Suraagini | Kaayuve Naa - Shravanada MaLe |Kannada Music Video|Ganesh Desai|Ragini Bhat |V C Irasang

แชร์
ฝัง
  • เผยแพร่เมื่อ 17 พ.ย. 2024

ความคิดเห็น • 316

  • @SujathaShetty-m4e
    @SujathaShetty-m4e 9 หลายเดือนก่อน +1

    Super 😊

  • @arvindviveksofficial
    @arvindviveksofficial 5 ปีที่แล้ว +111

    ಯಾವುದೋ ಒಂದು ವಾಟ್ಸಾಪ್ ಗ್ರೂಪ್‌ ಲಿ ನಿಮ್ಮ ಭಾವದಲೆಯ ಅನ್ನೋ ಗೀತೆ ಬಂತು. ಇವತ್ತಿನ ಅಬ್ಬರದ ಸಂಗೀತದ ನಡುವೆ ಸಿಂಪಲ್ ಆಗಿ ಯಾವುದೇ ಕಿರಿಕಿರಿ ಅನಿಸದ ನವಿರಾದ ಸಂಗೀತವುಳ್ಳ ನಿಮ್ಮ ಈ ಗೀತೆ ತುಂಬಾ ಇಷ್ಟವಾಯಿತು. ಯಾರಪ್ಪಾ ಇಷ್ಟು ದಿನ ಎಲ್ಲೂ ಹೆಸರು ಕೂಡಾ ಕೇಳದಿದ್ದ ಇದೊಂದು ಗಾಯಕ ಜೋಡಿ ಅಂತ ಆಶ್ಚರ್ಯವಾಯಿತು. ಹಾಗೆ ಯೂಟ್ಯೂಬ್ ಲಿ ಹುಡುಕಿದೆ. ನಿಮ್ಮೆಲ್ಲಾ ಗೀತೆಗಳನ್ನು ಕೇಳಿದೆ. ಪ್ರತಿಯೊಂದು ಗೀತೆಗಳೂ ಅದೆಷ್ಟು ಇಷ್ಟವಾಗುತ್ತವೆ ಅಂದರೆ ಅದೆಷ್ಟು ಸಲ ಕೇಳಿದರೂ ಬೋರ್ ಅನಿಸೋದೇ ಇಲ್ಲ. ಇಬ್ಬರ ಧ್ವನಿಯೂ ತುಂಬಾನೇ ಚೆನ್ನಾಗಿದೆ.. ಇವತ್ತು ಇಲ್ಲೇ ನಿಮ್ಮಂತ ಅಪ್ಪಟ ಪ್ರತಿಭೆಗಳು ಇರುವಾಗ ಯಾಕೆ ಶ್ರೇಯಾ ಘೋಷಾಲ್ ನನ್ನು ಹುಡುಕ್ಕೊಂಡು ಹೋಗ್ತಾರೆ ಗೊತ್ತಾಗ್ತಿಲ್ಲ.ಶುಭವಾಗಲಿ ನಿಮಗೆ

    • @Suraagini
      @Suraagini  5 ปีที่แล้ว +18

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ಕನ್ನಡದ ಅದ್ಭುತ ಸಾಹಿತ್ಯವನ್ನು ಆಸಕ್ತರಿಗೆ ತಲುಪಿಸುವ ನಮ್ಮ ಚಿಕ್ಕ ಪ್ರಯತ್ನಕ್ಕೆ ನೀವು ಕೈ ಜೋಡಿಸಿ :) Please do subscribe and share with your friends .! Thanks :)

    • @suneelhebbale
      @suneelhebbale 4 ปีที่แล้ว +1

      💜❤
      Real bro....!! Thank you and
      Ur super lines➖ comment💬 bro...!! And
      I love India 🇮🇳 I love Indians

    • @bhagyasheelak4705
      @bhagyasheelak4705 4 ปีที่แล้ว +2

      Houdu avrigintha ivr voice super ide

    • @sahananaik7450
      @sahananaik7450 4 ปีที่แล้ว +1

      Nija...

    • @sureshsurya6367
      @sureshsurya6367 4 ปีที่แล้ว

      @@bhagyasheelak4705 hwdu mem...gn

  • @belagiribelagiri7602
    @belagiribelagiri7602 4 ปีที่แล้ว +27

    ಬಹಳ ದಿನಗಳಿಂದ ಇಂತಹ ಗೀತೆಯ ಕೊರತೆ ಇತ್ತು ನಮ್ಮ ಕನ್ನಡ ಸಂಗೀತ ಲೋಕಕ್ಕೆ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು

    • @Suraagini
      @Suraagini  4 ปีที่แล้ว

      ಧನ್ಯವಾದಗಳು :) ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @chintamanisabhahit3105
    @chintamanisabhahit3105 ปีที่แล้ว +1

    ಅರಳೆ ಅರಳುತ್ತಾ ಬಿಡಿಯಾಗುವಂತೆ...
    ಸಹಜ...ಸುಂದರ...ಮಧುರ....!

  • @mittu_the_parrot
    @mittu_the_parrot 5 ปีที่แล้ว +30

    ಆಡಂಬರವಿಲ್ಲದ ಸುಶ್ರಾವ್ಯ ಸಂಗೀತ......ಸಹಜ ಸುಂದರಿ ನಿಮ್ಮ ಗಾನ.....💐💐

    • @Suraagini
      @Suraagini  5 ปีที่แล้ว +1

      ಧನ್ಯವಾದಗಳು.:) Please do subscribe and share with your friends :)

    • @sureshsurya6367
      @sureshsurya6367 4 ปีที่แล้ว

      Hwdu mem satyavad matu helidri... Gn

  • @prabhunayak6090
    @prabhunayak6090 4 ปีที่แล้ว +10

    ಆಡಂಬರವಿಲ್ಲದ, ಅನವಶ್ಯಕ ಶಬ್ದವಿಲ್ಲದ ಸುಶ್ರಾವ್ಯ ಸುಮಧುರ ಸಂಗೀತ.?! ಕೇಳ್ತಾ ಇದ್ರೆ ನಮ್ಮನ್ನೇ ನಾವು ಮರೆತು ತಲ್ಲೀನ ಆಗುತ್ತೇವೆ 🙏💐

  • @ramyavinay292
    @ramyavinay292 ปีที่แล้ว +2

    ಆಗಾಗ ಗುನುಗುನಿಸುವ ಹಾಡು, ಹದವಾಗಿ ಬೆರೆಸಿದ ಸಂಗೀತ ಸಾಹಿತ್ಯ ಕೇಳುವಾಗಲೆಲ್ಲ ನವಿರಾದ ಭಾವ ತುಂಬಿಕೊಡುತ್ತದೆ🥰👌👌👌

  • @sunilncsunilnc8698
    @sunilncsunilnc8698 2 ปีที่แล้ว +2

    ಅಬ್ಬಾ!!!
    ನಿಜಕ್ಕೂ ಮನ ತಣಿಸಿತು ನಿಮ್ಮಿರ್ವರ ಗಾಯನ ಮನೋಹರವಾಗಿದೆ.
    ದಯಮಾಡಿ ಇದೇ ರೀತಿಯ ಹಾಡುಗಳನ್ನು ಹಾಡಿ.

  • @ganeshkurses9266
    @ganeshkurses9266 4 ปีที่แล้ว +2

    ಅತಿ ಸುಂದರ ಗೀತೆ ಅಷ್ಟೇ ಸುಂದರ ಸಂಯೋಜನೆ,ಹಾಡುಗಾರಿಕೆ ಅವೆರಡಕ್ಕಿಂತಲೂ ಚೆಂದ ಸುಮಧುರ ಸಂಗೀತ ಕೊಟ್ಟ ತಮಗೆ ಧನ್ಯವಾದಗಳುಗಳು ಗಣೇಶ ಜೀ.

  • @gopalabhat936
    @gopalabhat936 ปีที่แล้ว

    ಇಂದಿಗೆ 50 ಬಾರಿ ಆಲಿಸಿದರೂ ಕೇಳುವ ದಾಹ ಇಂಗಿಲ್ಲ.....! ಭಗವಂತ ನಿಮ್ಮಿಬ್ಬರಿಗೂ ಉತ್ತಮ ಭವಿಷ್ಯ ನೀಡಲಿ

  • @rudraiahgm2814
    @rudraiahgm2814 ปีที่แล้ว +1

    Very melodyus.

  • @sadanimmondigevlbelgavicit5526
    @sadanimmondigevlbelgavicit5526 ปีที่แล้ว

    🙏🏻❤️ ಈ ಹಾಡಿಗೆ ಕೋಟಿ ನಮನಗಳು ತುಂಬಾ ಸೊಗಸಾಗಿ ಮತ್ತು ಹೃದಯಕ್ಕೆ ತಟ್ಟುವಂತಹ ಹಾಡು ❤️🙏🏻

  • @vishnuMSify
    @vishnuMSify 4 ปีที่แล้ว +7

    This is real kannada people likes, jai karnataka, jai hind

  • @KannadaComposer
    @KannadaComposer 5 หลายเดือนก่อน

    Wow! Amazing composition, orchestration and cinematography. Very well sung Ganesh Desai ji and Ragini Bhat.

  • @prajnayanevanil8032
    @prajnayanevanil8032 2 ปีที่แล้ว

    Wawweweew superrrr ಅದ್ಬುತ ಸ್ವರ wawwwwe

  • @laxshmirao6966
    @laxshmirao6966 4 ปีที่แล้ว +2

    ಎಂತಹ ಸುಮಧುರ ಗಾಯನ ಎಂತಹ ಅರ್ಥಪೂರ್ಣ ಸಾಹಿತ್ಯ ಮತ್ತೆ ಮತ್ತೆ ಕೇಳಲೇಬೇಕು ಎನ್ನಿಸುತ್ತದೆ ಎಲ್ಲಾ ಹಾಡುಗಳು..

  • @padminimn1279
    @padminimn1279 2 ปีที่แล้ว +2

    Super song and super voice sir

  • @premayt2999
    @premayt2999 ปีที่แล้ว

    ತುಂಬಾ ಸಲ ಮತ್ತೆ ಮತ್ತೆ ಕೇಳಬೇಕೆನಿಸುವ ಮಧುರ ಭಾವಗೀತೆಗಳು ನಿಮ್ಮವು.
    ವಿ.ಸಿ.ಐರಸಂಗರ ಹಾಡುಗಳಂತೂ ತುಂಬಾ ಚೆನ್ನಾಗಿ ಬಂದಿದೆ

  • @santhoshkodman1987
    @santhoshkodman1987 2 ปีที่แล้ว

    ಹಾಗೆಯೇ ಕೇಳುತ್ತಾ ಕಳೆದುಹೋಗಬೇಕೆನಿಸುತ್ತದೆ. 😍😍😍

  • @veeresh7946
    @veeresh7946 ปีที่แล้ว

    ಇಂಥಹ ಅದ್ಭುತ ಗಾಯಕ- ಗಾಯಕಿಯರು ನಮ್ಮಲ್ಲಿರುವಾಗ ..ನಮ್ಮ ಕನ್ನಡ ಚಿತ್ರರಂಗದವರು ಯಾಕೆ ಪರಭಾಷೆ ಗಾಯಕರ ಹಿಂದೆ ಬಿದ್ದಾರೋ ...

  • @udayshankar2040
    @udayshankar2040 2 ปีที่แล้ว

    ಬಿರು ಬಿಸಿಲ ನಡಿಗೆಯಲಿ, ಹೆಜ್ಜೆ,ಹೆಜ್ಜೆಗೂ
    ಯಾರೋ ಕರೆದು ಮಜ್ಜಿಗೆಯ ನೀಡಿದಂತೆ
    ಅನುಭವ ಆಯಿತು ನಿಮ್ಮ ಹಾಡು ಕೇಳಿ.

  • @puranikatrahalli7154
    @puranikatrahalli7154 5 ปีที่แล้ว +18

    ಭಾವಗೀತೆ ಗಳ ತವರು ಕರುನಾಡು ಎಂದರೆ ತಪ್ಪಾಗಲಾರದು.

  • @prajnayanevanil8032
    @prajnayanevanil8032 ปีที่แล้ว +1

    ಈ ಕೋಗಿಲೆ ಗಳು ಎಲ್ಲಿ ಮರೆಯಾಗಿತ್ತಪ್ಪ.

  • @panchaksharayyahiremath702
    @panchaksharayyahiremath702 4 ปีที่แล้ว +1

    ಎನೋ ಒಂಥರಾ ಇಷ್ಟ ಆಯ್ತು ನಿಮ್ಮ ಸಂಗೀತ 👌👌👌👌

  • @shrimatihangal7389
    @shrimatihangal7389 ปีที่แล้ว

    ಚೆಂದ ಹಾಡತೀರಿ...ಜೊತೆ ಸೂಪರ್

  • @vijayashree6417
    @vijayashree6417 4 ปีที่แล้ว +1

    ನಿಮ್ಮ ಎಲ್ಲ ಹಾಡುಗಳನ್ನು ಎಷ್ಟು ಸಲ ಕೇಳಿ ದರು ಇನ್ನಷ್ಟು ಸಲ ಕೇಳ ಬೇಕೆಂಬ ಅಸೆ ಅಷ್ಟು ಸೊಗಸದಾ ಹಾಡುಗಳು 👌👌

  • @shivaspgowda6304
    @shivaspgowda6304 3 ปีที่แล้ว

    ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ನಿಮ್ಮ ಸುಂದರ, ಸುಮದುರ ಸಂಗೀತ ಸಂಯೋಜನೆ, ಸೊಗಸಾದ ಹಾಡುಗಾರಿಕೆ. ನಮ್ಮ ಮನದಲ್ಲಿ ಯಾವಾಗಲು ಗುನುಗುತ್ತಿರುತ್ತದೆ.

    • @Suraagini
      @Suraagini  3 ปีที่แล้ว

      ಧನ್ಯವಾದಗಳು ನಿಮ್ಮ ಅಭಿಮಾನದ ಮಾತಿಗೆ .:) ಕನ್ನಡದ ಶ್ರೇಷ್ಠ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಮ್ಮ ಪ್ರಯತ್ನಕ್ಕೆ ನೀವು ಕೈ ಜೋಡಿಸಿ .:) Please subscribe for more updates and share with your friends :)

  • @tejasstudio3281
    @tejasstudio3281 3 ปีที่แล้ว +1

    Wow..so.... super.

  • @raghavendraprabhupanja6762
    @raghavendraprabhupanja6762 4 ปีที่แล้ว +2

    ವಾವ್ ಅಧ್ಬುತ ಜೋಡಿ, ಸುಶ್ರಾವ್ಯ ವಾದ ಸಂಗೀತ, ಮನಕೆ ಮುದ ನೀಡೋ ಧ್ವನಿ ಮಾರು ಹೋಗಿದೆ ಈ ಮನ ಸಂಗೀತದ ಮೋಡಿಗೆ - ಹಾಡಿಗೆ - ಧ್ವನಿಗೆ

  • @mahadevkelagade2554
    @mahadevkelagade2554 4 ปีที่แล้ว +10

    We expect more songs from ur team sir....

  • @santoshkumarsbmultipletale1896
    @santoshkumarsbmultipletale1896 ปีที่แล้ว

    I heard this song three years ago 💕
    I remembered this song again and now I am listening,,
    ಅತ್ಯಂತ ಸುಮಧುರವಾದ ಸಂಗೀತ ಮನಸ್ಸಿಗೆ ಹಿತ ನೆಮ್ಮದಿ ಶಾಂತಿ ಉಂಟು ಮಾಡುವಂತ ಸಂಗೀತ ಮತ್ತೆ ಕೇಳಬೇಕು ಎನ್ನುವಂತಹ ಹಾಡು...Good lyrics music singing.. 💕.....Listening to this song reminds one of life's bitter and sweet events... ❤️v

  • @chintamanisabhahit3105
    @chintamanisabhahit3105 ปีที่แล้ว +1

    Shravanadaa Male Suridideyaadaroo….by Ganesh Desai and Ragini Bhat…..a melodiously heart touching slowly moving saga of searching for the lost coveted peace through the threading of soulful music lines with the freshness of intonation of quenching the thirst…… Beautifully written by Dr.
    V.C.Irasang!

  • @pearlv1818
    @pearlv1818 3 ปีที่แล้ว

    ಸರಳ, ಸುಂದರ 👍

  • @ganapatirhegde8493
    @ganapatirhegde8493 3 ปีที่แล้ว

    ತಮ್ಮ ದ್ವನಿಯಲ್ಲಿ ಇನ್ನೂ ಹೆಚ್ಚಿನ
    ಗಾಯನದ ನಿರೀಕ್ಷೆ ಯಲ್ಲಿ....
    ತಮ್ಮ ಅಭಿಮಾನಿ.

    • @Suraagini
      @Suraagini  3 ปีที่แล้ว

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. Sheeghradalli Hosa hadu nimma talupalide :)

  • @jeevangaikwad8372
    @jeevangaikwad8372 7 หลายเดือนก่อน

    ಸರೋಜಿನಿ ಮೇಡಂ ಮತ್ತು ಗಣೇಶ್ ಸರ್ ತುಂಬಾ ಚೆನ್ನಾಗಿ ಹಾಡಿದ್ದೀರ ಜೋಡಿ ಕೂಡ ಸೂಪರಾಗಿದೆ ಗಾಯಕರ ಜೋಡಿ

  • @amareshtogari9780
    @amareshtogari9780 4 ปีที่แล้ว +4

    ಇಬ್ಬರು ಸಂತೋಷದಿಂದ ಹಾಡಿ ಆರಾಧಿಸಿ , ಭಾವ ಗೀತೆಗಳನ್ನು ತುಂಬಾ ಚೆನ್ನಾಗಿ ಮೂಡಿಬರಲು ಅನುಭವದ ದ್ವನಿಯಿಂದ ಹಾಡೋದು, ನನಗೆ ತುಂಬಾ ಸಂತೋಷ ಆಗುತ್ತೆ ಸರ್ &ಮೇಡಮ್ all the best of luck your music 👌✌

    • @Suraagini
      @Suraagini  4 ปีที่แล้ว

      ಧನ್ಯವಾದಗಳು .. :) ನಿಮ್ಮ ಮಾತು ನಮಗೆ ಇನ್ನಷ್ಟು ಸ್ಫೂರ್ತಿ ತಂದಿದೆ ..ನಿಮ್ಮ ಬೆಂಬಲ ಹೀಗೆ ಇರಲಿ ..:)keep listening :) Please do share with your friends and subscribe for more updates :)

  • @parvathigowdagowda7288
    @parvathigowdagowda7288 ปีที่แล้ว +1

    Wow sir👌👌👌

  • @cklyrics2150
    @cklyrics2150 2 ปีที่แล้ว

    ಇಂಪಾದ ಸಂಜೆಗೆ ಕಾಫಿಯ ಜೊತೆ ಇಂತಹ ಹಾಡು ಮತ್ತೇರಿಸುತ್ತದೆ. ತುಂಬಾ ಚೆನ್ನಾಗಿದೆ ಸರ್

  • @girishvasudev7378
    @girishvasudev7378 ปีที่แล้ว

    ಅದ್ಭುತ....all the best

  • @nagarajnagu6408
    @nagarajnagu6408 2 ปีที่แล้ว

    Excellent singing... junior Sonu Nigam and junior Shreya Ghoshal bhale Jodi...

  • @rajat9409
    @rajat9409 4 ปีที่แล้ว +2

    ಎಂತಹ ಅಧ್ಭುತವಾದ ಸುಮಧುರವಾದ ಸಂಗೀತವನ್ನು ನಿಮ್ ಬಾಯಿಂದ ಇನ್ನು ಕೇಳ್ಬೇಕು ಅನಿಸ್ತಿದೆ,

  • @krishikatte
    @krishikatte 6 ปีที่แล้ว +9

    Ragini Bhat madam and Ganesh Desai sir,,, really great expressions

  • @shantadomanal843
    @shantadomanal843 ปีที่แล้ว

    Simply melo🎉dious,heart touching,my hearty wishes to you both for your bright future.God bless you always.

  • @chandrashekarbs2396
    @chandrashekarbs2396 ปีที่แล้ว +1

    Super, melody songs i love your voice ❤

  • @gyanharsha3
    @gyanharsha3 3 ปีที่แล้ว +4

    What a melody, smoothing voice of both.. .. Goosebumps 👏🙌💚

  • @ShrinivasKattimani66
    @ShrinivasKattimani66 3 ปีที่แล้ว +1

    ಐರಸಂಗರ ಈ ರಚನೆಯನ್ನು ಓದಿದಾಗ ಇಷ್ಟ ಆಗಿತ್ತು. ನಿಮ್ಮ ಸಂಯೋಜನೆಯಲ್ಲಿ ಕೇಳಿದಾಗ, ಆಗ್ತಾಯಿರೋ ಅನುಭವ ಅವರ್ಣನೀಯ. Fire hose pipe ಇಂದ ಬರ್ತಿದ್ಯೋನೋ ಅನ್ನುವಷ್ಟು ಇಂಟೆನ್ಸ್ ಆಗಿದೆ. THANK YOU soooo much for this work. Truely enjoyed it from my heart.

    • @Suraagini
      @Suraagini  3 ปีที่แล้ว

      ಧನ್ಯವಾದಗಳು ನಿಮ್ಮ ಅಭಿಮಾನದ ಮಾತಿಗೆ .:) ಕನ್ನಡದ ಶ್ರೇಷ್ಠ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಮ್ಮ ಪ್ರಯತ್ನಕ್ಕೆ ನೀವು ಕೈ ಜೋಡಿಸಿ .:) Please subscribe for more updates and share with your friends :)

  • @kalleshkallu2851
    @kalleshkallu2851 4 ปีที่แล้ว +1

    ತುಂಬಾ ಚೆನ್ನಾಗಿ ಹಾಡಿದ್ದೀರಿ.... ಜಾನಪದ ಹಾಡುಗಳನ್ನು ಹಾಡಿ, ತುಂಬಾ impagi ಇರುತ್ತದೆ

    • @Suraagini
      @Suraagini  4 ปีที่แล้ว +1

      ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) ಖಂಡಿತ ಮುಂದಿನ ದಿನಗಳಲ್ಲಿ ಜಾನಪದ ಗೀತೆಗಳನ್ನು ಹಾಡ್ತೀವಿ .Thanks 😊

  • @shrikantsanadi6280
    @shrikantsanadi6280 3 ปีที่แล้ว +1

    ಮನಸ್ಸಿಗೆ ಮುದ ನೀಡುವ
    ಗಾಯನ ಹಾಗೂ ಸಂಗೀತ 🥰😍

    • @Suraagini
      @Suraagini  3 ปีที่แล้ว

      ಧನ್ಯವಾದಗಳು.:)
      ಹೊಸ ಹಾಡುಗಳಿಗಾಗಿ ಚಾನೆಲ್ subscribe ಮಾಡಿ..😊

  • @chigaterisharath3457
    @chigaterisharath3457 4 ปีที่แล้ว +2

    ನಿಮ್ಮ ಮಧುರ ಹಾಡು ಕೇಳಿ ಮನಸಿಗೆ ಶ್ರಾವಣ ಮಳೆ ಸುರಿದಂತಾಹಿತು 👌

  • @prakashb5685
    @prakashb5685 4 ปีที่แล้ว +1

    Super super so nice

  • @subhaschandra1557
    @subhaschandra1557 4 ปีที่แล้ว +2

    ಇಂಪಾದ ಗಾಯನ ಸುಧೆ ಅತಿ ಮಧುರ.😇

  • @sridhardevarahallisridhard565
    @sridhardevarahallisridhard565 4 ปีที่แล้ว

    ಸೊಗಸಾಗಿದೆ.ಹೃದಯಕೆ ಇಂಪಿನ ಮಳೆ ಸುರಿಸಿದೆ.

  • @krishanbn
    @krishanbn 4 ปีที่แล้ว

    ಎಂತಹ ಅಧ್ಬುತ ಗಾಯನ ನಿಮ್ಮದು...ಕೇಳುತ್ತಿದ್ದರೆ...ಮನದಲ್ಲಿ ಮೇಘದೂತ

    • @Suraagini
      @Suraagini  4 ปีที่แล้ว

      ಧನ್ಯವಾದಗಳು :) ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @sidduyankanchi9822
    @sidduyankanchi9822 4 ปีที่แล้ว +3

    Wow, ಅದ್ಭುತವಾದ ಕಂಠ ನಿಮ್ಮದು, ನಮ್ಮ ಕನ್ನಡದ ಶ್ರೇಯಾ ಘೋಷಾಲ ನೀವು, ನಿಮ್ಮ ಮುಂದಿನ ಪ್ರಯಾಣಕ್ಕೆ ಶುಭ ಹಾರೈಕೆಗಳು... all the best ನಿಮ್ಮ ಜೋಡಿಗೆ...💐💐💐

    • @Suraagini
      @Suraagini  4 ปีที่แล้ว

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. Please do subscribe and share with your friends .! Thanks :)

    • @bhagyasheelak4705
      @bhagyasheelak4705 4 ปีที่แล้ว

      Not shreya ghoshal avrigintha suuper ide voice

  • @lakshmiramachandra2985
    @lakshmiramachandra2985 4 ปีที่แล้ว +8

    Please bring in more songs like this ,nice relaxing and soooooo soothing !
    Thanks 🙏
    Who needs Shreya Ghoshal ,May you both shine more !!

  • @Theju481
    @Theju481 3 ปีที่แล้ว +1

    Spr

  • @ashwinlakshman791
    @ashwinlakshman791 6 ปีที่แล้ว +2

    ಬಹಳ ಸುಂದರವಾಗಿ ಭಾವಪೂರ್ಣವಾಗಿ ಬಂದಿದೆ. Classic Kannada Bhaavageete!!

  • @manjula5427
    @manjula5427 4 ปีที่แล้ว

    Mana muttuva bhavagala surimale.... Adbutvada dvaniya holike... nimmaraddu... heege haadi...

  • @lakshmipathykm8422
    @lakshmipathykm8422 9 หลายเดือนก่อน

    Superexcellent melodious meaningful song❤u both from chennai

  • @sureshsurya6367
    @sureshsurya6367 4 ปีที่แล้ว

    Nijvaglu tumba adhbutavagi hadidira mem...voice tumba chennagide...all the best both of

  • @prashantt4659
    @prashantt4659 3 ปีที่แล้ว +1

    Wow super...😍

  • @nagarajak1398
    @nagarajak1398 3 ปีที่แล้ว +1

    Super song 👍👌

  • @snpailoor1
    @snpailoor1 3 หลายเดือนก่อน

    so nicely sung , sir both of you.

  • @anandagrao9392
    @anandagrao9392 2 ปีที่แล้ว +1

    Great music & hats off to both singers please do more Bavagethegalu, eagerly waiting.

  • @Gowrishbhagwat
    @Gowrishbhagwat 5 ปีที่แล้ว +2

    ಅದ್ಭುತ ... ಇಬ್ಬರ ಗಾಯನವೂ ಬಹಳ ಇಂಪಾಗಿದೆ... ಮತ್ತೆ ಮತ್ತೆ ಕೇಳಬೇಕು ಎನ್ನುವ ಸಂಯೋಜನೆ... ಶುಭವಾಗಲಿ

    • @meerabai9050
      @meerabai9050 5 ปีที่แล้ว +1

      very melodious.who is poet?

    • @raginibhat5165
      @raginibhat5165 5 ปีที่แล้ว

      @@meerabai9050 Thanks ..! It's V C Irasang ..

    • @diwakardesai5706
      @diwakardesai5706 5 ปีที่แล้ว

      @Ganesh Desai All songs r excellent.It touches everybody's heart.I listen everyday minimum 5times.I am your old student for very short period along with Rahul Aradhya &Sukanya.i wish good luck in your carrier.bring many many beautiful songs in future.Diwakar Desai.mysore.

    • @poornimaa6627
      @poornimaa6627 5 ปีที่แล้ว

      Just superb.........

  • @shobith9918
    @shobith9918 3 ปีที่แล้ว +1

    Wow..... Amazing😍..... Lyrics... Voice... Music.... Composition... It's very very beautiful... Sir..

    • @Suraagini
      @Suraagini  3 ปีที่แล้ว

      Thanks so much :)

  • @dreamer3479
    @dreamer3479 4 ปีที่แล้ว

    ವಾವ್ 😍😍😍.ವರ್ಣಿಸಲು ಶಬ್ದಗಳೇ ಇಲ್ಲ ನನ್ನಲ್ಲಿ .

  • @sathishadpurs6880
    @sathishadpurs6880 2 ปีที่แล้ว

    Really superb

  • @Shammius776
    @Shammius776 5 ปีที่แล้ว +4

    ಒಳ್ಳೆಯ ಕೆಲಸವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ.
    ಅಭಿನಂದನೆಗಳು. ಹೀಗೆ ಮುಂದುವರೆಯಲಿ

    • @Suraagini
      @Suraagini  5 ปีที่แล้ว

      ಧನ್ಯವಾದಗಳು ..Please share with your friends..:) ಹೆಚ್ಚಿನ ಹಾಡುಗಳಿಗೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. :)

    • @Shammius776
      @Shammius776 4 ปีที่แล้ว

      ಖಂಡಿತವಾಗಿಯೂ......

  • @ananyalbhat9114
    @ananyalbhat9114 2 ปีที่แล้ว +1

    Melodically heart touching song 🎵❤

  • @nagarajnagu6408
    @nagarajnagu6408 2 ปีที่แล้ว +1

    Hats off

  • @manoharuppunda2733
    @manoharuppunda2733 5 ปีที่แล้ว +1

    ನೆನೆಯುತ ನಲ್ಲೆಯ ಸೊಗದ ದಿನಗಳ,
    ಕಾಲವ ಕಳೆಯುತಲಿರುವೆ!!!❤️❤️
    One of the best songs ever heard !!❤️
    Both of you 😍🙏

    • @Suraagini
      @Suraagini  5 ปีที่แล้ว

      Thank you so much :) Please do subscribe and share with your friends.!

  • @shettyboyfrommangalore4598
    @shettyboyfrommangalore4598 4 ปีที่แล้ว +3

    The way of "Ragini mam" express feel in everysong is just stole my heart 😍, it's really awesome expect more song from you people😍😍

    • @Suraagini
      @Suraagini  4 ปีที่แล้ว

      Thanks a lot ❤️❤️ Keep watching :) keep supporting ..😊

  • @arunkumardh444
    @arunkumardh444 5 ปีที่แล้ว +4

    Addicted...... Very addicted💯😘😍

  • @madhukumark.r7765
    @madhukumark.r7765 5 ปีที่แล้ว

    ಕೋಟಿ ಕೋಟಿ ಪ್ರಣಾಮಗಳು ಈ ಅದ್ಭುತ ನಿರ್ಮಿತಿಗೆ‌‌‌..... Special mention ragini bhat mam👏👏👏👏🍀🍀🍀

    • @Suraagini
      @Suraagini  5 ปีที่แล้ว

      Thank you so much :) Please subscribe for more updates:)

  • @krishnavenirps4834
    @krishnavenirps4834 หลายเดือนก่อน +1

    Very nice

  • @krishikatte
    @krishikatte 6 ปีที่แล้ว +1

    Nice composition,,,, Nice tones both male and female.... especially Ganesh Desai sir's voice very appealing

  • @naadamaninalkuru
    @naadamaninalkuru 5 ปีที่แล้ว +1

    ಚೆನ್ನಾಗಿದೆ.. ಸಾಹಿತ್ಯ ಮತ್ತು ಗಾಯನ ಎರಡೂ ಆಪ್ತ

    • @Suraagini
      @Suraagini  5 ปีที่แล้ว +1

      Thanks :) Please do share with your friends :)

  • @yasharchana6296
    @yasharchana6296 4 ปีที่แล้ว

    wowww supar songa .bejaraadaga kelidree tumba samadana 😍😍👌👌👌

    • @Suraagini
      @Suraagini  4 ปีที่แล้ว

      Thanks :) Please do subscribe the channel for more updates and share with your friends:)

  • @sunandahegde6370
    @sunandahegde6370 ปีที่แล้ว

    No words to explain 🎉

  • @gayathriseethamma2110
    @gayathriseethamma2110 3 ปีที่แล้ว

    Wow vasthavada arrive ellade kanneeru hariyuthittu 🙏

  • @ಆದಿತ್ಯ-ಷ9ರ
    @ಆದಿತ್ಯ-ಷ9ರ 4 ปีที่แล้ว

    ವಾವ್ amezing

  • @sandyulgd
    @sandyulgd 4 ปีที่แล้ว +1

    One of excellent song I ever heard. Super Love this song...

    • @Suraagini
      @Suraagini  4 ปีที่แล้ว

      Thank you so much :) keep listening ..:) Please do share with your friends and subscribe for more updates :)

  • @devarajramareddy2468
    @devarajramareddy2468 9 หลายเดือนก่อน

    Very melodic 🎉❤

  • @ramamohan9976
    @ramamohan9976 5 ปีที่แล้ว +2

    Melodious advithiya soooper

  • @seemajainapur7611
    @seemajainapur7611 4 ปีที่แล้ว +1

    Hey great achivements its exlent ma / sir well continue it..

  • @sukeshjain5139
    @sukeshjain5139 5 ปีที่แล้ว +2

    oh my god what a mind-blowing song.beautiful keep singing god bless you both

  • @ranjanabhat7187
    @ranjanabhat7187 5 ปีที่แล้ว

    Wawww... No words to express !! ಮತ್ತೆ ಮತ್ತೆ ಕೇಳಬೇಕೆನಿಸುವ ಧ್ವನಿ...

    • @Suraagini
      @Suraagini  5 ปีที่แล้ว

      Thanks .:) Please do share and subscribe :)

  • @rameshbparvatikar3362
    @rameshbparvatikar3362 4 ปีที่แล้ว +1

    Thank you for sharing such wonderful Compositions and Many Kannada Writers and Poets Work, Appreciations, Please keep doing itQ

  • @narasappam1771
    @narasappam1771 4 ปีที่แล้ว

    Speechless. ...only. .hart touch. .

  • @arunkumardh444
    @arunkumardh444 5 ปีที่แล้ว

    ತುಂಬಾ ಅದ್ಭುತವಾದ ಹಾಡು ಮತ್ತು ಸಂಗೀತ👌👏ನಿಮ್ಮಿಬ್ಬರ ಧ್ವನಿ ಅತ್ಯಂತ ರೋಮಾಂಚನ... ನಡೆಯುತಲಿರಲಿ ಗಾನ ಮಿಡಿಯುತಿರಲಿ ನಮ್ಮೀ ಮನ.. fell in love with your voice 😍😘

    • @raginibhat5165
      @raginibhat5165 5 ปีที่แล้ว

      Thank you so much :) nimma support heege irali .:) Please share with you friends .🙏

  • @ArunKumar-qw2mi
    @ArunKumar-qw2mi ปีที่แล้ว

    ❤❤nice song

  • @drkmlakshmipathy
    @drkmlakshmipathy 4 ปีที่แล้ว +2

    Simply melodious lovely heart melting voice good lyrics and music ...amazing song

    • @Suraagini
      @Suraagini  4 ปีที่แล้ว

      Thank you so much :) Please do subscribe the channel for more updates and share with your friends:)

  • @venkateshar1001
    @venkateshar1001 2 ปีที่แล้ว

    Tahini bhat expression of rendering song and the looks reminds me our ANURADHA BHATT

  • @latham334
    @latham334 2 ปีที่แล้ว +1

    I love this song 💖😍

  • @drsarandhad.l62
    @drsarandhad.l62 2 ปีที่แล้ว +1

    Beautiful lyrics and mesmerizing voice.My mum especially loves your songs.It will be nice if you come out with your CD.Thank you

  • @vjj6258
    @vjj6258 4 ปีที่แล้ว

    ಬಹಳ ಮದುರವಾಗಿದೆ👌👌👌

  • @lakshmiramachandra2985
    @lakshmiramachandra2985 4 ปีที่แล้ว +2

    Ganesh , you look like the one who acted in "America America " Kannada movie , the one who lives in the US in the story. Hope I am not mistaken. Both of you good looking and have a great voice together!
    You both have a great voice, keep continuing and love to hear this nice soft music sounds like a little bit of Bhava Geethe or like Kavya.
    Next to Mysore Ananthaswamy and Raju Anathaswamy, your singing reminds me of them. Keep shining like this more and more. Who wants Sa re ga ma .... Yours is the best.

  • @dhoomketutravel-vlogwithsh8968
    @dhoomketutravel-vlogwithsh8968 3 ปีที่แล้ว

    ನನ್ನ ಬರವಣಿಗೆಗೆ ಪ್ರೋತ್ಸಾಹ ಕೊಡುವುದಾದರೆ , ನಿಮ್ಮಲ್ಲಿ ನನ್ನ ಕವನಗಳನ್ನು ಹಂಚಿಕೊಳ್ಳುತ್ತೇನೆ....

  • @akhilaraj3609
    @akhilaraj3609 4 ปีที่แล้ว

    ಭಾವನಾ ಲೋಕದಲ್ಲಿ...
    ಭಾವ ಪೂರ್ಣ ಹಾಡುಗಾರಿಕೆ.

    • @Suraagini
      @Suraagini  4 ปีที่แล้ว

      ಧನ್ಯವಾದಗಳು :) ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)