ಅಪ್ಪೂ.. ಇಷ್ಟೊಂದು ಅರ್ಜೆಂಟೇನಿತ್ತು..? ಆ ಕಡೆಯ ಕ್ಷಣದಲ್ಲಿ ಆಗಿದ್ದೇನು..? Story Of Power Star

แชร์
ฝัง
  • เผยแพร่เมื่อ 15 ก.ย. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 1.6K

  • @amruthannigeri5633
    @amruthannigeri5633 2 ปีที่แล้ว +575

    ಅಪ್ಪು ನಿನಗಾದ ಹೃದಯಾಘಾತ ಕೋಟ್ಯಾಂತರ ಹೃದಯಗಳಿಗೆ ಆದ ಆಘಾತ ತುಂಬಾ ನೋವಾಗುತ್ತಿದೆ 😢😢😢🙏 ಹಾಲಿನಂತ ಮನಸು ಮತ್ತೆ ಹುಟ್ಟಿ ಬನ್ನಿ ಅಪ್ಪು

    • @venkateshnayak2934
      @venkateshnayak2934 2 ปีที่แล้ว +4

      ಈ ವಿಧಿ ಆಟ ಗೊತ್ತಾಗಲ್ಲಾ sir ತುಂಬಾನೇ ನೋವು ಆಗಿದೆ sir

    • @robin2455
      @robin2455 2 ปีที่แล้ว

      Mam detailed investigation ge support madi divitu nang Ansid prakara party alle eano aagidhe divitu

    • @swadeshhr1798
      @swadeshhr1798 2 ปีที่แล้ว

      😔

  • @bhuvan...
    @bhuvan... 2 ปีที่แล้ว +7

    ಪ್ರಪಂಚದಲ್ಲಿ ಎಷ್ಟೋ ಜನ ಸಾಯ್ತಾರೆ ಆದ್ರೆ ನಾವು ಎಲ್ಲರಿಗೋಸ್ಕರ ಅಳೋದಿಲ್ಲ ಆದ್ರೆ ನಮ್ಮ ಮನಸ್ಸಿಗೆ ಮಾತ್ರ ಗೊತ್ತು, ಯಾರಿಗಾಗಿ ಅಳಬೇಕು ಅಂತ. ಮಿಸ್ ಯೂ ಅಣ್ಣ. Rest In Power. ಅಣ್ಣ 😭😭😭😭😭😭. ಮತ್ತೇ ಕರುನಾಡಲ್ಲೇ ಹುಟ್ಟಿ ಬನ್ನಿ ಮಹಾಚೆತನ.

  • @ManiKumar-gw8qh
    @ManiKumar-gw8qh 2 ปีที่แล้ว +265

    ಗಾಜನೂರಿನ
    ಗಾಜು ಒಡೆದುಹೋಯಿತು..
    ಕನ್ನಡಿಗರ ಮನಸ್ಸೂ
    ಚೂರುಚೂರಾಯಿತು !!!
    Miss u appu

    • @robin2455
      @robin2455 2 ปีที่แล้ว +1

      detailed investigation ge support madi divitu nang Ansid prakara party alle eano aagidhe divitu

    • @tulunoobcouples
      @tulunoobcouples 2 ปีที่แล้ว +1

      Nija Broo😭😭

  • @user-Lingu143
    @user-Lingu143 2 ปีที่แล้ว +33

    💐ಭೂಮಿ ಮೇಲೆ ಅದೆಷ್ಟೋ ಹೂವುಗಳಿವೆ, ಆದ್ರೂ ಆ ದೇವರಿಗೆ 'ಬೆಟ್ಟದ 🏵 ಹೂವೇ' ಬೇಕಾಯಿತೇನೋ😔😢.... ಕನ್ನಡನಾಡಿನಲ್ಲೇ ಮತ್ತೆ ಹುಟ್ಟಿ ಬನ್ನಿ...... "Miss U Boss"😢😢....

  • @pramodasode4311
    @pramodasode4311 2 ปีที่แล้ว +341

    ಭೂಮಿ ಮೇಲೆ ಸಾವಿರಾರು ಹೂ ಗಳು ಇದ್ದರೂ ,,, ಆ ದೇವರಿಗೂ ಬೆಟ್ಟದ ಹೂವು ಬೇಕಾಗಿತ್ತು ...... Miss u Appu sir ..

  • @muttutarak5211
    @muttutarak5211 2 ปีที่แล้ว +11

    ನಾನು ತುಂಬಾ ಅತ್ತಿದ್ದಿನಿ.... ಮತ್ತೆ ಬೇಗ ಬನ್ನಿ ರಾಜಕುಮಾರ್ ನಗುವಿನ ಒಡೆಯ ❤️❤️🙏🙏

  • @harshapoojar7348
    @harshapoojar7348 2 ปีที่แล้ว +437

    ನನ್ನ ಮನೆಯಲ್ಲಿ ಒಬ್ಬ ವ್ಯಕ್ತಿ ಕಳೆದುಕೊಂಡಷ್ಟು ನೊವಾಗಿದೆ ...ಈ ಕ್ಷಣಕ್ಕು ನಂಬಲಾಗುತ್ತಿಲ್ಲ ನಿವ್ ಇಲ್ಲ ಎಂಬುದನ್ನು ... miss u legend ( ಅಪ್ಪು )

    • @ishwaranand8203
      @ishwaranand8203 2 ปีที่แล้ว +3

      😭🙏

    • @raghudiksithdikshith7939
      @raghudiksithdikshith7939 2 ปีที่แล้ว

      Miss u appu sir

    • @vireshmh9206
      @vireshmh9206 2 ปีที่แล้ว +4

      @@ishwaranand8203 ಅಣ್ಣ ನಿನಗಾದ ನೋವಿಗೆಗೆ ನಾನು ಪಾಲುದಾರ

    • @manojsr9376
      @manojsr9376 2 ปีที่แล้ว +1

      😭😭😭😭😭😭😭😭😭😭😭

    • @jyothivr8099
      @jyothivr8099 2 ปีที่แล้ว +2

      Nijaa nam kannada industry ge.. thumba loss

  • @santhoshshetty2288
    @santhoshshetty2288 2 ปีที่แล้ว +28

    ನಂಬಲು ಸಾಧ್ಯ ಆಗುತಿಲ್ಲ...
    ನಮ್ಮ ಜೊತೆ ನೀವು ಯಾವಾಗಲೂ ಇರುತ್ತೀರಿ...
    ಮಿಸ್ ಯೂ...ಅಪ್ಪು

  • @gybvarnakeri
    @gybvarnakeri 2 ปีที่แล้ว +527

    ನಿಮ್ಮ ಚಾನೆಲ್ ಅಲ್ಲಿ ಟ್ರಿಬ್ಯೂಟ್ ಬಂತು ಅಂದ್ರೆ, ಅವನು ನಿಜವಾಗ್ಲೂ ಯುವರತ್ನನೆ ಸರ್..... You will be missed Appu 😭😭😭😭

    • @prabhu_shetty6896
      @prabhu_shetty6896 2 ปีที่แล้ว +4

      100%

    • @krishnavasudev2155
      @krishnavasudev2155 2 ปีที่แล้ว +3

      I thought the same too

    • @hitha6349
      @hitha6349 2 ปีที่แล้ว

      Howdu,💯 nijja

    • @sindhumnanjangud7769
      @sindhumnanjangud7769 2 ปีที่แล้ว

      @@robin2455 enagutte guru ellaru avara close frndse alva agle full khushiyagi time kalediddare manassu poorvakagi ansutte

  • @kamtha.nagappa4266
    @kamtha.nagappa4266 2 ปีที่แล้ว +13

    ಪುನಿತ್ ಸರ್ ನೀವು ದೈಹಿಕವಾಗಿ ನಮ್ಮನ್ನು ಅಗಲಿರಬಹುದು ಆದರೆ ನಿಮ್ಮ ಸಾಧನೆ ಯಾವಾಗಲೂ ಜೀವಂತವಾಗಿರುತ್ತದೆ. Rip sir😢😢

  • @anandthewarrior6637
    @anandthewarrior6637 2 ปีที่แล้ว +190

    ನಾನು ನೇತ್ರದಾನ ಮಾಡುವ ಮೂಲಕ ನನ್ನ ಹೀರೋ ಗೆ ಶ್ರಂದಾಂಜಲಿ ಸಲ್ಲಿಸುತ್ತೇನೆ ಮಿಸ್ ಯು ಅಪ್ಪು😭😭😭

  • @Shekar.19
    @Shekar.19 2 ปีที่แล้ว +16

    I am tamilian Now also remember in my school time at 3rd standard first time in my life I went first time aruna theater from school, I watch bettada huvu really very versatile actor, really feel sad that he went so early May his sole in rest in peace 😢😢😢.

  • @anandgaggari130
    @anandgaggari130 2 ปีที่แล้ว +310

    ಕನ್ನಡ ಚಿತ್ರರಂಗದ ಅರಮನೆ ಇನ್ಮೇಲೆ ರಾಜಕುಮಾರನಿಲ್ಲದ ಖಾಲಿ ಮನೆ ಸರ್ 😭😭😭😭😭😭😭😭 miss you lot sir 😭😭😭💐💐 ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ... 😭😭 ಓಂ ಶಾಂತಿ 💐💐💐💐💐

    • @madivalappamadivalakar9702
      @madivalappamadivalakar9702 2 ปีที่แล้ว +3

      Devaru tumba kruri

    • @naveenrajkali1790
      @naveenrajkali1790 2 ปีที่แล้ว +2

      😭😭😭😭😭😭 Please come back Appu 😭😭😭😭😭😭😭

    • @lakshmanlucky2756
      @lakshmanlucky2756 2 ปีที่แล้ว +2

      Com back appu sir😢😢😢😢

    • @robin2455
      @robin2455 2 ปีที่แล้ว +1

      detailed investigation ge support madi divitu nang Ansid prakara party alle eano aagidhe divitu

    • @sagarr1695
      @sagarr1695 2 ปีที่แล้ว +1

      Nija sir

  • @harishhg1575
    @harishhg1575 2 ปีที่แล้ว +7

    ಅಕಾಲಿಕವಾಗಿ ಅಪಾರ ಅಭಿಮಾನಿಗಳನ್ನು ಅಗಲಿದ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡದ ಖ್ಯಾತ ನಾಯಕ ನಟ ಅಪ್ಪು ಬಾಸ್ ಮಿಸ್ ಯು😭😭🙏🙏 ಭಾವಪೂರ್ವಕ ಶ್ರದ್ಧಾಂಜಲಿ...
    ದಯಾಮಯನಾದ ಭಗವಂತನು ನಿಮ್ಮ ಆತ್ಮಕ್ಕೆ ಸದ್ಗತಿ ನೀಡಲಿ..
    ನಿಮ್ಮ ಅಗಲಿಕೆಯ ದುಃಖ ಬರಿಸುವ ಶಕ್ತಿ ನಿಮ್ಮ ಕುಟುಂಬಕ್ಕೆ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ಕೊಡಲಿ..

  • @raghumdkote7239
    @raghumdkote7239 2 ปีที่แล้ว +177

    ಆ ಮೇಲಿರುವ ಮಾಯಾವಿಯ ಆಟಕ್ಕೆ ಕಾಣದಂತೆ ಮಾಯವಾದ ದೃವ ನಕ್ಷತ್ರ... Miss u Appu Sir

  • @durgeshs4690
    @durgeshs4690 2 ปีที่แล้ว +24

    ಅಪ್ಪು ಸಾರ್ ಬಗ್ಗೆ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸಾರ್,,,,ಕರುಣೆ ಇಲ್ಲದ ದೇವರು ,,ಮಿಸ್ ಯು ಅಪ್ಪು ಸಾರ್ ಲವ್ ಯು,,,🌹ಓಂ ಶಾಂತಿ🌹

  • @kdthetour6962
    @kdthetour6962 2 ปีที่แล้ว +70

    ಇದೆ ಮೊದಲಬಾರಿ ಒಬ್ಬ ನಟನಿಗೋಸ್ಕರ ದುಃಖ ಗಂಟಲಲ್ಲಿ ಉಸಿರು ಕಟ್ಟೋ ಹಾಗೆ ಮಾಡಿದ್ದು, ಕಣ್ಣೀರು ಅನುಮತಿ ಇಲ್ಲದೆ ಹೊರಬಂದಿದ್ದು.!
    ಮಿಸ್ ಯು ರಾಜರತ್ನ😞💔🙏

  • @eshwar663
    @eshwar663 2 ปีที่แล้ว +14

    ನಮ್ಮ ಮನೆಯಲ್ಲಿ ಯಾರನ್ನೂ ಕಳೆದುಕೊಂಡಂತಹ ಒಂದು ಅನುಭವವಾಗುತ್ತಿದೆ ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್😭😭😭😭

  • @rameshakappu7604
    @rameshakappu7604 2 ปีที่แล้ว +33

    😭😭😭😭
    ಇವತ್ತಿಗೆ ಸಿನಿಮಾ ಮೇಲಿನ ಅಭಿಮಾನ ಕೂಡ ಸತ್ತೊಯ್ತು.ನಮ್ಮನ್ನು ರಂಜಿಸಲ್ಲು ಭೂಮಿ ಮೇಲೆ ಬಂದಿದ್ದ ನಕ್ಷತ್ರ ಇಂದು ಮರೆಯಾಗಿದೆ, ಕನ್ನಡದ ಕೋಟ್ಯಧಿಪತಿ ಇನ್ನು ಕೋಟಿ ನೆನಪು ಮಾತ್ರ, ಕಲಾವಿದನಿಗೆ ಎಂದು ಸಾವಿಲ್ಲ ನಿಮ್ಮ ನೆನಪು ಸದಾ ನಮ್ಮ ಜೊತೆ,ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬನ್ನಿ, ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ. ಓಂ ಶಾಂತಿ 😭😭😭🌺🌺🌺🙏🙏🙏🚩🚩🚩

  • @muralikrishna403
    @muralikrishna403 2 ปีที่แล้ว +14

    Really appreciate your efforts. Sorry for the huge loss in Kannada Film industry today. Can't imagine Appu Sir leaving us all, so early to meet his parents. May God grace & send him back once again.

  • @avinashpoojar7886
    @avinashpoojar7886 2 ปีที่แล้ว +42

    ದಯವಿಟ್ಟು ನಿಮ್ಮ ದೇಹವನ್ನು ಉರಿಗೊಳಿಸುವ ಬರದಲ್ಲಿ ಹೃದಯವನ್ನು ಮರೆಯಬೇಡಿ... ದಯವಿಟ್ಟು ಇತಿ ಮಿತಿಯಲ್ಲಿ ಯೋಗ ಮಾಡಿ...ಜಿಮ್ ಬೇಡ🙏🙏🙏 miss you Appu sir💔

    • @onlyrajlakshmi
      @onlyrajlakshmi 2 ปีที่แล้ว +3

      ಯೋಗ ಏನೂ ತೊಂದರೆ ಕೊಡಲ್ಲ. ಸರಿಯಾದ ಮಾರ್ಗದರ್ಶನ ಬೇಕು ಅಷ್ಟೇ.
      ಜಿಮ್ ಹಾಗಲ್ಲ.
      ಯುವ ಜನತೆ ಇನ್ನಾದರೂ ಹುಚ್ಚಾಟಗಳನ್ನು
      ಬಿಡಲಿ ಎಂದು ಬಯಸುತ್ತೇನೆ.

  • @shalinijc7440
    @shalinijc7440 2 ปีที่แล้ว +61

    ಇವತ್ತಿನ ಕೆಟ್ಟ ಸುದ್ದಿ ಕೇಳಿ ನನ್ನ ಮನಸ್ಸೇ ಹೊಡೆದುಹೋಗಿದೆ ಸರ್ ನನ್ನದು ಮಾತ್ರ ಅಲ್ಲಾ ಕೋಟ್ಯಂತರ ಅಪ್ಪು ಅಭಿಮಾನಿಗಳದ್ದು 💔

    • @nayanamurty4601
      @nayanamurty4601 2 ปีที่แล้ว +4

      ನಟನೆಯಿಂದ ಮಾತ್ರ ಮನ ಗೆದ್ದವರಲ್ಲ... ವ್ಯಕ್ತಿತ್ವದಿಂದ ಚಿರವಾದವರು...

    • @bhujanghsameherwade7307
      @bhujanghsameherwade7307 2 ปีที่แล้ว

      @@nayanamurty4601 op

  • @karthikeyaswamy
    @karthikeyaswamy 2 ปีที่แล้ว +179

    ನಂಬಲು ಅಸಾಧ್ಯ ಸಾರ್......ಅತೀ ಹೆಚ್ಚು ಸಾಧನೆಗೈದವರನ್ನು ಆ ದೇವರು ಬೇಗ ಕರೆಸಿಕೊಂಡ.....RIP PUNEETH SIR.....Love from Bellary.....

  • @akbarchapparaband4014
    @akbarchapparaband4014 2 ปีที่แล้ว +2

    ಕೇವಲ ನೇತ್ರ ಅಷ್ಟೆ ಅಲ್ಲ, ನನ್ನ ಮರಣದ ನಂತರ ನನ್ನ ಯಾವೆಲ್ಲ ಅಂಗಗಳು ಉಪಯೋಗಕ್ಕೆ ಬರುತ್ತವೆಯೋ ಅವೆಲ್ಲವನ್ನೂ ದಾನ ಮಾಡಲು ನಿರ್ಧರಿಸಿದ್ದೆನೆ.👍👍👍 Miss you lot appu sir.😭😭😭😭 Ur always in our Heart.🙏🙏🙏

  • @Geluvukannadaquiz
    @Geluvukannadaquiz 2 ปีที่แล้ว +176

    ಯೋಗವು ಒಮ್ಮೆ ಬರುವುದು ನಮಗೆ, ಯೋಗ್ಯತೆಯೊಂದೇ ಉಳಿವುದು ಕೊನೆಗೆ......💔

    • @kadaknathfarminggadag2557
      @kadaknathfarminggadag2557 2 ปีที่แล้ว +6

      ಬದುಕೇ ಬೇಸರ ಅನಿಸಿದೆ .ನನ್ನ ಮುದ್ದಿನ ಅಪ್ಪು miss u

    • @madhushet2979
      @madhushet2979 2 ปีที่แล้ว +2

      😭😭😭

  • @arunaanand7494
    @arunaanand7494 2 ปีที่แล้ว +6

    Kanasallu e riti ankondirlilla gurugale. Miss lot gurugalle . Tq gurugale video madidakke. ಅವರ ಆತ್ಮಕ್ಕೆ ಶಾಂತಿ ಸಿಗಲಿ ಸರ್

  • @sanmagadum07
    @sanmagadum07 2 ปีที่แล้ว +25

    ನಿಮ್ಮ ಒಳ್ಳೆಯತನ ಎಲ್ಲರಿಗೂ ಸ್ಪೂರ್ತಿ!! ಅಪ್ಪು ಅಂದ್ರೆ ಮನುಷ್ಯತ್ವ, ನೀವು ನಮ್ಮೆಲ್ಲರ ಹೃದಯದಲ್ಲಿ ಇರುತ್ತೀರಿ ಸಾರ್!!! miss you lot APPU

  • @SHORTSCREENMOVIE
    @SHORTSCREENMOVIE 2 ปีที่แล้ว +68

    ಚಿಕ್ಕ ಮಗನನ್ನು ಬಿಟ್ಟು ಇರಲಾಗದೆ ಅಪ್ಪ ಅಮ್ಮ ಇಬ್ಬರೂ ಅಪ್ಪುನನ್ನ ಕರೆದು ಕೊಂಡಿದ್ದಾರೆ....😭😥

  • @bhuvan...
    @bhuvan... 2 ปีที่แล้ว +104

    ಅಳೋದು ಬಿಟ್ಟು ಬೇರೆ ಕೆಲಸ ಇಲ್ಲ.😭😭😭😭😭😭😭😭😭
    ಮಿಸ್ ಯೂ ಸರ್.ದಯವಿಟ್ಟು ಮತ್ತೆ ಹುಟ್ಟಿ ಬನ್ನಿ.....💔💔💔

  • @hindusthanenterprisesheg2117
    @hindusthanenterprisesheg2117 2 ปีที่แล้ว +18

    ದಯವಿಟ್ಟು ಯಾರು ಈ ವ್ಯಾಯಾಮ, ಕಸರತ್ತು, ವರ್ಕ್ಔಟ್ ಗಳನ್ನ ಅತಿಯಾಗಿ ಮಾಡೊಕೆ ಹೋಗ್ಬೇಡಿ. ಈ "ಅತಿ" ಯಾವತ್ತಿಗೂ ಒಳ್ಳೇದಲ್ಲಾ.... ಅಪ್ಪು ಮರಳಿ ಬಾ......

  • @anikethhegde2424
    @anikethhegde2424 2 ปีที่แล้ว +32

    ಒಳ್ಳೆಯವರಿಗೆ ಇದು ಕಾಲ ಅಲ್ಲಾ ಅನ್ನೋದು ಮತ್ತೊಮ್ಮೆ ಸಾಕ್ಷ್ಯ ಆಗ್ಹೋಯ್ತು...😖💔💔 We miss you #Appu

  • @satheeshsathi5490
    @satheeshsathi5490 2 ปีที่แล้ว +1

    Saaaaar thumba novagthide .... lov u sooooooomuch appuuuuu

  • @pruthvikannadiga9250
    @pruthvikannadiga9250 2 ปีที่แล้ว +23

    ಸರ್ ನಮ್ಮ ಬಾಸ್ ಬಗ್ಗೆ ನಿಮ್ಮ ಚಾನೆಲ್ ನಲ್ಲಿ ಬಂದಿದ್ದಕ್ಕೆ ತುಂಬಾ ಹೃದಯದ ಧನ್ಯವಾದಗಳು🙏🙏🙏ms u hero 😭😭😭😭😭

  • @mantukaratage9189
    @mantukaratage9189 2 ปีที่แล้ว +2

    ಅಪ್ಪು ಅವರ ತರ ನಮ್ಮ ಕನ್ನಡ ಚಿತ್ರರಂಗದಲಿ ಇನ್ನೂ ಬೇರಾರೂ ಬರೋದಿಲ್ಲ. ಅಪ್ಪು ಕನ್ನಡದ ಪವರ್ ಫುಲ್ ಹೀರೊ. ಕನ್ನಡದ ಕಳೆ ಅಪ್ಪು. 😭😭😭😭

  • @nikhilnikiinikhilarya7738
    @nikhilnikiinikhilarya7738 2 ปีที่แล้ว +19

    ಗುರುಗಳೇ ನಿಮ್ಮ ಅದ್ಭುತ ಕಂಠದಲ್ಲಿ ಪುನೀತ್ ಅಣ್ಣನ ವಿಷಯ ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗಿದೆ ನನಗೆ ಸಾಯುವ ತನಕ ಮನಸ್ಸಿನಲ್ಲಿ ಕೊರೆಯುವ ಒಂದೇ ಒಂದು ನೋವು ಎಂದರೆ ಕಣ್ಣಿಲ್ಲದ ಮಕ್ಕಳ ಜೀವನ ನಾನು ಆದಷ್ಟು ಸಹ ಪ್ರಯತ್ನಿಸುತ್ತೇನೆ

  • @MallikarjunaN-vv6nf
    @MallikarjunaN-vv6nf 2 ปีที่แล้ว +16

    ಸಾರ್ ನಮ್ಮಂತೆ ಈ ಕಿರು ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್ ಅಪ್ಪು ಇಲ್ಲ

  • @umeshrao9321
    @umeshrao9321 2 ปีที่แล้ว +26

    ಮತ್ತೆ ಹುಟ್ಟಿ ಬನ್ನಿ ಅಪ್ಪು, ನಿಮ್ಮ ಆತ್ಮಕ್ಕೆ ಭಗವಂತ ಚಿರ ಶಾಂತಿ ನೀಡಲಿ, ಓಂ ಶಾಂತಿ ಓಂ ಶಾಂತಿ 🙏🙏🙏🌹🌹

  • @king-le9bf
    @king-le9bf 2 ปีที่แล้ว +3

    ನೂರು ಜನ್ಮಕೂ, ಗೊಂಬೆ ಹೇಳುತೇತೆ ಗೊಂಬೆ ಹೇಳುತೇತೆ ನೀನ ಜಗತ್ತಿನ ರಾಜಕುಮಾರ ❤

  • @commanman2431
    @commanman2431 2 ปีที่แล้ว +83

    ನಮ್ಮ ದೇಶದ್ದು ಎಲ್ಲಾ ಒಳ್ಳೇದು
    ಫಾರಿನ್ ದೂ ಏನ್ ಆದ್ರೂ ಪ್ರಾಬ್ಲಮ್
    ಯೋಗ ಮಾಡಿ ರೋಗ ದೂರ ಮಾಡಿ
    Gym ಬೇಡ...
    ಅಪ್ಪು ಮಿಸ್ you....

    • @bhaskarnadiga4606
      @bhaskarnadiga4606 2 ปีที่แล้ว +3

      ಸರಿಯಾಗಿ ಹೇಳಿದ್ದೀರಿ. ಧನ್ಯವಾದಗಳು.

    • @commanman2431
      @commanman2431 2 ปีที่แล้ว +2

      @@rajeshrajesh1463 Jana ಸಂಖ್ಯೆ ಜಾಸ್ತಿ ಇರೋದ್ರಿಂದ ಅಷ್ಟು percent ede.
      Hagu ahara padathi nu karana

    • @onlyrajlakshmi
      @onlyrajlakshmi 2 ปีที่แล้ว +4

      @@rajeshrajesh1463 ನಿಮ್ಮ ಮಾತು ನಿಜ. ಎಲ್ಲಾ ಕಲಬೆರಕೆ.
      ಎಲ್ಲಾ ಹಣದ ಪ್ರಭಾವ.ಆದರೂ ಜಿಮ್ ಒಳ್ಳೆಯದಲ್ಲ.ಯುವ ಜನತೆ ದೇಹದ ಅಂದ ಚಂದಕ್ಕಿಂತ , ಚಂದದ ಬದುಕಿಗೆ , ಒಳ್ಳೆಯ ಮೌಲ್ಯಗಳಿಗೆ , ಮಾನವೀಯತೆಗೆ ಬೆಲೆ ಕೊಡುವಂತಾಗಬೇಕು.
      ಯುವತಿಯರಿಗೂ ಇದೇ ಮಾತು ಅನ್ವಯಿಸುತ್ತದೆ.

    • @poornimavenkateshwaran6563
      @poornimavenkateshwaran6563 2 ปีที่แล้ว +2

      Jim adru madi yoga adru madi aayassu iddashte dina irodu

    • @onlyrajlakshmi
      @onlyrajlakshmi 2 ปีที่แล้ว

      @@poornimavenkateshwaran6563 ಆಯಸ್ಸು ಇದ್ದಷ್ಟು ದಿನ ಚೆನ್ನಾಗಿ ಬದುಕಲಿಕ್ಕಾಗಿ ಯೋಗ. ಅಪಮೃತ್ಯು ಬೇಡ ಅನ್ನೋದು ಈ ದೇಶದ ಚಿಂತನೆ. ಕೊಟ್ಟ ಆಯಸ್ಸನ್ನು ಪೂರ್ಣವಾಗಿ ಬದುಕಿ ಅನ್ನೋದು ಋಷಿಗಳ ಹಾರೈಕೆ. ಇಂದಿನ ಬದುಕುವ ಕ್ರಮ ಅದಕ್ಕೆ ವಿರುದ್ಧವಾಗಿದೆ .
      ತಿನ್ನುವ ಆಹಾರ , ಕುಡಿಯುವ ನೀರು , ಉಸಿರಾಡುವ ಗಾಳಿ ಎಲ್ಲವೂ ಕಲುಷಿತ.ಇಷ್ಟರ ಮೇಲೆ ಅತಿಯಾದ ಮೋಜು. ದೇಹ ಕೆಲಸದಿಂದ ದಣಿಯಬೇಕೆ ಹೊರತು ಅನ್ಯ ಮಾರ್ಗದಿಂದ ಅಲ್ಲ. ಭಗವಂತ ಪ್ರಕೃತಿಯ ಮೂಲಕ ಶರೀರ ಕೊಟ್ಟಿರೋದು ಬರೀ ಮೋಜಿಗಾಗಿ ಅಲ್ಲ. ಅಂದ ಚಂದಾನೆ ಎಲ್ಲಾ ಅಲ್ಲ.ದೇಹವನ್ನು ಸರಿಯಾಗಿ ಉಪಯೋಗಿಸಬೇಕು. ದೇಹವನ್ನು ಅತಿಯಾಗಿ ದಣಿಸಬಾರದು. ಅತಿಯಾಗಿ ಸೋಮಾರಿಯನ್ನಾಗಿ ಕೂಡಾ ಇಡಬಾರದು. ಒಬ್ಬೊಬ್ಬರ ದೇಹದ ಸಾಮರ್ಥ್ಯ ಬೇರೆ ಬೇರೆ ಇರುತ್ತದೆ. ಎಲ್ಲದರಲ್ಲೂ ಹಿತ ಮಿತ ಅನ್ನೋದು ಇದ್ದರೆ ಆರೋಗ್ಯ.
      ಮರಣ ತಾನಾಗಿ ಸಹಜವಾಗಿ ಬರಬೇಕು.
      ಅಪ್ಪುವಿನ ಅಗಲಿಕೆ ಎಲ್ಲರಿಗೂ ಆಘಾತ ತಂದಿದೆ.ಇದು .

  • @santhoshkumarp2361
    @santhoshkumarp2361 2 ปีที่แล้ว +4

    I had started to do workout when I see Appu Physique and get Goosebumps at the age of 20. Now,I'm 30 and my waist is 30. And good Physique. Because Appu is my fitness inspiration till my breath.. Appu... ❤❤❤😫😫😫😫😫😫Appu... U made me to addicted to zym and to be gentle man in society.

  • @bhumeshgowda2994
    @bhumeshgowda2994 2 ปีที่แล้ว +82

    ಭಾವಪೂರ್ಣ ಶ್ರದ್ಧಾಂಜಲಿ ಪುನೀತ್ ಗುರುಗಳೇ 🙏🙏🙏😭😭😭

    • @robin2455
      @robin2455 2 ปีที่แล้ว

      detailed investigation ge support madi divitu nang Ansid prakara party alle eano aagidhe divitu

  • @tejasteja6653
    @tejasteja6653 2 ปีที่แล้ว +16

    He deserves Doctorate, as he told in one of his movie Dhodmane hudga he must be respected with Doctorate. 🙏🙏

  • @arjunprince9446
    @arjunprince9446 2 ปีที่แล้ว +56

    ಅರಗಿಸಿಕೊಲ್ಲಲು ಆಗುತಿಲ್ಲ ಸಾರ್ ಕನ್ನಡ industry ಯ ದೊಡ್ಡ ಆಲದ ಮರ ಇಲ್ಲದಂತಾಯ್ತು 😭😭😭😢😢😢😔😔

  • @kannadablogger9668
    @kannadablogger9668 2 ปีที่แล้ว +6

    Mariyadakke sadya illa 😭😭we love you ❤️ Miss u Appu sir

  • @gangadharsagar2643
    @gangadharsagar2643 2 ปีที่แล้ว +23

    ಅಪ್ಪು ಸರ್ ಬಗ್ಗೆ ವಿಡಿಯೋ ಮಾಡಿದ್ಕೆ ತುಂಬಾ ಥ್ಯಾಂಕ್ಸ್ 🙏🙏🙏 ಗುರುಗಳೇ 💐💐

  • @venkateshsk5798
    @venkateshsk5798 2 ปีที่แล้ว

    ಗುರುಗಳೇ ಪುನೀತ್ ಗೆ ನಿಮ್ಮಿಂದ ನಿಜವಾದ ಶ್ರದ್ಧಾಂಜಲಿ. ಪುನೀತ್ ಹೆಸರು ಅಮರವಾಗಿರಲಿ.

  • @ravikumars7033
    @ravikumars7033 2 ปีที่แล้ว +24

    ಕರುನಾಡಿನ ಕಂದನಿಗೆ ಭಾವಪೂರ್ಣ ಶ್ರದ್ಧಾಂಜಲಿ💐💐

  • @muttutarak5211
    @muttutarak5211 2 ปีที่แล้ว +16

    ನಾವು ಸಾಯುವವರೆಗೂ ಸದಾ ನಮ್ಮೋಂದಿಗೆ ನಗುವಿನ ಒಡೆಯ❤️❤️🙏🙏

  • @prakashs9645
    @prakashs9645 2 ปีที่แล้ว +55

    ಸರ್ ಈ ಸಮಯದಲ್ಲಿ ರಾಮಾಯಣ ಕಥೆ ಗಾಗಿ ಕಾಯುತ್ತಿದ್ದೆವು ಆದರೆ ಹಿಂದಿನ ಪುನೀತ್ ಸರ್ ಅವರ ಅಗಲಿಕೆ ತುಂಬಾ ನೋವು ಉಂಟಾಗಿದೆ

    • @robin2455
      @robin2455 2 ปีที่แล้ว +1

      detailed investigation ge support madi divitu nang Ansid prakara party alle eano aagidhe divitu

  • @nirmalaramkumar3224
    @nirmalaramkumar3224 2 ปีที่แล้ว +2

    ಬಹಳ ದುಃಖವಾಗ್ತಿದೆ ಅವರ ಆತ್ಮಕ್ಕೆ ಶಾಂತಿ ದೊರಕಲಿ 🙏🏻🙏🏻 ಓಂ ಶಾಂತಿ

  • @prashanthanaik5312
    @prashanthanaik5312 2 ปีที่แล้ว +6

    ಅಣ್ಣ,ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ಲೈಕ್ ಮಾಡುತ್ತೆನೆ.ಆದ್ರೆ ಈ ವಿಡಿಯೋಗೆ ನನಗೆ ಲೈಕ್ ಮಾಡುವ ಮನಸು ಬರ್ತಿಲ್ಲ. ಅಪ್ಪು ಬಾಸ್ ನಿಮ್ಮ ಆತ್ಮಕ್ಕೆ ಶಾಂತಿ ದೊರಕಲಿ.

  • @basavarajgoudat8874
    @basavarajgoudat8874 2 ปีที่แล้ว +14

    Really I miss u appu..
    ನಿಮ್ಮ ಸಾವಿನ ಸುದ್ದಿ ನಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

  • @skyroaster1
    @skyroaster1 2 ปีที่แล้ว +73

    ನವ ಮಾಸ ಬೇಕು ಹುಟ್ಟಿ ಬರುವುದಕೆ
    ಕ್ಷಣಮಾತ್ರ ಸಾಕು ಬಿಟ್ಟು ಹೋಗುವುದಕೆ...!!??
    ಕಾಣೆಯಾಯಿತು ಕರ್ನಾಟಕದ ಯುವರತ್ನ💔🥺

    • @user-cs3xx6mk3b
      @user-cs3xx6mk3b 2 ปีที่แล้ว +5

      "ನೂರಾರು ಪುಸ್ತಕವ ಓದಿ
      ಸಾವಿರಾರು ಗ್ರಂಥಗಳನು ಬರೆದು
      ಎನೆಲ್ಲಾ ಬದಲಾದರು,
      ಯಾರೊ ಕೆತ್ತಿಟ್ಟ ಅರ್ಥವಾಗದ
      ಕಲ್ಲಿನ ಶಾಸನಗಳ ಸಾಲುಗಳನು ತಿಳಿದು ಓದಿದ ನಮಗೆ
      ಮೂರು ಬೆರಳಷ್ಟು ಅಗಲದ
      ಹಣೆಯಲ್ಲಿ ಗೀಚಿದ ಸಾಲುಗಳನು
      ನಮ್ಮಿಂದ ತಿಳಿದುಕೊಳ್ಳಲಾಗದು"
      ✍️ಸೂರ್ಯರತ್ನ

  • @deviprasadmarudevagowda8517
    @deviprasadmarudevagowda8517 2 ปีที่แล้ว +7

    A humble and talented actor with the essence of humanity in all his actions is a rare Gem which we will all miss.
    May his soul Rest In Peace.

  • @outofthebox501
    @outofthebox501 2 ปีที่แล้ว +34

    It's an Unbelievable,I never forget his smiling face,O God that smile!!!we lost it...still I can't believe this news... youth icon...😢🙏

  • @parthamttukaram5272
    @parthamttukaram5272 2 ปีที่แล้ว

    ದಿ. ಪುನೀತ್ ರಾಜಕುಮಾರರವರಿಗೆ ಈ ಸಂಚಿಕೆ ಪ್ರಸ್ತುತಪಡಿಸಿದಕ್ಕೆ ತಮಗೆ ಅನಂತ ಧನ್ಯವಾದಗಳು. ಪುನೀತ್ ರಾಜಕುಮಾರ್ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥನೆ. 🌹🙏🙏🙏

  • @kumarharapale9275
    @kumarharapale9275 2 ปีที่แล้ว +9

    😭😭ಈಗಲೂ ಇ ಕಟ್ಟು ಸತ್ಯವನ್ನು ನಂಬಲಾಗುತ್ತಿಲ್ಲ ಕನ್ನಡ ಚಿತ್ರರಂಗದಲಿ ಇನ್ನು ಬಾಲಿಬದುಕ ಬೆಳಕಾಗಿದ ಕನ್ನಡದ ಯುವರತ್ನ ಇನ್ನು ಬರಿ ನೆನಪು ಎಂದರೆ 😭😭😭ತುಂಬಾ ದುಃಖವಾಗುತ್ತದೆ ಆ ದೆವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಇ ದುಃಖವನ್ನು ಭರಿಸುವ ಶಕ್ತಿ ನೀಡಲಿ 😭😭😭

  • @subbubabbu931
    @subbubabbu931 2 ปีที่แล้ว +9

    ಹಿಂದುಸ್ತಾನವು ಎಂದು ಮರೆಯದ ಭಾರತ ರತ್ನವು ಮರೆಯಾಯಿತು

  • @Masterinstocks
    @Masterinstocks 2 ปีที่แล้ว +77

    😭 ಬೂಮಿ ಮೇಲೆ ಸಾವಿರಾರು ಹೂಗಳು ಇದ್ದರು ಅ ದೇವರಿಗೆ ಬೆಟ್ಟದ ( ಹುವೇ) ಬೇಕಹಿತ,,,,,,, 😢💐💐ಅಪ್ಪು💔 sr. I miss u your dance, smile, fight, etc...

  • @rachappajiking2864
    @rachappajiking2864 2 ปีที่แล้ว +6

    ಮತ್ತೆ ಕರ್ನಾಟಕ ನೆಲದಲ್ಲಿ ಹುಟ್ಟಿ ಬನ್ನಿ ಅಪ್ಪು ಸರ್ ಭಾವಪೂರ್ಣ ಶ್ರದ್ಧಾಂಜಲಿ 😭😭😭😥💐

  • @abhieditz7395
    @abhieditz7395 2 ปีที่แล้ว +102

    ಸಮಯದ ಆಟಕ್ಕೆ ಕೈಗೊಂಬೆ ನಾವು , ಸಮಯ ಸರಿ ಇದ್ದಾಗ ನಾವು ಸರಿ ಇರಲ್ಲ . ನಾವು ಸರಿ ಇದ್ದಾಗ ಸಮಯ ಸರಿ ಇರಲ್ಲ . ಎಲ್ಲವು ಸರಿ ಇದ್ದಾಗ ನಾವೆ ಇರಲ್ಲ .💔

    • @saleemsaleemnoor5914
      @saleemsaleemnoor5914 2 ปีที่แล้ว +1

      Yenthaha ondu nimma adbuthavada maathugalu Odi nijavagiu nanage kanniru banthu
      Devaru puneeth avara kutumbakke ee apaara dukhavannu sahisuva shakthi yannu kodali

    • @ramus1081
      @ramus1081 2 ปีที่แล้ว +2

      ನಿಜ bro... 😔😔

    • @onlyrajlakshmi
      @onlyrajlakshmi 2 ปีที่แล้ว +2

      ಜೀವನ ಅಂದ್ರೆ ಇಷ್ಟೇ !!!!!
      ಕಹಿಯಾದರೂ ಸತ್ಯ.

  • @pubgplayer8576
    @pubgplayer8576 2 ปีที่แล้ว +1

    ಮರೆಯಲಾಗದ ಮಾಣಿಕ್ಯ.. ಕನ್ನಡ ರತ್ನ ನಮ್ಮ ಅಪ್ಪು ಸರ್.. we miss you sir..😭😭😭😭

  • @studentmaster6739
    @studentmaster6739 2 ปีที่แล้ว +12

    ಅಪ್ಪು miss you, ಮತ್ತೆ ಹುಟ್ಟಿ ಬಾ ಅಪ್ಪು ನಮ್ಮ ಕನ್ನಡ ನಾಡಿನಲ್ಲಿ....

  • @rajakumarkeerthishankara8529
    @rajakumarkeerthishankara8529 2 ปีที่แล้ว +2

    Excellent presentation by our Raghvendra sir. So soothing words at this hour of need will make every one remember Appu sir.who did excellent contribution to the needy people of Karnataka state.will be remain for ever in Kannada film and his fans memories.
    Soul rest in peace loving people of this kaurunadu.
    His last wish of contributing eyes is ever remains on this planet earth....

  • @savitagadigennavar4370
    @savitagadigennavar4370 2 ปีที่แล้ว +11

    Every word towards Appu sir is true. Thank you Raghu sir for making this video.

  • @revannarevs5301
    @revannarevs5301 2 ปีที่แล้ว

    Sir your videos are very helpful to us ,beautiful general knowledge to.we thank you and your team for this wonderful knowledge. Thank you.jaihind jai karnataka matha. 🙏🙏🙏🙏🙏

  • @vinu...1149
    @vinu...1149 2 ปีที่แล้ว +47

    ಇಡಿ ಕನ್ನಡ ನಾಡೆ ಅತ್ತ ದಿನ.. ಇವತ್ತು
    ಮನಸ್ಸಿಗೆ ತುಂಬಾ ಬೇಜಾರಾಯ್ತು... 😭😭

  • @siddutravellinglover
    @siddutravellinglover 2 ปีที่แล้ว +4

    We miss u Appu sir....💔....Love ur smile😊.... Always

  • @kirankiranhk1506
    @kirankiranhk1506 2 ปีที่แล้ว +31

    ತುಂಬಾ ಅಳು ಬರ್ತಿದೆ ಸರ್ 😥😥😥😥ತಡ್ಕೊಳೋಕೆ ಆಗ್ತಿಲ್ಲ ನೋವು..... ಮಿಸ್ ಯು lottttttt ಅಪ್ಪು 😥😥😥😥😥😥

    • @sindhumnanjangud7769
      @sindhumnanjangud7769 2 ปีที่แล้ว

      Devara hatra prathane madkoli anna yara stop ellideyo kandavaru yaaru

  • @aneesha.saneesha.s3184
    @aneesha.saneesha.s3184 2 ปีที่แล้ว

    East or west our power star is the best
    We all miss u appu 😢😢😢😢😢 All kannadigas loved ur simplicity dance acting helping nature feeling very sad appu

  • @world3725
    @world3725 2 ปีที่แล้ว +18

    ಕಾಣದ ಎಂದು ಬಾರದ ಲೋಕಕ್ಕೆ ತೆರಳಿದ ನಮ್ಮ ನೆಚ್ಚಿನ ನಂತರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chalapathichala2748
    @chalapathichala2748 2 ปีที่แล้ว +4

    ನಾನು ಈ ವಿಡಿಯೋ ಗೋಸ್ಕರ ನಿಮಗೆ ಕಾಮೆಂಟ್ ಮುಖಾಂತರ ಮನವಿ ಮಾಡೋಣ ಅಂತ ಅಂದುಕೊಂಡಿದ್ದೆ ಸರ್ ನಮ್ಮ ಮನದಾಳದ ಮಾತನ್ನು ತಿಳಿದುಕೊಂಡಿದ್ದಕ್ಕಾಗಿ ಧನ್ಯವಾದಗಳು ಸರ್ ಮಿಸ್ ಯು ಅಪ್ಪು ಸರ್ 😭😭😭

  • @Itsmepuneeths
    @Itsmepuneeths 2 ปีที่แล้ว +15

    ಜೊತೆಗಿರದ ಜೀವ ಎಂದಿಗಿಂತ ಜೀವಂತ 💔
    We miss you Appu Boss 😭
    Power Star Puneeth Rajkumar 💔😭

  • @amarnathbbappur702
    @amarnathbbappur702 2 ปีที่แล้ว +4

    From morning I didn't had food something pain in heart ..appuu miss u boss come back

  • @mallikarjunamallu8451
    @mallikarjunamallu8451 2 ปีที่แล้ว +15

    ಕನ್ನಡ ನಾಡು ಕಂಡ ಅದ್ಭುತ ನಟ. ಮತ್ತೊಮ್ಮೆ ಹುಟ್ಟಿ ಬರಲಿ.

  • @venkateshks9145
    @venkateshks9145 2 ปีที่แล้ว +4

    Our Bhaktha Prahlaada has reached ShreemanNaarayanaa's lotus feet.🌸🙏🌸

  • @prashanthanaik5312
    @prashanthanaik5312 2 ปีที่แล้ว +45

    ದೇವರಿಗೆ ಕರುಣೆ ಇಲ್ಲ. I miss you ಬಾಸ್

    • @Sunil-vx6gd
      @Sunil-vx6gd 2 ปีที่แล้ว +1

      ದಯವಿಟ್ಟು ದೇವರನ್ನು ನಿಂದಿಸಬೇಡಿ.. ನೀವೂ ಇವರ ರಾಮಾಯಣ, ಮಹಾಭಾರತ, ಭಗವದ್ಗೀತೆ ಕೇಳಿಯೂ ಕೂಡ ಭಗವಂತನನ್ನು ನಿಂದಿಸುವುದು ಸರಿಯೇ??? ಮನುಷ್ಯನ ಜನ್ಮವು ಹಲವು ಪೂರ್ವ ಜನ್ಮದ ಫಲ ಕರ್ಮಗಳನ್ನು ಒಳಗೊಂಡಿರುತ್ತೆ.. ನಟ ಶಂಕರ್ ನಾಗ್ ಅವರ ಅಪಘಾತ ಉತ್ತಮ ಉದಾಹರಣೆ ನಮಗೆಲ್ಲರಿಗೂ. 🕉️🙏

  • @dileepduna7285
    @dileepduna7285 2 ปีที่แล้ว +2

    ನನ್ನ ಜೀವನದಲ್ಲೇ ಮರೆಯಲಾಗದ ಸಂಚಿಕೆ ಇದು ಗುರುಗಳೇ ದುಃಖ ತಡೆಯಲಾಗುತ್ತಿಲ್ಲ ಭಾರವಾದ ಮನಸ್ಸಿನಿಂದ ಈ ಕಮೆಂಟ್ ಮಾಡುತ್ತಿದ್ದೇನೆ ಓಂ ಶಾಂತಿ 😭😭😭😭😭

  • @dhananjaydg36
    @dhananjaydg36 2 ปีที่แล้ว +29

    ನಮ್ಮ ಪ್ರೀತಿಯ ಅಪ್ಪು ಅಣ್ಣ miss u 😭😭😭😭😭🙏🙏🙏🙏

  • @satyamevajayate359
    @satyamevajayate359 2 ปีที่แล้ว

    ಸರ್ ತುಂಬಾ ನೊವಾಗ್ತಿದೆ. ನಮ್ಮ ಸಿನಿಮಾ ರಂಗಕ್ಕೆ ನಕ್ಷತ್ರ ಇದ್ದಾಗೆ ಇದ್ದ ಅಪ್ಪು. ಇವತ್ತು ನಮ್ಮನ್ನ ಅಗಲಿದ್ದರೆ. ಶಿವ ಪರಮೇಶ್ವರ ಇ ಸಾವು ನ್ಯಾಯವೇ. 10 ನಿಮಿಷ ನನ್ನ ಹೃದಯನೆ ಹೊಡೆದ ಅನುಭವ ಆಯ್ತು. ತಾಯಿ ಭುವನೇಶ್ವರಿ ನಮ್ಮ ನಾಡಿನ ಎಲ್ಲಾ ಕಲಾವಿದರಿಗು ಆರೊಗ್ಯ,ಐಶ್ವರ್ಯ,ಆಯಸ್ಸು ಕೊಡು ತಾಯಿ. ಓಂ ಶಾಂತಿ.

  • @krishnanarayankar9617
    @krishnanarayankar9617 2 ปีที่แล้ว +9

    Nam tande genaration Alli rajkumar avru devata manushya agidru nam generation ge Puneeth Rajkumar avru devatha manushya agidru adre ega 3 janakku nanu miss madkolta edini miss you Appu 🙏🙏🙏😥😥😥😥😥😥

  • @thirumalathiru7231
    @thirumalathiru7231 2 ปีที่แล้ว +6

    ಅನಿರೀಕ್ಷಿತ ಆಘಾತ ದಿಂದ ಮನ ಸ್ಸು ಬಾರವಾಗಿದೆ sir

  • @somasarathi9232
    @somasarathi9232 2 ปีที่แล้ว +7

    Unexpected video sir. But very valuable video..,

  • @chetanpattarchetan3156
    @chetanpattarchetan3156 2 ปีที่แล้ว

    ಸರ್ ನಿಮ್ಮ ವಿಡಿಯೋಗಳಲ್ಲಿ ಅತಿ ಮನಸ್ಸಿಗೆ ನೋವು ತಂದ ವಿಡಿಯೋ ಸರ್ ಇದು ನನ್ನಗೆ ಅಪ್ಪು ಸರ್ ನಿಮ್ಮ ಆತ್ಮಕ್ಕೆ ದೇವರು ಶಾಂತಿ ನೀಡಲಿ

  • @ShreeHariInfo
    @ShreeHariInfo 2 ปีที่แล้ว +48

    ಓ..ದೇವರೇ ನಿನಗೆ ಕೈ ಮುಗಿಯಲು ಒಂದು ಕಾರಣ ಕೊಡು.😭😭😭

  • @vasanthanaik.l
    @vasanthanaik.l 2 ปีที่แล้ว +2

    ಅತಿಯಾದ ದೇಹ ದಂಡನೇಯೇ ಅಪ್ಪು ಅವರಿಗೆ ಮುಳುವಾಯಿತು ಅನಿಸುತ್ತದೆ ಸರ್☹☹ ಓಂ ಶಾಂತಿ ಅಪ್ಪು ಸರ್💐💐

  • @abhishekraibag6818
    @abhishekraibag6818 2 ปีที่แล้ว +40

    😭😭😭ಮತ್ತೊಮ್ಮೆ ಕರುನಾಡಿನಲ್ಲೆ ಹುಟ್ಟಿ ಬಾ ಅಪ್ಪು💔💔💔

  • @veereshlacman7205
    @veereshlacman7205 2 ปีที่แล้ว +1

    ನಿಮ್ಮ ನಡೆಯಲ್ಲೇ ನಮ್ಮ ಜೀವನ 🙏ನಿಮ್ಮ ಬದುಕು ನಮಗೆ ನೀತಿಪಾಠ🙏ನಿಮ್ಮನ್ನು ನನ್ನ ಧೈರ್ಯ🙏 We miss you Appu sir 😭😭

  • @jakekolbe
    @jakekolbe 2 ปีที่แล้ว +13

    *Somedays it becomes so hard to pass by...The Legend and his Legacy shall prevail...We will meet him but not yet..*

  • @shivub7055
    @shivub7055 2 ปีที่แล้ว

    ಗೋ ಶಾಲೆಗಳನ್ನು ನಡೆಸುತ್ತಿದ್ದರೆಂದು ಕೇಳಿ ಮನಸ್ಸಿಗೆ ತುಂಬಾ ನೂವಾಗಿದೆ

  • @shashikumartotad9261
    @shashikumartotad9261 2 ปีที่แล้ว +10

    ಇಂದು ನಮ್ಮ ಮನೆಯಲ್ಲಿ ಯಾರಾದರೂ ಕಳೆದುಕೊಂಡ ರೀತಿ ಅನುಭವವಾಗುತ್ತಿದೆ

  • @devikap602
    @devikap602 2 ปีที่แล้ว +7

    Can't bear this pain, Appu will remain in our heart always

  • @hari8231
    @hari8231 2 ปีที่แล้ว +18

    He will be in our hearts forever... Powerful appu ❤️

  • @yatheeshkumar4376
    @yatheeshkumar4376 2 ปีที่แล้ว

    ಗುರುಗಳೆ ಈ ಸ್ಟೋರಿ ನಮ್ಗೆ ಹೇಳ್ತೀರ ಅಂತ ಅನ್ಕೋಂಡೆ ಇರ್ಲಿಲ್ಲಾ ಗುರುಗಳೆ ಧನ್ಯವಾದಗಳು..... ನಾವು ಕಳ್ಕೋಂಡ್ಬಿಟ್ವಿ ತುಂಬಾ ನೋವಾಗುತ್ತೆ ಗುರುಗಳೆ.....

  • @shekharshekhara3332
    @shekharshekhara3332 2 ปีที่แล้ว +7

    ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ

  • @madiwalayyapujer6504
    @madiwalayyapujer6504 2 ปีที่แล้ว

    ಪುನೀತ್ ಸರ್ ಮೂವಿ ಅಂದರೆ ಎಲ್ಲ ವರ್ಗದ ಜನರಿಗೂ ಅಚ್ಚು ಮೆಚ್ಚು. ಅಪಾರ ಅಭಿಮಾನಿ ಗಳನ್ನು ಅಗಲಿ ಹೋದಿರಿ 😭😭

  • @lakshminagarajnagaraja7538
    @lakshminagarajnagaraja7538 2 ปีที่แล้ว +26

    miss you appu. but ನನ್ನ ಮಗ ಸ್ಪೆಷಲ್ ಚೈಲ್ಡ್ ಅವನಿಗೆ ಅಪ್ಪು ಇಷ್ಟವಾಗಿದ್ದರಿಂದ ನಾನು ಅವರ ಅಭಿಮಾನಿ.

  • @rajeshvarshini7442
    @rajeshvarshini7442 2 ปีที่แล้ว

    ಆ ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ 💐💐💐

  • @deepuk.g631
    @deepuk.g631 2 ปีที่แล้ว +23

    ನಂಬಲು ಸಾಧ್ಯವಿಲ್ಲ ಒಳ್ಳೆಯವರಿಗೆ ದೇವರು ಇರ ಬಿಡದಿಲ್ಲ ರಘು ಅಣ್ಣ

  • @k9joker161
    @k9joker161 2 ปีที่แล้ว +4

    ಆ ನಗು ಮುಖದ ಮನುಷ್ಯನನ್ನು ನೋಡಿ R. I. Pಹಾಕೋಕೆ ಮನಸ್ಸು ಬರತಿಲ್ಲ 🥺🥺🥺😢😭