ಪರಂ ಅವರೇ ನಿಮ್ಮಲ್ಲಿ ಒಂದು ವಿಶೇಷತೆಯನ್ನ ಮೆಚ್ಚಲೇಬೇಕುˌ ದೊಡ್ಡ ದೊಡ್ಡ ವ್ಯಕ್ತಿಗಳನ್ನ ಮಹಾನ್ ಸಾಧಕರನ್ನ ಸಂದರ್ಶನ ಮಾಡುವ ಅವಕಾಶ ಗಿಟ್ಟಿಸಿಕೊಳ್ಳುತ್ತೀರಲ್ಲಾ ತುಂಬಾ ಆಶ್ಚರ್ಯಕರ ಸಂಗತಿ. ಕಲಾಮಾದ್ಯಮ ಇನ್ನಷ್ಟು ಬೆಳೆಯಲಿ ಶುಭವಾಗಲೀ ಸರ್❤
ಎಸ್ಸೆಮ್‌ಕೆ ಮಂಡ್ಯ ಜಿಲ್ಲೆಯ ಕೆಲವೇ ಕೆಲವು ಮುತ್ಸದ್ಧಿ ರಾಜಕಾರಣಿಗಳಲ್ಲೊಬ್ಬರು. ಅವರ ಸಂದರ್ಶನ ಮೂಡಿ ಬಂದಿರೋದು ತುಂಬಾ ಸಂತೋಷದ ವಿಷಯ. ಹಾಗೇ ನಿಮಗೂ ಅಭಿನಂದನೆಗಳು ಪರಂ 🎉 ದೀಪಾವಳಿ ಹಬ್ಬದ ಶುಭಾಶಯಗಳು ❤
Take a bow from us , Dear Maddur Kennedy sir , what else one could ask for !!!! We are very proud of you sir ! Your leadership qualities and achievements are inspiring for today s politicians. Disheartening to watch our political situations. Heading towards disastrous consequences. Hard to find a politician like you these days !!!😔
SM Krishna sir is an educated visionary, determined to work for the betterment of the state, disciplined and most seasoned politician.. He is the most dignified legislator and a talented statesman.
M V Rama Rao was our family friend in Tumkur.we knew he was a home minister earlier .But he was so simple ,stood near our gate and spoke to our father for a long time T Subramanayam was.a distant relatives unfortunately we were too young to understand their speeches
ಒಂದು ಮಹಾ ಚೇತನ ನಮ್ಮನ್ನೆಲ್ಲ ಅಗಲಿದೆ ಆದರೆ ಅವರ ಸಂದರ್ಶನ ಇನ್ನೂ ಬೇಗ ಹಾಗೂ 2024ರ ವರೆಗೂ ಆಗಬೇಕಿತ್ತು . ಆದರೆ ಈಗ ಇಷ್ಟ ದೊರಕಿದ್ದೆ ನಮ್ಮ ಪುಣ್ಯ. ಕಲಾಮಾಧ್ಯಮದ ಅವಿಸ್ಮರಣೀಯ ಸಂದರ್ಶನ ಅಂದರೆ ಇದೇ ಮೊದಲು ಆನಂತರ ಉಳಿದ ಸಂದರ್ಶನ.
ಈ ಸಂದರ್ಶನ ದಲ್ಲಿ ಬಹಳ ವೇಗ ವಾ ಗೀ ಮಾತನಾಡುತ್ತಾರೆ..ಹಿಂದೆ ಸಿಎಂ ಆಗಿದ್ದಾಗ , ಕೇಂದ್ರ ಮಂತ್ರಿ ಆಗಿದ್ದಾಗ ,ರಾಜ್ಯ ಪಾಲ ಆಗಿದ್ದಾಗ , ಪತ್ರ ಕರ್ತರ ಪ್ರಶ್ನೆ ಗ ಳಿಗೆ. ಬಹಳ ನಿದಾ ನ ವಾ ಗೆ ಉತ್ತರ ನೀಡುತ್ತಿದ್ದರು. ಒಂದು ಸ್ಟೇಟ್ ಮೆಂಟ್ ಕೊಡಬೇಕಾದರೆ 5 ಮಿನಿಟ್ಸ್ ಆಗ್ತಾ ಇತ್ತು
0:10 ಕೆಂಗಲ್ ಹನುಮಂತ ರಾಯರು ನಿಜಲಿಂಗಪ್ಪ.. ರಾಮಕೃಷ್ಣ heagade.. ಮತ್ತು ಕೃಷ್ಣ sir no ಒನ್ chief ಮಿನಿಸ್ಟರ್ of ಕರ್ನಾಟಕ Its because of you sir ಬೆಂಗಳೂರು is famous as ಸಿಲಿಕಾನ್ city ತಾವು ಜಾತಿ ರಾಜಕೀಯ ಮಾಡ್ಲಿಲ್ಲ ಧರ್ಮಾದ ಹೆಸರಲ್ಲಿ ರಾಜಕೀಯ ಮಾಡ್ಲಿಲ್ಲ ಭ್ರಷ್ಟ ರಾಜಕೀಯ ಮಾಡ್ಲಿಲ್ಲ ಜನರ ಒಳಿತಿಗಾಗಿ ಶ್ರಮಿಸಿದ್ರಿ. But i am sad Green city ಬೆಂಗಳೂರು as turned into garbage city pot hole city crime city due to worst administration of receant pudaris.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedv
TVTV
ಪರಂ ಅವರೇ ನಿಮ್ಮಲ್ಲಿ ಒಂದು ವಿಶೇಷತೆಯನ್ನ ಮೆಚ್ಚಲೇಬೇಕುˌ ದೊಡ್ಡ ದೊಡ್ಡ ವ್ಯಕ್ತಿಗಳನ್ನ ಮಹಾನ್ ಸಾಧಕರನ್ನ ಸಂದರ್ಶನ ಮಾಡುವ ಅವಕಾಶ ಗಿಟ್ಟಿಸಿಕೊಳ್ಳುತ್ತೀರಲ್ಲಾ ತುಂಬಾ ಆಶ್ಚರ್ಯಕರ ಸಂಗತಿ. ಕಲಾಮಾದ್ಯಮ ಇನ್ನಷ್ಟು ಬೆಳೆಯಲಿ ಶುಭವಾಗಲೀ ಸರ್❤
Classic politition of Karnataka, ಯಾವ್ದೇ ಒಬ್ಬ ರಾಜಕಾರಣಿಗೆ, ಮೂದಲಿಸಿ, ಅವಾಚ್ಯವಾಗಿ, ನಿಂದಿಸಿದ ಉದಾಹರಣೆ ಇಲ್ಲ, ಈಗಿನ ರಾಜಕಾರಣಿಗಳ ತರಹ.
L
ಪ್ರೀತಿಯ ಪರಂ ಇದೊಂದು ಕ್ಲಾಸಿಕ್ ಸಂದರ್ಶನ ಮುಂದೆಯೂ ಇದೇ ಕ್ವಾಲಿಟಿ ಮುಂದುವರೆಸಿ
ಪ್ರತಿಯೊಬ್ಬ ಅತಿಥಿಯೊಂದಿಗೂ ಇದೇ ಗಾಂಭೀರ್ಯ ಇರಲಿ. ಎಲ್ಲ ಸಂದರ್ಶನಗಳೂ ಬಹಳ ಚೆನ್ನಾಗಿ ಮೂಡಿ ಬರುತ್ತವೆ 👍
ನಮ್ಮ ರಾಜ್ಯ ಕಂಡ ಒಬ್ಬ ಅತ್ಯುತ್ತಮ ರಾಜಕಾರಣಿ
SM Krishna sir is real handsome, intellectual, dignified CM of Karnataka.
ಎಸ್ಸೆಮ್‌ಕೆ ಮಂಡ್ಯ ಜಿಲ್ಲೆಯ ಕೆಲವೇ ಕೆಲವು ಮುತ್ಸದ್ಧಿ ರಾಜಕಾರಣಿಗಳಲ್ಲೊಬ್ಬರು. ಅವರ ಸಂದರ್ಶನ ಮೂಡಿ ಬಂದಿರೋದು ತುಂಬಾ ಸಂತೋಷದ ವಿಷಯ. ಹಾಗೇ ನಿಮಗೂ ಅಭಿನಂದನೆಗಳು ಪರಂ 🎉 ದೀಪಾವಳಿ ಹಬ್ಬದ ಶುಭಾಶಯಗಳು ❤
ಕಲ್ಮಶ ವಿಲ್ಲದ ಹೃದಯದಲ್ಲಿ ಮಾತ್ರ ಹಸನ್ಮುಖಿ ನಗು ಇರುತ್ತದೆ. ನಮ್ಮ ಕೃಷ್ಣ ಸರಿಗೆ ಒಳ್ಳೆಯದಾಗಲಿ
ಕಾಂಗ್ರೆಸ್ ನಲ್ಲಿ ನಾವು ಗೌರವಿಸುವ ಒಬ್ಬ ಸಂಭಾವಿತ ರಾಜಕಾರಣಿ.ನಮ್ಮ ಮಂಡ್ಯದ ಸಭ್ಯ ಸುಸಂಸ್ಕೃತ ವ್ಯಕ್ತಿ.
ಅವರೀಗ ಮಾಜಿ ಕಾಂಗ್ರೆಸ್ಸಿಗ..
ಪ್ರಸ್ತುತ ಭಾರತೀಯ ಜನತಾ ಪಕ್ಷ ದ ರಾಜಕಾರಣಿ..
ಇವತ್ತಿಗೆ ಇಹಲೋಕ ತ್ಯಜಿಸಿದ್ದಾರೆ...😢
8:45 ❤ ತುಂಬಾ ಧನ್ಯವಾದ ಪರಂ
ಸರ್ ನಮ್ಮ ತಾಲ್ಲೂಕು ಮದ್ದೂರು ಇಂತಾ ಜನ ನಾಯಕ ನನ್ನ ಪಡೆದ ನಮ್ಮ ತಾಲ್ಲೂಕು ಜನರ ಹೆಮ್ಮೆ
ಒಳ್ಳೆಯ ಸಂದರ್ಶನ.
ಶುದ್ಧ ಭಾಷೆ, ಶುದ್ಧ ಚರಿತ್ರ್ಯ, ಶುದ್ಧ ವ್ಯಕ್ತಿತ್ವ 🙏
ಪರಮೇಶ್ವರ್ ಈ ಸಂನ್ಡರ್ಶನ್ ತುಂಬಾ ಚನ್ನಾಗಿ ಅಂದ್ರೆ s m ಕೃಷ್ಣ ಸಾರ್ ಎಲ್ಲಾ ಎಪಿಸೋಡ್ ಸೂಪರ್ ಅವರ ಮಾತು ಕೇಳೋದೇ ಚಂದಾ happy ದೀಪಾವಳಿ 💐💐💐
Waiting for nxt episode sir
Take a bow from us , Dear Maddur Kennedy sir , what else one could ask for !!!! We are very proud of you sir ! Your leadership qualities and achievements are inspiring for today s politicians. Disheartening to watch our political situations. Heading towards disastrous consequences. Hard to find a politician like you these days !!!😔
SM Krishna sir is an educated visionary, determined to work for the betterment of the state, disciplined and most seasoned politician.. He is the most dignified legislator and a talented statesman.
Mr. Param, what a class interview. Thank you. I don’t think I have enjoyed any other interview as much as I have enjoyed this.
Vote for SM Krishna
❤ ಕೃಷ್ಣ sir
Calm and intelligent politician ever
One of my favorite politician
ಇವರನ್ನು ನೋಡಿದರೆ 92 ವರ್ಷ ವಯಸ್ಸು ಅಂತ ಅನ್ಸೊದೆ ಇಲ್ಲ.
Good interview
One of the greatest politician
Good administrator
Bangalore is a great man ❤❤
M V Rama Rao was our family friend in Tumkur.we knew he was a home minister earlier .But he was so simple ,stood near our gate and spoke to our father for a long time T Subramanayam was.a distant relatives unfortunately we were too young to understand their speeches
Visionary leadership..I like his administration ❤
ಒಂದು ಮಹಾ ಚೇತನ ನಮ್ಮನ್ನೆಲ್ಲ ಅಗಲಿದೆ ಆದರೆ ಅವರ ಸಂದರ್ಶನ ಇನ್ನೂ ಬೇಗ ಹಾಗೂ 2024ರ ವರೆಗೂ ಆಗಬೇಕಿತ್ತು . ಆದರೆ ಈಗ ಇಷ್ಟ ದೊರಕಿದ್ದೆ ನಮ್ಮ ಪುಣ್ಯ.
ಕಲಾಮಾಧ್ಯಮದ ಅವಿಸ್ಮರಣೀಯ ಸಂದರ್ಶನ ಅಂದರೆ ಇದೇ ಮೊದಲು ಆನಂತರ ಉಳಿದ ಸಂದರ್ಶನ.
🙏🙏🙏👌👌👏👏 thank you sir🙏🙏🌷🌷🌷
Great interview
Super speech sir
One of the Best Role model for me
Classic🎉 No1CM
Best CM in karnataka
S M . Krishna Really Great
Super sir. One of the best interview of SMK sir.
👌 ಯಾವಾಗಿನ ರೆಕಾರ್ಡಿಂಗ್ ಇದು? ಬಹಳ ಸ್ವಾರಸ್ಯಕರವಾಗಿದೆ.
We need more politicians like this, Sir took it so humorously, 'Maddur kennedy ko jai', would have irritated intellectuals like him...Loved it :D
Hi sir good video sir
One & only best chief minister of Karnataka
Rajakiya dalli marethu hoda maanikya sir ne evu,nimma kannada super
Proud that you are mandya district
❤❤❤❤❤❤❤
He carefully avoided the question on what you really did as a work to people @13.30
Here after his demise. Om Shanthi sir 🙏
💯👌🙏🏻
Om Shanti 😢😭👃👃
America dalli olle politician sahavasadinda illi olle guna belesi kondaru...so education is must for any success ❤❤❤
Doddsrsinkere❤❤ nam uru
1no. India Chief minister.
Doddarasinakere❤
ಸರ್ ಒಂದು ಸರಿ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರ ಸಂದರ್ಶನ ಮಾಡಿ ಸರ್
ಜನಾರ್ಧನ ಪೂಜಾರಿ.....?
Sir, in 1962 I canvassed for PSP candidate as 6 years old boy. Now majority of socialists joined congress
Release the interview fast sir
Dr. ರಾಜಕುಮಾರ್ ರ ಅಪಹರಣ ನಡೆಯದೆ ಇದ್ದಿದ್ಧರೆ ನೀವು ಉನ್ನತ ಸ್ಥಾನದಲ್ಲಿ ಇರ್ತಿದ್ರಿ ಸರ್.. ನೀವು ಮಹಾನ್ ಮೇಧಾವಿ ಸರ್
ಬರಗಾಲ .. ಅಪಹರಣ್ ಕಾರಣ ಅಲ್ಲ
ಈ ಸಂದರ್ಶನ ದಲ್ಲಿ ಬಹಳ ವೇಗ ವಾ ಗೀ ಮಾತನಾಡುತ್ತಾರೆ..ಹಿಂದೆ ಸಿಎಂ ಆಗಿದ್ದಾಗ , ಕೇಂದ್ರ ಮಂತ್ರಿ ಆಗಿದ್ದಾಗ ,ರಾಜ್ಯ ಪಾಲ ಆಗಿದ್ದಾಗ , ಪತ್ರ ಕರ್ತರ ಪ್ರಶ್ನೆ ಗ ಳಿಗೆ. ಬಹಳ ನಿದಾ ನ ವಾ ಗೆ ಉತ್ತರ ನೀಡುತ್ತಿದ್ದರು. ಒಂದು ಸ್ಟೇಟ್ ಮೆಂಟ್ ಕೊಡಬೇಕಾದರೆ 5 ಮಿನಿಟ್ಸ್ ಆಗ್ತಾ ಇತ್ತು
91 ವರ್ಷದ ನಿಮ್ಮ ಯವ್ವನ ಕ್ಕೆ ನಮ್ಮ ವಂದನೆಗೆಳು
Real tiger
Mr param s m k is p m candidate but bad luck.any how once he had become c m congrats to your good job
🙏🙏🙏🙏🙏
ಎಲ್ಲಾ ಪದವಿಗಳನ್ನು ಅನುಭವಿಸಿ ಕಡೆಯಲ್ಲಿ ಕೈ ಕೊಟ್ಟ ಕೃಷ್ಣಾ?
SMK ಮಹನೀಯರು hospitel ಸೇರಿದ್ದಾರೆ ಅಂತ ಬಂತು
Shamnur shivashnkarappa avrdu dayavittu interview madi 🙏
ಮಾತೇ ಅರ್ಥ ಆಗಲ್ಲ ಅವರದ್ದು
@ nam Davangere avrge artha agtatey ☺️☺️
ಈಗ ಏಕವಚನದಲ್ಲಿ ಭಾಷಣ ಪ್ರಾರಂಬ ಮಾಡೋದು
Pls tiger ashok kumar, sm krishna episode ಬೇಗ ಮುಗಿಸಬೇಡಿ pls pls ದಮ್ಮಯ್ಯ
Ivra time le bargala bandu Mane mata kalkondru enu madlilla
Seam uella anubavisi madida mahath karya
0:10 ಕೆಂಗಲ್ ಹನುಮಂತ ರಾಯರು
ನಿಜಲಿಂಗಪ್ಪ.. ರಾಮಕೃಷ್ಣ heagade.. ಮತ್ತು
ಕೃಷ್ಣ sir no ಒನ್ chief ಮಿನಿಸ್ಟರ್ of ಕರ್ನಾಟಕ
Its because of you sir ಬೆಂಗಳೂರು is famous as ಸಿಲಿಕಾನ್ city ತಾವು ಜಾತಿ ರಾಜಕೀಯ ಮಾಡ್ಲಿಲ್ಲ ಧರ್ಮಾದ ಹೆಸರಲ್ಲಿ ರಾಜಕೀಯ ಮಾಡ್ಲಿಲ್ಲ ಭ್ರಷ್ಟ ರಾಜಕೀಯ ಮಾಡ್ಲಿಲ್ಲ ಜನರ ಒಳಿತಿಗಾಗಿ ಶ್ರಮಿಸಿದ್ರಿ.
But i am sad Green city ಬೆಂಗಳೂರು as turned into garbage city pot hole city crime city due to worst administration of receant pudaris.
KRISHANA SAHEBARE.NIMMA HARIVINA .SAMANYA GYANA ELLADA. P.W.D. CONTRACTAR. VAKKALIGARA HESARALLI. POLITICS MADI. UTTUNGA HERIDDARE. HOLENARASI PURADA ALEMARI DRAMA COMPANY AYOGYARU 😅😅😅😅😅
Ppl are not appreciating u joining bjp at the fag end of ur political journey after enjoining all powers in congress