ಮಳೆಗಾದಲ್ಲಿ ಸಾಮಾನ್ಯವಾಗಿ ಇರುವುದಿಲ್ಲ. ಆದರೆ, ಮಳೆಗಾಲ ಮುಗಿದ ನಂತರ ಬೋಟ್ ರೈಡಿಂಗ್ ಇರುತ್ತೆ. ನೀವು ಯಾವಾಗಲೇ ಹೋದರು, ಬೋಟ್ ರೈಡ್ ಮಾಡುವುದಕ್ಕೆ ದುಡ್ಡು ಕೊಡಲೇಬೇಕು. ಇಲ್ಲಿ ಸರ್ಕಾರಿ ಫೀ ಜೊತೆಗೆ ಖಾಸಗಿ ಫೀ ಕೂಡ ಕೊಡಬೇಕು ಅದೇ ದುರಂತ.
ನಂಬರ್ ಬೇಡ ಮಾನ್ಯರೆ, ನೀವು ತಮಿಳುನಾಡು ಕಡೆಯಿಂದ ಹೋದರೆ, ಟಿಕೆಟ್ ಕೌಂಟರ್ ಬಳಿ ಅನೇಕ ಜನರು ಬೋಟ್ ಮ್ಯಾನ್‌ಗಳು ಇರ್ತಾರೆ. ಎಲ್ಲರದ್ದೂ ಒಂದೇ ರೇಟ್ ಇರುತ್ತದೆ. ನೇರವಾಗಿ ಹೋಗಿ.. ಸಾಧ್ಯವಾದರೆ, ಕರ್ನಾಟಕದ ಕಡೆಯಿಂದ ಹೋಗಿ, ನಿಮಗೆ ಇನ್ನೂ ಅನುಕೂಲವಾಗುತ್ತದೆ. ಕರ್ನಾಟಕದ ಕಡೆಯಿಂದ ಆದರೆ, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಅಲ್ಲಿಂದ ಹೊಗೆನ್‌ಕಲ್‌ಗೆ ಹೋಗಬೇಕು.
ಸ್ಥಳ ಅದ್ಭುತ ಸರ್
Attibele- Hosur- denkanikotai- Anchetty- Hogenakkal is the shortest route from bengaluru
your right when we have own vehicle. but what about public transport ?
Good video👍
Thanks for the visit
Super bro
thank you
ಫಿಶ್ ಫ್ರೈ ನೋಡಿ ನಿಮ್ಗೆ ಬಾಯಲ್ಲಿ ನೀರು ಬಂದಿರ್ಬೇಕಲ್ವಾ ಸರ್😂
Rainy season Alli boat ride irutta? Haage boat ride madade idru entry fee kodlebeka
ಮಳೆಗಾದಲ್ಲಿ ಸಾಮಾನ್ಯವಾಗಿ ಇರುವುದಿಲ್ಲ. ಆದರೆ, ಮಳೆಗಾಲ ಮುಗಿದ ನಂತರ ಬೋಟ್ ರೈಡಿಂಗ್ ಇರುತ್ತೆ. ನೀವು ಯಾವಾಗಲೇ ಹೋದರು, ಬೋಟ್ ರೈಡ್ ಮಾಡುವುದಕ್ಕೆ ದುಡ್ಡು ಕೊಡಲೇಬೇಕು.
ಇಲ್ಲಿ ಸರ್ಕಾರಿ ಫೀ ಜೊತೆಗೆ ಖಾಸಗಿ ಫೀ ಕೂಡ ಕೊಡಬೇಕು ಅದೇ ದುರಂತ.
Ravi boteman Mobile no p
ನಂಬರ್ ಬೇಡ ಮಾನ್ಯರೆ,
ನೀವು ತಮಿಳುನಾಡು ಕಡೆಯಿಂದ ಹೋದರೆ, ಟಿಕೆಟ್ ಕೌಂಟರ್ ಬಳಿ ಅನೇಕ ಜನರು ಬೋಟ್ ಮ್ಯಾನ್‌ಗಳು ಇರ್ತಾರೆ. ಎಲ್ಲರದ್ದೂ ಒಂದೇ ರೇಟ್ ಇರುತ್ತದೆ. ನೇರವಾಗಿ ಹೋಗಿ..
ಸಾಧ್ಯವಾದರೆ, ಕರ್ನಾಟಕದ ಕಡೆಯಿಂದ ಹೋಗಿ, ನಿಮಗೆ ಇನ್ನೂ ಅನುಕೂಲವಾಗುತ್ತದೆ.
ಕರ್ನಾಟಕದ ಕಡೆಯಿಂದ ಆದರೆ, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಅಲ್ಲಿಂದ ಹೊಗೆನ್‌ಕಲ್‌ಗೆ ಹೋಗಬೇಕು.
Boat man Contact number
Boat man: ravi 6382669391