ಮಹಾಭಾರತ ಭಗವದ್ಗೀತೆ. ಗೌರೀಶ್ ಸರ್ ಸ್ಟುಡಿಯೋ ಇಂದ. ಗುರುಗಳಾದ ವಿದ್ವಾಂಸರು ಜಗದೀಶ್ ಶರ್ಮ ಸಂಪಾ ಸರ್ ಅವರಿಂದ ಅದ್ಭುತವಾಗಿ ವಿಡಿಯೋಗಳು ಬರ್ತಾ ಇದೆ. ಗೌರೀಶ್ ಸರ್ ಅವರ ಸ್ಟುಡಿಯೋದಲ್ಲಿ ಇದೊಂದು ಇತಿಹಾಸ. ಅಭಿನಂದನೆಗಳು ಧನ್ಯವಾದಗಳು ಇಬ್ಬರಿಗೂ 🙏👍👌🤝🥰🌹❤️
ಮಹಾಭಾರತ ಯುದ್ಧದಲ್ಲಿ ನಿಜವಾದ ನಾಯಕ (real hero) ಅಭಿಮನ್ಯು ಎಂದರೆ ತಪ್ಪಾಗುವುದಿಲ್ಲ. ದಯವಿಟ್ಟು ಅಭಿಮನ್ಯುವಿನ ಪರಾಕ್ರಮವನ್ನು ಇನ್ನಷ್ಟು ಸವಿವರವಾಗಿ ಹೇಳಿ. ಮುಂದೆ ನಡೆಯುವ ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ಪರಾಕ್ರಮವನ್ನು ವಿಸ್ತರಿಸಿ ಹೇಳಿ.
ಸರ್ ದಯವಿಟ್ಟು ಇಲ್ಲಿ ತುಂಬಾ ಬೇಗ ಮುಗಿಸಬೇಕು ಅನ್ನೋದಕ್ಕಿಂತ ಒಂದೊಂದು ದಿನ ಯುದ್ಧವನ್ನು ಕೂಡ ನಿಧಾನವಾಗಿ ಸಂಕ್ಷಿಪ್ತವಾಗಿ ಪೂರ್ತಿಯಾಗಿ ತಿಳಿಸಿಕೊಡಿ. ಜಗದೀಶ್ ಶರ್ಮ ಸಂಪಾ ಅವರ ಅದ್ಭುತವಾದ ವರ್ಣನೆ ಮತ್ತು ಗೌರೀಶ್ ರವರ ಸಮಯೋಚಿತ ಪ್ರಶ್ನೆಗಳು ತುಂಬಾ ಖುಷಿ ಕೊಟ್ಟಿದೆ❤❤
My questions from last one year. 1. Best book to read Mahabharata in kannada language (as original source). 2. Why can't your team make lengthy videos (atleast 40 mins ) even though many requests since a year.
Hi sir Wonderfull explanation by Jagdish sir Gourish sir Anchoring no words I never knew Abimanyu was so strong and more stronger than Bhishma Drona. I thought he is just brave. I thought Duryodhan is hot headed arrogant guy only Krishna and Shakuni are brilliant s who know s Tantra Now I came to know even Duryodhan is intelligent and knows Tantra 😂😂 I never knew Yudistira was so tricky and full of Tantras😂😂 i am surprised to see new faces of Yudistir and Duryodhan No questions from my end. Please proceed with 5 th day war its nice to hear😂😂
Video nodi mahabaratha ramayana bhagvadgeeta Thilkolokagalla almost books refer madi please kathe helero awrige bekada character ge importance kottu kathe helthare mahabaratha dalli ond ondu character epic❤
ಆಂಜನೇಯನ ಬಗ್ಗೆ ಮತ್ತು ರಾಮಾಯಣದ ಬಗ್ಗೆ ತಗೊಂಡು ಹೇಳ್ಬೇಕು ಸಂಪ ಸರ್, ಇತರ ಗುರುರಾಜ್ ಕರ್ಜಗಿ ಅವರ ಪ್ರೋಗ್ರಾಮ್ ಬಿಟ್ಟರೆ ಯಾರು ಇತರ ಯಾರು ಕಥೆ ಮತ್ತು ಸ್ವಾರಸ್ಯವಾಗಿ ವಿವರವಾಗಿ ಹೇಳುರೂ ಯಾರು ಇಲ್ಲ ಹಾಗಾಗಿ ಗೌರೀಶ್ ಸಂಪ ಸರ್ ಮಾಡ್ಬೋದು ಅನ್ಸುತ್ತೆ ❤
The battle would have taken place on vast expanse of land stretching to few hundreds of acres of land. Hence it is impossible for a single person to minutely watch the battle going between two persons or two groups of people at various points in the arena. How Veda Vyasa has been able to watch all these events simultaneously taking place at different places?
ಸರ್ ದಯವಿಟ್ಟು ಇಲ್ಲಿ ತುಂಬಾ ಬೇಗ ಮುಗಿಸಬೇಕು ಅನ್ನೋದಕ್ಕಿಂತ ಒಂದೊಂದು ದಿನ ಯುದ್ಧವನ್ನು ಕೂಡ ನಿಧಾನವಾಗಿ ಸಂಕ್ಷಿಪ್ತವಾಗಿ ಪೂರ್ತಿಯಾಗಿ ತಿಳಿಸಿಕೊಡಿ. ಜಗದೀಶ್ ಶರ್ಮ ಸಂಪಾ ಅವರ ಅದ್ಭುತವಾದ ವರ್ಣನೆ ಮತ್ತು ಗೌರೀಶ್ ರವರ ಸಮಯೋಚಿತ ಪ್ರಶ್ನೆಗಳು ತುಂಬಾ ಖುಷಿ ಕೊಟ್ಟಿದೆ❤❤
Guru, No matter I am in any tension, I will be relieved when I see you, the way u talk, when u smile. thank you Guru
ಮಹಾಭಾರತ ಭಗವದ್ಗೀತೆ. ಗೌರೀಶ್ ಸರ್ ಸ್ಟುಡಿಯೋ ಇಂದ. ಗುರುಗಳಾದ ವಿದ್ವಾಂಸರು ಜಗದೀಶ್ ಶರ್ಮ ಸಂಪಾ ಸರ್ ಅವರಿಂದ ಅದ್ಭುತವಾಗಿ ವಿಡಿಯೋಗಳು ಬರ್ತಾ ಇದೆ. ಗೌರೀಶ್ ಸರ್ ಅವರ ಸ್ಟುಡಿಯೋದಲ್ಲಿ ಇದೊಂದು ಇತಿಹಾಸ. ಅಭಿನಂದನೆಗಳು ಧನ್ಯವಾದಗಳು ಇಬ್ಬರಿಗೂ 🙏👍👌🤝🥰🌹❤️
ರಿಯಲ್ ಹೀರೋ ಅಭಿಮನ್ಯು ಮತ್ತು ಅರ್ಜುನ ❤
ಗೌರೀಶ್ ಸರ್, ಮಹಾಭಾರತದ ರೀತಿಯಲ್ಲೇ ಈ ಎಪಿಸೊಡ್ ಮುಗಿದ ನಂತರ ರಾಮಾಯಣದ ಸಂಚಿಕೆಗಳನ್ನ ಮಾಡಿ, ಸುಂದರಕಾಂಡ ಮತ್ತು ಯುದ್ಧಕಾಂಡ ವರ್ಣನೆ ಅತವಾ ಕಥೆ ತುಂಬಾ ಒಳ್ಳೆಯ ಸಂಚಿಕೆಯಾಗುತ್ತವೆ
ಅಭಿಮನ್ಯುವಿನ ವಿಚಾರ ತುಂಬ ಚೆನ್ನಾಗಿ ಹೇಳಿದ್ದೀರಾ ಧನ್ಯವಾದಗಳು ಸರ್,🙏🙏
ಮಹಾಭಾರತ ಯುದ್ಧದಲ್ಲಿ ನಿಜವಾದ ನಾಯಕ (real hero) ಅಭಿಮನ್ಯು ಎಂದರೆ ತಪ್ಪಾಗುವುದಿಲ್ಲ. ದಯವಿಟ್ಟು ಅಭಿಮನ್ಯುವಿನ ಪರಾಕ್ರಮವನ್ನು ಇನ್ನಷ್ಟು ಸವಿವರವಾಗಿ ಹೇಳಿ. ಮುಂದೆ ನಡೆಯುವ ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ಪರಾಕ್ರಮವನ್ನು ವಿಸ್ತರಿಸಿ ಹೇಳಿ.
8 o clock ⌚ ವರೆಗೂ wait ಮಾಡ್ದೆ video ಬರಲಿಲ್ಲ.ok ನಾಳೆ ನೋಡೋಣ ಅನ್ಕೊಂಡೆ. ಈಗ video ನೋಡಿ ತುಂಬಾ ಖುಷಿಯಾಯ್ತು ❤❤❤
😂😂❤❤
ಸರ್ ದಯವಿಟ್ಟು ಇಲ್ಲಿ ತುಂಬಾ ಬೇಗ ಮುಗಿಸಬೇಕು ಅನ್ನೋದಕ್ಕಿಂತ ಒಂದೊಂದು ದಿನ ಯುದ್ಧವನ್ನು ಕೂಡ ನಿಧಾನವಾಗಿ ಸಂಕ್ಷಿಪ್ತವಾಗಿ ಪೂರ್ತಿಯಾಗಿ ತಿಳಿಸಿಕೊಡಿ.
ಜಗದೀಶ್ ಶರ್ಮ ಸಂಪಾ ಅವರ ಅದ್ಭುತವಾದ ವರ್ಣನೆ ಮತ್ತು ಗೌರೀಶ್ ರವರ ಸಮಯೋಚಿತ ಪ್ರಶ್ನೆಗಳು ತುಂಬಾ ಖುಷಿ ಕೊಟ್ಟಿದೆ❤❤
8 ತಲೆ ಮಾರಿನ ಯುದ್ಧದ ಯೋಜನೆಯ ಸಾಲು ತುಂಬ ಚನ್ನಾಗಿದೆ
Thank you ❤
ಹೆಚ್ಚು ವಿಷಯ ತಿಳಿಸಿ ಗುರುಗಳೇ ನಮಸ್ಕಾರ
Sri Krishna s brilliance extra ordinary👌👌👌
Nice Explanation. But for better understanding, check Bannanje Govindacharya pravachan.. He's next level..
Thank you
Idh yaake ishtt bega onde episode alli mugusbittre innu swalpa extend maaDbodhittalva
ವಂದನೆಗಳು ಸರ್
ರಾಮಾಯಣ, ವೇದ, ಉಪನಿಷತ್, ಪಾಠ ಯಾವಾಗ ಗುರುಗಳೇ....
ನಮ್ಮ ಮಿಕ್ಕ ವೀಕ್ಷಕರೆಲ್ಲರೂ ಒಟ್ಟಾಗಿ ಒತ್ತಾಯ ಮಾಡೋಣ. ಈಗ ಮಹಾಭಾರತ ಪೂರ್ತಿ ಸ್ಪಷ್ಟ ವಾಗಿ ಕೇಳೋಣ 🎉
Yes
Jai shri krishna jai abhimanyu 🙏🙏🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️
Namaste sir chanikyana bagge tilsi
Super super
ಥ್ಯಾಂಕ್ಸ್ ಸ ರ್
ಅಭಿಮನ್ಯು ಅರ್ಜುನ❤❤❤❤❤❤❤
ಅಭಿಮನ್ಯು ❤ only real hero
Thank you Sri 🙏🏼🚩 Jai shree Ram 🐒💪
My questions from last one year.
1. Best book to read Mahabharata in kannada language (as original source).
2. Why can't your team make lengthy videos (atleast 40 mins ) even though many requests since a year.
Hi sir
Wonderfull explanation by Jagdish sir
Gourish sir Anchoring no words
I never knew Abimanyu was so strong and more stronger than Bhishma Drona. I thought he is just brave.
I thought Duryodhan is hot headed arrogant guy only Krishna and Shakuni are brilliant s who know s Tantra
Now I came to know even Duryodhan is intelligent and knows Tantra 😂😂 I never knew Yudistira was so tricky and full of Tantras😂😂 i am surprised to see new faces of Yudistir and Duryodhan
No questions from my end. Please proceed with 5 th day war its nice to hear😂😂
ಕರ್ಣನ ಪುತ್ರ ರುಕ್ಷಸೆನ್ ಒನ್ ಆಫ್ ರಿಯಲ್ ಹೀರೋ ಇನ್ ಮಹಾಭಾರತ
ಸರ್ ಅಂಗರಾಜನ ಬಗ್ಗೆ ಮಾಹಿತಿ ಹೇಳಿ ಸರ್
ನಮಸ್ಕಾರ ಗುರುಗಳೇ
JAI SANATANA DHARMA
Video nodi mahabaratha ramayana bhagvadgeeta Thilkolokagalla almost books refer madi please kathe helero awrige bekada character ge importance kottu kathe helthare mahabaratha dalli ond ondu character epic❤
12:30 virat kohli line 💥💥
Sir, Abhimanyu bagge detail agi heli, super interesting. Abhimanyu bagge eegle keltairodu. Guru gala vivarisuva shaili Kannige kattuvahagide. 🙏. Yuddha dalli yaavudaadaru special technology balake yagiddare tilisi. Ramayana dalli baana galu pipe madariyalliddu adharalli dry mattu neerina rasayanika amsha dha balakeys bagge technology ullekha idhe . Haage Mahabharata dallenadru idiya? 6 thalemaarina begge, mattu vividha pradesha galindga bandha mahaveerara bagge keli romaanchanavaayitu. Mahabharata serial nalli kooda ishtu details ittho ilvo gottilla. Ishtondu mahithi needidha Gurugalige Hruthpoorvaka vandhanegalu. 🙏💐. Bheemana dhehadha aakaara hegittu? 10000 aane bhala iddhare duryodhana nige gadhayudda dalli easy aagi hodiboditta? Arjuna nige Savyasachi yendu helalagittu - yeda mattu bhala kaigalinda onde reeti billu baana prayoga madutiddhanante. Yaava reethi workouts madtidru, Billu baana kelavu devasthaanadalli sculpture torisirohaage gear wheels 🛞 irtithu. Abhimanyu 5 baana at a time hoditha idnaa?
Boss Karna❤❤❤❤
ಘಟೊತ್ಕಜ ಈ ಯುದ್ದದಲ್ಲಿ ಕುರುಕ್ಷೇತ್ರದ ಈ ಯುದ್ದದಲ್ಲಿ ಎಷ್ಟನೇ ದಿನ ಸೇರಿಕೊಳ್ತಾನೆ ಸರ್
Modala ದಿನದಿಂದ
1st day endane yudhadali seriruthane
ಆಂಜನೇಯನ ಬಗ್ಗೆ ಮತ್ತು ರಾಮಾಯಣದ ಬಗ್ಗೆ ತಗೊಂಡು ಹೇಳ್ಬೇಕು ಸಂಪ ಸರ್, ಇತರ ಗುರುರಾಜ್ ಕರ್ಜಗಿ ಅವರ ಪ್ರೋಗ್ರಾಮ್ ಬಿಟ್ಟರೆ ಯಾರು ಇತರ ಯಾರು ಕಥೆ ಮತ್ತು ಸ್ವಾರಸ್ಯವಾಗಿ ವಿವರವಾಗಿ ಹೇಳುರೂ ಯಾರು ಇಲ್ಲ ಹಾಗಾಗಿ ಗೌರೀಶ್ ಸಂಪ ಸರ್ ಮಾಡ್ಬೋದು ಅನ್ಸುತ್ತೆ ❤
ಯುದ್ಧದಲ್ಲಿ ಪಾಲ್ಗೊಂಡಿದ್ದವರಿಗೆಲ್ಲ ಊಟದ ವ್ಯವಸ್ಥೆ ಹೇಗಿತ್ತು ದಯವಿಟ್ಟು ತಿಳಿಸಿ ಸರ್
Sir Pandava Kaurava eredu kadeya Vivida Maharathara sarathiyara Bagge ond sankshiptavada Maahiti needi
One small correction Comboja is Combodia
The battle would have taken place on vast expanse of land stretching to few hundreds of acres of land. Hence it is impossible for a single person to minutely watch the battle going between two persons or two groups of people at various points in the arena. How Veda Vyasa has been able to watch all these events simultaneously taking place at different places?
Namaskara sir..
Mahabharatha pusthaka yava author odbeku dayavittu thilsi.. Mula mahabaharatha ullekitha vagiruva pusthaka thilsi🙏
akshowhini endare nu
Adara sankia esstu tilsi
❤❤❤
🙏🙏
Real hero beeshma and karna
Karna villain
Obbana mele 35000 jana avanu yenaaguvanu.. Abbabba andre 20..30 janara mele horaadabahudu.. Idella 35000 janara jote horaata sadhyave?
ಯಾವುದೇ ಕಾರಣಕ್ಕೂ ಗಡಿಬಿಡಿಯಲ್ಲಿ ಮುಗಿಸಬೇಡಿ. ಎಲ್ಲ ವಿವರವಾಗಿ ಹೇಳಿ
Houdu sir
Yes sir
Sir neevu vivarane kodtiroadu kumara vyasa baratanoa..?atava mahabaratadalli baruva vyasara baratano
Drutarastra bandu dusta alla guru
ಪ್ರಣಾಮಗಳು ಗುರುಗಳಿಗೆ
🙏🙏🙏🙏🙏🙏🙏🙏🙏🙏🙏
Arjuna ❤❤❤
ಯುದ್ಧದಲ್ಲಿ ಸತ್ತವೀರರನ್ನು ಅಂತ್ಯಕ್ರಿಯೆ ಮಾಡುತ್ತಾರೋ, ಅಥವಾ ಹಾಗೆ ಯುದ್ಧವನ್ನು ಮುಂದುವರಿಸುತ್ತಾರರೋ?
ಕಾಂಭೋಜ ಇಂದಿನ ಕಾಂಬೋಡಿಯಾ ಇರಬಹುದಾ....
ಯುದ್ಧ ಪರ್ವ - Kurukshetra War - 18 ದಿನಗಳ ಯುದ್ಧ!: th-cam.com/play/PLfc_wzS9UjPy4OeT6Eht_RN3olV3ESnM3.html
🏵🌷🙏🙏🌷🏵
ಸಾರ್ ಮಹಾಭಾರತ ಕಥೆಗೆ ಕ್ರಿಕೆಟ್ ಒಗ್ಗರಣೆ ಹಾಕಬೇಡಿ
Please use proper words , they are not players and its not cricket, they are all super warriors and they have their own values,
ದಯವಿಟ್ಟು ಯುದ್ಧವನ್ನು ಕ್ರಿಕೆಟಿಗೆ ಹೋಲಿಸಬೇಡಿ.
ಕ್ರಿಕೆಟ್ ಇಂಗ್ಲೆಂಡನಿಂದ ಭಾರತಕ್ಕೆ ಬಂದ ಒಂದು ಕೆಟ್ಟ ರೋಗ
ಒಳ್ಳೇ ವಿಚಾರ 😊
ಬಾರ್ಬರಿಕ್ ಯಾರು ಅವ್ರ ಬಗ್ಗೆ ನೀವೇನಂತೀರಿ?
Real hero Dana shura karna, Veera abhimanyu, Veera ekalavya,ee muru parakramigalu huttinindane shourya vidye bandittu... Ashte Mosa kooda aytu hagagi shri Krishna birudu kottaddu ee muvarige matra...
Add jaasthi aythu sir naanu nim video ne kaaytha irthini nim video nodilla Andre uta madukagalla
Avrge adrindaane earn aagodu…views inda barodu thumba kadime.. TH-cam premium purchase maadi ..ads baralla
ಬಾಹ್ಲೀಕ ಅಂದ್ರೆ, ರಾಘವೇಂದ್ರ ಸ್ವಾಮಿಗಳ ಪೂರ್ವ ಜನ್ಮ ಅಲ್ವ.. ದಯವಿಟ್ಟು ತಿಳಿಸಿ
ಹೌದ್ರಿ ನನಗೂ ಹಾಗೆ ಅನ್ಸತ್ತೆ 🙏
📸 ಹಿಂದೆ ಏನೋ ಆಗ್ತಾ ಇದೆ
. Abhimanyu na kondiddu 7 Athi rathi Maha Ratha rinda 6jana alla gurugale.... Correct it
Know days views
Knowledge video ❌ Useless video ✅
Abhimanyu vina hendathi makala bage helli
Karnna savodararu yuddadalli illava
Karnataka sohodararu 7 jana nu 1 draupadi swayamvaradali arjuna kolthane. Enna 6jana Kurukshetra yudadali maranisuthare
ದುರ್ಯೋಧನ ಮಗಳು laxman 😂 ಇದೆ ತಪ್ಪು ಹೇಳಿದ್ದೆ ಅಲ್ವಾ
Krishna niginta arjuna doddor anno reeti ishta agilla
Karnan maganbaggeheli
Arjuna Ivan friends yav ashe nu irnilvanthe,Mahabharata kaldavanu ivnu nija helthavne keldrappo😂😂😂
Nija tv movie bittu odu
Tumba chickkadagi kathe heltidira, bedavagirode jasti ide. 25min video dalli 12min kathe aste ulidaddu yella waste. Bejar agutte higidre
None of the people who killed an unarmed 16 year old abhimanyu and who danced at abhimanyu dead body deserve to be called warrior
Thank you ❤
ಸರ್ ದಯವಿಟ್ಟು ಇಲ್ಲಿ ತುಂಬಾ ಬೇಗ ಮುಗಿಸಬೇಕು ಅನ್ನೋದಕ್ಕಿಂತ ಒಂದೊಂದು ದಿನ ಯುದ್ಧವನ್ನು ಕೂಡ ನಿಧಾನವಾಗಿ ಸಂಕ್ಷಿಪ್ತವಾಗಿ ಪೂರ್ತಿಯಾಗಿ ತಿಳಿಸಿಕೊಡಿ.
ಜಗದೀಶ್ ಶರ್ಮ ಸಂಪಾ ಅವರ ಅದ್ಭುತವಾದ ವರ್ಣನೆ ಮತ್ತು ಗೌರೀಶ್ ರವರ ಸಮಯೋಚಿತ ಪ್ರಶ್ನೆಗಳು ತುಂಬಾ ಖುಷಿ ಕೊಟ್ಟಿದೆ❤❤
Expecting reply from you gaurish sir
❤
Thank You ❤