ಹೃದಯ ಪೂರ್ವಕ ಧನ್ಯವಾದಗಳು ಗುರುಗಳೆ, ನಿಮ್ಮ ಸ್ವರ ತರಂಗಗಳಿಂದ.ಶ್ರೀ ಲಲಿತಾ ಸಹಸ್ರನಾಮದ ಭಾವಾರ್ಥ ಮತ್ತು ಶ್ರೀ ಚಕ್ರದ ವರ್ಣನೆ ಯನ್ನು ಕೇಳಲು ತುಂಬಾ ಇಷ್ಟ ಮತ್ತು ಖುಷಿಯಾಗುತ್ತದೆ. ನಿಮಗೆ ಶಿರಸಾಷ್ಟಾಂಗ ನಮಸ್ಕಾರಗಳು.
Namaste sir 🙏. ನಿಮ್ಮಿಂದ ಶ್ರೀ ಚಕ್ರ ದ ಬಗ್ಗೆ ತಿಳಿದ ಮೇಲೆ ಅದನ್ನು ಚಿತ್ರಿಸುವ ಆಸೆ ನನ್ನ ಮನಸಿಗೆ ಬಂದಿದೆ. ನಾನೇನು ಆರ್ಟಿಸ್ಟ್ ಅಲ್ಲ. ಆದರೆ ಸಣ್ಣ ಪ್ರಯತ್ನ ಮಾಡುವಾಸೆ. ಯಾವಾಗ ಆ ಜಗನ್ಮಾತೆ ಸಮಯ ಕೊಡುತ್ತಲೋ ಗೊತ್ತಿಲ್ಲ. ಧನ್ಯವಾದಗಳು sir 🙏🙏🙏
ಗುರುಗಳೇ ದಯವಿಟ್ಟು.. ಉತ್ಸವ ಮೂರ್ತಿ ಗಳಲ್ಲಿ ಬಳಸುವ ಚಕ್ರಗಳ ಬಗ್ಗೆ ಮಾಹಿತಿ ನೀಡಿ..... ಮತ್ತು ಕುರುಹು ತೋರಿಸಲು ಉತ್ಸವ ಮೂರ್ತಿಯಲ್ಲಿ ಇರುವ ಚಕ್ರಗಳು ಹೇಗೆ ಕೆಲಸ ಮಾಡುತ್ತವೆ ಎಂದು
ಈ ತರದ ಮಾಹಿತಿಗಳನ್ನು ಇನ್ನು ಜಾಸ್ತಿ ಜಾಸ್ತಿ ಕೊಡಿ ತುಂಬಾ ಧನ್ಯವಾದಗಳು
ಚಕ್ರಗಳ ಬಗ್ಗೆ ಮಾಹಿತಿ ಪಡೆಯಲು ಎಲ್ಲ ಕಡೆ ಉಡುಕಿದೆ ಆದ್ರೆ ಸ್ಪಷ್ಟ ಮಾಹಿತಿ ನೀವೊಬ್ಬರೇ ಕೊಟ್ಟಿದ್ದು ಈ ವಿಡಿಯೋ ಮೂಲಕ ಧನ್ಯವಾದಗಳು..
ಹೃದಯ ಪೂರ್ವಕ ಧನ್ಯವಾದಗಳು ಗುರುಗಳೆ, ನಿಮ್ಮ ಸ್ವರ ತರಂಗಗಳಿಂದ.ಶ್ರೀ ಲಲಿತಾ ಸಹಸ್ರನಾಮದ ಭಾವಾರ್ಥ ಮತ್ತು ಶ್ರೀ ಚಕ್ರದ ವರ್ಣನೆ ಯನ್ನು ಕೇಳಲು ತುಂಬಾ ಇಷ್ಟ ಮತ್ತು ಖುಷಿಯಾಗುತ್ತದೆ. ನಿಮಗೆ ಶಿರಸಾಷ್ಟಾಂಗ ನಮಸ್ಕಾರಗಳು.
Dhanyavaadagalu Gurugale.
ಹೃದಯ ಪೂರ್ವ ಧನ್ಯವಾದಗಳು ಗುರುಗಳೇ 🌹🙏🏽🙏🏽
Shree ಚಕ್ರದ ವರ್ಣನೆ ತಮ್ಮ ಬಾಯಿಂದ ಕೇಳಿ ತುಂಬಾ ಸಂತೋಷವಾಯಿತು ಗುರುಗಳೇ. ಕೋಟಿ ವಂದನೆಗಳು
ತುಂಬಾ ಚೆನ್ನಾಗಿ ತಿಲಿಸಿದ್ಧಿರಾ ದಧನ್ಯವಾದಗಳು ಗುರುಗಳೇ
Dhanyosmi guru g🙏🙏🙏🌹🌹
ಧನ್ಯವಾದಗಳು ಗುರುಗಳೇ.
Super❤❤❤❤❤
Srichakra mahatvavannu keeli Endu naanu Dhanyalaade guruji
Keelidikolluv yooga nimminda labhisitu .Nimage Nanna Aanata Namaskaragalu
ಗುರುಗಳೇ ಇದಕ್ಕೆ ಸಂಬಂಧಪಟ್ಟ ದೇವೀ ಖಡ್ಗಮಾಲ ಸ್ತೋತ್ರದ ಅರ್ಥ ಮತ್ತು ಭಾವಾರ್ಥ ಮುಂದೆ ನಿಮ್ಮಿಂದ ತೆಳಿಸಿದರೆ ಬಹು ಉಪಯೋಗ ವಾಗುತ್ತೇ.
ಹೌದು
Om jai shree mata nimge koti koti namste gurugale
Hari om sir 🙏
Nima pravachan tuba sarla vage ide dhanyvad galu
Thank you sir.
ಗೂರು ಜಿ ಧನ್ಯ ವಾದಗಳು
Chennagi vivarane nididdake dhanyvadagalu Guruji.🙏🙏
Dhanyavadagalu gurugalige🙏🙏🙏🙏🙏🙏
pranama guruji thumba chennagi explain madidheera 🙏🙏
Sir Nimma pravachana tumbha changidy kanchi kamakshi episode hrudya tumbi banthu🙏🙏🙏🙏🙏🙏🙏🙏🙏🙏🙏🙏🙏
🙏
Dhanyvadahalu Gurupadarvindadali namanagalu.aum sri sai ram ♈
Namaste sir 🙏. ನಿಮ್ಮಿಂದ ಶ್ರೀ ಚಕ್ರ ದ ಬಗ್ಗೆ ತಿಳಿದ ಮೇಲೆ ಅದನ್ನು ಚಿತ್ರಿಸುವ ಆಸೆ ನನ್ನ ಮನಸಿಗೆ ಬಂದಿದೆ. ನಾನೇನು ಆರ್ಟಿಸ್ಟ್ ಅಲ್ಲ. ಆದರೆ ಸಣ್ಣ ಪ್ರಯತ್ನ ಮಾಡುವಾಸೆ. ಯಾವಾಗ ಆ ಜಗನ್ಮಾತೆ ಸಮಯ ಕೊಡುತ್ತಲೋ ಗೊತ್ತಿಲ್ಲ. ಧನ್ಯವಾದಗಳು sir 🙏🙏🙏
Raju hurakadli ಸಂಪರ್ಕಿಸಿ ಗದಗ selodi
ದೈವ ಮಾನವರಾಗಿ ಸತ್ಯಯುಗ ಮಾಡೋಣ
ವಂದನೆಗಳು
Thank you so much Guruji 🙏🙏🙏🙏
Thumbaa sogasaada vivarane dhanyavaadagalu thamage
🎉 namste gurujii
Lalitha parameshwari 🙏
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
🙏🙏🙏
Namaskara thank u guru
Jai sri maata
ಗುರುಗಳೇ ದಯವಿಟ್ಟು.. ಉತ್ಸವ ಮೂರ್ತಿ ಗಳಲ್ಲಿ ಬಳಸುವ ಚಕ್ರಗಳ ಬಗ್ಗೆ ಮಾಹಿತಿ ನೀಡಿ..... ಮತ್ತು ಕುರುಹು ತೋರಿಸಲು ಉತ್ಸವ ಮೂರ್ತಿಯಲ್ಲಿ ಇರುವ ಚಕ್ರಗಳು ಹೇಗೆ ಕೆಲಸ ಮಾಡುತ್ತವೆ ಎಂದು
🙏🙏
🙏🙏🙏🙏🙏
Jai shree ram
💐🙏🙏🙏❤️
💐🙏🏻🙏🏻🙏🏻❤️
🙏🙏🙏
ಜೈ ಶ್ರೀ ಮಾತಾ
👌🎤🎧👌🪷🪷🙏🪷🪷
🙏🏻🙏🏻
🙏🙏🙏🙏🙏
🙏🙏🙏