesh sir handsoff ..,thanks to Gas
Could you please tell the meaning of hands off
😂
Other languages - why are you here English???
English - To get killed by sachin s...🤦♂️😁🙏....
Hands off? Which dictionary says this word.? Hats-off buddy
@@dineshmunireddy4321 he got his own dictionary
ವೀರಪ್ಪನ್ ಸೂಪರ್ 🥰👍
ಅಂತೂ ವೀರಪ್ಪನ್ ಹತನಾದ ತುಂಬಾ ಖುಷಿಯಾಯಿತು ಆಫೀಸರ್ ಹೇಳಿದ್ದೆಲ್ಲವೂ ಸತ್ಯ ಯಾರೇನೇ ಹೇಳಿದರು ಅವರವರ ಭಾವ ಅವರು ಯೋಚನೆ ಮಾಡುವ ರೀತಿ ಅಷ್ಟೇ ಒಟ್ಟಿನಲ್ಲಿ ವೀರಪ್ಪನ್ ಸತ್ತ ನನಗಂತೂ ತುಂಬಾ ಖುಷಿ ಆಯಿತು
Thika muchalo
😂😂
ಉಮೇಶ್ ಸರ್ ಗೆ ಧನ್ಯವಾದಗಳು ನಿಜ ಕತೆ ಹೇಳುತ್ತೀರಾ 🙏🙏🙏
Barri sulllu
What ever it is doesn't matter, he is finished this the important matter, we love and appreciated all the team member from Beginning to ending. SKU sir and GA sir Great journey I'm enjoyed. 💞💞💞💞💞🔥🔥
English passed away...☠️
@@amruthraj7140 who asked reply???
@@nanjundaswamyn6977 not everyone ask for it..
I'm ask like that, y you send reply ???
Does it matter now?
Sar ನಮ್ಮ ಗಟ್ಟಿ ಬೇಡಿಕೆ ಏನೆಂದರೆ ಆದಷ್ಟು ಬೇಗ. ಧೀರ ಮೋಹನ್ ನವಾಝ್ ರವರ ಸಂದರ್ಶನ ಸರಣಿಗಳನ್ನು ಶುರು ಮಾಡಿ... ಪ್ಲೀಸ್ 🎉
Wow,finally Veerappan died...Umesh sir is a hero , Veerappan is villan from 1st to last episode....last but not least thank u gowrish akki sir...for exploring wonderful program of deadly Veerappan
Umesh sir enu kisdhilla illi tamil naadu police maadirodhu
Police and stf navru yestu torture madidare amayaka janarige yestu rape madidare workshop alli shame on police
Great Oparation Sir 👍🙏
Sir,
Ambulance hathi, astu easy'yagi baralara veerappan
ಸತ್ಯ ತಿಳಿದುಕೊಳ್ಳುದು ಮುಖ್ಯ ಸರ್, ಅವನ ಸಾವು, ಅದನ್ನು ನೀವು ತಿಳಿದವರು ಹೇಳಬೇಕು, ಮುಚ್ಜಿ ಮುಚಿ ಹೇಳಬಾರದು, ಅವನು ಮೆಡಿಲ್ ರಿಪೋರ್ಟ್ ಇದ್ದರೆ ಅದರ ಬಗ್ಗೆ ಹೇಳರಿ ಸರ್
ಅಣ್ಣಾ ಅವನ ಮೆಡಿಕಲ್ ರಿಪೋರ್ಟ್ ಇವತ್ತಿಗೂ ಕೊಟ್ಟಿಲ್ಲ..ಯಾಕಂದ್ರೆ ಅವನಿಗೆ ವಿಷ ಹಾಕಿ ಸಾಯಿಸಿದರು. ಆ ಸತ್ಯ ಹೊರ ಬರುತ್ತೆ ಅಂತ ಅವನ ರಿಪೋರ್ಟ್ ಕೊಟ್ಟೆ ಇಲ್ಲ..
Durathma satta aste heg sathre enu 😂😂😂nimmantha durathma nna support mado sule maklu iro thanka desha uddhara agalla kanla😂
ಕಥೆ ಬಹಳ ಚೆನ್ನಾಗಿ ರೈಲು ಬಿಡ್ತಾ ಇದ್ದೀರಿ
Thank you Umesh sir 🥰🙏
ಕೊನೆಯಲ್ಲಿ ನಿಜವಾದ ಅರ್ಥಗರ್ಭಿತ ಮಾತುಗಳು ಹೇಳಿದಿರಿ sir.
Sir no worries I am your serasly Jesus is Lord Veerappan no death OK 👈✝️✝️✝️👈
ಸಾರ್ ನಾವು ಮನೆ ಶಬರಿಮಲೆಯಿಂದ ಬರಬೇಕಾದರೆ ಪಳನಿ ಭವಾನಿ ನೋಡ್ಕೊಂಡ್ ಬಂದ್ವಿ ಮೆಟ್ಟುವೂರಿಂದ ಈ ಜಾಗ ನೋಡಿಕೊಂಡು ಬಂದ್ವಿ ಎಲ್ಲಿ ಜಾಗ ಕಾಣಲಿಲ್ಲ ಆದರೆ ಎಲ್ಲಾ ಸರ್ಕಲಲ್ಲೂ ಪೊಲೀಸರು ಫಾರೆಸ್ಟರ್ ಕಾಯುತ್ತಿದ್ದರು ಅಲ್ಲಿರೋ ಜನನ್ ಕೇಳಿದ ಕೇಳಿದರು ವೀರಪ್ಪನಿರುವವರೆಗೂ ಪೊಲೀಸರು ಫಾರೆಸ್ಟರ್ ಈ ಸರ್ಕಲ್ ಇರ್ಲಿ ಊರ್ ಕಡೆನೇ ಕಾಲಿಡುತ್ತಿರಲಿಲ್ಲ ವೀರಪ್ಪನ್ ಸತ್ಮೇಲೆ ಇಲ್ಲಿ ಯಾರಿಗೆ ಪೊಲೀಸರು ಕಾವಲು ಕೂತಿದ್ದಾರೆ ಅಂತಾನೇ ಗೊತ್ತಿಲ್ಲ ನಮಗೆ ಗೊತ್ತಿಲ್ಲ ಅಂತಾರೆ
Please do the Interview of Shankar Bidari sir...will get more information....
Thank you Umesh sir and akki sir 💐💐🙏🙏
Thanking you sir . Giving good information about veerappan 🎉
Excellent narration. Hats to the whole team.
Super
Sir ondu police shot anta heli, illa visha kotru anta heli yavdu nambodu yavdu bidodu...
Visha hakine kondhidu addu Mosa dhinda
super sir🔥👏
Superb GAS Boss.💪
From
Gasboss abimanigal sanga koppa 🙏🏾
Thank you brother
Super Umesh sir
ಅವ್ನ ಕಣ kandey ಇದ್ದಾಗ hodidare ಅಂದ್ರೆ ವೀರಪ್ಪನ್ ಪವರ್ ಎಸ್ಟ್ ಇರ್ಬೇಕು
Bt one doubt...elecopter use madithare a opreaction bagge..nivu discuse madilla...🤔
Superb narration and hats of to Umesh sir and Gaurish ,so next episode pls reply
ಹಾಯ್ ಸರ್ ನಾನು ನಿಮ್ಮ ಪ್ರತಿಯೊಂದು ನರಂತಕ ವೀರಪ್ಪನ್ ಸ್ಟೋರಿಯನ್ನು ನೋಡುತ್ತೇನೆ ಹಾಗೂ ಎಸ್ ಕೆ ಉಮೇಶ್ ಸರ್ ಮತ್ತು ಅಶೋಕ್ ಸರ್ ನೀವು ಇಬ್ಬರು ವಿಡಿಯೋ ಮಾಡಿ ಈ ಚಾನೆಲ್ ನಲ್ಲಿ ವೀರಪ್ಪನ್ ಸ್ಟೋರಿ ದಯವಿಟ್ಟು ತುಂಬಾ ಚೆನ್ನಾಗಿದೆ ಎಪಿಸೋಡ್ಗಳು
Actuall ನರರಾಕ್ಷಸರು STF ಪೊಲೀಸರು ಎಂದು ಆ ಭಾಗದ ಊರಿನವರು ಹೇಳುತ್ತಾರೆ
201 ನೆ ಕಥೆ ಹಾಗಾದ್ರೆ
Howdu guru nin helodhu nijane but elaa police alaaa, dod goskara kelsa madoo nan makale modalu.. Nararaakshraru
Haagadre nim prakara veerappan deva manava alve?
Nija
Yes
😁😁😁👏👏👏ನಿಮ್ಮ ಮಾತೆ ಚಂದ ಸರ್. 🙏🏼🙏🏼🙏🏼
🙏🏼🙏🏼🙏🏼🙏🏼🤭😘
I like the way sir tellls ''kapoolakaplita' word 😀
sir wher to find full Playlist fo veerappan..
Super sir
🎉good
How much money used in total veerappan operation from starting till end??
Around 720 crores
Source : Wikipedia
ಕೊನೆಯಲ್ಲಿ ನಿಜವಾದ ಮಾತುಗಳನ್ನು ಹೆಳಿದ್ದೀರಿ ಸರ್.
ಆಪರೇಶನ್ ಕಾಕೋನ್ 🎉💐✨🔥✨
Appropriate Good wishes given by SK Umesh Sir 🙏
Sir I request Umesh sir how are you sir I seeing the blood warrant episode 1 to 66 episode very very good episode you say sir real Veerappan story I thankful to you sir sir one of the your son film kantara I see sir my sister is doing the very good acting that film sir I will pay your God to you say a good officers parivar I really thankful and I pay your mother leg because your mother your mother is great human being sir I am I really thankful to your speech episode
4th comment..super sir
Veerappan the hero
Thank you sir❤
I was watching SK umesh sir video from day 1 and I completely watched all video's, I absur lot when sir was talking I can feel sir was telling when he was talking about DK Ravi ( IAS) sir murder case and this episode,
This is my opinion...
Sir,
I have lots of respect towards police and defense team, Because police ooru kaytane navu nemmadiyagiddivi. Sainika desha kaytane naavu nemmadiyagi badukuttiddeve. Hats off sir. Superb narration sir, I want to meet umesh sir take his blessings.
ಸರ್ ಎಲ್ಲಾ ಸರಿ ಅದ್ರೆ ಪೋಸ್ಟ್ಮಾಟಂ ರಿಪೋಟ್ ಬರ್ಲಿಲ್ಲ ಅದೇ ಅನುಮಾನ
ಫುಲ್ 420.ಪೋಸ್ಟಮ್ಟಮ 5.ಕೋಟಿ ದ್ರಾ ಡ್ರಾಮಾ.
ಜಯಲಲಿತಾ ಪೋಸ್ಟ್ ಮಾರ್ಟಂಮ v/s .ವೀರಪ್ಪನ್ ಪೋಸ್ಟ್ ಮಾರ್ಟಮ್.
ಪೊಲೀಸ್ ಸಾಯಿಸಿದರೈ ಪೋಸ್ಟಮಟಮ್ ರಿಪೊಟ್ ಬರ್ಥಿತು ಮೋಸದಿದ ಸಾಯಿಸಿದು ಅದಕೆ ಪೋಸುಮಟಮು ಬರ್ಲಿಲ್ಲ
Not necessary bro veerappan anno ondu visha janthu saythu annode kushi...
Sir operation is for veerappan why all four people gone in ambulance for hospital
ಎಂತೆಂತಹ ಡೈ ಹಾರ್ಡ್ ಫ್ಯಾನ್ಸ್ ಇದಾರೆ ಸಾರ್ ನಿಮ್ಮ ಚಾನೆಲ್ ಗೆ ಹಾಗೂ ಉಮೇಶ್ ಸಾರ್ ಗೆ .first like ಕೊಡಬೇಕು ಅಂತ notify maadidde astralle within minute li 20 like bandide 💐🙏🙏🎉🎊💞💞💞💞
Well said in end.
Full of humour
Post mataom report yalle sir 🙏🏻
Correct
Jai Virappan 🙏🙏🙏
Thank you Gowri sir 🥰🙏
Sir e jaagdalle yak Mann madidru, yenadru reason idena please heli....
ನೀವು ಒಳ್ಳೆ ಕಥೆ ಹೇಳಿದ್ದಿರಾ.. ಸರ್.. ಧನ್ಯವಾದಗಳು
Really u are great sir....
We r curious about how veerappan died, but not how our freedom fighters netaji &shastriji died ☹️
Baddi maga veerappan engo ondhu satta❤
Real hero veerappan
Veerpan is crime person real hero is STF and viji sir
May be ur born to veerappan
I love veerappan
People treat him as god❤️❤️
Avan thara madu gothaguthe b........ma.... .ne
Nin yavnu gandu nalige udda edhiya math ado reeti kalthko bayig cmt alli baribeda bvc..,..,..
Sir already tumba abimanigalu idare satya heli innu tumba Ista padtare.
DCP BHAVA
It’s a ORIGINAL STORY
Well story💐
Attahasa part-2...
ವಾಹನ (ಅಂಬುಲೈನ್ಸ್) ಚಾಲಕರನ್ನು ಮಾತ್ತಾಡಿಸಿ ಸರ್
Big fan of all karnataka's super cop who involve in veerappan's all operation and also s k umesh sir..... 👏👏
Sir jeevanthavagi ediyo option ettu sir
Veerappan nararakshas aagoke karna policeand politics nayakru yaru good yaru bad anta virrapannan sere madi jailge hakidag tilittittu
Our Karnataka Police was done tremendous job in Veerapan operation. Always our Dept done fabulous and very responsible job..
Sir e yesod ge wait madthidde
ಸರ್ ದಯವಿಟ್ಟು ವೀರಪ್ಪನ್ ಸರಣಿ ಏನಿದೆ ಅಷ್ಟನ್ನು ಒಂದು ಮಾಡಿ ಅಪ್ಲೋಡ್ ಮಾಡಿ
Ser virappan is king alike?
does that mean the particle will always loose contact at theta =cos inverse 2÷3
is this phenomenon independent of value of velcity
and
is it impossible to the particle to complete the motion by not loosing contact
if possible how
Nararakshasha anta antiralle ashtu olle manushyanna veerappan jote iddavre veerappan hege anta heltaare.
Veerappan obba rajakarani agidre eshto janarige upayoga aagtittu
Hi❤
ಕೋನಿಗೆ ಸೂಪರ್ ಮಾತು ಹೇಳಿದಿರ ಸೂಪರ್ ಸರ್
Sir Estena
Enmunde nimma episodes baralva
Sir, continue this episode about setuguli Govinda n
Suuppr sir
Sir nimma episodes first enda last tanaka noodiddini super sir konetanaka intrest hogdirahage matadidri. Aste satya veerappa character kooda alva sir..
👌👌🙏🙏💕💕💕❤️❤️
ಮತ್ತೆ ಇನ್ನೊನ್ಸಲ ಸ್ಟಾರ್ಟ್ ಮಾಡಿ ಸರ್ 😎
❤
Tq u umsha Sir we lv u❤️
respected officer Umesh Sir
20:26ಇದು ಸತ್ಯ ಅನ್ಸುತ್ತೆ 👍👍
As a officer u should not lie like this…blunder story…shame on u..it’s unfortunate..
Post bottom report bagge aeli sir
sir mugisbitralla ! .....u would HV been described more.ok waiting for the next good episodes
ಕಾರೋನ್ ಲಸಿಕೆ ಇಂದ ಹೋದ್ರೆ ಏನು ಸುಂಟಿ ಬೆಳ್ಳುಳ್ಳಿ ಇಂದ ಹೋದ್ರೆ ಏನು ಒಟ್ಟ್ನಲ್ಲಿ ಪೀಡೆ ಹೋದ್ರೆ ಸಾಕು
ಸುಂಟಿ ಅಲ್ಲ ಶುಂಠಿ ಕಾರೋನ್ ಅಲ್ಲ ಕರೋನ 😂😂
Veerappan kadinalli iddaga
Ee police navaru henmaklanna hathyachara madiro bagge ondu video madi
Veerappanna is super
Proud police officer
Camara detail sir please
Sir please make a interview of bk sing DFO in veerapan episode
ಸರ್ ಮೀಸೆ ತೆಗದು ಕೊಂಡು ಗಾಡಿಯಲ್ಲಿ ಕುಂತು ಕೊಂಡನಾ, ಏನು ಸತ್ತು ಮೇಲೆ ತೆಗದರಾ ಸರ್
Ri avnu gadi yalli kootkothana...e Umesh kathe chenag helthare.. avnu e thara aata estu adilla..avnu forest nalle sattirodhu...amele ivru bolsirodhu meese na