ಬಸವಣ್ಣನವರ ವಚನಗಳು ಭಾಗ 1

แชร์
ฝัง
  • เผยแพร่เมื่อ 7 พ.ย. 2020
  • ಈ ಸಂಚಿಕೆ ಯಲ್ಲಿ ಬಸವಣ್ಣ ನವರ ಜೀವನದ ಮುಖ್ಯ ಘಟ್ಟಗಳ ಬಗ್ಗೆ ಒಂದು ಸಣ್ಣ ಪಕ್ಷಿ ನೋಟ ಹಾಕೋಣ ಮುಂದಿನ ಸಂಚಿಕೆಗಳಲ್ಲಿ ಅವರ ಕೆಲವು ವಚನಗಳ ಬಗ್ಗೆ ನನಗೆ ಅರ್ಥ ಆಗಿದ್ದನ್ನು ನನ್ನ ಅನಿಸಿಕೆ ಮೂಲಕ share ಮಾಡಿಕೊಳ್ಳುತ್ತೇನೆ.
    ಬಸವಣ್ಣವರ ಕಾಲಮಾನ 12 ಶತಮಾನ ಅಂದರೆ ಸುಮಾರು 900 ವರ್ಷಗಳ ಇಂದೇ ಬಾಳಿದವರು,
    ಅವರು ರಚಿಸಿ ಹಾಡಿದ ಎಲ್ಲಾ ವಚನಗಳು ಈಗಿನ ಕಾಲಕ್ಕೂ ಹಾಗು ಸರ್ವ ಕಾಲಕ್ಕೂ ಅನ್ವಯಿಸುತ್ತದೆ, ಅವರ ಭಾಷಾ ಪಾಂಡಿತ್ಯ, ಕಾಲಜ್ಞಾನದ ಪಾಂಡಿತ್ಯ, ಹಾಗು ಸಾಮಾಜಿಕ ಜಾಗೃತಿ ಮೂಡಿಸುವ ಅವರ ಅಂಬಲ ಹಾಗು ಯೋಚನೆಗಳಿಗೆ ನಾನು ಮನಸುಪೂರ್ವಕವಾಗಿ ಆದರಿಸಿ ನಮಿಸುತ್ತೇನೆ.
    ಬಸವಣ್ಣನವರು gender discrimination, social discrimination, ಮೂಡ ನಂಬಿಕೆಗಳ ಆಚರಣೆ, ಕೆಲಸದಲ್ಲಿ ಭೇದ ಭಾವ, castesystem ಇವೆಲ್ಲವನ್ನೂ ಅಂದಿನ ಕಾಲದಲ್ಲೇ ತಿರಸ್ಕರಿಸಿದ್ದರು. ತಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಬಸವಣ್ಣನವರು, ಅನುಭವ ಮಂಟಪ ದಂತಹ ಹೊಸ ಸಾರ್ವಜನಿಕ ಸಂಸ್ಥೆಯನ್ನು ಹುಟ್ಟಿಹಾಕಿದ್ದರು.
    #Basavanna # ಬಸವಣ್ಣರವಚನಗಳು #Basavannasvachanagalu #Socialreformers #Socialjustice #Changeneeded #Lifepurpose
  • บันเทิง

ความคิดเห็น •