Big Bulletin | ಪೊಲೀಸರ ಮುಂದೆ ಕ್ರೌರ್ಯತೆ ಬಿಚ್ಚಿಟ್ಟ ಆರೋಪಿಗಳು | HR Ranganath | June 14, 2024
ฝัง
- เผยแพร่เมื่อ 8 ก.ย. 2024
- Big Bulletin | ಪೊಲೀಸರ ಮುಂದೆ ಕ್ರೌರ್ಯತೆ ಬಿಚ್ಚಿಟ್ಟ ಆರೋಪಿಗಳು | HR Ranganath | June 14, 2024
#publictv #bigbulletin #hrranganath
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On TH-cam At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on TH-cam: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
ನಿಷ್ಟಾವಂತ ಪೋಲಿಸ್ ಗೆ ಧನ್ಯವಾದಗಳು 🎉
ಕರ್ನಾಟಕ ಪೊಲೀಸ್ ಅಂದ್ರೆ ಏನು ಅಂತ ಸುದೀಪ್ ಸರ್ ಫಿಲಂ ನಲ್ಲಿ ತೋರಿಸಿದ್ರು.... ದರ್ಶನ್ ಗ್ಯಾಂಗ್ ಪ್ರೋವ್ ಮಾಡಿದ್ರು..... Hats of to bengaluru police... Well done sir.... 💐💐💐
Big Salute 🫡🫡 ACP , DCP police 👮🏼♂️👮🏼♂️
are u trained to salute? atleast do u have highschool NCC b cerificate?
@@nseniftybankniftytrader4086 I have LKG certificate 🥱🥱
@@nseniftybankniftytrader4086 but unlike you he doesn't have bucket
@@nseniftybankniftytrader4086 Muchkond homework maadu hogi....school hudgur yalla comment madake bartare
.😅 re😅 in@@harshithbangera8208
ಈ ವರ್ಷ ತುಂಬಾ ಕೆಟ್ಟ ವಿಷಯಗಳು ಸಾಲೂ ಸಾಲೂ ಕರ್ನಾಟಕದಲ್ಲಿ ನಡೆಯುತ್ತಿದೆ. ದೇಶದಾದ್ಯಂತ ಕರ್ನಾಟಕದ ಹೆಸರು ಕೆಟ್ಟ ವಿಚಾರಕ್ಕೆ ಚಾಲ್ತಿಯಲ್ಲಿದೆ ಕೇಳೋದಕ್ಕೆ ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ 🙁 ಇಲ್ಲಿಗೇ ಎಲ್ಲಾ ನಿಲ್ಲಿಸು ದೇವರೇ ಎಂದು ನಮ್ಮ ಪ್ರಾರ್ಥನೆ 🙏
ನಿಜ 😢
Khangress Government is the reason
ಎಲ್ಲಿದ್ದಾನೆ ದೇವರು?
Bloddy fool.
Jhatka-kut-uri-gouda😂mathe-surumaaduthira
ಸಿದ್ದು ಕಾಲ್ ಗುಣ
ಇದರ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತದೇ ಹೋದರೆ ನಾಳೆ ನಮ್ಮ ಮನೆಯಲ್ಲಿ ಇದೆ ಗತಿಯಾಗುತ್ತದೆ ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಹಳ್ಳ ಹಿಡಿಯಲು ಬಿಡಬಾರದು
ಹೌದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಇಲ್ಲ ದುಡ್ಡಿ ನಿಂದ ಕೇಸ್ ನ ಕ್ಲೋಸ್ ಮಾಡಿಬಿಡುತ್ತಾರೆ😢
👌
ಅಭಿಮಾನಿ ಮುಂಡೆವ ನೋಡಿ ಕೇಳಿ
Hogalle thukali neenu ninna ee bucket tv galu, chip manganna innobba Bandli ajith 😂 maadakke kelsagalilla ee thukali nan maklige
ರಂಗಣ್ಣ ನೀವು ಸ್ವಲ್ಪ ನಿಮ್ಮ ಬೆಂಬಲ ಇರ್ಲಿ
ರಾಕ್ ರಂಗಣ್ಣ 🔥💪
ಶಿಕ್ಷೆ ಆಗಲೆ ಬೇಕು
Shed ನಲ್ಲೆ ಡಾಕ್ಟರ್ ಇಟ್ಕೊಳ್ಳೋದು ಒಳ್ಳೇದು 😂
Ley 😂😂🤣
😂😂😂
Doctor. Nne. Odedre ?
@@downdown1925 😂😂😂😂😂😂
Doctor ge hodithare avru 😂
D gang ❌ ದಂಡುಪಾಳ್ಯ ಗ್ಯಾಂಗ್ ✅
Much more worse than Dandupalya gang !!
Yes
Super comment adare munikrashna heludamte kondu avara tika hodita idhivi sir anta adare i di boss gang a kelasa madutta namage gottilla ibbaru onde di bass mathu dandu palya ibbaru onde 😅😊
BossuDi gang 😂
ದಾವೂದ್ ಗ್ಯಾಂಗ್
ಇಷ್ಟೆಲ್ಲ 15 ಜನ ಸೇರಿ ಹೊಡೆದರೂ ಅವನು ಎದ್ದು ನಿಲ್ಲಕ್ಕೆ ಅದೇನು ಅವನು ಬಾಲಿವುಡು ಹಿರೋ ನಾ?🥺🥺
15 ಜನ ಸೇರಿ ಒಡೆದರೆ ಅವನೇ ಹೇಳೋದಿಲ್ಲ ಇನ್ನು ಬೇರೆಯವರು ಹೇಳೋದು ಕಷ್ಟ
Yes... 💯
Anna katera movie alli tapskondastu easy anta andkondidda😂😂
15 Jana attack madi eloke Avan yen Brock Lesnar ra papa kaddi pailwan thara idane avanu 😢😢
Ll@@Quick...135
ಮರಣದಂಡನೆ ಒಳ್ಳೇದು...
Tika muchrappa avn yen sacha idna private pic photo send madidavnu
Jail hakbekithu avnna aste @@gowthamks102
@@gowthamks102ಅದಕೆ ಸತ್ತೊದ ಅವನನ್ನ ಸಾಯಿಸಿದವನು ಸಾಯಲಿ ಈಗ
adike murder madtara yaradru bolimagane
@@gowthamks102 private pic send madidre police complaint kodbod ittu 2 yeat hodad bidbod ittu aadre madadra d gang davru adanna murder madidakke life sentence aagbeku ee boli makkl ige
Modlu main aagi ero A1 and A2 na gallige haki ..A1 and A2 plan inda ne e ghatane aagirodu .shikshe aagbekirodu evrge ..
I am from Hungary
But i always loved Karnataka and Sandalwood
But Darshan is very Bad
. Karmha watching Only Darshan not all. Because of money and ego he is playing like this
ರಂಗನಾಥ್ ಸರ್ ನೀವು ತುಂಬಾ ಕೂಲಾಗಿ ಮಾತಾಡ್ತಿದ್ದೀರಾ ಇಂತಹ ಕ್ರೂರಿಗಳ ಬಗ್ಗೆ ಏರು ಧ್ವನಿಯಲ್ಲಿ ಮಾತಾಡಿ
ಸಾಮಾಜದ ನಾಲ್ಕನೇ ಅಂಗವಾದ ಪತ್ರಿಕಾ ಮತ್ತು ಟಿವಿ ಮಾಧ್ಯಮಗಳು ದಯವಿಟ್ಟು ನಿಮ್ಮ ಜವಾಬ್ದಾರಿಯನ್ನು ನಿರ್ಭಯದಿಂದ ನಿರ್ವಹಿಸಿ 🙏🙏 ನಿಮ್ಮ ವೃತ್ತಿಯ ಮೇಲೆ ಸಾಮಾಜದಲ್ಲಿ ನಂಬಿಕೆಯನ್ನು ಖಾಯಂ ಆಗಿ ನೆಲೆಸುವಂತೆ ಮಾಡಿ 🙏🙏🙏
❤
ಅದೆಷ್ಟೋ ಕಹಿಘಟನೆಗಳ ನಡುವೆ ಮೋದಿಜಿ ಮತ್ತೆ PM ಆಗಿದ್ದೇ ಏಕೈಕದೊಡ್ಡ ಖುಷಿ❤️🚩
But not with majority...people deserve no values and respect
Exactly 💯
Nimmavvun vishya enu ? En maathaadtidiya ? Nimmavvun kalsu Modi & Rahul Gandhi hathra... Nimmappan samaan ninnantha naayigalne hutsodu, avrgalaadru sariyaad thamman hutus kodbodu ninge, illa bsy du eno midithidiyanthe kals bidu, Deng bidli nimmavvun kachada su nan magne
Rent-pm-3-month-baredu-edu😂
Thu nimgaldhu ondh janma na, politics el mathadbeku anthanu gotildiro avivekigal agidira , nachke agbeku
ಎಂತಹ ದುಷ್ಟ ಜನ 😢😢😢😢ಇಂತವರಿಗೂ ಅಭಿಮಾನಿಗಳು ಇರ್ತಾರೆ
ಅಭಿಮಾನಿ ಗಳೆಲ್ಲರೂ ದುಷ್ಟ ರೇ...
Nivu Yara abhimani friend ?
@@KarnatakaLiveTV ನನ್ನ ಅಪ್ಪ ಅಮ್ಮ, ಈ ದೇಶದ ರೈತ & ಯೋಧನ ಅಭಿಮಾನಿ
@@girishachargiliyar2254 your a good person ♥️
zsssssssss😊@@KarnatakaLiveTV
Nodi sir evange punishment agbeku aste
Pavitra and darshashan gallu shiske finally
ಇವರು ಯಾರಿಗೂ ಮಾನವೀಯತೆ ಇಲ್ಲಾ ರಕ್ಷಸರು
Darshan ge shikshe aglebeku horgade bandre innu durahankara jasthi aguthe
Ranganath sir🔥
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? 😂
🙏🙏ರಂಗಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮಗೆ ನಿಮ್ಮ ನೀರೂಪಣೆಗೆ ಧನ್ಯವಾದಗಳು 🎉🎉
ಅನ್ಯಾಯವಾಗಿ 18-20 ಜನ ಅವರ ಕುಟುಂಬಗಳು ಆ ತಾಯಂದಿರು ಮನೆ ಪರಿಸ್ಥಿತಿಗಳು.... ಅಬ್ಬ !!!
ಅಂತ ಸುಳ್ಳೆ ಮಕ್ಳು ಹೆತ್ತ ತಾಯಿ ಯಂತವಳು
Anta ಸುಳ್ಳೆ ಮಕ್ಳು ಪರವಾಗಿ ಮಾತಾಡುತಿಡಿಯಲ್ಲ
ರೌಡಿ ದಾಸ
Scoundrel divorce bloody fool Dasha
ದರ್ಶನ್ ಗ್ಯಾಂಗ್ ದಂಡುಪಾಳ್ಯ ಗ್ಯಾಂಗ್ ಗಿಂತಲೂ ಭಯಂಕರ ಕ್ರೂರಿ ಗಳು ಇವರ ಪರವಾಗಿ ರಾಜಕಾರಣಿ ಒಬ್ಬ ಸಪೋರ್ಟ್ ಒತ್ತಡ ಹಸ್ತ ಕ್ಷೇಪಾ ಮಾಡುತ್ತಿರುವ ಇತನ ಕ್ರಿಮಿನಲ್ ಪ್ರಕರಣ ಕೂಡ ಮರು ತನಿಖೆ ಪೊಲೀಸ್ ಅಧಿಕಾರಿಗಳು ಕೋರ್ಟ್ ನ್ಯಾಯಾಲಯ ಅಪರಾಧಿಗೆ ಸಪೋರ್ಟ್ ಮಾಡುತ್ತಿರುವ ಬಗ್ಗೆ ಕೇಸು ಹಾಕಿ ಬಂದಿಸಬೇಕೂ ಸರಕಾರ ಈ ರಾಜಕಾರಣಿಯ ರಾಜಿನಾಮೆ ಪಡೆಯಬೇಕು ಪಬ್ಲಿಕ್ ಟಿವಿ ರಂಗಣ್ಣ ಅವರು ಈ ಪ್ರಕರಣದ ಬಗ್ಗೆ ಬಿರುಸಿನ ತೀಕ್ಷ್ಣ ಗಟ್ಟಿಯಾಗಿ ಮಾತನಾಡುತ್ತಿಲ್ಲ ಮೃದುವಾಗಿ ಮಾತನಾಡುತ್ತಿದ್ದಾರೆ ಬೇರೆಯವರಿಗೆ ವೀರಾವೇಶ ಆಕ್ರೋಶದಿಂದ ಮಾತನಾಡುತ್ತಿದ್ದೀರಿ ಯಾಕೆ ಬೇ ದ. ಬಾವ ಇವರ ಬಗ್ಗೆ ಮೃದುವಾಗಿ ಮಾತು
ದಯವಿಟ್ಟು ಡಿಬಾಸ್ ಅವರನ್ನು ನೇಣಿಗೆ ಹಾಕಿಬಿಡಿ
I think there is clear attempt to make the case weak, with different stories being added by different accused, Looks like they have received instructions to do so, Mr. Darshans red vehicle was observed entering the shed/yard around 7-7:30pm than leaving within short time, Again his vehicle enters at around 8:00PM and leaves at 9:45pm and than his vehicle enters the shed at mid night 3:27am along with a scorpio possibly with people to shift body. Circumstantially it looks like Mr. Darshan enters shed at around 7 to confirm the arrival of victim, Than he gets his wife/girlfriend around 7:30pm-8:00pm and they leave at around 9:45pm and later he arrives at 3:27AM next day with people to move the body. So what was happening between 7:30pm-9:45pm what where Mr.Darshan and Pavithra Gowda doing at the location? Beating the victim to death? Torturing the victim with cigarette, Burning victims body with Hot iron rod? This is Heinous crime nothing less than Nirbhaya case.
No background music, v peaceful to watch... suvarna news music anthu asaya tale nove baruthe
Please open the road guys, Nan helmet ilde bike ride maduvaga tappiskoloke idu ondu olle road, so please sake of God open the road😅
Good decision, by agriculture ministry and agriculture department for having stopped mr .Darshan as ambassador 😅
ಶೆಡ್ ಡಾಕ್ಟರ್ ಗಳು🙄😂 ಬೇಕಾಗಿದ್ದಾರೆ..!!😅
😂😂😂😂😂
ಅಯ್ಯಯ್ಯಪ್ಪಾ 😮😮
🤔🤔🤔🤔
Nkn
ಬೆಂಕಿ ರಂಗಣ್ಣ 🔥
Chippu manganna 😋
Neen yaro d gang sadasyana? @@Suryachandraa
Rajini express avr jasti agide swlapa avrgu akond degrii
I am laughing to the core maga... What a dialog...😂
ಅವಳಿಗೂ ಒಂದಿನ ದರ್ಶನ್ ಕಡೆ ಇಂದಾನೆ ಇದೆ ಮಾರಿಹಬ್ಬ,, ಬಟ್ಟೆ ಬಿಚ್ಚಿ ಬಡಿತಾನೇನೋ ತಗಡು
Dodda lofar avalu
Super guru
oh aa high mindri na, Avalige ivaaga olle content sikkide, so full utilize maadkolthidale,
Remenbers me of Jai bhim movie torture 😢
Police officers dayanand sir ,girish sir, chandan sir ❤❤❤❤ ,abhinandanegalu sir
This most heinous crime and deserves no mercy and reflects the pinnacle of cruelty.The culprits must be brought to the books of justice.
Veerashiva ... Lingayathre kelri.... Yella story Renuka swamy murder case na...
All lingaits, veerashaivas of Congress leaders and jangamas are not opening their mouth.
Sule maklu mathadalla ivagha….adke hellodhu e sulemaklna navu yavathu support madbardu antha….namghu ond kaala baruthey avagha yella vapas kotte kodthivi
Rip. Dandpinda Boss 😅
Rip bossDi
ನಿಜಕ್ಕೂ ಆ ತಾಯಿ ಮಹಾತಾಯಿ 🙏
Janaru evanige kotta stana use madi Yesto janara kastana dura madabahudittu…
ಸರ್ ನಿಮ್ಮ ಪಾಯಿಂಟ್ ಸೂಪರ್ ಆಗಿದೆ. ನಿವು ಲಾಯರ್ ಆಗ್ಬೇಕಿತು ❤🙏🔥🔥🔥🔥🔥
It shows how much power you have is zero in front of justice.. good job Bangalore police team. For spreading the message any common man can belive in law and order, indian judiciary, everyone wants justice.
Renuka swamy ashleela msg kalsidhane annakke proof ye ella 😢 awlu pavitra mindri yeludlu andre proof bekalwa ... dayavittu release madi... Darshan anno nara roopa rakshashanige maranadandane vidhisi
D gang ❎ davudh gang 😂
Dangerous gang 😂
Dagar gang 😂
dangerous gang😢
Jai D Boss ❌ Jail D Boss ✅
ರಂಗಣ್ಣ ಎಷ್ಟೆಲ್ಲಾ ಬಾಯಿ ಮಾಡಿ ಮಾತಾಡ್ತಿದ್ರು ಇವಾಗ ಯಾಕೋ ಇವ್ರ್ ಧ್ವನಿನೇ ಬರ್ತಿಲ್ಲಾ 🤔🤔
ಎಲ್ಲಾ ಮಾಧ್ಯಮಗಳಿಗೆ, ಪ್ರತಿಯೊಂದು ಸಂದರ್ಭದಲ್ಲೂ ಮಾಧ್ಯಮಗಳು ಒಂದೇ ರೀತಿಯ ಆಸಕ್ತಿ ಮತ್ತು ಜವಾಬ್ದಾರಿಯನ್ನು ತೋರಿಸಬೇಕು. ಅನೇಕ ಮಕ್ಕಳ ಅತ್ಯಾಚಾರ ಪ್ರಕರಣಗಳು ಮತ್ತು ಕ್ರೂರವಾಗಿ ಕೊಲ್ಲಲ್ಪಟ್ಟ ಬಡವರ ಪ್ರಕರಣಗಳನ್ನು ಸರಿಯಾಗಿ ಪರಿಗಣಿಸಿಲ್ಲ.
Dagar daasa eshtu jana badavara mane onde sari halu madida
ಸೂಪರ್
ಇಲ್ಲಿ ಒಬ್ಬರಿಂದ ಮತ್ತೊಬ್ಬರಿಗೇ ಸಹಾಯ ಆಗ್ಬೇಕು ವರ್ತೂ ಇಷ್ಟು ಜನರಿಗೆ ಎಷ್ಟು ಸಂಕಷ್ಟ ತಂದು ಇಟ್ರು ನೋಡಿ ಎಷ್ಟು ಫ್ಯಾಮಿಲಿ ತೊಂದ್ರೆಗೋಳಗಿ ನೋವು ತಿಂತಿದ್ದಾರೆ ಪಾಪ 🙏🙏ಒಂದು ಸರಿ ಯೋಚನೆ ಮಾಡಿ ದಯವಿಟ್ಟು ಇತರ ಕಿಡಿಗೇಡಿಗಳ ಸಹವಾಸ ಮಾಡಬೇಕು ಬಿಡ್ಬೇಕು ಯೋಚನೆ ಮಾಡಿ 🙏
Hu are all waiting for ...
Q 1: darshan 14 years ಆದ್ಮೇಲೆ ಹೊರಗಡೆ ಬಂದ ಮೇಲೆ ಪಟ್ಟಣಗೆರೆ ತಗಡಿನ ಶೆಡ್ಡಿ ge ಯಾರನ್ನು firstu ಕರೆಸಿ ಕೊಳ್ಳ ಬಹುದು?
Options
A) sudeep
B) ಉಮಾಪತಿ gowda
C) ಅಜಿತ್
D) SPP prasan ಕುಮಾರ್
ನಿಮ್ಮ್ answer comment madi ತಿಳಿಸಿ
5:33 😂😂😂 shed nalle doctor itkolodu olledu😂😂
Very good. Police. 🙏🏻🙏🏻👌👌💯💯💐💐
👑ಸರ್ ನೀವು ಪಂಚಪ್ರಾಣ 👑
Pub ali yalla liquor hakboudu, not only beer
Darshan ge sathogirodu gothilla annodadre night 3 o clk li scorpio car hinde darshan car yenuk follow madthittu..
Ranganath sir please nnaya kodsi sir
ರಂಗಣ್ಣ ಒಂದೇ ಮಾತು ನಂದು ಹೊಳೆನರಸೀಪುರ ಮೀಡಿಯಾ ಟಿವಿ ನ್ಯೂಸ್ ಚಾನೆಲ್ ಎಷ್ಟು ದೇಶದಲ್ಲಿ ಅನ್ಯಾಯಕ್ಕೆ ಒಳಗಾಗಿದ್ದಾರೆ ರೇಪ್ ಮರ್ಡರ್ ಕೊಲೆ ಅಷ್ಟು ಯಾರಿಗೂ ಗೊತ್ತಾಗಿಲ್ಲ ಗೊತ್ತು ಆಗಿರೋದು ಅಷ್ಟು ಯಾರಿಗೆ ನ್ಯಾಯ ಕೊಡಿಸಿದ್ದೀರಿ ನಿಮ್ಮ ಟಿವಿ ಚಾನಲ್ ನವರು ಹೇಳಿ
Angenilla only trpge news aste evaradu
ಅದಕ್ಕೆಲ್ಲ ನ್ಯಾಯ ಕೊಡಿಸಿಲ್ಲ ಅಂದ್ರೆ ಇದಕ್ಕೂ ಕೊಡಬಾರದ ಸ್ವಲ್ಪ ಆದ್ರೂ ನಾಚಿಕೆ ಮಾನ ಮರ್ಯಾದೆ ಇದೆಯಾ
Useless Home Minister & Senseless CM
Ranganna sir, why the police have not handcuffed darshan while he is taken out for spot Mazhar
Same question
Vip galige 3rd degree kodalla ede media kirchadthare ante , lawyers problem madthare anta , so mathadi tale savri bayibids beku
ದರ್ಶನ್ ನಮ್ಮ ಜಂಗಮರ ಜಾತಿ ಮಂದಿ ಕೊಂದಾನ ಜಂಗಮ ಜಾತಿ ತಪ್ಪು ಮಾಡಿದ್ದ ತಪ್ಯ್ನ ಆದರ ರಂಡಿ ಮಗನ ಕೇಸ್ನ್ಯಾಗ ಲಿಂಗಾಯತ ಸಮಾಜದ ಪರಿಣಾಮ ಏನೂ ಬೀರಕತ್ತ್ತಿಲ್ಲ ಸುಮಲತಾ ಚಿತ್ರದುರ್ಗದಾಗ ಸತ್ತಾಂವ ಇಕಿಗೆ ಸಂಭಂದ ಇರದನ ದರ್ಶನ್ ಈಕೆಯ ಯಾವ ತುಲ್ಲಿನಲ್ಲಿ ಹುಟ್ಟಿದ
Darshan ge iro anta capacity ge noorentu ollekelsa maadabahudittu. Aadre nodi yella sahavasa dosha
ಎಣ್ಣ, ಹೆಣ್ಣೆ ಸಹವಾಸ
Sahavasa dosha enu illa. Aun kachda buddhi ge bere avaru kaarana alla. Duddu bandaga nijavada roopa aache baruthe. Naan aunna 2004 alli ond sathi nodidde choudaeshwari road alli. Madhyana ne kuddu dodda don thara adtidda car alli.
In our country rich people will always escape and escaped in many incidents in the past. Only common mans are the victims. For example, Now there is no information on Prajwal Revanna. This is our system.
Shobha madam, why she is not discussing about Prajwal. Politicians are defending their own party men and its alliance partners. This is open truth.
It is very difficult to reform the present society in our existing system. In another way, some good messages are passing to society, in the form of Prajwal Revanna and Darshan incidents.
Kindly media people, dont favour any one irrespective of their political or economic background. Since you are fourth pillars of Democracy. You are all having major social responsiblity to enlighten the public. This is my humble request.
5:27 ranganna sir reaction😮
👏
ಸುಪರ್ ಸರ್
Dimpakka.....counters Ranganna on every emotional/ comedy/serious issues.
Her only motto is to counter him 😊😂😂😂😂😂
Ur news channel defined nice
ಇವರೆಲ್ಲ ನಿಜವಾಗಿಯೂ ಮನುಷ್ಯರ 🥺🥺
Jai ranganna
Please name those politicians, will not vote them next time for sure....
Zameer ofcourse
Kul mindri
Darshan Puttaniah, Zameer and Sumalatha or Muniratna ... These could be those 🤔
Nam ರಂಗಣ್ಣ sir
Respect to Raganna sir.. the way Raganath sir presents is way better than other reporter... He makes clear statement before telling anything.. all the reporters should learn from him rather than telling things however they want from morning to night.
Enthavarige jeevavadhi sikshe agalebeku...jai justice 🇮🇳
"Odeya" film remake😅
😂😂😂a
Sir nimage ellinda information sigatte sir heege ella case allu nimma tale use madi shikshe kodisi
I think darshan created fans club for conducting terror activities
All fan clubs are the same filled with useless good for no5hing people. Anyone who is busy working and providing for family will not be part of s7ch clubs.
Police, politicians & advocates always get involved in diluting the case.
ದೇವರ court ನಲ್ಲಿ ಎಲ್ಲ ಶಿಕ್ಷೆ ಕಾದಿದೆ
Big salute acp and dcp police sir
Publicity message very late
What happened to Darshans old manager Mallikarjun? Suspicious letter also received saying he is fine. Anyone can send such letter. Many doubts arise if Darshan has done such activities before also.
Shed pakka ondu pharmacy hakidre valle profit 😂
D gang next ದಂಡುಪಾಳ್ಯ 4r5 movie ge bekagtare antha kannada ಇಂಡಸ್ಟ್ರಿ ಬ್ಯಾನ್ ಮಾಡ್ತಿಲ್ಲ
Kindly update video
Avanu d Boss ,evru chelagalu ( life long jail Li kolibeku ,narali,narli😡😡😡😡😡
Sir, normal person murder madidre anta ... Hero adru aste punishment must give ...
Sir, will you surely talk like this with all the culprits at least in our State 😢
Don't leave it Rangnna this guys and team life long jile hagali.. Thanks 🇮🇳🙏👍👏💐 justice is Renukaswamy sir.. Indian law is great... 👌🙏👏
God bless you
Very nice sir your pitch and mam pitch
Rowdi sheeterge sersi avanen dodd "pudanda"?
Sir bar nalli beer hak bahudu mathe gundu hakangilla and tell yen artha.. Beer wine whisky same license... Plz thilkoli
D ಗ್ಯಾಂಗ್ ದಂಡುಪಾಳ್ಯ 😄😄
Everyone is a culprit there people who killed a person and the person who got killed for abusing a girl sexually on social media, I request media people to show that abusing a girl sexually is also a crime. Do justice for the society, just showing a actor as killer won't solve the primary problem of the incident, this case is a great teaching tool for media to teach what everyone has to be like and the way to live in a civilized society. Law should be above all and it should be equal to all, and anyone crossing that line should be held responsible whether they are influential people who use their status to cover their crimes or a common man who looks innocent but did actually abused a person sexually.
E ncounter best.