Jagadish Jeeyar
Jagadish Jeeyar
  • 31
  • 106 694
ಬೆಟ್ಟದ ಮೇಲೊಂದು ಮನೆಯ ಮಾಡಿ || Bettada Melondu Maneya Maadi
ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾಜುನದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
#ವಚನಗಳು # #Vachana #ಬೆಟ್ಟದ ಮೇಲೊಂದು ಮನೆಯ ಮಾಡಿ #Bettadamelondumaneyamaadi #Inspiration #Motivation #Kannadapodcast
มุมมอง: 5 904

วีดีโอ

ಬಸವಣ್ಣನವರ ವಚನಗಳು -ಲೋಕದ ಡೊಂಕ ನೀವೇಕೆ ತಿದ್ದುವಿರಿ ?|| Lokada Donka neeveke thidduviri
มุมมอง 3.4K3 ปีที่แล้ว
#Basavannavachana, #Lokadadonka, #Vachanagalu. ಲೋಕದ ಡೊಂಕ ನೀವೇಕೆ ತಿದ್ದುವಿರಿ ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ ನಮ್ಮ ಕೂಡಲಸಂಗಮದೇವ. #Inspiration #Motivation #Kannadapodcast
ಬಸವಣ್ಣನವರ ವಚನಗಳು-ನುಡಿದರೆ ಮುತ್ತಿನ ಹಾರದಂತಿರಬೇಕು!||Basavanna Vachana-Nudidare Mutthina Haaradantirabeku
มุมมอง 29K3 ปีที่แล้ว
Hi Friends, in this video I am sharing my thoughts on Basavanna's Kannada Vachana, Nudidare Mutthina Haaradantirabeku, please listen and share your responses. Words and Speech are priceless gift that human has when compared to all other species in the universe, we need utilize this power properly for the betterment of entire mankind. #KannadaVachanagalu #BasavannaVachanas #kannadapodcast #kanna...
ಸಮಯ ಪ್ರಜ್ಞೆ|| Kannada Motivational Story||Critical Thinking
มุมมอง 2153 ปีที่แล้ว
ಸಮಯ ಪ್ರಜ್ಞೆ ಪ್ರತಿಯೊಬ್ಬರ ಜೀವನದಲ್ಲಿ ಅತಿ ಮುಖ್ಯ, ಸಮಯ ಪ್ರಜ್ಞೆಯಿಂದ ತೆಗೆದುಕೊಂಡ ನಿರ್ಧಾರ ಜೀವನದ ದಿಕ್ಕನೇ ಬದಲಿಸಿ ಬಿಡುತ್ತದೆ, ಸಮಯ ಪ್ರಜ್ಞೆ ಕುರಿತಾದ ಒಂದು ಸ್ಫೂರ್ತಿದಾಯಕ ಕಥೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. #KannadaMotivationalStory, #KannadaPodcast #CriticalThinking
Positive Psychology||ಸಕಾರಾತ್ಮಕ ಮನೋವಿಜ್ಞಾನ||Hope||Positive Emotions||Interest
มุมมอง 673 ปีที่แล้ว
ಸಕಾರಾತ್ಮಕ ಮನೋವಿಜ್ಞಾನದ ಬಗ್ಗೆ ನನ್ನ ಅನಿಸಿಕೆ. #PositivePsychology #Hope #Kannadapodcast #psychology
New Year Resolution || ಹೊಸವರ್ಷಕ್ಕೆ ಹೊಸ ಸಂಕಲ್ಪ
มุมมอง 583 ปีที่แล้ว
This video is about small resolution steps to make our life's better in the year 2021. #NewYearResolution #Wishyouhappynewyear #2021newyear
ಬಸವಣ್ಣನವರ ವಚನ: ಉಳ್ಳವರು ಶಿವಾಲಯವ ಮಾಡುವರು ! Ullavaru Shivalayava maduvaru!
มุมมอง 18K3 ปีที่แล้ว
ಉಳ್ಳವರು ಶಿವಾಲಯವ ಮಾಡುವರು ! ನಾನೇನ ಮಾಡಲಿ ? ಬಡವನಯ್ಯ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ! ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! #ಬಸವಣ್ಣನವರವಚನ #Ullavarushivalayavamaduvaru #Vachana #Basavanna #Kannadapodcast
ಬಸವಣ್ಣನವರ ವಚನ-ಛಲ ಬೇಕು ಶರಣಂಗೆ, significance of Persistence
มุมมอง 2.3K3 ปีที่แล้ว
ಒಬ್ಬರ ಜೀವನದಲ್ಲಿ ಯಾವರೀತಿಯಾದ ಛಲವಿದ್ದರೆ ಒಳ್ಳೆಯದು ಎಂಬುದನ್ನು ಬಸವಣ್ಣವರ ಈ ವಚನದಲ್ಲಿ ತಿಳಿಸಿಕೊಟ್ಟಿದಾರೆ. #Kannadainspirationvideos #Kannadavachana #Vachana #Basavanna #Kudalasangamadeva
ಬಸವಣ್ಣನವರ ವಚನ || ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ? || Basavanna Kannada Vachana
มุมมอง 4.5K3 ปีที่แล้ว
ಕೋಪ ಮನುಕುಲದ ಅತಿದೊಡ್ಡ ವೈರಿ, ಕೋಪ, ತಾಪ ಬೇಜಾರು ಇವೆಲ್ಲನಮ್ಮ ಶತ್ರುಗಳು. ಕೋಪದ ಕುರಿತಾಗಿ ಬಸವಣ್ಣನವರು ಹಾಡಿದ ಒಂದು ಸುಂದರ ವಚನ. ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ? #Basavannavachana #Kannadavachanagalu #Anger #Kannadapodcast #Inspiration
ಬಸವಣ್ಣನವರ ವಚನಗಳು - ಕಳಬೇಡ, ಕೊಲಬೇಡ | | Basavanna Vachana-Kala Beda Kola Beda
มุมมอง 34K3 ปีที่แล้ว
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ #ಬಸವಣ್ಣನವರವಚನಗಳು #ಕಳಬೇಡ,ಕೊಲಬೇಡ #BasavannaVachana #KalabedaKolabeda #Inspiration #Motivation #Kannadapodcast
ಬಸವಣ್ಣನವರ ವಚನಗಳು ಭಾಗ 1
มุมมอง 9903 ปีที่แล้ว
ಈ ಸಂಚಿಕೆ ಯಲ್ಲಿ ಬಸವಣ್ಣ ನವರ ಜೀವನದ ಮುಖ್ಯ ಘಟ್ಟಗಳ ಬಗ್ಗೆ ಒಂದು ಸಣ್ಣ ಪಕ್ಷಿ ನೋಟ ಹಾಕೋಣ ಮುಂದಿನ ಸಂಚಿಕೆಗಳಲ್ಲಿ ಅವರ ಕೆಲವು ವಚನಗಳ ಬಗ್ಗೆ ನನಗೆ ಅರ್ಥ ಆಗಿದ್ದನ್ನು ನನ್ನ ಅನಿಸಿಕೆ ಮೂಲಕ share ಮಾಡಿಕೊಳ್ಳುತ್ತೇನೆ. ಬಸವಣ್ಣವರ ಕಾಲಮಾನ 12 ಶತಮಾನ ಅಂದರೆ ಸುಮಾರು 900 ವರ್ಷಗಳ ಇಂದೇ ಬಾಳಿದವರು, ಅವರು ರಚಿಸಿ ಹಾಡಿದ ಎಲ್ಲಾ ವಚನಗಳು ಈಗಿನ ಕಾಲಕ್ಕೂ ಹಾಗು ಸರ್ವ ಕಾಲಕ್ಕೂ ಅನ್ವಯಿಸುತ್ತದೆ, ಅವರ ಭಾಷಾ ಪಾಂಡಿತ್ಯ, ಕಾಲಜ್ಞಾನದ ಪಾಂಡಿತ್ಯ, ಹಾಗು ಸಾಮಾಜಿಕ ಜಾಗೃತಿ ಮೂಡಿಸುವ ಅವರ ಅಂಬಲ...
ಪ್ರಯತ್ನ ಮತ್ತು ಪರಿಶ್ರಮ, Attempt & Perseverance.
มุมมอง 863 ปีที่แล้ว
Hello Friends, ಎಲ್ಲರೂ ಚೆನ್ನಾಗಿದ್ದೀರಾ ಅಂತ ಭಾವಿಸ್ತೀನಿ, ಈ ಸಂಚಿಕೆಯ topic “ಪ್ರಯತ್ನ” ಮತ್ತು “ಪರಿಶ್ರಮ”. ಮನುಷ್ಯ ತನ್ನ ಜೀವನದಲ್ಲಿ ಪಡುವ ಎಲ್ಲ ಪ್ರಯತ್ನಗಳು ಹಾಗು ಪರಿಶ್ರಮಗಳು ಆತನಿಗೆ ಯಶಸ್ಸನ್ನು ತಂದು ಕೊಡದಿರಬಹುದು ಆದರೆ ಪ್ರತಿ ಯೊಂದು ಪ್ರಯತ್ನ ಹಾಗು ಪರಿಶ್ರಮ ಮನುಷ್ಯನಿಗೆ ಉತ್ತಮ ಅನುಭವವನ್ನು ಕೊಡುವದಂತು ಖಂಡಿತ. #KannadaPodcast #Inspiration #Motivation
ಸಾಮಾನ್ಯ ತಿಳಿವಳಿಕೆ
มุมมอง 953 ปีที่แล้ว
Common sense is not common to all, ಎಷ್ಟೋ ಜನ life ನಲ್ಲಿ fool ಆಗೋದು knowledge ಇಲ್ಲ ಅಂತ ಅಲ್ಲ common sense ಇಲ್ಲ ಅಂತ, the importance of common sense ಜೀವನದಲ್ಲಿ ತುಂಬ ಇದೆ, ಇದೆ ಈ ಸಂಚಿಕಿಯ concept. #kannada #kannadapodcast #CommonSense #4friendsandlion #moralstories #panchathantra #inspiration #motivation
ಮನಸ್ಸು||The Mind
มุมมอง 463 ปีที่แล้ว
The power of Mind. #Mindpower #positivethinking #kannadapodcast #inspiration #kannada #kfi #Mindpower #Powerofmind #Manasidremarga
ದೇವಾಲಯದ ವಾಸ್ತುಶಿಲ್ಪದ ಹಿಂದಿನ ವಿಜ್ಞಾನ
มุมมอง 2013 ปีที่แล้ว
ದೇವಾಲಯ ನಿರ್ಮಾಣವು ಒಂದು ಕಲೆ ಮತ್ತು ಸಂಪೂರ್ಣ ಹೈಟೆಕ್ ವಿಜ್ಞಾನವಾಗಿದೆ, ಈ ವೀಡಿಯೊ ದೇವಾಲಯ ನಿರ್ಮಾಣದ ಕೆಲವು ಮೂಲಭೂತ ಅವಲೋಕನದ ಬಗ್ಗೆ. ದೇವಾಲಯದ ವಾಸ್ತುಶಿಲ್ಪ ವಿಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. Shekhar S. Kausalye shekharsk.wordpress.com/shocking-science-behind-hindu-temples/ #kannadapodcast #hindutemple #IndianTemples #Templearchitecture
#SriRamanujacharya || #SriRamanuja ||#SrimatheRamanujayanamaha || #Sree Ramanujar
มุมมอง 443 ปีที่แล้ว
#SriRamanujacharya || #SriRamanuja ||#SrimatheRamanujayanamaha || #Sree Ramanujar
ಪ್ರತಿಭೆ || Talent
มุมมอง 503 ปีที่แล้ว
ಪ್ರತಿಭೆ || Talent
ಗಣೇಶನ ಸಾಂಕೇತಿಕ ವಿವರಣೆ || #SymbolicDescriptionofLordGanesha || #LordGanesha || #ಗಣೇಶ ಚತುರ್ಥಿ||
มุมมอง 663 ปีที่แล้ว
ಗಣೇಶನ ಸಾಂಕೇತಿಕ ವಿವರಣೆ || #SymbolicDescriptionofLordGanesha || #LordGanesha || #ಗಣೇಶ ಚತುರ್ಥಿ||
#ಕನ್ನಡ ಗಾದೆಗಳು - ಭಾಗ 3 || #Kannada Proverbs Part 3 || #ಕನ್ನಡ ನಾಣ್ಣುಡಿ || #Kannada
มุมมอง 3313 ปีที่แล้ว
#ಕನ್ನಡ ಗಾದೆಗಳು - ಭಾಗ 3 || #Kannada Proverbs Part 3 || #ಕನ್ನಡ ನಾಣ್ಣುಡಿ || #Kannada
Kannada Gaadegalu/Proverbs- Part 2
มุมมอง 1.3K3 ปีที่แล้ว
Kannada Gaadegalu/Proverbs- Part 2
talidavanu baliyanu gade in Kannada||ತಾಳಿದವನು ಬಾಳಿಯಾನು || ವೇದ ಸುಳ್ಳಾದರೂ ಗಾದೆ ಸುಳ್ಳಾಗದು
มุมมอง 2.7K3 ปีที่แล้ว
talidavanu baliyanu gade in Kannada||ತಾಳಿದವನು ಬಾಳಿಯಾನು || ವೇದ ಸುಳ್ಳಾದರೂ ಗಾದೆ ಸುಳ್ಳಾಗದು
#AyodhyaRamMandir || #ಶ್ರೀರಾಮಮಂದಿರನಿರ್ಮಾಣ || #RamaMandir|| #Ayodhya #NarendraModi #JaiShriRam
มุมมอง 443 ปีที่แล้ว
#AyodhyaRamMandir || #ಶ್ರೀರಾಮಮಂದಿರನಿರ್ಮಾಣ || #RamaMandir|| #Ayodhya #NarendraModi #JaiShriRam
ನಂಬಿಕೆ|| Faith
มุมมอง 1.5K3 ปีที่แล้ว
ನಂಬಿಕೆ|| Faith
Nepotism || ಸ್ವಜನಪಕ್ಷಪಾತ
มุมมอง 693 ปีที่แล้ว
Nepotism || ಸ್ವಜನಪಕ್ಷಪಾತ
Life Stories Part 2
มุมมอง 413 ปีที่แล้ว
Life Stories Part 2
Life Stories Part 1
มุมมอง 513 ปีที่แล้ว
Life Stories Part 1
#ಯಶಸುಮತ್ತುಪ್ಯಾಶನ್ || #Success || #Passion || #LifeLessons
มุมมอง 1253 ปีที่แล้ว
#ಯಶಸುಮತ್ತುಪ್ಯಾಶನ್ || #Success || #Passion || #LifeLessons
#TheDreamIndianPoliticalSystem || #IndianPolitics || #modi #Electionsystemneedsachange
มุมมอง 1024 ปีที่แล้ว
#TheDreamIndianPoliticalSystem || #IndianPolitics || #modi #Electionsystemneedsachange
Kannada Podcast Tape 3 Introvert ಅಂತರ್ಮುಖಿ
มุมมอง 1.7K4 ปีที่แล้ว
Kannada Podcast Tape 3 Introvert ಅಂತರ್ಮುಖಿ
Kannada Podcast Tape 2 Teachers (ಗುರುಗಳು)
มุมมอง 2674 ปีที่แล้ว
Kannada Podcast Tape 2 Teachers (ಗುರುಗಳು)

ความคิดเห็น

  • @kravikumarkravikumar528
    @kravikumarkravikumar528 ชั่วโมงที่ผ่านมา

    ❤❤❤

  • @Renukamba
    @Renukamba 19 วันที่ผ่านมา

    ನಾನು ಕೂಡ introvert.. ನನ್ನ ಮಟ್ಟಿಗೆ ಸಹಜವಾಗಿ ಇದ್ದೇನೆ..ಊರಿನ ಜನರ ಕಣ್ಣಿಗೆ ವಿಚಿತ್ರವಾಗಿ ಇದ್ದೇನೆ.. ನಾನೇ ಸರಿ ಇಲ್ವೋ..ನಾನು ಇರೋ ಜಾಗನೇ ಸರಿ ಇಲ್ವೋ ಗೊತ್ತಿಲ್ಲ.. ಇವತ್ ಅಷ್ಟೇ ನಮ್ ತಾಯಿಯವರ ಹತ್ರ ಹೇಳ್ತಿದ್ದೆ.. ನನ್ನ ಇಷ್ಟದ ಹಾಗೂ ಇರೋಕೆ ಆಗ್ತಿಲ್ಲ..ಜನ ಇಷ್ಟ ಪಡೋ ಹಾಗೂ ಇರೋಕೆ ಆಗ್ತಿಲ್ಲ ಅಂತ.. introvert ಇದ್ದವರು ಅವರ ಗುಣಗಳನ್ನ ಬದಲಾಯಿಸಿಕೊಳ್ಳುವುದು ಹೇಗೆ ಅಂತ ಹುಡುಕುತ್ತಿದ್ದೆ..ನಿಮ್ಮ ವಿಡಿಯೋ ಸಿಕ್ತು... ನಾನೇ ಸರಿ ಇಲ್ವೋ ಜನಾನೇ ಸರಿ ಇಲ್ವೋ ಅನ್ನೋ ಗೊಂದಲದಲ್ಲೇ 29 ವರ್ಷ ಕಳೆದಿದ್ದೇನೆ.. ನಂಗೂ ಅಕ್ಕಾ ತಂಗಿ ಯಾರು ಇಲ್ಲ.. cousins ಇದಾರೆ..ಕೇವಲ.ಸಂಬಂಧದಲ್ಲಿ ಅಷ್ಟೇ...ಅವರಗಿಯೇ ಮಾತಾಡಿದ್ರೆ ಮಾತಾಡ್ತೆ... ಹೆಣ್ಣು ಮಕ್ಕಳ ಜೊತೆ ಮಾತಾಡೋಕೆ ಕಷ್ಟ.. ಅದ್ರಲ್ಲೂ eye contact ಕಷ್ಟ.. ಬೇಸರ ಏನಂದ್ರೆ.. ಹೆಣ್ಣು ಮಕ್ಕಳು ಮೈ ಮೇಲೆ ಬಿದ್ದು ಮಾತಾಡಿಸೋರನ್ನ ಇಷ್ಟ ಪಡ್ತಾರೆ..ನಂಬುತ್ತಾರೆ.. ನಾಚಿಕೆ ಪಡೋರನ್ನ..ಇಷ್ಟನು ಪಡಲ್ಲ..ಹಾಗೆ ನಂಬೋದು ಇಲ್ಲ.. ಕೇವಲವಾಗಿ ಕಾಣುತ್ತಾರೆ..ನಾನು ನನ್ನ fear ದೂರ ಮಾಡಿಕೊಳ್ಳೋಕೆ..ನಾನಾಗಿಯೇ ಮಾತಾಡಿಸಿ ನೋಡಿದ್ದೇನೆ..ಅವರಿಗೆ ನಾನು ಅವರನ್ನ ಇಂಪ್ರೆಸ್ ಮಾಡೋಕೆ or ಬೇರೇನಕ್ಕೋ ಮಾತಾಡಿದ ಹಾಗೆ ಅನ್ನಿಸುತ್ತೇನೋ...ಅವರೇ ಡಿಸ್ಟನ್ಸ್ ಮೇಂಟೈನ್ ಮಾಡ್ತಾರೆ..ಹಾಗೆ ಆಗಿದ್ದು ಕೂಡ ಉಂಟು..ಪಾಪ ಅವ್ರಿಗೂ ಅನ್ನಿಸಬಹುದು.ಏಕಾಯೆಕಿ ಯಾಕೆ ಹೀಗೆ ಆಡ್ತಿದಾನೆ ಅಂತ.. ನನ್ನ ಕಸಿನ್ ಸಿಸ್ಟರ್ಸ್ ಕೂಡ ಹಾಗೆ.. ಕಾಟಾಚಾರಕ್ಕೆ ಮಾತಾಡತಾರೇ..ಅಷ್ಟೇ... ಬಹುಷಃ ಅಕ್ಕಾ ತಂಗಿಯರ ಜೊತೆ ಬೆಳೆದರೆ..ಆ ಸಮಸ್ಯೆ ಇರಲ್ಲ..ಹಾಗೆ introvertgalige ಸಹೋದರಿಯರು ಬೇಕೇ ಬೇಕು.. ilandre ಭಾಳ ಕಷ್ಟ..ನನಗೆ ಬರುವ ವಿಚಾರ ಧಾರೆಗಳು ಬಹುಷಃ ನಮ್ಮ ತಂದೆಯವರಿಗೂ ಬರಲಿಕ್ಕಿಲ್ಲ.. ವೃತ್ತಿಯಲ್ಲಿ ವಕೀಲನಿದ್ದೇನೆ.. introvert ಆಗಿರುವುದು..ನನ್ನ ವೃತ್ತಿಗೂ ಹಿನ್ನೆಡೆ ಉಂಟು ಮಾಡಿದೆ..ಕಾರಣ ನನಗೆ ಕಟಿಂಗ್ shop,bus ಸ್ಟಾಂಡ್,tea ಅಂಗಡಿಗಳಲ್ಲಿ debate ಮಾಡೋಕೆ ಬರಲ್ಲ... ನಾನು ಕೆಲಸಕ್ಕೆ ಬಾರದ ಹಾಗೆ ನನಗೆ ಸಂಬಂಧ ಪಡದೇ ಇರೋ ವಿಚಾರಗಳಿಂದ ಮೊದಲಿಂದಲೂ..ದೂರ ದೂರ..ನನ್ನ ನಿಲುವು ನನ್ನದು ಅವರ ನಿಲುವು ಅವರದು ಅಂತ ಸುಮ್ಮನಾಗಿ ಬಿಡ್ತೇನೆ..ಇನೋಬ್ಬರಿಗೆ ಬೇಜಾರು ಮಾಡಿ ಸಂಬಂಧ ಹಾಳು ಮಾಡಿಕೊಳೋಕೆ ಬಯಸಲ್ಲ..ಯಾರಿಗದ್ರು ಏನಾದ್ರೂ ಹೇಳೋದಾದ್ರು ಅವರೊಬ್ಬರಿಗೆ ಕೇಳೋ ಹಾಗೆ ಸಣ್ಣಗೆ ಹೇಳ್ತೇನೆ..ಎಲ್ಲರಿಗೂ ಕೇಳುವಂತೆ ಹೇಳೋಕೆ ಇಷ್ಟ ಪಡಲ್ಲ..ಯಾಕಂದ್ರೆ ನನ್ನ ಮಾತು ನಾನು ಯಾರಿಗೆ ಹೇಳ್ತಾ ಇರ್ತೀನೋ ಅವನೊಬ್ಬನಿಗೆ ಬಿಟ್ಟು ಬೇರೆಯವರಿಗೆ ಸರಿಯಾಗಿ ಅರ್ಥ ಆಗಲ್ಲ... client's ಗಳ ಜೊತೆ ಮಾತಾಡೋಕೆ ಸಮಸ್ಯೆ ಇಲ್ಲ.. ಯಾಕಂದ್ರೆ ಬರೀ ಕೆಲ್ಸದ ವಿಷ್ಯ ಆಗಿರುತ್ತೆ..ಅವರಿಗೂ ಕೆಲ್ಸ ಆಗೋದೇ ಮುಖ್ಯ ಆಗಿರುತ್ತೆ.. ಆದ್ರೆ ಪರಿಚಯ ಇರುವ ಆದ್ರೆ ಕ್ಲೋಸ್ ಆಗಿರದ ವ್ಯಕ್ತಿಗಳ ಜೊತೆ ಮಾತಾಡೋದು ವ್ಯವಹರಿಸೋದು ಬಹಳ ಕಷ್ಟ... ಹಾಗಾಗಿ ಬೇರೆ ವೃತ್ತಿಯನ್ನು ಹುಡುಕುತ್ತಿದ್ದೇನೆ.. ಜನರೊಂದಿಗೆ ವ್ಯವಹರಿಸಿ ಅದರಲ್ಲೇ ಸಂಭಾವನೆ ಪಡೆಯೋ ಕೆಲ್ಸಗಳು introvert ಗಳಿಗೆ ಪ್ರಯೋಜನ ವಿಲ್ಲ.. ಅದಕ್ಕಾಗಿ govt job ಸಲುವಾಗಿ try ಮಾಡುತ್ತಿದ್ದೇನೆ.. ಒಂದು monthly ಸ್ಯಾಲರಿ ಆದ್ರೂ ಬರುತ್ತೆ..ಜೊತೆಗೆ ಒಂದು ಅಧಿಕಾರ ಇರುತ್ತೆ.. ಅಧಿಕಾರ ಇದ್ದಲ್ಲಿ ಜನ ಇರ್ತಾರೆ...ನಗು ಬರದೆ ಇದ್ರೂ ಜೋಕ್ ಮಾಡಿದ್ರೆ ನಗ್ತಾರೆ.. ವಾಸ್ತವ ಹೇಳಿದೆ

  • @madhav.s9023
    @madhav.s9023 2 หลายเดือนก่อน

    Bro nimma maatu keli nin jagadalli nane eddineno annustu 💯 satya I am intervote. Thanks for good thoughts about intervote

  • @sumanraj1753
    @sumanraj1753 3 หลายเดือนก่อน

    ಎಲ್ಲಾ ವಚನಗಳನ್ನು ತಿಳಿಸಿ ಕೊಡಿ sir

  • @arjunhalabar9402
    @arjunhalabar9402 7 หลายเดือนก่อน

    Tq sir

  • @arjunhalabar9402
    @arjunhalabar9402 7 หลายเดือนก่อน

    Tq sir

  • @UdayViking-sb7nw
    @UdayViking-sb7nw 8 หลายเดือนก่อน

    👏👏👏

  • @ajayk5160
    @ajayk5160 9 หลายเดือนก่อน

    Superb... Great visionary and part of Shiva Is Basavanna ❤.. I think today's politicians should learn this first

  • @ganeshgonvar8150
    @ganeshgonvar8150 11 หลายเดือนก่อน

    100 percent same attitude bro

  • @odaadu-4463
    @odaadu-4463 ปีที่แล้ว

    ಸಾಮಾಜಿಕ ಆತಂಕದಿಂದ ಹೊರಬರುವುದು ಹೇಗೆ ChatGPT ಸಾಮಾಜಿಕ ಆತಂಕ ಒಂದು ವ್ಯಕ್ತಿಯ ಮನಸ್ಸನ್ನು ಆವರಿಸಿ, ಅವನನ್ನು ಹೊರಹೊಮ್ಮಿಸುವ ಭಯ, ಕಳಕಳಿ, ಅಸಹಾಯಕತೆ ಅಥವಾ ಅಸಮರ್ಥತೆಯನ್ನು ಸೂಚಿಸುವ ಸ್ಥಿತಿಯಾಗಿದೆ. ಇದು ಸಾಮಾಜಿಕ ಪರಿಸ್ಥಿತಿಗಳು, ಆಚರಣೆಗಳು, ನಿಯಮಗಳು ಅಥವಾ ಸಂಪ್ರದಾಯಗಳ ಮೂಲಕ ಉಂಟಾಗುತ್ತದೆ. ಸಾಮಾಜಿಕ ಆತಂಕದ ಪರಿಣಾಮವಾಗಿ, ವ್ಯಕ್ತಿ ನಿಷ್ಠುರವಾಗಿ, ಆಲೋಚನೆಗಳನ್ನು ಮೂಡಿಸುವುದು, ಮನಸ್ಸನ್ನು ತೊಲಗಿಸುವುದು, ನಿರಾಶೆಯನ್ನು ತಂದುಕೊಳ್ಳುವುದು ಅಥವಾ ಮನೋವೃದ್ಧಿಗೆ ಕೊಡುವುದು ಸಾಧ್ಯ. ಸಾಮಾಜಿಕ ಆತಂಕವನ್ನು ಕಡಿಮೆಗೊಳಿಸುವ ಮೂಲ ಅಥವಾ ಕೆಲವು ಸೂಚನೆಗಳು ಈ ರೀತಿ ಇರಬಹುದು: ಸಾಮಾಜಿಕ ಬೆಳವಣಿಗೆಯಲ್ಲಿ ಭಾಗವಹಿಸಿ: ಸಮಾಜದ ಸದಸ್ಯತ್ವದ ಅನುಭವ ಮತ್ತು ಸಂಪರ್ಕದ ಮೂಲಕ ಆತಂಕವನ್ನು ಹೊರತರಲು ಪ್ರಯತ್ನಿಸಿ. ಸಾಮಾಜಿಕ ಸಂಘಟನೆಗಳಲ್ಲಿ ಸೇರಿ, ಕೈಗಾರಿಕೆಗಳಲ್ಲಿ ಪಾಲ್ಗೊಳ್ಳಿ, ಗೌರವಾನ್ವಿತ ಪಾತ್ರಗಳನ್ನು ವಹಿಸಿ ಬೆಳೆಯಿರಿ. ನಿಮ್ಮ ಮನೆಯನ್ನು ಕುರಿತು ಚರ್ಚಿಸಿ: ಸಾಮಾಜಿಕ ಆತಂಕ ಮೂಡುವುದು ಸಾಮಾಜಿಕ ಸಮಾಗಮಗಳಲ್ಲಿ ಹಾಗೂ ಸಂಪ್ರದಾಯಗಳಲ್ಲಿ. ಆತಂಕವನ್ನು ಹೊರಬಿಡಲು ತಾತ್ಕಾಲಿಕವಾಗಿ ನಿಮ್ಮ ಮನೆಯಿಂದ ದೂರ ಹೋಗಿ, ನಿಮ್ಮ ಮನೆಯಲ್ಲಿ ಯಾವ ಮಾನ್ಯತೆ ಅಥವಾ ಪ್ರತಿಷ್ಠೆ ನಿರ್ಮಾಣವಾಗಿದೆಯೋ ಅದನ್ನು ನೆನಪಿನಲ್ಲಿಡಿ. ನೀವು ಸಮರ್ಥನಾ ಜೀವನವನ್ನು ನಡೆಸಿ: ನಿಮ್ಮ ಸ್ವಂತ ಆರ್ಥಿಕ, ಮಾನಸಿಕ, ಶಾರೀರಿಕ ಆರೋಗ್ಯವನ್ನು ನೆಲೆಗೊಳಿಸಿ. ನಿಮ್ಮ ಸ್ವಂತ ನೆಲೆಯಲ್ಲಿ ನೆಲಸಿರುವುದು ಆತಂಕದ ಪರಿಹಾರದ ಮೊದಲ ಹೆಜ್ಜೆ. ಪ್ರತಿಭೆಯನ್ನು ವಿಕಸಿತಗೊಳಿಸಿ: ನಿಮ್ಮ ಪ್ರತಿಭೆ, ಹಾರ್ದಿಕತೆ ಮತ್ತು ಕಷ್ಟಪಟ್ಟಿದ್ದುಕೊಂಡು ಜಯಪ್ರದ ವ್ಯಕ್ತಿಯಾಗಿ ಬಹುಮಟ್ಟಿಗೆ ಬೆಳೆಯುವುದು, ಸಾಮಾಜಿಕ ಆತಂಕವನ್ನು ಮೀರಿಹೋಗುವ ಅನ್ಯ ಮಾರ್ಗ. ಆತ್ಮಬಾಹ್ಯತೆಯ ಅಭ್ಯಾಸ ಮತ್ತು ಆರಾಧನೆ: ಮಾನಸಿಕ ಶಕ್ತಿ ಹೆಚ್ಚಿಸುವ ಮುಖ್ಯ ಕ್ರಮಗಳು ಆತ್ಮಬಾಹ್ಯತೆಯ ಅಭ್ಯಾಸ ಮತ್ತು ಆರಾಧನೆ. ಯೋಗ ಮತ್ತು ಮೇಧಾವಿ ಮನಸ್ಸಿನ ತಾಣದಲ್ಲಿ ಮುಳುಗುವುದು ಈ ಆತ್ಮಬಾಹ್ಯತೆಯ ಅಭ್ಯಾಸಕ್ಕೆ ಒಂದು ಉತ್ತಮ ಮಾರ್ಗ. ಇವುಗಳು ಕೇವಲ ಕೆಲವು ಸೂಚನೆಗಳು ಮಾತ್ರ ಮಾತ್ರವೇ ಹೊರತು, ಸಾಮಾಜಿಕ ಆತಂಕದ ಬಗ್ಗೆ ನಿಮ್ಮ ಆತ್ಮವಿಶ್ವಾಸವನ್ನು ಕುಂಠಿಸದೆ, ಆತ್ಮಸಂಪನ್ಮೂಲವನ್ನು ಪಡೆಯುವುದು ಮತ್ತು ಸಮಾಜದೊಂದಿಗೆ ಬೆಳೆಯುವುದು ಮುಖ್ಯವಾಗಿದೆ. ಆದರೆ, ಅತಿ ಆಳವಾದ ಆತಂಕ ಅಥವಾ ಸಮಸ್ಯೆಗಳ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ವೈದ್ಯ, ಸಾಮಾಜಿಕ ಕನಸು ಬೆಳೆಯುವಲ್ಲಿ ನೆರವು ನೀಡುವ ಕಾರ್ಯಕ್ರಮಗಳ ಅನುಸರಣೆ ಮುಖ್ಯವಾಗಿದೆ.

  • @shivaramshivaram6516
    @shivaramshivaram6516 ปีที่แล้ว

    Good

  • @gururajn9732
    @gururajn9732 ปีที่แล้ว

    Super❤❤

  • @YTPRGKK2023shorts
    @YTPRGKK2023shorts ปีที่แล้ว

    Super🥰

  • @jaguarjptsanikere7668
    @jaguarjptsanikere7668 ปีที่แล้ว

    🙂🙂

  • @kumarkembhavi9708
    @kumarkembhavi9708 ปีที่แล้ว

    ತುಂಬಾ ಉಪಯೋಗಕಾಯಿಯಾಗಿತ್ತು ನಿಮ್ಮ ಮಾತುಗಳು ಧನ್ಯವಾದಗಳು ಸರ್💖🙌🏻

  • @priyankapriya4636
    @priyankapriya4636 ปีที่แล้ว

    You never feel guilt about it bro ?

  • @dextor5879
    @dextor5879 ปีที่แล้ว

    Courageous effort 🙏

  • @anithaanithaanithaanitha3666
    @anithaanithaanithaanitha3666 ปีที่แล้ว

    Nice sir

  • @pandurangashilpi3608
    @pandurangashilpi3608 ปีที่แล้ว

    nim voice and heluva reethi super,keep continue your vidio.your channel will grow amazingly,super.

  • @navis04
    @navis04 ปีที่แล้ว

    Nimma Yalla Videos Superb Sir 💐

  • @arnkannadahassan
    @arnkannadahassan ปีที่แล้ว

    ಕನ್ನಡದ ಪದಗಳ ಬಳಕೆ ಮಾಡಿರಿ. ಮುಂದಿನ ಪಾಡಕಾಸ್ಟ್ ಗಳಲ್ಲಿ . ಅಭಿನಂದನೆಗಳು.

  • @matrixabacus3699
    @matrixabacus3699 ปีที่แล้ว

    Do more research on vachana. Thank you for your noble service

  • @NTR.80
    @NTR.80 ปีที่แล้ว

    ಸೂಪರ್

  • @NTR.80
    @NTR.80 ปีที่แล้ว

    ನಮಸ್ಕಾರ ಸರ್ 100% ಶ್ಯೂರ್ ಥ್ಯಾಂಕ್ ಯೂ ಸೋ ಮಚ್ ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರೆಯಲಿ

  • @NTR.80
    @NTR.80 ปีที่แล้ว

    ನಮಸ್ಕಾರ ಸರ್ ತುಂಬಾ ಸಂತೋಷವಾಯಿತು ಇತರ ಬಸವಣ್ಣನವರ ಕವನಗಳ ಕೊಟ್ಟು ಅದರ ಅರ್ಥ ಹೇಳಿದಕ್ಕೆ ತುಂಬಾ ಸಂತೋಷ ಹೀಗೆ ಇರಲಿ ನಿಮ್ಮ ಒಂದು ಮೆಸೇಜು

  • @target7608
    @target7608 ปีที่แล้ว

    Introverts ಮಾನಸಿಕ ರೋಗಾನ bro

    • @charanraj7479
      @charanraj7479 ปีที่แล้ว

      Roga alla. Adu huttininda baruva swabhava. Extrovert | introvert | extrovert+introvert. Hecchu ice iruva place alli introvert irthare, hecchu bisilu iruva place alli extrovert iruvudu. Naanu introvert.

    • @Ashwini-ff5rj
      @Ashwini-ff5rj ปีที่แล้ว

      @@charanraj7479 ನಾನು ಕೂಡ introvert ಆದ್ರೆ ನೀವ್ ಹೇಳಿದ್ ಅರ್ಥ ಆಗಿಲ್ಲ ice ಇರುವ place ಅಲ್ಲಿ introvert ಬಿಸಿಲು ಇರುವ place ಅಲ್ಲಿ extrovert ಅಂದ್ರೆ ಅರ್ಥ ಆಗಿಲ್ಲ, ಹೇಳ್ತೀರಾ.

  • @ramachandrahg4143
    @ramachandrahg4143 ปีที่แล้ว

    Super

  • @Tejugowda1986
    @Tejugowda1986 2 ปีที่แล้ว

    Nice sir

  • @Tejugowda1986
    @Tejugowda1986 2 ปีที่แล้ว

    Nice sir

  • @Tejugowda1986
    @Tejugowda1986 2 ปีที่แล้ว

    Nice sir good

  • @pradeeepkumar1542
    @pradeeepkumar1542 2 ปีที่แล้ว

    Thanks for your crystal clear explanation sir

  • @anjupanch2694
    @anjupanch2694 2 ปีที่แล้ว

    Thank you so much! I have subscribed, great work

  • @manjulakicchan3137
    @manjulakicchan3137 2 ปีที่แล้ว

    Tq sir ☺️

  • @mahadevamahadeva7819
    @mahadevamahadeva7819 2 ปีที่แล้ว

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ತುಂಬಾ ಇಷ್ಟವಾಯ್ತು ನಮಗ

  • @navis04
    @navis04 2 ปีที่แล้ว

    👍💟

  • @navis04
    @navis04 2 ปีที่แล้ว

    Nice sir...

  • @navis04
    @navis04 2 ปีที่แล้ว

    Your talk really true sir.....👍

  • @navis04
    @navis04 2 ปีที่แล้ว

    Inspired your talk sir superb ❤️

  • @navis04
    @navis04 2 ปีที่แล้ว

    Superb sir❤️.....

  • @navis04
    @navis04 2 ปีที่แล้ว

    Yes superb same mind thinking sir❤️.......

  • @mahadevkumbar6954
    @mahadevkumbar6954 2 ปีที่แล้ว

    ಚೆನ್ನಾಗಿದೆ ಮಹಾದೇವ ಕುಂಬಾರ ಹುಕ್ಕೇರಿ ಬೆಳಗಾವಿ ಅಭಿನಂದನೆಗಳು

  • @kumarswamihiremath8019
    @kumarswamihiremath8019 2 ปีที่แล้ว

    Well researched

  • @kumarswamihiremath8019
    @kumarswamihiremath8019 2 ปีที่แล้ว

    We will be with you 🤗

  • @athyanthvlogs8400
    @athyanthvlogs8400 2 ปีที่แล้ว

    ಅಂತರ್ಮುಖಿಯಾಗಿರುವುದೆ ಒಂದು ವಿಶೇಷತೆ bro.

  • @jayashankara6467
    @jayashankara6467 2 ปีที่แล้ว

    Super sir

  • @rajeshwarigudagur1172
    @rajeshwarigudagur1172 3 ปีที่แล้ว

    My,. In my if . No

  • @hulgojigajakosh6824
    @hulgojigajakosh6824 3 ปีที่แล้ว

    Om Namah Shivav

  • @sowmyamohan3511
    @sowmyamohan3511 3 ปีที่แล้ว

    👍 super narration bro

  • @hulgojigajakosh6824
    @hulgojigajakosh6824 3 ปีที่แล้ว

    Om Namah Shivav

  • @hulgojigajakosh6824
    @hulgojigajakosh6824 3 ปีที่แล้ว

    Very nice Thanks