Sri Veda Vyasa has very effectively established the non-difference of Hari and Hara and the Trimurtis together by even criticising their difference in the Bhagavata, etc. The concept of the categorizing the Puranas as sattivka, etc. is also Veda viruddha since the Vedas have no such tamasa, etc. classification. Also there is no finality in the classification since this itself varies across puranas. The idea that the Vedas, epics and puranas declare 'Hari alone is the Supreme' is not founded on the Veda itself. Most importantly a tamasic purana can be said to result in hell for the follower only if it teaches adharma. But no so called tamasic purana teaches adharma. So the case for the classification is extremely weak. The Uttara Khanda of Padma Purana has a beautiful reference to Panchayatana puja. Bhagavan Krishna says the following to Satyabhama in the 88th Chapter : शैवाः सौराश्च गाणेशा वैष्णवाः शक्तिपूजकाः । मामेव प्राप्नुवंतीह वर्षांभः सागरं यथा ॥ ४३ ॥ एकोऽहं पंचधा जातः क्रीडयन्नामभिः किल । देवदत्तो यथा कश्चित्पुत्राद्याह्वाननामभिः ॥ ४४ ॥ ( 6.88.43-44) Bhagvan says to Satyabhama , "As rain-water reaches the ocean, so also, the worshippers of Shiva,Surya,Ganesha,Vishnu and Shakti attain me. I am one, yet manifest in five ways. As one Devadatta is addressed in many ways, so also, I am called variously owing to my play. " There are many such statements by Veda Vyasa in the Puranas. The view of Veda Vyasa is very broad and far from being narrow and sectarian. What is required for Moksha is a pure mind and the devotion to only a particular form of God does not make it a default requirement to gain such purity. Devotion to any form of God can bring about purity of mind. The Veda wants an aspirant to rise above narrow sectarian views which are only a hindrance to the realization of the Upanishadic Brahman that is never a finite deity. Advaita alone satisfies such a requirement of the Veda.
ನಮಸ್ತೆ ಗುರುಗಳೇ...ನಾವು ಸ್ಮಾರ್ತ ರದರು ನಿಮ್ಮ ಎಲ್ಲಾ ಪ್ರವಚನ ವನ್ನು youtube nalli ಕೇಳಿದ್ದೇನೆ...ಅನ್ಯರಿಗು ಕೇಳಲು ಹೇಳಿದ್ದೇನೆ...ಆದರೆ ಈ ನಿಮ್ಮ ವಿಡಿಯೋ contraversy create ಮಾಡುವುದು ಖಂಡಿತ...ಅವರ ಇಷ್ಟಕ್ಕೆ ಬಿಟ್ಟರೆ ಒಳ್ಳೇದು
ಓಂ ನಮೋ ನಾರಾಯಣ...ಶ್ರೀಮಾನ್ ನಾರಾಯಣ...🙏 🙏 🙏🙏 🙏 🙏🙏 🙏🙏... ನಾವು ನಾರಾಯಣನನ್ನೇ ಸರ್ವೋತಮ ಎಂದು ಪೂಜೆ ಮಾಡುವುದು ಗುರುಗಳೇ. ಕೃಷ್ಣ ಅಷ್ಟೋತ್ತರ ಸ್ಟ್ಹೋತ್ರದಲ್ಲಿ ಕೃಷ್ಣ ಪರಮಾತ್ಮನೇ ಹೇಳಿದ್ದಾನೆ ಗುರುಗಳೇ ಅಂದರೆ 108 ನಾಮದಲ್ಲಿ ಕೃಷ್ಣ ಪರಮಾತ್ಮನೇ ಹೇಳಿದ್ದಾನೆ ಸರ್ವತೀರ್ಥಾತ್ಮಕಃ ಸರ್ವಗ್ರಹರೂಪೀ ಪರಾತ್ಪರಃ | ಪರಾತ್ಪರಃ ( 108 )- ಈ ಜಗತಿನಲ್ಲಿ ಅಥವಾ ಬೇರೆ ಎಲ್ಲೂ ಕೂಡ ನನಗಿಂತ ಶ್ರೇಷ್ಠವಾದ ವಸ್ತು ಅಥವಾ ವ್ಯಕ್ತಿ ಬೇರೊಂದು/ಬೇರೊಬ್ಬರು ಇಲ್ಲ ಎಂದು. ಎಲ್ಲರಗಿಂತ ಶ್ರೇಷ್ಠನಾದವನು ನಾನೇ ಎಂದು ಕೃಷ್ಣ ಪರಮಾತ್ಮನೇ ಹೇಳಿದ್ದಾನೆ ಗುರುಗಳೇ. ಆದುದರಿಂದ ನಾವು ನಾರಾಯಣನನ್ನೇ ಸರ್ವೋತಮ ಎಂದು ಪೂಜೆ ಮಾಡುವುದು ಗುರುಗಳೇ. ದಯವಿಟ್ಟು ರಾಮಚಂದ್ರ ಸ್ತ್ಹೋತ್ರದ ಅರ್ಥ ಮತ್ತು ವಿವರಣೆಯನ್ನು ನಮಗೆ ತಿಳಿಸಿಕೊಡಬೇಕಾಗಿ ವಿನಂತಿ ಗುರುಗಳೇ.
If Lord Vishnu did Namaskara to Devi, It doesn't mean he is less. Situation may be so. For example Lord did Namaskara to Devaki, Vasudeva, even Yudhishthir, Dasharatha, Koushalya and all wives of King Dasharatha and to all Rishis etc
'ಮರ್ತ್ಯಾವತಾರಶ್ವಿವ ಮರ್ತ್ಯ ಶಿಕ್ಷಣಂ' ಎಂಬಂತೆ ವಿಷ್ಣುವು ಕೃಷ್ಣ, ರಾಮನಾಗಿ ಬಂದಾಗ ಇಲ್ಲಿಯ ಜನರ ಶಿಕ್ಷಣಕ್ಕಾಗಿ ನಮಸ್ಕರಿಸುತ್ತಾನೆಂದು ಪುರಾಣಗಳು ಹೇಳುತ್ತಿವೆ. ಆದರೆ ಮೂಲರೂಪಿಯಾದ ವಿಷ್ಣುವು ನಮಸ್ಕರಿಸುವುದನ್ನು ವೇದ-ಶಾಸ್ತ್ರಗಳು ಒಪ್ಪುವುದಿಲ್ಲ.
Pls grow up nimage Devi Upasana thondare thandidiya? Krishna nimage pooje madbedi antha helidana, Krishna also has taken the form of Kali once , so kali has to be degraded without knowledge? You question only shows that how much you have attachments with Devi what is use of worshipping her for so many years?
ಶ್ರೀ ವಿದ್ಯಾ ಬಗ್ಗೆ ಬ್ರಹ್ಮಾಂಡ ಪುರಾಣದಲ್ಲಿ ಹಯಗ್ರೀವ ರೋಪಿ ವಿಷ್ಣು ಅಗಸ್ತ್ಯರಿಗೆ ಮೊದಲ ಬಾರಿಗೆ ಉಪದೇಶ ಮಾಡಿದ ವಿದ್ಯೆಯಾಗಿದೆ.. ಹೆಚ್ಚಿನ ವಿವರಗಳಿಗಾಗಿ ಬ್ರಹ್ಮಾಂಡ ಪುರಾಣದ ಉತ್ತರಖಂಡ ವನ್ನು ಅಧ್ಯಾಯನ ಮಾಡತಕ್ಕದ್ದು....
ಶ್ರೀ ವಿದ್ಯೆಯ ಬಗ್ಗೆ ಇಲ್ಲಿ ಯಾವ ಆಕ್ಷೇಪ -ವಿರೋಧ ವ್ಯಕ್ತಪಡಿಸಿಲ್ಲ .ಕೇವಲ ವೈಷ್ಣವರಿಗೆ ಶ್ರೀ ವಿದ್ಯಾ ಉಪಾಸನೆ ವಿಹಿತವಲ್ಲವೆಂದಷ್ಟೇ ಹೇಳಿದ್ದು . ಏಕೆಂದರೆ ವೈಷ್ಣವ ತತ್ವಕ್ಕೆ ವಿರುದ್ಧವಾದ ಅಂಶಗಳು ಇಲ್ಲಿ ಇರುವುದರಿಂದ. ಆದ್ದರಿಂದ ನೀವು ವೈಷ್ಣವರಲ್ಲದಿದ್ದರೆ ಬ್ರಹ್ಮಾಂಡ ಪುರಾಣದಲ್ಲಿ ಹೇಳಿದಂತೆ ಶ್ರೀ ವಿದ್ಯಾ ಉಪಾಸನೆ ಮಾಡಿ . ಅದಕ್ಕೆ ಯಾವುದೇ ವಿರೋಧವಿಲ್ಲ. ಈ ಉಪನ್ಯಾಸ ವೈಷ್ಣವರಿಗಷ್ಟೇ ಸೀಮಿತವಾದದ್ದು ಎಂದು ತಿಳಿಯಿರಿ.
Here, Nobody is blaming or commenting on doing other devata upasana. But what should Vaishnavas do, only that is explained. So if you are not a vaishnava, then this discourse is not applicable for you.
ಮಂದಮತಿಯ ತರ ಯಾಕೆ ಕಾಮೆಂಟ್ ಮಾಡ್ತೀಯ ಮೊದಲು ಭಕ್ತ ಆಗೋದು ಕಲಿ . ಗುರು ದ್ರೋಹಕ್ಕೆ ಸಮ ಈ ನಿನ್ನ ಮತಿಗೆಟ್ಟ ಕಾಮೆಂಟು. ಸತ್ಯ ನಿಷ್ಠೆಯನ್ನು ಮತ್ತು ಒಳ್ಳೆಯ ತನವನ್ನು ಹೇಳ್ತಾ ಇರೋದು ಅವರು . ಅವರ ನಯ ವಿನಯವನ್ನು ನೋಡಿಯಾದರೂ ನಿನಗೆ ಗುರುಗಳ ಮೇಲೆ ನಂಬಿಕೆ ಬರ್ತಾ ಇಲ್ಲ ಅಂದ್ರೆ ನಿಮ್ಮಷ್ಟು ದುರದೃಷ್ಟರು ಇಲ್ಲ. ಅಮೃತಕ್ಕಿಂತಲು ಶ್ರೇಷ್ಠ ಈ ನಮ್ಮ ಅನಂತ ಕೃಷ್ಣ ಆಚಾರ್ಯರ ಮಾತು ಅಂದ್ರೆ .
ಹೇ ನೀನು ಮೊದಲು ಹಿಂದೂ ಅನ್ನೋದು ಬಿಡು ಅದು ಹಿಂದೂ ಅಲ್ಲ ಸನಾತನ ಧರ್ಮ ಅಂದ್ರೆ ಅನಾದಿಕಾಲದಿಂದ ಬಂದ ಸತ್ಯ ವಂತಿಕೆ ಎಂದರ್ಥ ಯಾರು ನಿಷ್ಠೆಯಿಂದ ಸತ್ಯವನ್ನೇ ನುಡಿಯುತ್ತ ಸದಾಚರದಲ್ಲಿ ಇರುತ್ತಾನೋ ಅವನನ್ನು ಸನಾತನಿ ಎನ್ನುತ್ತಾರೆ ಹೊರತು ನಿಮ್ಮಂತವರನ್ನಲ್ಲ .ನೀನು ಮೊದಲು ಇಂಗ್ಲಿಷ್ ಬರೆಯುವುದು ಬಿಡು .ಭಗವಂತನಿಗೆ ಶರಣಾಗು
ಗುರು ಗಳಿಗೆ ನಮಸ್ಕಾರ,🙏 ಶ್ರೀ ಲಕ್ಷ್ಮೀ ವಾಸುದೇವ ಯಾ ನಮಃ ಅಂತ ಹೇಳಬೇಕು ಆದರೆ ನೀವು ಹೇಳುವುದು ಕೇವಲ ವಾಸುದೇವ ಯಾ ಅಂತ ಹೇಳಬೇಕಾ ಗುರುಜೀ ದೇವನೊಬ್ಬ ನಾಮ ಹಲವು ಅಂತೆ ಲಕ್ಷ್ಮೀ ಹೆಸರು ಹೇಳದಿದ್ದರೇ ವಿಷ್ಣು ಪ್ರಸನ್ನ ಆಗಲ್ಲ ಅನ್ನುತ್ತಾರೆ ಒಟ್ಟಾರೆ ಗೊಂದಲ ದ ವಿಷಯ 🙏
ಗೊಂದಲ ಕ್ಕೊಳಗಾಗಬೇಡಿ .ನೀವು ವೈಷ್ಣವರಾದರೆ ವೈಷ್ಣವ ಧರ್ಮಕ್ಕೆ ವಿರುದ್ಧಾಂಶ ಇರುವುದರಿಂದ ಶ್ರೀ ವಿದ್ಯಾ ಉಪಾಸನೆ ಮಾಡಬೇಡಿ .ವೈಷ್ಣವರಲ್ಲದಿದ್ದರೆ ,ನಿಮಗೆ ಈ ಉಪನ್ಯಾಸ ಸಂಬಂಧಿಸುವುದಿಲ್ಲ.
ಗೊಂದಲ ಕ್ಕೊಳಗಾಗಬೇಡಿ .ನೀವು ವೈಷ್ಣವರಾದರೆ ವೈಷ್ಣವ ಧರ್ಮಕ್ಕೆ ವಿರುದ್ಧಾಂಶ ಇರುವುದರಿಂದ ಶ್ರೀ ವಿದ್ಯಾ ಉಪಾಸನೆ ಮಾಡಬೇಡಿ .ವೈಷ್ಣವರಲ್ಲದಿದ್ದರೆ ,ನಿಮಗೆ ಈ ಉಪನ್ಯಾಸ ಸಂಬಂಧಿಸುವುದಿಲ್ಲ.
ಗೊಂದಲಕ್ಕೊಳಗಾಗಬೇಡಿ . ನೀವು ವೈಷ್ಣವರಾದರೆ ವೈಷ್ಣವ ಧರ್ಮಕ್ಕೆ ವಿರುದ್ಧಾಂಶ ಇರುವುದರಿಂದ ಶ್ರೀ ವಿದ್ಯಾ ಉಪಾಸನೆ ಮಾಡಬೇಡಿ . ವೈಷ್ಣವರಲ್ಲದಿದ್ದರೆ , ನಿಮಗೆ ಈ ಉಪನ್ಯಾಸ ಸಂಬಂಧಿಸುವುದಿಲ್ಲ.
ನಿಮ್ಮ ಪ್ರಕಾರ ವೈಷ್ಣವರು ಶಕ್ತೆಯ ತತ್ವ ಒಪ್ಪಬಾರದೆ ವೇದ ಹಾಗೂ ಉಪನಿಷದ್ ಹೇಳಿದ್ದು ವಿಷ್ಣು ಶ್ರೇಷ್ಟ ಅಂತ ಅಲ್ಲ ನಿರ್ಗುಣ ನಿರಾಕಾರ ಬ್ರಹ್ಮನ್ ಒಂದೆ ಅದು ಬಯಸದ ರುಪಾಪಡಿಯುತ್ತೆ ಅದರಿಂದ ಎಲ್ಲ ಮೂರ್ತಿ ದೇವತೆಗಳ ಮೂಲ ನಿರ್ಗುಣ ಬ್ರಹ್ಮನ್ ಹಾಗಾದರೆ ಅದು ವಿಷ್ಣುವು ಅಥವಾ ಲಲಿತೆವು ಆದರೆ ಉಪಸಕರಿಗೆ ಏಕೆ ದ್ವೇಷ . ಹೀಗಾಗೆ ಅಖಂಡ ಸನಾತನ ಧರ್ಮ ನಮ್ಮ ನಮ್ಮ ನಡುವೆ ಕಿತ್ತಾಟಗಿ ನಶಿಸುತ್ತಿದೆ ದಯವಿಟ್ಟು ಹಳೆಯಕಾಲದ ದೈವ ದೈವದ ಕಿತ್ತಾಟ ಬೇಡ ನಾವು ಎಲ್ಲ ದೈವ ಜಾತ್ರೆಗಳಲ್ಲಿ ಹೋಗಬೇಕು ಉಪಸಿಸಬೇಕು ನಮಸ್ಕಾರ
ನಿಮಗೆ ಈ ಉಪನ್ಯಾಸದ ಅಭಿಪ್ರಾಯ ಅರ್ಥವಾಗಿಲ್ಲಎಂದು ಕಾಣುತ್ತದೆ. ಸನಾತನ ಧರ್ಮದಲ್ಲಿ ಯಾವುದೇ ಕಚ್ಚಾಟವಿಲ್ಲ ಪ್ರತಿಯೊಬ್ಬರು ಅವರ ನಂಬಿದ ತತ್ವವನ್ನು ಉಪಾಸನೆ ಮಾಡುತ್ತಾರೆ .ಇಲ್ಲಿಯೂ ಹಾಗೆಯೇ ವೈಷ್ಣವ ಧರ್ಮವನ್ನು ನಂಬಿದವರು ಏನು ಮಾಡಬೇಕೆಂದಷ್ಟೇ ತಿಳಿಸಲಾಗಿದೆ ಹೊರತು ಶ್ರೀ ಚಕ್ರ ಉಪಾಸನೆ ಮಾಡುವವರನ್ನು ನಿಂದಿಸುವುದಾಗಲಿ ಖಂಡಿಸುವುದಾಗಲಿ ಮಾಡಿಲ್ಲ ಆದ್ದರಿಂದ ತಪ್ಪು ಕಲ್ಪನೆ ಬೇಡ. ವೇದಗಳ ಸರಿಯಾದ ಅರ್ಥ ತಿಳಿಯಲು ಪ್ರಯತ್ನಿಸಿ.
This is misleading people. Veda never divided our deities. If you learn veda and understood correctly you will never see differences between deities. Your mindsets are like even maha vishnu comes infront of you and tell this is wrong, you will never accept. All this karma will teach you good lessons. Will pray god to give sadbhuddi to you. Hari ohm 🙏
The information in this video is not sujaana. One who knows vedas will never tell vishnu is great or shiva is great or shakthi is great. There is no difference between any deities, how come uppasana of that will cause harm someone. Vishnu itself does pooja of shiva we can see in rameshwaram, shakthi is Sister of vishnu , and we call her Vaishnavi. I am sure even maha vishnu can't make you understand these topics. Anyhow, move on, hari ohm 🙏
Sir, being knowledgeable person don't mislead people Like don't do this Devi pooja that Deva pooja etc God in any text has not told u not to pray or do pooja to some daity Because of u people sanatanadharma people r dividing Plz stop advising such bad mean mentality creating lectures
ಸನಾತನ ಧರ್ಮದಲ್ಲಿ ಸಾವಿರಾರು ವರ್ಷಗಳಿಂದಲೂ ಶೈವ ವೈಷ್ಣವ ಶಾಕ್ತ ...... ಹೀಗೆ ಅನೇಕ ಪರಂಪರೆಯು ಮುಂದುವರಿಯುತ್ತಾ ಬರುತ್ತಲೇ ಇದೆ . ಹೀಗಾಗಿ ಇಂದಿಗೆ ಸನಾತನ ಧರ್ಮ ನಾಶವಾಗುತ್ತದೆಯೇ ?ಇಲ್ಲವಷ್ಟೇ .ಕೇವಲ ಯಾವುದೋ ಧರ್ಮ ಹೇಳಿದ ಕೂಡಲೇ ಧರ್ಮ ನಾಶವಾಗುತ್ತದೆ ಎಂದು ತಿಳಿಯಬೇಡಿ .ಆ ಧರ್ಮವನ್ನು ಸರಿಯಾಗಿ ಅನುಷ್ಠಾನ ಮಾಡದಿದ್ದರೆ ಮಾತ್ರ ನಾಶವಾಗುತ್ತದೆ ಹಾಗಾಗದಿರಲಿ ಎಂದೇ ಈ ಪ್ರಯತ್ನ.
ನಾನು ಶೈವ ಕುಟುಂಬದಲ್ಲಿ ಹುಟ್ಟಿದ್ದೇನೆ ಆದ್ರೆ ನಾನು ಶೈವವನ್ನು ಸ್ವಲ್ಪವೂ ಒಪ್ಪೋದಿಲ್ಲ ವೈಷ್ಣವ ಧರ್ಮವೇ ನನಗೆ ಸರ್ವಸ್ವ ಎಂದು ನಂಬಿದ್ದೇನೆ ಶೈವದಲ್ಲಿ ಹುಟ್ಟಿರುವ ವ್ಯಕ್ತಿಗಳು 100ಕ್ಕೆ 95 persentage ಕೆಟ್ಟವರು ಇದ್ದಾರೆ. ಈ ಶೈವರು ವರ್ಣ ಪದ್ಧತಿ ಆಚರಿಸುವುದಿಲ್ಲ ಎಲ್ಲರ ಜೊತೆ ಸೇರಿ ಮಾಂಸ ತಿಂತಾರೆ ಹೊರಗೆ ಮಡಿ ಅಂತ ಓಡಾಡ್ತಾರೆ ಗೋವುಗಳನ್ನು ರಕ್ಷಣೆ ತಾಯಿಯಂತೆ ಕಾಣೋದಿಲ್ಲ ಇವರು ವಯಸ್ಸಾದ ಮೇಲೆ ಕೊಯ್ದು ತಿನ್ನುವವರಿಗೆ ಕೊಡುತ್ತಾರೆ ಹಸುಗಳನ್ನು .ಘೋರ ಪಾಪಿಗಳು
Waiting for this information from long time as i was not agreeing to recite lalitha sahasranama also. Now its clear ftom acharya point of view
Sri Veda Vyasa has very effectively established the non-difference of Hari and Hara and the Trimurtis together by even criticising their difference in the Bhagavata, etc. The concept of the categorizing the Puranas as sattivka, etc. is also Veda viruddha since the Vedas have no such tamasa, etc. classification. Also there is no finality in the classification since this itself varies across puranas. The idea that the Vedas, epics and puranas declare 'Hari alone is the Supreme' is not founded on the Veda itself.
Most importantly a tamasic purana can be said to result in hell for the follower only if it teaches adharma. But no so called tamasic purana teaches adharma. So the case for the classification is extremely weak.
The Uttara Khanda of Padma Purana has a beautiful reference to Panchayatana puja. Bhagavan Krishna says the following to Satyabhama in the 88th Chapter :
शैवाः सौराश्च गाणेशा वैष्णवाः शक्तिपूजकाः ।
मामेव प्राप्नुवंतीह वर्षांभः सागरं यथा ॥ ४३ ॥
एकोऽहं पंचधा जातः क्रीडयन्नामभिः किल ।
देवदत्तो यथा कश्चित्पुत्राद्याह्वाननामभिः ॥ ४४ ॥ ( 6.88.43-44)
Bhagvan says to Satyabhama , "As rain-water reaches the ocean, so also, the worshippers of Shiva,Surya,Ganesha,Vishnu and Shakti attain me. I am one, yet manifest in five ways. As one Devadatta is addressed in many ways, so also, I am called variously owing to my play. "
There are many such statements by Veda Vyasa in the Puranas. The view of Veda Vyasa is very broad and far from being narrow and sectarian.
What is required for Moksha is a pure mind and the devotion to only a particular form of God does not make it a default requirement to gain such purity. Devotion to any form of God can bring about purity of mind.
The Veda wants an aspirant to rise above narrow sectarian views which are only a hindrance to the realization of the Upanishadic Brahman that is never a finite deity. Advaita alone satisfies such a requirement of the Veda.
Thanks Gurugale.🙏
Enlightened us towards right PATH.
Unknowingly(Ajnana) we all do such mistakes.
🙏🏻🌺🙏🏻🌺🙏🏻 poojya, hare Srinivasa,gurugalige bhakti poorvaka anata anata namaskaragalu 🙏🏻
🌺🙏🏻🌺🙏🏻
ಹೌದು ಗುರುಗಳೇ ಅತ್ಯಂತ ಸೂಕ್ತವಾದ ಅಭಿಪ್ರಾಯ
Hare sreenivasa 🙏🙏🙏🙏
Acare u have explained very well TQ for your correct guidance 🙏🙏
ಶ್ರೀ ಚಕ್ರದ ರಂಗೋಲಿ ಯನ್ನು ನಾನು ದಿನಾ ಹಾಕುತ್ತೇನೆ. ಈಗ ನನಗೆ ಬಹಳ ಕನ್ಫ್ಯೂಸ್ ಆಗಿದೆ ಗುರುಗಳ. ದಯವಿಟ್ಟು ದಾರಿ ತೋರಿಸಿ 🙏
ಶ್ರೀಚಕ್ರದ ರಂಗೋಲಿ ಹಾಕುವುದಕ್ಕೆ ತೊಂದರೆ ಇಲ್ಲ. ಉಪಾಸನೆಗಾಗುವಾಗ ಮಾತ್ರ ಆಲೋಚಿಸಬೇಕಷ್ಟೆ.
❤ hare Krishna guru Deva namasthe dhanyawadgalu guru Deva ❤💐🙏🏼🙏🏼🙏🏼🙏🏼🙏🏼❤️🌼🌍🌼❤️🥭🍎🍍🍐🍏💛🌼💙🌺👏👏👌👌❤️🌼🌍🌼❤️🙏🏼🙏🏼🙏🏼🙏🏼🙏🏼♥️
Harihi om 🌹🙏
Om Sri laxminarayanay namah 🌺
Om Sri ranchodray namah 🌺
Thank you for clearing all the confusion we had.
Sri Krishnya Namaha Sri 🙏🙏🙏
ಅದ್ಭುತ 👍👌🌹🙏
ನಿಮ್ಮ ಸ್ಲೋಕಗಳು ಬಹಳ ಚನ್ನಾಗಿವೆ ಗುರುಗಳೇ ನಿಮಗೆ ನಮಸ್ಕಾರಗಳು 🙏🙏🙏🙏🌹🌹
Acharyare harihararalli bedsa matte , Durham Lakshmi Saraswathi parvathiyaralli beda maduvavarige mukti illa
devanobba Namahahalavu
Tilidavare heege helikotre innuendo Nammavarige sanatanadharma Sharma uliyodaadru hege
Vishaalate kaliyabeku Barbara Upadesha maadirteevo society GE olledu
Dharmorakshati rakshitaha
Krishnarpanamastu
Hariom🙏🙏
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏
Thumba channgi thelisidire gurugalu
ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ
ಕೃಷ್ಣಂ ವಂದೇ ಜಗದ್ಗುರುಂ
ಶ್ರೀಹರಿಯೇ ಸರ್ವೋತ್ತಮ
ಶ್ರೀಚಕ್ರದ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.
❤ಹರಯೇ ನಮಃ❤
Harisarvothama vayujeevothama 🙏🙏🙏
Jai sri Ramakrishna paramathama ki jai 🙏
Puja Gurugale padagaligy Namaskargalu 🙌🙏🙏🙏🙏🙏🙇
Gurubyo Namaha 🌼🙏🙏🙏🏵️
Acharyare tumba chennagi tilisiddira.. Hariye sarvothama..🙏
Sri guru Devay namaha 🌺
Hari sarvottama vayu jeevottama. 🙏🏻🙏🏻🙏🏻🙏🏻🙏🏻
Hare Krishna 🙏
Namaste guruji 🌼🌼🌺🌺🌹💐💐💐💐💐
ನಮಸ್ತೆ ಗುರುಗಳೇ...ನಾವು ಸ್ಮಾರ್ತ ರದರು ನಿಮ್ಮ ಎಲ್ಲಾ ಪ್ರವಚನ ವನ್ನು youtube nalli ಕೇಳಿದ್ದೇನೆ...ಅನ್ಯರಿಗು ಕೇಳಲು ಹೇಳಿದ್ದೇನೆ...ಆದರೆ ಈ ನಿಮ್ಮ ವಿಡಿಯೋ contraversy create ಮಾಡುವುದು ಖಂಡಿತ...ಅವರ ಇಷ್ಟಕ್ಕೆ ಬಿಟ್ಟರೆ ಒಳ್ಳೇದು
ಇಲ್ಲಿ ಯಾರನ್ನೂ ಒತ್ತಾಯ ಮಾಡುತ್ತಿಲ್ಲ . ನೀವು ಸ್ಮಾರ್ತರಾಗಿ ನಿಮ್ಮ ಆರಾಧನೆಯನ್ನು ಮಾಡಿ. ವೈಷ್ಣವರಿಗೆ ಮಾತ್ರ ಈ ವಿಡಿಯೋ ಅನ್ವಯವಾಗುತ್ತದೆ. ಈ ವಿಷಯ ಸ್ಪಷ್ಟವಾಗಿ ಹೇಳಿದೆಯಲ್ಲವೇ.
Wonderful 🙏🏻🙏🏻🙏🏻
Tumba channagi tilisiddiri gurugale😊🙏danyavadagalu...lalita shasranama da bagge nu tilisi...
ivaru ee video modalinalle heliddare vaishnavaru shree vidya upasane madabaradu anta neevu matte avarannu lalitha sahsranama da bagge kelidare hege 😂 please donot expect
Om namo narayanaya
Hare Krishna
ಓಂ ನಮೋ ನಾರಾಯಣ...ಶ್ರೀಮಾನ್ ನಾರಾಯಣ...🙏 🙏 🙏🙏 🙏 🙏🙏 🙏🙏...
ನಾವು ನಾರಾಯಣನನ್ನೇ ಸರ್ವೋತಮ ಎಂದು ಪೂಜೆ ಮಾಡುವುದು ಗುರುಗಳೇ.
ಕೃಷ್ಣ ಅಷ್ಟೋತ್ತರ ಸ್ಟ್ಹೋತ್ರದಲ್ಲಿ ಕೃಷ್ಣ ಪರಮಾತ್ಮನೇ ಹೇಳಿದ್ದಾನೆ ಗುರುಗಳೇ ಅಂದರೆ 108 ನಾಮದಲ್ಲಿ ಕೃಷ್ಣ ಪರಮಾತ್ಮನೇ ಹೇಳಿದ್ದಾನೆ
ಸರ್ವತೀರ್ಥಾತ್ಮಕಃ ಸರ್ವಗ್ರಹರೂಪೀ ಪರಾತ್ಪರಃ |
ಪರಾತ್ಪರಃ ( 108 )- ಈ ಜಗತಿನಲ್ಲಿ ಅಥವಾ ಬೇರೆ ಎಲ್ಲೂ ಕೂಡ ನನಗಿಂತ ಶ್ರೇಷ್ಠವಾದ ವಸ್ತು ಅಥವಾ ವ್ಯಕ್ತಿ ಬೇರೊಂದು/ಬೇರೊಬ್ಬರು ಇಲ್ಲ ಎಂದು.
ಎಲ್ಲರಗಿಂತ ಶ್ರೇಷ್ಠನಾದವನು ನಾನೇ ಎಂದು ಕೃಷ್ಣ ಪರಮಾತ್ಮನೇ ಹೇಳಿದ್ದಾನೆ ಗುರುಗಳೇ.
ಆದುದರಿಂದ ನಾವು ನಾರಾಯಣನನ್ನೇ ಸರ್ವೋತಮ ಎಂದು ಪೂಜೆ ಮಾಡುವುದು ಗುರುಗಳೇ.
ದಯವಿಟ್ಟು ರಾಮಚಂದ್ರ ಸ್ತ್ಹೋತ್ರದ ಅರ್ಥ ಮತ್ತು ವಿವರಣೆಯನ್ನು ನಮಗೆ ತಿಳಿಸಿಕೊಡಬೇಕಾಗಿ ವಿನಂತಿ ಗುರುಗಳೇ.
🙏🙏🙏🙏🙏🙏
ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏🙏
ಗುರುಭ್ಯೋನಮಃ ಶ್ರೀ
ಬೇರಸುವ ಕೆಲಸವನ್ನು ಮಾಡಿ ದಯವಿಟ್ಟು.
🌹🌹🌹🙏🏻🙏🏻🙏🏻🙏🏻ಜ್ಞಾನ ದ ಬಂಡಾರ
Gurugale nimge Dodda namaskara
🙏🙏🙏
🙏🙏🙏🙏🙏🌹👌
Anantha Infinite Krishna Darkness Acharya Teacher
🙏🏼🙏🏼🙏🏼🙏🏼🙏🏼🙏🏼🙏🏼🙏🏼
ಹರೆರಾಮ ಹರೆ ಕೃಷ್ಣ
🙏🙏🙏🙏🙏💐
Laltha sahasranamam ...is in brahmananda puranadada uttarakandadalli and it is HAYAGRIVA and agastya somvada...
If Lord Vishnu did Namaskara to Devi, It doesn't mean he is less. Situation may be so.
For example Lord did Namaskara to Devaki, Vasudeva, even Yudhishthir, Dasharatha, Koushalya and all wives of King Dasharatha and to all Rishis etc
'ಮರ್ತ್ಯಾವತಾರಶ್ವಿವ ಮರ್ತ್ಯ ಶಿಕ್ಷಣಂ' ಎಂಬಂತೆ ವಿಷ್ಣುವು ಕೃಷ್ಣ, ರಾಮನಾಗಿ ಬಂದಾಗ ಇಲ್ಲಿಯ ಜನರ ಶಿಕ್ಷಣಕ್ಕಾಗಿ ನಮಸ್ಕರಿಸುತ್ತಾನೆಂದು ಪುರಾಣಗಳು ಹೇಳುತ್ತಿವೆ. ಆದರೆ ಮೂಲರೂಪಿಯಾದ ವಿಷ್ಣುವು ನಮಸ್ಕರಿಸುವುದನ್ನು ವೇದ-ಶಾಸ್ತ್ರಗಳು ಒಪ್ಪುವುದಿಲ್ಲ.
Don't miss lead the concept
We are not misleading anyone
Guruve!! Vaishnavas kailash yantra mane illi iduboda? Pls tilisi. 🙏🙏
Haagadare vaishnavaru Lalitha sahasranaamavannu helabahudo bedavo? Please thilisi
Acharayare tapta mudra dharane navu eke madabeku dayamadi helliri Hare Srinivasa
ವೈಷ್ಣವರು ಲಲಿತಾ ಸಹಸ್ರನಾಮ ಪಟಿಸಬಹುದಾ! ದಯವಿಟ್ಟು ತಿಳಿಸಿ🙏
ಹರೇ ರಾಮ ಹರೇ ಕೃಷ್ಣ
Gurugale lalithasasranama pathane madudu thappa pls thilisi
Navu bhagavath geethe bhagavatha puranagalannu shravana madutheve mathu nambutheve lalalithasahasranama pathane madutheve hagiruvaga shreshtatheye vicharadalli confusion ide eradu thathvagalu berene ide
Nimma prakara vaishnavaralladavaru enu madbeku pls thilisi
ಗುರುಗಳೇ ನಾನು ೧೮ ವರ್ಷ ದಿಂದ ಉಪಾಸನೆ ಮಾಡ್ತೈದ್ದಿನಿ.ನಾನು ವೈಷ್ಣವ ರು ಈಗ ಏನು ಮಾಡಲಿ aparradvagihogide..
Harisarvothamatva vayu jeevothamatva upasane madlikke surumadi... Matte yavattu asatupasane (srividye) madbedi...
ಗೊತ್ತಿಲ್ಲದೆ ಮಾಡಿದ ಪೂಜೆಯಿಂದ ತೊಂದರೆಯಿಲ್ಲ. ನಿಮ್ಮ ಮಠದ ಗುರುಗಳನ್ನು ಅಥವಾ ಹಿರಿಯರನ್ನು ಕೇಳಿರಿ.
ಇಷ್ಟುವರ್ಷಗಳ ಉಪಾಸನೆಯಿಂದ ಏನಾದ್ರೂ ಕೆಡುಕು ಉಂಟಾಯಿತೆ..?
ಸರ್ವಾಂತರ್ಯಾಮಿಯಾದ ಹರಿ ಅಲ್ಲಿಯೂ ಇದ್ದಾನೆ ಅಲ್ಲವೇ.. ಅಲ್ಲಿ ಲಕ್ಷ್ಮೀನಾರಾಯಣ ದೇವರ ಅನುಸಂಧಾನ ಮಾಡಿ ಪೂಜೆಮಾಡಿ..
modalendagi neevu aparadha madilla innondu vishaya obba vyakti daihika vagi gandha akshate hacchidaga athava bhasma dharane madidaga avanu vaishnava atava shaiva naguvudilla avana anatarika manobhavaneyalli yava devarannu smarisuttano athava upasane maduttano aa panthakke seruvanu . nimma manassalli lalitheya mele olaviddare khandita nillisabedi 🙏
Pls grow up nimage Devi Upasana thondare thandidiya? Krishna nimage pooje madbedi antha helidana, Krishna also has taken the form of Kali once , so kali has to be degraded without knowledge? You question only shows that how much you have attachments with Devi what is use of worshipping her for so many years?
ಶ್ರೀ ವಿದ್ಯಾ ಬಗ್ಗೆ ಬ್ರಹ್ಮಾಂಡ ಪುರಾಣದಲ್ಲಿ ಹಯಗ್ರೀವ ರೋಪಿ ವಿಷ್ಣು ಅಗಸ್ತ್ಯರಿಗೆ ಮೊದಲ ಬಾರಿಗೆ ಉಪದೇಶ ಮಾಡಿದ ವಿದ್ಯೆಯಾಗಿದೆ.. ಹೆಚ್ಚಿನ ವಿವರಗಳಿಗಾಗಿ ಬ್ರಹ್ಮಾಂಡ ಪುರಾಣದ ಉತ್ತರಖಂಡ ವನ್ನು ಅಧ್ಯಾಯನ ಮಾಡತಕ್ಕದ್ದು....
ಅದು ಮಣಿಮಂತ ನ ತರಹದ ದೈತ್ಯರಿಗೆ ಮರಾಯ
ಉಪದೇಶ ಬುದ್ಧ ದೇವರು ಕೂಡ ವೇದಗಳು ಅಪ್ರಮಾಣ ಎಂದು ಹೇಳಿದ್ದರು. ಅದನ್ನೂ ದೇಶ ಕಾಲಾ ಪಾತ್ರ ನೋಡಿ ತಿಳಿಯಬೇಕು
ಶ್ರೀ ವಿದ್ಯೆಯ ಬಗ್ಗೆ ಇಲ್ಲಿ ಯಾವ ಆಕ್ಷೇಪ -ವಿರೋಧ ವ್ಯಕ್ತಪಡಿಸಿಲ್ಲ .ಕೇವಲ ವೈಷ್ಣವರಿಗೆ ಶ್ರೀ ವಿದ್ಯಾ ಉಪಾಸನೆ ವಿಹಿತವಲ್ಲವೆಂದಷ್ಟೇ ಹೇಳಿದ್ದು . ಏಕೆಂದರೆ ವೈಷ್ಣವ ತತ್ವಕ್ಕೆ ವಿರುದ್ಧವಾದ ಅಂಶಗಳು ಇಲ್ಲಿ ಇರುವುದರಿಂದ. ಆದ್ದರಿಂದ ನೀವು ವೈಷ್ಣವರಲ್ಲದಿದ್ದರೆ ಬ್ರಹ್ಮಾಂಡ ಪುರಾಣದಲ್ಲಿ ಹೇಳಿದಂತೆ ಶ್ರೀ ವಿದ್ಯಾ ಉಪಾಸನೆ ಮಾಡಿ . ಅದಕ್ಕೆ ಯಾವುದೇ ವಿರೋಧವಿಲ್ಲ. ಈ ಉಪನ್ಯಾಸ ವೈಷ್ಣವರಿಗಷ್ಟೇ ಸೀಮಿತವಾದದ್ದು ಎಂದು ತಿಳಿಯಿರಿ.
Hagadare vaishnavaralladavarige enu thamma sandesha
Avrige vaishnavara bagge maatra heluvantaddide. Ulidavaru avarige sammandavilla.
ನಿಮ್ಮ ಸೀಮಿತ ತಿಳುವಳಿಕೆ ಗೆ ನೋ ಕಾಮೆಂಟ್ಸ್
U ARE RIGHT SIR
Devata upasane vayakrika swatyantra.... nobody is born vaishnav...we can do whatever devta upadana as prescribed by veda vyasa...
Here, Nobody is blaming or commenting on doing other devata upasana. But what should Vaishnavas do, only that is explained. So if you are not a vaishnava, then this discourse is not applicable for you.
@@akshayacharya.channel of course I'm vaishnav...unlike madhwa 😀..any how your discourse is applicable to only madhwas...
@@splendorlord244 You are wrong. This discourse is for Vaishnavas of all communities who believes in Hari Sarvottamatva.
ನಿಮಗೆ ಒಪ್ಪಿಗೆಯಿಲ್ಲದ ಆಚಾರ, ವಿಚಾರ, ನಂಬಿಕೆ ಗಳ ಗೊಡವೆ ನಿಮಗೇಕೆ?
ಮಂದಮತಿಯ ತರ ಯಾಕೆ ಕಾಮೆಂಟ್ ಮಾಡ್ತೀಯ ಮೊದಲು ಭಕ್ತ ಆಗೋದು ಕಲಿ .
ಗುರು ದ್ರೋಹಕ್ಕೆ ಸಮ ಈ ನಿನ್ನ ಮತಿಗೆಟ್ಟ ಕಾಮೆಂಟು.
ಸತ್ಯ ನಿಷ್ಠೆಯನ್ನು ಮತ್ತು ಒಳ್ಳೆಯ ತನವನ್ನು ಹೇಳ್ತಾ ಇರೋದು ಅವರು .
ಅವರ ನಯ ವಿನಯವನ್ನು ನೋಡಿಯಾದರೂ ನಿನಗೆ ಗುರುಗಳ ಮೇಲೆ ನಂಬಿಕೆ ಬರ್ತಾ ಇಲ್ಲ ಅಂದ್ರೆ ನಿಮ್ಮಷ್ಟು ದುರದೃಷ್ಟರು ಇಲ್ಲ.
ಅಮೃತಕ್ಕಿಂತಲು ಶ್ರೇಷ್ಠ ಈ ನಮ್ಮ ಅನಂತ ಕೃಷ್ಣ ಆಚಾರ್ಯರ ಮಾತು ಅಂದ್ರೆ .
Shri charkra is Amma. What's wrong in worshipping mother. Every being has come from her womb. Why the Guru's give these kind of knowledge to public.
If you prefer shrividya upasane, than OK,nobody stop you
Satyavaada hitavaada maatu
It's not good Acharya wat u said.
Creates confusion in innocent minds
If you not agree ,OK it is for only vaishnavas who belive hari sarvottama
ದಯವಿಟ್ಟು ಗುರುಗಳ ಬಗ್ಗೆ ಹಗುರವಾಗಿ ಮಾತನಾಡಬೇಡಿ
Durga namaskaa madabahuda?
Madabahudu
then you should also stop reading Brahammanda Purana as written by your " Vedavyasa Devaru"
Thrimathastharu ondaagabeku andare ee manobhava bidabeku annisuthide.Nanagenu idara jnana hechagilla.Aadareidu nanna anisike.Adu ee ketta kaaladali yestaramattige samanjasa?
Matha endare abhipraya ende artha, threemathadallu bhinnabhipraya edda eda, adannu govravisuvudarindale threemathadavaru ondagalu sadya,
Don't try to divide hindu samaj.
ಹೇ ನೀನು ಮೊದಲು ಹಿಂದೂ ಅನ್ನೋದು ಬಿಡು ಅದು ಹಿಂದೂ ಅಲ್ಲ ಸನಾತನ ಧರ್ಮ ಅಂದ್ರೆ ಅನಾದಿಕಾಲದಿಂದ ಬಂದ ಸತ್ಯ ವಂತಿಕೆ ಎಂದರ್ಥ ಯಾರು ನಿಷ್ಠೆಯಿಂದ ಸತ್ಯವನ್ನೇ ನುಡಿಯುತ್ತ ಸದಾಚರದಲ್ಲಿ ಇರುತ್ತಾನೋ ಅವನನ್ನು ಸನಾತನಿ ಎನ್ನುತ್ತಾರೆ ಹೊರತು ನಿಮ್ಮಂತವರನ್ನಲ್ಲ .ನೀನು ಮೊದಲು ಇಂಗ್ಲಿಷ್ ಬರೆಯುವುದು ಬಿಡು .ಭಗವಂತನಿಗೆ ಶರಣಾಗು
ಗುರು ಗಳಿಗೆ ನಮಸ್ಕಾರ,🙏 ಶ್ರೀ ಲಕ್ಷ್ಮೀ ವಾಸುದೇವ ಯಾ ನಮಃ ಅಂತ ಹೇಳಬೇಕು ಆದರೆ ನೀವು ಹೇಳುವುದು ಕೇವಲ ವಾಸುದೇವ ಯಾ ಅಂತ ಹೇಳಬೇಕಾ ಗುರುಜೀ ದೇವನೊಬ್ಬ ನಾಮ ಹಲವು ಅಂತೆ ಲಕ್ಷ್ಮೀ ಹೆಸರು ಹೇಳದಿದ್ದರೇ ವಿಷ್ಣು ಪ್ರಸನ್ನ ಆಗಲ್ಲ ಅನ್ನುತ್ತಾರೆ ಒಟ್ಟಾರೆ ಗೊಂದಲ ದ ವಿಷಯ 🙏
ಗೊಂದಲ ಕ್ಕೊಳಗಾಗಬೇಡಿ .ನೀವು ವೈಷ್ಣವರಾದರೆ ವೈಷ್ಣವ ಧರ್ಮಕ್ಕೆ ವಿರುದ್ಧಾಂಶ ಇರುವುದರಿಂದ ಶ್ರೀ ವಿದ್ಯಾ ಉಪಾಸನೆ ಮಾಡಬೇಡಿ .ವೈಷ್ಣವರಲ್ಲದಿದ್ದರೆ ,ನಿಮಗೆ ಈ ಉಪನ್ಯಾಸ ಸಂಬಂಧಿಸುವುದಿಲ್ಲ.
ಗೊಂದಲ ಕ್ಕೊಳಗಾಗಬೇಡಿ .ನೀವು ವೈಷ್ಣವರಾದರೆ ವೈಷ್ಣವ ಧರ್ಮಕ್ಕೆ ವಿರುದ್ಧಾಂಶ ಇರುವುದರಿಂದ ಶ್ರೀ ವಿದ್ಯಾ ಉಪಾಸನೆ ಮಾಡಬೇಡಿ .ವೈಷ್ಣವರಲ್ಲದಿದ್ದರೆ ,ನಿಮಗೆ ಈ ಉಪನ್ಯಾಸ ಸಂಬಂಧಿಸುವುದಿಲ್ಲ.
ಗೊಂದಲಕ್ಕೊಳಗಾಗಬೇಡಿ . ನೀವು ವೈಷ್ಣವರಾದರೆ ವೈಷ್ಣವ ಧರ್ಮಕ್ಕೆ ವಿರುದ್ಧಾಂಶ ಇರುವುದರಿಂದ ಶ್ರೀ ವಿದ್ಯಾ ಉಪಾಸನೆ ಮಾಡಬೇಡಿ . ವೈಷ್ಣವರಲ್ಲದಿದ್ದರೆ , ನಿಮಗೆ ಈ ಉಪನ್ಯಾಸ ಸಂಬಂಧಿಸುವುದಿಲ್ಲ.
@@akshayacharya.channel ಓಕೆ ಓಕೆ ನಾವು ಶಿವಳ್ಳಿ ಬ್ರಾಹ್ಮಣ ರು ತಿಳಿಸಿದ್ದಕ್ಕೆ ಧನ್ಯವಾದಗಳು 🙏
hagadre, Madhvaru durgasapthashati parayanavanna modalu nillisibidi
Durga sapthashati gu shri chakra upasanegu sambandavilla
Gondalamaya
neevu oppadha maatrakke, satya sullaguvudilla.
You’re very wrong,pls learn about Devi more! Devi nimage ah gnana vanu kodali 🙏🏻
ಪೆದ್ದರು
ನಿಮ್ಮ ಪ್ರಕಾರ ವೈಷ್ಣವರು ಶಕ್ತೆಯ ತತ್ವ ಒಪ್ಪಬಾರದೆ ವೇದ ಹಾಗೂ ಉಪನಿಷದ್ ಹೇಳಿದ್ದು ವಿಷ್ಣು ಶ್ರೇಷ್ಟ ಅಂತ ಅಲ್ಲ ನಿರ್ಗುಣ ನಿರಾಕಾರ ಬ್ರಹ್ಮನ್ ಒಂದೆ ಅದು ಬಯಸದ ರುಪಾಪಡಿಯುತ್ತೆ ಅದರಿಂದ ಎಲ್ಲ ಮೂರ್ತಿ ದೇವತೆಗಳ ಮೂಲ ನಿರ್ಗುಣ ಬ್ರಹ್ಮನ್ ಹಾಗಾದರೆ ಅದು ವಿಷ್ಣುವು ಅಥವಾ ಲಲಿತೆವು ಆದರೆ ಉಪಸಕರಿಗೆ ಏಕೆ ದ್ವೇಷ . ಹೀಗಾಗೆ ಅಖಂಡ ಸನಾತನ ಧರ್ಮ ನಮ್ಮ ನಮ್ಮ ನಡುವೆ ಕಿತ್ತಾಟಗಿ ನಶಿಸುತ್ತಿದೆ ದಯವಿಟ್ಟು ಹಳೆಯಕಾಲದ ದೈವ ದೈವದ ಕಿತ್ತಾಟ ಬೇಡ ನಾವು ಎಲ್ಲ ದೈವ ಜಾತ್ರೆಗಳಲ್ಲಿ ಹೋಗಬೇಕು ಉಪಸಿಸಬೇಕು ನಮಸ್ಕಾರ
ಸತ್ಯವಾದ ಮಾತು...ಇವರು ಯಾವಾಗಲೂ ವಿಷ್ಣುವೇ ಹೆಚ್ಚು ಎಂದು ಹೇಳುತ್ತಾರೆ ...ಹಿಂದೂ ಧರ್ಮದಲ್ಲಿ ಒಡಕು ಉಂಟಾಗುವುದು ಇಂತಹವರಿಂದಲೆ ...
ಬ್ರಾಹ್ಮಣರಲ್ಲಿ ಶೈವ, ವೈಷ್ಣವ ಅಂತ ಬೇದ ಮಾಡುವ ಇವ್ರಿಗೆ ಆ ವಿಷ್ಣು ದೇವರೇ ಬುದ್ದಿ ಹೇಳಬೇಕು
ನೂರಕ್ಕೆ ನೂರು ಸತ್ಯ
ಮಧ್ವರು ಲಲಿತಾ ಸಹಸ್ರನಾಮ ಪಾರಾಯಣ ಮಾಡಬಾರದು,
ನಿಮಗೆ ಈ ಉಪನ್ಯಾಸದ ಅಭಿಪ್ರಾಯ ಅರ್ಥವಾಗಿಲ್ಲಎಂದು ಕಾಣುತ್ತದೆ. ಸನಾತನ ಧರ್ಮದಲ್ಲಿ ಯಾವುದೇ ಕಚ್ಚಾಟವಿಲ್ಲ ಪ್ರತಿಯೊಬ್ಬರು ಅವರ ನಂಬಿದ ತತ್ವವನ್ನು ಉಪಾಸನೆ ಮಾಡುತ್ತಾರೆ .ಇಲ್ಲಿಯೂ ಹಾಗೆಯೇ ವೈಷ್ಣವ ಧರ್ಮವನ್ನು ನಂಬಿದವರು ಏನು ಮಾಡಬೇಕೆಂದಷ್ಟೇ ತಿಳಿಸಲಾಗಿದೆ ಹೊರತು ಶ್ರೀ ಚಕ್ರ ಉಪಾಸನೆ ಮಾಡುವವರನ್ನು ನಿಂದಿಸುವುದಾಗಲಿ ಖಂಡಿಸುವುದಾಗಲಿ ಮಾಡಿಲ್ಲ ಆದ್ದರಿಂದ ತಪ್ಪು ಕಲ್ಪನೆ ಬೇಡ. ವೇದಗಳ ಸರಿಯಾದ ಅರ್ಥ ತಿಳಿಯಲು ಪ್ರಯತ್ನಿಸಿ.
😂
This is misleading people. Veda never divided our deities. If you learn veda and understood correctly you will never see differences between deities. Your mindsets are like even maha vishnu comes infront of you and tell this is wrong, you will never accept. All this karma will teach you good lessons. Will pray god to give sadbhuddi to you. Hari ohm 🙏
We too pray god to give Sadbuddi and Sujnaana to you so that you can understand these things better.
The information in this video is not sujaana. One who knows vedas will never tell vishnu is great or shiva is great or shakthi is great. There is no difference between any deities, how come uppasana of that will cause harm someone. Vishnu itself does pooja of shiva we can see in rameshwaram, shakthi is Sister of vishnu , and we call her Vaishnavi. I am sure even maha vishnu can't make you understand these topics. Anyhow, move on, hari ohm 🙏
Sir, being knowledgeable person don't mislead people
Like don't do this Devi pooja that Deva pooja etc
God in any text has not told u not to pray or do pooja to some daity
Because of u people sanatanadharma people r dividing
Plz stop advising such bad mean mentality creating lectures
If you don't like this Please don't listen
ಸನಾತನ ಧರ್ಮದಲ್ಲಿ ಸಾವಿರಾರು ವರ್ಷಗಳಿಂದಲೂ ಶೈವ ವೈಷ್ಣವ ಶಾಕ್ತ ...... ಹೀಗೆ ಅನೇಕ ಪರಂಪರೆಯು ಮುಂದುವರಿಯುತ್ತಾ ಬರುತ್ತಲೇ ಇದೆ . ಹೀಗಾಗಿ ಇಂದಿಗೆ ಸನಾತನ ಧರ್ಮ ನಾಶವಾಗುತ್ತದೆಯೇ ?ಇಲ್ಲವಷ್ಟೇ .ಕೇವಲ ಯಾವುದೋ ಧರ್ಮ ಹೇಳಿದ ಕೂಡಲೇ ಧರ್ಮ ನಾಶವಾಗುತ್ತದೆ ಎಂದು ತಿಳಿಯಬೇಡಿ .ಆ ಧರ್ಮವನ್ನು ಸರಿಯಾಗಿ ಅನುಷ್ಠಾನ ಮಾಡದಿದ್ದರೆ ಮಾತ್ರ ನಾಶವಾಗುತ್ತದೆ ಹಾಗಾಗದಿರಲಿ ಎಂದೇ ಈ ಪ್ರಯತ್ನ.
ನಾನು ಶೈವ ಕುಟುಂಬದಲ್ಲಿ ಹುಟ್ಟಿದ್ದೇನೆ ಆದ್ರೆ ನಾನು ಶೈವವನ್ನು ಸ್ವಲ್ಪವೂ ಒಪ್ಪೋದಿಲ್ಲ
ವೈಷ್ಣವ ಧರ್ಮವೇ ನನಗೆ ಸರ್ವಸ್ವ ಎಂದು ನಂಬಿದ್ದೇನೆ ಶೈವದಲ್ಲಿ ಹುಟ್ಟಿರುವ ವ್ಯಕ್ತಿಗಳು 100ಕ್ಕೆ 95 persentage ಕೆಟ್ಟವರು ಇದ್ದಾರೆ.
ಈ ಶೈವರು ವರ್ಣ ಪದ್ಧತಿ ಆಚರಿಸುವುದಿಲ್ಲ
ಎಲ್ಲರ ಜೊತೆ ಸೇರಿ ಮಾಂಸ ತಿಂತಾರೆ
ಹೊರಗೆ ಮಡಿ ಅಂತ ಓಡಾಡ್ತಾರೆ ಗೋವುಗಳನ್ನು ರಕ್ಷಣೆ ತಾಯಿಯಂತೆ ಕಾಣೋದಿಲ್ಲ ಇವರು ವಯಸ್ಸಾದ ಮೇಲೆ ಕೊಯ್ದು ತಿನ್ನುವವರಿಗೆ ಕೊಡುತ್ತಾರೆ ಹಸುಗಳನ್ನು .ಘೋರ ಪಾಪಿಗಳು
Yes madam they should be in NIMHANS
🙏🙏🙏