ರಂಗನಾಥ್ ಸರ್ ಕನ್ನಡ ಚಿತ್ರರಂಗದಲ್ಲಿ 2 ವೆಕ್ತಿ ಗಳೇ ಇದರ ಬಗ್ಗೆ ಮಾತನಾಡಿರೋದು ಅದು ಸುದೀಪ್ ಅಣ್ಣ, ಜಗ್ಗೇಶ್ ಸರ್, ಮತ್ತೆ ಪ್ರಥಮ್ ಅಷ್ಟೇ ಇನ್ನ ಮಿಕ್ಕಿದವ್ರು ಯಾರಿಗೂ ದಮ್ ಇಲ್ಲ. ಮೂವೀ ಯಲ್ಲಿ ಅಷ್ಟೇ ಇವರ ಪೌರುಷ 😂😂 ಯಲ್ಲಾ ಮೀಡಿಯಾ ಗು ನನ್ನ ಧನ್ಯವಾದಗಳು.❤❤🙏
4:45 this is where Mr Ranganath proves himself as a gem 💎. He clearly analyses the incident and gives a philosophical touch to it which is very true. That’s why he is Captain! Captain Ranganath 😎
Absolutely fair and he expresses all human emotions aptly, like a common man, an aam aadmi nice to hear him dissect, analyse and where necessary doesn't hesitate to shred.keep up the good professional work Mr.ranganna.❤
Ee case alli 5:20 darshan sir arrest adru adhke media davru matadtare adre soujanya case alli aparadhi arrest agilla agidre avrnu ee media davru bidtha irlilla artha madkolli soujanya case bere ne kathe ide adukku idukku sambandha illa
This murder has to be considered as rarest of the rare crime, request the court to award capital punishment. Darshan being a star, he must have been careful, coz he has huge fan following. Jai Hind 😊
I pity kannadigas who consider rowdies as their heroes. Really look at this Darshan's face, from what direction does he look like a hero? Kannada cinema standards went seriously down after the passage of people like Rajkumar and puttanna kanagal. Now Rowdies like Darshan amd hamsalekha are heroes 😢
ರಂಗ ರಂಗೇಗೌಡ ರಂಗಾದ ರಂಗೇಗೌಡ ಈ ಪ್ರಕರಣಕ್ಕೆ ಮೂಲ ಕಾರಣ ಯಾರಪ್ಪ ರಂಗ ದರ್ಶನ್ ಪತ್ನಿ ಈ ಪ್ರಕರಣಕ್ಕೆ ಮೂಲ ಕಾರಣ ಸಮಯ ಸಂದರ್ಭ ಕ್ರಾಂತಿ ಸಿನಿಮಾದ ಸಮಯದಲ್ಲಿ ದರ್ಶನ್ ಹುಟ್ಟುಹಬ್ಬ ಬಂದ ಕಾರಣ ಆ ಸಮಯ ಎಲ್ಲಾ ದರ್ಶನ್ ಸ್ನೇಹಿತೆಯರು ಹೆಣ್ಣುಮಕ್ಕಳು ಪವಿತ್ರ ಗೌಡ ಮೇಘನಾ ಶೆಟ್ಟಿ ಸಾಕಷ್ಟು ಹೆಣ್ಣುಮಕ್ಕಳು ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು ಹೇಳಲು ಹಾಗೂ ಕ್ರಾಂತಿ ಸಿನಿಮಾ ಪ್ರಚಾರ ಮಾಡಲು ಆ ದಿನ ದರ್ಶನ್ ಗೆ ಸಂತೋಷ ಕೂಟ ಏರ್ಪಡಿಸಿದ್ದರು ಇದನ್ನು ಕಂಡ ವಿಜಯಲಕ್ಷ್ಮಿ ಸಿಕ್ಕ ಸಿಕ್ಕ ಹಾಗೆ ಪೋಸ್ಟ್ ಹಾಕಿದ್ದರು ಇಂಟರ್ನೆಟ್ ನಲ್ಲಿ ಅಂತರ್ಜಾಲದಲ್ಲಿ ಅದನ್ನು ನೋಡಿದ ರೇಣುಕಾ ಸ್ವಾಮಿ ಈ ರೀತಿಯ ಒಂದು ಸಂದೇಶ ಕಳಿಸಿ ಕೆಟ್ಟ ಕೆಟ್ಟದಾಗಿ ಸಂದೇಶವನ್ನು ಕಳಿಸಿ ಚಿತ್ರಗಳನ್ನು ಕಳಿಸಿದ್ದಾನೆ ಎಂಬುದು ಈಗ ಹರಿದಾಡುತ್ತಿರುವ ವಿಷಯ ಇದು ಯಾವುದು ನಮಗೆ ಸಾಕ್ಷಿ ಸಿಕ್ಕಿಲ್ಲ ಇನ್ನು ಜನರಿಗೆ ಇದಕ್ಕೆ ಮೂಲ ಪ್ರಚೋದನೆ ವಿಜಯಲಕ್ಷ್ಮಿ ಈ ಪ್ರಕರಣದ ಮೂಲವೇ ವಿಜಯಲಕ್ಷ್ಮಿ ಏಕೆ ಮಾಡಿದ ಕುತಂತ್ರವು ಅಥವಾ ಆತುರದಲ್ಲಿ ಮಾಡಿದಮಾಡಿದ ವಿಚಾರವು ಕೃತ್ಯವು ಪವಿತ್ರ ಗೌಡ ಗೆ ಮುಳುವಾಗಿ ಬಂದಿದೆ ಸಾಕಷ್ಟು ರೇಣುಕಾ ಸ್ವಾಮಿ ಈ ವಿಷಯದಲ್ಲಿ ಯಾವುದೇ ಸಾಕ್ಷಿ ಹೊರಬಂದಿಲ್ಲ ಕೊಟ್ಟಿದ್ದಾನೆ ಎಂದು ಹೇಳುತ್ತಾರೆ ದಯವಿಟ್ಟು ಕಾನೂನು ಮತ್ತು ಪೊಲೀಸರು ರೇಣುಕಾ ಸ್ವಾಮಿಯ ಹಿನ್ನೆಲೆಯನ್ನು ಜನರಿಗೆ ತಿಳಿಸಬೇಕು ನಾವು ಕಂಡ ಹಾಗೆ ಆ ಮಟ್ಟದ ವ್ಯಕ್ತಿ ಎಂದು ಅನಿಸುತ್ತಿಲ್ಲ ಇದು ತಿಳಿಯದೆ ಮಾಡಿದ ಒಂದು ತಪ್ಪು ಎಂದು ಅನಿಸುತ್ತದೆ ಅವನು ಮಾಡಿದ ತಪ್ಪಿಗೆ ಕಾನೂನು ಶಿಕ್ಷೆ ಕೊಡುತ್ತಿತ್ತು ಈ ದರ್ಶನ್ ಒಬ್ಬ ಅನಗರಿಕ ವ್ಯಕ್ತಿ ಇದ್ದಾನೆ ನೋಡಿ ಇವನು ಹೆಂಡತಿಗೆ ಹೊಡೆದ ಕಾನೂನು ಏನು ಮಾಡಲಿಲ್ಲ ಚಿತ್ರೀಕರಣದಲ್ಲಿ ಕಾರ್ಮಿಕರಿಗೆ ಒಡೆದ ಏನು ಮಾಡಲಿಲ್ಲ ಕಾನೂನು ಮೈಸೂರಿನ ಸಂದೇಶ ಹೋಟೆಲ್ ನಲ್ಲಿ ಹೋಟೆಲ್ ಕಾರ್ಮಿಕರಿಗೆ ಹೊಡೆದ ಭೀಕರವಾಗಿ ಹೊಡೆದಿದ್ದ ಅದು ಕೂಡ ಪ್ರಕಾರ ಠಾಣೆಗೆ ತಲುಪಲಿಲ್ಲತಲುಪಲಿಲ್ಲ ಅವರ ತಮ್ಮ ದಿನಕರ ಬುಲೆಟ್ ಪ್ರಕಾಶ್ ಗೆ ಹೊಡೆದ ಆ ಪ್ರಕರಣದಲ್ಲಿ ಪೊಲೀಸರು ಏನು ಮಾಡಲಿಲ್ಲ ಇಂದಿನ ಕ್ರೌರ್ಯ ಮಿತಿಮೀರಿ ನಿಂತಿದೆ ತಮ್ಮ ಕೂಡ ಒಬ್ಬ ಗ್ಯಾಂಗ್ಸ್ಟರ್ ತರ ನಡೆದುಕೊಂಡಿದ್ದಾನೆ ಜನಸಾಮಾನ್ಯರು ನಾವು ಇವರನ್ನು ಸಿನಿಮಾ ತೆಗೆದು ನಮಗೆ ಮನೋರಂಜನೆ ನೀಡುತ್ತಾರೆ ಎಂಬ ಕಾರಣಕ್ಕೆ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಜನರು ಇವರಿಗೆ ಅನ್ನ ಹಾಕುತ್ತಾರೆ ಸಮಾಜಕ್ಕೆ ಕಂಟಕರಾದ ರೆದು ಸಹಿಸಲು ಸಾಧ್ಯವಿಲ್ಲ ಯಾರಿಂದಲೂ ಇದನ್ನು ನಾವು ಕಡಾಖಂಡಿತವಾಗಿ ಅದೃಷ್ಟ ಕೂಟ ವೆಂದು ಪರಿಗಣಿಸುತ್ತೇವೆ ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಇವನು ತನ್ನ ಹೆಂಡತಿಗೆ ಹೊಡೆದ ಸಮಯದಲ್ಲಿ ಅಮಾನುಷವಾಗಿ ಕೃತ್ಯ ಎಸಗಿದ್ದ ಆಗಲೇ ಇವನನ್ನು ಗ್ಯಾಂಗ್ಸ್ಟರ್ ಎಂದು ಪರಿಗಣಿಸಬೇಕಿತು ಕಾಲ ಮೀರಿ ಹೋಯಿತು ಜನಗಳ ಅಪಾಯ ಸ್ಥಿತಿ ಒದಗಿ ಬಂದಿತ್ತು ಪದೇ ಪದೇ ಇದೇ ಕೆಲಸವನ್ನು ಮಾಡುತ್ತಿದ್ದಾನೆ ಮ್ಯಾನೇಜರ್ ಮಲ್ಲಿಕಾರ್ಜುನ್ ಕಾಣೆಯಾಗಿದ್ದಾನೆ ಆನೇಕಲ್ ನಲ್ಲಿ ಒಬ್ಬ ಮ್ಯಾನೇಜರ್ ಕಾಣೆಯಾಗಿದ್ದಾನೆ ಕೊಲೆ ಆಗಿದ್ದಾನೆ ಮಾಲೀಕ ದರ್ಶನ್ ಏನ್ ಇಷ್ಟೊಂದು ಕೃತ್ಯಗಳು ನಡೆಯುತ್ತಿದ್ದರೂ ದೇಶದಲ್ಲಿ ರಾಜ್ಯದಲ್ಲಿ ಇವನನ್ನು ಗಂಭೀರವಾಗಿ ಪರಿಗಣಿಸ ಲಿಲ್ಲ ಇದಕ್ಕೆ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಜವಾಬ್ದಾರಿ ಪಡೆದು ತನಿಖೆಭದ್ರವಾಗಿ ನಡೆಯುತ್ತಿದೆ ಸಿದ್ದರಾಮಯ್ಯ ಗೆ ಏನಾದರೂ ಮಾಡಿಸುತ್ತಾನಾ ಗೊತ್ತಿಲ್ಲ ಏನಾದರೂ ಅಪಾಯ ಮಾಡಿದರು ಮಾಡಬಹುದಾ ಮಟ್ಟಕ್ಕೆ ಇವನ ಹಿಂದೆ ಇರುವ ಜನರು ಕೆಲಸ ಮಾಡುತ್ತಿದ್ದಾರೆ ಅಭಿಮಾನಿಗಳು ಇದೇ ರೀತಿಯ ಆಡುತ್ತಿದ್ದಾರೆ ಇವರಿಗೆ ನಿಜವಾಗಲೂ ಕಲೆ ಇದೆಯಾ ಹಾಡು ಎಂದರೆ ಓಡುತ್ತಾನೆ ಕುಣಿಯುವುದಕ್ಕೆ ಬರಲ್ಲ ಹಾಡುವುದಕ್ಕೆ ಬರಲ್ಲ ನಟನೆ ಅಂತ ಇಲ್ಲವೇ ಇಲ್ಲ ಏಕೆ ಜನ ಇವನನ್ನು ಪ್ರೀತಿಸುತ್ತಿದ್ದಾರೆ ಕೆಲವರು ಇವರ ಮನಸ್ಥಿತಿಯು ಇವರ ತರಲೆ ನಿಮಾನ್ಸ್ ಹಾಸ್ಪಿಟಲ್ ನಲ್ಲಿ ಇರುವ ಹಾಗೆ ಇದೆ ಜನರು ಎಚ್ಚೆತ್ತುಕೊಳ್ಳಬೇಕು ನಾವು ಇದನ್ನು ನಟನಾಗಿ ಬೆಳೆಸಿದ್ದೆವು ಇಂದು ಏನು ಮಾತನಾಡುತ್ತಾನೆ ಭಯ ಎಂಬುದು ನನಗೆ ತುಂಬಾ ಇದೆ ಇವನು ಜನರು ಇದ್ದರೆ ಮಾತ್ರ ಇವನ ಆಟ ಇವನಿಗೆಏನು ಮಾಡಲು ಸಾಧ್ಯವಿಲ್ಲ ಅಂತ ಭಾವಿಸಿದ್ದಾನೆ ಕಾಲ್ ನೋಡುವ ಅಂತ ದೊಡ್ಡ ಕಾನೂನು ತುಂಬಾ ಘೋರ ಕೃತ್ಯ ಇದು ಕಾದು ಕುಳಿತಿದ್ದಾರೆ ದೇಶದ ಜನ ನಾಡಿನ ಜನ ನ್ಯಾಯಾಂಗದ ಶಕ್ತಿ ಏನೆಂದು ತಿಳಿಯಲು
ತಪ್ಪು ಮಾಡಿದ್ದು ನಿಜ ಸರ್ ಶಿಕ್ಷೆಯನ್ನು ಅನುಭವಿಸಲೇಬೇಕು ನಾನು ಕೂಡ ದರ್ಶನ್ ಮೂವಿ ಇಷ್ಟ್ಟಪಡುತಿದ್ದೆ. ಆದ್ರೆ ತಪ್ಪು ಮಾಡಿದ್ದನ್ನು ಮಾಡಿಲ್ಲ ಅಂತ ಹೇಳುವ ಅಭಿಮಾನಿ ನಾನಲ್ಲ...
@@manjeshkumar2820 ಥ್ಯಾಂಕ್ಸ್ ಬ್ರದರ್...
❤❤😮😮
ಬಿಜೆಪಿಯ ಬಿಕ್ಷೆ ಪಡೆಯುವ anchor ರೂಪದ ರಂಗನ ಅಭಿಮಾನಿಯ ನೀನು?
Same
Super nijavada abhimani adre nivu ❤️🫶
ನಮ್ಮ ಪೊಲೀಸರಿಗೆ ಶರಣೋ ಶರಣು 🙏🙏🙏
ನಿಮ್ ನ್ಯೂಸ್ ಚಾನಲ್ ನಂಬರ್ ಒನ್...
ಐ ಲೈಕ್ ಇಟ್❤❤❤❤❤
ರಂಗಣ್ಣ 👌
Nim news gagi wait madta idde Ranganna my favourite
ಅವನನ್ನು support ಮಾಡೋ ಕೆಲವು dagaar actress ಗಳಿಗೆ ಚಪ್ಪಲಿಯ ಸೇವೆ ಆಗಬೇಕು.
Yes 💯
Sanjana bavana rachita ram
💯
Yes aagabeku. Sanjana galtani. Sahana rachita ecvarella darshan keepgalu avarigu shikse aagale beku bro
@@Mls9872 sumalatha.tanisha
ಮಾಹ ಪಾಪೀಗಳಿಗೆ ಗಲ್ಲು ಶಿಕ್ಷೆ ಆಗಬೇಕು
Haters Matra ee reethi msg madthare yochne madi thamma maneyavarige daily asleela msg madidre hagu marmangada photo kalisidre punyatma antha pooje madthiya
ರೇಣುಕಾ ಸ್ವಾಮಿ ನಿಮ್ ಮನೆಗೇ ಮಾಡಿದ್ರೆ ಓಕೆ ನಾ ಸರ್
@@deepushashivolgg1261 Darshan nim maneyalli yaargaadru murder maadidre nimge ok na sir
Agutte eru anna yellrigu agutte
@@deepushashivolgg1261Renukaswamy maadiddu tappu adikke kaanoonu ide alwa
Sir pls dharshange gallu shikshe kodsi plzzzzzz sir..
Nimma Amman tullu bandu keydavara randi makla ide henmaklige adaga en nimma Amman tullu nektaidda randi magne avaglu bandu matadabeku randi magnaaa
ರಂಗಣ್ಣ ನಿನ್ ಲೆವೆಲ್ ಬೇರೇನೇ ಇದೆ.... No one can overtake u ರಂಗಣ್ಣ...
ಪವಿತ್ರಾಳನ್ನು, ಬಡಬೇಡಿ ಅವಳು ಮಾಡಿದ್ದು ನಿಜ ಇದ್ದರೆ ನೇಳು ಹಾಕಿ.
A bvc badkbardu Aste
Bidri hogli 😅..badukli...@@sandyshetty5119
dont worry kolegaara dboobs nu bidala avnige jeevavadhi shikshe fix without bail.....jai dboobs
ರಂಗನಾಥ್ ಸರ್ ಕನ್ನಡ ಚಿತ್ರರಂಗದಲ್ಲಿ 2 ವೆಕ್ತಿ ಗಳೇ ಇದರ ಬಗ್ಗೆ ಮಾತನಾಡಿರೋದು ಅದು ಸುದೀಪ್ ಅಣ್ಣ, ಜಗ್ಗೇಶ್ ಸರ್, ಮತ್ತೆ ಪ್ರಥಮ್ ಅಷ್ಟೇ ಇನ್ನ ಮಿಕ್ಕಿದವ್ರು ಯಾರಿಗೂ ದಮ್ ಇಲ್ಲ. ಮೂವೀ ಯಲ್ಲಿ ಅಷ್ಟೇ ಇವರ ಪೌರುಷ 😂😂 ಯಲ್ಲಾ ಮೀಡಿಯಾ ಗು ನನ್ನ ಧನ್ಯವಾದಗಳು.❤❤🙏
ಕನ್ನಡ ಭಾಷೆ ತುಂಬಾ ಅರ್ಥ ಪೂರ್ಣವಾದ ಮಾಹಿತಿ ಇದೆ
ಯಾವುದೇ, ಕಾರಣಕ್ಕೂ ಬಿಡಬೇಡಿ, ಬಿಟ್ರೆ,,ನಮ್ಮ,ದೇಶದಲ್ಲಿ,ನ್ಯಾಯ, ಸತ್ತೂ ಗಿ ದೆ, ಅಂತ,ಅರ್ಥ
ಹೌದು ಸಾರ್ ನಿಜ ಹೇಳಿದ್ದು
ಮಾಡಿದ್ದುಣ್ಣೋ ಮಹಾರಾಯ ಬಿಡಿ ಸರ್😢
ACP Chandan Kumar 🙏🙏🙏
ಗಲ್ಲು ಶಿಕ್ಷೆ ಆಗಬೇಕು
@@BABUSIRI273 Super kandla😂😂, good decision
ಹೌದು ಸಾರ್, ಗಲ್ಲು ಕೊಡಿ
👌 ಸೂಪರ್ ರೋಸ್ಟರ್ ರಂಗಣ್ಣ 👍👍👍👍
ನಿಮ್ ನ್ಯೂಸ್ ಚಾನಲ್ ನಂಬರ್ ಒನ್...
ಐ ಲೈಕ್ ಇಟ್
ದರ್ಶನ್ ಈ ಮೊದಲು ಎಷ್ಟು ಕೃತ್ಯಗಳನ್ನು ಮಾಡಿರಬಹುದು ನಮಗೆ ಗೊತ್ತೇ ಆಗದಿರುವುದು?
Yes 😮
ಕನೀಶ್ಟ ಪಕ್ಷ ನನಗೆ ಪ್ರಾಣ ಬಿಕ್ಷೆ ಕೊಡಿ ಎಂದು ಕೇಳಿಕೊಂಡಾಗ. . ಅಲ್ಲಿ ಇದ್ದ ಹದಿನಾರು ಮಂದಿ ಯಲ್ಲಿ ವಬ್ಬೆವಬ್ಬ ಕರುಣಾಮಯಿ ಹೃದಯದ. ವಂದೇ ವಂದು ಮನಸು ಅಲ್ಲಿ ಇರಲಿಲ್ಲವೇ
😢😢😢😢😢
ಇಲ್ಲಾ ಸರ್ ಅವರಲ್ಲಿ ಕರುಣೆ ಇಲ್ಲಾ ...
ಎಲ್ಲಾ ಕೊಲೆಗಡುಕರನ್ನ ಸಾರ್ವಜನಿಕವಾಗಿ ಗಲ್ಲಿಗೆ ಹಾಕಬೇಕು
😢😢😢
Ivrgella devre paata kalisthane!!
Alli iddaddu Ella 🥃 hakida 👿👹🥶
3 minutes from ending of this video tells a lot about every thing
Ranganna 🙏🙏🙏🙏🙏
ಇಂಥವರಿಗೆ ಶಿಕ್ಷೆ ಆಗಲೇಬೇಕು ಸರ್
Super correct ಆಗಿ ಹೇಳ್ತಾ ಇದ್ದೀರಾ.. Great job... Good work... Punishment ಕೊಡ್ಲೇಬೇಕು... ಕ್ರಿಮಿನಲ್ಸ್ ಗೆ ಒಂದು lesson ಆಗ್ಬೇಕು ಇದು...
ಇನ್ನು ಮುಂದಾದರೂ ಸಿನಿಮಾಗಳಲ್ಲಿ ಹಿಂಸಾ ದೃಶ್ಯ ಕಡಿಮೆ ಇರಲಿ...
Darshan gallige hakbeku
ಈ ವಿಗ್ರಹ ತೋರಿಸಬೇಡಿ🌺🌺🌺ಎದೆ ಗೆ ನೋವು ಹೆಚ್ಚು 💯💯💯💜💜💜🌺🌺🌺👑👑👑 ನೋವು... ನೋವು...ಎದೆಗೆ❤❤❤ ದಯವಿಟ್ಟು .. ದಯವಿಟ್ಟು... ಹೃದಯಕ್ಕೆ ನೋವು 💜💜💜🌺🌺🌺💜💜💜🌺🌺🌺💜💜💜🌺🌺🌺💜💜💜💜🌺🌺🌺
Media & Police department ge nanna dodda Salute🎉🎉❤
Very very very good karanataka police department 🎉
I like public tv
B, cose ranganath sir
Photo release admele inda slum fans kanta ne illa 😂😂😂
Yav photo?
Shandaaabhimaanigalu adunnu samarthane madkotare bro
Support madodake matter bekalla a enjalu tinno rajani nayi kuda summane ide hari movie bagge aste build up kodtale
Darshan na sumne bidbedi jeevavadi shikshe agbeku
ಸರ್ 17 ಜನಕ್ಕು 14 ಶಿಕ್ಸೆ ಆಗಲೇಬೇಕು
ಸಾರ್, ೧೯ ಜನರಲ್ಲಿ ಮೂರು ಜನರ್ಗೆ ಖಾಯಂ ಜೈಲು ಆಗಲಿ, ಪವನ್, ಪವಿತ್ರ ಗೌಡ ಮತ್ತು ರಾಘವೇಂದ್ರ.
Sariyada sikshe aglebeku Sir 🙏
4:45 this is where Mr Ranganath proves himself as a gem 💎. He clearly analyses the incident and gives a philosophical touch to it which is very true. That’s why he is Captain! Captain Ranganath 😎
ಸೂಪರ್ ಸರ್ ನೀವು ಹೇಳೀದು...ಮನುಷ್ಯ ತುಂಬಾ ಬ್ಯಾಡ ಸರ್
E dagar doosa na encounter maadi😢
Absolutely fair and he expresses all human emotions aptly, like a common man, an aam aadmi nice to hear him dissect, analyse and where necessary doesn't hesitate to shred.keep up the good professional work Mr.ranganna.❤
There is a women behind a successful man....and also there is a woman behind every unsuccessful man😢😢😢😢
It is with the man to choose whom to go behind.
💯 true
6:47 ನಿನ್ನ ಮುಟ್ಟಲು ನಿನ್ನ ಕರ್ಮವೇ ಸಾಕು
Explanation is top notch..
Darshan sulemaga
Yes
Kolegara Darshan 😡😡
avnu horgadene barbardu alle galligerisi sayisi kolegaranige
Justice for Soujanya
ನ್ಯಾಯ ಸಿಗಲ್ಲ ಬಿಡಿ ಸರ್
Yarige@@ಕನ್ನಡವೇತಾಯಿ
Dagar fans 😅😅😅
Dagar fan spotted
Supar speech ರಂಗಣ್ಣ ನಿಮ್ಮ ಅಭಿಮಾನಿ ನಾನು
ರಂಗಣ್ಣ❤
Very good excellent news sir
Ranganna you're a real journalist
Woww super speech sir...ranganna sir
ತುಂಬಾ ಚೆನ್ನಾಗಿ ವರ್ಣಿಸಿದ್ದೀರಾ❤❤
Namma deshada kanun bagge evaregella bhayane ilva
ಸರ ಅವನು ಮಾಡಿದ msg ಅಲ್ಲಿ ಪ್ರೆಂಡ್ಸ್ ಆಗು ಅಂದಾಗ ಯಾವನು ಅಂತಾ ಕಡಕ ಆಗಿ ಹೆಳಿ block ಮಾಡಿದರೆ ಮೊಗದೆ ಹೊಗತಿತು
ಅತನನ್ನು ಊಹಿಸಲು ಸಾಧ್ಯವಿಲ್ಲ ಸರ್. ಆ ಟಾರ್ಚರ್ ದೇವರೇ..
Super super speech very good rangana sir
🔥🔥ಮಾಡಿದೊಣ್ಣೋ ಮಾಹಾರಾಯ🔥🔥
ರಂಗಣ್ಣ ಅವರಿಗೆ 🙏🙏🙏🙏
Karma returns.. guilty must punished.... Justice needed....
Ranganna❤❤❤mechde kanayya ninna yalla media 2nnu manavarike madbeku
😂mejastic hero , under pass heroine 😂
😂😂😂
😂😂😂😂😂😂😂😂
D gang alla chapri gang ivaru
Avana karma bidalla jailali sayuthane bidi sir.
Devru ishtu varshadella lekka hittiddaane! Adke ee thara sikkakondirodu
Super Ranhanna sir 🔥🙏🙏
Roadalli nilsi tale kadi beku
Jeevantha honda todi hugibeku bolimaga darshan na
Ok guruve nivu kelthirodu thumba promt sir
Good sar
Dagar boss
👍👍👍👍
you r great Sir👍🏻
ಇದೆ ಇದೆ ದರ್ಶನ್ ಫಿಲಂ ನಲ್ಲಿ ಇದೆ ರಂಗಣ್ಣ,,
ರಂಗಣ್ಣ ಬಹಳ ಚೂಕ್ ಆಗಿ ಹೇಳಿದೆ ನೋಡ್
Next movie The killer gange😂
Darshan????....Thu nin janmakke😢
Yakappa ningenadru bandu keyadavar
Neenyaru nayi
@@diyarecipes your father 😅
@@devtek18ಅಲ್ಲಿ ಜೈಲಲ್ಲಿ ನಿಮ್ಮ ಅಮ್ಮನ್ ಮಿಂಡ ಡಗಾರ್ ಕೇಯ್ತಾ ಇದಾರೆ ಹೋಗೋ ಬೋಸುಡಿಕೆ😂😂😂
Kolegara Darshan jalagara Darshan sede Darshan kachada Darshan 😡😡😡
ಒಂದು ಪ್ರಶ್ನೆ ಮೂಡಿ ಬರುತ್ತಿದ್ದಿದ್ದು ಯಾಕೆ ರಂಗಣ್ಣ ಸೌಚನ್ಯ ಕೇಸ್ನಲ್ಲಿ ಇತರ ಬಾಯಿ ಬಡೆಯುತ್ತಿಲ್ಲ
ದರ್ಶನ್ ಜೈಲಿಗೆ ಹೋಗ್ಲಿಲ್ಲ ಅಂದ್ರೆ
ನೀನು ಸಹ ಸೌಜನ್ಯ ಅವರ ಹೆಸರು ಹೇಳ್ತ ಇರ್ಲಿಲ್ಲ
Correct helde nodi guru@@yogeshprema2696
Ee case alli 5:20 darshan sir arrest adru adhke media davru matadtare adre soujanya case alli aparadhi arrest agilla agidre avrnu ee media davru bidtha irlilla artha madkolli soujanya case bere ne kathe ide adukku idukku sambandha illa
@@yogeshprema2696👌
Yes@@yogeshprema2696
Police department and media department very good job
4:50👌🙏🙏
Super sir ❤❤❤❤
This murder has to be considered as rarest of the rare crime, request the court to award capital punishment.
Darshan being a star, he must have been careful, coz he has huge fan following.
Jai Hind 😊
Our judicial full power and pompt
Super super sir
ಯಪ್ಪಾ ಜಾಸ್ತಿ ಎಳೆಯಬೇಡಿ ರಂಗಣ್ಣ, ಮ್ಯಾಟರ್ ಆಗ್ಲೇ ಎಲ್ಲರಿಗೂ ಗೊತ್ತಾಗಿರುವ ವಿಷಯ, ನೀವೇ ಹೊಸದಾಗಿ ಹೇಳೋ ತರ ಹೊಡಿಬೇಡಿ..
Weast parmanent jail shikshe kodabeku.
My favourite ranganna
Good Job Sar
Clearly explain situations sir
Rangnath sir✨🔥
Well ರಂಗಣ್ಣ 😢
Sule hutttida sule munde darshan 😅
Superb kandla😂😂
Good sar ranganna
True words sir
👏🙏👍❤
ಈಗ ನಾವು ಕೈ ಕಟ್ಟಿ ನಿಲ್ಲಬೇಕು 💯💯💯 ಶಾರದಾ ಅಮ್ಮ 🌺🌺🌺💜💜💜🌺🌺🌺💜💜🌺🌺 23:33 🌺
ನಮಸ್ಕಾರ ರಂಗನಾಥ್ ಸರ್. ನಾನು ನಿಮ್ಮ ದೊಡ್ಡ ಅಭಿಮಾನಿ.
Darshan Saha kamuka aunu hendtige yestu aslila vagi mathadidane ,yestu Jana kade affair itgondidane ivnge yen adikara ide siskhe kodoke , yellaru comont nali aslisha vagi type madthare yellarnu saisbeka
Correct avanu kamuka ne avnige hendathi itkondu nu inoblu jothe idane. Ibru jothe nu irodu hendathi jothe anniversary dali ring exchange madkolodu Amele Pavitra jothe vacations ge hogodu. Idu cheap ansila ansuthe
I pity kannadigas who consider rowdies as their heroes. Really look at this Darshan's face, from what direction does he look like a hero? Kannada cinema standards went seriously down after the passage of people like Rajkumar and puttanna kanagal. Now Rowdies like Darshan amd hamsalekha are heroes 😢
Really correct sir Ranganath sir super sir
Sir good. Ccomennt
ರಂಗಣ್ಣ ಸೂಪರ್ ❤
ಪಬ್ಲಿಕ್ ಟಿವಿ 🙏🙏👍🌹🌹
ಈ ನನ್ನ ಮಕ್ಕಳಿಗೆ ಕಾನೂನು ಅಂದರೆ ಭಯ ಇಲ್ಲ ಸುಳೇ ಮಕ್ಕಳಿಗೆ. ಈ ನನ್ನ ಮಗನಿಗೆ ನೇಣು ಹಾಕಬೇಕು.
Excellent news Mr Ranganath sir
Sir nanage nododikke aagthilla.
Thank you sir acp sir 🙏
ರಂಗ ರಂಗೇಗೌಡ ರಂಗಾದ ರಂಗೇಗೌಡ ಈ ಪ್ರಕರಣಕ್ಕೆ ಮೂಲ ಕಾರಣ ಯಾರಪ್ಪ ರಂಗ ದರ್ಶನ್ ಪತ್ನಿ ಈ ಪ್ರಕರಣಕ್ಕೆ ಮೂಲ ಕಾರಣ ಸಮಯ ಸಂದರ್ಭ ಕ್ರಾಂತಿ ಸಿನಿಮಾದ ಸಮಯದಲ್ಲಿ ದರ್ಶನ್ ಹುಟ್ಟುಹಬ್ಬ ಬಂದ ಕಾರಣ ಆ ಸಮಯ ಎಲ್ಲಾ ದರ್ಶನ್ ಸ್ನೇಹಿತೆಯರು ಹೆಣ್ಣುಮಕ್ಕಳು ಪವಿತ್ರ ಗೌಡ ಮೇಘನಾ ಶೆಟ್ಟಿ ಸಾಕಷ್ಟು ಹೆಣ್ಣುಮಕ್ಕಳು ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು ಹೇಳಲು ಹಾಗೂ ಕ್ರಾಂತಿ ಸಿನಿಮಾ ಪ್ರಚಾರ ಮಾಡಲು ಆ ದಿನ ದರ್ಶನ್ ಗೆ ಸಂತೋಷ ಕೂಟ ಏರ್ಪಡಿಸಿದ್ದರು ಇದನ್ನು ಕಂಡ ವಿಜಯಲಕ್ಷ್ಮಿ ಸಿಕ್ಕ ಸಿಕ್ಕ ಹಾಗೆ ಪೋಸ್ಟ್ ಹಾಕಿದ್ದರು ಇಂಟರ್ನೆಟ್ ನಲ್ಲಿ ಅಂತರ್ಜಾಲದಲ್ಲಿ ಅದನ್ನು ನೋಡಿದ ರೇಣುಕಾ ಸ್ವಾಮಿ ಈ ರೀತಿಯ ಒಂದು ಸಂದೇಶ ಕಳಿಸಿ ಕೆಟ್ಟ ಕೆಟ್ಟದಾಗಿ ಸಂದೇಶವನ್ನು ಕಳಿಸಿ ಚಿತ್ರಗಳನ್ನು ಕಳಿಸಿದ್ದಾನೆ ಎಂಬುದು ಈಗ ಹರಿದಾಡುತ್ತಿರುವ ವಿಷಯ ಇದು ಯಾವುದು ನಮಗೆ ಸಾಕ್ಷಿ ಸಿಕ್ಕಿಲ್ಲ ಇನ್ನು ಜನರಿಗೆ ಇದಕ್ಕೆ ಮೂಲ ಪ್ರಚೋದನೆ ವಿಜಯಲಕ್ಷ್ಮಿ ಈ ಪ್ರಕರಣದ ಮೂಲವೇ ವಿಜಯಲಕ್ಷ್ಮಿ ಏಕೆ ಮಾಡಿದ ಕುತಂತ್ರವು ಅಥವಾ ಆತುರದಲ್ಲಿ ಮಾಡಿದಮಾಡಿದ ವಿಚಾರವು ಕೃತ್ಯವು ಪವಿತ್ರ ಗೌಡ ಗೆ ಮುಳುವಾಗಿ ಬಂದಿದೆ ಸಾಕಷ್ಟು ರೇಣುಕಾ ಸ್ವಾಮಿ ಈ ವಿಷಯದಲ್ಲಿ ಯಾವುದೇ ಸಾಕ್ಷಿ ಹೊರಬಂದಿಲ್ಲ ಕೊಟ್ಟಿದ್ದಾನೆ ಎಂದು ಹೇಳುತ್ತಾರೆ ದಯವಿಟ್ಟು ಕಾನೂನು ಮತ್ತು ಪೊಲೀಸರು ರೇಣುಕಾ ಸ್ವಾಮಿಯ ಹಿನ್ನೆಲೆಯನ್ನು ಜನರಿಗೆ ತಿಳಿಸಬೇಕು ನಾವು ಕಂಡ ಹಾಗೆ ಆ ಮಟ್ಟದ ವ್ಯಕ್ತಿ ಎಂದು ಅನಿಸುತ್ತಿಲ್ಲ ಇದು ತಿಳಿಯದೆ ಮಾಡಿದ ಒಂದು ತಪ್ಪು ಎಂದು ಅನಿಸುತ್ತದೆ ಅವನು ಮಾಡಿದ ತಪ್ಪಿಗೆ ಕಾನೂನು ಶಿಕ್ಷೆ ಕೊಡುತ್ತಿತ್ತು ಈ ದರ್ಶನ್ ಒಬ್ಬ ಅನಗರಿಕ ವ್ಯಕ್ತಿ ಇದ್ದಾನೆ ನೋಡಿ ಇವನು ಹೆಂಡತಿಗೆ ಹೊಡೆದ ಕಾನೂನು ಏನು ಮಾಡಲಿಲ್ಲ ಚಿತ್ರೀಕರಣದಲ್ಲಿ ಕಾರ್ಮಿಕರಿಗೆ ಒಡೆದ ಏನು ಮಾಡಲಿಲ್ಲ ಕಾನೂನು ಮೈಸೂರಿನ ಸಂದೇಶ ಹೋಟೆಲ್ ನಲ್ಲಿ ಹೋಟೆಲ್ ಕಾರ್ಮಿಕರಿಗೆ ಹೊಡೆದ ಭೀಕರವಾಗಿ ಹೊಡೆದಿದ್ದ ಅದು ಕೂಡ ಪ್ರಕಾರ ಠಾಣೆಗೆ ತಲುಪಲಿಲ್ಲತಲುಪಲಿಲ್ಲ ಅವರ ತಮ್ಮ ದಿನಕರ ಬುಲೆಟ್ ಪ್ರಕಾಶ್ ಗೆ ಹೊಡೆದ ಆ ಪ್ರಕರಣದಲ್ಲಿ ಪೊಲೀಸರು ಏನು ಮಾಡಲಿಲ್ಲ ಇಂದಿನ ಕ್ರೌರ್ಯ ಮಿತಿಮೀರಿ ನಿಂತಿದೆ ತಮ್ಮ ಕೂಡ ಒಬ್ಬ ಗ್ಯಾಂಗ್ಸ್ಟರ್ ತರ ನಡೆದುಕೊಂಡಿದ್ದಾನೆ ಜನಸಾಮಾನ್ಯರು ನಾವು ಇವರನ್ನು ಸಿನಿಮಾ ತೆಗೆದು ನಮಗೆ ಮನೋರಂಜನೆ ನೀಡುತ್ತಾರೆ ಎಂಬ ಕಾರಣಕ್ಕೆ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಜನರು ಇವರಿಗೆ ಅನ್ನ ಹಾಕುತ್ತಾರೆ ಸಮಾಜಕ್ಕೆ ಕಂಟಕರಾದ ರೆದು ಸಹಿಸಲು ಸಾಧ್ಯವಿಲ್ಲ ಯಾರಿಂದಲೂ ಇದನ್ನು ನಾವು ಕಡಾಖಂಡಿತವಾಗಿ ಅದೃಷ್ಟ ಕೂಟ ವೆಂದು ಪರಿಗಣಿಸುತ್ತೇವೆ ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಇವನು ತನ್ನ ಹೆಂಡತಿಗೆ ಹೊಡೆದ ಸಮಯದಲ್ಲಿ ಅಮಾನುಷವಾಗಿ ಕೃತ್ಯ ಎಸಗಿದ್ದ ಆಗಲೇ ಇವನನ್ನು ಗ್ಯಾಂಗ್ಸ್ಟರ್ ಎಂದು ಪರಿಗಣಿಸಬೇಕಿತು ಕಾಲ ಮೀರಿ ಹೋಯಿತು ಜನಗಳ ಅಪಾಯ ಸ್ಥಿತಿ ಒದಗಿ ಬಂದಿತ್ತು ಪದೇ ಪದೇ ಇದೇ ಕೆಲಸವನ್ನು ಮಾಡುತ್ತಿದ್ದಾನೆ ಮ್ಯಾನೇಜರ್ ಮಲ್ಲಿಕಾರ್ಜುನ್ ಕಾಣೆಯಾಗಿದ್ದಾನೆ ಆನೇಕಲ್ ನಲ್ಲಿ ಒಬ್ಬ ಮ್ಯಾನೇಜರ್ ಕಾಣೆಯಾಗಿದ್ದಾನೆ ಕೊಲೆ ಆಗಿದ್ದಾನೆ ಮಾಲೀಕ ದರ್ಶನ್ ಏನ್ ಇಷ್ಟೊಂದು ಕೃತ್ಯಗಳು ನಡೆಯುತ್ತಿದ್ದರೂ ದೇಶದಲ್ಲಿ ರಾಜ್ಯದಲ್ಲಿ ಇವನನ್ನು ಗಂಭೀರವಾಗಿ ಪರಿಗಣಿಸ ಲಿಲ್ಲ ಇದಕ್ಕೆ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಜವಾಬ್ದಾರಿ ಪಡೆದು ತನಿಖೆಭದ್ರವಾಗಿ ನಡೆಯುತ್ತಿದೆ ಸಿದ್ದರಾಮಯ್ಯ ಗೆ ಏನಾದರೂ ಮಾಡಿಸುತ್ತಾನಾ ಗೊತ್ತಿಲ್ಲ ಏನಾದರೂ ಅಪಾಯ ಮಾಡಿದರು ಮಾಡಬಹುದಾ ಮಟ್ಟಕ್ಕೆ ಇವನ ಹಿಂದೆ ಇರುವ ಜನರು ಕೆಲಸ ಮಾಡುತ್ತಿದ್ದಾರೆ ಅಭಿಮಾನಿಗಳು ಇದೇ ರೀತಿಯ ಆಡುತ್ತಿದ್ದಾರೆ ಇವರಿಗೆ ನಿಜವಾಗಲೂ ಕಲೆ ಇದೆಯಾ ಹಾಡು ಎಂದರೆ ಓಡುತ್ತಾನೆ ಕುಣಿಯುವುದಕ್ಕೆ ಬರಲ್ಲ ಹಾಡುವುದಕ್ಕೆ ಬರಲ್ಲ ನಟನೆ ಅಂತ ಇಲ್ಲವೇ ಇಲ್ಲ ಏಕೆ ಜನ ಇವನನ್ನು ಪ್ರೀತಿಸುತ್ತಿದ್ದಾರೆ ಕೆಲವರು ಇವರ ಮನಸ್ಥಿತಿಯು ಇವರ ತರಲೆ ನಿಮಾನ್ಸ್ ಹಾಸ್ಪಿಟಲ್ ನಲ್ಲಿ ಇರುವ ಹಾಗೆ ಇದೆ ಜನರು ಎಚ್ಚೆತ್ತುಕೊಳ್ಳಬೇಕು ನಾವು ಇದನ್ನು ನಟನಾಗಿ ಬೆಳೆಸಿದ್ದೆವು ಇಂದು ಏನು ಮಾತನಾಡುತ್ತಾನೆ ಭಯ ಎಂಬುದು ನನಗೆ ತುಂಬಾ ಇದೆ ಇವನು ಜನರು ಇದ್ದರೆ ಮಾತ್ರ ಇವನ ಆಟ ಇವನಿಗೆಏನು ಮಾಡಲು ಸಾಧ್ಯವಿಲ್ಲ ಅಂತ ಭಾವಿಸಿದ್ದಾನೆ ಕಾಲ್ ನೋಡುವ ಅಂತ ದೊಡ್ಡ ಕಾನೂನು ತುಂಬಾ ಘೋರ ಕೃತ್ಯ ಇದು ಕಾದು ಕುಳಿತಿದ್ದಾರೆ ದೇಶದ ಜನ ನಾಡಿನ ಜನ ನ್ಯಾಯಾಂಗದ ಶಕ್ತಿ ಏನೆಂದು ತಿಳಿಯಲು
ಸರಿ ಆಯಮ್ಮ ವಿಜಯ ಲಕ್ಷ್ಮಿ ಅವನಿಂದ ಅಷ್ಟೊಂದು ಚಿತ್ರಹಿಂಸೆ ಒಳಗಾಗಿದ್ದರೂ ಏಕೆ.. ಈಗಲೂ ಅವನನ್ನು ಜೈಲಿಗೆ ಹೋಗಿ ಬೇಟಿ ಮಾಡುತ್ತಿದ್ದಾಳಲ್ಲ