@@meenakshikalasa3285ನಾನು ಬಹಳಷ್ಟು ಬಾರಿ ನೋಡಿದ್ದೇನೆ ಆದ್ರೆ ಬೋರ್ ಆಗಿಲ್ಲ ಮತ್ತೆ ಮತ್ತೆ ನೋಡುವ ಹಾಗೆ ಅನಿಸುತ್ತದೆ Dr raj ಅವರ ಸಿನಿಮಾ ಎಲ್ಲವೂ ಹಾಗೆ ಬಹಳಷ್ಟು ಚೆನ್ನಾಗಿವೆ ಮತ್ತೆ ಮತ್ತೆ ನೋಡುವ ಹಾಗೆ ಅನಿಸುತ್ತದೆ ಶ್ರೀನಿವಾಸ್ ಕಲ್ಯಾಣ ಸಿನಿಮಾದಲ್ಲಿ dr rajkumar ನಿಜವಾದ ಶ್ರೀನಿವಾಸ್ ಸ್ವಾಮಿಯೆ ಬಂದಹಾಗೆ ಆಗುತ್ತದೆ
ಓಹ್...ಹೋ...ಒ...ಹೋ...ಹೋ.... ಅಹ...ಹ...ಹ....ಲ..ಲ..ಲಾ..... ಹೆ: ಆ ಮೋಡ ಬಾನಲ್ಲಿ ತೇಲಾಡುತಾ... ನಿನಗಾಗಿ ನಾ ಬಂದೆ ನೋಡೆನ್ನುತಾ... ನಲ್ಲ ನಿನ್ನ ಸಂದೇಶವಾ... ನನಗೆ ಹೇಳಿದೆ.... ಆ ಮೋಡ ಬಾನಲ್ಲಿ... ಹೆ: ನನ್ನ ನೋಡುವ ಚಿಂತೆ... ನಿನ್ನ ಕಾಡಿದೆಯಂತೆ... ನನ್ನ ಪ್ರೀತಿಗೆ ಸೋತೆ... ಎಂದೂ ಹೇಳಿದೆಯಂತೆ... ನೀನೇ ನನ್ನ ಪ್ರಾಣವೆಂದೂ, ನೀನು ಅಂದ ಮಾತನಿಂದು ... ನಲ್ಲ ಹೇಳಿದೆ.... ಆ ಮೋಡ ಬಾನಲ್ಲಿ... ಗ: ಅಹಾ ಆಹಾ ... ಗ: ಆ ಮೋಡ ಬಾನಲ್ಲಿ... ಗ: ನೂರು ಜನ್ಮವೂ ಕಂಡ... ನಮ್ಮ ಈ ಅನುಬಂಧ... ಸ್ನೇಹ ಪ್ರೀತಿಯೂ ತಂದಾ... ಇಂತಹ ಮಹದಾನಂದ... ಎಂತ ಚಂದ, ಎಂತಹ ಚಂದ... ಎಂದ ನಿನ್ನ ಮಾತಾ ಚಿನ್ನಾ... ಇಂದು ಹೇಳಿದೆ.... ಹೆ: ಆ ಮೋಡ ಬಾನಲ್ಲಿ... ಹೆ: ನಿನ್ನ ಸ್ನೇಹವೇ ಚೆನ್ನ, ನಿನ್ನ ಪ್ರೇಮವೇ ಚೆನ್ನ... ನಿನ್ನ ನೆನಪಲ್ಲಿ ಚಿನ್ನ, ನೊಂದು ಬೆಂದರೂ ಚೆನ್ನ... ಕಲಹ ಚೆನ್ನ, ವಿರಸ ಚೆನ್ನ, ಸನಿಹ ನನ್ನ ಎಂದೂ ನಿನ್ನಾ.... ಮಾತನ್ನು ಹೇಳಿದೆ... ಆ ಮೋಡ ಬಾನಲ್ಲಿ... ಗ/ ಹೆ: ಆ ಮೋಡ ಬಾನಲ್ಲಿ
ಗಂಡು: ಆಹಾ…………. ಲಾಲ ಲಲಲಾ ಹೆಣ್ಣು: ಆ ಆ ಆ ಆ ಆ ಆ ಆ ಅಹ ಅಹ ಅಹ ಅಹ ಗಂಡು: ಗಂಗಾ ಯಮುನಾ ಸಂಗಮ ಗಂಗಾ ಯಮುನಾ ಸಂಗಮ ಈ ಪ್ರೇಮ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಹೆಣ್ಣು: ಗಂಗಾ ಯಮುನಾ ಸಂಗಮ ಗಂಗಾ ಯಮುನಾ ಸಂಗಮ ಈ ಪ್ರೇಮ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಹೆಣ್ಣು: ಅನುದಿನ ಸಂತೋಷ ಅನುಕ್ಷಣ ಉಲ್ಲಾಸ ಗೆಳೆಯ ನಿನ್ನ ಸೇರಿ ಪ್ರೇಮದ ಆವೇಷ ಗಂಡು: ಪ್ರಣಯದ ಕಣ್ಣೋಟ ಸರಸದ ಚೆಲ್ಲಾಟ ದಿನವೂ ನೋಡಿ ನೋಡಿ ಒಲವಿನ ತುಂಟಾಟ ಹೆಣ್ಣು: ಅರಿತೂ ಬೆರೆತೂ ಗಂಡು: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಹೆಣ್ಣು: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಗಂಡು: ಗಂಗಾ ಯಮುನಾ ಸಂಗಮ ಹೆಣ್ಣು: ಗಂಗಾ ಯಮುನಾ ಸಂಗಮ ಗಂಡು+ಹೆಣ್ಣು: ಈ ಪ್ರೇಮ………. ಗಂಡು: ಬಾಳಲಿ ಇನ್ನೆಂದು ಚಿಂತೆಯ ಮಾತಿಲ್ಲ ಗೆಳತಿ ಏನೇ ಕೇಳು ಕೊಡುವೆ ನಾನೆಲ್ಲ ಹೆಣ್ಣು: ಕೇಳೆನು ಏನನ್ನು ಬಯಸೆನು ಇನ್ನೇನು ಗೆಳೆಯ ಎಂದೂ ಹೀಗೆ ಪ್ರೀತಿಸು ನನ್ನನು ಗಂಡು: ನಿನ್ನಾ ಸೇರೀ ಹೆಣ್ಣು: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಗಂಡು: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಹೆಣ್ಣು: ಗಂಗಾ ಯಮುನಾ ಸಂಗಮ ಗಂಡು: ಗಂಗಾ ಯಮುನಾ ಸಂಗಮ ಗಂಡು+ಹೆಣ್ಣು: ಈ ಪ್ರೇಮ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಗಂಡು: ಆಹಾ….. ಹೆಣ್ಣು: ಆಹಾ….. ಗಂಡು: ಲಾಲ ಲಲಲ ಹೆಣ್ಣು: ಲಾಲ ಲಲಲ ಆ ಆ ಆ ಆ ಆ ಆ ಆ ಅಹ ಗಂಡು: ಅಹ ಹೆಣ್ಣು: ಅಹ ಗಂಡು: ಅಹ ಹೆಣ್ಣು: ಅಹ ಗಂಡು: ಅಹ ಹೆಣ್ಣು: ಅಹ
Dr Rajkumar hadiruva muttina meaningful song ❤
L😊🤣😊😊😊😊😊😊
ಸುಮಧುರ ಹಾಡುಗಳ ಸಮ್ಮಿಲನ ❤️❤️❤️
ಅವರ ಧ್ವನಿಯ ಗತ್ತು ಗೈರತ್ತು, ಸ್ಪಷ್ಟ ಉಚ್ಚಾರ.....
Simply superb. 👌👌👌👍👍👍🙏🏼🙏🏼🙏🏼
ಒಳ್ಳೆ ಹಾಡುಗಳ ಸೂಪರ್ ಕಲೆಕ್ಷನ್. ಮುತ್ತಿನಹಾರ ಪೋಣಿಸಿದ ಹಾಗೆ❤
Supars. Songs🌹🌹🌹nanagehaly. Hadugaluthumbahista
God is great sir nimma voice lovely rip sir
Good selections super fine
ಡಾ ರಾಜಕುಮಾರ್ ರವರ ಯಲ್ಲ ಮೂವಿ ಸೂಪರ್ ಮತ್ತೆ ಸಾಂಗ್ ಸೂಪರ್ ❤............ ನಟಸಾರ್ವಭೌಮ
Mom l elz
@@suresbhaisuresbhai-um2zheee1qeeeeeqeeeeeeeeee3eee3eeeeeeqeqqr1e11e1eeeeeeee1eeeeee😊
Really awesome songs from legend actor.....
Tumba Madhura songs.... Super
ಗೋಲ್ಡನ್ song💞💞💞💞
Rajkumar vaice was super. Old is gold 🎉🎉❤❤
All songs are very nice & super😊❤😊
Dr Rajkumarge jai.
uttama prayatna --- sarva kaalaku saviyaballa hadugalu...
Great Effort - enjoyable to hear in any season
Beautiful meaningful song
2024 ಲ್ಲಿ ಯಾರೆಲ್ಲ ಕೇಳ್ತಾ ಇದ್ದೀರಾ hit like here
Rajkumar. Song beautiful
Super song ❤❤❤
👌👌👌👌
ಮಧುರ ಹಾಡುಗಳು. ಕೇಳಿದಷ್ಟೂ ಸೊಗಸು.
Dr.Rajkumar singing song super sir
ಗೀತೆ ಕೇಳಿದ ಮೇಲೆ ಸಖತ್ ಖುಷಿ ಆಯ್ತು
ಅದ್ಭುತ . . . . . . ಅಮೋಘ ❤
Super super......annavaru
One and only R Boss....Appu Boss
🎉
Sampatti ge sawal
@@meenakshikalasa3285ನಾನು ಬಹಳಷ್ಟು ಬಾರಿ ನೋಡಿದ್ದೇನೆ ಆದ್ರೆ ಬೋರ್ ಆಗಿಲ್ಲ ಮತ್ತೆ ಮತ್ತೆ ನೋಡುವ ಹಾಗೆ ಅನಿಸುತ್ತದೆ Dr raj ಅವರ ಸಿನಿಮಾ ಎಲ್ಲವೂ ಹಾಗೆ ಬಹಳಷ್ಟು ಚೆನ್ನಾಗಿವೆ ಮತ್ತೆ ಮತ್ತೆ ನೋಡುವ ಹಾಗೆ ಅನಿಸುತ್ತದೆ ಶ್ರೀನಿವಾಸ್ ಕಲ್ಯಾಣ ಸಿನಿಮಾದಲ್ಲಿ dr rajkumar ನಿಜವಾದ ಶ್ರೀನಿವಾಸ್ ಸ್ವಾಮಿಯೆ ಬಂದಹಾಗೆ ಆಗುತ್ತದೆ
❤
No words for RAJKUMAR a LEGENT ❤❤❤❤❤❤❤
ಗಾನ ಗಂಧರ್ವ ಡಾ||ರಾಜ್ ಕುಮಾರ್ ಗೆ ಜೈ ❤❤❤
Feeling better
ಓಹ್...ಹೋ...ಒ...ಹೋ...ಹೋ....
ಅಹ...ಹ...ಹ....ಲ..ಲ..ಲಾ.....
ಹೆ: ಆ ಮೋಡ ಬಾನಲ್ಲಿ ತೇಲಾಡುತಾ...
ನಿನಗಾಗಿ ನಾ ಬಂದೆ ನೋಡೆನ್ನುತಾ...
ನಲ್ಲ ನಿನ್ನ ಸಂದೇಶವಾ...
ನನಗೆ ಹೇಳಿದೆ....
ಆ ಮೋಡ ಬಾನಲ್ಲಿ...
ಹೆ: ನನ್ನ ನೋಡುವ ಚಿಂತೆ...
ನಿನ್ನ ಕಾಡಿದೆಯಂತೆ...
ನನ್ನ ಪ್ರೀತಿಗೆ ಸೋತೆ...
ಎಂದೂ ಹೇಳಿದೆಯಂತೆ...
ನೀನೇ ನನ್ನ ಪ್ರಾಣವೆಂದೂ, ನೀನು ಅಂದ ಮಾತನಿಂದು ...
ನಲ್ಲ ಹೇಳಿದೆ....
ಆ ಮೋಡ ಬಾನಲ್ಲಿ...
ಗ: ಅಹಾ ಆಹಾ ...
ಗ: ಆ ಮೋಡ ಬಾನಲ್ಲಿ...
ಗ: ನೂರು ಜನ್ಮವೂ ಕಂಡ...
ನಮ್ಮ ಈ ಅನುಬಂಧ...
ಸ್ನೇಹ ಪ್ರೀತಿಯೂ ತಂದಾ...
ಇಂತಹ ಮಹದಾನಂದ...
ಎಂತ ಚಂದ, ಎಂತಹ ಚಂದ...
ಎಂದ ನಿನ್ನ ಮಾತಾ ಚಿನ್ನಾ... ಇಂದು ಹೇಳಿದೆ....
ಹೆ: ಆ ಮೋಡ ಬಾನಲ್ಲಿ...
ಹೆ: ನಿನ್ನ ಸ್ನೇಹವೇ ಚೆನ್ನ, ನಿನ್ನ ಪ್ರೇಮವೇ ಚೆನ್ನ...
ನಿನ್ನ ನೆನಪಲ್ಲಿ ಚಿನ್ನ, ನೊಂದು ಬೆಂದರೂ ಚೆನ್ನ...
ಕಲಹ ಚೆನ್ನ, ವಿರಸ ಚೆನ್ನ,
ಸನಿಹ ನನ್ನ ಎಂದೂ ನಿನ್ನಾ.... ಮಾತನ್ನು ಹೇಳಿದೆ...
ಆ ಮೋಡ ಬಾನಲ್ಲಿ...
ಗ/ ಹೆ: ಆ ಮೋಡ ಬಾನಲ್ಲಿ
Qqqqqqqqq
Hi
💐🎉🎶🙏
Dr Rajkumar is NatSamrat❤
😊😊
Melodious songs, sweet and soothing music, energises.. 👌👌👌👌👌
😊😊😊😊😊😊😊😊😊😊😊😊😊😊😊😊😊😊
😊😊😊😊😊😊😊😊😊😊😊😊😊😊😊
😊😊😊😊😊😊😊😊😊😊😊
😊😊😊😊😊😊
😊😊😊😊😊
Raj + s janaki. Voice really amazing
6
Super 👍 songs
Supper 👌😊
🎉
Super exlent
Superb 👌 song's 😘❤️❤️❤️
UI u Ohio u
Good song
Fine song.
1
Amazing songs 🙏🙏🙏👍👍👍👌👌👌❤️😀
😢😅
😘🥰👌
Appu is Great human being and we lost that price less zemmmm on the earth ... When i feel my heart tears ........... On words .......
Queries
ಗಂಡು: ಆಹಾ………….
ಲಾಲ ಲಲಲಾ
ಹೆಣ್ಣು: ಆ ಆ ಆ ಆ ಆ ಆ ಆ
ಅಹ ಅಹ ಅಹ ಅಹ
ಗಂಡು: ಗಂಗಾ ಯಮುನಾ ಸಂಗಮ
ಗಂಗಾ ಯಮುನಾ ಸಂಗಮ
ಈ ಪ್ರೇಮ
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಹೆಣ್ಣು: ಗಂಗಾ ಯಮುನಾ ಸಂಗಮ
ಗಂಗಾ ಯಮುನಾ ಸಂಗಮ
ಈ ಪ್ರೇಮ
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಹೆಣ್ಣು: ಅನುದಿನ ಸಂತೋಷ
ಅನುಕ್ಷಣ ಉಲ್ಲಾಸ
ಗೆಳೆಯ ನಿನ್ನ ಸೇರಿ
ಪ್ರೇಮದ ಆವೇಷ
ಗಂಡು: ಪ್ರಣಯದ ಕಣ್ಣೋಟ
ಸರಸದ ಚೆಲ್ಲಾಟ
ದಿನವೂ ನೋಡಿ ನೋಡಿ
ಒಲವಿನ ತುಂಟಾಟ
ಹೆಣ್ಣು: ಅರಿತೂ ಬೆರೆತೂ
ಗಂಡು: ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಹೆಣ್ಣು: ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಗಂಡು: ಗಂಗಾ ಯಮುನಾ ಸಂಗಮ
ಹೆಣ್ಣು: ಗಂಗಾ ಯಮುನಾ ಸಂಗಮ
ಗಂಡು+ಹೆಣ್ಣು: ಈ ಪ್ರೇಮ……….
ಗಂಡು: ಬಾಳಲಿ ಇನ್ನೆಂದು
ಚಿಂತೆಯ ಮಾತಿಲ್ಲ
ಗೆಳತಿ ಏನೇ ಕೇಳು
ಕೊಡುವೆ ನಾನೆಲ್ಲ
ಹೆಣ್ಣು: ಕೇಳೆನು ಏನನ್ನು
ಬಯಸೆನು ಇನ್ನೇನು
ಗೆಳೆಯ ಎಂದೂ ಹೀಗೆ
ಪ್ರೀತಿಸು ನನ್ನನು
ಗಂಡು: ನಿನ್ನಾ ಸೇರೀ
ಹೆಣ್ಣು: ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಗಂಡು: ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಹೆಣ್ಣು: ಗಂಗಾ ಯಮುನಾ ಸಂಗಮ
ಗಂಡು: ಗಂಗಾ ಯಮುನಾ ಸಂಗಮ
ಗಂಡು+ಹೆಣ್ಣು: ಈ ಪ್ರೇಮ
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಗಂಡು: ಆಹಾ…..
ಹೆಣ್ಣು: ಆಹಾ…..
ಗಂಡು: ಲಾಲ ಲಲಲ
ಹೆಣ್ಣು: ಲಾಲ ಲಲಲ
ಆ ಆ ಆ ಆ ಆ ಆ ಆ ಅಹ
ಗಂಡು: ಅಹ
ಹೆಣ್ಣು: ಅಹ
ಗಂಡು: ಅಹ
ಹೆಣ್ಣು: ಅಹ
ಗಂಡು: ಅಹ
ಹೆಣ್ಣು: ಅಹ
I F
ಇಂಪಾದ ಹಾಡು ಮನಸ್ಸಿಗೆ ಉಲ್ಲಾಸ ಉತ್ಸಾಹ ತುಂಬುವ ಹಾಡು 🎉❤😊
ಸೂಪರ್ ಸಾಂಗ್ಸ್
❤❤❤❤❤❤
👌
Annavara songs super 👍🙏🙏🙏
ಸೂಪರ್, ಸೂಪರ್👌😊☺️
Super song n singing👌
❤
🎉
🥰
Very good collection