ವಾವ್ ಸೂಪರ್ ಸರ್ 🙏🏻🙏🏻🙏🏻🙏🏻ನಿಮ್ಮ ಮಾತಿನಲ್ಲಿ ಎಷ್ಟು ಸ್ಪಷ್ಟನೇ ಇದೆ ಅಂದ್ರೆ ಅಂತರಾಳ ಒಪ್ಪುವಂತ ವಿಷಯ 🙏🏻🙏🏻ನಿಮಂತೋರು ನಿಜ್ವಾಗ್ಲೂ ನಮ್ಮ ದೇಶದ ಅದರ ಕಂಬಗಳು 🙏🏻🙏🏻🙏🏻🙏🏻🙏🏻🙏🏻ಧನ್ಯವಾದಗಳು 🌹🌹
ಆಡಳಿತ ಪಕ್ಷ ಯಾವುದು ಆರೋಪಿ ಯಾವ ಪಕ್ಷ ಅನ್ನೋದರ ಮೇಲೆಯೇ ಪ್ರಾಥಮಿಕ ತನಿಖೆಯ ಸಸಿಯನ್ನು ಚಿವುಟುವುದು ಅಥವಾ ಬೆಳೆಸುವುದು.ಎಂತೆಂಥ ಕ್ರಿಮಿನಲ್ಸ್ ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ಮಿಸ್ಟರ್ ಪ್ರೆಷರ್ ಪ್ರಧಾನ ಪಾತ್ರದಾರಿ😊
ಇವಾಗ ಇರೋವವ್ರು ನು ಸರಿ ಯಾಗೆ ಮಾಡಿದರೆ ಗುರು case close ಮಾಡ್ಬೇಕು ಅಂತ edidre first day ನೇ ಕ್ಲೋಸ್ ಮಾಡ್ತಿದ್ರು but ಅವ್ರು correct eduduke ದರ್ಶನ್ ನ ಅರೆಸ್ಟ್ and ಈ level ge ಮಾಡಿದ್ದಾರೆ ಸುಮ್ನೆ surrender ಆಗಿರೋರ್ನ fix ಮಾಡಿಲ್ಲ ಆಫೀಸರ್ಸ್ correct ಇಲ್ದೆ ಇದಿದ್ರೆ RR ನಗರ್ mla ಮುನಿರತ್ನ ಬಿಜೆಪಿ mla and darshan film producer and avana influence ಅಲ್ಲ call ಎತ್ತಿಲ್ಲ ಅಂದ್ರೆ we have to appriciate as of now i guess - just ಮೈ oppinion
ದರ್ಶನನಿಗೆ ಜೀವಾವಧಿ ಶಿಕ್ಷೆ ಆದರೆ ಮಾತ್ರ ಜನರಿಗೆ ಕಾನೂನಿನ ನಂಬಿಕೆ ಇರುತ್ತೆ.. ಇಲ್ಲ ಅಂದರೆ ಹಣ ಮತ್ತು ಅಧಿಕಾರ ಕೆಲಸ ಮಾಡಿದೆ ಎಂಬ ಅನಿಸಕೆ ಮತ್ತು ಕಾನೂನಿನ ಬಗ್ಗೆ ನಂಬಿಕೆ ಸಹ ಇರುವುದಿಲ್ಲ..
Mr.B.K ಶಿವರಾಂ ಸರ್ ನಿಮ್ಮಂತಹ ಅನುಭವದ ಮಾತುಗಳನ್ನು ಕೇಳಿದಷ್ಟು ಕೇಳಬೇಕು ಕೇಳಬೇಕು ಇನ್ನೂ ನಿಮ್ಮಿಂದ ತಿಳಿದುಕೊಳ್ಳಬೇಕು ಅನ್ನಿಸುತ್ತದೆ. ನಿಮಗೆ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏👌👌👌👌👌
ಸಮಾಜ ದಲ್ಲಿ ಬದುಕುವ ಪ್ರತಿಯೊಂದು ಜೀವಿಗೂ ಮತ್ತು ಪ್ರತಿಯೊಂದು ಮನುಕುಲಕ್ಕು ಒಂದೇ ಹಕ್ಕು ಒಂದೇ ಕಾನೂನು ಕಲ್ಪಿಸಿ ಕೊಟ್ಟ ಕಾನೂನು ವ್ಯವಸ್ಥೆ ಮತ್ತು ಅದನ್ನು ಕಾಪಾಡುವ ಪೊಲೀಸ್ ಇಲಾಖೆಗೆ ನನ್ನ ಅಭಿನಂದನೆಗಳು 💐🙏🏻
ಖಂಡಿತಾವಾಗಿಯೂ ನೀವು ಹೇಳಿದು ಸತ್ಯ ಯಾವ ವ್ಯಕ್ತಿ ಅಥವಾ ಎಷ್ಟೇ ದೊಡ್ಡ ಪ್ರಭಾವ ವ್ಯಕ್ತಿ ಇರಲಿ ಯಾವುದೇ ಆಮಿಷಕ್ಕೆ ಬಲಿಯಾಗದೆ ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿರುವ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು. ಆದರೆ ಬೇಸರದ ಸಂಗತಿ ಅಂದರೆ ಡಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಂಗಳ ನಿವಾಸಿ ಸೌಜನ್ಯನ್ನನು ಅತ್ಯಾಚಾರ ಮಾಡಿ ಕೊಲೆ ಮಾಡಿದ ವ್ಯಕ್ತಿಗಳ್ಳನ್ನು ಬಂದಿಸಲು ಸಾಧ್ಯವಾಗಿಲ್ಲ.
ಆದ್ರೂ ಸಾಜನ್ಯ ವಿಷಯದಲ್ಲಿ ಮಾತ್ರ ಪೊಲೀಸರು ರಾಜಕಾರಣಿಗಳು ಎಲ್ಲರೂ ತಿಂದು ತೆಗಿದವರೇ ಇರುತ್ತಾರೆ ಅಲ್ವಾ ಸರ್? ಇವರೇನೋ ಮನುಷ್ಯರು.ಆದ್ರೂ ಧರ್ಮಸ್ಥಳ ಮಂಜುನಾಥ ಸ್ವಾಮಿ ಅಂತೂ ಮಾಡಿದ್ದು ಮನುಷ್ಯರಿಗಿಂತ ತುಂಬಾ ಮೋಸ ಕೊನೇ ಪಕ್ಷ ಕೊಲೆಗಾರ ಯಾರು ಅಂತನಾದ್ರೂ ಗೊತ್ತಾಗಬೇಕಿತ್ತು ದೇವರೂ ಲಂಚಕ್ಕೆ ತಲೆ ಬಗ್ಗಿಸಿ ಬಿಟ್ನಾ ಅನ್ಸುತ್ತೆ.
What a wonderful speech...my salvit to u Sir. His life is not tragedy life we all should go one day to Gods place but how we lived on the earth that is great.
Good morning dear shivaram sir Ee kachada Lofer darshan ge naravanna kat madi, innondu sari Pavithra gowda pakkadalli malagiddarunu keyalikke aagabaradu aa reethi madabeku, Sayothanaka jailali sayabeku aage kanunu madabeku sir
ನಿಮ್ಮ ಮೇಲೆ ಇದ್ದ ಗೌರವ ಸಾವಿರ ಪಟ್ಟು ಹೆಚ್ಚಾ ಯಿತು sir. ನಿಮ್ಮಂತಹ ಅಧಿಕಾರಿಗಳನ್ನು ಪಡೆದ ಕರ್ನಾಟಕ ಜನತೆ ನಾವೇ ಧನ್ಯ. Salute to you sir.
🙏ಇವತ್ತು ಈ ಜಾಗದಲ್ಲಿ ನೀವೇನಾದ್ರೂ ಇದ್ದಿದ್ರೆ ಶಿವರಾಮ್ ಸರ್, ಕಥೆನೇ ಬೇರೆ ಇತ್ತು, ನಿಮ್ಮಂತ, ಖಡಕ್ , ಅಧಿಕಾರಿಗಳು ಬೇಕು ನಮಗೆ,🙏
10 time better officer idare..
Yes that's right even tiger Ashok sir also very good 👍
Honest officers
😅😊
1
ಶಿಕ್ಷೆ ಆಗಲಿ ಅನ್ನೋರ ಲೈಕ ಮಾಡಿ
ಡಿಸಿಪಿ ಗಿರೀಶ್ ಸರ್ ಹಾಗೂ ಎಸಿಪಿ ಚಂದನ್ ಕುಮಾರ್ ಸರ್ ಅವರಿಗೆ ಹಾಟ್ಸ್ ಆಫ್ 🙏
ನಿಮ್ಮ ನಿಜವಾಗಿಲೂ ಸತ್ಯ ಸರ್. ದರ್ಶನನ ಈ ಸ್ಥಿತಿಗೆ ಅವನ ಅಂಧ ಅಭಿಮಾನಿಗಳೇ ಕಾರಣ🥺
ಸಮಾಜದ್ರೋಹಿ ಇವನನ್ನು ದಯವಿಟ್ಟು ನ್ಯಾಯಾಂಗದ ಪ್ರಕಾರ ಜೀವಾವದಿ ಶಿಕ್ಷೆಗೆ ಗುರಿಪಡಿಸಿ ಸಮಾಜಕ್ಕೆ ಒಂದು ಸಂದೇಶ ನೀಡಿ.
ತುಂಬಾ ದಿನಗಳ ನಂತರ ಶಿವರಾಮ್ ರವರ ಸಂದರ್ಶನ ಕಂಡು ಖುಷಿಯಾಯಿತು..
Well explained 🙂🙏🏼
ಶಿವರಾಂ ಸರ್ ಹೇಗಿದಿರ❤🎉
ನಿಮ್ಮನ್ನು ನೋಡಿ ಖುಷಿ ಆಯ್ತು
ನಮ್ಮ ರಾಜ್ಯದ ಪೊಲೀಸ್ ಡಿಪಾರ್ಟ್ಮೆಂಟ್ ಗೆ hats of ❤❤❤❤
ತುಂಬಾ ಧನ್ಯವಾದಗಳು ಸರ್ ಎಷ್ಟು ಸ್ವಷ್ಟವಾಗಿ ಕನ್ನಡದಲ್ಲಿ ಹೇಳುತ್ತಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು
ಅವರು ಕರ್ನಾಟಕದವರು ಮತ್ತು ಮಂಗಳೂರಿನ ಬಿಲ್ಲವರು
ಇವರು ಕರ್ನಾಟಕದವರು ಮಂಗಳೂರಿನ ಬಿಲ್ಲವ ಜನಾಂಗದವರು
ಇವರು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಸಹೋದರ ಮತ್ತು ಮಂಗಳೂರಿನ ಬಿಲ್ಲವರು
ಸರ್ ನಿಸ್ಟಾವಂತ ಪೊಲಿಸ್ ಅಧಿಕಾರಿಗಳಿಗೆ ನನ್ನ ದೊಂದು ಸೆಲ್ಯೂಟ್ I apriciate sinciear police officer I saluted sir 🙏
ವಾವ್ ಸೂಪರ್ ಸರ್ 🙏🏻🙏🏻🙏🏻🙏🏻ನಿಮ್ಮ ಮಾತಿನಲ್ಲಿ ಎಷ್ಟು ಸ್ಪಷ್ಟನೇ ಇದೆ ಅಂದ್ರೆ ಅಂತರಾಳ ಒಪ್ಪುವಂತ ವಿಷಯ 🙏🏻🙏🏻ನಿಮಂತೋರು ನಿಜ್ವಾಗ್ಲೂ ನಮ್ಮ ದೇಶದ ಅದರ ಕಂಬಗಳು 🙏🏻🙏🏻🙏🏻🙏🏻🙏🏻🙏🏻ಧನ್ಯವಾದಗಳು 🌹🌹
6:21 ತೂಗು ದೀಪಕ್ಕೆ ಎಣ್ಣೆ ಇಟ್ಟ ಪೊಲೀಸರು😂😂
ಪೊಲೀಸ್ರಿಗೆ ಹ್ಯಾಟ್ಸ್ ಆಫ್ 👌👌🤝🙏
ಜೈ ಕರ್ನಾಟಕ ಪೊಲೀಸ್ 🙏🙏🙏🙏
Very well explained by you sir, hat's off.🎉
eee thara thilsidre janrige sari aagii manavarike aagthade
thappu maadida vykthi yare aaaglii avru shikshe anubhavisbeku aaavagle avraa mansinalli naavu maadidde ataa aadidde maathu annodu nettigeriddu elibeku
Film alli Villain ge shkshe aaadagaa naavu yest khushi aaagthivii ade tharaha elli Villain aadanthaa Darshan mattu Pavithra gauda gang ge ghoravada shikshe aaagle bekuu
Renuka swamii family ge parihara kottu sahakarisii please 🙏
ಆಡಳಿತ ಪಕ್ಷ ಯಾವುದು ಆರೋಪಿ ಯಾವ ಪಕ್ಷ ಅನ್ನೋದರ ಮೇಲೆಯೇ ಪ್ರಾಥಮಿಕ ತನಿಖೆಯ ಸಸಿಯನ್ನು ಚಿವುಟುವುದು ಅಥವಾ ಬೆಳೆಸುವುದು.ಎಂತೆಂಥ ಕ್ರಿಮಿನಲ್ಸ್ ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ಮಿಸ್ಟರ್ ಪ್ರೆಷರ್ ಪ್ರಧಾನ ಪಾತ್ರದಾರಿ😊
Happy to see you again shivaram sir🙏
ಇಂತಹ ಸರಳ ಅಧಿಕಾರಿಗಳು
ಇಂತಹ ಸಮಯದಲ್ಲಿ ಇರಬೇಕಿತ್ತು
Retire ಅದ್ಮೇಲೆ ಎಲ್ಲರೂ "ಸರಳ" ಆಗ್ತಾರೆ 🙂
Yes....maglannu kalkonda novalluu aura sathyanishte apaaravadaddu
@@shambulingesh619pppppppppp😊
ಇವಾಗ ಇರೋವವ್ರು ನು ಸರಿ ಯಾಗೆ ಮಾಡಿದರೆ ಗುರು case close ಮಾಡ್ಬೇಕು ಅಂತ edidre first day ನೇ ಕ್ಲೋಸ್ ಮಾಡ್ತಿದ್ರು but ಅವ್ರು correct eduduke ದರ್ಶನ್ ನ ಅರೆಸ್ಟ್ and ಈ level ge ಮಾಡಿದ್ದಾರೆ ಸುಮ್ನೆ surrender ಆಗಿರೋರ್ನ fix ಮಾಡಿಲ್ಲ
ಆಫೀಸರ್ಸ್ correct ಇಲ್ದೆ ಇದಿದ್ರೆ RR ನಗರ್ mla ಮುನಿರತ್ನ ಬಿಜೆಪಿ mla and darshan film producer and avana influence ಅಲ್ಲ call ಎತ್ತಿಲ್ಲ ಅಂದ್ರೆ we have to appriciate as of now i guess - just ಮೈ oppinion
Antha kothwala ge bitila deadly somana ge bitila ivru ashok sir ajeem sir, rubtidru sariyagi ivr irtidre
ಈ ಕೇಸ್ ಹ್ಯಾಂಡಲ್ ಮಾಡುತಿರೋ ಪೊಲೀಸ್ ರಿಗೆ ಧನ್ಯವಾದಗಳು 🎉🎉🎉
ಒಳ್ಳೆಯ ಮಾಹಿತಿ ಸರ್ ನಿಮ್ಮಂತ ಪೊಲೀಸ್ ಬೇಕು ನಮ್ಮ ದೇಶಕ್ಕೆ
lo first ninu job madu
Enanna? Namma kayoo police bagge olled matadbarda?@@nseniftybankniftytrader4086
ಸರ್ ನಿಮ್ಮ ಈ ಸಂದೇಶ ಮನ ಮುಟ್ಟುವ ಹಾಗಿದೆ ಆಗಾಗ ಜನತೆಗೆ ಒಳ್ಳೆಯ ಸಂದೇಶವನ್ನು ಕೊಟ್ಟು ಈ ಸಮಾಜದಲ್ಲಿ ಇರುವ ಕೊಳಕನ್ನು ತೋಳಿಬೇಕು ಅನ್ನುವುದೇ ನಮ್ಮ ಆಸೆ
Power of honest police officers is clearly visible in this case
ತುಂಬಾ ಧನ್ಯವಾದಗಳು ಸರ್, ಎಷ್ಟು ಸ್ಪಷ್ಟ ವಾಗಿ ಕನ್ನಡ ದಲ್ಲಿ ತಿಳಿಸಿದೀರಾ.
❤ಹ್ರದಯಪೂರ್ವಕದನ್ಯವಾದಗಳು ಬಿ ಕೆ ಶಿವರಾಮ ಸರಗೆ 🙏🙏
ಇವರ ಕನ್ನಡ ಕೇಳಲು ಬಲು ಸೊಗಸು. ನಾನು ಕಾಯುತ್ತಿದ್ದೆ..ನಾನು ಶಿವರಾಮ್ ಸರ್ ಅವರ ದೊಡ್ಡ ಅಭಿಮಾನಿ.
Real POWER STAR POLICE
ದರ್ಶನನಿಗೆ ಜೀವಾವಧಿ ಶಿಕ್ಷೆ ಆದರೆ ಮಾತ್ರ ಜನರಿಗೆ ಕಾನೂನಿನ ನಂಬಿಕೆ ಇರುತ್ತೆ.. ಇಲ್ಲ ಅಂದರೆ ಹಣ ಮತ್ತು ಅಧಿಕಾರ ಕೆಲಸ ಮಾಡಿದೆ ಎಂಬ ಅನಿಸಕೆ ಮತ್ತು ಕಾನೂನಿನ ಬಗ್ಗೆ ನಂಬಿಕೆ ಸಹ ಇರುವುದಿಲ್ಲ..
6⁶
Again iam watching your interview.very proud of you sir. Ty sir
Mr.B.K. ಶಿವರಾಂ ಸರ್ ನಿಮ್ಮ ಮಾಹಿತಿ ತುಂಬಾ ತುಂಬಾ ಅನುಭವ ದಿಂದ ಕೊಡಿದೆ.🙏🙏🙏🙏🙏👌👌👌👌👌
ಸೂಪರ್ ಸಾರ್.ನಿಮ್ಮವಿವರಣೆತುಂಬಾಚೆನ್ನಾಗಿದೆ.ಆದ್ರೆಈಸಂದರ್ಬದಲ್ಲಿನಿವಿರಬೇಕಿತ್ತು.ಸಾರ್.
SUPER SIR., NIMMANTHA DAKSHA ADHIKARIGALU POLICE ILAAKHEGE TUMBA BEKU. EE CASE ANNU ATHYANTHA SULABHAVADA KANNADADALLI VIVARISIDDEERA. GOD BLESS YOU.
ಸರ್ ನಮಗೆ ನಮ್ಮ ಕಾನೂನು ವ್ಯವಸ್ಥೆ ನೋಡಿ ಭಯ ಆಗುತ್ತಿದೆ! ನಿಜವಾಗಲೂ ಶ್ರೀಮಂತರಿಗೆ ಕಾನೂನಿನ ಬಿಸಿ ತಟ್ಟುತ್ತಾ 😢
ತಟ್ಟೇ ತಟ್ಟುತ್ತದೆ
ನಿಮ್ಮ ಮಾಹಿತಿಗೆ ನನ್ನ ಕಡೆಯಿಂದ ಸೆಲ್ಯೂಟ್ 🙋♂️💯✅💐👌🤗👍🤝🎉
Same energy, what a comeback sir , hats off
ನಿಮ್ಮ ಮಾತು ಕೇಳೋಕೆ ಚೆಂದ ಸರ್👏 ನಾನು ನಿಮ್ಮ ದೊಡ್ಡ ಅಭಿಮಾನಿ, ಕಾನೂನಿನ ಯಾವುದೇ ವಿಷಯಗಳು ನಿಮ್ಮಿಂದ ಕಲಿಯುವಂತದ್ದು ತುಂಬಾ ಇದೆ ಸರ್ 🙏
ತಮಗೆ ತುಂಬ ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏🙏🙏👍
ಒಳ್ಳೆಯ ಸಂದರ್ಶನ
Power full police officer very brilliant explanation 👏
humble police officer
ಶಿವರಾಂ ಸಾರ್ ನಿಮ್ಮ ಮಾತನ್ನು ಮತ್ತಷ್ಟು ಕೇಳ ಬೇಕಾಗಿದೆ
Mr.B.K ಶಿವರಾಂ ಸರ್ ನಿಮ್ಮಂತಹ ಅನುಭವದ ಮಾತುಗಳನ್ನು ಕೇಳಿದಷ್ಟು ಕೇಳಬೇಕು ಕೇಳಬೇಕು ಇನ್ನೂ ನಿಮ್ಮಿಂದ ತಿಳಿದುಕೊಳ್ಳಬೇಕು ಅನ್ನಿಸುತ್ತದೆ. ನಿಮಗೆ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏👌👌👌👌👌
ಈಗಾಗ್ಲೇ ದರ್ಶನ್ ಅರ್ಧ ಜೀವ ಆಗಿದ್ದಾನೆ ಇನ್ನು ಜೀವವಾದಿ ಅಂದ್ರೆ ಅಷ್ಟೇ ಗೋವಿಂದ್ 😮
Saayli bolimaga..!!
🤣😂🤣😂😂🤣
Super guru 💯😂😅
Mutton garam masala dasan tikak haaki rubba beku 😅
ವಿಜಯಾ ರಾಘವೇದ್ರ ಮಾವ
BK hariprasad brother and
ಸಮಾಜ ದಲ್ಲಿ ಬದುಕುವ ಪ್ರತಿಯೊಂದು ಜೀವಿಗೂ ಮತ್ತು ಪ್ರತಿಯೊಂದು ಮನುಕುಲಕ್ಕು ಒಂದೇ ಹಕ್ಕು ಒಂದೇ ಕಾನೂನು ಕಲ್ಪಿಸಿ ಕೊಟ್ಟ ಕಾನೂನು ವ್ಯವಸ್ಥೆ ಮತ್ತು ಅದನ್ನು ಕಾಪಾಡುವ ಪೊಲೀಸ್ ಇಲಾಖೆಗೆ ನನ್ನ ಅಭಿನಂದನೆಗಳು 💐🙏🏻
ಚೆನ್ನಾಗಿ ವಿಶ್ಲೇಷಣೆ ಮಾಡಿದ್ರಿ.ನಿಮ್ಮ ಮಾತು ಇಂದಿನ ಕಿರಿಯ ಪೊಲೀಸ್ ಅಧಿಕಾರಿಗಳಿಗೂ ಕೂಡ ಒಂದು ಪಾಟದಂತಿದೆ ಧನ್ಯವಾದ ಸರ್
ವಿಶ್ಲೇಷಣೆ ತುಂಬಾ ಚೆನ್ನಾಗಿ ಇತ್ತು ಸಾರ್ 🙏🙏🙏🙏
ಪವರ್ ಫುಲ್ ಅಧಿಕಾರಿ 👉🦁❤️
Ivara magalu arogya vagidaru adege herte atekh aito adara bage tanike aitha, ivara Anna ondu kaladali roudi
😢😢😢😅😅
ಒಳ್ಳೆಯ ಮಾತುಗಳು ಸರ್ ಧನ್ಯವಾದಗಳು
ಗ್ರೇಟ್ ಪೊಲೀಸ್ 🙏🙏
ಪ್ರಭುದ್ಧ ಪೋಲೀಸ್ ಅಧಿಕಾರಿ ಶಿವರಾಂ ಸರ್🙏
ಸರ್,
ನಿಮ್ಮನ್ನು ಮತ್ತೆ ಕಂಡದ್ದು ಬಹಳ ಸಂತೋಷವಾಯಿತು. ನಿಮ್ಮ ದಕ್ಷತೆ ಎಲ್ಲರಿಗೂ ಮಾದರಿ 🙏👏
ಕಾಮಾಕ್ಷಿಪಾಳ್ಯ ಪೊಲೀಸ್ ಅವ್ರ್ಗೆ ನನ್ನದೊಂದು ದೊಡ್ಡ ಸಲಾಂ 🙏🙏🙏👍👍👍
ಖಂಡಿತಾವಾಗಿಯೂ ನೀವು ಹೇಳಿದು ಸತ್ಯ ಯಾವ ವ್ಯಕ್ತಿ ಅಥವಾ ಎಷ್ಟೇ ದೊಡ್ಡ ಪ್ರಭಾವ ವ್ಯಕ್ತಿ ಇರಲಿ ಯಾವುದೇ ಆಮಿಷಕ್ಕೆ ಬಲಿಯಾಗದೆ ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿರುವ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು. ಆದರೆ ಬೇಸರದ ಸಂಗತಿ ಅಂದರೆ ಡಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಂಗಳ ನಿವಾಸಿ ಸೌಜನ್ಯನ್ನನು ಅತ್ಯಾಚಾರ ಮಾಡಿ ಕೊಲೆ ಮಾಡಿದ ವ್ಯಕ್ತಿಗಳ್ಳನ್ನು ಬಂದಿಸಲು ಸಾಧ್ಯವಾಗಿಲ್ಲ.
ಆದ್ರೂ ಸಾಜನ್ಯ ವಿಷಯದಲ್ಲಿ ಮಾತ್ರ ಪೊಲೀಸರು ರಾಜಕಾರಣಿಗಳು ಎಲ್ಲರೂ ತಿಂದು ತೆಗಿದವರೇ ಇರುತ್ತಾರೆ ಅಲ್ವಾ ಸರ್? ಇವರೇನೋ ಮನುಷ್ಯರು.ಆದ್ರೂ ಧರ್ಮಸ್ಥಳ
ಮಂಜುನಾಥ ಸ್ವಾಮಿ ಅಂತೂ
ಮಾಡಿದ್ದು ಮನುಷ್ಯರಿಗಿಂತ ತುಂಬಾ ಮೋಸ ಕೊನೇ ಪಕ್ಷ
ಕೊಲೆಗಾರ ಯಾರು ಅಂತನಾದ್ರೂ
ಗೊತ್ತಾಗಬೇಕಿತ್ತು ದೇವರೂ ಲಂಚಕ್ಕೆ ತಲೆ ಬಗ್ಗಿಸಿ ಬಿಟ್ನಾ
ಅನ್ಸುತ್ತೆ.
ಹ್ಯಾಟ್ಸ್ ಆಫ್ super cop❤
Very Proud Shivaram Sir
ಒಳ್ಳೆ ಅನುಭವದ ಮಾನವೀಯತೆ ಇರುವ ಮಾತು,,, ಸರ್ ನಿಮಗೆ 🙏🙏🙏🙏
ಶಿವರಾಮ್ ಸರ್ ಅವರ ನಿರೂಪಣೆ ಶೈಲಿ ಅದ್ಭುತ. 🙏🏻👌🏻👍🏻
ಕನ್ನಡ ಚಿತ್ರರಂಗದ ಒಂದು ಅತ್ಯಾಚಾರ ಪ್ರಕರಣವನ್ನು ದಾರಿ ತಪ್ಪದಂತೆ ಮಾಡಿದ ಸರ್..
ಸೂಪರ್ ಕಾಪ್
DCP (WEST) GIRISH sir ge nanna abhinandane galu keep rocking sir
ಇಂತ officers ge retirement
ಇರಲೇಬಾರದು. 🙏
ನಿಮ್ಮಂಥ ಶ್ರೇಷ್ಠರು ಈ ನಾಡಿಗೆ ಬೇಕು ಸರ್.❤ನಿಮ್ಮ ನುಡಿ ಮಾತು.ಮುತ್ತು❤❤❤❤❤ಧರ್ಮವೇ ಜಯ❤❤
Welcome shivaram anna
Happy to see you shivaram sir❤️Big fan
ಎಷ್ಟು ಸುಸ್ಪಷ್ಟವಾಗಿ ಪರಿಣಾಮಕಾರಿಯಾಗಿ ವಿವರಿಸುತ್ತೀರಿ ಸಾರ್ ನಿಮಗೆ ವಂದನೆಗಳು
From
Happy to see shivaram sir back 🎉. Brilliant and honest officer
ನಮ್ಮ ಶಿವರಾಂ ಸಾಹೇಬ್ರು , ಎಷ್ಟೋ ದಿನ ಆದ್ಮೇಲೆ,,,,
ಅಯ್ಯೋ ತಗಡೇ…. ಕೊನೆಗೆ ತಗಡು ಶೆಡ್ಡು ನಿನಗೆ ಉರುಳು ಆಯ್ತಲ್ಲೋ….😂😂😂😂
🤣😂🤣😂🤣😂
😂😂😂😂😂😂
😂😂
ಈ ಪ್ರಕರಣ ದಿಂದ ಜನ ಸಾಮಾನ್ಯರು ಸಹ ಐಪಿಸಿ ಸೆಕ್ಷನ್ ಅನ್ನು ತಿಳಿದು ಕೊಳ್ಳುವುದು ಒಳ್ಳೆಯದು..
Alri ivara Anna ondu kaladali roudi idara bage omeyo mataddilla ,ivaga namma darshan bage matadi saacha agutidane😢😢😢😢😢😢😢😢😢😢😂😂
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿ ಗೆ ನಮಸ್ಕಾರ ❤
ಸ್ವಾಭಿಮಾನದ ಅಭಿಮಾನ ಅಲ್ಲಾ,ಗುಲಾಮಗಿರಿಯ ಸಂಕೇತ.100% ಸರಿ
Thumba chennagide vishleshane, Sir
Nimmantha medhavigalu nivritthi agiruvudu namma policege ondu setback.
ನಿಜವಾಗ್ಲೂ ನಿಮ್ಮಂತ ಅಧಿಕಾರಿಗಳು ಬೇಕು 🙏🙏
What a wonderful speech...my salvit to u Sir. His life is not tragedy life we all should go one day to Gods place but how we lived on the earth that is great.
👌👍 very honest officer and the best
ಜೈ ಕರ್ನಾಟಕ ರಾಜ್ಯ ಪೊಲೀಸ್ 🎉
ಬಿ ಕೆ ಶಿವರಾಮ್ ಅಪ್ಪಾಜಿಗೆ ಧನ್ಯವಾದಗಳು 🙏🏾
ತುಂಬಾ ಧನ್ಯವಾದಗಳು ಸರ್. ಕಾನೂನುಗಳು ಮತ್ತು ನಿಬಂಧನೆಗಳನ್ನು ಅರ್ಥಮಾಡಿಕೊಳ್ಳಲು ನೀವು ಸ್ಪಷ್ಟವಾಗಿ ವಿವರಿಸಿದ್ದೀರಿ
jeevavadi shikshe kodi please 🙏
Hang madbeku
Nim ibru Thika keythivi adku modlu 😂
@@ronaknanda6175nin thangi thulge nin D boss thunne ekka 😂😂💣💣💣
@@ronaknanda6175ನಿಂಗೆ firstu ಚನ್ನಗ್ ತಿ..... a kaeydu ಊರ ಮಾಡಿ ಬಿಸಕ್ತಿವೋ ಗಾ..... ಉ ಸೊ ಮಗನೆ ತಿಳ್ಕೊ 😅
Yake avnu ninna denkoke bandidna
Good morning dear shivaram sir
Ee kachada Lofer darshan ge naravanna kat madi, innondu sari Pavithra gowda pakkadalli malagiddarunu keyalikke aagabaradu aa reethi madabeku, Sayothanaka jailali sayabeku aage kanunu madabeku sir
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ Sir..
Excellent..
ಎಲ್ಲ ಕಲಂ ನಲ್ಲಿ ಫಿಟ್ ಆಗಿ ಹೋಗಿದೆ.....ತಗಡು 😂😂😂.
Avanu dhoda tagduddha thagadu
No use with in one month case close dagara buss release...all case depends on money and influence...how Salman Kahan case dissolved every one know
@@sk_ka_in8193yes.. this type of interview no use.. reality is different.. money and power will work differently
@@sk_ka_in8193
Nin Amman tulluuu dagar sulemagneee 😂😂😂😂😂
Tunne unnu sulemagne 😂😂😂😂
Very happy to you again.. hats off to you.. in sadness also u came n talking about this incident.. keep doing n give information for us
ಧನ್ಯವಾದಗಳು ಸರ್. B.k. ಶಿವರಾಂ sir..
Real Police Shivram sir ❤.... 🫡
Respect Shivram 😎😎 Sir, pride of police force, pride of Karnataka/India. Inspirational Singham 💖💖, must say.
Tumba buddivantaru sir nivu.🙏💯
🙏🙏🙏🙏🙏🙏 solute to you sir...i love ur way of explanation
Super bk shivaram sir❤ happy to see u after long days
Sir sorry for your tragedy life. Once again welcome sir. Without your voice crime story will not complete
ಏನಾಗಿತ್ತು ಸಾರ್ ಗೆ
@@sachinnayaka32his daughter died of heart attack, actor vijay raghavendras wife.
@@vikasgowda1391 oh 💔
E rithi explain madirodu super darshan fans bandu ega samartisikolli nodona sumne media munde bayge banda hage mathadodalla
Sir nimunna nodi tthumba kushi haiithu❤❤❤
Super sir, Salam shivram sir..🙏🙏🙏👍👍👍
సూపర్ సూపర్ సార్ ఎన్కౌంటర్ మాడి
Sir namaste happy to c u again 🙏🏾🙏🏾🙏🏾🙏🏾 Shivram sir 🙏🏾 and please Nimm a video barta erli adastu 🙏🏾
ಜೀವಾವಧಿ ಶಿಕ್ಷೆ ಖಾಯಂ
This proves that police still stand with innocent public. We stand with Karnataka police ❤
ಅವರೆಲ್ಲರೂ ಹಾಗೆ ನರಳಿ ನರಳಿ ಸಾಯಬೇಕು....
Eshtu matured person sir 😊 always cool and clear information
Super sir hats off to you
Bucket hidyo fans ge saryag helidira
Gulam nan malku evrella
Very happy to see you sir ನಿಮ್ಮ ಸಂದರ್ಶನ ಬಹಳ ಖುಷಿಯಾಯಿತು❤ hats off to karnataka police in this case
Great officer shivaram sir
Nim Matu Super Sr ❤❤
Wow yanta vektitva than God nimmanne nodidastu santhosha aytu
Sir thumbha chennagi matadthare kannada spasta .. Hats off to u sir... Nimmantha daksha adikari beku
Bangalore, police one big salute. Well said sir. Explaining law&order.👌👌👌👌👌