Kushalave Kshemave | Telephone Gelathi | Kannada Video Song | Ramesh Aravind | Shri Lakshmi

แชร์
ฝัง
  • เผยแพร่เมื่อ 7 เม.ย. 2017
  • ♪ ♪ Watch Video Song Telephone Gelathi from Kushalave Kshemave., Feat. Ramesh Aravind, Darshan, Shri Lakshmi, Sharan, and others exclusively on Anand Audio Popular Channel...!!!
    ----------------------------------------------
    ಫೋನಿನಲ್ಲಿ ತನ್ನ ಜೊತೆ ಮಾತನಾಡುವ ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ನೆನೆಪು ಮಾಡಿಕೊಂಡು ನಾಯಕ ಹಾಡುವ ಹಾಡು, ನಾಯಕ ತಾನು ನಾಯಕಿಯನ್ನು ಎಷ್ಟು ಪ್ರೀತಿಸುತ್ತಿದ್ದೇನೆ ಅವಳಿಲ್ಲದೆ ತನಗೆ ಜೀವನವಿಲ್ಲ ಎಂದು ಹಾಡುವುದು.
    The hero sings a song remembering the girl he loves talking to him on the phone, the hero sings that he loves the heroine so much that he has no life without her.
    -----------------------------------------------
    #KushalaveKshemave, #TelephoneGelathi #RameshAravind, #Darshan, #Shri Lakshmi
    ----------------------------------------------
    ♪ Film: KUSHALAVE KSHEMAVE
    ♪ Music: RAJESH RAMANATH
    ♪ Song Name: TELEPHONE GELATHI
    ♪ Singer: RAJESH KRISHNAN
    ♪ Lyrics: K.KALYAN
    ♪ Starcast: RAMESH ARAVIND, DARSHAN,
    ♪ SHRI LAKSHMI, SHARAN
    ♪ Director: S.MAHENDAR
    ♪ Producer: SATHYAMURHTY , KOTAM RAJU
    ♪ Banner: SRI RAJARAJESHWARI CHITRALAYA
    ♪ Record Label: AANANDA AUDIO VIDEO
    ----------------------------------------------
    You can also download this album from
    ♪ Wynk Music : bit.ly/2XoloAM
    ♪ jioSavan : bit.ly/2WiDVxC
    ♪ Gaana Music : bit.ly/2CqD0DB
    ♪ Amazon Prime Music : amzn.to/303tjXo
    ♪ Hungama : bit.ly/3kSMZLF
    ♪ TH-cam Music : bit.ly/2ItNJUG
    ♪ Apple Music : apple.co/2QUJvDT
    ♪ Resso Music : m.resso.com/Zs8Rwt7Ad/
    ♪ Spotify Music : spoti.fi/3sNcbSQ
    ♪ Inst reels Busu busu nagappa : bit.ly/3YGgGPf
    Insta reels tantaka tanatka : bit.ly/3lRNiac
    Insta reels Oh ho vayyara : bit.ly/3KyIAZ4
    Insta reels Aaha arunodaya : bit.ly/3EqhNdY
    Insta reels Uyyale : bit.ly/3SjTi7R
    ----------------------------------------------
    Operator Codes
    To Set "Telephone Gelathi" as Your Caller Tune!!!
    AirTel Users Dial 5432111623691
    Vodafone Users Dial 5372628882
    Idea & Idea Users Dial 5372628882
    BSNL Users SMS BT 2628882 to 56700
    ----------------------------------------------
    ►Watch Kannada Latest Romantic Songs : bit.ly/2Yw1t4t
    ►Watch Kannada Movies Latest Songs: bit.ly/2WuwhRy
    ►Watch ನಿಮ್ಮ ಹಾಡು ನಿಮ್ಮ ಧ್ವನಿ: bit.ly/2Hep5WO
    ----------------------------------------------
    👉 *Twitter: / aanandaaudio *
    👉 *Facebook: / aanandaaudio *
    👉 *Instagram: / aanandaaudi. . *
    ----------------------------------------------
    VISIT OUR OTHER OFFICIAL CHANNELS:-
    ►Anand Audio: goo.gl/JtObUW
    ►Anand Audio Kannada2: goo.gl/dLSjmK
    ►Anand Audio Comedy: goo.gl/UFXUhq
    ►Anand Audio Audio Songs: bit.ly/401TQ5d
    ►Anand Audio Video Songs: bit.ly/40pbQXb
    ►Anand Audio Lyrical Songs: bit.ly/40j0sMf
    ►Anand Audio Full Movie Story: bit.ly/3n9wxYU
    ►Anand Audio Karaoke: bit.ly/3hFMALq
    ►Anand Audio DJ Remix: bit.ly/3TvtlCS
    ►Anand Audio Entertainment: goo.gl/G2yx6X--
    ►Anand Audio Shorts: bit.ly/40iIFF9
    ►Anand Audio Telugu: bit.ly/2SVGx3b
    ►Anand Audio Tamil: bit.ly/2NYSRyN
    ►Anand Audio Malayalam: bit.ly/3yNQFSS
    ►Anand Audio Hindi: bit.ly/3FxF91O
    ►Anand Audio Devotional: goo.gl/73RHJR
    ►Anand Audio Naadu Nudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ----------------------------------------------
  • บันเทิง

ความคิดเห็น • 1.8K

  • @rajakataraki6235
    @rajakataraki6235 4 ปีที่แล้ว +1737

    ಈ ಹಾಡು ಈಗ್ಲೂ ಕೇಳ್ತಾಯಿರೋರು ಇದ್ದೀರಾ

  • @siddunayak6329
    @siddunayak6329 5 หลายเดือนก่อน +673

    ೨೦೨೪ ರಲ್ಲಿ ಯಾರು ಕೇಳುತ್ತಿದ್ದಿರಾ?❤

  • @harshayadav878
    @harshayadav878 3 หลายเดือนก่อน +218

    2074 bandru e song keloru yaru

    • @yashu8218
      @yashu8218 2 หลายเดือนก่อน +4

      Badkidre pakka keltini

    • @sachinkumar-hh2sw
      @sachinkumar-hh2sw หลายเดือนก่อน +1

      ನಾನು 2050 ಇಂದ ಈವಾಗ್ಲೂ ಈ ಸಾಂಗ್ ತುಂಬಾ ಫೇಮಸ್ ಇದೆ.

    • @hemalathakumaraswami4910
      @hemalathakumaraswami4910 หลายเดือนก่อน +1

      Would you be alive

    • @rajakataraki6235
      @rajakataraki6235 หลายเดือนก่อน

      ಅಲ್ಲೀತನಕ ಇರೋರ್ ಯಾರು 😂ಸಾರೀ ಬರಿ ತಮಾಷೆ ಗೇ ❤

    • @harshayadav878
      @harshayadav878 หลายเดือนก่อน

      @@rajakataraki6235 nanu tamashege heliddu bro

  • @manjugowda5784
    @manjugowda5784 4 หลายเดือนก่อน +287

    2024ರಲ್ಲು ಈ ಸಾಂಗ್ ಕೇಳ್ತಾ ಇದಿರ🖤🎵 🎧

    • @harshayadav878
      @harshayadav878 3 หลายเดือนก่อน +2

      2074 bandru keltivi

    • @puttuputta8728
      @puttuputta8728 3 หลายเดือนก่อน +1

      ಲವ್ ಸ್ಟಾರ್ಟ್ ಆಗೋದು ಫೋನ್ ಅಲ್ಲೇ.....
      ಲವ್ ಎಂಡ್ ಆಗೋದು ಫೋನ್ ಅಲ್ಲಿನೆ.. ಸೋ. ಟೆಲೀ ಫೋನ್ ಗೆಳತೀ ಯಾವಾಗ್ಲೂ ಈ ಸಾಂಗ್ ಕೇಳೋದು...... 24 ಅಲ್ಲಾ....ನಾವ ಮಣ್ಣ ಆಗೋವರೆಗೂ....

    • @sachuhv1790
      @sachuhv1790 2 หลายเดือนก่อน

      Huu bro isht varsha kivi kelisrhirlilla 😢😂

    • @manojpalegar9295
      @manojpalegar9295 2 หลายเดือนก่อน

      Illa yaake

    • @sowjanyashetty3832
      @sowjanyashetty3832 หลายเดือนก่อน

      😂😂😂😂​@@sachuhv1790

  • @chandrashekarshekarjyothi6858
    @chandrashekarshekarjyothi6858 3 ปีที่แล้ว +628

    ಈ ಹಾಡಿಗೆ ನಾ ಬರೆದ ಸಾಲುಗಳು
    ಜೀವದ ಗೆಳತಿ...... ಬಾರೆ ಒಡತಿ
    ಈ ಮನಸಲಿ ಇಂದೂ.... ನೀನೆ ಪ್ರಣತಿ
    ಕಾಣದೆ ನೀನು ಕಾಡುವೆ ನನ್ನಾ ಯಾಕಮ್ಮಾ
    ಗುಬ್ಬಿಯಂತೆ ಮನಸಿಗೆ ಬಂದು ಸೇರಮ್ಮಾ
    ಕಾಣುವೆ ಪ್ರತಿ ಕನಸನೂ ನಾ ನಿನಗಂತಾ
    ಆದರೂ ನನ್ನ ಕಾಡಿದೆ ಈ ಏಕಾಂತ......! ಪಲ್ಲವಿ !
    ಒಲವು ಇರದ ಜಗವೂ ಇಲ್ಲಾ
    ನೀನು ಇರದೆ ನಾನೂ ಇಲ್ಲಾ
    ನಿನ್ನ ನೆನಪು ಕಾಡದ ಕ್ಷಣವು ನನಗಿಲ್ಲ....
    ಗೆಳತಿ ನನಗಿಲ್ಲ......
    ನನ್ನ ಜೀವ ನನ್ನಲಿಲ್ಲ
    ನೀನು ಬರದೆ ಚಲನೆ ಇಲ್ಲಾ
    ನಿನ್ನ ನಗುವ ಕಾಣದೆ ಮನಸಿಗೆ ಬಲವಿಲ್ಲಾ ....
    ಗೆಳತಿ ಬಲವಿಲ್ಲಾ..... !
    ದಿಂಗಳ ಬೆಳದಿಂಗಳಾ ಬೆಳಕನ್ನು ಚೆಲ್ಲಿರುವೇ
    ತಂಪಿಸೋ ಬದಲಾಗಿ ನೀ.. ಹೀಗೇಕೆ ನೋಯಿಸುವೆ 1
    ಒಲವಿನಾ ಆಮಂತ್ರಣ ನಾ ನೀಡಿರುವೆ
    ಆದರೂ ನೀ ಬಾರದೆ ನನ್ನ ಕಾಡಿರುವೆ....
    ಕಾಣದೆ ನೀನು ಕಾಡುವೆ ನನ್ನಾ ಯಾಕಮ್ಮಾ
    ಗುಬ್ಬಿಯಂತೆ ಮನಸಿಗೆ ಬಂದು ಸೇರಮ್ಮಾ... ! ಪಲ್ಲವಿ !
    ನಿನ್ನ ನೋಡದೇನೆ ನಾನು.ಮರುಳನಾಗಿ ಹೋದರೂನು
    ಮರಳಿ ನಿನ್ನ ಬರುವಿಗೆ ನಾನು ಕಾಯುವೆನು.....
    ಗೆಳತಿ ಕಾಯುವೆನೂ....
    ನಿನ್ನ ಸೇರದೇನೆ ನನ್ನ ಉಸಿರು ನಿಂತು ಹೋದರೂನು
    ಮರಳಿ ನಿನ್ನ ಪಡೆಯುವ ತವಕದಿ ಜನಿಸುವೆನು...
    ಗೆಳತಿ ಜನಿಸುವೆನೂ......
    ಗೆಳತಿಯೆ ನಿನ್ನ ಸೇರಲೂ ನಾನಿನ್ನು ಬದುಕಿರುವೆ..
    ಅರೆಕ್ಷಣ ನೀ ತೊರೆದರೂ ನಾನಲ್ಲೇ ಮರಣಿಸುವೆ...
    ಈ ಜನ್ಮಕೂ ಮರುಜನ್ಮಕೂ ನಿನ್ನ ಕಾಯುವೆನು...
    ನಿನ್ನ ಬರುವಿಗೆ ಹೂ ರಾಶಿಯ ನಾ ಹಾಸುವೆನು
    ಕಾಣದೆ ನೀನು ಕಾಡುವೆ ನನ್ನಾ ಯಾಕಮ್ಮಾ
    ಗುಬ್ಬಿಯಂತೆ ಮನಸಿಗೆ ಬಂದು ಸೇರಮ್ಮಾ.....
    ಜೀವದ ಗೆಳತಿ..... ಬಾರೆ ಒಡತಿ...
    ಈ ಮನಸಲಿ ಇಂದೂ..... ನೀನೆ ಪ್ರಣತಿ.... !!
    Shekar jyothi.... !!

  • @sureshmarcharaddi2537
    @sureshmarcharaddi2537 10 หลายเดือนก่อน +154

    ಗಾಳಿ ಇರದೆ ಗಂಧವಿಲ್ಲ ಬೆಳಕು ಇರದೆ ಬಣ್ಣವಿಲ್ಲ ನಿನ್ನ ನೆನಪು ಇರದೆ.. ಎದೆಯಲಿ ಉಸಿರಿಲ್ಲ ಗೆಳತಿ ಉಸಿರಿಲ್ಲ.. ❤️❤️❤️

    • @gavigaddad4394
      @gavigaddad4394 3 หลายเดือนก่อน

      😅😅😅😅😮😮J97juiouiuiii7 ouoij uoinuouuinonooiuoo ou j ou oji jj oouuou💕u7juiuou o ujobuoun97uuou u7ouuooooj9💕💕u9 uouooooj77uuinuuuuj97nuuuuunouiuou oj ou i o iuou97uoouu9ouuoo😅😅 o 77 77 km i6 7 777 k797k77k😅,, 😔nn ojuooou .9 no onoollojolnnnljljo
      Oooojouojoouo77un. U. U. u99 o unnno😅 0:47 0:47 😅bub7jju nh o kn jon9o ooook nj7oj ono7n7 n9 jkn kk ui o7 o7u9 7 i nu o😊🙏😊😊7😅9799😅6

    • @gavigaddad4394
      @gavigaddad4394 3 หลายเดือนก่อน

      😅😅😅😅😮😮J97juiouiuiii7 ouoij uoinuouuinonooiuoo ou j ou oji jj oouuou💕u7juiuou o ujobuoun97uuou u7ouuooooj9💕💕u9 uouooooj77uuinuuuuj97nuuuuunouiuou oj ou i o iuou97uoouu9ouuoo😅😅 o 77 77 km i6 7 777 k797k77k😅,, 😔nn ojuooou .9 no onoollojolnnnljljo
      Oooojouojoouo77un. U. U. u99 o unnno😅 0:47 0:47 😅bub7jju nh o kn jon9o ooook nj7oj ono7n7 n9 jkn kk ui o7 o7u9 7 i nu o😊🙏😊😊😊d7😅9799😅6

  • @divyagrdivya
    @divyagrdivya 3 หลายเดือนก่อน +6

    2024 attendence 🙋🏼‍♀️

  • @srinivasrai04
    @srinivasrai04 5 ปีที่แล้ว +472

    "ಕನ್ನಡಕ್ಕೆ ಕನ್ನಡವೇ ಸಾಟಿ"👍

  • @prashanthsaidapur6620
    @prashanthsaidapur6620 2 ปีที่แล้ว +182

    ಎಷ್ಟೋ ದಶಕಗಳು ಕಳೆದರೂ, ಆಗೀನ ಕಾಲಕ್ಕೆ ಹೊಂದಿಕೊಳ್ಳುವ ಹಾಡು..
    ಎಲ್ಲಾ ಸಂಗೀತ ಪ್ರೀಯರಿಗೆ ತುಂಬಾ ಇಷ್ಟವಾಗುವಂತ ಹಾಡು..

  • @BheemabjBheemabj
    @BheemabjBheemabj หลายเดือนก่อน +27

    2024 ಈ ಹಾಡನ್ನು ಈಗಲೂ ಕೇಳೋರು ಇದೀರಾ ❤

    • @vilasmv502
      @vilasmv502 หลายเดือนก่อน

      ALWAYS bro

  • @shashankd4775
    @shashankd4775 3 ปีที่แล้ว +225

    2021 kku keltiv annoru like madi😍

  • @shivabachwar3957
    @shivabachwar3957 4 ปีที่แล้ว +1294

    ಟೆಲಿಪೊನ್ ಗೆಳತಿ ವೆಲ್ ಕಮ್ ವೆಲ್ ಕಮ್
    ಈ ಹೃದಯವೇ ನಿನಗೆ ಕಿಂಗ್ಡಮ್ ಕಿಂಗ್ಡಮ್
    ಕಣ್ಣ ಮುಚ್ಚೆ ಕಾಡೆ ಗೋಡೆ ಯಾಕಮ್ಮ...
    ಕಣ್ಣಮುಚ್ಚಿ ಮನಸಿಗೆ ಬಂದು ಸೇರಮ್ಮ...
    ಹಾಡುವ ಸ್ವರವೆಲ್ಲವು ನಿನ ಹುಸಿರಾಟ
    ಆದರೂ ಪ್ರತಿ ಹುಸಿರಲು ನಿನ ಹುಡುಕಾಟ. !! ೦!!
    ಗಾಳಿ ಇರದೆ ಗಂಧವಿಲ್ಲ ಬೆಳಕ ಇರದೆ ಬಣ್ಣವಿಲ್ಲ
    ನಿನ್ನ ನೆನಪೂ ಇರದೆ ಎದೆಯಲಿ ಹುಸಿರಿಲ್ಲ
    ಗೆಳತಿ ಹುಸಿರಿಲ್ಲ....ಕನಸು ಇರದೆ ಕಂಗಳಿಲ್ಲ ಚೆಲುವು ಇರದೆ ಹೆಣ್ಗಳಿಲ್ಲಿ ನಿನ ನೆರಳು ಸೋಕದೆ ಬದುಕಲಿ ಬಲವಿಲ್ಲ ಗೆಳತಿ ಬಲವಿಲ್ಲ... ತಿಂಗಳಾ ಬೆಳದಿಂಗಳ ತಂಪಲ್ಲಿಯು ಬೆವರಿಳಿಸೊ ...
    ನೆತ್ತಿಯ ಸುಡು ಸೂರ್ಯನ ಬೆಗೆಯಲ್ಲಿ ತಂಪ್ಪಿರಿಸೊ.. ಒಲವಿನ ಆ ಕೊರಳಿನ ಧ್ವನಿ ಕೇಳುತ್ತಿದೆ ಆದರೂ ಆ ಹೃದಯದ ಮುಖ ಕಾಣಿಸದೇ..
    ಕಣ್ಣುಮುಚ್ಚಿ ಕಾಡೆಗೂಡೆ ಯಾಕಮ್ಮ
    ಕಣ್ಣುಮುಚ್ಚಿ ಮನಸಿಗೆ ಬಂದು ಸೆರೆಮ್ಮ ! ! ೧!!
    ನಿನ ಕಂಡ ಮೇಲೆ ಕಣ್ಣು ಕುರುಡು ಹಾಗೂ
    ಹೋದರನೂ ನಿನ್ನ ಕಣ್ಣು ಬೆಳಕಲ್ಲಿಯೆ ನಾ ನಡೆಯುವೆನು ಗೆಳತಿ ನಡೆಯುವೆನು...!
    ನಿನ್ನ ಕಾಣದೆನೆ ನಾನು ಮಣ್ಣುಸೆರಿ ಹೊದರನು
    ಮಣ್ಣ ಒಳಗು ನಿನ್ನ ನೆನಪಲ್ಲಿ ಉಳಿಯುವೇನು ಗೆಳತಿ ಉಳಿಯುವೇನು ದೇವತೆ ನಿನ ನೋಡಲು ಪ್ರತಿ ಕ್ಷಣವು ಕಾಯುವೆನು ಅರೆಕ್ಷಣ ನಿ ಸಿಕ್ಕರೂ ನಾ ನಗುತಲಿ ಸಾಯುವೆನು ಜನಮಕೂ ಪ್ರತಿ ಜನಮಕ್ಕೂ ನಿ ನನ್ನವಳು ನಿನ್ನ ಸ್ವರಗಳೆ ನನ ದಾರಿಗೆ ನಗೆ ಹೂವುಗಳು... ಕಣ್ಣ ಮುಚ್ಚ ಕಾಡೆ ಗುಡೆ ಯಾಕಮ್ಮ...ಕಣ್ಣಮುಚ್ಚಿ ಮನಸಿಗೆ ಬಂದು ಸೆರೆಮ್ಮ ........ !! ೨!!

  • @gururyashu1044
    @gururyashu1044 4 ปีที่แล้ว +62

    ದೇವತೆ ನಿನ್ನ ನೋಡಲು ಪ್ರತಿ ಕ್ಷಣವು ಕಾಯುವೆನು, ಅರೆ ಕ್ಷಣ ನೀ ಸಿಕ್ಕರೂ ನಾ ನಗುತಲೇ ಸಾಯುವೆನು, ಜನ್ಮಕು ಪ್ರತಿ ಜನ್ಮಕೂ ನೀ ನನ್ನವಳೂ...💔

    • @Msmanjya13
      @Msmanjya13 11 หลายเดือนก่อน +2

      Bro E line thumba ista bro😘❤️

    • @Saikumar04
      @Saikumar04 9 หลายเดือนก่อน +2

      2 line valag full jeevan kalibod bro

  • @keerthikumarb1322
    @keerthikumarb1322 3 ปีที่แล้ว +33

    ದೇವತೆ ನಿನ್ನ ನೋಡಲು ಪ್ರತೀ ಕ್ಷಣವೂ ಕಾಯುವೆನು.......💓💓

  • @mukundanaik1460
    @mukundanaik1460 5 ปีที่แล้ว +228

    ಕೆ.ಕಲ್ಯಾಣ ಜೀ ಸಾಹಿತ್ಯ,ರಾಜೇಶ್ ಜೀ ಅವರ ಧ್ವನಿ... ಪ್ರೀತಿಯ ಉಣಬಡಿಸಿದೆ ಕೇಳುಗರಿಗೆ 😍😘

    • @shayamha9275
      @shayamha9275 4 ปีที่แล้ว +1

      👍

    • @nagarathnaa4128
      @nagarathnaa4128 2 ปีที่แล้ว

      @@shayamha9275 nannu shasa wati

    • @sachinghanti4510
      @sachinghanti4510 2 ปีที่แล้ว +2

      Also ರಾಜೇಶ್ ರಾಮನಾಥ್ ರ ಸಂಗೀತ 🔥

  • @avinashhubalikar9119
    @avinashhubalikar9119 3 หลายเดือนก่อน +10

    ಈ ಹಾಡು ಅಂದಿಗೂ ಇಂದಿಗೂ ಎಂದೆಂದಿಗೂ ಶಾಶ್ವತ ❤

  • @mahadevmanu9857
    @mahadevmanu9857 5 ปีที่แล้ว +651

    ಗಾಳಿ ಇರದೇ ಗಂದವಿಲ್ಲ ಬೆಳಕು ಇರದೆ ಬಣ್ಣವಿಲ್ಲ
    ನಿನ್ನ ನೆನಪು ಇರದೆ..ಬದುಕಲಿ ಉಸಿರಿಲ್ಲ
    ಗೆಳತಿ ಉಸಿರಿಲ್ಲ....

    • @drmvenkateshvenkatesh7038
      @drmvenkateshvenkatesh7038 4 ปีที่แล้ว +8

      100th LIKE
      👍👍👍👍👍👍

    • @rameshsureshbudihal3470
      @rameshsureshbudihal3470 4 ปีที่แล้ว +25

      ಕನಸು ಇರದ ಕಣ್ಗಳಿಲ್ಲ ಚೆಲುವು ಇರದ ಹೆಣ್ಗಳಿಲ್ಲ
      ನಿನ್ನ ನೆರಳು ಸೋಕದೆ ಬದುಕಲಿ ಬಲವಿಲ್ಲ ಗೆಳತಿ ಬಲವಿಲ್ಲ...

    • @babubenni3847
      @babubenni3847 4 ปีที่แล้ว +1

      Nice

    • @VINODKUMAR-ej4oh
      @VINODKUMAR-ej4oh 4 ปีที่แล้ว

      Evergreen song

    • @niranjanprasad9525
      @niranjanprasad9525 4 ปีที่แล้ว

      Suck off

  • @shivukumar7798
    @shivukumar7798 3 ปีที่แล้ว +54

    ನಿನ್ನ ಕಾಣದೇನೆ ನಾನು ಮಣ್ಣು ಸೇರಿ ಹೋದರೇನು... ಮಣ್ಣ ಒಳಗೂ ನಿನ್ನ ನೆನಪಲ್ಲಿ ಉಳಿಯುವೇನು.........

  • @sachinsampajesm3077
    @sachinsampajesm3077 3 ปีที่แล้ว +14

    Yeshtu kelidru sakagalla innu kelbeku antha aguthe.😘😘😘.Spr song..2021 ralli yarella kelthidare 😁

  • @meghusimplekannadavlog3114
    @meghusimplekannadavlog3114 25 วันที่ผ่านมา +10

    2024 ಅಲ್ಲಿ ಯಾರು ಈ ಹಾಡು ಕೇಳುತ್ತಿದ್ದೀರ

  • @blr425
    @blr425 4 ปีที่แล้ว +75

    ಲಾಕ್ ಡೌನ್ ಸಮಯದಲ್ಲಿ ಯಾರಾದರೂ ಕೇಳ್ತಿದಿರ...??

  • @RaviRavi-ii4vq
    @RaviRavi-ii4vq 14 วันที่ผ่านมา +4

    ಯಾರು ಯಾರು 2024 ರಲ್ಲಿ ಈ ಸಾಂಗ್ ಕೇಳಾತ ಇದ್ದೀರಾ ❤

  • @pradeepshetty4702
    @pradeepshetty4702 ปีที่แล้ว +81

    One side lovers anthem

  • @rajachar7510
    @rajachar7510 3 ปีที่แล้ว +11

    This place is.... ಬಾಬ ಬುಡನ್ ಗಿರಿ 😍

  • @kiranKumar-ck9nv
    @kiranKumar-ck9nv 4 ปีที่แล้ว +393

    I am TELUGU but I addicted to this KANNADA LYRICS and Singer voice AMAZING💕😍💕😍💕😍

    • @PradeepKumar-dh2mo
      @PradeepKumar-dh2mo 4 ปีที่แล้ว +10

      Sry This Lyrics Also 👌👌👌
      I Only Addicted This Lyrics
      Lyrics Writer *K Kalyan* Sir 😍😍
      Very Big Fan Of K Kalyan Sir 😎😎

    • @lifeisfullofsurprises7397
      @lifeisfullofsurprises7397 3 ปีที่แล้ว +5

      Super brother..we are also addicted most of telugu songs.

    • @keerthikumarb1322
      @keerthikumarb1322 3 ปีที่แล้ว +11

      Singa name is Rajesh Krishna sir.....😘😘🤩😘🙂😘😘🤩😘

    • @manoharthakur7886
      @manoharthakur7886 3 ปีที่แล้ว +1

      Oh my god really..

    • @gagan49455
      @gagan49455 3 ปีที่แล้ว +1

      Thank you bro 💜💜

  • @avinashpoojara6266
    @avinashpoojara6266 5 ปีที่แล้ว +111

    ದೇವತೇ🌹 ನಿನ್ನ ನೋಡಲು ಪ್ರತಿ ಕ್ಷಣವೂ ಕಾಯುವೇನು......Rose

  • @vinodc3549
    @vinodc3549 2 ปีที่แล้ว +10

    ದೇವತೆ ನಿನ್ನ ನೋಡಲು ಪ್ರತಿ ಕ್ಷಣವೂ ಕಾಯುವೆನು...
    ಅರೆಕ್ಷಣ ನೀ ಸಿಕ್ಕರೂ ನಾ ನಗುತಲೆ ಸಾಯುವೆನು...

  • @seenukumar7097
    @seenukumar7097 3 ปีที่แล้ว +26

    ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು...!!
    ನಿನ್ನ ಸ್ವರಗಳೇ ನನ್ನ ದಾರಿಗೆ ನಗೆ ಹೂವುಗಳು..!😍👌🏻

  • @TheAkseleration
    @TheAkseleration 5 ปีที่แล้ว +132

    1:13 has the best tune
    " ಹಾಡುವ ಸ್ವರವೆಲ್ಲವು ನಿನ್ನ ಉಸಿರಾಟ
    ಆದರೂ ಪ್ರತಿ ಉಸಿರಲು ನಿನ್ನ ಹುಡುಕಾಟ "

  • @jayaramsrivatsa344
    @jayaramsrivatsa344 4 ปีที่แล้ว +25

    Telephone iddaga chennagittu , video call bandhmele haaLaghoythu 😅 Love the song

  • @rakshithak7653
    @rakshithak7653 ปีที่แล้ว +13

    ಸಾವಿರಕ್ಕೂ ಹೆಚ್ಚು ಬಾರಿ ಈ ಹಾಡನ್ನು ಕೇಳಿರ್ತೀನಿ ನಾನು 😍😍ಅಷ್ಟು ಪ್ರೀತಿ ಇದೆ ಈ ಸಾಂಗ್ ಅಂದ್ರೆ.... ರಿಯಲಿ ರಮೇಶ್ ಅರವಿಂದ್ ಸರ್ and ರಾಜೇಶ್ ಕೃಷ್ಣನ್ ಸರ್ ಅಂದ್ರೆ ತುಂಬಾ ಇಷ್ಟ ಅವರ combo ಸೂಪರ್ 💛❤️

  • @nagarajubt310
    @nagarajubt310 2 ปีที่แล้ว +64

    ಸೂಪರ್ ಆಗಿದೆ ಸಾಂಗ್ 2022 ನಲ್ಲಿ‌ ಯಾರಾದರೂ ಕೇಳಿದ್ದಿರಾ ಗೆಳೆಯರೆ

  • @rishabraj222
    @rishabraj222 2 ปีที่แล้ว +25

    Old is gold ಹೃದಯಕ್ಕೆ ಇಷ್ಟ ಆಗುವ ಹಾಡು ❤️❤️😍😍...

  • @manjunathahk2238
    @manjunathahk2238 ปีที่แล้ว +11

    " ಕರುನಾಡ ಜಂಟಲ್ ಮ್ಯಾನ್ " Dr ರಮೇಶ್ ಅರವಿಂದ್ ಸರ್ ಅವರ ಸಿನಿಮಾಗಳ ಹಾಡುಗಳು ಕೇಳಲು ಇಂಪು, ಮಧುರ ಮತ್ತು ಅರ್ಥಗರ್ಭಿತ.

  • @BANDII00
    @BANDII00 2 หลายเดือนก่อน +5

    ಲವ್ ಇಂದ ಲವರ್ ದೂರ ಆದ್ಮೇಲೆ ಎಲ್ರೂ ಲವ ಲವಿಕೆ ಇಂದ ಕೇಳಬೇಕಾದ one of the song😂❤

  • @hari6015
    @hari6015 4 ปีที่แล้ว +239

    2020 Corona effect time nalli e Song keltidra 😄😄😄

  • @AshaAsha-zs7io
    @AshaAsha-zs7io 5 ปีที่แล้ว +100

    ಭಾವನೆಗಳಿಗೆ ಭಾವನೆ ಬೆರೆಸಿ ಪ್ರೀತಿಯ ರಸದೌತಣ ನೀಡಿ ತಣಿಸುವ ಸಾಹಿತ್ಯದ ಪದಗುಚ್ಚಗಳಾಗಿದೆ ಈ ಪ್ರೀತಿ

  • @shivaleelachinchali9660
    @shivaleelachinchali9660 11 หลายเดือนก่อน +13

    ಈ ಸಾಂಗ್ ಇವಾಗಲು ಯಾರಾದರೂ ಕೇಳಿದರೆ ಕಮೆಂಟ್ ನ ಲೈಕ್ ಮಾಡಿ

  • @Achyuthmandya
    @Achyuthmandya 4 ปีที่แล้ว +945

    2020 ಅಲ್ಲಿ ಯಾರಾದ್ರೂ ಕೇಳ್ತಿದಿರಾ ?

  • @subramanic558
    @subramanic558 3 ปีที่แล้ว +16

    2021 nalli kelthidira yaradru iam listening everyday...😍

  • @NishmithashriyanNishmithashriy
    @NishmithashriyanNishmithashriy 3 หลายเดือนก่อน +29

    2026 alli kelthira e song ❤🎉

  • @NaveenNaveen-ll4gx
    @NaveenNaveen-ll4gx 4 ปีที่แล้ว +10

    Ninna kanda kannu kurudu haagi odarenu
    Ninna kanna belakalli naa nedayuvenu ....
    Nice lines

  • @basavantakumatagi7890
    @basavantakumatagi7890 ปีที่แล้ว +4

    ನನ್ನ ಮನ ಮೆಚ್ಚಿಸಿದ ಹಾಡು ಇದು. My lovely sang ❤ಟೆಲಿಫೋನ ಗೆಳತಿ...... 🖤😘

  • @santhosh4567
    @santhosh4567 ปีที่แล้ว +21

    Really underrated song.. this song deserved more credits..

  • @syedameerhamza3a640
    @syedameerhamza3a640 5 ปีที่แล้ว +251

    I miss my degree days What a lyrics I felt like crying whenever I heard this song Thank u all who created this song proud to be kannadiga

    • @maheshbmaheshb9419
      @maheshbmaheshb9419 ปีที่แล้ว

      The like from me for your degree life.. i am also missing mine... 🎉🎉

    • @somashekara6122
      @somashekara6122 ปีที่แล้ว

      Good

    • @naveenkumaryadavyadav
      @naveenkumaryadavyadav ปีที่แล้ว

      ​@@somashekara6122 😢BB n oo

    • @tejuchiru4223
      @tejuchiru4223 8 หลายเดือนก่อน

      @@naveenkumaryadavyadav zzzzz*,,*/:0;0%,%

    • @sachinkumar-hh2sw
      @sachinkumar-hh2sw หลายเดือนก่อน

      ಈವಾಗ ಕೇಳಲ್ಪ ಬ್ರದರ್ ಈ ಹಾಡು

  • @siddugowda882
    @siddugowda882 ปีที่แล้ว +4

    ಹಾಡುವ ಸ್ವರವೆಲ್ಲವು ನಿನ್ನ ಹುಸಿರಾಟ 😇♥️🔥

  • @user-uh6kw4bx1j
    @user-uh6kw4bx1j 2 หลายเดือนก่อน +2

    Ever green song ಇದು ಯಾವಾಗ್ಲೂ ಕೇಳ್ತಾನೆ ಇರ್ತಾರೆ. ಸಿನೆಮಾ ಹಳೇದಾದ್ರೂ ಹಾಡು ಹೊಸತನವನ್ನೆಂದು ಕಳೆದುಕೊಳ್ಳುವದಿಲ್ಲ ✨✨✨✨

  • @a.c.procky4217
    @a.c.procky4217 2 ปีที่แล้ว +5

    ರಮೇಶ್ ಅರವಿಂದ್ ಸರ್....💖

  • @priyankarn710
    @priyankarn710 2 ปีที่แล้ว +32

    Ramesh sir acting and Rajesh sir voice 🤐No words❤❤

    • @pandurangal4996
      @pandurangal4996 2 ปีที่แล้ว +1

      Both are disciplined person

    • @shivanellagi6506
      @shivanellagi6506 2 ปีที่แล้ว +1

      ತುಂತುರು ಅಲ್ಲಿ ನೀರ ಹಾಡು
      ಕಂಪನ ಇಲ್ಲಿ ಪ್ರೀತಿ ಹಾಡು
      ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
      ನನ್ನ ತುಂಬು ಹೃದಯ ನೀ ತುಂಬಿದೆ
      ನಿನ್ನ ಈ ತುಂಬು ಪ್ರೀತಿಯನು
      ಕಣ್ಣ ಹಾಡಂತೆ ಕಾಯುವೆನು
      ಗಗನದ ಸೂರ್ಯ ಮನೆ ಮೇಲೆ
      ನೀ ನನ್ನ ಸೂರ್ಯ ಹಣೆ ಮೇಲೆ
      ಚಿಲಿಪಿಲಿ ಹಾಡು ಎಲೆ ಮೇಲೆ
      ನಿನ್ನ್ನ ಪ್ರೀತಿ ಹಾಡು ಎದೆ ಮೇಲೆ
      ಗಾಳಿ ಗಾಳಿ ತಂಪು ಗಾಳಿ
      ಊರ ತುಂಬ ಇದೆಯೋ
      ನಿನ್ನ ಹೆಸರ ಗಾಳಿಯೊಂದೆ
      ನನ್ನ ಉಸಿರಲ್ಲಿದೆಯೋ
      ನಮ್ಮ ಪ್ರೀತಿ ಬೆಳಗೋ ಇತಿಹಾಸವು
      ನಿನ್ನ ಸಹಚಾರವೇ ಚೈತ್ರ
      ಅಲ್ಲಿ ನನ್ನ ಇಂಚರ ಅಮರ
      ಚೆಲುವನೆ ನಿನ್ನ ಮುಗುಳು ನಗೆ
      ಹಗಲಲು ಶಶಿಯು ಬೇಡುವನು
      ರಸಿಕನೆ ನಿನ್ನ ರಸಿಕತೆಗೆ
      ಮದನನು ಮರುಗಿ ಸೊರಗುವನು
      ತಾಯಿ ತಂದೆ ಎಲ್ಲ ನೀನೆ
      ಯಾಕೆ ಬೇರೆ ನಂಟು
      ಸಾಕು ಎಲ್ಲ ಸಿರಿಗಳ ಮೀರೋ
      ನಿನ್ನ ಪ್ರೀತಿ ಗಂಟು
      ಜಗವೆಲ್ಲ ಮಾದರಿ ಈ ಪ್ರೇಮಕೆ
      ನನ್ನ ಎದೆಯಾಳೋ ಧಣಿ ನೀನೆ
      ನಿನ್ನ ಸಹಚಾರಿಣಿ ನಾನೇ

    • @shivanellagi6506
      @shivanellagi6506 2 ปีที่แล้ว +1

      ತುಂತುರು ಅಲ್ಲಿ ನೀರ ಹಾಡು
      ಕಂಪನ ಇಲ್ಲಿ ಪ್ರೀತಿ ಹಾಡು
      ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
      ನನ್ನ ತುಂಬು ಹೃದಯ ನೀ ತುಂಬಿದೆ
      ನಿನ್ನ ಈ ತುಂಬು ಪ್ರೀತಿಯನು
      ಕಣ್ಣ ಹಾಡಂತೆ ಕಾಯುವೆನು
      ಗಗನದ ಸೂರ್ಯ ಮನೆ ಮೇಲೆ
      ನೀ ನನ್ನ ಸೂರ್ಯ ಹಣೆ ಮೇಲೆ
      ಚಿಲಿಪಿಲಿ ಹಾಡು ಎಲೆ ಮೇಲೆ
      ನಿನ್ನ್ನ ಪ್ರೀತಿ ಹಾಡು ಎದೆ ಮೇಲೆ
      ಗಾಳಿ ಗಾಳಿ ತಂಪು ಗಾಳಿ
      ಊರ ತುಂಬ ಇದೆಯೋ
      ನಿನ್ನ ಹೆಸರ ಗಾಳಿಯೊಂದೆ
      ನನ್ನ ಉಸಿರಲ್ಲಿದೆಯೋ
      ನಮ್ಮ ಪ್ರೀತಿ ಬೆಳಗೋ ಇತಿಹಾಸವು
      ನಿನ್ನ ಸಹಚಾರವೇ ಚೈತ್ರ
      ಅಲ್ಲಿ ನನ್ನ ಇಂಚರ ಅಮರ
      ಚೆಲುವನೆ ನಿನ್ನ ಮುಗುಳು ನಗೆ
      ಹಗಲಲು ಶಶಿಯು ಬೇಡುವನು
      ರಸಿಕನೆ ನಿನ್ನ ರಸಿಕತೆಗೆ
      ಮದನನು ಮರುಗಿ ಸೊರಗುವನು
      ತಾಯಿ ತಂದೆ ಎಲ್ಲ ನೀನೆ
      ಯಾಕೆ ಬೇರೆ ನಂಟು
      ಸಾಕು ಎಲ್ಲ ಸಿರಿಗಳ ಮೀರೋ
      ನಿನ್ನ ಪ್ರೀತಿ ಗಂಟು
      ಜಗವೆಲ್ಲ ಮಾದರಿ ಈ ಪ್ರೇಮಕೆ
      ನನ್ನ ಎದೆಯಾಳೋ ಧಣಿ ನೀನೆ
      ನಿನ್ನ ಸಹಚಾರಿಣಿ ನಾನೇ

  • @saddammirji4878
    @saddammirji4878 3 ปีที่แล้ว +23

    2021 ರಲ್ಲಿ ಯಾರಯಾರ ಕೇಳ್ತಿದೀರಾ 👌👌

  • @bollywoodsongs9764
    @bollywoodsongs9764 2 ปีที่แล้ว +5

    *Everyone who sees this: You’re beautiful, and never give up your dreams, you are on this world for a reason! 💔💔💘💘💗💗💝💝*

  • @sindud4335
    @sindud4335 5 ปีที่แล้ว +11

    K Kalyan sir hats off Nimge 👌🏻👌🏻🙏🏻kelvond songs nam jeevnane agbiduthe adralli e song ondu❤️❤️

  • @adarshaprabhu2176
    @adarshaprabhu2176 5 ปีที่แล้ว +5

    ತುಂಬ ಚೆಂದದ ಹಾಡು. ಇಂತಹ ಹಾಡುಗಳು ಮುಂದೆಯು ಬರಬೇಕು.

  • @kumarbidari605
    @kumarbidari605 ปีที่แล้ว +3

    ಕಣ್ಣಾ ಮುಚ್ಚೆ ಕಾಡೆ ಗೂಡೆ ಯಾಕಮ್ಮ.... ರಾಜೇಶ್ ಕೃಷ್ಣನ್ ದ್ವನಿ ❣️💯♥️♥️♥️♥️💘💘💘💘

  • @hemalathamanjunath5754
    @hemalathamanjunath5754 2 ปีที่แล้ว +3

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @massleader7945
    @massleader7945 5 ปีที่แล้ว +310

    is there any one listening in 2019.wow what a song 😍

  • @poojamysore9448
    @poojamysore9448 2 ปีที่แล้ว +12

    Wat a song, ramesh sir acting ,expressions rocks.. ,lyrics super, music... Nice

  • @gagangambhirs1954
    @gagangambhirs1954 2 ปีที่แล้ว +36

    Ramesh sir songs have separate fan base , beautiful soulful songs 🥰

  • @tayannamudukappa
    @tayannamudukappa 4 หลายเดือนก่อน +3

    Super ❤❤

  • @appulingadal8855
    @appulingadal8855 5 ปีที่แล้ว +21

    I can't scroll down without complete seeing this song....as Ramesh is fit this song also remains golden sons....just loved it

  • @priyankareddy3
    @priyankareddy3 4 ปีที่แล้ว +30

    04:00-04:50 has the best lyrics 😍

  • @sowmyashree7753
    @sowmyashree7753 4 ปีที่แล้ว +11

    Kalyan sir you are great what a words

  • @manjunathapatel6385
    @manjunathapatel6385 5 ปีที่แล้ว +8

    ದೇವತೆ ನಿನ್ನ ನೋಡಲು ಪ್ರತಿ ಕ್ವನವು ಕಾಯಿವೆನು

  • @shashidharsunagar9769
    @shashidharsunagar9769 3 ปีที่แล้ว +9

    2021 allu yar yar ishta padtidira e song.?.😊

  • @shambhavitm829
    @shambhavitm829 3 ปีที่แล้ว +15

    Dedicated to my heart

  • @ravisandie1478
    @ravisandie1478 2 ปีที่แล้ว +1

    ಎಷ್ಟು ಸಾರಿ ಕೇಳಿದರೂ ಇನ್ನೂ ಕೇಳಬೇಕು ಅನಿಸುತ್ತದೆ 😍❤

  • @chandrakalachandu3546
    @chandrakalachandu3546 5 ปีที่แล้ว +44

    Melody king Rajesh Krishnan Sir...😍 😘

  • @savithapoojari1219
    @savithapoojari1219 5 ปีที่แล้ว +4

    Mannali naguta saayuvenu wt a nice lines.....👌

  • @lionroyals8486
    @lionroyals8486 3 ปีที่แล้ว +4

    K. Kalyan sir, Hamsalekha sir, Rajesh sir, ofcourse Ramesh sir.........
    And chorus team...... What a magic you people created.......

  • @dikshithr2912
    @dikshithr2912 4 ปีที่แล้ว +25

    2020 it's still feels fresh ..
    Hopefully this song gonna still remain fresh in 2030 too..

  • @PradeepKumar-dh2mo
    @PradeepKumar-dh2mo 4 ปีที่แล้ว +70

    620 Jana Dislike.Madidare Avrella Nan Makkalu 😍😍 Avra Appa Nane 🔥🔥
    Haage 2020 Li Kelta Irovru Ond.Like Kodi
    K Kalyan Sir Love You

  • @teliprajwal4
    @teliprajwal4 9 หลายเดือนก่อน +5

    Old is gold 🎉❤

  • @sagarbs3359
    @sagarbs3359 ปีที่แล้ว +3

    ದೇವತೆ ನಿನ್ನ ನೋಡಲು ಪ್ರತಿದಿನ ಕಾಯುವೇನು...ಅರೇ ಕ್ಷಣ ನೀ ಸಿಕರೂ ನ ನಗುತಲೆ ಸಾಯುವೇನು ಜನ್ಮಕು ಪ್ರತಿಜನ್ಮಕು ನೀ ನನ್ನವಳು❤️@Doctre😍@

  • @rohitkumbar4428
    @rohitkumbar4428 3 ปีที่แล้ว +7

    2021 ರಲ್ಲಿ ಯಾರು ಯಾರು 😍😍😍👌

  • @mukeshkumar-xx2jf
    @mukeshkumar-xx2jf 5 ปีที่แล้ว +49

    Kalyan sir lyrics is super, whenever he writes for any song those songs will be remembered especially for his lyrics, certain words in his lyrics are extremely beautiful. This song was so popular when this movie got released I still remember that.

  • @basavagaddi5066
    @basavagaddi5066 4 ปีที่แล้ว +11

    What a music composition and what a singing. This is one of the my favorite song. Hats of to music director and singer

  • @madhusudhanmadhu5049
    @madhusudhanmadhu5049 4 ปีที่แล้ว +38

    From 5 Years I'm listening this song every day twice or thrice
    Such a great song

    • @mr.mangalore1805
      @mr.mangalore1805 2 ปีที่แล้ว +2

      Are you listening Now?

    • @UTUBEVIEWR
      @UTUBEVIEWR ปีที่แล้ว

      th-cam.com/video/3W7ndu4rpEg/w-d-xo.html

  • @maheshwarichinnu2822
    @maheshwarichinnu2822 5 ปีที่แล้ว +29

    Super song I'm Big fan of Rajesh krishnan sir really he is very great singer he's Voice is so sweet no one can replace him I love u so much sir

  • @girishb-vz1oo
    @girishb-vz1oo 2 หลายเดือนก่อน +4

    ನಿನ್ನ ಕಂಡ ಮೇಲೆ ಕಣ್ಣು ಕುರುಡು ಆಗಿ ಹೋದರುನು ನೀನ ಕಣ್ಣ ಬೇಳಕಲ್ಲಿಯೇ ನನ್ ನಡಿಯುವೇನು ಗೆಳತಿ ನಡೆಯುವೇನು

  • @j-starshivaofficial2312
    @j-starshivaofficial2312 5 ปีที่แล้ว +34

    My all time favorite song... I sung this song so many times on stages... Still listening in 2019 ...

  • @rashmimanjunath2831
    @rashmimanjunath2831 4 ปีที่แล้ว +3

    Aree kshana nee sikkaru..naa naguthile sayuvenu....i literrally gt tears in my eyes whenever i listen to tht line...❤

  • @parveezahmadballary4873
    @parveezahmadballary4873 4 ปีที่แล้ว +57

    There are only few songs which touches our hearts and leaves a powerful impression. This is one such song. Hats off to the musician and lyricist.

  • @adityarao6756
    @adityarao6756 3 ปีที่แล้ว +16

    Charmness of ramesh arvind sir exists the same way he was before

  • @divyab7651
    @divyab7651 5 ปีที่แล้ว +23

    Excellent voice of Rajesh sir beautiful song❤️

  • @pinfisher348
    @pinfisher348 3 ปีที่แล้ว +19

    brought tears!! great song, great voice, great video and actors..

  • @rupeshrupi9809
    @rupeshrupi9809 7 หลายเดือนก่อน +3

    All time favourite song❤❤❤❤❤❤❤❤❤❤❤❤❤❤❤❤❤❤❤❤❤❤❤

  • @gayithricnaik7457
    @gayithricnaik7457 3 ปีที่แล้ว +15

    One of my favourite song forever and ever❤❤...all time frvt song💜💜 what a wonderful voice and lyrics....waahhh Waahh...I was listening more then 10 times daily...👏👏❤❤❤😗😗😗

  • @alone1347
    @alone1347 2 ปีที่แล้ว +7

    😍 Mind blowing voice ✨💙🌍🎶

  • @mgk4712
    @mgk4712 27 วันที่ผ่านมา +3

    2024 ರ ಅಲ್ಲಿ ಈ ಸಾಂಗ್ ಕೇಳೋರು ಇದೀರಾ...

    • @hrashahrasha239
      @hrashahrasha239 17 วันที่ผ่านมา +1

      Nan keltini paa nan fvrt songs ❤🌸

  • @rakeshkotian6761
    @rakeshkotian6761 2 ปีที่แล้ว +1

    Real Authentic kannada romantic songs..yestu arta ide..... Ega ega ondu song baritare kivli rakta barutte....

  • @naveencherry8249
    @naveencherry8249 ปีที่แล้ว +1

    yen guru song devada.....yen lyrics yen vice guru...super ......nija.... one side love mado boys yellarigu national anthem idange......❤️ jai hind 🇮🇳 jai karanataka 🚩 jai RCB 💪

  • @spoorthyraj7967
    @spoorthyraj7967 5 ปีที่แล้ว +26

    4:29 the best lyrics...❤

  • @shivaraj3113
    @shivaraj3113 3 ปีที่แล้ว +12

    I recollect My degree days, when I listen this, really it was finest days... I enjoyed elot💕💕💕💕

  • @sagar6873
    @sagar6873 3 ปีที่แล้ว +2

    ಕೆ ಕಲ್ಯಾಣರಂತ ಅದ್ಭುತವಾದ ಸಂಗೀತಗಾರ ಕನ್ನಡದವರು ಅಂತ ಹೇಳ್ಕೊಳ್ಳಕೆ ಹೆಮ್ಮೆ ಅನ್ಸುತ್ತೆ.

  • @veereshbs6818
    @veereshbs6818 5 ปีที่แล้ว +11

    No song can replace this song and his acting

  • @deepaknaik3831
    @deepaknaik3831 3 ปีที่แล้ว +18

    I dedicate this song for my wife and thanks for him whom sing the lovely song 🙏🙏

  • @nagarajduragannavar4883
    @nagarajduragannavar4883 3 ปีที่แล้ว +14

    Each sentence has wonderful meanings, I love this song

  • @dayanandamg4573
    @dayanandamg4573 4 หลายเดือนก่อน +1

    ಕೇಳುತ್ತ ಇದ್ದೇವೆ... ಕೇಳುತ್ತ ಇರುತ್ತೇವೆ....

  • @sunilvp8085
    @sunilvp8085 5 ปีที่แล้ว +9

    ಪ್ರೀತಿ ಏಂಬ ಪದ ಗೊತ್ತಿಲ್ಲದವರ ಹತ್ತಿರ ಪ್ರಿತಿ ಬಿಕ್ಷೇ ಬೇಡಿದರೇ ಏನು ಫಲ.....

  • @deepaanjii8701
    @deepaanjii8701 5 ปีที่แล้ว +5

    Really ರಾಜೇಶ್ sir ಸೂಪರ್ ಸಾಂಗ್ sir