ಶಾರದೆ ದಯೆ ತೋರಿದೆ……ಶಾರದೆ ದಯೆ ತೋರಿದೆ.. ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ ||ಶಾರದೆ ದಯೆ ತೋರಿದೇ ೨ ಸಲ ಹಾಡಿ|| ಹಾಲ ಬೆಳಕಿನಲಿ ಬಿಳಿಯ ಕಮಲದಲಿ ಬಿಳಿಯ ವಸ್ತ್ರವನು ಧರಿಸಿ| ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ ಬೆಳ್ಳಿ ವೀಣೆಯನು ನುಡಿಸಿ| ನಿನ್ನ ಕಂಗಳಾ ಬೆಳಕನು ನನ್ನ ಕಂಗಳಲಿ ತುಂಬಿದೆ || ೨ ಸಲ || ಏಳು ಮಗುವೆ ಮೇಲೇಳು ಎನುತ ಹೊಸ ಬಾಳ ತಂದೆಯಮ್ಮ ಶಾರದೆ ದಯೆ ತೋರಿದೆ ||೨ ಸರ್ತಿ || ಅಂಧಕಾರದಲಿ ನೊಂದು ಬಳಲುತಿರೆ ಬಂದು ಕೈಯ್ಯ ಹಿಡಿದೇ| ಕಂದ ಏಕಳುವೆ ಮುಂದೆ ದಾರಿಯಿದೆ ಎಂದು ನೀನೆ ಕರೆದೆ|| ತಂದೆ ತಾಯಿಯ ಪುಣ್ಯವೋ.. ನಾನೆಂದೋ ಮಾಡಿದ ಪೂಜೆಯೊ..||೨ ಸರ್ತಿ || ಇಂದು ನಿನ್ನ ಕೃಪೆಯಿಂದ ನಾನು ಆನಂದ ಪಡೆದೆನಮ್ಮ…. ಶಾರದೆ ಶಾರದೆ ಶಾರದೆ ಶಾರದೆ… ಶಾರದೇ ….
Amazing lyrics and music composition,awesome singing.Really everysongs are in this movie are precious gems 💎💎💎💎💎👏👏👏👏👌👌👌👌Thanks a lot for this music,singers and for the whole team🎶🎵
ಡಾಕ್ಟರ್ ವಿಷ್ಣುವರ್ಧನ್ ರವರ ಅಭಿನಯ ಸಂಗೀತ ಸಾಮ್ರಾಟ್ ವಿಜಯ ಭಾಸ್ಕರ್ ಅವರ ಅದ್ಭುತ ಸಂಗೀತ ಈ ಚಿತ್ರದ ಹೈಲೈಟ್ 🙏
ನಿಮ್ಮನ್ನ ಪಡೆದ ನಾವೇ ಧನ್ಯರು ವಿಜಿ ಸರ್
ಆಆಆಆ ಆಆಆ ಆಆ ಆ......
ಎಲ್ಲೆಲ್ಲು ಸಂಗೀತವೇ.....
ಎಲ್ಲೆಲ್ಲು ಸಂಗೀತವೇ.ಏ
ಎಲ್ಲೆಲ್ಲು ಸೌಂದರ್ಯವೇ.ಏ.ಎ.ಏ
ಎಲ್ಲೆಲ್ಲು ಸಂಗೀತವೇಎಎಎ
ಎಲ್ಲೆಲ್ಲು ಸೌಂದರ್ಯವೇ.ಏ.ಎ.ಏ
ಕೇಳುವ ಕಿವಿ ಇರಲು ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತ.
ನಿಸ ನಿಸ ರಿಗ ಸರಿಗ ಸರಿಗ ಮಪ ದಮ ನಿಸ
ಧನಿ ಧನಿ ಸನಿನಿ ಸರಿಗ 'ಮಗ ಸನಿ' ನಿದದ
ದಮಮ ಮಗಗ ಗಸಸ ಎಲ್ಲೆಲ್ಲು ಸಂಗೀತವೇ.ಏ,ಏ,ಏ
🎼🌼🎼🌼🎼🌼🎼🌼🎼🌼🎼🌼
ಸಂದ್ಯೆಯು ಬಂದಾ....ಗ ಆಗಸ ಅ....ಂದಾ.....
ಆ ಉಷೆ ನಗುವಾಗ ಲೋಕವೆ ಚ...ಂದಾ....
ಸರಿಗ ಸರಿಗ ಮಮ ಗಾಗ ಮಾಮ ಪದ
ಮಪದದ ಮಪದನಿ ಮಾಮ ಪಾಪ ದದ
ಪದನಿನಿ ಪದನಿ ಸಾಸನಿನಿ ನಿಸನಿ
ಸರಿಗ ಸರಿಗ ಸನಿ ದಾದ ಮಾಮ ಗಗಸ
ಸಂದ್ಯೆಯು ಬಂದಾ....ಗ ಆಗಸ ಅ....ಂದಾ.....
ಆ ಉಷೆ ನಗುವಾಗ ಲೋಕವೆ ಚಂದಾ....
ಬಳುಕುವ ಲತೆಯಿಂದಾ ಅರಳಿದ ಹೂವಿಂದ ಆ ಸುಮ
ಚೆ.....ಲ್ಲುವ... ಪರಿಮಳ ದಿ...ಂದಾ
ಎಲ್ಲೆಲ್ಲು ಸೌಂದರ್ಯವೇ.ಏ.ಏ.ಏ.....
💫🎵💫🎵💫🎵💫🎵💫🎵💫🎵💫
ಹರಿಯುವ ನೀ.....ರಲಿ ಕಲ ಕಲರವವೂ
ಕೋಗಿಲೆ ಕೊರಳಿನ ಸುಮಧುರ ಸ್ವರವೂ
ಹರಿಯುವ ನೀ.....ರಲಿ ಕಲ ಕಲರವವೂ
ಕೋಗಿಲೆ ಕೊರಳಿನ ಸುಮಧುರ ಸ್ವರವೂ
ಭ್ರಮರದ ಝೇಂಕಾರ ಮುನಿಗಳ ಓಂಕಾರ
ಈ ಜಗ ತುಂಬಿದೆ ಮಾಧುರ್ಯದಿಂದಾ
ಎಲ್ಲೆಲ್ಲು ಸಂಗೀತರ್ಯವೇ.ಏ.ಏಏಏ
🎶💢🎼🎇🎶💢🎼🎇🎶💢🎼💢🎶
ಸಂಗೀತ ಎಂ....ದಿಗು ಸುರ ಗಂಗೆಯ...ಂತೆ
ಸಂಗೀತ ಎಂ....ದಿಗು ರವಿ ಕಾಂತಿಯಂ...ತೇ...
ಆ....... ಅಅ ಅಅ ಅ ಆಆ ಅಅಅ
ಅಅಅ ಅಅಅ ಆ ಅಅ ಅಅ ಅಅ ಅಅ
ಅಅಅ ಅಅಅ ಆ ಅಅ ಅಅ ಅಅ ಅಅ ಆ.....
ಸಂಗೀತ ಎಂ....ದಿಗು ಸುರ ಗಂಗೆಯ...ಂತೆ
ಸಂಗೀತ ಎಂ....ದಿಗು ರವಿ ಕಾಂತಿಯಂ...ತೇ...
ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ
ಆ ದೖೆವ ಸುಧೆಯಿಂದ ಪರಮಾರ್ಥವಂತೆ
ಎಲ್ಲೆಲ್ಲು ಸಂಗೀತವೇಏ.ಏ.ಏ
ಎಲ್ಲೆಲ್ಲು ಸೌಂದರ್ಯವೇಏ.ಏ.ಏ
ಕೇಳುವ ಕಿವಿಯಿರಲು ನೋಡುವ ಕಣ್ಣಿರಲು ಎಲ್ಲೆಲ್ಲೂ
ಸಂಗೀತವೇ...ಏ...ಏ..ಏ ಏ..ಏ..ಏ.....
✍️👌👌👍💐💐☺
Malaya marutha Gaana song is the highlight. Vijaya Bhaskar sir deserved National award for this. So sad.
Yesudas is greatest singer india has produced. heavenly singing!!!!!!!
Dr vishnuvardhan spb Yesudas Vijay Bhaskar great legends.
❤❤❤ vishnu sir 🙏🏻 one of best movie and songs
Yesudasji.... The Unparalleld Indian Singer!
Such a Voice!
Nadabrahman!
🙏❤️❤️❤️❤️❤️🙏
All classical 🎶 musical hit songs Grate vijayabaskar composing super
9pplll
ಶಾರದೆ ದಯೆ ತೋರಿದೆ……ಶಾರದೆ ದಯೆ ತೋರಿದೆ..
ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ ||ಶಾರದೆ ದಯೆ ತೋರಿದೇ ೨ ಸಲ ಹಾಡಿ||
ಹಾಲ ಬೆಳಕಿನಲಿ ಬಿಳಿಯ ಕಮಲದಲಿ
ಬಿಳಿಯ ವಸ್ತ್ರವನು ಧರಿಸಿ|
ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ
ಬೆಳ್ಳಿ ವೀಣೆಯನು ನುಡಿಸಿ|
ನಿನ್ನ ಕಂಗಳಾ ಬೆಳಕನು
ನನ್ನ ಕಂಗಳಲಿ ತುಂಬಿದೆ || ೨ ಸಲ ||
ಏಳು ಮಗುವೆ ಮೇಲೇಳು ಎನುತ
ಹೊಸ ಬಾಳ ತಂದೆಯಮ್ಮ
ಶಾರದೆ ದಯೆ ತೋರಿದೆ ||೨ ಸರ್ತಿ ||
ಅಂಧಕಾರದಲಿ ನೊಂದು ಬಳಲುತಿರೆ
ಬಂದು ಕೈಯ್ಯ ಹಿಡಿದೇ|
ಕಂದ ಏಕಳುವೆ ಮುಂದೆ ದಾರಿಯಿದೆ
ಎಂದು ನೀನೆ ಕರೆದೆ||
ತಂದೆ ತಾಯಿಯ ಪುಣ್ಯವೋ..
ನಾನೆಂದೋ ಮಾಡಿದ ಪೂಜೆಯೊ..||೨ ಸರ್ತಿ ||
ಇಂದು ನಿನ್ನ ಕೃಪೆಯಿಂದ
ನಾನು ಆನಂದ ಪಡೆದೆನಮ್ಮ….
ಶಾರದೆ ಶಾರದೆ ಶಾರದೆ ಶಾರದೆ… ಶಾರದೇ ….
Bn ...
ALL SONGS ARE SUPER,,, HAT'S OF OUR REAL NAADA BRAMHA DR.VIJAYA BHASKER,,,,,🙏🙏🙏👍👍👍👏👏😪😪😪
songs from heaven..there cannot be more beautiful songs then this ever..all songs are awwwsome
Great composition and singing. Songs in this movie are gems.
ಅದ್ಭುತ ಸಂಗೀತ ಸಾಹಿತ್ಯ ಸೂಪರ್ ಫಿಲಂ ಡಾಕ್ಟರ್ ವಿಷ್ಣು ದಾದಾ ಗ್ರೇಟ್ ಆಕ್ಟರ್ 🙏🙏🙏🙏
A great movie by great director and musicians and a amazing actors
ಅದ್ಭುತ.. ಸಂಗೀತದ ರಸದೌತಣ..
🌹🌹🌹🌹🌹
Amazing lyrics and music composition,awesome singing.Really everysongs are in this movie are precious gems 💎💎💎💎💎👏👏👏👏👌👌👌👌Thanks a lot for this music,singers and for the whole team🎶🎵
❤❤❤❤❤❤❤❤❤❤❤❤❤❤❤❤
❤❤❤❤❤
Super my favourite song
വലരെ നല്ല ഗാനങ്ങൾ
Ee Raaga ninade
Ee baava ninade song 👌👌🌷🌷
Sharade
Exellent🌈🌈
❤evergreen songs
Madhura vadha hadugalu
Goodsong
Namami Sharade 🙏
Excellent songs 👌👌👍👍
All classical golden musical hit songs
I always ear this movie songs😍 n also family watching movie 🙂 v talented music n composition treat to watching this mve 📺😊
True. But please add one h to your ear, prefix only.
Great composition and singing
👌👌👌👌👌👌👌🌹🌹🌹🌹🌹🌹
Second to none
Nice
Dhanyosmi..🙏🙏🙏
Excellent expressions by Dr. VV to brilliant singing of Dr. K. J.A. to great compositions of Dr. VR.
Anyone listening in 2025
Y
A
This film was very special to Vishnu sir super songs Thanks to Vijaya Bhaskar sir
Amazing music lyrics and singing too
Very very nice.
Super