ಮಂಡ್ಯದ ಜನತೆಗೆ ದಕ್ಷಿಣ ಕನ್ನಡದವನ ಪತ್ರ! Mandya | Dakshina Kannada | M G Hegde | Keragodu

แชร์
ฝัง
  • เผยแพร่เมื่อ 4 ก.พ. 2025
  • ಸಕ್ಕರೆ ನಾಡಿನ ಸ್ನೇಹಿತರಿಗೊಂದು ಪತ್ರ. ಸಕ್ಕರೆ ನಾಡು ಎಂದು ಪ್ರಸಿದ್ಧಿಯಾದ ಮಂಡ್ಯದ ಸ್ನೇಹಿತರೇ, ನಮಸ್ಕಾರ. ನಾನು ಕರಾವಳಿಯ ಮಂಗಳೂರಿನವ. ಸರ್ವ ಜಾತಿ ಮತದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದ ನಾಡು ಒಮ್ಮೆ ಮತೀಯ ಮತ್ತು ಭಾವನಾತ್ಮಕ ಸಂಗತಿಗಳಿಗೆ ಬಲಿಯಾದರೆ ಎನಾಗುತ್ತದೆ ಎಂಬುವುದಕ್ಕೆ ಸಾಕ್ಷಿ ನಾನು.
    Join this channel to get access to perks:
    / @eedinanews
    Like Share Subscribe
    eedina/TH-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    TH-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedina.com #eedinanews #eedinalive #karnatakanews #kannnadanews #Kumaraswamy #Mandya #Letter #lettertomandyapeople #NationalFlag #TalibanFlag #wastefellow #ctravi #narendraswamy #mandya #mandyaflag #controvercy #ಎಚ್‌ಡಿಕುಮಾರಸ್ವಾಮಿ #ಮೋದಿ #ಅಮಿತ್‌ಶಾ #ಸಿಟಿರವಿ #ರಾಷ್ಟ್ರಧ್ವಜ #ತ್ರಿವರ್ಣಧ್ವಜ #ನರೇಂದ್ರಸ್ವಾಮಿ #ಮಂಡ್ಯ #ಮಂಡ್ಯಧ್ವಜ

ความคิดเห็น • 319

  • @vishwanathvishwa1055
    @vishwanathvishwa1055 ปีที่แล้ว +96

    ಸೂಪರ್ ಸತ್ಯವಾದ ಮಾತು ಸಾರ್... ಎಲ್ಲಾ ಲೋಕಸಭಾ ಚುನಾವಣೆ ಮಹಿಮೆ... ದಯವಿಟ್ಟು ಮಂಡ್ಯ ಜಿಲ್ಲೆಯ ಜನತೆ ಏಚೇತ್ತು ಕೊಂಡರೆ ಒಳ್ಳೆಯದು.....

  • @keyyessuryanarayana6529
    @keyyessuryanarayana6529 ปีที่แล้ว +86

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಧನ್ಯವಾದಗಳು. ❤

  • @muniyappagp1494
    @muniyappagp1494 ปีที่แล้ว +48

    ನಿಮ್ಮ ಸಲಹೆ ಅನುಭವ ನೀಡಿರುವ ನಿಮಗೆ ತುಂಬಾ ಧನ್ಯವಾದಗಳು

  • @vinaya6333
    @vinaya6333 ปีที่แล้ว +62

    ಸರ್ ನಿಮಗೆ ಗೌರವದ ನಮನ.

  • @veenakshib.p7791
    @veenakshib.p7791 ปีที่แล้ว +48

    ಸರ್ ನಿಮ್ಮ ಉನ್ನತ ಮಟ್ಟದ ಯೋಚನೆಗಳು ಮಂಡ್ಯದ ಜನರನ್ನು ಸತ್ಯದ ಅರಿವನ್ನು ಮೂಡಿಸಲಿ.

  • @jossydsouza3952
    @jossydsouza3952 ปีที่แล้ว +44

    ಬಹಳ ವಿಚಾರತ್ಮಾಕವಾಗಿ ಮಾತನಾಡಿದ್ದೀರಿ.
    ಧನ್ಯವಾದಗಳು

  • @siddannasalotagi-sv1dq
    @siddannasalotagi-sv1dq ปีที่แล้ว +115

    ಸರ್ ಕೆಲವರು ನಮ್ಮ ಆತ್ಮೀಯ ರಿಗೆಇದೆಮಾತು ಹೆಳ್ತಿನಿ ನಿಮಗೆ ತುಂಬಾ ಧನ್ಯವಾದಗಳು

    • @GanadaKatya
      @GanadaKatya ปีที่แล้ว

      There is NO dakkina kannadiga
      They are TULUVA and TULUNADIAN

  • @rajashekarshekar3945
    @rajashekarshekar3945 ปีที่แล้ว +13

    ಎಂಥ ಅದ್ಭುತವಾದ ಮಾತುಗಳು, ಆದರೆ ನಿಮ್ಮ ಮಾತುಗಳು ಆ ಅವಿವೇಕಿಗಳಿಗೆ ಅರ್ಥವಾಗಬೇಕಲ ಧನ್ಯವಾದಗಳು ಸರ್
    ಬರಿ ವಿಷ ಬೀಜ ಬಿತ್ತುವವರೇ ಇದ್ದಾರೆ. ಅವಿವೇಕಿಗಳು ಒಮ್ಮೆ ಇವರ ಮಾತನ್ನು ಕೇಳಿ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುವುದು ಒಳ್ಳೆಯದು.

  • @sathyanarayanarai2774
    @sathyanarayanarai2774 ปีที่แล้ว +38

    ಬಹಳ ಒಳ್ಳೆಯ ವಿಚಾರ. ಶ್ರೀಯುತ ಯಮ್ ಜಿ ಹೆಗಡೆಯವರಂತ ನಾಯಕರು ಸಾವಿರವಾಗಲಿ. ಎಲ್ಲರೂ ಸುಖವಾಗಿ ಬಾಳುವಂತಾಗಲಿ 🙏

    • @damini315
      @damini315 ปีที่แล้ว

      ಇವರು ಹೇಳುವ ಈ ವಿಷಯವನ್ನು ಆದಷ್ಟು ಹೆಚ್ಚು forward ಮಾಡಿ 🙏

  • @syedsamiulla4192
    @syedsamiulla4192 ปีที่แล้ว +146

    ಮುಸ್ಲಿಂ ಬಾಂಧವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡ ಬೇಕು ಮಂಡ್ಯದ ಎಲ್ಲಾ ಜನರ ನಡುವೆ ಸದಾ ಪ್ರೀತಿಯಿಂದ ಇರಿ

    • @abd1660
      @abd1660 ปีที่แล้ว +6

      Nija sir Muslim yuvakaru yerodu prachodana Kari mathugalanu Keli duduki nirdara tegedu kolthare, e nela jala desha bashegala rakshane prathi oba hindu muslim Crista ithara darmada arthatu barathiyarada namelara karthavya

    • @khazifaci5175
      @khazifaci5175 ปีที่แล้ว +1

      Faci​@@abd1660

    • @bugattichiron8784
      @bugattichiron8784 ปีที่แล้ว

      ಪಾಪ ತುಂಬ ಅಮಾಯಕರು ಮತ್ತು ಸಾಧು ಸ್ವಭಾವ ಮುಸ್ಲಿಮರಿಗೆ

  • @jyothirajeshjyothirajesh9192
    @jyothirajeshjyothirajesh9192 ปีที่แล้ว +98

    ನಾನು ಮಂಗಳೂರಿನವಳು ಇವರು ಹೇಳಿದ ಒಂದೊಂದು ಮಾತು ನಿಜ

    • @vinnuHindukudla
      @vinnuHindukudla ปีที่แล้ว

      Ajji pinda olpa ulla yeduru bathnd panla

    • @shree1787
      @shree1787 ปีที่แล้ว +1

      ​@@vinnuHindukudlaMangalurinavanu alla Shirsiyanu allinda vodi bandaddu yake 😀😁🤣😅😂😃

  • @anjanraghu3882
    @anjanraghu3882 ปีที่แล้ว +16

    ನೀವ್ ಹೇಳಿದ್ದು ಕೇವಲ ಮಾತುಗಳು ಅಲ್ಲ ಒಂದು ದೊಡ್ಡ ಜ್ಞಾನ ಬೋದನೆ ಆಯ್ತು ಮಂಡ್ಯ ಮತ್ತೆ ಅಕ್ಕ ಪಕ್ಕದ ಊರುಗಳ ಜನರು ನೀವ್ ಹೇಳಿದ ಅಂಗೆ ಮಾಡಿದ್ರೆ ಸಾಕು ಯಾವುದೇ ಸಮಸ್ಯೆ ಇರುವುದಿಲ್ಲ ತುಂಬಾ ಧನ್ಯವಾದಗಳು ಸಾರ್ ನಿಮಗೆ

  • @florypais6175
    @florypais6175 ปีที่แล้ว +108

    ವಿದ್ಯಾವಂತರು ಪ್ರಜ್ಞಾವಂತರಿಗೆ ಅರ್ಥವಾಗುತ್ತದೆ.

  • @allisgood2356
    @allisgood2356 ปีที่แล้ว +47

    ಸೂಪರ್ 👌

  • @harshavardhann8482
    @harshavardhann8482 ปีที่แล้ว +53

    Rightly said Sir! Very good message👌for people of Mandya!

  • @RajuSanguer-gw6jo
    @RajuSanguer-gw6jo ปีที่แล้ว +35

    ನಿಮಗೆ ತುಬಾ ಧನ್ಯವಾದಗಳು ಸರ್

  • @maneshgowtham4191
    @maneshgowtham4191 ปีที่แล้ว +6

    ಇಂಥ ಜನರು ಹೆಚ್ಚಾಗಿ ಮಾತನಾಡಿದಾಗ ಮಾತ್ರ ದೇಶ ಅಭಿವೃದ್ಧಿ ಆಗುತ್ತದೆ

  • @narasimhaiahr3185
    @narasimhaiahr3185 ปีที่แล้ว +43

    ಸರ್ ನಿಮ್ಮ ಸಾಮಾಜಿಕ ಕಳಕಳಿ ಮತ್ತು ಭ್ರಾತೃತ್ವದ ಸ್ವಭಾವ ನಮಗೆ ತುಂಬಾ ಇಷ್ಟವಾಯಿತು ನಿಮಗೆ ಅನಂತ ಧನ್ಯವಾದಗಳು

  • @ShredharGowda
    @ShredharGowda ปีที่แล้ว +56

    ಮಂಡ್ಯ ರೈತಜನಕ್ಕೆ ಈ ನಾಟಕ ಗೊತ್ತಿದೆ ಜೈ ಕರ್ನಾಟಕ ಜೈ ಕಿಸಾನ್

  • @Sarvhg52
    @Sarvhg52 ปีที่แล้ว +41

    Ur 100% right sir

  • @muni3930
    @muni3930 ปีที่แล้ว +16

    ಅಬ್ಬಬ್ಬಾ ತುಂಬಾ ಖುಷಿ ಆಯ್ತು ನಿಮ್ಮ ಅರ್ಥಪೂರ್ಣವಾದ ಮಾತುಗಳಿಗೆ ♥️❤️♥️♥️

  • @paps4626
    @paps4626 ปีที่แล้ว +32

    What an amazing message 👏🏼👏🏼👏🏼👏🏼
    Thank you so much sir for sharing your personal experiences also.

  • @ChikkanaChikkana-sj4vn
    @ChikkanaChikkana-sj4vn ปีที่แล้ว +8

    ಬಸ್ ಸಾಂದರ್ಭಿಕವಾಗಿ ಎಚ್ಚರಿಕೆ ನೀಡಿದ್ದಕ್ಕೆ ಧನ್ಯವಾದಗಳು

  • @basavanneppaappannanavar993
    @basavanneppaappannanavar993 ปีที่แล้ว +39

    Very nice message ❤

  • @spintoflavi5201
    @spintoflavi5201 ปีที่แล้ว +7

    Very well said sir . A big salute to you

  • @josephs3571
    @josephs3571 ปีที่แล้ว +6

    ಸತ್ಯವಾದ ಮಾತು

  • @nijagunidevanur126
    @nijagunidevanur126 ปีที่แล้ว +32

    Super speech

  • @srirajbasavapatna8989
    @srirajbasavapatna8989 ปีที่แล้ว +17

    Fantastic speech!
    Congratulations
    Mandya people are you hearing?
    Spread sweet only

  • @thomasmjcomride792
    @thomasmjcomride792 ปีที่แล้ว +19

    A big salute to you sir, I am also from Mangalore, but now a days I hesitate to go there

  • @natarajriya5550
    @natarajriya5550 ปีที่แล้ว +33

    ❤❤🎉🎉🎉🎉🎉🎉 Very true Sir..Poor People Die.... Rich People Escape

  • @umeshpoojary8578
    @umeshpoojary8578 ปีที่แล้ว +22

    Thank you Sir Very Good Message

  • @mohdrumbody7480
    @mohdrumbody7480 ปีที่แล้ว +13

    ಪ್ರೀತಿ ಯ ಸಹೋದರರೇ...ಒಂದು ಮಾತಂತೂ ನೆನಪಿರಲಿ....ಮೊನ್ನೆ ತಾನೇ ದೊಡ್ಡ ಗೌಡರು ತಮ್ಮ ಕುಟುಂಬ ಸಮೇತ ಚಾರ್ಟರ್ಡ್ ವಿಮಾನದಲ್ಲಿ ರಾಮ ಮಂದಿರ ಉದ್ಘಾಟನೆಗೆ ಹೋದರು ..ಅವರು ಹೋಗುವಾಗ ನಿಮ್ಮಂಥ ಎಸ್ಟು ಬಡವರನ್ನು ಕರ್ಕೊಂಡು ಹೋದರು....ಒಬ್ಬನೇ ಒಬ್ಬ ಕೂಡ ಅವರ ಜೊತೆ ಹೋಗಿದ್ದರ.....ನನ್ನ ತಂಡೆಯವರಿಗಿರೋ ದೂ ಒಂದೇ ಪಂಚೆ ಎಂದು ರಾಜಾರೋಷವಾಗಿ ಹೇಳಿದ ಕುಮಾರ ಸ್ವಾಮಿ ಯವರೂ....ಅದೇ ದೊಡ್ಡ ಗೌಡರು ರಾಮ ಮಂದಿರಕ್ಕೆ 40 ಕೋಟಿ ಬೆಲೆ ಬಾಳುವ ವಜ್ರದ ಕಿರೀಟವನ್ನು ಕೊಟ್ಟಾಗ ಒಂದು ಮಾತು ಆಡಲಿಲ್ಲ.....ಕೇಂದ್ರದಿಂದ ಈ ಡಿ ರೈಡ್ ಕೂಡ ಆಗಿಲ್ಲ...ಹೋಗಲಿ ಬಿಡಿ ...40 ಕೋಟಿ ಕಿರೀಟ ಕೊಡುವಾಗ ಅದೆಷ್ಟು ಬಡವರಿಗೆ ಒಂದು ಹೊತ್ತಿನ ಊಟ ಹಾಕಿಸಿದ್ದಾರೆ ನೀವೇ ಆಲೋಚಿಸಿ ಮುಂದುವರಿಯಿರಿ.....

  • @RasheedshaikhShaikh-mm7ej
    @RasheedshaikhShaikh-mm7ej ปีที่แล้ว +11

    Amaizing speech.all comunity people have understood. Thx m.g hegde sir

  • @jalajasuresh3472
    @jalajasuresh3472 ปีที่แล้ว +5

    Very good speech

  • @gowrammabk2190
    @gowrammabk2190 ปีที่แล้ว +35

    ದಯವಿಟ್ಟು ನಿಮ್ಮ ತಿಳುವಳಿಕೆ ಯಿಂದ ಎಲ್ಲರಿಗೂ ಮನದಟ್ಟು ಮಾಡಿ ಸಿ

  • @johndsouza7983
    @johndsouza7983 ปีที่แล้ว +30

    Ji Karnataka 🎉🎉❤🙏

  • @abdulshareef5808
    @abdulshareef5808 ปีที่แล้ว +15

    Jai M G ಹೆಗ್ಡೆ sir

  • @Vignesh-i1w
    @Vignesh-i1w ปีที่แล้ว +14

    Sir, Excellent speech

  • @shabbirdange9991
    @shabbirdange9991 ปีที่แล้ว +16

    Anubhavad Adbhut Nudigalu Sir Sarvaru Artha Maadikondu Deshad Abhivradhi Kadege Gamana Harisona Jay Bharatambege Jay Maanviyatege❤❤❤❤❤❤❤❤🙏🙏🙏🙏🙏

  • @kenchegowda3651
    @kenchegowda3651 ปีที่แล้ว +12

    Sir your words are very precious and eye opening and we the people s will follow your words

  • @Omnamahshivaya_342
    @Omnamahshivaya_342 ปีที่แล้ว +34

    ನೂರಕ್ಕೆ ನೂರು ಸತ್ಯ ದ ಮಾತು 🎉

  • @venkatramvenkatram6684
    @venkatramvenkatram6684 ปีที่แล้ว +11

    ನಿಮ್ಮ ಮಾತುಗಳು ನಿಜ ಸರ್ ಮಂಡ್ಯ ಜನರು ಹಾಗು ರಾಜ್ಯ ದ ಜನರಿಗೆ ಇವರು ಆಡುವ ನಾಟಕ ಎಲ್ಲರಿಗು ಗೊತ್ತಿದೆ ಬಿಜೆಪಿ ಜೆ. ಡಿ. ಎಸ್ 420 ಈ ವಿಷಯ ದ ಬಗ್ಗೆ ಗೋಧಿ ಮೀಡಿಯಾಗಳು ಮಾತು ಆಡುತ್ತಿಲ್ಲ ಈವೇರಲ್ಲ ಬಿಜೆಪಿ ಯ ಛೆಲಾಗಳು ಜನರಿಗೆ ಜಾಗ್ರತಿ ಹಾಗು ಸಮಾಜ ಕ್ಕೆ ಒಳ್ಳೇಯ ವಿಷಯ ವನ್ನು ತಿಳಿಸು ವ ಮಾಧ್ಯಮ ಗಳಲಿ ಈ ದಿನ ಡಾಟ್ ಕಾಂ, ವಾರ್ತಾಭಾರತೀ, ಅಕ್ಷರ ಮೀಡಿಯಾ ಇನ್ನು ಕೆಲವೇ ಮಾಧ್ಯಮ ಗಳು ಉತ್ತಮ ಕೆಲಸ ಮಾಡುತ್ತಿದೆ ಅವರಿಗೆ ನಮ್ಮ ಧನ್ಯವಾದಗಳು 👌🌹🙏ಜೈ ಭೀಮ್ 🙏ಜೈ ಸಂವಿಧಾನ 🙏ಜೈ ಕುವೆಂಪು ಸರ್ 🙏ನಮೋ ಬುದ್ಧಯಾ 🙏ಜೈ ಬಸವಣ್ಣ ನವರ ಸರ್ವರಿಗೂ ಸಮಾಪಾಲು ಸಮಬಾಳು 🙏

  • @shivannashivanna5061
    @shivannashivanna5061 ปีที่แล้ว +7

    ಕರಿ ಇಡ್ಲಿ ಕಂಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ಎಷ್ಟಿದೆ ಎಂದು ನೋಡುತ್ತಿದ್ದಾನೆ😮😮😮😮

  • @kumarshivuv9187
    @kumarshivuv9187 ปีที่แล้ว +34

    ದಾನ್ಯವಾದಗಳು sir nimage, ತುಂಬಾ ಅದ್ಬುತವಾಗಿ ಮಾತನಾಡಿdiri, darma darma ಅಂಥ ಬೆಂಕಿ hachutidare e komuvadigalu.

  • @PSaleem-e7w
    @PSaleem-e7w ปีที่แล้ว +18

    Very great person and feucher think in society

  • @babujan81
    @babujan81 ปีที่แล้ว +2

    NICE SPEECH GOOD EXPLAIN SIR

  • @nooruddingudis38
    @nooruddingudis38 ปีที่แล้ว +5

    MG heggade sir nimage ❤🎉🎉

  • @YahyaHawaldar2747
    @YahyaHawaldar2747 ปีที่แล้ว +4

    Very nice good speech Sir. Jay sanvedan

  • @harishchandrashetty1842
    @harishchandrashetty1842 ปีที่แล้ว +3

    Excellent News Super Sir Thank you

  • @jamesjames7843
    @jamesjames7843 ปีที่แล้ว +21

    Super super 👌👌👌👌👌 sir 🎉🎉🎉🎉

  • @geethakumari5567
    @geethakumari5567 ปีที่แล้ว +3

    What an excellent speech sir🎉🎉🎉🎉

  • @gopalakrishna8335
    @gopalakrishna8335 ปีที่แล้ว +26

    🙏🙏🙏👏👏👏❤❤❤

  • @fidhafathima416
    @fidhafathima416 ปีที่แล้ว +5

    ಅಬ್ಬಬ್ಬಾ ಸರ್ 👍🏽😭ಕಣ್ಣಲ್ಲಿ ನೀರು ಬಂತ್ತು

  • @aapsubkazameer6721
    @aapsubkazameer6721 ปีที่แล้ว +3

    Good one message all people respect this message🎉👍

  • @subbapujari8253
    @subbapujari8253 ปีที่แล้ว +19

    Good ❤❤❤

  • @sahanafoodformula548
    @sahanafoodformula548 ปีที่แล้ว +16

    Thank u very much🙏🙏🙏

  • @PavanKumar-cg6gb
    @PavanKumar-cg6gb ปีที่แล้ว +4

    Sir, I support your thought process. Ethical
    Politics completely destroyed.

  • @divyanandang.r8639
    @divyanandang.r8639 ปีที่แล้ว +2

    Good speaking

  • @mnparashivamurthyparashiva7548
    @mnparashivamurthyparashiva7548 ปีที่แล้ว +2

    Sir yantha mansu nimmadu gurgale 💐🙏👍

  • @chethankp5664
    @chethankp5664 ปีที่แล้ว +10

    👌👌👌👌👌👌❤❤❤❤

  • @jeevantauro4562
    @jeevantauro4562 ปีที่แล้ว +3

    "It's better to light a candle than to curse the darkness." An inspiring act and inspiring words sir. Thanks you. Tamasoma Jotirgamaya.. Its sad to see such mean things happening in a such a beautiful country!

  • @RafheekMm
    @RafheekMm ปีที่แล้ว +13

    Super

  • @noorullameensab8108
    @noorullameensab8108 ปีที่แล้ว +3

    Rightly said.. We welcome you sir..

  • @gururajkumbar1357
    @gururajkumbar1357 ปีที่แล้ว +8

    Sir,u said very truth or reality of present society.....
    U said very nice,Sir.....

  • @Aruv579
    @Aruv579 ปีที่แล้ว +10

    Good message

  • @jameswilsondsouza5645
    @jameswilsondsouza5645 ปีที่แล้ว +1

    Well Said Sir

  • @kader1435
    @kader1435 ปีที่แล้ว +9

    I salute u, sir and u r a true human being, though u realized a bit late.
    I urge everyone to follow his advice. Peace & harmony will prevail and our proud country will certainly prosper to a greater level.

  • @ansara.3374
    @ansara.3374 ปีที่แล้ว +2

    ❤ಒಳ್ಳೆಯ ಸಮಯದಲ್ಲಿ ಒಳ್ಳೆಯ ಸಲಹೆ ❤

  • @RajaKumar-hy7lm
    @RajaKumar-hy7lm ปีที่แล้ว +11

    Super sir 🙏 🙏 🙏

  • @hasanbava5796
    @hasanbava5796 ปีที่แล้ว +12

    Nija sir

  • @SrinivasaK-v7j
    @SrinivasaK-v7j ปีที่แล้ว +2

    Good message. Thank you sir.

  • @syedsamiulla4192
    @syedsamiulla4192 ปีที่แล้ว +19

    Well said sir,, kumaraswamy don't understand ,,alredy jds died

  • @prabha5148
    @prabha5148 ปีที่แล้ว +4

    Very well said, hope it's an eye opener for people 🙏 and this mindset and thought process become universal and everyone live in harmony and doesn't become pray for selfish politics 🙏

  • @murthyhlawrence8745
    @murthyhlawrence8745 ปีที่แล้ว +2

    Good message sir

  • @honnajohn.9024
    @honnajohn.9024 ปีที่แล้ว +5

    Excellent advice

  • @Ajdhhad
    @Ajdhhad ปีที่แล้ว +2

    Best advise 👍

  • @hemanthgowdap4717
    @hemanthgowdap4717 ปีที่แล้ว +12

  • @ritadsouza4557
    @ritadsouza4557 ปีที่แล้ว

    Hatsup you sir

  • @farooqabbi6765
    @farooqabbi6765 ปีที่แล้ว

    ಎಷ್ಟೊಂದು ಅರ್ಥ ಪೂರ್ಣವಾದ ಉಪಯೋಗಕ್ಕೆ ಬರುವಂತಹ ಮಾತನ್ನ ಹೇಳಿದ್ದೀರಿ ಸರ್ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಒಂದು ಕಾಲದಲ್ಲಿ ಎಷ್ಟೊಂದು ಹೆಸರುವಾಸಿ ಆಗಿತ್ತು ಎಲ್ಲೇ ಹೋದ್ರು ಮಂಗಳೂರಿನವರ ನೀವು ಒಳ್ಳೆಯ ಊರು ಹಾಗೆ ಹೀಗೆ ಅಂತೆಲ್ಲ ಹೋಗಳುತ್ತಾ ಇದ್ದ ಕಾಲ ಆದ್ರೆ ಇಲ್ಲಿನ ಜನ ಬುದ್ಧಿವಂಥರಿದ್ರು ಅದಕ್ಕೆ ಬುದ್ಧಿವಂಥರ ಜಿಲ್ಲೆ ಅಂಥ ಖ್ಯಾತಿ ಬಂದಿದ್ದು ಆದ್ರೆ ಎಲ್ಲೇ ಹೋದ್ರು ಜಾತಿ ಮತ ನೋಡದೆ ಒಟ್ಟಿಗೆ ಆಡುತ್ತಾ ಕಾಲ ಕಳೆದ ದಿನಗಳು ಆದ್ರೆ ಕೆಲವ್ ವರುಷಗಳ ಹಿಂದೆ ಈ ಕೋಮುವಾದ ರಾಜಕೀಯದ ಕುತಂತ್ರದಿಂದ ಯಲ್ಲವು ಹಾಳಾಗಿ ಹೋಯಿತು ಮತ್ತೆ ಅದೇ ಕಾಲ ಬರುದನ್ನ ನಾವೆಲ್ಲ ಕಾಯುತ್ತ ಇದ್ದೇವೆ

  • @gopalsoornahalli7634
    @gopalsoornahalli7634 ปีที่แล้ว +9

    Mandya ppl are peace loving ppl with wisdom in them ,hence they don’t back communal parties including JDs 👍👌

  • @cathrinearoojis3309
    @cathrinearoojis3309 ปีที่แล้ว +5

    Well said sir

  • @shyamasundarg8263
    @shyamasundarg8263 ปีที่แล้ว +3

    Very good advice sir. Thank you

  • @AnasShaikh-if5hp
    @AnasShaikh-if5hp ปีที่แล้ว +3

    ಅಣ್ಣಯ್ಯ ಮುತ್ತಿನಂತ ಮಾತು

  • @francisdsilva5552
    @francisdsilva5552 11 หลายเดือนก่อน

    ಅರ್ಥಪೂರ್ಣವಾದಂತಹ ಮಾತು ಸರ್ ತಮ್ಮದು 🙏
    ತಮ್ಮ ಕಿವಿ ಮಾತು ನಮ್ಮ ದಕ್ಷಿಣ ಕನ್ನಡದ ಬಡಯುವಕರು ಅರ್ಥ ಮಾಡಿಕೊಳ್ಳಲಿ.
    ಎಷ್ಟೊ ಮಂದಿ ಈಗಾಗಲೇ ಮಸಣ ಮತ್ತು ಜೈಲಿನ ಹಾದಿ ಹಿಡಿದಿದ್ದಾರೆ. ಅದರಿಂದ ನಿಮ್ಮನ್ನೇ ನಂಬಿದ್ದಂತಹ ಹಿರಿ ಜೀವಕ್ಕೆ ಆಸರೆ ಆಗಿ 🙏

  • @thameemismail8912
    @thameemismail8912 ปีที่แล้ว +1

    Good

  • @krishna.bkitty6569
    @krishna.bkitty6569 ปีที่แล้ว +4

    Greate sir

  • @shankaragoudpatil7086
    @shankaragoudpatil7086 ปีที่แล้ว +5

    💯 Satya sir good speech 🎉

  • @krishna.bkitty6569
    @krishna.bkitty6569 ปีที่แล้ว +4

    Sir super guru

  • @ckshivakumar-qg6sk
    @ckshivakumar-qg6sk ปีที่แล้ว +6

    SiR. Thak. U. Very much. OLLE. Maathu

  • @venkateshvenki5894
    @venkateshvenki5894 ปีที่แล้ว +3

    ಸೋಫರ್ ಕಾಮೆಂಟ್ಸ್ ಜೈಭೀಮ ಜೈಭುದ್ದ ತೋಲಗಲಿ ಬಿಜೆಪಿ ಪ್ರಧಾನಿ

  • @shashikanthgolthaje7364
    @shashikanthgolthaje7364 ปีที่แล้ว +8

    👏👏👏

  • @truestarangel9809
    @truestarangel9809 ปีที่แล้ว +3

    Neevu heliddu 💯 % sari

  • @kbsraj2016
    @kbsraj2016 ปีที่แล้ว +1

    Thaayi hrudaya sir nimmadu..
    We love you Hegde sir🙏🙏🙏
    Innu maathaadi sir
    Kelavu kurudu, agnaani galannu ebbisalu nimma maathu echara gante 🔔🔔🔔

  • @gvrajuv2668
    @gvrajuv2668 ปีที่แล้ว

    Super.sir

  • @rajurathod2393
    @rajurathod2393 ปีที่แล้ว +2

    100% right

  • @RaviKumar-pv3cx
    @RaviKumar-pv3cx ปีที่แล้ว +1

    🙏👏

  • @dishabangera6616
    @dishabangera6616 ปีที่แล้ว +4

    🙏🙏🙏. Sir. 👍👍👍👍/. Good luck

  • @abdulsabbagawan1861
    @abdulsabbagawan1861 ปีที่แล้ว

    🙏 🙏 🙏 🙏

  • @ashoklatthe608
    @ashoklatthe608 ปีที่แล้ว +4

    Good very very good

  • @shivanaganna2169
    @shivanaganna2169 ปีที่แล้ว +5

    👍👍🎉🎉