M.G.ಹೆಗ್ಡವರೆ ಬಹಳ ಉತ್ತಮ ಮಾತು. ನಿಮ್ಮಂತವರು ಎಂ.ಎಲ್.ಎ.ಆಗಬೇಕು ಮಂತ್ರಿಯಾಗಬೇಕು. ತಾವು 25 ವರ್ಷ ಹಿಂದೆ ಸುಳ್ಯದ ಅಜ್ಜಾವರದಲ್ಲಿ ಪೂಜಾರಿಯವರ ಚುನಾವಣಾ ಪ್ರಚಾರದಲ್ಲಿ ಭಾಷಣಮಾಡಿದ್ದು ಇವತ್ತೂ ನನ್ನ ಕಣ್ಣಲ್ಲಿ ಅದು ಕಾಣುತ್ತಾ, ಕಿವಿಯಲ್ಲಿ ಆ ಶಬ್ದ ಈಗಲೂ ಕೇಳುತ್ತಾ ಇದೆ. ಆಗ ನಾನು ಶಾಲೆಗೆ ಹೋಗುವ ಸಣ್ಣ ಹುಡುಗ. ಅಂದಿನಿಂದಲೇ ನಾನು ನಿಮ್ಮ ಅಭಿಮಾನಿಯಾಗಿ ಬಿಟ್ಟೆ ಸಾರ್. ತಮಗೆ ನನ್ನ ಹೃದಯಾಂತರಾರಳದ ಹಾರ್ದಿಕ ಅಭಿನಂದನೆಗಳು
ಅತ್ಯಂತ ಅರ್ಥಪೂರ್ಣವಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ , ನಿಮಗೆ ಧನ್ಯವಾದಗಳು ಸರ್ ಅಭಿನಂದನೆಗಳು ಸರ್. ಸಮಸ್ಯೆ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮ ದೇವರು ಅಲ್ಲವೇ 🙏 ಅಲ್ಲ , ಕೇವಲ ಅಧಿಕಾರ.
ಸರ್ ನಿಮ್ಮ ಮಾತುಗಳನ್ನು ಈಗಿನ ಯುವ ಪೀಳಿಗೆ ಅರ್ಥ ಮಾಡಿಕೊಂಡು ನಡೆದದ್ದಾದರೆ ನಮ್ಮ ಕರ್ನಾಟಕದಲ್ಲಿ ಸಾಮರಸ್ಯ ಉಂಟಾಗುವುದರಲ್ಲಿ ಸಂಶಯವಿಲ್ಲ.ಇಲ್ಲದಿದ್ದರೆ ನಮ್ಮ ದೇಶವೂ ಸಹ ಆರ್ಥಿಕವಾಗಿ ದಿವಾಳಿಯಾಗಿ ಅರಾಜಕತೆ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.ಶ್ರೀಲಂಕಾದಲ್ಲಿ ಆದ ಸ್ಥಿತಿ ನಮಗೆ ಬರುವ ದಿನಗಳು ದೂರವಿಲ್ಲ.ಯುವಕರೇ ಅರ್ಥ ಮಾಡಿಕೊಳ್ಳಿ ಈ ಅನುಭವಿಕರ ಮಾತುಗಳನ್ನು.
ಅತ್ಯಂತ ಅಮೂಲ್ಯ..ಮಾತುಗಳು .ಸರ್ 🤍🤍🤍✨️✨️
ಮನಮುಟ್ಟುವ ಶೈಲಿಯಲ್ಲಿ ಬಹಳ ಚೆನ್ನಾಗಿ ವಿಷಯವನ್ನು ಅರ್ಥಮಾಡಿಸಿಕೊಟ್ಟಿದ್ದೀರಿ ಧನ್ಯವಾದಗಳು ಸರ್
ಬಹಳ ಅರ್ಥವತ್ತಾದ ಮಾತುಗಳು ಸರ್.
ಅನುಭವ ಅನ್ನೋದು ಎಲ್ಲದರಕಿಂತ ಬಹಳ ದೊಡ್ಡದು ಅನ್ನೋದಕ್ಕೆ ನಿಮ್ಮ ಮಾತುಗಳೇ ಸಾಕ್ಷಿ.
🇮🇳👌
ಎಂ. ಜಿ. ಸಾರ್, ಒಳ್ಳೆಯ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು!
Good job, sharing your experiences! Let the young minds understand the reality n lead peaceful prosperous life!
M.G.ಹೆಗ್ಡವರೆ ಬಹಳ ಉತ್ತಮ ಮಾತು.
ನಿಮ್ಮಂತವರು ಎಂ.ಎಲ್.ಎ.ಆಗಬೇಕು
ಮಂತ್ರಿಯಾಗಬೇಕು.
ತಾವು 25 ವರ್ಷ ಹಿಂದೆ ಸುಳ್ಯದ ಅಜ್ಜಾವರದಲ್ಲಿ ಪೂಜಾರಿಯವರ ಚುನಾವಣಾ ಪ್ರಚಾರದಲ್ಲಿ ಭಾಷಣಮಾಡಿದ್ದು ಇವತ್ತೂ ನನ್ನ ಕಣ್ಣಲ್ಲಿ ಅದು ಕಾಣುತ್ತಾ, ಕಿವಿಯಲ್ಲಿ ಆ ಶಬ್ದ ಈಗಲೂ ಕೇಳುತ್ತಾ ಇದೆ. ಆಗ ನಾನು ಶಾಲೆಗೆ ಹೋಗುವ ಸಣ್ಣ ಹುಡುಗ.
ಅಂದಿನಿಂದಲೇ ನಾನು ನಿಮ್ಮ ಅಭಿಮಾನಿಯಾಗಿ
ಬಿಟ್ಟೆ ಸಾರ್.
ತಮಗೆ ನನ್ನ ಹೃದಯಾಂತರಾರಳದ ಹಾರ್ದಿಕ ಅಭಿನಂದನೆಗಳು
ಒಳ್ಳೆಯ ಮಾತು
ಬಹಳ ಸೂಕ್ಷ್ಮ ವಿಚಾರಗಳನ್ನು ನಿಮ್ಮ ಅನುಭವದ ಆಧಾರದಿಂದ ದೈರ್ಯವಾಗಿ ಹಂಚಿಕೊಂಡಿದ್ದಿರಿ.
Punching dialogue
BE A LEADER
Sanmarga mashaa 👌 ♥️ ❤️ 💖
ಸರ್ ನಿಮ್ಮ ಅನುಭವದ ಮಾತುಗಳು ಸತ್ಯ ಸತ್ಯ ಸತ್ಯ ಸತ್ಯ ಸತ್ಯ ಸತ್ಯ ಸತ್ಯ ಸತ್ಯ ಸತ್ಯ ಸತ್ಯ 🙏🙏🙏🙏🙏🙏 ಸರ್ ನಿಮ್ಮ ಮಾತು ಈಗಿನ ಕಾಲದ ಯುವಕರಿಗೆ. ಅರ್ಥ ವಾಗಬೇಕಾಗಿದೇ. ಧನ್ಯವಾದಗಳು ಸರ್
ಎರಡು ಸಮುದಾಯಗಳ ಕೋಮುವಾದಿಗಳೂ ಅರ್ಥ ಮಾಡಿಕೊಂಡು ಜೀವನ ಮುಂದುವರೆಸಲಿ
🙏🙏🙏🙏 ನಿಮ್ಮ ಪಕ್ಕದಲ್ಲಿರುವ ಪುಸ್ತಕಗಳು ಹೇಳುತ್ತವೆ ಸರ್ ನೀವು ಎಷ್ಟು ಜ್ಞಾನವಂತರು ಎಂದು......
ಸರ್ ತಮ್ಮಪಾದಗಳಿಗೆ ಅನಂತಾನಂತ ನಮಸ್ಕಾರಗಳು.
ಸೂಪರ್ ಸಂದರ್ಶನ ಧನ್ಯವಾದಗಳು
Good message thank you sir
Thank u sir you have given a very valuable message to all communities Jai Bharat
Good message
Beautiful sir.
Good,,,realise matter thankyou 🎉
Very good speech
What a speech sir You tell real fact
ಅತ್ಯಂತ ಅರ್ಥಪೂರ್ಣವಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ , ನಿಮಗೆ ಧನ್ಯವಾದಗಳು ಸರ್ ಅಭಿನಂದನೆಗಳು ಸರ್. ಸಮಸ್ಯೆ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮ ದೇವರು ಅಲ್ಲವೇ 🙏 ಅಲ್ಲ , ಕೇವಲ ಅಧಿಕಾರ.
😮😮
ಇದೇ ಸಾರ್ಥಕತೆಯ ಜೀವನ 🙏🙏🙏
Sir proud of u .
Super speech sir
Super sir
Yes you are right sir good job good msg sir 👍 God bless you 🙏
ಅತ್ಯಂತ ಮಹತ್ವದ ಮಾತು.
👌👌👌👌ಅಣ್ಣಾ
Sire your good massage
Best teach
ಸಾರ್ ನಿಮ್ಮ ಮಾತು ಅರ್ಥವಾಗುವವರಿಗೆ ಅರ್ಥವಾದರೆ ಸಾಕು...
Fabulous words. Great message to youths ..
Awesome topic, whatever it is everyone should take care of ourselves
God bless you sir good experience explanation
ಎಲ್ಲ ಧರ್ಮಗಳ ಯುವಕರುಅರ್ಥ ಮಾಡಿ ಕೊಳ್ಳಬೇಕು ಧನ್ಯವಾದಗಳು
Thank you so much sir
ಸರ್ ನಿಮ್ಮ ಮಾತುಗಳನ್ನು ಈಗಿನ ಯುವ ಪೀಳಿಗೆ ಅರ್ಥ ಮಾಡಿಕೊಂಡು ನಡೆದದ್ದಾದರೆ ನಮ್ಮ ಕರ್ನಾಟಕದಲ್ಲಿ ಸಾಮರಸ್ಯ ಉಂಟಾಗುವುದರಲ್ಲಿ ಸಂಶಯವಿಲ್ಲ.ಇಲ್ಲದಿದ್ದರೆ ನಮ್ಮ ದೇಶವೂ ಸಹ ಆರ್ಥಿಕವಾಗಿ ದಿವಾಳಿಯಾಗಿ ಅರಾಜಕತೆ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.ಶ್ರೀಲಂಕಾದಲ್ಲಿ ಆದ ಸ್ಥಿತಿ ನಮಗೆ ಬರುವ ದಿನಗಳು ದೂರವಿಲ್ಲ.ಯುವಕರೇ ಅರ್ಥ ಮಾಡಿಕೊಳ್ಳಿ ಈ ಅನುಭವಿಕರ ಮಾತುಗಳನ್ನು.
Very well said sir.
Very nice Information.. and advice..
Good speech sir gud job sir M G sir
A factual insight, a fine analysis.
Sanmarga 👍🏻 👍🏻 👍🏻 👍🏻
ಆರೋಗ್ಯಪೂರ್ಣ ಚಿಂತನೆ, ಧನ್ಯವಾದಗಳು.....
Your rightly speaking sir
👌
Wow!!!!
Very much need of the Hour.
What a matured Talk.
🙏
Highly appreciated your speach makes really sense.God bless you Sir.
super superb message
Sir, You have explained very nicely. Youngsters should realize this...
Nimma maathu E thirdclass komuvaadigalige Artha aadre karavali nemmadiyinda irutte. Thumba meaningful maathu. Tq sir.
Well said sir good message
Tumba ollay matu sir, very nice👍
Fantastic and wonderful guidance.
Nice narration Hegde sir 👏💐
ದೇಶಕ್ಕಾಗಿ ಪ್ರಾಣ ಕೊಟ್ಟ ,ಅಥವಾ ಕೋಮುವಾದಲ್ಲಿ ಸತ್ತ 10 ಜನರನ್ನು ತೋರಿಸಿ.
Super 👌 sir
True lines by experience Thank you sir
I m you r salute sir
Super sir well said
Congratulations sir for your excellent experience of gd understanding about self experience of ur in life history gd advice thanks. All the best 👍
Good thoughts
Every one should understand his views for the better future life
Very good information
Yes sir 100/sir
👌🙏
Continue with him..
Very valuable and practical facts, Awareness should start from home itself.
ಮನಮುಟ್ಟುವ ವಿಶ್ಲೇಷಣೆ
ರಕ್ತ ಅದೇ ಇರುವುದು
Really fine statement sir present politics stile sir.talked.
Very true sir
👍👍
👌👌👌🌷🌷👍👍👍
100%
Very good explained how youth expliod by religious sunghs used them for their politics empowerment
Correct
100% correct sir
ಬಹಳ ಓಳೈ ನುಡೀ
realy it is 100"truth.whether hindu or muslim people should understand inside reasons.
Kahi sathya 👌🏻
🙏🙏🙏
🙏👏
👍
1000%. ಸರಿ ಸಾರ್
well said
100% true,
Namma samaajada bagge istu heluva nimage nanna salam
Please stop background music. It's a disturbance.
👍👌
Every person hindu or muslim should understand this topic
Thumba olleya vishayavannu heliddira sir
ಒಳ್ಳೆ ಮಾಹಿತಿ ಆದರೆ very disturbed Background music...Chi ಮೊದಲು ಸರಿ ಮಾಡಿ ಮತ್ತೆ Upload Maadi ,intaha vichara ಮಾತನಾಡುವಾಗ ಅದೇನದು ಶಾ...ಥರ Background music
Curect sir
Nimmantha vara maathu galannu artha yuvakaru maadikolla bekaagide🙏🙏
Avara shavasa bedave beda sir🙏🏾🙏🏾🙏🏾🙏🏾🙏🏾
Ppl should throw ego and tries to be humans, problems would be solved automatically 👍👌
Your Mr.Hegde
Yaawa karaavali janarige ketta bayyodhu (vulgar words) gottira lillaa alli iwattu obbarige obbaru kadiyuwa paristhithi idhey. Intha samaya dalli bahala unnatha vimarsha. Thanks hegde sir and news channel.
11:15 golden words every boys who run behind politicians shod hear