ಸ್ನೇಹಮಯಿ ಕೃಷ್ಣ ಸರ್ ನೀವು ಮಾಡುವ ಕೆಲಸಕ್ಕೆ ಜಯ ಸಿಗಲಿ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಪಕ್ಷ ಯಾವುದೇ ಪಕ್ಷವಾದರೂ ಯಾರೇ ಮಂತ್ರಿಗಳಿದ್ದರು ನಮ್ಮ ಕರ್ನಾಟಕದ ದುಡ್ಡು ಆಸ್ತಿ ಯಾರ್ಯಾರು ತಮ್ಮ ಅಧಿಕಾರದಲ್ಲಿದ್ದಾಗ ದುರುಪಯೋಗ ಪಡಿಸಿಕೊಂಡಿದ್ದಾರೆ ಎಲ್ಲರದು ಬಟಾ ಬಯಲು ಮಾಡಿ ಸರ್ ಜೈ ಕೃಷ್ಣ ಸರ್
ಮಹಾಭಾರತದ ಶ್ರೀಕೃಷ್ಣನನ್ನು ನೋಡಿದೆವು ಈಗ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನದಂತೆ ಬಂದ ಸ್ನೇಹಮಯಿ ಕೃಷ್ಣನನ್ನು ಕಣ್ಣಾರೆ ಕಂಡು ಸಂತೋಷವಾಗುತ್ತಿದೆ ಜೈ ಸ್ನೇಹಮಯಿ ಕೃಷ್ಣ ಭಗವಂತನು ನಿಮಗೆ ಆರೋಗ್ಯ ನೆಮ್ಮದಿ ತಾಕತ್ತು ಧೈರ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ
Doing good job. Keep it. Lot of people doesn't know who are you and why your name is peculiar. After watching this video came to know how you got your name. Its great to know. You doing good social work.god bless you and your family.
ಇವರು ಬರೀ ಸ್ನೇಹಮಯಿ ಕೃಷ್ಣ ಅಲ್ಲ ಇವರು ಕಷ್ಟಜೀವಿಗಳು ಸಮಾಜ ಸೇವಕರು ಮತ್ತು ನ್ಯಾಯಕ್ಕಾಗಿ ಹೋರಾಡುವವರು ಇವರ ವಿಷಯ ಕೇಳುತ್ತಿದ್ದರೆ ಬಹಳ ಆಶ್ಚರ್ಯವಾಗುತ್ತದೆ ಮತ್ತು ಸಂತೋಷವಾಗುತ್ತದೆ ಇಂತಹವರಿಗೆ ಖಂಡಿತವಾಗಿಯೂ ಎಲ್ಲ ರೀತಿಯ ರಕ್ಷಣೆಯನ್ನು ಕೊಡಬೇಕಾಗುತ್ತದೆ ಏಕೆಂದರೆ ಇವರು ಮುಖ್ಯಮಂತ್ರಿಅಂತಹ ದೊಡ್ಡ ವ್ಯಕ್ತಿಗಳ ಮಾಡಿರುವ ಅನ್ಯಾಯವನ್ನು ಹೊರತೆಗೆದಿದ್ದಾರೆ ಇವರು ಯಾವ ಸ್ವಾರ್ಥವೂ ಇಲ್ಲದೆ ಇಷ್ಟೊಂದು ಜನಸೇವೆ ಮಾಡುವವರಾಗಿದಾರೆಬಹಳ ಆಶ್ಚರ್ಯವಾಗುತ್ತದೆ ದೇವರು ಒಳ್ಳೆಯದನ್ನು ಮಾಡಲಿ
Krishna is very strong minded.what he is doing for,I don't know.But it is sure to help Karnataka.Karnataka during 2013 to 18 was a failure.Result Congress lost.A failed person is again made CM.Again government is with difficulties,no developments, progress
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಹೋರಾಟದ ಈ ಕೆಲಸಕ್ಕೆ ನಮ್ಮೆಲ್ಲರ ಬೆಂಬಲವಿದೆ. ನಿಮ್ಮ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಜಯವಾಗಲಿ 💪💪💪
Weldon, Keep it up, Neecharige hedarade nimma kelasa maduttha Samajakke Madariyagiddeeri.Devaru nimage Kalla Rajakaranigalu hagu Avara Chelagalinda Sada Kala Nimage,Nimma Maneyavarigella Rakshane Kodali endu Harysuttheeni.
ಸ್ನೇಹ ಮಯಿ ಕೃಷ್ಣ ಅವರಿಗೆ ಅಭಿನಂದನೆಗಳು.. ಮಾತಿನಲ್ಲಿ ತುಂಬಾ ಸ್ಪಷ್ಟತೆ ಇದೆ. ನಿಮ್ಮ ಧೈರ್ಯ ಸಾಹಸಕ್ಕೆ ಅನಂತ ನಮಸ್ಕಾರ.
ಗಂಡುಗಲಿ ಸ್ನೇಹ ಮಯಿ ಕೃಷ್ಣ ಸರ ಗೆ ಜಯವಾಗಲಿ
❤ ಅದ್ಬುತ ಧೈರ್ಯದ ಜ್ಞಾನ ಕೃಷ್ಣಣ್ಣ
Hero ,a good job
ಕೃಷ್ಣ ಅವರ ಸಾಹಸಕ್ಕೆ ಅನಂತ ನಮನ
ನಮ್ಮೆಲ್ಲರ ಪರವಾಗಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ.
ಸ್ನೇಹಮಯಿ ಕೃಷ್ಣ ಅವರ ಜೀವನ ಇನ್ನೂ ಅನೇಕರು ಈ ರೀತಿ ಮುಂದೆಬರಲು ಪ್ರೇರಣೆ ಆಗಿದೆ. ಸಂವಾದಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ಬ್ರಷ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿಮ್ಮ ಕಾರ್ಯಕ್ಕೆ ಸದಾ ಜಯವಿರ .....ಶುಭವಾಗಲಿ🎉
ತುಂಬಾ ಸಾಹಸದ ಕೆಲಸ ಮಾಡಿದ್ದೀರಿ! ನಿಮ್ಮಿಂದ ಸ್ಪೂರ್ತಿ ಪಡೆದು ಹೆಚ್ಚಿನ ಯುವಜನತೆ ಭ್ರಷ್ಟಾಚಾರದ ವಿರುದ್ಧ ಹೋರಾಡುವಂತಾಗಲೆಂದು ಆಶಿಸುತ್ತೇನೆ .
ಕೃಷ್ಣಣ್ಣ ನಿಮ್ಮ ಹೋರಾಟ ಕ್ಕೆ ಶುಭವಾಗಲೀ❤
Great
ನಿಜವಾದ ಗಂಡು ಸರ್ ನೀವು, ನಿಮಗೆ ಸಕಲ ಸೌಭಾಗ್ಯ ಕೊಡಲಿ ದೇವರು 💐💐🙏🏻🙏🏻🙏🏻
ಇಂಥ ವ್ಯೆಕ್ತಿ ಗೆ ಇಡೀ ದೇಶ ಸಪೋರ್ಟ್ ಮಾಡ್ಬೇಕು.
ಜಯವಾಗಲಿ ನಿಮ್ಮ್ ದಿಟ್ಟ ಹೋರಾಟಕ್ಕೆ 👍ಜೈ ಭಾರತ 🌹
ಸತ್ಯಮೇ ವಿಜಯತೆ
ತುಂಬಾ ಜನಾನುರಾಗಿ ವ್ಯಕ್ತಿ...❤
ಸ್ನೇಹಮಯಿ ಕೃಷ್ಣ ಸರ್ ನೀವು ಮಾಡುವ ಕೆಲಸಕ್ಕೆ ಜಯ ಸಿಗಲಿ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಪಕ್ಷ ಯಾವುದೇ ಪಕ್ಷವಾದರೂ ಯಾರೇ ಮಂತ್ರಿಗಳಿದ್ದರು ನಮ್ಮ ಕರ್ನಾಟಕದ ದುಡ್ಡು ಆಸ್ತಿ ಯಾರ್ಯಾರು ತಮ್ಮ ಅಧಿಕಾರದಲ್ಲಿದ್ದಾಗ ದುರುಪಯೋಗ ಪಡಿಸಿಕೊಂಡಿದ್ದಾರೆ ಎಲ್ಲರದು ಬಟಾ ಬಯಲು ಮಾಡಿ ಸರ್ ಜೈ ಕೃಷ್ಣ ಸರ್
👌 keep serving Snehamayee Krishna
ಮಹಾಭಾರತದ ಶ್ರೀಕೃಷ್ಣನನ್ನು ನೋಡಿದೆವು ಈಗ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನದಂತೆ ಬಂದ ಸ್ನೇಹಮಯಿ ಕೃಷ್ಣನನ್ನು ಕಣ್ಣಾರೆ ಕಂಡು ಸಂತೋಷವಾಗುತ್ತಿದೆ ಜೈ ಸ್ನೇಹಮಯಿ ಕೃಷ್ಣ ಭಗವಂತನು ನಿಮಗೆ ಆರೋಗ್ಯ ನೆಮ್ಮದಿ ತಾಕತ್ತು ಧೈರ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ
ಸರ್ ನಮಸ್ತೆ 🙏
ಒಳ್ಳೆಯ ಕಾರ್ಯಕ್ರಮವಾಗಿದೆ.
ಕೃಷ್ಣ ಸರ್. ನಿಮ್ಮ ಸಂಘ ಕ್ಕೆ ನಿಮ್ಮಂತೆ ಮನೋಭಾವ ಮತ್ತು ಸೇವೆ ಸಲ್ಲಿಸಲು ಸ್ವಯಂ ಸೇವಕರನ್ನು ಸೇರ್ಪಡೆ ಕಾರ್ಯಕ್ರಮ ಮಾಡಿ.
ಜೈ ಹಿಂದ್
Krishna ji. You are doing a service to the nation. May god give you more power.
👌👍🙂
Great sir
Jai snaemayai Krishna
Good job sir
ಇಂತಹ ವ್ಯಕ್ತಿಗಳು ನಮ್ಮ ಸಮಾಜಕ್ಕೆ ಹೆಚ್ಚು ಬೇಕು.❤
ಸಂವಾದ ನಿಜವಾದ ಅರ್ಥದಲ್ಲಿ ಕಾಳಜಿ ಇರುವ ಚಾನೆಲ್ ಆಗಿದ್ದರೆ, ಸೌಜನ್ಯ ಕೇಸ್ ಬಗ್ಗೆ ಬೆಳಕು ಚೆಲ್ಲಲಿ.
ಇಂದಿನ ದಿನಗಳಲ್ಲಿ ನಕಲಿ ಹೋರಾಟಗಾರರಲ್ಲಿ ನೀವು ಅಪ್ಪಟ ಹೋರಾಟಗಾರರು. ನಿಮಗೆ ಇಡೀ ಸಮಾಜದ ಬೆಂಬಲವಿದೆ. ಸ್ವಲ್ಪ ಹುಷಾರಾಗಿರಿ. ಸಂವಾದಕ್ಕೆ ಧನ್ಯವಾದಗಳು.
ಸತ್ಯಕ್ಕೆ ಜಯವಾಗಲಿ
Jai krishna God bless you we will support you🙏🙏🙏🙏🙏
ಈಗಿನ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೊರಡುವ ನಿಷ್ಠ ವ್ಯಕ್ತಿಗಳು ಮೇಲೆ ಬರುತ್ತಿದ್ದಾರೆ ಅವರಿಗೆ ಜಯವಾಗಲಿ.
ಮಾನಾವತವಾದ ಶ್ರೀ ಸ್ನೇಹಮಯ ಕೃಷ್ಣ ರವರಿಗೆ ನಿಮ್ಮ ಹೋರಾಟಕ್ಕೆ ಜಯವಾಗಲಿ
ಸಾಮಾನ್ಯ ಜನ ಈ ರೀತಿ ಆಗ್ಬೇಕು, ತಿಳುವಳಿಕೆ ಅತ್ಯಗತ್ಯ
ನಿಜವಾದ ಹುಲಿಯ ಇವರು
Krishna,🌹💯
Great! A common man can do wonderful things! Hats off to you Sir!
Krishna. is. a. Challenging. Man. Sooopr. Man❤❤❤❤🎉🎉🎉🎉🎉
Good news chanel
ನಿಮ್ಮ ಈ ಸಂದರ್ಶನ ಅತ್ಯಂತ ಸೂಕ್ತ ಮತ್ತು ತುಂಬಾ ಚೆನ್ನಾಗಿ ಮೂಡಿಬಂದಿದೆ
Fine god bless
jai snehamai krishna
ಸ್ನೇಹ ಮಹಿ ಕೃಷ್ಣ ರವರಿಗೆ ನನ್ನ ನಮಸ್ಕಾರಗಳು ನಿಮ್ಮ ಧೈರ್ಯ ಸಹಾಸಕೆ ಜೈ ಜೈ.
ಸಿದ್ದರಾಮಯ್ಯ ..ಡೌನ್ ಡೌನ್.
Good luck
Best wishes to 🎉🎊Snehamakrishna words are pure 💐💐no hidden agenda, 👏
What an amazing person he is. I am speechless
ಇವರ ಹೋರಾಟ ವ್ಯರ್ಥವಗದಿರಲಿ, ಇವರ ಚಿಂತನೆ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
Hats off to you sir❤
Snehamai Krishna Jai God always bless you give you Good health and wealth
Jai.krishnamahi
Doing good job. Keep it. Lot of people doesn't know who are you and why your name is peculiar. After watching this video came to know how you got your name. Its great to know. You doing good social work.god bless you and your family.
ಈ ಸಮಾಜದಲ್ಲಿ ಎಂತೆಂಥ ವಿಭಿನ್ನ ಬಗೆಯ ವ್ಯಕ್ತಿಗಳಿದ್ದಾರೆ! ನಿಜವಾಗಿಯೂ ಇಂಥ ಚಿಕಿತ್ಸಕರು ಬೇಕು.
Super sar jai krishna sar jai sriram naviddeve nimminde
💯 .
Nimma horatakke namma support.
Good fight against a corrupt political person. Keep it up sir.🎉
Courage person ❤
Yes he is great person...
ಸ್ನೇಹ ಮೈ ಕೃಷ್ಣ ಅವರಿಗೆ ನಾವು ನ್ಯಾಯ ಧರ್ಮದ ಪರವಾಗಿ ಒಳ್ಳೆಯವರಿಗೆ ಹುಟ್ಟಿದವರಾದರೆ ನಾವೆಲ್ಲರೂ ಸಪೋರ್ಟ್ ಮಾಡಬೇಕು
ಮೈಸೂರು ಹುಲಿ 😊
God Bless you Krishna Sor
God bless you and your family ❤
You have done a good thing in your life. You are a Real king in your life. God bless you with all types of Happiness and prosperity.
India requires more such Krishnas
ದುಷ್ಟರು ನಿಮ್ಮ ಜೀವಕ್ಕೆ ಏನಾದರು ಅಪಾಯ ಮಾಡಬಹುದು.ಆದಷ್ಟು ಎಚ್ಚರಿಕೆಯಿಂದ ಇರಿ.
We have to appreciate your boldness Let you be successful in these of social services
ಅಭಿನಂದನೆಗಳು ಸ್ನೇಹಮಯಿ ಕೃಷ್ಣ ಅವರೇ ನಿಮ್ಮ ಸಾಧನೆಗೆ ತಕ್ಕ ಸನ್ಮಾನ ಸಿಗಲಿ ರಕ್ಷಣೆ ಸಿಗಲಿ
Great Bharathyadu 2.0
Hats up to you sir
We all are with you Krishna sir
ಬ್ರಸ್ಟರ್ ಸಂತೆಲಿ, ಬ್ರಸ್ಟ್ ರನ್ನೆ balikoduttiruvadu ತುಂಬಾ ಚೆನ್ನಾಗಿದೆ. ನಿಮ್ಮ ಸಹಾಸಕ್ಕೆ ನನ್ನ ನಮನ.❤
Really appreciated his works for challenging such corruption's. Eventhough chief minister of Karnataka. Hats off 👏
Krishna avarige dheergadanda namaskaara❤
Real hero Mr. snehamayee Krishnaa All the very best and God bless you and editor you have done a great job....
ನಿಜವಾದ ಗಂಡು ನಮಸ್ಕಾರ
ಹುಲಿಯ
ಇವರು ಬರೀ ಸ್ನೇಹಮಯಿ ಕೃಷ್ಣ ಅಲ್ಲ ಇವರು ಕಷ್ಟಜೀವಿಗಳು ಸಮಾಜ ಸೇವಕರು ಮತ್ತು ನ್ಯಾಯಕ್ಕಾಗಿ ಹೋರಾಡುವವರು ಇವರ ವಿಷಯ ಕೇಳುತ್ತಿದ್ದರೆ ಬಹಳ ಆಶ್ಚರ್ಯವಾಗುತ್ತದೆ ಮತ್ತು ಸಂತೋಷವಾಗುತ್ತದೆ ಇಂತಹವರಿಗೆ ಖಂಡಿತವಾಗಿಯೂ ಎಲ್ಲ ರೀತಿಯ ರಕ್ಷಣೆಯನ್ನು ಕೊಡಬೇಕಾಗುತ್ತದೆ ಏಕೆಂದರೆ ಇವರು ಮುಖ್ಯಮಂತ್ರಿಅಂತಹ ದೊಡ್ಡ ವ್ಯಕ್ತಿಗಳ ಮಾಡಿರುವ ಅನ್ಯಾಯವನ್ನು ಹೊರತೆಗೆದಿದ್ದಾರೆ ಇವರು ಯಾವ ಸ್ವಾರ್ಥವೂ ಇಲ್ಲದೆ ಇಷ್ಟೊಂದು ಜನಸೇವೆ ಮಾಡುವವರಾಗಿದಾರೆಬಹಳ ಆಶ್ಚರ್ಯವಾಗುತ್ತದೆ ದೇವರು ಒಳ್ಳೆಯದನ್ನು ಮಾಡಲಿ
Sir let us pray Great God to give strength to snehamayee krishna to fight against evil elements and all success to him.
Sir your fight to stregthan TRUTH is goo
👌ಸೂಪರ್ 👍
Krishna sir saved tv9 Mysore reporter in fake case registered by lady sub inspector
Nammantha middle class janarige yaavagalu kadhtaane sir, aparoopakke namma para dwani hetthiruva SNEHAMAHI KRISHNA avarige nanna manahpoorva 🙏🙏🙏🙏🙏 naavu yaavaagalu nimma paravaagi hiruttheve sir
👏👍
Snehamayee kristna ge jai
👌👍👏
ಸಿದ್ಧಣ ನುಂಗಣ😂
❤
That is power of law
U r super mr sneha mayi krishna really u have full guts going😂against cm is not👍a joke
ಸ್ನೇಹ ಮಯಿ ಕೃಷ್ಣ ನಾ. ಇಲ್ಲಾ. ದುಷ್ಟ ಮರ್ದನ. ಕಲಿ ವಾರಸುದಾರ ಕೃಷ್ಣ ನಾ 😂ನೋಡೋದಕ್ಕೆ ನಮ್ಮೂರ ಮುನಿಕೃಷ್ಣ ಇದ್ದಂಗವ್ರೇ ❤
Satya meva Jayate
👏🙏
Salutations to friendly krishna avaru
❤we love you anna
ಇವರಿಗೆ ನಮಸ್ಕಾರ ಅವರ. ರಕಢ. ಬೇಕು
S❤❤❤❤❤🎉🎉🎉🎉🎉neha mai, Krishna,aavarige,mattu, advocate, Laxmi,iyyangar,ravarige,,,namma, family,eenda,rahatta,poorvaka,vandane,gallu,,vadanegallu,etc,,,❤🎉❤🎉,❤🎉❤🎉❤🎉nanna,pritigallu❤❤ 2❤❤❤🎉🎉🎉🎉🎉🎉🎉🎉🎉🎉
Krishna is very strong minded.what he is doing for,I don't know.But it is sure to help Karnataka.Karnataka during 2013 to 18 was a failure.Result Congress lost.A failed person is again made CM.Again government is with difficulties,no developments, progress
🙏🙏🙏🙏🙏
ಧರ್ಮಸ್ಥಳ ದ ಸೌಜನ್ಯ ಕೇಸ್ ಬಗ್ಗೆ ಸ್ವಲ್ಪ ಗಮನ ಕೊಡಿ ಸರ್ ದಯವಿಟ್ಟು 🙏ನೀವು ಗ್ರೇಟ್ 👌
100%
Sir be safe anything can done by Congress be very careful
Ask for security
🙏🙏🙏🙏
King krirshana maiha
❤ s m k