15:47 *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *ಬಾಳಿಗೆ ಒಂದೇ ಮನೆ ಬಾಳೆಗೆ ಒಂದೇ ಗೊನೆ* *ಭೂಮಿಗೆ ದೈವ ಒಂದೆನೇ ತಾಯಿ* *ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೆನೆ* *ಸೃಷ್ಟಿಸೋ ಜೀವ ಒಂದೆನೇ ತಾಯಿ* *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *ಜಗದೊಳಗೆ ಮೊದಲು ಜನಿಸಿದಳು* *ಹುಡುಕಿದರೆ ಮೂಲ ಸಿಗದಯ್ಯಾ* *ದಡವಿರದ ಕರುಣೆ ಕಡಲಿವಳು* *ಗುಡಿಯಿರದ ದೇವಿ ಇವಳಯ್ಯ* *ಮನಸು ಮಗು ತರ ಪ್ರೀತಿಯಲಿ* *ಹರಸೊ ಹಸು ತರ ತ್ಯಾಗದಲಿ* *ಜಗ ತೂಗೊ ಜನನಿ* *ಜೀವದಾ ಜೀವ ತಾಯಿ* *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *ಪದಗಳಿಗೆ ಸಿಗದ ಗುಣದವಳು* *ಬರೆಯುವುದು ಹೇಗೆ? ಇತಿಹಾಸ* *ಬದುಕುವುದ ಕಲಿಸೊ ಗುರು ಇವಳು* *ನರಳುವಳೋ ಹೇಗೊ ನವಮಾಸ* *ಗಂಗೆ ತುಂಗೆಗಿಂತ ಪಾವನಳು* *ಬೀಸೊ ಗಾಳಿಗಿಂತ ತಂಪಿವಳು* *ಜಗ ತೂಗೊ ಜನನಿ* *ಜೀವದಾ ಜೀವ ತಾಯಿ* *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *ಬಾಳಿಗೆ ಒಂದೇ ಮನೆ ಬಾಳೆಗೆ ಒಂದೇ ಗೊನೆ* *ಭೂಮಿಗೆ ದೈವ ಒಂದೆನೇ ತಾಯಿ* *ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೆನೆ* *ಸೃಷ್ಟಿಸೋ ಜೀವ ಒಂದೆನೇ ತಾಯಿ* *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *✍🏻...ಡಾ. ವಿ. ನಾಗೇಂದ್ರ ಪ್ರಸಾದ್.*
ಕಾಣದ ದೇವರು ಕಾಣದ ಮನಸಲ್ಲಿ ಪ್ರೀತಿಯ ಚೆಲ್ಲುವನು, ಯಾರದೋ ಹೃದಯ ಯಾರಿಗೆ ನೀಡಿ ಚೆಲ್ಲಾಟ ಆಡುವನೋ...💔😥 2.27.00 ಹೇಯ್ ಹೋಗಲೇ... ಆಪರೇಷನ್ ಮಾಡಿ ಹೃದಯನ ಚೇಂಜ್ ಮಾಡಬಹುದು ಅದರೆ ಹೃದಯದಲ್ಲಿರೋ ಪ್ರೀತಿನ ಚೇಂಜ್ ಮಾಡೋಕೆ ಆಗಲ್ಲ...💔
Music + acting + emotion's + love + mom's sacrifice ... Wow all this in one movie😍 My generation was so lucky to witness these type of movie.... Today's generation will never feel the freshness of this movie 😍
ನನ್ನ ಹೃದಯದ ಬಡಿತ ನಿನಗೆ ಕೇಳಿಸದೆ ಹೋಯ್ತಾ ಕೂಗಿದರು ನನಗೆ ಅಯ್ಯೊ ಕಿವುಡಾಗೋಯ್ತಾ....... ಹುಡುಗ ನಿಜವಾದ ಪ್ರೀತಿ ಮಾಡಿದ್ರೆ ಹುಡುಗಿ ಮೋಸ ಮಾಡ್ತಾಳೆ ಹುಡುಗಿ ನಿಜವಾದ ಪ್ರೀತಿ ಮಾಡಿದ್ರೆ ಹುಡುಗ ಮೋಸ ಮಾಡ್ತಾನೆ ಅದೇ ಹುಡುಗ ಹುಡುಗಿ ಇಬ್ಬರು ನಿಜವಾದ ಪ್ರೀತಿ ಮಾಡಿದ್ರೆ ಆ ದೇವ್ರು ಮೋಸ ಮಾಡ್ತಾನೆ....... ❤️TRUE LOVE NEVER ENDS❤️
I was a 4 year old kid when this movie was in theatres. My eldest brother was in his graduation years. He took me along his friends to Uma talkies Chamrajapete Bangalore to watch this movie. I couldn't understand the movie, story and the other stuff back then, you guys know! All I remember is the first time experience of a huge screen and loud music in a massive hall!😅 After 19-20 years when I'm a graduation student and my brother's a family man we watched the same movie at our place! I'd rather say this is the only romantic movie you could watch with your family. 🙃 I've got great memories with this movie, though I don't watch much movies now this is one of my forever favourite! I cherish the memories I have with this movie!😊
One of the best musical & triangle love story movie. Ramya at next level performance. Sunil & Ajay acted so naturally & humbly. Director prem's Classical movie.
2024 ರಲ್ಲಿ ಯಾರು ಯಾರು ನೋಡುತ್ತಿದ್ದೀರಾ ಎಲ್ಲರೂ ಒಂದು ಲೈಕ್ ಮಾಡಿ.
I watched this movie at 2:10am 2024 🥰 all time favourite ❤
T❤❤@@rakshithadevaraj4726
Thoo nalayak ninu maga bikari like goskra
👌👌👌👌👌
Me❤
ಇವಾಗ ಈ ಮೂವಿನ ನೋಡೊಕೆ ಬಂದಿರೊರು ಲೈಕ್ ಮಾಡಿ ನೋಡೊಣ 👍
ಈ ಟೈಮ್ನಲ್ಲಿ ಈ ಮೂವಿ ರಿಲೀಸ್ ಆಗಿದ್ರೆ ಇನ್ನು ದೊಡ್ಡ ಹಿಟ್ ಆಗತಿತ್ತು
2023 ಬಂತು ಇನ್ನು 13 days ನಲ್ಲಿ ನಾನು ಈ ಮೂವಿ ನಾ ಎಷ್ಟು ಸಲ ನೋಡಿದಿನೋ ಲೆಕ್ಕ ಇಲ್ಲ ಇನ್ನು ಎಷ್ಟು ಸಲ ನೋಡಿದ್ರು ಬೇಜಾರ್ ಹಾಗಲ್ಲ 😍😍😍😍💖💖
Nan life ali thumba sala nodirr movie iduvee fave altime❤
Howdu same
ಯಾರ್ಯಾರು ಈ ಮೂವಿ ನಾ 2024 ರಲ್ಲಿ ನೋಡ್ತಾ ಇದ್ದೀರಾ... 💝
ಅದೆಷ್ಟೇ ವರ್ಷ ಕಳೆದರು ಇಂಥ ಮೂವಿ ಗಳ ಅನುಭವ ಕಮ್ಮಿ ಆಗಲ್ಲ 😔🤗
💗😊😊
ಅಮ್ಮನ ಮಮತೆಯ ಕಾಣದ ಬ್ರಹ್ಮ, ನೀನು ಪಾಪಿಕಣೋ...... masterpiece of Prem💗s.
Sunil acting.... Ultimate 😘 benki guru neenu🔥🔥
ನಿಜಕ್ಕೂ kanneroo ಧುಮುಕುವ ದೃಶ್ಯ
ಎರಡು ಮುಗ್ದ ಹ್ರದಯಗಳು ಸೇರಿದ್ರೆನೆ ಪ್ರೀತಿ
ಎರಡು ಕಂಗಳಿಂದಲ್ಲ ...
ಪ್ರೇಮ್ ... 👌
ಕ್ಲೈಮ್ಯಾಕ್ಸ್ ನಲ್ಲಿ ಸುನಿಲ್ ಅಭಿನಯ ನೋಡಿ ಏನ್ ಮಾಡಿದಿಯ ಗುರು ಅಭಿನಯ ನ superb 👌👌👌👌👌 Nan thara love failure single boys yaridhira frnds......
Nin obna 😅😅
Nanu obb
15:47
*ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
*ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
*ಬಾಳಿಗೆ ಒಂದೇ ಮನೆ ಬಾಳೆಗೆ ಒಂದೇ ಗೊನೆ*
*ಭೂಮಿಗೆ ದೈವ ಒಂದೆನೇ ತಾಯಿ*
*ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೆನೆ*
*ಸೃಷ್ಟಿಸೋ ಜೀವ ಒಂದೆನೇ ತಾಯಿ*
*ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
*ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
*ಜಗದೊಳಗೆ ಮೊದಲು ಜನಿಸಿದಳು*
*ಹುಡುಕಿದರೆ ಮೂಲ ಸಿಗದಯ್ಯಾ*
*ದಡವಿರದ ಕರುಣೆ ಕಡಲಿವಳು*
*ಗುಡಿಯಿರದ ದೇವಿ ಇವಳಯ್ಯ*
*ಮನಸು ಮಗು ತರ ಪ್ರೀತಿಯಲಿ*
*ಹರಸೊ ಹಸು ತರ ತ್ಯಾಗದಲಿ*
*ಜಗ ತೂಗೊ ಜನನಿ*
*ಜೀವದಾ ಜೀವ ತಾಯಿ*
*ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
*ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
*ಪದಗಳಿಗೆ ಸಿಗದ ಗುಣದವಳು*
*ಬರೆಯುವುದು ಹೇಗೆ? ಇತಿಹಾಸ*
*ಬದುಕುವುದ ಕಲಿಸೊ ಗುರು ಇವಳು*
*ನರಳುವಳೋ ಹೇಗೊ ನವಮಾಸ*
*ಗಂಗೆ ತುಂಗೆಗಿಂತ ಪಾವನಳು*
*ಬೀಸೊ ಗಾಳಿಗಿಂತ ತಂಪಿವಳು*
*ಜಗ ತೂಗೊ ಜನನಿ*
*ಜೀವದಾ ಜೀವ ತಾಯಿ*
*ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
*ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
*ಬಾಳಿಗೆ ಒಂದೇ ಮನೆ ಬಾಳೆಗೆ ಒಂದೇ ಗೊನೆ*
*ಭೂಮಿಗೆ ದೈವ ಒಂದೆನೇ ತಾಯಿ*
*ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೆನೆ*
*ಸೃಷ್ಟಿಸೋ ಜೀವ ಒಂದೆನೇ ತಾಯಿ*
*ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
*ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
*✍🏻...ಡಾ. ವಿ. ನಾಗೇಂದ್ರ ಪ್ರಸಾದ್.*
ಒಂದೇ ಒಂದು music nali full movie eetidiyalla ಗುರುವೇ 🙏🙏
Music lover ❤🎧
ಮ್ಯೂಸಿಕ್ ಮಾತ್ರ ನಿಜವಾಗ್ಲೂ ಅಲ್ಟಿಮೇಟ್ ಮ್ಯೂಸಿಕ್ ಇಷ್ಟ ಆದವರು ಲೈಕ್ ಮಾಡಿ 💖👌
Music yardu sir
In
@@arunammaarunamma2053 r p patnayak
Geeta
@@arunammaarunamma2053 nonhdrrrf is 675f5
Climax scene alli Sunil acting is ultimate ಪರಕಾಯ ಪ್ರವೇಶ ಅಂದ್ರೆ ಇದೆ ಇರಬೇಕು
Really great
ನಿಜ
suppper
Sunil's acting at climax is stole the cinema 🔥🔥🔥🔥♥👏👏
ಕಾಣದ ದೇವರು ಕಾಣದ ಮನಸಲ್ಲಿ ಪ್ರೀತಿಯ ಚೆಲ್ಲುವನು, ಯಾರದೋ ಹೃದಯ ಯಾರಿಗೆ ನೀಡಿ ಚೆಲ್ಲಾಟ ಆಡುವನೋ...💔😥
2.27.00 ಹೇಯ್ ಹೋಗಲೇ... ಆಪರೇಷನ್ ಮಾಡಿ ಹೃದಯನ ಚೇಂಜ್ ಮಾಡಬಹುದು ಅದರೆ ಹೃದಯದಲ್ಲಿರೋ ಪ್ರೀತಿನ ಚೇಂಜ್ ಮಾಡೋಕೆ ಆಗಲ್ಲ...💔
Epic dialogues bro
Nija bro
Super
💯 bro👍
💯 correct
ಪ್ರೇಮ್ ಸರ್ ನಿಮ್ಮ ಡೈರೆಕ್ಷನ್ ಗೆ ಸಲಾಂ🙏
Waiting for "Ek Love Ya" evergreen Hit agli...❤️🙏
Sunil was Ultimate actor 🔥❤️
Correct Bharath avare
I fully watched this master peace movie in 2024 and loved it❤❤❤ who are watching in 2024 .. Just give me one like....
Who watch movie 2024
2003 ರಲ್ಲಿ ಮೆಜೆಸ್ಟಿಕ್ ಕಪಾಲಿ ಚಿತ್ರಮಂದಿರದಲ್ಲಿ ನೊಡಿದ ಅದ್ಭುತ ಸಿನಿಮಾ...
Same bro😮
26:45 ಇಲ್ಲಿ ಬರುವ ಪೂಜಾರಿ ಪಾತ್ರ ಮಾಡಿರೋರು ನನಗೆ ಪಿಯುಸಿಯಲ್ಲಿ ಇತಿಹಾಸ ಲೆಕ್ಚರರ್ ಆಗಿದ್ರು! 😎
"ಪ್ರಭು ಪಾಟೀಲ್ ಸರ್ " 💙🤗
Oh gud
Very good sir
Really??
Howda
❤
ಎಲ್ಲೋ ಒಂದು ಸೋಲ್ಪ ಸೀನ್ ನೋಡಿ ಇಷ್ಟ ಪಟ್ಟು ಈ ಮೂವಿ ಫುಲ್ ನೋಡಬೇಕು ಅಂತ ಎಲ್ಲಾ ಕೆಲ್ಸ ಬಿಟ್ಟು ನೋಡಿದೆ ಲವ್ಲಿ Múßîç and acting shooting🔥
ನಾನೂ ಕೂಡಾ 😊 ಕೇವಲ ನನ್ನ ಡಾರ್ಲಿಂಗ್ ರಮ್ಯಾನದು ಒಂದು ಸೀನ್ ನೋಡಿ ಬಂದೆ❤
ಏನ್ ಗುರು ಮೂವಿಯಲ್ಲಿ ಎಂತ ಅದ್ಬುತ ಸಾಂಗ್ ಇಟ್ಟಿದ್ದೀಯಾ.....ಎಷ್ಟೇ ದಶಕಗಳು ಉರಳಿದ್ರು ಈ ಸಾಂಗ್ ಗತ್ತು ಹೋಗಲ್ಲ ಮತ್ತೇ...ಮರೆಯಕ್ಕಾಗಲ್ಲ...
Heart touching movie🥰❤😍♥️ಈ film ಎಲ್ಲಾ ಭಾಷೆಯಲ್ಲೂ release ಆಗಿದ್ರೆ no 1 ಕನ್ನಡ movie ಆಗತಿತ್ತು
Yes
Cccbc
In mother sentiment movies,, no one can beat PREM sir❣️❣️☮️🔥
ಅಜಯ್ ರಾವ್ ಸೂಪರ್ ಆಕ್ಟಿಂಗ್ in movie ❤❤❤
Music + acting + emotion's + love + mom's sacrifice ... Wow all this in one movie😍
My generation was so lucky to witness these type of movie.... Today's generation will never feel the freshness of this movie 😍
ಎರಡು ಹೃದಯಗಳು ಸೇರಿದರೇನೆ ಪ್ರೀತಿ.. ಎರಡು ಕಣ್ಣುಗಳಿಂದ ಅಲ್ಲ 😢😢❤❤ wow super 😊
Now I am 1st time watched this movie in 2024, it feels like I am watching my fvrt movie Mungaru Male both movies ♥️🫶🥹✨
ಈ ಮೂವಿ ನೋಡಿದಾಗ ಎಲ್ಲ ನನಗೆ ತುಂಬಾ ನೋವು ಆಗುತ್ತೆ ಯಾಕೆಂದರೆ ನನ್ ತಾಯಿನು ನನಗೆ ನೆನಪು ಆಗುತ್ತೆ......
Super amma
O hoo howda
Same feeling brother,,,nan huttidh 2 years ge nam Amman kalkonde,,nanu node Ella brother
Same
Don't worry.....nim amma yavagallu nin jothe nee ertare
2:30:31 ನನ್ನ ಹೃದಯದ ಬಡಿತ ನಿನಗೆ ಕೇಳಿಸದೆ ಹೋಯ್ತಾ??
ಕೂಗಿದರೂ ನನಗೆ ಅಯ್ಯೋ ಕಿವುಡಾಗೋಯ್ತಾ....
ಪ್ರೀತ್ಸೋ ಅಂತ ಪ್ರಾಣ ತಿನ್ನೋ ಪ್ರೇಮಿ ನಾನೇ ಕೇಳೋ!! ❤️
This feels like yavdadru Mountain top Alli kutkondu joragi Gaali beesta irbeku... Avaga e lines kelta irbeku.....😌❤️
Ok ನೀವು ಮೌಂಟೇನ್ ಮೇಲೆ ಕುಂತ್ಕೊಂಡಾಗ ಹೇಳಿ ನಾನು ಜೋರಾಗಿ ಗಾಳಿ ಬಿಸಿ ಇ ಸಾಂಗ್ ಪ್ಲೆ ಮಾಡ್ತೀನಿ 😅
The climax is superb, especially Sunil's acting
37:32 😍
💛❤ ಎರಡು ಹೃದಯದ ಬೀದಿಯ ಒಳಗೆ ಪ್ರೇಮದ ಮೆರವಣಿಗೆ
ಕಣ್ಣಿಗೆ ಕಾಣದು ಓದಲು ತಿಳಿಯದು ಮನಸಿನ ತೇರೂಳಗೆ💛❤
1:19:19
ಒಂದ್ ಮ್ಯೂಸಿಕ್ ಟ್ಯೂನ್ ನಿಂದ ಒಂದ್ ಮೂವಿ ಮಾಡೋದು ಅಂದ್ರೆ ಸುಮ್ನೆನಾ. ಗುರು 🔥🔥🔥
90's kids couldn't express the impact this movie songs did to us!
P
Ur right bro👍👍
Those are golden era,
@@suyaja898 iiiiiiiiiiiiiiiiiiiiiiiiiiiiiiiiiiiiiiiiiiiiii
@@suyaja898 iiiiiiiiiiiiiiiiiiiiiiiiiiiiiiiiiiiiiiiiiiii
ಅಜಯ್ ರಾವ್ ಆಕ್ಟಿಂಗ್ ಸೂಪರ್
Whatttayy performance by Sunil.. He stole the whole movie with his acting💖
Hi
Hi have a nice day
Ajay actimg was also impact for the movie
2025 ರಲ್ಲಿ ಮತ್ತೆ ಪ್ರೆಶ್ ಆಗಿ ಮೂವಿ ನೋಡೊಕೆ ಬಂದೆ. ❤❤❤
Who watch movie in, 2023
Me
Me ❤
Me
Me 🙋🏻♀️
I watch movie don't like ur comment begger
Prem sir du movies li iro music ultimate agirutte annor like madi....
Kid fu uiyditro us djlgddogsx😋😅😅😄😉
Where is this Prem's now?? We need our vintage Prem back🥰
Who watching this movie in 2024 Feb
That bgm 💗No words can express such a feeling ☺️
ಸೂಪರ್ ಮೂವಿ ಈ ಸಿನಿಮಾ ಯಾರಿಗೆ ಇಷ್ಟ ಲೈಕ್ ಮಾಡಿ
Super nice move
❤❤🥰
Super
@@sumitrakolkar9497 hmm
Malan
ಅದ್ಬುತ ಸಂಗೀತ...🎻 ಮನಮೋಹಕ ಗೀತೆಗಳು... 🎼 ಕನ್ನಡ ಹಾಡು ಕೇಳೋಕೆ ಚೆಂದ...🌝 ಮನಸಿಗೆ ಆನಂದ... ❤ ಅಲ್ವಾ ಕನ್ನಡಿಗರೇ 😍
ಪ್ರೀತಿ ಪ್ರಕೃತಿಯ ವರ💕 ಮದುವೆ ಪ್ರಪಂಚದ ಜವಾಬ್ದಾರಿ💞
True lines..
Woo. Super line
True Lines
Yes super💛💛
Sir ilindane addbidde🙏🙇🏻♀️❤️ so far best lines I have ever seen!!
2022 nodta iroru 🥰😘❤,, one more thing meaningful movie,, this movie means ,, mother love❤ and college love amazing👍😍🤩
S
❤️
ಡಬ್ಬಿಂಗ್
ಶುಂಠಿ ಚಹಾದ ಮತ್ತು ಅವರ ಪತ್ನಿ
Even in 2023 and forever
ಪ್ರೀತಿ ಗೆ ಸಾವೇ ಇಲ್ಲ ಯಾಕೆ ಗೊತ್ತ ಪ್ರೀತಿ ಮೇಲೆ ದೇವರ ಕೃಪೆ ಇದೆ 🌹🌹😍
I'm thamilian bt I love this song...I listen more then 1000tym... hat's off Kannada songs.....
❤️💛
ನನ್ನ ಹೃದಯದ ಬಡಿತ ನಿನಗೆ ಕೇಳಿಸದೆ ಹೋಯ್ತಾ
ಕೂಗಿದರು ನನಗೆ ಅಯ್ಯೊ ಕಿವುಡಾಗೋಯ್ತಾ.......
ಹುಡುಗ ನಿಜವಾದ ಪ್ರೀತಿ ಮಾಡಿದ್ರೆ ಹುಡುಗಿ ಮೋಸ ಮಾಡ್ತಾಳೆ
ಹುಡುಗಿ ನಿಜವಾದ ಪ್ರೀತಿ ಮಾಡಿದ್ರೆ ಹುಡುಗ ಮೋಸ ಮಾಡ್ತಾನೆ
ಅದೇ ಹುಡುಗ ಹುಡುಗಿ ಇಬ್ಬರು ನಿಜವಾದ ಪ್ರೀತಿ ಮಾಡಿದ್ರೆ ಆ ದೇವ್ರು ಮೋಸ ಮಾಡ್ತಾನೆ.......
❤️TRUE LOVE NEVER ENDS❤️
Wt a words
Super bro❤️
Super 💞
@@DtunneVerma918 tq
Njia
I was a 4 year old kid when this movie was in theatres. My eldest brother was in his graduation years. He took me along his friends to Uma talkies Chamrajapete Bangalore to watch this movie. I couldn't understand the movie, story and the other stuff back then, you guys know! All I remember is the first time experience of a huge screen and loud music in a massive hall!😅 After 19-20 years when I'm a graduation student and my brother's a family man we watched the same movie at our place! I'd rather say this is the only romantic movie you could watch with your family. 🙃 I've got great memories with this movie, though I don't watch much movies now this is one of my forever favourite! I cherish the memories I have with this movie!😊
Shanappa
Non kannadigas attendance here... ❤
✌️❤️👌☮️
Ramya's look, acting, expressions in this movie just superb 👌❤️
Yar ene heli. !!
This is prem's master piece direction..!!
I can still recall the craze for this movie a many years ago.. !!
One of the best musical & triangle love story movie.
Ramya at next level performance.
Sunil & Ajay acted so naturally & humbly.
Director prem's Classical movie.
Actually I'm from Andhra but I love Karnataka I love these movie and also 🎵🎶🎵🎶🎵🎶🎵🎶🎵
🥰👍
Great
Kannada artha agutta nimge?
@@sindhugsindhug4310 kanada barutheyy
Sunil performance in Climax is one of the best!!
Prem cooked without cooker those days 🔥🔥
Prem should do this type movies.....
Waiting for Prem's comeback
Wi
iam also
Yes. He is excellent director
🤣🤣🤣🤣🤣🤣🤣🤣🤣🤣🤣🤣🤣🤣
@@manjunathlamani8289 ಯಾಕೋ ಸೆಡೆ ಪ್ರೇಮ್ ತರ ಯಾರು ಇಲ್ಲಾ
ನನ್ನ ಫೇವರಿಟ್ ಮುವಿ ಈದು
Mother Sentimenta is wonderful ಇಷ್ಟ ಆದವರು ಲೈಕ್ ಮಾಡಿ 🙏🙏💟💞
ಎಷ್ಟು ಸರಿ ನೋಡಿದ್ರು ಇಷ್ಟ ಆಗೋ ಮೂವಿ 2024 ಲೈಕ್ ಮಾಡಿ 😍😍
Sunil acting matra chindi🔥,,also ajay rao 👌,,
ಹೊಸ ಹುಡುಗ ರನ್ನ ಹಾಕಿ ಗೆಲ್ಲೊ ತಾಕತ್ತು ಇರದು ಒಬ್ಬನಿಗೆ ಪ್ರೇಮ್
Yes
Joke of the Century. yarappa hosabaru irodu e filmnalli Ramya Abhi Film madi Hit agittu. Suni Raoh modale Thumba filmgalli Child Artist agi madidru, Chitra, Panchali, Vandhe Mataram film galalli madidru. Innu hosabaru andre Ajay Rao obbare. adirali Hosabarannu hakondu gello takattu irodu Prem obbanige matrana History nodi matadu Sparsha film bandaga Sudeep mattu Rekha hosabare adu Superhit agalilva, Nagarahavu nalli Vishnuvardhan mattu Ambarish. Anand filmnalli Shivarajkumar, Sudharani. Ondanodu Kaladalli Shankarnag. Nanjundi Kalyanadalli Malashri aste alla Rajkumar Avaru Bedara Kanappa dalli bandaga avaru Hosabare Avaranna Hakondu G V Iyer Kannadakke ondu Maanikyana kodalillva. Adenu taleyalli itkondu matadutiro.
ಪ್ರೇಮ ಸರ್ ನಿಮ್ಮ ಮ್ಯೂಸಿಕ್ 👌👌👌❤️
Music prem alla sir r.p.ptnayk
Chutya ...
Prem alla guru...
Music prem du Alla R P Patnayak avrdu
Hi
Actually sunil is the real hero of this movie what an acting ultimate level
Good direction by prem💞s overall a good movie
This movie is a masterpiece 🥺❤️
Super
Rp patnaik what a talented musician 🎶
Yes you're right
Yes
Hats of to musician RP Patnayak sir and prem sir...
2003 blockbuster hit movie...
Climax ultimate....
Super love and mother sentiment movie....
This movie Music has Separate FanBase How many of u Agree🎶🎤🎸❤
Hats off to prem for this masterpiece ❤️
Sunil Rao acting wonderful but broken 💔 2:36:32 it's hurt😢
2024 ❤
Ramy mam ಪುನಃ ಸಿನಿಮಾಗೆ ಬನ್ನಿ ಚನಾಗಿರುತ್ತೆ 👌👌👌
Any one watch 2024😅
The King Director Of Mother Sentiment, PREM👌👌
2020 alli yar nodtaa idiro hit like 👍
Sunil sir acting omg really superbhh movie
ನಮ್ಮ ಊರ ಮಾರಿ ಹಬ್ಬಕ್ಕೆ ಆಗಿನ ಅಣ್ಣಂದಿರು 20 ವರ್ಷದ ಹಿಂದೆ ಈ ಮೂವೀಯನ್ನು ರಾತ್ರಿ ಸಮಯದಲ್ಲಿ ಹಾಕಿದ್ದರು.
ಆ ನೆನಪು ಈಗಲೂ ಇದೆ ಕಾಲ ಸಾಗುತ್ತಲೇ ಇದೆ❤❤❤
Golden days of sandalwood ❤
Yarigella climax nalli sunil acting esta aytu comment madi
Ultimate acting may be ಪರಕಾಯ ಪ್ರವೇಶ ಅಂದರೆ ಇದೆ ಇರಬೇಕು
Super
swalpa Uppi style dialogues thara kelsuthe like "Naan loafer chappar lucha lafanga", "Naan chenagirbeku naan chenagirbeku", "odu odthaairu, love maadtha lovvu" !!
Super acting
Super Blockbuster Movie Excuse Me My Favourite Movie All Time
ಯಾಕ್ ಗುರು ಈ ತರ ಮೂವೀ madtilla ಪ್ರೇಮ್ sir😊👌direction ಮ್ಯೂಸಿಕ್ ultimate
Evergreen ❤
ತೊಟ್ಟಿಲು ತುಗೊಳಿಗೆ ಚಟ್ಟವ ಕಟ್ಟೋದೇಗೆ 🔥❤️ಹಾಡು ಕೇಳಲು ಬಂದೆ ❤️❤️❤️
My favourite movie and songs no one can replace the acting of sunil Ajay Rao and Ramya ❤❤❤❤
Climax is unbelievable... Mother sentiment is extraordinary
On of the best music I ever heard
ಹಾಗೆ ಮನಸ್ಸಿನ ಒಳಗೆ ಇಳಿಯುತ್ತೆ
Sunil acting mind-blowing ❤️❤️
Ramya's Acting in this movie just 👌👌
Indeed queen of sandalwood ❤
Mother sentiment. Wonderfull...... Lv u maaa....
Yess
ಸುನಿಲ್ದೆ ನಿಜವಾದ ಪ್ರೀತಿ ..ಕಾರಣ ಅವನು ಅವಳ ಪ್ರೀತಿಗೋಸ್ಕರ ಎಷ್ಟೆಲ್ಲ ಕಷ್ಟ ಪಟ್ಟ ...ಸ್ವಾರ್ಥಿ ಆದ ..ಆದ್ರೂ ಅದು ಸಿಗಲಿಲ್ಲ ...😣😣
ಪ್ರೀತಿ ಅಂದ ಮೇಲೆ ಎರಡು ಮನಸ್ಸು ಒಂದಾಗಿದ್ರೆ ಯಾರು ಅಡ್ಡಿ ಮಾಡಿದ್ರು ಪ್ರೀತಿ ಸಿಗುತ್ತೆ
ನಿಸ್ವಾರ್ಥ ಪ್ರೀತಿ ನೇ ಗೆಲ್ಲಬೇಕು❤️....
ಸ್ವಾರ್ಥದ ಪ್ರೀತಿ ಅಲ್ಲ 😏
@@naveenkumarmr9949 ಸ್ವಾರ್ಥನೆ ಪ್ರೀತಿ ಚಿನ್ನ ..ಸ್ವಾರ್ಥ ಇಲ್ಲ ಅಂದ್ರೆ ಪ್ರೀತಿ ಅನ್ನಲ್ಲ ತೀಟೆ ಅಂತಾರೆ 🙄
@@aarthau8151 🤔😏🙏
👏👏👏👏avanu madiddella pritigaagine aa Priti avlu artha madkollalla annode duranta😭😭😭
ಮೂವಿ ತುಂಬಾ ಚೆನ್ನಾಗಿದೆ ಅರ್ಥಪೂರ್ಣವಾದ ಸಂಗೀತ ಇದೆ
ಯಾರು ಯಾರು ಪ್ರೇಮ್ ಟ್ರೊಲ್ ಮಾಡುತ್ತಾರೆ ಅವರು ಒಂದು ಸರಿ ಜೋಗಿ ಕರಿಯ ಈ ಮೂವಿ ನೋಡಿ..❤
I cried a lot watching this movie in d theatre 😩 I was in 1st pu at dat time,what a movie it was….
Climax anthu ultimate guru 😍👌✌❤💛 sunil was best actor
Hi
@@sanjupawar9761 heloo
ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ ಈ ಹಾಡು ಹಾಡಿದ್ದು
" ಶಂಕರ್ ಮಹಾದೇವನ್ ಅವರು ಆದರೆ ಅವರ ಹೆಸರು ಹಾಕಿಲ್ಲ
Rajesh Krishan hadiddu
@@user-xm9fy1pj8p ನೋ ವೇ
@R_Gaming ಅಲ್ಲ ಗುರು
ಆಡಿಯೋ ರಾಜೇಶ್ ಹಾಡಿದ್ದಾರೆ ವೀಡಿಯೋ ಶಂಕರ್ ಮಹಾದೇವನ್ ಹಾಡಿದ್ದಾರೆ
What a movie ❤️🔥🔥
Super movi❤️
Hr
Hi
Hlo bhoomika
One of the greatest movie of all time...❤️😍🫂
Director Prem's best movie till date 🔥🔥
My life my Mother 🥰
I ♥️ this film tnx for prem all time favourite never get bored of this movie watched several times😍😘
Who is watching this in 2025
All Time Favourite 😍
Mother Sentiment 😢
Music 💥
Story 💥
Ajay Rao &Sunil Acting 💥
Super bro ❤❤😊