Very long back Arun Swamy we travelled from Hindupur to Bangalore..and during this journey you explained the power of Sri Vishnu Sahasranamam on human body..Wonderful Memories it was . My hearty Namaskarams to you
ಗುರುಗಳೇ ಈ ಕೆಳಗಿರುವ ಮಂತ್ರಗಳನ್ನು ಹೇಳಬಹುದಾ ಓಂ ಗಂ ಗಣಪತಯೇ ನಮಃ ಓಂ ನಮಃ ಶಿವಾಯ ಓಂ ನಮೋ ನಾರಾಯಣ ಓಂ ಶಾಂತಾಕಾರಯ್ ನಮ ಓಂ ಹನುಮಂತಯ್ ನಮ ಸರ್ವಮಂಗಲ ಮಾಂಗಲ್ಯೇ ಶಿವೆ ಸರ್ವಾರ್ಥ ಸಾಧಿಕೆ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ
Half of them requires a deeksha and apart from Shiva , Ganesha and narayana mantras which you have mentioned other mantras are not vedic. You can utter other mantras.
ಗುರುಗಳೇ ನಾನು instagram ನೋಡಿಕೊಂಡು ಪಾರ್ವತಿ ಮಾತ್ರ ಹೇಳ್ತ ಇದ್ದೆ but ನೀವು ಹೇಳಿದ ಮೇಲೆ ನನಿಗೆ ನನ್ನ ತಪ್ಪಿನ ಅರಿವಾಗಿದೆ ಇನ್ ಮೇಲೆ ಯಾವತ್ತೂ ತಿಳಿಯದೆ ಮಂತ್ರಗಳನ್ನ ಹೇಳೋದೇ ಇಲ್ಲ ತುಂಬಾ ಧನ್ಯವಾದಗಳು ಗುರುಗಳೇ..
👌🏼👌🏼🙏🏾🙏🏾🙏🏾 ನಿಮ್ಮ ಈ ಒಳ್ಳೆ ಮಾಹಿತಿಗೆ ಅನೇಕ ಕೋಟಿ ವಂದನೆಗಳು ,ಕೆಲವೊಂದು ಮಂತ್ರಕ್ಕೆ ತುಂಬಾ ಸಾಧನೆ ಬೇಕು ಮತ್ತು ಅನುಷ್ಟಾನ ಬೇಕು .ತುಂಬಾ ಸುಲಬವಾಗಿ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತಾ ದಲ್ಲಿ ಹೇಳಿದ್ದಾರೆ ಹರೇ ರಾಮ ಹರೇ ಕೃಷ್ಣ ಮತ್ತು ಹಸಿದವರಿಗೆ ಅನ್ನ ದಾನ ಮಾಡಿದರೆ ಅನೇಕ ಪುಣ್ಯ ತಾನಾಗಿಯೇ ಲಭಿಸುತ್ತದೆ ಅಲ್ಲವೇ ಗುರುಗಳೇ🙏🏾🙏🏾
ಬರೀ ಧನ್ಯವಾದಗಳು ನಿಮಗೆ ಹೇಳಿದರು ಸಾಕಾಗುವುದಿಲ್ಲ ಗುರುಗಳೇ ,gurubhyo Namaha harihi om 🕉. Saashtanga ನಮಸ್ಕಾರ ನಿಮಗೆ .ಎಲ್ಲ ರೀತಿಯ ಜನರಿಗೂ ವಿಶೇಷ ಬುದ್ದಿವಾದ ಹೇಳಿ ಎಚ್ಚರಿಕೆಯ ನು ಕೊಟ್ಟಿರುವ ನಿಮಗೆ ನನ್ನ ಹೃದಯ ಪೂರ್ವ ಕ ವಂದನೆಗಳು..
ಗುರುಗಳೇ ನಮಸ್ಕಾರ ಒಳ್ಳೆ ಸಲಹೆಗಳು ಕೊಟ್ಟಿದ್ದೀರಿ ಗುರುಗಳೇ ಗುರುಗಳೇ ಇನ್ನು ಇಂತ ತುಂಬಾ ಸಲಹೆಗಳು ಕೊಡಿ ಗುರುಗಳೇ ನಿಮ್ಮ ಸಲಹೆಗಳು ತುಂಬಾ ಅನುಕೂಲವಾಗಿದೆ ಗುರುಗಳೇ ಗುರುಗಳೇ ದಯವಿಟ್ಟು ಇನ್ನು ಹೆಚ್ಚಿಗೆ ಸಲಹೆಗಳು ಕೊಡಿ ಗುರುಗಳೇ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ
Even for mantra to come out of one's mouth the grace of hari is essential. If he is the niyamaka and niyantraka he will make it come out at the ordained time as it is his sankalpa. No one can stop it or avoid it once it is his sankalpa. The essence is to surrender to him and let things take their course.
Yes ...so true ....i did not even know what i was doing .....and suffered a lot .....still suffering... did not even know aboUt disadvantage and advantage ...
ಗುರುಗಳೇ... ಚನ್ನಾಗಿದೆ.. ಆದರೆ ಸರಳವಾದ ಸುಲಭವಾದ ಮಂತ್ರ ಹೇಳಿಕೊಡಿ ಶ್ರೀ ಕೃಷ್ಣಾಯ ನಮಃ ಶ್ರೀ ರಾಮ ಜಯರಾಮ ಜಯ ಜಯ ರಾಮ. ಶ್ರೀ ದುರ್ಗಾಯೈ ನಮಃ ಶ್ರೀ ಗಣೇಶಾಯ ನಮಃ ಇತ್ಯಾದಿ.... ನೀವು ಹೇಳಿ ಕೊಡಬಹುದಿತ್ತು ಭಾವಗ್ರಾಹಿ ಜನಾರ್ಧನ ಭಕ್ತಿಯೇ ಮುಖ್ಯ. ಅಲ್ಲವೇ?
ಧನ್ಯೋಸ್ಮಿ ಗುರೂಜಿ. ನಾನು ಬಹಳಷ್ಟು ದಿನಗಳಿಂದ ಇಂತಹ ಆಂತರಿಕ ಮಾಗ೯ತೋರುವ ಗುರು ವಾಣಿಯನ್ನು ಕೇಳಿ ಮನಸ್ಸು ಪರಿಶುದ್ಧ ವಾಯಿತು. ಗುರುಗಳೇ ನಾನು ದೇವಿ ಮಹಾತ್ಮೆ ಯನ್ನು ಪಾರಾಯಣ ಮಾಡುತ್ತೇನೆ. ಆದರೆ ನನಗೆ ಗುರೂಪದೇಶವಾಗಲಿ ಮತ್ತು ಸರಿಯಾದ ಪಾರಾಯಣ ಕ್ರಮ ಗೊತ್ತಿಲ್ಲ.ಆದರೆ ಅಮ್ಮ ನ ಆರಾಧನೆಯು ನನ್ನ ಬದುಕಿನ ಪರಮೋಚ್ಛ ಗುರಿ. ಹಾಗಾಗಿ ಆರಾಧನೆ ಮಾಡಬಹುದೇ? ದಯಮಾಡಿ ನನಗೆ ಮಾಗ೯ತೋರುವಿರೆಂದು ಕಾಯುತ್ತಿರುವೆ. ಧನ್ಯವಾದಗಳು. 🙏🏻🙏🏻🙏🏻🙏🏻🙏🏻
Gurugale yava maneyali yava mantra vanu patisabeku dayavitu mahithi kodi vandanegalu
th-cam.com/play/PLqAAZTRmGE_2t6wl3AacreI0lPxb52HS8.html&si=6NRYu-mafoQgL5b5
Namaste gurugale ..kanakdara strotra spatisbahuda athava kelbauida. ..Laxmi devi anugrahakke..pls tilsi..🙏
ನಾನು ಓಂ ಏಮ್ ಹ್ರೀಂ klim ಚಾಮುಂದಾಯೇ ವಿಚ್ಚೆ ಅನ್ನೋ ಮಂತ್ರ 6 ತಿಂಗಳಿಂದ.. ಹೇಳ್ತಾ ಇದೀನಿ ಇದು ಒಳ್ಳೆದ ಅತ್ವ ಕೆತ್ತದ....ಏನು ಪರಿಣಾಮ ಆಗುತ್ತೆ ...ಹೇಳಿ
ನನಗೆ ರಿಪ್ಲಿ ಮಾಡಿ...sir nange ಧ್ಯಾನ್ ದ depth ಹೆಚ್ಚಾಗಿದೆ...ಇದರಿಂದ...
@@examgk2482
ನೀವು ಹೇಳುವ ಮಂತ್ರದ ಸಾಧನೆ ಮಾಡಿದ ಗುರುಗಳ ಮೂಲಕ ಉಪದೇಶ ಪಡೆದು ಮಾಡಿ..
ಇಲ್ಲದಿದ್ದರೆ ತೊಂದರೆ ಖಂಡಿತ..
ನಾನು ಕೂಡ ತೊಂದರೆ ಅನುಭವಿಸಿದ್ದೇನೆ..
ಓಂ ಹ್ರೀಂ ಪರಾಶಕ್ತೈ ನಮಃ ಹೇಳಬಹುದೇ.. ಗುರೂಜಿ.
ಇದು ಸಿದ್ಧಿ ಮಂತ್ರ ಯಾವಾಗ ಬೇಕಾದ್ರೂ ಹೇಳ್ಬಹುದು ಮಡಿ ಮೈಲಿಗೆ ಇದಕ್ಕೆ ಇಲ್ಲ ಅಂತ ಅಪ್ಪಾಜಿ ಹೇಳಿದ್ದಾರೆ ಅಲ್ಲವಾ
Yakkamma ಅನುಮಾನ ಹೇಳಿ. ಜಾಗಣ್ಮಾತೆ ಒಳ್ಳೇದು ಮಾಡ್ತಾಳೆ. ನಾನು ತುಂಬಾ ಹೇಳ್ತಾ ಇದ್ದೇನೆ. ಅಪ್ಪಾಜಿಯವರ ಮಾತಿನಲ್ಲಿ ಭರವಸೆ ಇಡೀ.
Guru mukhena deekshe agabeku
Beda
@@rathnakarahegde7910 ಹೆಳಮ್ಮ
ಧನ್ಯವಾದಗಳು ಗುರುಗಳೆ 🙏
🙏 ಗುರುಗಳೇ ಧನ್ಯವಾದಗಳು
ನಿಮ್ ಸಂದೇಶ ಅದ್ಭುತ 🙏
ಅದ್ಭುತ ಜ್ಞಾನ❤...ಅದ್ಭುತ ಬೋಧನೆ❤
🙏
Very long back Arun Swamy we travelled from Hindupur to Bangalore..and during this journey you explained the power of Sri Vishnu Sahasranamam on human body..Wonderful Memories it was . My hearty Namaskarams to you
ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು 🙏
🙏
ಗುರುಗಳೇ ಈ ಕೆಳಗಿರುವ ಮಂತ್ರಗಳನ್ನು ಹೇಳಬಹುದಾ
ಓಂ ಗಂ ಗಣಪತಯೇ ನಮಃ
ಓಂ ನಮಃ ಶಿವಾಯ
ಓಂ ನಮೋ ನಾರಾಯಣ
ಓಂ ಶಾಂತಾಕಾರಯ್ ನಮ
ಓಂ ಹನುಮಂತಯ್ ನಮ
ಸರ್ವಮಂಗಲ ಮಾಂಗಲ್ಯೇ ಶಿವೆ ಸರ್ವಾರ್ಥ ಸಾಧಿಕೆ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ
Oom namassivaya healabahude
Gurugala upadesha beku
Namaste guruji thanks for information
Durga Saptashati odabahuda guruji? Dayavittu tilisi guruji👃👃👃
Half of them requires a deeksha and apart from Shiva , Ganesha and narayana mantras which you have mentioned other mantras are not vedic. You can utter other mantras.
ಧನ್ಯವಾದಗಳು ಗುರುಗಳೇ 🙏🙏🙏
🙏
ಗುರುಗಳೇ ನೀವು ಹೇಳಿದ್ದು ಅಕ್ಷರ ಸಹ ಸತ್ಯ. ಧನ್ಯವಾದಗಳು. ಆದ್ರೂ ಒಂದು ಸ.ಅದನ.ನಿಮ್ಮಂತಹ ಜ್ಞಾನಿಗಳ ಅಶ್ರ್ವದ ನಮ್ಮ ಮೇಲೆ ಇರುತ್ತೆ.
Navaratri habbada shubhashayahalu guruji 🙏🙏🙏
100%ಅಕ್ಷರಶಃ ಸತ್ಯವಾದುದು ನಿಮ್ಮ ಮಾತುಗಳು ಅಚಾರ್ಯಜಿ🙏ವಾಸ್ತವಿಕ ತಿಳಿಸಿದ್ರಿ ನೀವು ನಮಗೆ ತುಂಬಾ ಧನ್ಯವಾದಗಳು ಹರೇ ಕೃಷ್ಣ🙃🙏
🙏
ಗುರೂಜಿ, ನೀವು ನಮಗೆ ಮಂತ್ರಗಳ ಬಗ್ಗೆ ಅದ್ಭುತ ಅತ್ಯದ್ಭುತವಾಗಿ ತಿಳಿ ಹೇಳಿದ್ದೀರಿ. ನಿಮಗೆ ಅನಂತಾನಂತ ವಂದನೆಗಳು ಗುರೂಜಿ 🙏🌹🙏
🙏
Sri Gurubhoy... Namah 🌼🌼🌼🙏🙏🙏
Thank you so much Guruji ,🙏🏻🙏🏻🙏🏻🙏🏻
Nija guruji niv helirodu.. esto video nodi namgu e mantra helwa ansute adre niminda upayukta mahiti sikkide guruji,,
Thank you so much guruji...you are right
Thank you guruji giving awareness , about mantras .
ಗುರುಗಳೇ ನಾನು instagram ನೋಡಿಕೊಂಡು ಪಾರ್ವತಿ ಮಾತ್ರ ಹೇಳ್ತ ಇದ್ದೆ but ನೀವು ಹೇಳಿದ ಮೇಲೆ ನನಿಗೆ ನನ್ನ ತಪ್ಪಿನ ಅರಿವಾಗಿದೆ ಇನ್ ಮೇಲೆ ಯಾವತ್ತೂ ತಿಳಿಯದೆ ಮಂತ್ರಗಳನ್ನ ಹೇಳೋದೇ ಇಲ್ಲ ತುಂಬಾ ಧನ್ಯವಾದಗಳು ಗುರುಗಳೇ..
ರಾಮ ನಾಮ ಜಪ ನಿರಂತರ ಮಾಡಿ... ಒಳ್ಳೆಯದಾಗಲಿ..
ಇದು ಯಾವ ಮಂತ್ರ ಹೇಳಿ ಸರ್
100%sariyagi.heliddiri.gurugale.🙏🙏🙏🙏
Thank you Gurugale good information
Thank U very much for good advice
👌🏼👌🏼🙏🏾🙏🏾🙏🏾 ನಿಮ್ಮ ಈ ಒಳ್ಳೆ ಮಾಹಿತಿಗೆ ಅನೇಕ ಕೋಟಿ ವಂದನೆಗಳು ,ಕೆಲವೊಂದು ಮಂತ್ರಕ್ಕೆ ತುಂಬಾ ಸಾಧನೆ ಬೇಕು ಮತ್ತು ಅನುಷ್ಟಾನ ಬೇಕು .ತುಂಬಾ ಸುಲಬವಾಗಿ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತಾ ದಲ್ಲಿ ಹೇಳಿದ್ದಾರೆ ಹರೇ ರಾಮ ಹರೇ ಕೃಷ್ಣ ಮತ್ತು ಹಸಿದವರಿಗೆ ಅನ್ನ ದಾನ ಮಾಡಿದರೆ ಅನೇಕ ಪುಣ್ಯ ತಾನಾಗಿಯೇ ಲಭಿಸುತ್ತದೆ ಅಲ್ಲವೇ ಗುರುಗಳೇ🙏🏾🙏🏾
🙏
@@acharyaarunprakash ಶಂಕರಾಚಾರ್ಯರು ಬರೆದ daivyaaparada kshamapana storta helabahuda
Thanks gurugi
🙏🙏🙏🙏🙏
🙏
Good guidance ,thanks
ಬರೀ ಧನ್ಯವಾದಗಳು ನಿಮಗೆ ಹೇಳಿದರು
ಸಾಕಾಗುವುದಿಲ್ಲ ಗುರುಗಳೇ ,gurubhyo Namaha harihi om 🕉. Saashtanga ನಮಸ್ಕಾರ ನಿಮಗೆ .ಎಲ್ಲ ರೀತಿಯ ಜನರಿಗೂ
ವಿಶೇಷ ಬುದ್ದಿವಾದ ಹೇಳಿ ಎಚ್ಚರಿಕೆಯ ನು
ಕೊಟ್ಟಿರುವ ನಿಮಗೆ ನನ್ನ ಹೃದಯ ಪೂರ್ವ ಕ ವಂದನೆಗಳು..
🙏
Tq.. Gurugale😊😊
🙏
ಗುರುಗಳೇ ನಮಸ್ಕಾರ ಒಳ್ಳೆ ಸಲಹೆಗಳು ಕೊಟ್ಟಿದ್ದೀರಿ ಗುರುಗಳೇ
ಗುರುಗಳೇ ಇನ್ನು ಇಂತ ತುಂಬಾ ಸಲಹೆಗಳು ಕೊಡಿ ಗುರುಗಳೇ
ನಿಮ್ಮ ಸಲಹೆಗಳು ತುಂಬಾ ಅನುಕೂಲವಾಗಿದೆ ಗುರುಗಳೇ
ಗುರುಗಳೇ ದಯವಿಟ್ಟು ಇನ್ನು ಹೆಚ್ಚಿಗೆ ಸಲಹೆಗಳು ಕೊಡಿ ಗುರುಗಳೇ
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ
Good Information 🙏
Thank you
Good information provided to us Master.
ಸತ್ಯ... ಧನ್ಯವಾದಗಳು ನಿಮಗೆ...
🙏
@@acharyaarunprakash nange on sudrshnaya vidmahe tanna chaker prochodyat idu nange dikshe agide idu madbahuda
🙏🙏 धन्यवाद गुरुजी
Adhbhuta vaagi mathaadideera acharyare
Namaskaaragalu
Very true
I do Lalitha sahasra Naam and Sri Krishnaya vasudevaya Harayae paramathmanae pranatha klesha nashya Govindaya namnamaha
Pranam
Thumbaa channagi healideera acharyare
Thank you so much guruji you are right
🙏
Thankyou
Sri.🎉
Even for mantra to come out of one's mouth the grace of hari is essential. If he is the niyamaka and niyantraka he will make it come out at the ordained time as it is his sankalpa. No one can stop it or avoid it once it is his sankalpa. The essence is to surrender to him and let things take their course.
ಬಹಳ ಸತ್ಯವಾದ ಮಾತುಗಳು ಸ್ವಾಮಿ.
This is my public gratitude ❤
Wolf magic begin now ❤❤
Thank you so much my dear sweet heart wolf ❤❤❤❤
Thank you thank you thank you
🙏🥰🙏🥰🙏🥰🙏🥰🙏🥰🙏
Nijja gurugale 🙏🙏🙏 neeveluvudu satya.
Enu sariyaagi tilidukollade maadbaardu.
Tumba upayuktavaada maahiti.
❤dhhanyosmi.
🙏
B.Surendra Prabhu 🙏🙏🙏
thank you guruji Good information
Very much helpful advice thanku guruji
Namage gothe iralilla thumb olle mahithi thanks
ತುಂಬಾ ಉತ್ತಮವಾದ ಮಾಹಿತಿ ಕೊಟ್ಟಿದ್ದಕೆ ಗುರುಗಳಿಗೆ ಒಂದನೇ ಇದೆ ರೀತಿ ಎಚ್ಚು ಎಚ್ಚು ವಿಷಯ ತಿಳಿಸಿ ಮತ್ತೊಮ್ಮೆ ನಿಮಗೆ ದನ್ಯವಾದಗಳು
Nija gurugale nanagu anubava agide
ನಿಜ ಗೊತ್ತಿಲ್ಲದೆ ಯಾವ ಮಂತ್ರಗಳನ್ನ ಪಠಿಸೋಕೆ ಹೋಗ್ಬಾರ್ದು❤
🙏🙏🙏ಧನ್ಯವಾದಗಳು guruji ಮಂತ್ರಬಗ್ಹೆ tilisikottidake
🙏
ದೇವಿ ಆರಾಧನೆ
Om hreem dum durgaye namaha. Helbavda gurooji sr
ಗುರುಗಳಿಗೆ ನಮಸ್ಕಾರ ಮತ್ತು ಧನ್ಯವಾದಗಳು 📿
Thanks alot Guruji🙏
Olleya mahithi guruji 🙏🙏🙏🙏🙏
🙏
Thanks guruji nanu thuomba bendeddeni
Gurugale
Pratyangira devi mantra, kalika devi mantra matte kala bhairava ashtakam hel bahuda
Pls heli gurugale🙏
🙏 guru ji dhanyawad Olaya uthana mahethi guru ji 🙏
Olleya mahithi neediddiri thank you guruji nimgu olleyadagali 🙏🚩
ಓಂ ನಮೋ ಬಗವತೆ ಕಾಮ ರುಪಿಣಿ ಮಹಾಬಲಾಯ ನಾಗಾದಿಪತೆ ಸ್ವಾಹಾ ಇ ಮಂತ್ರ ಹೆಳಬಹುದಾ
Super gurugale vandane galu❤🙏🙏
Thank you so much sir 🙏🙏🙏
Tumba tumba danyavadagalu..
ಅದ್ಭುತವಾದ ಮಾತು
ಧ್ಯಾನ ಸುಲಭದ ಮಾರ್ಗ
Yes ...so true ....i did not even know what i was doing .....and suffered a lot .....still suffering... did not even know aboUt disadvantage and advantage ...
ಗುರುಗಳೇ... ಚನ್ನಾಗಿದೆ..
ಆದರೆ ಸರಳವಾದ ಸುಲಭವಾದ
ಮಂತ್ರ ಹೇಳಿಕೊಡಿ
ಶ್ರೀ ಕೃಷ್ಣಾಯ ನಮಃ
ಶ್ರೀ ರಾಮ ಜಯರಾಮ ಜಯ ಜಯ ರಾಮ.
ಶ್ರೀ ದುರ್ಗಾಯೈ ನಮಃ
ಶ್ರೀ ಗಣೇಶಾಯ ನಮಃ
ಇತ್ಯಾದಿ.... ನೀವು ಹೇಳಿ ಕೊಡಬಹುದಿತ್ತು
ಭಾವಗ್ರಾಹಿ ಜನಾರ್ಧನ
ಭಕ್ತಿಯೇ ಮುಖ್ಯ. ಅಲ್ಲವೇ?
th-cam.com/play/PLqAAZTRmGE_2t6wl3AacreI0lPxb52HS8.html&si=jrvsnYulUvxoaLSL
Thankyou gurugi nevu helida vichara 100/ sari
ತುಂಬಾ ಧನ್ಯವಾದಗಳು ಗುರುಜಿ
Good source of information
Lalitha Sahashransma helbhuda gurugale dhayavitu tilsi upadesha vilade😢🙏
nimma uddesha sari ide acharyare. namaskara. nanu obba shaktheyanagi heluthiddene
ನೇರ, ನಿಷ್ಠುರ ಮಾತು, ಯಾವತ್ತೂ ಸತ್ಯದ ಪರವಾಗಿ ರುತ್ತದೆ, ಧನ್ಯವಾದಗಳು ಗುರುಗಳೇ
ಗಾಯತ್ರಿ ಮಂತ್ರವನ್ನು ಪಠಿಸ ಬಹುಧಾ
No!! Without Guru's Initiation one shouldn't do..
Ella bro gurugala upadesha beku
ಸತ್ಯ ವಾಗಿದೆ nimma,ಮಾತು
ಸ್ವಾಮಿಗಳೇ ನೀವು ಹೇಳೋದು ಸತ್ಯವಾಗಿದೆ
🙏 ತುಂಬಾ ಧನ್ಯವಾದಗಳು
200% you are right.
ಒಳ್ಳೆಯ ವಿಚಾರ ತಿಳಿಸಿಕೊಟ್ರಿ ಗುರು ಗಳೆ
Thank you guruji
ಮೃತ್ಯುಂಜಯ ಮಂತ್ರ ಹೇಳೋದು ತಪ್ಪಾ ಗುರುಗಳೇ
Huh Prana Mrutyunjay (Shiva) nannu bega serali anta aaa mantra balasuttarante
Namaste Guruji thanks for information
ಗುರುಗಳೇ ಒಳ್ಳೆ ಮಾಹಿತಿ ನೀಡಿದ್ದೀರಿ 🙏🙏🙏
Good information
Nijavagalu bahala correct janara echariisidakke thumba santhosha gurugale
Tq Guru ji
ಗುರುಗಳೇ ನಮಸ್ತೆ , ... ಶ್ರೀ ಸೂಕ್ತ , ಪುರುಷ ಸೂಕ್ತ , ದುರ್ಗಾ ಸೂಕ್ತ , ಗಣಪತಿ ಅಥರ್ವ ಶೀರ್ಷ ಇವುಗಳನ್ನು ಹೇಳಬಹುದೇ?
ಗುರುಗಳೇ ನಾನು ವಾರಾಹಿ ದೇವಿ ಪೂಜೆ ಮಾಡಬಹುದ,
Very good suggestion guruji.
Om aim hreem kleem chamundaye vicche mantra helboda guruji
ಉಪದೇಶ ಇಲ್ಲದೇ ಜಪಿಸಬಾರದು.. ಉಪದೇಶ ಇಲ್ಲದೇ ಜಪಿಸುವುದರಿಂದ ಮನೋವಿಕಾರ ಉಂಟಾಗುತ್ತದೆ..
Namaste guruji thank you so much for giving awareness
Of mantra and spiritual rituals 👏👏👏👏🙏🙏👍
Yes right sir 😊😊
Bere bere devathegalla upsaane tumba kashta kara. Paramathama, Pariwara Devathegallu, Tharathamya thathwa, Guru Paramparre yella thildirrbeku
Adhike Daasaru helodhu ' Sulabhano Hariye' antha
Sarvothammana nama smarane Jeevothamaradha Vayu dewra sadhane ya chinthane saaku🚩🚩🙏
Pranamagalu, sathyavaada maathu Gurugale, dandavath pranamagalu
ಧನ್ಯೋಸ್ಮಿ ಗುರೂಜಿ. ನಾನು ಬಹಳಷ್ಟು ದಿನಗಳಿಂದ ಇಂತಹ ಆಂತರಿಕ ಮಾಗ೯ತೋರುವ ಗುರು ವಾಣಿಯನ್ನು ಕೇಳಿ ಮನಸ್ಸು ಪರಿಶುದ್ಧ ವಾಯಿತು. ಗುರುಗಳೇ ನಾನು ದೇವಿ ಮಹಾತ್ಮೆ ಯನ್ನು ಪಾರಾಯಣ ಮಾಡುತ್ತೇನೆ. ಆದರೆ ನನಗೆ ಗುರೂಪದೇಶವಾಗಲಿ ಮತ್ತು ಸರಿಯಾದ ಪಾರಾಯಣ ಕ್ರಮ ಗೊತ್ತಿಲ್ಲ.ಆದರೆ ಅಮ್ಮ ನ ಆರಾಧನೆಯು ನನ್ನ ಬದುಕಿನ ಪರಮೋಚ್ಛ ಗುರಿ. ಹಾಗಾಗಿ ಆರಾಧನೆ ಮಾಡಬಹುದೇ? ದಯಮಾಡಿ ನನಗೆ ಮಾಗ೯ತೋರುವಿರೆಂದು ಕಾಯುತ್ತಿರುವೆ. ಧನ್ಯವಾದಗಳು. 🙏🏻🙏🏻🙏🏻🙏🏻🙏🏻
Madam ನಿಮಗೆ ಗುರುಗಳಿಂದ ಜವಾಬು ಬಂತೆ .ಗುರುಗಳು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತಾರೆಯೆ?
Namaste gurugale ennu jasti Valle mahiti namage beku guru ji danyavadagalu
Jai maha Hindu rashtra government of India 🚩🇮🇳🙏
Super gurugale
🙏
100℅√guruji🎉🎉🎉
ಗುರುಗಳೇ ಹೇಳಲಾರದಂತ ಮಂತ್ರ ಗಳು ತಿಳಿಸಿ plz