'ವಿಷ್ಣುವರ್ಧನ್' ಚಿತಾಭಸ್ಮವನ್ನ ಮನೆಗೆ ತಂದು ಇರಿಸಿಕೊಂಡಿದ್ದೆ ಆದರೆ... | KR Janardhan Rao Salanke

แชร์
ฝัง
  • เผยแพร่เมื่อ 18 ก.ย. 2022
  • ವಿಷ್ಣುವರ್ಧನ್ 'ಖೈದಿ' ಚಿತ್ರದಿಂದಾದ ಆ ದಾಖಲೆ ಭಾರತೀಯ ಚಿತ್ರರಂಗದಲ್ಲೇ ಯಾರೂ ಮಾಡಿಲ್ಲ... | KR Janardhan Rao Salanke Home Tour Epi 02 | Dr. Vishnuvardhan Memories | Heggadde Studio
    #KR_Janardhan_Rao_Salanke_Home_Tour #Dr_Vishnuvardhan_Memories #Heggadde_Studio ##KR_Janardhan_Rao_Salanke #Yajamna_film #Yajamana #Vishnuvardhan_Film #Kadamba #Vishnudada #Home_Tour
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 260

  • @HeggaddeStudio
    @HeggaddeStudio  ปีที่แล้ว +17

    Please Subscribe and Support #Heggadde_Studio

  • @Nagnathreddynagnathr733
    @Nagnathreddynagnathr733 ปีที่แล้ว +77

    ನನ್ನ ದೇವರು ವಿಷ್ಣು ವರ್ಧನ. ಹೃದಯವಂತ. Miss u ದೇವರು 🙏🙏🙏🙏🙏🙏🙏🙏🙏

  • @manjunathgobbani
    @manjunathgobbani ปีที่แล้ว +84

    ಇವರ ಸಂದರ್ಶನ ಮಾಡಿರೋದ್ರಲ್ಲಿ ನೀವು ತೋರಿಸಿರೋ ವಿಷ್ಣು ದಾದಾ ಅವರ ಬಗ್ಗೆ ಅಭಿಮಾನ ಮೆಚ್ಚುವಂತದ್ದು ಹೆಗ್ಗದ್ದೆ ಸಂದೀಪ್ ಅವ್ರೆ.. ಹೀಗೆ ಮುಂದುವರಿಯಲಿ😊👍🏾

  • @user-qr2xm5gl3y
    @user-qr2xm5gl3y ปีที่แล้ว +44

    ನೀವು ನಿಜವಾದ ವಿಷ್ಣು ಆರಾಧಕರು ಸರ್ ನಿಮಗೆ ಕೋಟಿ ವಂದನೆಗಳು 🙏🙏🙏

  • @firosfiru5035
    @firosfiru5035 ปีที่แล้ว +13

    Ee thara actor world wide idara heli..... That is vishnu dada...... Realy i proud my self iam vishnu sir fan💪💪💪

  • @girishs2269
    @girishs2269 ปีที่แล้ว +51

    ಹೃದಯವಂತ ನಮ್ಮ ಈ ಯಜಮಾನ ಎಂದೆಂದಿಗೂ ಜೀವಂತ ಜೈ ದಾದ🦁🦁

  • @MANJUshetty597
    @MANJUshetty597 ปีที่แล้ว +10

    ಸರ್ ಜನಾರ್ದನ್ ರಾವ್ ಸರ್ 🌹💐🙏🙏
    ನಿಜವಾಗಲೂ ನೀವು ವಿಷ್ಣು ಸರ್ ಗೆ no 1 ಅಭಿಮಾನಿ ಸರ್ 🙏🙏🙏😊
    ಇಷ್ಟೊಂದ್ ಕಲೆಕ್ಷನ್ಸ್ ಇಟ್ಕೊಂಡಿದೀರಾ 😳
    ಆಶ್ಚರ್ಯ 😳😳😳
    ಸರ್ ಸಂದೀಪ್ ಶೆಟ್ರೇ 🌹💐🙏😊👌👌

  • @sureshraj3842
    @sureshraj3842 ปีที่แล้ว +30

    ದೇವಮಾನವ ವಿಷ್ಣು ಸರ್ ಲವ್ ಯು💐💕🙏

  • @JeevanaYaana
    @JeevanaYaana ปีที่แล้ว +18

    👌🙏.. ವಿಷ್ಣು ಸರ್ ಅವರ ಕುರಿತ ಮಾಹಿತಿಗಳಿಗೆ ತುಂಬು ಹೃದಯದ ಧನ್ಯವಾದಗಳು... ಹಾಗೆಯೇ ವಿಷ್ಣು ಸರ್ ಅವರ ಆಧ್ಯಾತ್ಮದ ಹಾದಿ ಹಾಗೂ ಅಂತಿಮ ದಿನಗಳ ಮನಸ್ಥಿತಿ.. ಅಧ್ಯಯನ.. ಘಟನೆಗಳು... ಅಂತಿಮ ದಿನದ ಮಾತುಗಳು... ಈ ವಿಚಾರಗಳನ್ನು ತಿಳಿಯಬೇಕೆಂಬ ಕುತೂಹಲ ಅವರ ಪ್ರೀತಿಯ ಅಭಿಮಾನಿಗಳಾದ ನಮ್ಮಲ್ಲಿದೆ.. ಮುಂದಿನ ವಿಡಿಯೋದಲ್ಲಿ ಅದರ ಕುರಿತು ತಿಳಿಸಿದರೆ ಕೃತಜ್ಞರಾಗುತ್ತೇವೆ.. ಧನ್ಯವಾದಗಳು.. 🙏💐

  • @rukminicr8248
    @rukminicr8248 ปีที่แล้ว +6

    ತುಂಬಾ ಖುಷಿ ಯಾವತ್ತು ವಿಷ್ಣು ಸರ್ ಅವರ ಬಗ್ಗೆ ಕೇಳಿ ಜೊತೆಗೆ ಬೇಜಾರೂ ಆಯ್ತು

  • @viznu428
    @viznu428 ปีที่แล้ว +26

    ಸಂದರ್ಭೊಚಿತ ಸಂದರ್ಶನ....
    ಅಪೂರ್ವ ಸಂಗ್ರಹ ದ ಅನಾವರಣ ಧನ್ಯವಾದಗಳು. ಹೆಗ್ಗದ್ದೆ ಬಳಗಕ್ಕೆ

  • @Rajesh-zv3om
    @Rajesh-zv3om ปีที่แล้ว +10

    ಕಾಡಿಗೆ ರಾಜ ಸಿಂಹ. ಕರುನಾಡಿಗೆ ರಾಜ ನಮ್ಮ ಸಾಹಸ ಸಿಂಹ 🦁🦁

  • @vedavathibirao4201
    @vedavathibirao4201 ปีที่แล้ว +17

    ತುಂಬಾ ಚನ್ನಾಗಿದೆ ವೀಡಿಯೋ ಹಾಗೂ ವಿಷ್ಣು sir ಅವರ ಬಗೆಗೆ ನಿಮ್ಮ ಮಾತು ಗ್ರೇಟ್ ಒಳ್ಳೇಯ ವಿಚಾರ ಹೆಗ್ಗದ್ದೆ ಸ್ಟುಡಿಯೋ ಯಾವಾಗಲು ಗ್ರೇಟ್ ಸಂದೀಪ್ ಅವರು ತುಂಬಾ great👌👌👍🙏

  • @appu_fan_forever83
    @appu_fan_forever83 ปีที่แล้ว +9

    ನಿಮ್ಮ ಅಭಿಮಾನಕ್ಕೆ ಕೋಟಿ ಕೋಟಿ ಪ್ರಣಾಮಗಳು ❤️🙏🏻🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️ಆದಷ್ಟು ಬೇಗ ವಿಷ್ಣು ಸರ್ ಅವರ ಗ್ರಂಥಾಲಯ ಆಗಲಿ🙏🏻ಮುಂದಿನ ಪೀಳಿಗೆಗೆ ❤️ಅವರ ಮಾತು,ಗುಣ,ನಡತೆ❤️ಮಾದರಿ ಆಗಲಿ....
    🙏🏻----- ಕನ್ನಡದ ಅಭಿಮಾನೀ

  • @vinodagowda3717
    @vinodagowda3717 10 หลายเดือนก่อน +7

    ಗುಣದಲ್ಲಿ ಧರ್ಮರಾಯ. ನಡತೆಯಲ್ಲಿ ಶ್ರೀರಾಮಚಂದ್ರ ದಾನದಲ್ಲಿ ಕರ್ಣ ಇಂತ ಸದ್ಗುಣವಂತ ಸುಂದರ ನಟ ಇನ್ನೊಬರಿಲ್ಲ ದಾದಾರಿಗೆ ದಾದಾರೆ ಸರಿ ಸಾಟಿ 🙏🙏🌹🌹❤️❤️

  • @shettysfamilyvlog8964
    @shettysfamilyvlog8964 ปีที่แล้ว +30

    ನಮ್ಮ ಹೃದಯವಂತನಿಗೆ ಎಲ್ಲೋ ಒಂದು ಕಡೆ ಅನ್ಯಾಯ ಆಗ್ತಾ ಬಂತು...ಕೊನೆಗೆ ಒಂದು ಸ್ಮಾರಕ ಕೂಡ ಮಾಡೋಕೆ ಬಿಟ್ಟಿಲ್ಲ... ಇನ್ಮೆ ಲಾದ್ರು ಅವರನ್ನ ಅಗ್ನಿಗೆ ಅರ್ಪಿಸಿದಲ್ಲೆ ಸ್ಮಾರಕ ಆಗ್ಲಿ ..ಅವ್ರು ಮಾಡಿದ ದಾನಧರ್ಮ ಜನರಿಗೆ ಗೊತ್ತೇ ಆಗಿಲ್ಲ...ಭಗವಂತ ಎಸ್ಟೆಲ್ಲ ತೊಂದ್ರೆ ಕೊಡ್ತಿದಿಯ

    • @raghu1131
      @raghu1131 ปีที่แล้ว +1

      😇😇😇😇

  • @rao433
    @rao433 ปีที่แล้ว +15

    The most loved legend of Kannada Cinema!!! Dr Vishnu Maharaj avarige Jaii !!

  • @shimaj7628
    @shimaj7628 ปีที่แล้ว +22

    Salute to u sir because Dr Vishnu vardan appaji ♥️♥️💐 is legends of our industry 💐💐 no one can fill this place...one and only SHAHASA SHIMHA miss u appaji ♥️♥️💐

    • @subhashkammar2847
      @subhashkammar2847 ปีที่แล้ว +1

      🌹🌹🦁🙏🙏🙏🙏🙏🦁🌹🌹

    • @subhashkammar2847
      @subhashkammar2847 ปีที่แล้ว

      Sir namge Dr rajkumar veerappan bidugadeyada nantarada dhanya Milana samarambada video play madi sir

  • @kishanbhantu2232
    @kishanbhantu2232 ปีที่แล้ว +11

    ಸೂಪರ್ ಹೆಗ್ಗದ್ದೆ ಸ್ಟುಡಿಯೋ 🙏

  • @dhanuthanu7973
    @dhanuthanu7973 ปีที่แล้ว +6

    ಹೌದು ಸರ್ ವಿಷ್ಣು ಸರ್ ಖೈದಿ ಚಿತ್ರ ಕನ್ನಡ ದಲ್ಲಿ ಮತ್ತು ತೆಲುಗು ಚಿರಂಜೀವಿ ನಟನೆ ಎರಡು ಭಾಷೆ ಯಲ್ಲು ಭರ್ಜರಿ ಪ್ರದರ್ಶನ ಕಂಡಿತು 👌👌👌🙏🌹

  • @amrutannaamruth242
    @amrutannaamruth242 ปีที่แล้ว +8

    ನಿಮ್ಮ ಅಭಿಮಾನಕ್ಕೆ 🙏🙏

  • @aspandav5687
    @aspandav5687 ปีที่แล้ว +8

    ಹೃದಯವಂತ ವಿಷ್ಣು ದಾದಾ ರವರಂತೆ ಹೃದಯವಂತ ನೀವು ಸರ್ ನಿಮಗೆ ನನ್ನದೊಂದು ಸಲಾಂ ಸರ್ ಇಷ್ಟೊಂದು ವಿಷ್ಣು ದಾದಾ ರವರ ಪುಸ್ತಕಗಳ ಗ್ರಂಥಾಲಯ ನೋಡಿ ತುಂಬಾ ತುಂಬಾ ಸಂತೋಷವಾಯಿತು ಅಭಿಮಾನಕ್ಕೆ ಅಭಿನಂದನೆಗಳು 👌👌👌

  • @rajareddy1431
    @rajareddy1431 ปีที่แล้ว +5

    ಜೈ ದಾದ & ಫ್ಯಾನ್ಸ್ 🌹🌹🙏🙏💛❤️💪👍

  • @ravichandramugalakhod3648
    @ravichandramugalakhod3648 ปีที่แล้ว +10

    Legend of ಕರ್ನಾಟಕ್ ನನ್ boss vishnuvardhan

  • @chintu3762
    @chintu3762 ปีที่แล้ว +18

    ದೇವಮಾನವ.....💫💯

  • @parvatisb1169
    @parvatisb1169 ปีที่แล้ว +34

    ಭಾರತೀಯ ಚಿತ್ರರಂಗದಲ್ಲಿ ಅವರಂತ ಪ ಒಳ್ಳೆಯ ವ್ಯಕ್ತಿ ಅವರಷ್ಟು ಸುಂದರ ಅವರಷ್ಟು ಹೃದಯವಂತ ಅವರಂತಹ ನಟ ಇನ್ನೂ ಮುಂದೆ ಬರೋದಿಲ್ಲ ಬರಲು ಇಲ್ಲ ಕೋಟಿಗೊಬ್ಬ ನಮ್ಮ ಯಜಮಾನ

    • @shankart1249
      @shankart1249 ปีที่แล้ว +4

      That is only according to you. There are more handsome and better heroes than your hero.

    • @ManiMani-uf4oz
      @ManiMani-uf4oz ปีที่แล้ว

      ಲೋ ನಿಂಗ್ ಯಾಕ್ ಉರಿ.. ಭಾರತದ ಸುರದ್ರೂಪಿ ನಟ ಅಂತ ಗೂಗಲ್ನಲ್ಲಿ ಚೆಕ್ ಮಾಡೋ ಉರ್ಕೋಬೇಡ...

    • @shruthibhat6878
      @shruthibhat6878 ปีที่แล้ว +2

      Same to u Parvati avare 💖🦁😊

  • @maheshy4851
    @maheshy4851 ปีที่แล้ว +18

    Indian film Industry Big Legendary Actor Dada 🙏🙏🙏🙏jai vishnu Boss

    • @rooparoopa3555
      @rooparoopa3555 ปีที่แล้ว +3

      Thumbu hrudayada danyavadagalu sir nimage..nanu kudu dada ,sahasasimha ,hruadayavantha, kotigobba ,karna, appaji avara dodda abimani...nimage avara bagge iro abimanakke nanna koti namana sir

    • @anandashettyk6159
      @anandashettyk6159 ปีที่แล้ว +1

      Abimani galu 1 rupee obbru kotru smaraka redy aguthe heggeavare nivu prayathna madabhuda

  • @jayapadmapadma9075
    @jayapadmapadma9075 ปีที่แล้ว +13

    Yes its very big gift for us knowing still this type of abhimanis are proud to be fan for vishnu sir .deva manava roopa .rare and rare person our vishnu sir.

  • @nagarajaramadasappa3435
    @nagarajaramadasappa3435 ปีที่แล้ว +3

    ನಿಜವಾದ ಅದ್ಭುತ ಅಭಿಮಾನಿ ಯಾದ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 🙏🙏🙏👌👌🌹❤❤

  • @user-fq6ig9if1u
    @user-fq6ig9if1u ปีที่แล้ว +10

    ಹೃದಯ ಪೂರ್ವಕ ಧನ್ಯವಾದಗಳು ಸಾರ್

  • @devarajniharika3795
    @devarajniharika3795 ปีที่แล้ว +8

    Ur great Sir esthondu collection 💐💐🙏🙏🙏

  • @keerthikumar0402
    @keerthikumar0402 ปีที่แล้ว +10

    ಮರೆಯಲಾಗದ ಮಾಣಿಕ್ಯ...

  • @vijuchandru1888
    @vijuchandru1888 ปีที่แล้ว +4

    Waaa no words to say such a great fan 🙌 🙏

  • @girishgiri2191
    @girishgiri2191 ปีที่แล้ว +4

    ಎಂಥಾ ಪ್ರೀತಿ ದಾದ ಮೇಲೆ ದನ್ಯವಾದಗಳು

  • @vijaysuriya492
    @vijaysuriya492 ปีที่แล้ว +8

    Vishnuvardhan the god of kannada cinema.....

  • @hootgallibranch2413
    @hootgallibranch2413 ปีที่แล้ว +5

    Wonderful sir....you are really made appaji life very memorable. I personally wish all the success.

  • @shettysfamilyvlog8964
    @shettysfamilyvlog8964 ปีที่แล้ว +5

    ನಿಮ್ಮ ಸಂದರ್ಶನ ಮಾತ್ರ ಸೂಪರ್

  • @kavitharajan192
    @kavitharajan192 ปีที่แล้ว +8

    Really you r great fans of vishnu sir hats off to you, am also a fans of vishnu

  • @jimmymahadeva5959
    @jimmymahadeva5959 ปีที่แล้ว +13

    I miss you dada 🙏🙏🙏🙏🙏

  • @hemalathakmm783
    @hemalathakmm783 ปีที่แล้ว +3

    Nimma
    Abhimaanakke
    Mysore abhimaanigalu
    Sharanu
    Svaamy🙏🙏🙏🙏🙏🙏🙏🙏💐💐💐💐💐💐👌👌🎉🎉🎉🎉

  • @kalavathis388
    @kalavathis388 ปีที่แล้ว +3

    ಧನ್ಯವಾದಗಳು ಹೆಗ್ಗದ್ದೆ ಸ್ಟುಡಿಯೋ ಗೆ ಮತ್ತು ಸಾಳುಂಕೆ

  • @sainemesh2661
    @sainemesh2661 ปีที่แล้ว +5

    Thumba thumba danyavadagalu sir nim Chanel ge ❤️❤️❤️

  • @akashvishnuvaradhan4583
    @akashvishnuvaradhan4583 ปีที่แล้ว +8

    ಹೃದಯವಂತ

  • @devanayaka1098
    @devanayaka1098 ปีที่แล้ว +5

    Janardhan salankke sir danyavadagalu nimage

  • @user-rd9uv9et6c
    @user-rd9uv9et6c ปีที่แล้ว +3

    ಸಾಳುಂಕೆ ಸರ್, ಖುಷಿಯಾಯಿತು. ಸೂಪರ್ ದಾಖಲೆಗಳನ್ನು ಸಂಗ್ರಹಿಸಿದ್ದೀರಿ

  • @vinayadevadiga8164
    @vinayadevadiga8164 ปีที่แล้ว +3

    Nice video...Bahala olle sandarshana...Janardhan Sir antha abhimani nodi thumba khushi aythu.... Obba abhimaniyagi innobba abhimaniya interview nodi thumba khushi aythu.... Jai Vishnu dada...Sahasasimha....we always mis him....

  • @jaijrvd7865
    @jaijrvd7865 ปีที่แล้ว +22

    I was eagerly waiting for this episode.👍🏻 Janardhana Rao's abhimana / love for Dr. Vishnuvardhan is infinite 💕
    Thanks to Heggadde team for sharing this interview.

  • @nagabhushanarp2258
    @nagabhushanarp2258 ปีที่แล้ว +4

    Kannada industryalli ondu family ge bucket hidiyore jasti agidare.....
    Look at Vishnudada's Simplicity, very good human being.....

  • @rao433
    @rao433 ปีที่แล้ว +8

    Waiting for upcoming episodes. Great job Janardhan Sir & Heggadde Studio!

  • @PavanKumar-oj1kx
    @PavanKumar-oj1kx ปีที่แล้ว +5

    Jai Vishnu dada ✨✨✨

  • @divyananjegowda5560
    @divyananjegowda5560 ปีที่แล้ว +7

    My favourite hero ..weather he exist not exist his monument built or not he is hero for me .he is a great human being that is why no showoff he is peaceful man...we wish he comes back
    ..love you vishnu dada

  • @divyananjegowda5560
    @divyananjegowda5560 ปีที่แล้ว +6

    Hands of Janardhan sir...you are the pure soul of vishnu abhimani....superb sir ...i wish an spray for God to do the vishnu sir musium

  • @firosfiru5035
    @firosfiru5035 ปีที่แล้ว +5

    Idalvenri abhimana andre.... Wow what an actor...... Vishnuji miss u

  • @SampathKumarGPKumar
    @SampathKumarGPKumar ปีที่แล้ว +6

    ತುಂಬ ತುಂಬಾ ಸಂತೋಷ.💐

  • @srinivasramram4086
    @srinivasramram4086 ปีที่แล้ว +5

    Really big gift....

  • @meenakshikumar1317
    @meenakshikumar1317 ปีที่แล้ว +4

    U r greatman no one is there like U doing such a good thing longlive bro proceed

  • @gurumurthys9919
    @gurumurthys9919 ปีที่แล้ว +9

    Vishnu Dada will be remembered forever a legend is always a legend

    • @sudhabhat9938
      @sudhabhat9938 ปีที่แล้ว +2

      I like to see vishnu vardana film vishnu is my favorite ಹೀರೋ he is a legend

    • @shruthibhat6878
      @shruthibhat6878 ปีที่แล้ว +2

      Same to u 💖🦁

  • @larunlarun1433
    @larunlarun1433 ปีที่แล้ว +7

    ❤❤Dr. Vishnu sir great man💖💖

  • @raghuvishnu2562
    @raghuvishnu2562 ปีที่แล้ว +4

    ಇಷ್ಟೆಲ್ಲ ಮಾಹಿತಿ ನೀಡಿದಕ್ಕೆ ಧನ್ಯವಾದಗಳು.

  • @SAHIColors
    @SAHIColors ปีที่แล้ว +7

    ದಾದಾ ❤🙏❤❤❤❤❤❤❤

  • @sundarashwini3707
    @sundarashwini3707 ปีที่แล้ว +6

    Good job

  • @KayakaveKrushi
    @KayakaveKrushi ปีที่แล้ว +6

    We love Dada

  • @gopivenkataswamy4106
    @gopivenkataswamy4106 ปีที่แล้ว +3

    Tysm for the precious Collection Respected Sir .Thanks Respected Sandeep sir Heggadde team🌷🙏

  • @nageshsurathkal8939
    @nageshsurathkal8939 ปีที่แล้ว +4

    Till date grt episode 🙏💐

  • @sainemesh2661
    @sainemesh2661 ปีที่แล้ว +3

    Thumba Kushi aythu ❤️

  • @bheemanagowdat.b5218
    @bheemanagowdat.b5218 ปีที่แล้ว +2

    ನಿಮ್ಮ ಈ ಸಾಧನೆಗೆ ನನ್ನ ನಮಸ್ತೆ ಸರ್
    ಜೈ ವಿಷ್ಣು ದಾದ 😍😍😍

  • @adithyavasudev3881
    @adithyavasudev3881 ปีที่แล้ว +1

    Wow Great Vishnuvardhan

  • @nethrab.n1249
    @nethrab.n1249 ปีที่แล้ว +2

    Avaru dhevaru innu irabhekithu i miss you sir I love you sir ❤️❤️❤️❤️❤️❤️❤️❤️❤️❤️❤️❤️❤️❤️

  • @keshavanbalasubramaniyamke1442
    @keshavanbalasubramaniyamke1442 ปีที่แล้ว +8

    Keep it up the good work sir 🙏

  • @dineshpoojary1
    @dineshpoojary1 ปีที่แล้ว +8

    Love you Vishnu sir, love you kiccha sudeep.

  • @MADMAX-oy6jo
    @MADMAX-oy6jo ปีที่แล้ว +6

    Heats up sir 💥🙏❤️

  • @shanthag9607
    @shanthag9607 3 หลายเดือนก่อน

    ❤ಕನ್ನಡಕ್ಕೆ, ಕನ್ನಡಿಗರಿಗೆ ಒಬ್ಬರೇ ಯಜಮಾನ, ಕೋಟಿಗೊಬ್ಬ, ಹ್ರುದಯವಂತ, ಸಾಹಸ ಸಿಂಹ, ಅದುವೇ ವಿಷ್ಣುದಾದಾ. ನಿಮ್ಮ ಅಭಿಮಾನಕ್ಕೆ ನನ್ನ ಅಭಿನಂದನೆಗಳು ಸರ್.ವಿಷ್ಣು ಸರ್ ಬಗ್ಗೆ ಇನ್ನೂ ಹೆಚ್ಚಿನ ವೀಡಿಯೊ ಮಾಡಿ.❤

  • @hemalathakmm783
    @hemalathakmm783 ปีที่แล้ว +2

    Abhimaaniyaagi
    Avra.... Geevana
    Adyayana
    Maaadoovaase
    Sirrrrr🙏🙏🙏🙏🙏🙏👌👌👌

  • @srra6349
    @srra6349 ปีที่แล้ว +14

    Good going ,eagerly waiting to watch some more epsiodes about Vishnu sir,thanks to Heggadde studio and Janardhan Rao.

  • @vijaysing8402
    @vijaysing8402 ปีที่แล้ว +1

    Nimma abhimana thumba doddadu sir . Devru nimmanna channagi ittirli..... 🥰🥰🥰

  • @gayithrits2554
    @gayithrits2554 ปีที่แล้ว +8

    Miss you dada 🙏🙏🙏❤️

  • @kumarnaik8699
    @kumarnaik8699 ปีที่แล้ว +4

    Miss you vishnu Dada 😭😭

  • @manjus4009
    @manjus4009 ปีที่แล้ว +5

    Super Sir

  • @dakshayinim9624
    @dakshayinim9624 ปีที่แล้ว +5

    Sir hatsup

  • @kotramakotramma1623
    @kotramakotramma1623 ปีที่แล้ว +5

    ದಾದ 🙏

  • @VijayKumar-nv5pg
    @VijayKumar-nv5pg ปีที่แล้ว +5

    ಸರ್ ದಯಮಾಡಿ ಇನ್ನೂ ಹೆಚ್ಚು ಶ್ರೀ ರಾಯರ ಮಹಿಮೆಯ ವಿಡಿಯೋ ಮಾಡಿ pls pls

  • @shri9668
    @shri9668 ปีที่แล้ว +2

    Thaks for this video more about vishnu vardhan should come out , he is one person who not got much recognition as many junior actress getting today, very bad to here it , he is, he was , he will be one and only legend in sandalwood❤❤❤,❤❤❤

  • @maharudrappakh9305
    @maharudrappakh9305 ปีที่แล้ว +4

    🌹jay ದಾದಾ

  • @DoReLohi1355
    @DoReLohi1355 ปีที่แล้ว +2

    Sir
    Nimma mel thumba abhimana banthu sir
    Neev nam Devru mel etero prethi keli kann thumbi banthu
    🙏🙏🙏

  • @allinonechannel9832
    @allinonechannel9832 ปีที่แล้ว +6

    Jai vishnu dada 🦁🙏

  • @sowmyamanifanof8309
    @sowmyamanifanof8309 ปีที่แล้ว +3

    ನಮ್ ದಾದ ಮಾಡಿದ ದಾನ ಧರ್ಮ ಬೆಳಕಿಗೆ ಬಂದಿಲ್ಲ..ಆದ್ರೆ ಅವ್ರು ಎಂಥಾ ಹೃದಯವಂತ..ಮಾನವಂತ..ಅಂತ ಅವ್ರ ಅಭಿಮಾನಿಗಳಿಗೆ ಅಷ್ಟೇ ಗೊತ್ತು...❣️🦁🙏💪

  • @keshavavishnudhadha116
    @keshavavishnudhadha116 ปีที่แล้ว +3

    Jai vishnu dada 🙏🙏🙏🙏🙏

  • @blackhhh9601
    @blackhhh9601 ปีที่แล้ว +1

    Tq so much sandeep sir 🙏💐

  • @kavyagangamma4290
    @kavyagangamma4290 ปีที่แล้ว +4

    Great legend namma Hrudayavantha Vishnu sir

  • @hemalathakmm783
    @hemalathakmm783 ปีที่แล้ว +2

    Namgu
    Tumbhaane
    Santhoshavaaytu
    Sirrr

  • @pttappar3792
    @pttappar3792 ปีที่แล้ว +2

    Jai Vishnu Dada Jai

  • @roopadevi2600
    @roopadevi2600 ปีที่แล้ว +5

    I mis u Vishnu appaji.

  • @madhusudhangorle8910
    @madhusudhangorle8910 ปีที่แล้ว +1

    Avranna nodta dre aptamitra dalli ganga nagvalli aagta iro scene nenapige barta ide...... With lots of love #jai vishnu dada😍

  • @prakashalakshmanachary6235
    @prakashalakshmanachary6235 ปีที่แล้ว +2

    Simply superb sir, hat's of you & many many thanks for collection.

  • @graju8284
    @graju8284 ปีที่แล้ว +3

    Sir nimma collection Awesome ♥️♥️♥️♥️♥️🙏

  • @chandanr639
    @chandanr639 ปีที่แล้ว +4

    Boss dada

  • @anuradha4780
    @anuradha4780 ปีที่แล้ว +2

    Vishnu sir 👌👌💚❤️❤️👌👌💚❤️💐👌🌹I like you so much sir 👌🙏💐

  • @muttu.s.pmuttus.p6573
    @muttu.s.pmuttus.p6573 ปีที่แล้ว +1

    Jai vishanu dada super sir

  • @rajanaik9580
    @rajanaik9580 ปีที่แล้ว +5

    👌🙏👍

  • @venkatachalapathi9398
    @venkatachalapathi9398 ปีที่แล้ว +1

    ಸೂಪರ್‌ ಸಾರ್