ನಾಳೆ ಈ ಸಮಯದಲ್ಲಿ ವಿಜಯಾ ಮೂಹೂರ್ತ ಪ್ರಾಪ್ತಿಯಾಗುತ್ತಿದೆ, ಬನ್ನಿಯಿಂದ ಇಷ್ಟು ಮಾಡಿ ಧನಧಾನ್ಯ ಸಮೃದ್ಧಿಗಾಗಿ

แชร์
ฝัง
  • เผยแพร่เมื่อ 10 ต.ค. 2024
  • ನಾಳೆ ವಿಜಯ ದಶಮಿ ದುರ್ಗಾ ಪೂಜಾ, ಸರಸ್ವತಿ ಪೂಜಾ ಕಲಶ ವಿಸರ್ಜನೆ ಘಟ್ಟ ವಿಸರ್ಜನೆ ಪೂರ್ಣ ವಿವರವಾಗಿ ತಿಳಿಸಿ ಕೊಟ್ಟಿದ್ದೇನೆ ನೋಡಿ 👇
    • ನಾಳೆ ವಿಜಯ ದಶಮಿ ಆಚರಣೆ, ...

ความคิดเห็น • 205

  • @chaithrachaithra3117
    @chaithrachaithra3117 2 ชั่วโมงที่ผ่านมา +17

    ಅಮ್ಮ ಮೂರು ವರ್ಷದಿಂದ ನೀವು ಹೇಳಿಕೊಟ್ಟ ಹಾಗೆ ಪೂಜೆ ಮಾಡುತ್ತ ಬಂದಿದ್ದೇನೆ ನಮಗೆ ತುಂಬಾ ಒಳ್ಳೆದು ಆಗಿದೆ ನಿಮಗೆ ಸಾಷ್ಟಾಂಗ ನಮಸ್ಕಾರಗಳು.ನಮ್ಮ ಕಷ್ಟಗಳೆಲ್ಲ ಕಡಿಮೆ ಆಗುತ್ತಾ ಬಂದಿದ್ದವೇ

  • @trivenistribalu2742
    @trivenistribalu2742 ชั่วโมงที่ผ่านมา +3

    ತುಂಬಾ ತುಂಬಾ ಸಂತೋಷ ಆಯ್ತು ಮೇಡಂ.. ಬನ್ನಿ ಪೂಜೆ ಹೇಳಿ ಕೊಟ್ಟಿದ್ದಕ್ಕೆ... 🙏🙏🙏🌹🌹🌹🌹👌👌..

  • @VeenaJoshi
    @VeenaJoshi  34 นาทีที่ผ่านมา +1

    Thanks to all

  • @umadeviravihal515
    @umadeviravihal515 32 นาทีที่ผ่านมา

    Namaskar amma 🌹🌹🙏🙏 TQ soo much amma

  • @Bhagyaumesh-en6rp
    @Bhagyaumesh-en6rp 20 นาทีที่ผ่านมา

    Tq so much Amma 🙏💞

  • @karibasappa6221
    @karibasappa6221 2 ชั่วโมงที่ผ่านมา +2

    ಅಮ್ಮ ನಾಳೆ, ಗಂಡನ ಆರೋಗ್ಯಕ್ಕೆ ಆಂಜೆನೇಯ ಬೆಟ್ಟ ದ ರಂಗೋಲಿ ಹಾ ಕಿ ಶ್ಲೋಕ ಪ್ರಾರಂಭ ಮಾಡ್ತೀನಿ ಅಮ್ಮ 🙏🙏🙇‍♀️🙇‍♀️🙏🙏🙇‍♀️🙇‍♀️🙇‍♀️

  • @SS-qk9np
    @SS-qk9np 40 นาทีที่ผ่านมา +1

    ಅಮ್ಮ ನನ್ನ ನಮಸ್ಕಾರಗಳು . ದಸರಾ ಹಬ್ಬದ ಶುಭಾಶಯಗಳು ಅಮ್ಮ.ಅಮ್ಮ ನಾಳೆ ಹನ್ನೊಂದನೇ ವಾರದ ಶ್ರೀನಿವಾಸ ಕಲ್ಯಾಣ ಪೂಜೆ ಇದೆ ಸಾಯಂಕಾಲ ಮುತ್ತೈದೆಯರಿಗೆ ಉಡಿ ತುಂಬಬಹುದ ಅಮ್ಮ.ನಾನು ಶ್ರೀನಿವಾಸ ಪೊಟೋ ಕೊಡಿದಕ್ಕೆ ತಂದಿದ್ದೇನೆ ಸಾಯಂಕಾಲ ಕೊಡಬಹುದಾ ಅಮ್ಮ ತಿಳಿಸಿ

  • @happaladvaishali5007
    @happaladvaishali5007 13 นาทีที่ผ่านมา

    Amma namaste amma 🙏🙏🙏🙏🙏

  • @pallavigandolkar2186
    @pallavigandolkar2186 2 ชั่วโมงที่ผ่านมา +1

    Mathaji nimage nimma kutumbakke bhagavantha sakala Aishwarya ayu arogy kodali .. Happy Dasara Mathaji 🙏🙏❤

  • @PriyaKulkarni-uc8sq
    @PriyaKulkarni-uc8sq 3 ชั่วโมงที่ผ่านมา

    Thank you veenamma 🙏🙇‍♀️nivu helidd stotragalu mattu puje maduvadrind nimmadi sigtad amma... thank you very much 🙇‍♀️🙇‍♀️

  • @pratibhavasanth5402
    @pratibhavasanth5402 ชั่วโมงที่ผ่านมา

    ಧನ್ಯವಾದಗಳು ಅಕ್ಕಾ 🙏🙏🙏🥰🙏🙏🙏

  • @ranjithanagesh3965
    @ranjithanagesh3965 45 นาทีที่ผ่านมา

    Thank you amma

  • @sudhan371
    @sudhan371 2 ชั่วโมงที่ผ่านมา

    ಧನ್ಯವಾದಗಳು ವೀಣಾ ರವರೆ
    ಶುಭ ನವರಾತ್ರಿ 🪷🌼🪔🌼🪷

  • @rooparoopa4100
    @rooparoopa4100 2 ชั่วโมงที่ผ่านมา

    ನವರಾತ್ರಿ ಹಾಗೂ ವಿಜಯದಶಮಿಯ ಶುಭಾಶಯಗಳು ಅಮ್ಮ

  • @LalithaN-rk8id
    @LalithaN-rk8id ชั่วโมงที่ผ่านมา

    Namaste and habbada shubhashayagalu mam

  • @Kavitha-q8p
    @Kavitha-q8p 2 ชั่วโมงที่ผ่านมา

    ಧನ್ಯವಾದ ಅಮ್ಮ

  • @thulasipuneeth
    @thulasipuneeth ชั่วโมงที่ผ่านมา

    🙏🙏 thak u ma'am ❤️loveyou🙏🙏

  • @ushahiremath9009
    @ushahiremath9009 ชั่วโมงที่ผ่านมา

    💐🙏 Heri Om 🌹🙏🙏
    🙏🌹 Jai bannekalimata 🙏🌹🙏
    🙏 Thumba Th u guruamma 🌹🙏🙏

  • @NandeeshKb-h6l
    @NandeeshKb-h6l 2 ชั่วโมงที่ผ่านมา

    Thank you so much madam 🙏🙏🙏🙏 eastu dhanyawadgalu helidaru saladu madam 🙏🙏 Vijay dashami habbada shubashayagalu madam 🙏🙏🙏

  • @lathaediga3296
    @lathaediga3296 2 ชั่วโมงที่ผ่านมา

    Dhanyavadagalu amma 🙏🙏🙏

  • @s.s.jawoors.s.jawoor1267
    @s.s.jawoors.s.jawoor1267 ชั่วโมงที่ผ่านมา

    Tnq ma ❤️🙏❤️

  • @anias3245
    @anias3245 2 ชั่วโมงที่ผ่านมา

    ದನ್ಯವಾದಗಳು ಅಮ್

  • @shashikalashashi6207
    @shashikalashashi6207 2 ชั่วโมงที่ผ่านมา

    ಧನ್ಯವಾದಗಳು ಅಮ್ಮ 🙏🌹

  • @sunilpatil1209
    @sunilpatil1209 2 ชั่วโมงที่ผ่านมา

    Tqs maa happy dashara maa❤🙏🙏

  • @sharadasharada2678
    @sharadasharada2678 ชั่วโมงที่ผ่านมา

    Namaste amma 🙏🏼🙏🏼

  • @SavitaGoudar-lw8zk
    @SavitaGoudar-lw8zk 2 ชั่วโมงที่ผ่านมา

    ಅಮ್ಮ ದಸರಾ ಹಬ್ಬದ ಶುಭಾಶಯಗಳು 🙏🙏🙏🙏🙏❤️

  • @ChandaraChandara-c3b
    @ChandaraChandara-c3b ชั่วโมงที่ผ่านมา

    Amma koti kotidanayvadagalu nimge❤

  • @NandiniNandini-x5o
    @NandiniNandini-x5o 3 ชั่วโมงที่ผ่านมา

    Thanks amma ❤

  • @deepikajirage3911
    @deepikajirage3911 2 ชั่วโมงที่ผ่านมา

    Namaste Amma ♥️♥️♥️♥️♥️ happy Dusshera Amma ♥️♥️♥️♥️♥️

  • @YashodaK-p1x
    @YashodaK-p1x ชั่วโมงที่ผ่านมา +2

    ಅಮ್ಮ ನನಗೆ ಪಿರಿಯಡ್ಸ್ ಆದ ಕಾರಣ 9 ದಿನ ಹೋಗೋಕೆ ಆಗಿಲ್ಲ ಆದರೂ ಉಡಿ ತುಂಬಬಹುದ. ಅಮ್ಮ. ಹೇಗೆ ತುಂಬಬೇಕು ಹೇಳಿ ಅಮ್ಮ ಪ್ಲೀಸ್

  • @sushmasiddaraju1963
    @sushmasiddaraju1963 2 ชั่วโมงที่ผ่านมา

    Namasthe amma 🙏🙏🙏

  • @ayushsangamkar9482
    @ayushsangamkar9482 2 ชั่วโมงที่ผ่านมา

    Thank you Amma

  • @ChandraKala-rr9gj
    @ChandraKala-rr9gj 9 นาทีที่ผ่านมา

    🙏

  • @anithaanu2655
    @anithaanu2655 2 ชั่วโมงที่ผ่านมา

    Namaste amma nima asivardha erali amma 🙏🙏🙏

  • @nagarjungowda5370
    @nagarjungowda5370 17 นาทีที่ผ่านมา

    Amma amma

  • @tmmanjula2321
    @tmmanjula2321 2 ชั่วโมงที่ผ่านมา +4

    ಅಮ್ಮ ನಾಳೆ ಯಾವುದು ರಂಗೋಲಿ ಇಂದ ಮಂಡಲ ಹಾಕುವುದು ಇಲ್ವಾ🙏🙏

  • @hampammam8591
    @hampammam8591 54 นาทีที่ผ่านมา

    Namaste mam.❤❤

  • @vanibparashuram9052
    @vanibparashuram9052 54 นาทีที่ผ่านมา

    🙏🙏🙏🙏🙏

  • @chaitrabellary6857
    @chaitrabellary6857 2 ชั่วโมงที่ผ่านมา

    Vijaya Dashami habbada shubhashayagalu madam 💐🌹🙏🙏🙏🙏🙏🌹💐

  • @pavithranatesh2907
    @pavithranatesh2907 43 นาทีที่ผ่านมา

    Namaste amma

  • @TarunGothe
    @TarunGothe 2 ชั่วโมงที่ผ่านมา

    Thank you amma

  • @manjulags7865
    @manjulags7865 2 ชั่วโมงที่ผ่านมา

    Thank you🌹 amma

  • @rekhamadigeri9857
    @rekhamadigeri9857 6 นาทีที่ผ่านมา

    🙏🙏🙏🙏🙏🙏🙏🙏🙏🙏

  • @gayatriyatanur3536
    @gayatriyatanur3536 2 ชั่วโมงที่ผ่านมา

    ವಿಜಯ ದಶಮಿಯ ಶುಭಾಶಯಗಳು ❤🎉

  • @kalavati_kalavati
    @kalavati_kalavati 2 ชั่วโมงที่ผ่านมา

    Namaste amma 🙏🙏🙏🙏❤❤❤❤

  • @anonymous-fj6dk
    @anonymous-fj6dk 2 ชั่วโมงที่ผ่านมา +1

    ಅಮ್ಮ, ನಾವು ಫೋಟೋಗೆ ಪೂಜೆ ಮಾಡುತಿದ್ದೆ, ಬೇರೆ ಫೋಟೋಗಳನ್ನ ಸ್ವಚ್ಚ ಮಾಡಿ , ಸರಸ್ವತಿ ಮತ್ತೆ ದೇವಿ ಪೂಜೆ ಮಾಡಿ ಆಮೇಲೆ ವಿಸರ್ಜನೆ ಮಾಡಬಹುದ ನನಗೆ ಗೊಂದಲ ಇದೆ ಅದಕ್ಕೆ ಅಮ್ಮ

  • @arunashrinath6705
    @arunashrinath6705 2 ชั่วโมงที่ผ่านมา

    Namasthe Amma🙏🙏🙏🙏🙏❤❤❤❤❤

  • @jyothi600
    @jyothi600 2 ชั่วโมงที่ผ่านมา

    Thanks a ton

  • @deepags5034
    @deepags5034 2 ชั่วโมงที่ผ่านมา

    Namste Amma 🙏🙏🙏🙏🙏

  • @vkkumar-dt5jm
    @vkkumar-dt5jm 2 ชั่วโมงที่ผ่านมา +1

    Amma shiva n ದೇವಸ್ಥಾನದಲ್ಲಿ ಕೊಡ್ತಾರೆ ಪೂಜೆ ಸಂಕಲ್ಪ ಮಾಡಿ ಅದನ್ನ ನಾವು ತಂದು ಕಪಾಟು ಅಲ್ಲಿ ಇಟ್ಕೊಮ್ಬೋದು ಅಲ್ವಾ ಅಮ್ಮ❤

  • @harshakpl2739
    @harshakpl2739 ชั่วโมงที่ผ่านมา

    Koti koti prnamagli tyee nannmma 💐🙏🙏 .

    • @harshakpl2739
      @harshakpl2739 ชั่วโมงที่ผ่านมา

      Nanna comment nodiddakke tq ma🥰🙏

  • @BasavarajKudagol
    @BasavarajKudagol 2 ชั่วโมงที่ผ่านมา

    Amma Namaskar 🙏🙏🙏🙏🙏🌹🌹🌹🌹🌹

  • @sunithan429
    @sunithan429 2 ชั่วโมงที่ผ่านมา

    Namasthe Amma

  • @SundareshPavi
    @SundareshPavi ชั่วโมงที่ผ่านมา +1

    Amma naanu ಒಂದಿನ ನೂ ಬನ್ನಿ ಪೂಜೆ ಗೆ ಹೋಗಿಲ್ಲ ನಾಳೆ ಹೋಗಬಹುದ ಹೇಳಿ ಪ್ಲೀಜ್

  • @nagarathnanagugj3998
    @nagarathnanagugj3998 2 ชั่วโมงที่ผ่านมา

    🙏🙏🙏🙏🙏ಅಮ್ಮ

  • @Kulkarnimeera-r1t
    @Kulkarnimeera-r1t ชั่วโมงที่ผ่านมา

    Happy dasra amma😘

  • @anias3245
    @anias3245 2 ชั่วโมงที่ผ่านมา

    ದನ್ಯವಾದಗಳೂ ಅಮ್ಮ❤❤

  • @girijas6864
    @girijas6864 2 ชั่วโมงที่ผ่านมา +3

    Amma nanu evattu gottilde saraswati mandala ragoliyanu visarjana madde dosa baruta amma

  • @virajagoudakhanagoudra2830
    @virajagoudakhanagoudra2830 2 ชั่วโมงที่ผ่านมา

    Namaste ammaa

  • @sunitharamesh3780
    @sunitharamesh3780 2 ชั่วโมงที่ผ่านมา

    ನಮಸ್ತೆ ಅಮ್ಮ ❤️❤️❤️👣🙏🙏🙏🙏🙏

  • @USHAMGOWDRU
    @USHAMGOWDRU 2 ชั่วโมงที่ผ่านมา

    ಅಮ್ಮ ನಿಮ್ಮ ಪಾದಕ್ಕೆ ನಮ್ಮ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️💐

  • @MRLAKSH-ue7kz
    @MRLAKSH-ue7kz 2 ชั่วโมงที่ผ่านมา

    🪴 Veena ri 🪴🙏🙏🙏🙏🙏
    Happy Vijaya Dashami ☘️🍀🍀🍀🍀

  • @sarswathiat-qj4ct
    @sarswathiat-qj4ct ชั่วโมงที่ผ่านมา

    ನಮಸ್ಕಾರ ಅಮ್ಮ ಶುಕ್ರವಾರಕ್ಕೆ ಐದು ದಿವಸ ಬನ್ನಿ ಉಡಿ ತುಂಬಿ ಬಂದಿದ್ದೆ ಅಮ್ಮ ಮತ್ತೆ ನಾಳೆ ಮರಕ್ಕೆ ಸಾಯಂಕಾಲ ಉಡಿ ಉಡಿ ತುಂಬಿ ಬರಬಹುದಾ ಹೇಳಿ ಅಮ್ಮ ಪ್ಲೀಸ್

  • @nethravathi867
    @nethravathi867 ชั่วโมงที่ผ่านมา

    ಧನ್ಯವಾದಗಳು ಅಮ್ಮ❤ ಅಮ್ಮ ನನ್ನ ಗಂಡನ ಗೋಸ್ಕರ ಭಾನುವಾರ ಲೋಬಾನದ ಪರಿಹಾರವನ್ನು ಮಾಡಬಹುದಾ ಅಮ್ಮ ದಯವಿಟ್ಟು ತಿಳಿಸಿ ಅಮ್ಮ❤❤

  • @Gawthamnayaka
    @Gawthamnayaka 2 ชั่วโมงที่ผ่านมา

    🙏❤️⭐ ಅಮ್ಮ

  • @ramyaraaja1436
    @ramyaraaja1436 2 ชั่วโมงที่ผ่านมา

    ❤❤❤ammaaa 🙏🏻🙏🏻🤗🤗🤗

  • @veena4854
    @veena4854 3 ชั่วโมงที่ผ่านมา

    Amma firstcomment. Nange nimma ashirvada maadi

  • @KanchanaMarihalkar
    @KanchanaMarihalkar 2 ชั่วโมงที่ผ่านมา

    ಅಮ್ಮ ನಮ್ಮ ಸೋದರ ಮಾವ ತೀರಿಕೊಂಡಿದ್ದಾರೆ ನಾನು ಸೋಲಾ ಸೋಮವಾರ ಪೂಜೆ ಮಾಡಬಹುದಾ ಅಮ್ಮ ಪ್ಲೀಸ್ 🙏🙏

  • @jyothikalyan7778
    @jyothikalyan7778 ชั่วโมงที่ผ่านมา

    Thank u mam❤😊

  • @sumababu4393
    @sumababu4393 2 ชั่วโมงที่ผ่านมา

    ನಮಸ್ತೆ ಅಕ್ಕ 🙏🏻🙏🏻

  • @sujatham5198
    @sujatham5198 16 นาทีที่ผ่านมา

    Amma nale enda narayana hrudayarangoli aaki stothra elbeku andkodidini suru madbowda.thilisi pls

  • @sunandahatti2669
    @sunandahatti2669 3 ชั่วโมงที่ผ่านมา

    Namaste amma

  • @manjulagururaj3869
    @manjulagururaj3869 2 ชั่วโมงที่ผ่านมา

    Amma 🙏💐❤

  • @KomalabsKomalabs
    @KomalabsKomalabs 2 ชั่วโมงที่ผ่านมา

    🙏🙏🙏 Amma ❤

  • @KamakshiS-e2o
    @KamakshiS-e2o ชั่วโมงที่ผ่านมา

    ನಮಸ್ಕಾರ ಅಮ್ಮ 🙏🙏🙏🙏😊

  • @shilpashettar1583
    @shilpashettar1583 2 ชั่วโมงที่ผ่านมา

    ನಮಸ್ಕಾರ ಅಮ್ಮ,
    ನನ್ನ ಮಗಳ ಕೈಯಲ್ಲಿ ಇವತ್ತು ಬಾಳೆಹಣ್ಣು ನಾನು ಕೊಡಿಸಬೇಕೆಂದು ಸಂಜೆ ದೇವಸ್ಥಾನಕ್ಕೆ ಹೋಗಬೇಕು ಎಂದು ಇದ್ದೆ ಆದರೆ thumba ಮಳೆ ಬರುತ್ತಿದೆ ಅದಕ್ಕೆ ಮನೆಯಲೇ ಬೇಡಿಕೊಂಡು ಅವಳ ಕೈಯಲ್ಲಿ ಗಣಪತಿ ಮುಂದೆ ಇಡಿಸಿದೇನೆ ನಾಳೆ ದೇವಸ್ಥಾನಕ್ಕೆ ಕೂಡ ಬಹುದಾ ಅಮ್ಮ ಪ್ಲೀಸ್ ಉತ್ತರಿಸಿ

    • @VeenaJoshi
      @VeenaJoshi  2 ชั่วโมงที่ผ่านมา

      ಸರಿ ಕೊಡಿ

    • @shilpashettar1583
      @shilpashettar1583 ชั่วโมงที่ผ่านมา

      ಥ್ಯಾಂಕ್ ಯು ಸೋ ಮಚ್ ಅಮ್ಮ

  • @shekharsomu5857
    @shekharsomu5857 2 ชั่วโมงที่ผ่านมา

    Amma namaskaragalu

  • @vkkumar-dt5jm
    @vkkumar-dt5jm 3 ชั่วโมงที่ผ่านมา

    Amma love you ❤

  • @akkamahadevihugar2506
    @akkamahadevihugar2506 2 ชั่วโมงที่ผ่านมา

    🙏🙏🙏

  • @MalakajappaHasarannavar
    @MalakajappaHasarannavar 2 ชั่วโมงที่ผ่านมา +4

    ಅಮ್ಮ್ ಹೋದ ವರ್ಷ ಶಮಿ ಎಲೆಗಳ್ನ್ನು ಕಟ್ಟಿ ಇಟ್ಟ ಗಂಟು ಏನು ಮಾಡುವದು tilisi🙏

  • @SHANTHAMKM
    @SHANTHAMKM 2 ชั่วโมงที่ผ่านมา

    Amma❤❤❤❤❤

  • @KShilpa-w7y
    @KShilpa-w7y 2 ชั่วโมงที่ผ่านมา

    ನಮಸ್ತೆ ಅಮ್ಮ 🙏

  • @vedavathi563
    @vedavathi563 2 ชั่วโมงที่ผ่านมา

    Amma 🙏🙏🙏🙏🙏

  • @MadhuriH-oj8zn
    @MadhuriH-oj8zn 2 ชั่วโมงที่ผ่านมา

    🙏🙏🙏🙏🙏🙏❤️❤️❤️❤️ amma

  • @Ppg-j6p
    @Ppg-j6p 2 ชั่วโมงที่ผ่านมา

    💛amma💛

  • @priyadando9174
    @priyadando9174 ชั่วโมงที่ผ่านมา

    Amma durga kalasha visarjane vedio haki please🙏🙏🙏🙏

  • @raghavendramanoj1211
    @raghavendramanoj1211 2 ชั่วโมงที่ผ่านมา

    Tq amma

  • @manjulakamatagi6705
    @manjulakamatagi6705 2 ชั่วโมงที่ผ่านมา

    🙏🙏🙏🙏🙏🙏🙏🙏Ri Amma

  • @meghanahosamani7252
    @meghanahosamani7252 ชั่วโมงที่ผ่านมา

    ಅಮ್ಮ ನಮ್ಮ ಮನೆಯ ಮುಂದೆ ಅರಿ ಮರ ಇದೆ ಅದನ್ನ ಪೂಜೆ ಮಾಡಬಹುದಾ ಹೆಳಿ ದಯವಿಟ್ಟು ತಿಳಿಸಿ

  • @padamajakulkarni5390
    @padamajakulkarni5390 2 ชั่วโมงที่ผ่านมา

    🙏akka

  • @PoornimaMulagund-gw2lw
    @PoornimaMulagund-gw2lw 2 ชั่วโมงที่ผ่านมา

    Amma namaskar

  • @Subrahmanya5010
    @Subrahmanya5010 42 นาทีที่ผ่านมา

    Udupi nali marine ella amma. Nale madoke agadidavarige mallige eruvaru matte yava dina madoke Barth amma

  • @kavithamanu797
    @kavithamanu797 2 ชั่วโมงที่ผ่านมา

    ❤❤❤❤❤

  • @GirijaUlhas
    @GirijaUlhas 2 ชั่วโมงที่ผ่านมา

    🙏🙏👌👌

  • @padamajakulkarni5390
    @padamajakulkarni5390 2 ชั่วโมงที่ผ่านมา +1

    Akka nale sarawati mandala rangoli vishajane madabhuda akka

  • @deepakamplikampli7895
    @deepakamplikampli7895 ชั่วโมงที่ผ่านมา

    Amma namm yajamanar doddamma tirkondu 3 dinaytu adk namm mane holi agide antare adk nanu nale e pooje madbahuda plz tilsi amma🙏🙏

  • @nethranethravathi3464
    @nethranethravathi3464 2 ชั่วโมงที่ผ่านมา

    Amma

  • @sumanglapatil7588
    @sumanglapatil7588 ชั่วโมงที่ผ่านมา

    ಲಿಂಬೆ ಹಣ್ಣಿನ ಹಾರಿ ಬಗ್ಗೆ ಯಾವ ದೇವರಿಗೆ ಮತ್ತು ಎದಕ್ಕೆ ಹಾಕುತ್ತಾ ರೆ ಹೇಳಿ ಅಮ್ಮಾ

  • @RathnaNagaraj00
    @RathnaNagaraj00 2 ชั่วโมงที่ผ่านมา

    Amma hivattu ayuda pooja madilla 4dina agittu Naale madabahuda amma angadi hide purohitarannu karesi pooja madtivi sanje samaya tilisi amma 🙏🙏🙏

  • @sipi12
    @sipi12 13 นาทีที่ผ่านมา

    ಅಮ್ಮ ನಾನು ಗೊತಿಲದೆ ಸರಸ್ವತಿ ವಿಸಜ೯ನೆ ಮಾಡಿ ಬಿಟ್ಟೆದ್ದೆನೆ