so true.. Dakshina Kannada people are blessed because of these high-quality people and CHINTHANE. Yakshagana played important role in molding our thinking. While language is important But more important is society
ನಿಮ್ಮ ಪ್ರವಚನ ನನಗೆ ತುಂಬಾ ಅಚ್ಚು ಮೆಚ್ಚು ಆದರೆ ಗಾಂಧಿ ಮತ್ತು ಅಭಿಮನ್ಯು ವಿನ ಬಗ್ಗೆ ಬೇರೆ ಯಾಗೆ ಹೇಳಿದಿರಿ ಅಭಿಮನ್ಯು ವಿಗೆ ಕಾಸ್ಮಿಕ್ ಅರೇಂಜ್ಮೆಂಟ್ ಎಂದಿರಿ ಗಾಂಧಿ ಗೆ ಮಾತ್ರ ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ ಎಂದು ಹೇಳಿದಿರಿ ಪ್ರಾಮಾಣಿಕ ವಾಗಿ ಯಾವುದುಸರಿ a
ಗಾಂಧಿಯವರ ಬಗ್ಗೆ ನನಗೂ ಬೇಸರವಿದೆ..1. ಭಗತ್ಸಿಂಗನ ಸಾವನ್ನು ಅವರು ತಡೆಯಬಹುದಿತ್ತಂತೆ.2. ವೀರ ಸಾವರ್ಕರ್ ನ್ನು ಅವರು ನಡೆಸಿಕೊಂಡ ರೀತಿ ಸರಿ ಎನ್ನಿಸಲಿಲ್ಲ..3. ನೆಹರು ಪಕ್ಷವನ್ನು ಯಾಕೆ ಅವರು ಅಷ್ಟಾಗಿ ಹಚ್ಚಿಕೊಂಡಿದ್ದರೋ ಗೊತ್ತಿಲ್ಲಾ.. ಭಾರತ ಈ 70.ವರ್ಷ ಮುಸ್ಲಿಮ್ ರನ್ನ ಓಲೈಸಿಕೊಂಡು ಬರಲು ಗಾಂಧಿನೇ ಕಾರಣ ಆದರು ಆಲ್ವಾ..4. ಅವರು ಭಾರತಕ್ಕೆ, ಹಿಂದೂಗಳಿಗೆ ಮಾಡುವುದಕ್ಕಿಂತ ಹೆಚ್ಚು ಬೇರೆಯವರ ಯೋಗಕ್ಷೇಮ ನೋಡಿದ್ದೇ ಹೆಚ್ಚು ಅನ್ನಿಸುತ್ತದೆ..
Yes sir.. We have J SAI DEEPAK - Supreme Court Lawyer, Dr. Anand Ranganath, Safali Vaidya, -- They can engage with any left-centric people at any level. So far we have been deprived off it. Always we heard - Secularism, Article 25 COnstitution etc.. Now we have too good people who can dismantle this totally
ಅಡ್ಬಿದ್ದೆ..ತಾಯಿ...ಇವತ್ತು ಸೂರ್ಯ ಗ್ರಹಣ..ಈಗ ನಾಲ್ಕು ಇಪ್ಪತ್ತು ಸಮಯ..ಇಪ್ಪತ್ತು ನಿಮಿಷ ನಿಮ್ಮ ಅಪೂರ್ವ ಮಾತು ಕೇಳಿ ಹೊಟ್ಟೆ ತುಂಬಿತು.ಬೆಳಗ್ಗಿಂದ ಐದಾರು ಬಿಸ್ಕತ್ತು ಕಾಫಿ ಗಳು ಅಷ್ಟೆ...ಇನ್ನೂ ಎಂಟು ನಿಮಿಷ ಕೇಳುವುದು ಇದೆ..ತೋಟಕ್ಕೆ ಹೋಗಿ ಹಸುಗಳ ಕರೆತರಬೇಕು.. ಹಾಲು ಕರೆದು ಡೈರಿ ಗೆ ಹಾಕಿ ಮತ್ತೆ free ಆಗೋದು..ಏಳಕ್ಕೆ..ಆಮೇಲೆ ಮಿಕ್ಕಿದ್ದು ಕೇಳಬೇಕು .... ಬ್ರಹ್ಮಾಂಡ ಕ್ಕ ತೆರೆದ ನಿಮ್ಮ ಕಾನ್ಷಿಯಸ್ನೆಸ್ ಗೆ ಒಂದು ನಮಸ್ಕಾರ..ನಿಮಗೆ ಈ ಕ್ಷಣದ ಸತ್ಯ ಹೇಳಬೇಕು ಅನ್ನಿಸಿತು..ಅದಕ್ಕೆ ಈ ನಾಲ್ಕು ಸಾಲು.... ..ಮನುಷ್ಯ.ಹತ್ತು ದಿನ ...ದನ ಕಾಯಬೇಕು.. .ಅಂತೀರಲ್ಲ...ಅದಕ್ಕೆ ಹಸು ಗಳ ವಿಚಾರ ಬರೆದೆ.... ..ನಿಮ್ಮ ಮಾತುಗಳ ಎಸ್ಟು ..ಎಸ್ಟು.. ..ಎಸ್ಟು ಕೇಳಿದರು..ಅದು ಅಪೂರ್ಣವೆ..
When has this event happened? What is the name of the event? Is it organised every year? In which place is this event organised? Any website with details..
ನಮ್ಮ ಹೆಮ್ಮೆಯ ಕರಾವಳಿಯ ಚಿಂತಕಿ.... ಅಮೋಘ, ಅದ್ಭುತ, ಅಸದಳ ವೀಣಾ ವಾಚನ ... ಪ್ರವಚನಾ..... .....😍
ತಮ್ಮಂತಹ ವಾಗ್ಮಿಗಲು ಸಹ, ಸಂಭವಾಮಿ ಯುಗೇ ಯ ಒಂದು ಭಾಗ ನಮಸ್ಕಾರ 🙏🙏🙏
ಇವರ ಮಾತುಗಳನ್ನು ಕೇಳುತ್ತಿದ್ದರೆ ಕಣ್ಣಿಂದ ನನಗರಿವಿಲ್ಲದೇ ನೀರು ಹರಿಯಿತು. ಇವರ ಅದ್ಭುತವಾದ ಮಾತುಗಳು ಎಂತಹವರಿಗೂ ಸ್ಫೂರ್ತಿಯಾಗುವಂತಹವು. ಧನ್ಯವಾದಗಳು. 🙏🏼🙏🏼🙏🏼🙏🏼
ನನಗೂ ಮನಸ್ಸೆಲ್ಲಾ ಆರ್ದ್ರವಾಗಿ ಕಣ್ಣೀರಾಯ್ತು
Meru parvat Madam
Awar matugalannu Keli tumba abhimanvenisitu Stri kulakke ondu Vajra e akka🙏🏼🙏🏼👍👌🏼👏🏼👏🏼
ಶ್ರೀಮತಿ, ವೀಣಾ ಬನ್ನಂಜೆಯವರು , ಅದ್ಭುತ, ಹಾಗೂ ಪ್ರಭಾವಿ ಮಾತುಗಾರರು
ದಯವಿಟ್ಟು ಇಂತಹ ಜ್ಞಾನ ಉಳ್ಳ ಮಾತುಗಳನ್ನು ಇಂಗ್ಲೀಷಿನಲ್ಲಿ ಅಥವಾ ಹಿಂದಿ ಭಾಷೆಯಲ್ಲಿ ಭಾಷಾಂತರ ಮಾಡಿದರೆ ನಮ್ಮ ಸನಾತನ ಧರ್ಮ ದೇಶಾದ್ಯಂತ ಜನರಿಗೆ ತಿಳಿಸಬಹುದು 🙏🙏🙏
so true.. Dakshina Kannada people are blessed because of these high-quality people and CHINTHANE. Yakshagana played important role in molding our thinking. While language is important But more important is society
ಅದ್ದಬುತ ಸಾಹಿತ್ಯ ಸನಾತನ ಧರ್ಮದ ಆಳ ವಿಸ್ತಾರವನ್ನು ತಿಳಿಸಿದಕ್ಕೆ ಮತ್ತು ನಿಮ್ಮ ತಂದೆಯವರು ನಿಮ್ಮನ್ನು ಬೆಳಸಿದಕ್ಕೆ ಅವರಿಗು ನಿಮಗೂ ಧನ್ಯವಾದಳು
ಹೌದು, ನಮ್ಮ ಹಿಂದೂಧರ್ಮ ಎಲ್ಲವನ್ನು ಸೇರಿಸಿ ಕೊಂಡು ಬೆಳೆದಿದೆ.ಎಲ್ಲ ರೀತಿಯ ಭಕ್ತಿಯ ಶಕ್ತಿಯನ್ನು ಒಪ್ಪುತ್ತದೆ.
Wonderful🎉🎉🎉
Super......... Madam
ಅಮ್ಮ ನಿಮ್ಮ ತರ ಬರಲಿ ನಮ್ಮ ಹಿಂಧೂ ಧರ್ಮ ಉಳಿಸಲು ಇನ್ನೂ ಇನ್ನೂ ತಮಗೆ ನಮ್ಮ ಕೋಟಿ ನಮಸ್ಕಾರಗಳು
Jai hind thank you mam . thumba oleya sandesha thilisidri
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲಿ ಬರೆಯುತ್ತೀರ? ಕನ್ನಡ ಇಲ್ಲಾದರೂ ಉಳಿಯಲಿ.. ಎಲ್ಲರಿಗೂ ಕನ್ನಡ ಓದಿ, ಬರೆಯುವ ರೂಢಿ ಇರಲಿ.. ನಮ್ಮ ಭಾಷೆಯೇ ಮರೆತು ಹೋಗುತ್ತಿದೆ..
Wonderful Speech!
Great guruji ,❤
Jai Sanatani 🙏🏼.
🙏🚩ಧರ್ಮೋ ರಕ್ಷಕ ರಕ್ಷತಿ 🙏🚩
ನಿಮ್ಮ ಪ್ರವಚನ ನನಗೆ ತುಂಬಾ ಅಚ್ಚು ಮೆಚ್ಚು ಆದರೆ ಗಾಂಧಿ ಮತ್ತು ಅಭಿಮನ್ಯು ವಿನ ಬಗ್ಗೆ ಬೇರೆ ಯಾಗೆ ಹೇಳಿದಿರಿ ಅಭಿಮನ್ಯು ವಿಗೆ ಕಾಸ್ಮಿಕ್ ಅರೇಂಜ್ಮೆಂಟ್ ಎಂದಿರಿ ಗಾಂಧಿ ಗೆ ಮಾತ್ರ ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ ಎಂದು ಹೇಳಿದಿರಿ ಪ್ರಾಮಾಣಿಕ ವಾಗಿ ಯಾವುದುಸರಿ a
ಗಾಂಧಿಯವರ ಬಗ್ಗೆ ನನಗೂ ಬೇಸರವಿದೆ..1. ಭಗತ್ಸಿಂಗನ ಸಾವನ್ನು ಅವರು ತಡೆಯಬಹುದಿತ್ತಂತೆ.2. ವೀರ ಸಾವರ್ಕರ್ ನ್ನು ಅವರು ನಡೆಸಿಕೊಂಡ ರೀತಿ ಸರಿ ಎನ್ನಿಸಲಿಲ್ಲ..3. ನೆಹರು ಪಕ್ಷವನ್ನು ಯಾಕೆ ಅವರು ಅಷ್ಟಾಗಿ ಹಚ್ಚಿಕೊಂಡಿದ್ದರೋ ಗೊತ್ತಿಲ್ಲಾ.. ಭಾರತ ಈ 70.ವರ್ಷ ಮುಸ್ಲಿಮ್ ರನ್ನ ಓಲೈಸಿಕೊಂಡು ಬರಲು ಗಾಂಧಿನೇ ಕಾರಣ ಆದರು ಆಲ್ವಾ..4. ಅವರು ಭಾರತಕ್ಕೆ, ಹಿಂದೂಗಳಿಗೆ ಮಾಡುವುದಕ್ಕಿಂತ ಹೆಚ್ಚು ಬೇರೆಯವರ ಯೋಗಕ್ಷೇಮ ನೋಡಿದ್ದೇ ಹೆಚ್ಚು ಅನ್ನಿಸುತ್ತದೆ..
🙏🙏🙏👌👌ಅದ್ಭುತ ಅಮ್ಮ ನಿಮ್ಮ ಜ್ಞಾನ.
Thumba santosha nimma thandeya upanyaas nanu online nalli nodidde ne om shanti udipi bannajya hatirada vooru 🙏
Amma nimma kannada mathu nimma gnana ke ondu Salam.🙏🙏🙏
Too good.. Great talk and very apt connection to present-day BHARAT and our Purana.
ಅದ್ಭುತ ! ಅದ್ಭುತ ! !
ನೀವು ಅಧ್ಭುತ ಮೇಡಮ್
You are such a great lady who can Annalise the reality of the past to present. Thanks🙏🌹❤
ಸನಾತನ ಧರ್ಮ, ಸಾಮಾಜಿಕ ಧರ್ಮ, ವೈಯಕ್ತಿಕ ಧರ್ಮ
Adhyatmada kavalugalu, moola vande. Excellent discourse worth listening and rejuvenating method. 🙏
Awesome🙏🙏🙏🙏🙏
ಹರೇ ಕೃಷ್ಣ
Thanks for the video madam good explain good practically explain it to message. for our lives
👏👏🙏🙏 ಹರೇ ಕೃಷ್ಣ 🙏🙏
Wonder ful speech madm. Nana preshegae uthar sikithu higa manasige
Samadanavarhu. Onde Krishna m jaga guru. Agenda yalu0 ah devarade anuva sathy thillisadkke the danya vadglu.
Jai hindustan zindabad
Yeli eddeli Yuvakare samaya bandide hindu dharma, Rastra, parampare, samskara, bhakti, Hindu janaangavannu Raskhisi ,JAI HIND.
Jai hind jai shriram
Thanks mathaji
My God what a speech, very inspiring 👏 🙏
ThanQ very much mdm.
Hare ram hare ram ram ram hare hare hare krishna hare krishna krishna krishna hare hare
Very usefull Namasthe
Tq mam 🙏🙏🙏 youth ge useful video👍
Beautiful truth 🙏🏼🙏🏼🙏🏼♥️
Tayye you are wonderful l I want to join Hindu Darm you have wonderful nowelg ege you are wonderful mother I love you Jai Shri ram
great work effort, thank u.
ಸಂಭವಾಮಿ ಯುಗೇ ಯುಗೇ ಅಂದರೆ ಬಂದಾಯ್ತಲ್ಲ ಮೋದಿಯವರ ರೂಪದಲ್ಲಿ
Yes sir.. We have J SAI DEEPAK - Supreme Court Lawyer, Dr. Anand Ranganath, Safali Vaidya, -- They can engage with any left-centric people at any level. So far we have been deprived off it. Always we heard - Secularism, Article 25 COnstitution etc.. Now we have too good people who can dismantle this totally
Modi bandirodu desha haal madoke
@@lingaraju8994Ithaca appeasement nadayakke bidthilvalla adskke halagtha edta
Veena bannanje namma thayi saraswathi, nadedaduva sharade,
ಸರ ಮನುಷ್ಯನೆ ದೆವರು ಅಂದರೆ ಈ ಸೂರ್ಯ, ಚಂದ್ರ, ಭೂಮಿ, ಗಾಳಿ, ನಿರು , ಆತ್ಮಾ ಕೋಟವರು ಯಾರು ? ಭಾಷಾಮಾಡುದು ಬಹಳ ಸರಳ.ಆದರೆ ಸತ್ಯವನ್ನು ಶೋಧಿಸುವದು ಕಷ್ಟ.
Nive heli sir
Jay Hindu Rashtra. Jay Shri Ram. Har har Mahadev.Ahimsa Paramo Dharmaha is part of Hinduism.
Yes bro jaihind jai shriram
God bless you Madem..
Jai Hind Jai Bharat mathaki 🙏🙏🙏
ಅಡ್ಬಿದ್ದೆ..ತಾಯಿ...ಇವತ್ತು ಸೂರ್ಯ ಗ್ರಹಣ..ಈಗ ನಾಲ್ಕು ಇಪ್ಪತ್ತು ಸಮಯ..ಇಪ್ಪತ್ತು ನಿಮಿಷ ನಿಮ್ಮ ಅಪೂರ್ವ ಮಾತು ಕೇಳಿ ಹೊಟ್ಟೆ ತುಂಬಿತು.ಬೆಳಗ್ಗಿಂದ ಐದಾರು ಬಿಸ್ಕತ್ತು ಕಾಫಿ ಗಳು ಅಷ್ಟೆ...ಇನ್ನೂ ಎಂಟು ನಿಮಿಷ ಕೇಳುವುದು ಇದೆ..ತೋಟಕ್ಕೆ ಹೋಗಿ ಹಸುಗಳ ಕರೆತರಬೇಕು.. ಹಾಲು ಕರೆದು ಡೈರಿ ಗೆ ಹಾಕಿ ಮತ್ತೆ free ಆಗೋದು..ಏಳಕ್ಕೆ..ಆಮೇಲೆ ಮಿಕ್ಕಿದ್ದು ಕೇಳಬೇಕು .... ಬ್ರಹ್ಮಾಂಡ ಕ್ಕ ತೆರೆದ ನಿಮ್ಮ ಕಾನ್ಷಿಯಸ್ನೆಸ್ ಗೆ ಒಂದು ನಮಸ್ಕಾರ..ನಿಮಗೆ ಈ ಕ್ಷಣದ ಸತ್ಯ ಹೇಳಬೇಕು ಅನ್ನಿಸಿತು..ಅದಕ್ಕೆ ಈ ನಾಲ್ಕು ಸಾಲು....
..ಮನುಷ್ಯ.ಹತ್ತು ದಿನ ...ದನ ಕಾಯಬೇಕು.. .ಅಂತೀರಲ್ಲ...ಅದಕ್ಕೆ ಹಸು ಗಳ ವಿಚಾರ ಬರೆದೆ....
..ನಿಮ್ಮ ಮಾತುಗಳ ಎಸ್ಟು ..ಎಸ್ಟು..
..ಎಸ್ಟು ಕೇಳಿದರು..ಅದು ಅಪೂರ್ಣವೆ..
ಸುಪರ್ ಸುಪರ್ ಮೇಡ್o
Hare krishna 🙏🙏
Exceptional orator. Thank you for sharing vital information Madam.
Hare krishnan
👌👌👌
Thank you madam
ಧರ್ಮೋರಕ್ಷತಿ ರಕ್ಷಿತ:
Super akka
Beautiful speech
Thanku
Salute to you madam jai shriram jai sanatana dharma
ಅಮ್ಮ ನೀವು ನಡೆದಾಡುವ ಶಾರದೆ.
Adhbuta Madam.
🔥🚩🔥
Exalent speech 🙏🙏🙏
ಅಕ್ಕಾ ನೀವು ಬಸವಣ್ಣನ ಬಗ್ಗೆ ಹೇಳುವಿರಿ ಅವರ ಅನುಯಾಯಿ ಸೋಗಲಾಡಿ ಶರಣರು ಮಾತು ಮಾತಿಗೂ ಸನಾತನ ವಿರೋಧ ಮಾಡುವ ಅವರಿಗೆ ನಿಮ್ಮ ಅನಿಸಿಕೆ ಏನು
🙏🙏🙏 I am speechless
M K Gandhi bagge thamma mathannu oppalare.🙏
What a talk ... hatsoff mam... 🙏
Good Luck.
Excellent example speech
ಬಸವಣ್ಣನವರನ್ನು ಗಡಿಪಾರು ಮಾಡಿದವರು ಯಾರು
Maatha Veena Bannanje you are great mother of Hindus Jay Hind
Neene anthe
Super medum
Suuuper
Jaihind
We really need this kind of knoledge
India is sarva janaangada shanthiya thota.
For us India is the real religion this is the truth.
Jai Bharat maatha
Amma iklegu Emma namaskara
JAI KRISHNA
Cosmic arrangement bagge ondh talk kodi madam
Amma nimage devaru arogya mattu yarigu sigadantha aishwarya ayassu kodali
Om
Nice
Ammaa 🙏🙏🙏🙏
👏👏👏👏👏👍👍👍🥰🥰🥰
Super mam
ಅಮ್ಮ ⛳🙏⛳
AMMA NAMASKARA
Poothatma paramatmacha.........🐂🐃🙏🙏🙏🙏🙏 Narayana Narayana Narayana......
🙏🙏🙏👌👌👌
0 ವೀಣಾ ಬನ್ನಂಜಿ ಯವರ ಪ್ರವಚನ ಅಮೋಘ
🙏🙏🙏🙏🙏🙏🚩🙏🙏
3 years old speech applies todays date correctly
🙏🏼🙏🏼🙏🏼🙏🏼🙏🏼
🙏🙏🙏🌷
🙏🙏🙏🙏🙏🙏🙏🙏🙏
🙏🙏🙏🙏
👌👌🙏🙏
amma love u .
Please give me the speech about COSMIC ARRANGEMENT sister. Please....
ಮಹಾತ್ಮ ಗಾಂಧೀಜಿಯವರ ಬಗ್ಗೆ ನಮ್ಮ ಆರ್ ಎಸ್ಎಸ್ ನವರು ಅತೀವ ಕಿಳಾಗಿ ಮಾತಾಡುತ್ತಾರಲ್ಲ ಅವರ ಬಗ್ಗೆ ನಿಮ್ಮ ಅಭಿಪ್ರಾಯ?
ಅರುಣ್ ಸರ ತಾವು ನನ್ನ ಗೌರವನಿತ ಗುರುಗಳಾಸಮಾನ.
Ma’am, Nayanar was a leftist politician. It was Late. Marar.
Only gratitude
When has this event happened?
What is the name of the event?
Is it organised every year?
In which place is this event organised?
Any website with details..