ಹೈದರಾಬಾದ್ ಕರ್ನಾಟಕ ವಿಮೋಚನೆ.! ಅಲ್ಲಿ ನಡೆದಿದ್ದು ಅದೆಂಥಾ ರಕ್ತಪಾತ ಗೊತ್ತಾ..? history of hyderabad karnataka

แชร์
ฝัง
  • เผยแพร่เมื่อ 2 ต.ค. 2024

ความคิดเห็น • 230

  • @lakshmanmr9507
    @lakshmanmr9507 5 ปีที่แล้ว +196

    ಭಾರತದ ಏಕೀಕರಣಕ್ಕೆ ಹೋರಾಡಿದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ರವರಿಗೆ ಧನ್ಯವಾದಗಳು

  • @prajwalkubihal4987
    @prajwalkubihal4987 5 ปีที่แล้ว +34

    ಸಿಇಟಿ ಬರೆಯುವವರಿಗೆ ಉತ್ತಮ ಮಾಹಿತಿಯನ್ನು ನೀಡುತ್ತಿದ್ದೀರಿ ಧನ್ಯವಾದಗಳು👌👌

  • @gurupadayadavyadav4822
    @gurupadayadavyadav4822 5 ปีที่แล้ว +124

    ನಮ್ಮದು ರಾಯಚೂರು ಜಿಲ್ಲೆ ಹೈದರಾಬಾದ್ ಕರ್ನಾಟಕ ಸರ್ iam full happy

  • @vishwaradyapatil8119
    @vishwaradyapatil8119 5 ปีที่แล้ว +78

    ಧನ್ಯವಾದಗಳು ಸರ್ ನಮ್ಮ ಹೈಕ ಅಲ್ಲ ಕಲ್ಯಾಣ ಕರ್ನಾಟಕದ ಬಗ್ಗೆ ತಿಳಿಸಿದಕ್ಕೆ..

  • @kashimapatelbiradar6660
    @kashimapatelbiradar6660 5 ปีที่แล้ว +13

    ಜ್ಞಾನದ ಸಾಗರ ನಮ್ಮ ಮೀಡಿಯಾ ಮಾಸ್ಟರ್ 👌

  • @kallesh.pkallesh8870
    @kallesh.pkallesh8870 5 ปีที่แล้ว +91

    ಕನ್ನಡಿಗರು ಮತ್ತೆ ಒಂದಾಗಲು ದಾರಿಮಾಡಿಕೊಟ್ಟ ದಿನ ಕಲ್ಯಾಣ ಕನ್ನಡಿಗರಿಗೆ ಜೈ ಅಖಂಡ ಕನ್ನಡಿಗರಿಗೆ ಜೈ ಭುವನೇಶ್ವರಿ ಜೈ

  • @siddumourya1233
    @siddumourya1233 5 ปีที่แล้ว +39

    ಸರ್ ಜಾತಿವ್ಯವಸ್ಥೆ ಹುಟ್ಟಿಕೊಂಡಿದ್ದು ಹೇಗೆ ಯಾರು ಹುಟ್ಟುಹಾಕಿದ್ದರು ಯಾವ ಕಾರಣಕ್ಕೆ

  • @reeyazpatel7735
    @reeyazpatel7735 5 ปีที่แล้ว +38

    ನಾನು ಕಲ್ಯಾಣ ಕರ್ನಾಟಕದ ಭಾಗದವನು. ಕಲ್ಬುರ್ಗಿ ಜಿಲ್ಲೆ ಸೇಡಂ ನಮ್ಮ ಊರು ಸರ್.

  • @nitheshakr4752
    @nitheshakr4752 5 ปีที่แล้ว +12

    ಜೈ ಭೀಮ್ ಜೈ ಹಿಂದ್

  • @mgcreation7845
    @mgcreation7845 5 ปีที่แล้ว +130

    ಸರ್ ಇಲ್ಲಿಯವರೆಗೂ ನಾವು operarion polo ಅಂತ CET ಕ್ಲಾಸ್ ನಲ್ಲಿ ಅಧ್ಯಯನ ಮಾಡಿದ್ವಿ ಆದ್ರೆ ಇಷ್ಟೆಲ್ಲ ಕಣ್ಣೀರಿನ ಕಥೆ ಇದೆ ಅಂತ ಗೊತ್ತಿರಲಿಲ್ಲ ಮಾಹಿತಿ ತಿಳಿಸಿದ ತಮಗೆ ಧನ್ಯವಾದಗಳು ಸರ್🙏

  • @manjunathmurthy9371
    @manjunathmurthy9371 5 ปีที่แล้ว +57

    ಅದೇನೆ ಇರಲಿ ಸಾರ್ ನಿಮ್ಮ ಜ್ಞಾನ ಭಂಡಾರ ಮತ್ತು ಅದನ್ನು ಬಳಸುವ ರೀತಿಗೊಂದು ಸಲಾಮ್... ನೀವು ದಿನೇ ದಿನೇ ಬಹಳ ಹತ್ತಿರ ಮತ್ತು ಆತ್ಮೀಯರಾಗ್ತಿದ್ದೀರಿ ಅನ್ನೋದನ್ನ ಮಾತ್ರ ಕಡೆಗಣಿಸಲಾಗುವುದಿಲ್ಲ... We love you

  • @basavarajskbasavarajsk4098
    @basavarajskbasavarajsk4098 5 ปีที่แล้ว +143

    ಹ್ಯಾಟ್ಸಪ್ ಡಾ ಬಿಆರ್ ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ ನಿಮಗೆ ಧನ್ಯವಾದಗಳು

  • @sagarkatti3574
    @sagarkatti3574 5 ปีที่แล้ว +102

    ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸರದಾರ ವಲ್ಲಭಭಾಯಿ ಪಟೇಲ್ ಅವರಿಗೆ ಧನ್ಯವಾದಗಳು ಸರ್

  • @paudhanjain1157
    @paudhanjain1157 5 ปีที่แล้ว +9

    Salute to Indian army and vallabhaipatel proud to be Indian
    Proud to in Karnataka
    Bharat mata ki jai

  • @GeethaGowda-jb2sw
    @GeethaGowda-jb2sw 5 ปีที่แล้ว +17

    Thanks for the vedio n ur effort sir... I got goosebumps watching this vedio. I had known the history of redemption of Hyderabad but not to this depth.... 🙏🙏

  • @SantoshBhalkeC
    @SantoshBhalkeC 5 ปีที่แล้ว +13

    Thank you so much sir for the video.
    I'm from Basavakalyan taluk in Bidar district, we know about Gorta and Muchalamb village history. This video is great. People from Gorta are going to build Sardar Patel statue in Gorta village, but still it is not started as they already identified the place.

  • @jayasimharaorao3048
    @jayasimharaorao3048 5 ปีที่แล้ว +2

    ತುಂಬಾ ಅದ್ಭುತವಾದ ಮತ್ತು ನಾನು ತಿಳಿಯದೇ ಇರುವ , ಯಾರೂ ನಮಗೆ ಹೇಳದ , ಮಾಹಿತಿ ತಿಳಿಸಿದ್ದಕ್ಕೆ ತುಂಬಾನೇ ಧನ್ಯವಾದಗಳು . ಎಂದಿನಂತೆ ಮನ ಮುಟ್ಟುವ ನಿರೂಪಣೆ . ಮತ್ತೆ ಇನ್ನೊಂದು ವಿಷಯ ನಾನು ನೋಡಿದ ಎಲ್ಲಾ ವಿಡಿಯೋಗಳನ್ನು ನನ್ನ ಸ್ನೇಹಿತರಿಗೆ ಶೇರ್ ಮಾಡಿದ್ದೇನೆ .

  • @tilakdm7303
    @tilakdm7303 5 ปีที่แล้ว +91

    Dr ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕೊಡುಗೆ ಅನನ್ಯವಾದದ್ದು......ಅವರಿಗೆ ನಮ್ಮ ಅನಂತ ಕೋಟಿ ನಮನ....

  • @dyavannanaikodi1519
    @dyavannanaikodi1519 5 ปีที่แล้ว +23

    sir ಸರ್ದಾರ್ ಶರಣಗೌಡ ಇನಾಂದಾರ್ ಮತ್ತು ರಾಮಚಂದ್ರ ವೀರಪ್ಪ ಸ್ವಾಮಿ ರಮಾನಂದ ತೀರ್ಥ ರ ಬಗ್ಗೆ ತಿಳಿಸಿ 🙏

  • @subhasdasar3104
    @subhasdasar3104 5 ปีที่แล้ว +39

    Dr ಅಂಬೇಡ್ಕರ್ ಗ್ರೇಟ್.....

  • @shivusgowda2937
    @shivusgowda2937 5 ปีที่แล้ว +89

    ಸರ್ದಾರ ವಲ್ಲಬಾಯಿ,ಸ್ವಾಮಿ ರಾಮಾನಂದರು ನಿಮಗೊಂದು ನಮನ🙏🚩

  • @pampareddyg8950
    @pampareddyg8950 5 ปีที่แล้ว +11

    Very good video sir. People should know about Kasim Razvi and Hyderabad Nizam's cruelty

  • @sachindboss7018
    @sachindboss7018 5 ปีที่แล้ว +18

    so very very thank you sir e vijara nanage ಗೋತ್ ಇರಲಿಲ್ಲಾ i am ಬಳ್ಳಾರಿ ಜಿಲ್ಲೆಯ ನಾಗರಿಕ ನಾನು ನಗೆ ಇ ಮಾಹಿತಿ ನೀಡಿದ್ದಾಕೆ ಕೋಟಿ ಕೋಟಿ ವಂದನೆ ಗಳು ಸರ್ ನಿಮ್ಮ ಅಭಿಮಾನಿ ಜೈ ಭೀಮ್

  • @manya132
    @manya132 5 ปีที่แล้ว +21

    ಸದ್ರಾರ್ ವಲ್ಲಭಭಾಯ್ ಪಟೇಲ್. ಹಾಗೂ ರಾಮನoದರಿಗೆ ವೊoದನೆಗಳು ಹಾಗೂ ತಾವು ಹೈದ್ರಾಬಾದ್ ಕರ್ನಾಟಕದ ಬಗ್ಗೆ ಇನ್ಫಾರ್ಮಶನ್ ಕೊಟ್ಟಿದ್ದಕ್ಕೆ ತಮಗೂ ಧನ್ಯವಾದಗಳು ಸರ್ 🙏🙏

  • @prajwals1536
    @prajwals1536 5 ปีที่แล้ว +40

    ಬಿ ಆರ್ ಅಂಬೇಡ್ಕರ್ & ಸರ್ದಾರ್ ವಲ್ಲಬಾಯಿ ಪಟೇಲರಿಗೆ ಅನಂತ ಅನಂತ ಧನ್ಯವಾದಗಳು

  • @deepakk7049
    @deepakk7049 5 ปีที่แล้ว +21

    Patel Ji & Baba Saheb Ji both were Stalwarts of India.They did not install their sons, daughters, grand children..like what Nehru did

  • @basavarajuppar5238
    @basavarajuppar5238 5 ปีที่แล้ว +30

    Thank s anna waitg for this video..tqs from hk pepoles

  • @nithinv1141
    @nithinv1141 5 ปีที่แล้ว +13

    Sir please make inspirational video of swami Vivekananda

  • @technicalshashank8055
    @technicalshashank8055 5 ปีที่แล้ว +23

    ನಾನು ಕನ್ನಡಿಗ ನೀವು ಕನ್ನಡಿಗರಾಗಿದ್ರೇ like ಮಾಡಿ😙please

    • @Travellover96
      @Travellover96 5 ปีที่แล้ว +2

      Lo guru illirorella kannadigare... Adrallen special like ninge...

  • @prasadprasi4168
    @prasadprasi4168 5 ปีที่แล้ว +8

    Namsakaara 🙏🙏🙏🙏🙏raaghu anna

  • @ashasp9214
    @ashasp9214 5 ปีที่แล้ว +3

    ನಮ್ಮದು ರಾಯಚೂರು ಜಿಲ್ಲೆ ನಮ್ಮ ಹೈದರಾಬಾದ್ ಕರ್ನಾಟಕ ಹೋರಾಟದ ಬಗ್ಗೆ ಮಾಹಿತಿ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು. ಹಾಗೆ IMA ಅಂದರೆ ಏನು ಅದರ ಬಗ್ಗೆ ಸ್ವಲ್ಪ ಮಾಹಿತಿ ತಿಳಿಸಿ ದಯವಿಟ್ಟು ಸಾರ್ ಇದು ನನ್ನ ನಿರಂತರ ಕೋರಿಕೆ ನಿಮಗೆ ದಯವಿಟ್ಟು ಸಾರ್.

  • @shivuraiu3225
    @shivuraiu3225 5 ปีที่แล้ว +12

    Ambedekar is great knowledge

  • @veereshhanchali4579
    @veereshhanchali4579 5 ปีที่แล้ว +1

    ಧನ್ಯವಾದಗಳು ಸರ್

  • @acchasangamesh8964
    @acchasangamesh8964 5 ปีที่แล้ว +8

    ನಮ್ಮ ಕಲ್ಯಾಣ ಕರ್ನಾಟಕದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ದ್ವನಿ ಅದ್ಬುತ

  • @rockmedia7331
    @rockmedia7331 5 ปีที่แล้ว +8

    ಸರ್ ಹಲಗಲಿ ಬೆಡರ ಬಗ್ಗೆ ಒಂದು. ವಿಡಿಯೋ ಮಾಡಿ ಗೊತ್ತಿದ್ದರೆ ಅವರು ಕನ್ನಡಿಗರು ನಿಜವಾದ ಅರ್ಥದಲ್ಲಿ ಹೆಳೊದಾದರೆ. ಒಂದು ವಂಶದ ಕತೆ

  • @ravikumartr3482
    @ravikumartr3482 5 ปีที่แล้ว +4

    ತುಂಬಾ ಧನ್ಯಾವಾದಗಳು ಸರ್ ಹೈದ್ರಾಬಾದ್ ವಿಲೀನ ಪ್ರಕ್ರಿಯೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪಾತ್ರದಬಗ್ಗೆ ಗೊತ್ತೇ ಇರಲಿಲ್ಲ ಸರ್
    ನೀವು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @ningukbanakadinni9662
    @ningukbanakadinni9662 5 ปีที่แล้ว +9

    ಧನ್ಯಾವಾಧಗಳು ಸರ್ ನಾನು ಈ ವಿಡಿಯೋಗಾಗಿ ಕಾಯುತ್ತಿದ್ದೆ ಹಾಗೆ ಸಂಗೋಳ್ಳಿ ರಾಯಣ್ಣನ ಬಗ್ಗೆ ಹೇಳಿ ಸರ್

  • @azhar_kkr_official_KA33
    @azhar_kkr_official_KA33 5 ปีที่แล้ว +2

    Your voice super sir

  • @anils1993
    @anils1993 5 ปีที่แล้ว +11

    Dr Baba saheb ambedkar Jai. Jai Bheem Jai Hindustan

  • @madhukumarp7621
    @madhukumarp7621 5 ปีที่แล้ว +11

    Sir.. Please one correct.. We are kalyana Karnataka.. I'm from The great Bellary..

  • @sampathkumarhs6946
    @sampathkumarhs6946 5 ปีที่แล้ว +1

    ಸರ್ ದಯವಿಟ್ಟು ಆಪರೇಷನ್ ಪೋಲೋ ಬಗ್ಗೆ ಬಿಡುವು ಮಾಡಿಕೊಂಡು ಒಂದು ವಿಡಿಯೋ ಮಾಡಿ

  • @srivathsaks1855
    @srivathsaks1855 5 ปีที่แล้ว +20

    ಸರ್ ಸೌದಿಯ ಡ್ರೋನ್ ದಾಳಿಯ ಬಗ್ಗೆ ವಿವರಣೆ ಕೊಡಿ ಪ್ಲೀಸ್.

  • @hemanthpruthvi4791
    @hemanthpruthvi4791 5 ปีที่แล้ว +10

    Sir H M Nayaka avara bagge ondu video maadi sir

  • @hunanispot7732
    @hunanispot7732 5 ปีที่แล้ว

    Thank u sir... And wieting for ur next video...

  • @shashu5472
    @shashu5472 5 ปีที่แล้ว +12

    Sir pearl harbor attack bagge ondu vedio maadi please 🙏

  • @pramodsinghbapparagi1098
    @pramodsinghbapparagi1098 5 ปีที่แล้ว

    Good information sir

  • @shivuarya1704
    @shivuarya1704 5 ปีที่แล้ว +3

    Jai bim

  • @ranganathldvl799
    @ranganathldvl799 5 ปีที่แล้ว +7

    ಗೋಧ್ರಾ ಹತ್ಯಾಕಾಂಡ ದ ಬಗ್ಗೆ ಮಾಹಿತಿ ನೀಡಿ ಸರ್

  • @bheemarayah5178
    @bheemarayah5178 5 ปีที่แล้ว +8

    Kalyana Karnataka vimochana Dhinacharne 17 September 2019 Shubhashagalu

  • @uniquechannel425
    @uniquechannel425 5 ปีที่แล้ว +1

    Popular of operation polo

  • @durgappak7940
    @durgappak7940 5 ปีที่แล้ว

    Thank you so much
    Love you bro

  • @sangameshmirasadar7614
    @sangameshmirasadar7614 5 ปีที่แล้ว +2

    Am frm gorata village Sir its very cruel incident they burnt more than 200 peoples infront of the temple . . .

  • @manjunathabkarigar8932
    @manjunathabkarigar8932 5 ปีที่แล้ว

    Thank you sir ide tra vishayad bagge video madi haki

  • @srinidhi7140
    @srinidhi7140 5 ปีที่แล้ว +8

    ತುಂಬಾ ಉಪಯುಕ್ತವಾದ ಮಾಹಿತಿ ನಮಸ್ಕಾರ 🙏

  • @jeevan_sh
    @jeevan_sh 5 ปีที่แล้ว +1

    Sir make vedio about
    Difference Between
    ED,IT,CBI, police department's
    And meaning of havala

  • @sindhugangask
    @sindhugangask 5 ปีที่แล้ว +6

    Great 1...
    Thank u soo much fa this video.. And
    Sir Plz upload ur photo many of ur fan waiting to see ur pic... So plzz we 🙏🙏

  • @shashikumarkavadi5555
    @shashikumarkavadi5555 5 ปีที่แล้ว +5

    Sir your all videos are wonderful & we will get knowledge. I have one request for you please make one video about our Surapur samstana .

  • @naganandasb7508
    @naganandasb7508 5 ปีที่แล้ว +2

    Sir NaleDr.Vishnuvardhan Birthday so Vishnuvardhan related ondu video madi.

  • @sanju4054
    @sanju4054 5 ปีที่แล้ว +3

    give complete imfermation about GST..

  • @shreyasvkgk311
    @shreyasvkgk311 5 ปีที่แล้ว +5

    I m a big fan of MM channel its a good platform to learn many aspects
    congratulations n tqs to the whole team

  • @nagarajnagarajnayak9586
    @nagarajnagarajnayak9586 5 ปีที่แล้ว +1

    Ambedkar bagge full video madi sir plz

  • @mutturajpeddhi1268
    @mutturajpeddhi1268 5 ปีที่แล้ว

    Thanks Sir Your Well Know Video And Please short Video on HK People Problems in Poor Education and Job Facility And Give Some Information About 371(371) Column

  • @Skumar-mb1cp
    @Skumar-mb1cp 5 ปีที่แล้ว +5

    Hats off Dr baba shaheb ambedkar..

  • @SanjeevKumar-vl8jf
    @SanjeevKumar-vl8jf 5 ปีที่แล้ว +3

    ಮತಾಂತರ ಮಾಡುವುದರ ಬಗ್ಗೆ ಮಾಹಿತಿ ನೀಡಿ ಸರ್

  • @manjubhargav8013
    @manjubhargav8013 5 ปีที่แล้ว +4

    Sir baba saheb Ambedkar avar bage ondu video Madi sir

  • @SanjeevKumar-vl8jf
    @SanjeevKumar-vl8jf 5 ปีที่แล้ว +1

    ಚೀನಾ ಟಿಬೆಟ್ ಮ್ಯಾಪ್ ಬಗ್ಗೆ ಮಾಹಿತಿ ನೀಡಿ ಸರ್

  • @tigerhot6568
    @tigerhot6568 ปีที่แล้ว +1

    Koluru Mallappa from Yadgir who is know as Hyderabad Karnataka Gandhi was the Real Hero who fought against Nizam of Hyderabad plz Highlight him

  • @marutitambargundi6810
    @marutitambargundi6810 5 ปีที่แล้ว +5

    I'm in Koppal super .👏👏

  • @raghavendranaidu9409
    @raghavendranaidu9409 5 ปีที่แล้ว +2

    Sir nimma channel ge adict agidini

  • @urs6778
    @urs6778 5 ปีที่แล้ว +1

    Sir Duryodhana karna avr friendship baga ondhu video madi sir please

  • @Buddys184
    @Buddys184 5 ปีที่แล้ว +3

    ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಕ್ಕೆ ಶುಭಾಶಯಗಳು .ಮೈಕಲ್ ಜಾಕ್ಸನ್ ಬಗ್ಗೆ ವಿಡಿಯೋ ಮಾಡಿ ಗುರುಗಳೇ ಧನ್ಯವಾದಗಳು

  • @SanjeevKumar-vl8jf
    @SanjeevKumar-vl8jf 5 ปีที่แล้ว +1

    ಬಜೆಟ್ ಮಂಡನೆ ಬಗ್ಗೆ ಮಾಹಿತಿ ನೀಡಿ ಸರ್

  • @svaishnavi3959
    @svaishnavi3959 11 หลายเดือนก่อน

    I m unable to find KM munshi book online, could any one help..

  • @adv.abpatil9658
    @adv.abpatil9658 5 ปีที่แล้ว

    Sir busa prakaranada bagge Tilisi sir

  • @jeevaveeresh2991
    @jeevaveeresh2991 5 ปีที่แล้ว +1

    Super but Sir idrinda nimge yestu duddu sigutte e tara video madodrinda

  • @shamuaamadana1686
    @shamuaamadana1686 10 หลายเดือนก่อน +1

    Jai bheem ❤❤❤

  • @basavarajr2146
    @basavarajr2146 5 ปีที่แล้ว

    Sir please make a video on Bhagath Singh .🙏🙏🙏🙏🙏🙏

  • @ramesharamesha5142
    @ramesharamesha5142 5 ปีที่แล้ว +2

    ಬಹಳ ಒಳ್ಳೆಯ ವೀಡಿಯೋಸ್ ಸಾರ್ ನಮ್ಮ ಕರ್ನಾಟಕ ದೇಶಕ್ಕೆ ಎಷ್ಟು ತೆರಿಗೆ ಕೊಡುತ್ತೆ ಬೆಂಗಳೂರಿನ ಕೊಡುಗೆ ಎಷ್ಟು ವಿಡಿಯೋ ಮಾಡಿ ಸಾರ್

  • @swamyhrgowrishankarahr902
    @swamyhrgowrishankarahr902 5 ปีที่แล้ว +4

    Jai bhim Jai ambedkar

  • @brahmaiahnaidu9588
    @brahmaiahnaidu9588 5 ปีที่แล้ว

    Do video about how to increase GDP

  • @Premitiveinfinity
    @Premitiveinfinity 5 ปีที่แล้ว +3

    Thank you so much sir...,
    For very useful information
    To get know us our history
    Most impressed video 👍🙏

  • @shivuraiu3225
    @shivuraiu3225 5 ปีที่แล้ว

    Good information video

  • @praveensalban2337
    @praveensalban2337 5 ปีที่แล้ว +1

    🙏🙏🙏🙏🙏

  • @akshay_challa8748
    @akshay_challa8748 5 ปีที่แล้ว

    Sir,, plz make a video of China's String of pearl operation against india....

  • @rameshgowdarameshgowda4706
    @rameshgowdarameshgowda4706 5 ปีที่แล้ว +2

    Anna dudu adar yanu atha

  • @mouneshmb8129
    @mouneshmb8129 5 ปีที่แล้ว

    Ivattu Vishwakarma jayanti edara bagge video madi sir please

  • @Gollalgk
    @Gollalgk 5 ปีที่แล้ว

    Sir law of attraction bagge ond video Madi please

  • @shashanksh5100
    @shashanksh5100 5 ปีที่แล้ว +3

    Sir karnatakada ondonde district bagge helta hogtira 🙏🙏🙏pls

  • @santhoshs1931
    @santhoshs1931 5 ปีที่แล้ว +3

    Ambedkar is great

  • @dattatreyabadami7143
    @dattatreyabadami7143 5 ปีที่แล้ว +2

    Sir plz ಜನಲೋಕಪಾಲ ಮಸೂದೆ ಬಗ್ಗೆ ತಿಳಿಸಿ

  • @kupannahangargi727
    @kupannahangargi727 5 ปีที่แล้ว +1

    JAi hind ondematram

  • @sureshcgoodmessage9215
    @sureshcgoodmessage9215 5 ปีที่แล้ว +6

    Mathaandha nijaama

  • @bharathhs6414
    @bharathhs6414 5 ปีที่แล้ว +2

    Modiji avara birthday evattu avara bagge video madi please. Yakendre deshakoskara jeevana sagisutira manushya avaru. Rajakiya beda adare nanaginta channagi nimage gottu modi bagge. Rajakiya varathu padisi youth inspire aguva vishaya heli. Obba ketta vestiyallu ondu olle vishaya irutte. Please video madi

    • @bharathhs6414
      @bharathhs6414 5 ปีที่แล้ว +1

      I know ur not a modi bakta and I am also not. But he is 4times cheif minister and 2 time prime minister it inspired to youth.

  • @udaykumar9962
    @udaykumar9962 5 ปีที่แล้ว

    Gujrath na thulshiyam hill baggey video madi

  • @s.blacklion4653
    @s.blacklion4653 5 ปีที่แล้ว +2

    Iga navu kalyana Karnataka. Davaru. Nivu vabre sir. e dinada bagge video madiddu. Tq sir

  • @vijayalaxmimadiwalkar1114
    @vijayalaxmimadiwalkar1114 5 ปีที่แล้ว +3

    Kannada saahitya da bagge video madi sir plzzz

  • @raghurgowda2373
    @raghurgowda2373 5 ปีที่แล้ว +3

    Jai Patel gi

  • @Mahesh-hc9uj
    @Mahesh-hc9uj 5 ปีที่แล้ว

    Sir plzzz say about Rafael aircraft plzzz sir

  • @vlogsinkannada4849
    @vlogsinkannada4849 4 ปีที่แล้ว +2

    I love ambedkar ji

  • @hanumansharu4789
    @hanumansharu4789 5 ปีที่แล้ว +2

    ರಜಪೂತ್ ಬೆಟಾಲಿಯನ್ ಬಗ್ಗೆ ದಯವಿಟ್ಟು ವಿಡಿಯೋ ಮಾಡಿ