ವಿಷ್ಣುವರ್ಧನ್ ಮೇಲೆ ನಿರಂತರ ದಾಳಿಯಾಯ್ತಾ?, ಭಯದಲ್ಲಿ ಬದುಕಿದ್ರಾ? | KR Janardhan Rao Salanke Epi 05

แชร์
ฝัง
  • เผยแพร่เมื่อ 21 ก.ย. 2022
  • ವಿಷ್ಣುವರ್ಧನ್ ಮೇಲೆ ನಿರಂತರ ದಾಳಿಯಾಯ್ತಾ?, ಭಯದಲ್ಲಿ ಬದುಕಿದ್ರಾ!? | KR Janardhan Rao Salanke Interview About Dr Vishnuvardhan Epi 05 | Dr. Vishnuvardhan Memories | Heggadde Studio
    #KR_Janardhan_Rao_Salanke_Home_Tour #Dr_Vishnuvardhan_Memories #Heggadde_Studio ##KR_Janardhan_Rao_Salanke #Yajamna_film #Yajamana #Vishnuvardhan_Film #Kadamba #Vishnudada #home_tour
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 177

  • @prasannar1209
    @prasannar1209 ปีที่แล้ว +23

    ಒಬ್ಬ ಮಹಾನ್ ದಂತ ಕಥೆ ನಮ್ಮ ವಿಷ್ಣು ಸರ್... ಅವರಲ್ಲಿ ಇರೋ ಗುಣ ಯಾರಿಗೂ ಬರಲ್ಲ

  • @a.c.procky4217
    @a.c.procky4217 ปีที่แล้ว +23

    Legend ಕರ್ನಾಟಕ ಸಾಹಸ ಸಿಂಹ ವಿಷ್ಣುವರ್ಧನ್ ಸರ್ 🙏🙏🙏🙏

  • @vikramvikram200
    @vikramvikram200 ปีที่แล้ว +25

    World
    Star Vishnu daada
    Namma devaru

  • @CGHOSAMANI
    @CGHOSAMANI ปีที่แล้ว +43

    😢😢ಡಾ ವಿಷ್ಣುವರ್ಧನ್ ಅವರ ಮೇಲಿರುವ ಅಭಿಮಾನ ಎಂದು ಕಡಿಮೆ ಆಗಲ್ಲ ಜೈ ಡಾ ವಿಷ್ಣುವರ್ಧನ್ 😢😢

  • @vikasn6961
    @vikasn6961 ปีที่แล้ว +22

    ಜೈ ವಿಷ್ಣು ದಾದಾ ಸೂಪರ್ ಸ್ಟಾರ್

  • @rameshavagond6656
    @rameshavagond6656 ปีที่แล้ว +11

    ದಾದಾ 🔥🔥🔥

  • @RameshBabu-nt6wr
    @RameshBabu-nt6wr ปีที่แล้ว +10

    Dr. Vishnuvardhan sir

  • @muttu.s.pmuttus.p6573
    @muttu.s.pmuttus.p6573 ปีที่แล้ว +11

    Jai vishanu dada

  • @RajKumar-iz3kb
    @RajKumar-iz3kb ปีที่แล้ว +9

    Always Vishnu sir abhimani ❤️ nivu thoomba chennagi vivarane kottiedira

  • @d.s.shankar6970
    @d.s.shankar6970 ปีที่แล้ว +21

    Dr Vishnu Vardhan is a great human person in the world 🦁 is always a 🦁 Indian film industry King ❤️

  • @ManjunathManjunath-dr8qz
    @ManjunathManjunath-dr8qz ปีที่แล้ว +8

    ಮಹಾನ್ ಹೃದಯವಂತ ನಮ್ಮ ವಿಷ್ಣು ದಾದಾ. ಜೈ ವಿಷ್ಣು ದಾದಾ, ಜೈ ಕರ್ನಾಟಕ ಮಾತೆ .

  • @prabhurockzz7809
    @prabhurockzz7809 ปีที่แล้ว +12

    Jai Vishnu Dada 😎🔥

  • @keshavavishnudhadha116
    @keshavavishnudhadha116 ปีที่แล้ว +11

    Jai vishnu dada🙏🙏🙏🙏🙏

  • @MohanKumar-kd5jx
    @MohanKumar-kd5jx ปีที่แล้ว +20

    ಸಿಂಹಕ್ಕೆ ಯಾವ baya Swamy

  • @mychintu
    @mychintu ปีที่แล้ว +6

    Thanks to Janardhan & Heggadde team for bringing out this heart touching episode !💗

  • @PavanKumar-oj1kx
    @PavanKumar-oj1kx ปีที่แล้ว +10

    Jai Vishnu dada ✨💥💥

  • @mppadmanabha9543
    @mppadmanabha9543 ปีที่แล้ว +6

    That goonda gang spoiled many actors Carrier. Same thing they did for vishnuji. But God saved him. He is a Godman.

  • @vijaymulimath6519
    @vijaymulimath6519 ปีที่แล้ว +5

    Love u Dada❤️❤️

  • @rajur2943
    @rajur2943 ปีที่แล้ว +10

    Good evening all,
    I have met brother many times,I Am 54,I have heard,and saw his foot step,ups and downs,he had a great opening,that made the kannada industry,astonished,more ove they started him troubling him,from the 4 th movie itself,
    But God is their,ok,after that u might have seen in life ok,
    Any way vishnuji is on our soul,we pray him,

  • @basurajh.sbasurajh.s5540
    @basurajh.sbasurajh.s5540 ปีที่แล้ว +9

    👍ಸೂಪರ್ 🙏💐

  • @sagar.n6595
    @sagar.n6595 ปีที่แล้ว +15

    Simha yavathidru simhane bidi sir love u vishnuvardhan sir❤️🙏

  • @nandininandu2942
    @nandininandu2942 ปีที่แล้ว +6

    jai vishnu sir boss and d bosssssss

  • @indian5984
    @indian5984 ปีที่แล้ว +7

    Heggadae studio excellent channel for all programs this episode is excellent Dada always lion forever in fans heart.

  • @MohanKumar-kd5jx
    @MohanKumar-kd5jx ปีที่แล้ว +44

    Villain aagi ಅವರು ಮಾಡಿದ್ದು ಅಲ್ಲ. ಅವರನ್ನ villain ಮಾಡಿದರು......

    • @udayakumarmn258
      @udayakumarmn258 ปีที่แล้ว

      ತಮಿಳಿನಲ್ಲಿ ವಿಡುದಲೈ ನಲ್ಲಿ ವಿಜಯ್ ಕಾಂತ್ ಗೆ ವಿಲನ್ ಆಗಿ ಲ್ಲವೆ.

    • @chinmayeel1199
      @chinmayeel1199 ปีที่แล้ว +1

      👌👌👌👍👍💐💐

    • @jeethus5
      @jeethus5 ปีที่แล้ว +3

      Adu 2000isavi tanka aste yavaga the Veerappan kidnap madidno avga Vilan madidori real villan adru avra Vishnu Dada real hero adru Great ledend one and only king of Sandlwood Vishnuvardan maharajge jai

    • @udayakumarmn258
      @udayakumarmn258 ปีที่แล้ว

      @@jeethus5ವಿಷ್ಣುವರ್ಧನ್ ಯಾವ ಸಾಧನೆ ಮಾಡಿದ್ದಾನೆ ,ಬರೀ ರೀಮೇಕ್ ಸಿನಿಮಾ ದಲ್ಲಿ ಆಕ್ಟ್ ಮಾಡಿದ್ದಾನೆ ಅದು ಡಿಟೋ ಆಕ್ಟಿಂಗ್, ತಮಿಳು ಬಾಷ ಮತ್ತು ಕೋಟಿಗೊಬ್ಬ ನೋಡಿ ಗೊತ್ತಾಗುತ್ತೆ, ತಮಿಳಿನ ಶರತ್ ಕುಮಾರ್ ನನ್ನ ಕಾಪಿ ಮಾಡಲು ಸಹ ಆಗಿಲ್ಲ.

  • @a.c.procky4217
    @a.c.procky4217 ปีที่แล้ว +4

    Vishnu dada ❤️

  • @Techno_pro_gamers
    @Techno_pro_gamers ปีที่แล้ว +6

    Good job sir

  • @itzmekannadiga3956
    @itzmekannadiga3956 ปีที่แล้ว +9

    Nija Sir Nimma matu aksharasa nija

  • @maheshr640
    @maheshr640 ปีที่แล้ว +4

    2001ne isav iyalli vishu uncle ravarannu neravagi hattiradinda nodiddu avara bagge nivenu heliddira ellavu Satya jai vishnudada I love dada

  • @anandamurthy1141
    @anandamurthy1141 ปีที่แล้ว +5

    ಅಣ್ಣಾವ್ರ ಜೊತೆ ನಟನೆ ಮಾಡೋದು ನೂರಾರು ಕಲಾವಿದರ ಕನಸು

  • @MohanKumar-kd5jx
    @MohanKumar-kd5jx ปีที่แล้ว +34

    But, ಮೋಸ ಮಾಡಿ ದವರು, ತೊಂದರೆ ಕೊಟ್ಟವರು
    Guarantee nasha ಆಗಿರುತ್ತಾರೆ.
    Shapa iddhe irutthe.

    • @begil8332
      @begil8332 ปีที่แล้ว +8

      Already anubavasidhaare yellarigu gothu kacchada nann makalu yaaru maadishare antha

    • @begil8332
      @begil8332 ปีที่แล้ว +3

      @@ashwathrajshetty414 haale paper news nalli siguthe nodi sir

    • @shankart1249
      @shankart1249 ปีที่แล้ว

      @@begil8332 ಅದೆ ಹಳೆ news paper ಅಲ್ಲಿ, ವಿಷ್ಣುವರ್ಧನ್ moody ಅಂತಾನೂ ಬರೆದಿದ್ದಾರೆ ಹಾಗೆ ವಿಷ್ಣುವರ್ಧನ್ ಅವರ ಕಾಲು ಅವರ ಕಡೆಗಾಲದಲ್ಲಿ ತೂತಾಗಿತ್ತು ಅಂತ ಒಬ್ಬ ಮಹಾನ್ ಪತ್ರಕರ್ತ ಹೇಳಿದ್ದ. ತೊಂದರೆ ಕೊಟ್ಟವರ ಬಗ್ಗೆ ಹಳೆ news paper ನೋಡಿ ನಂಬಬೇಕು ಅಂದರೆ, ಇವುಗಳನ್ನು ನಾವು ನಂಬಬೇಕಾಗುತ್ತೆ.

    • @udayakumarmn258
      @udayakumarmn258 ปีที่แล้ว

      ವಿಷ್ಣುವರ್ಧನ್ ಏನು ಮಾಡಿದ್ದ 59ವರ್ಷ ಕ್ಕೆ ಹೋದನಲ್ಲ,ಯಾವ ಶಾಪ, 40ಕ್ಕೆ ಶುಗರ್ ಬಂದು ಕಿಡ್ನಿ ಹೋಗಿ ಕಾಲಿಗೆ ಗ್ಯಾಂಗ್ರೀನ್ ಆಗಿ ಹೆದರಿ ಕೊಂಡು ಸತ್ತನಲ್ಲ,

    • @udayakumarmn258
      @udayakumarmn258 ปีที่แล้ว

      ಇವನ್ಯಾರು ಒಳ್ಳೆಯ ರೀಲ್ ಮಾಸ್ಟರ್ ,ಜನ ಆತ್ಮಹತ್ಯೆ ಬೇರೆ ಮಾಡಿಕೊಂಡರಂತೆ, ಯಾವ ಪೇಪರ್ ನಲ್ಲೂ ಇರಲಿಲ್ಲ. ಬಂಡಲ್ ಗಿರಾಕಿ, ಅಟ್ಯಾಕ್ ಬೇರೆಮಾಡಿದ್ದರಂತೆ, ಸಿಂಪತಿ ಗೋಸ್ಕರ ಸುಳ್ಳು ಸುಳ್ಳೆ ಹೇಳುತ್ತಾನೆ.

  • @anandkushi01
    @anandkushi01 ปีที่แล้ว +3

    ದಾದಾ 🦁🙏

  • @MohanKumar-kd5jx
    @MohanKumar-kd5jx ปีที่แล้ว +5

    First met him In ಗಲಾಟೆ ಸಂಸಾರ

  • @chethansmgowdachethan2171
    @chethansmgowdachethan2171 ปีที่แล้ว +7

    Dadaa

  • @chinnu0981
    @chinnu0981 ปีที่แล้ว +4

    vishnu sir was agreat human being 💖💖💖

  • @poorvaraj
    @poorvaraj ปีที่แล้ว +11

    Vishnuvardhan sir ge anahuta madida aa dushtaru eega badukidre... Pashchatapa paduthareno...

  • @sampathkumarkumar136
    @sampathkumarkumar136 ปีที่แล้ว +5

    💐👌

  • @vikasn6961
    @vikasn6961 ปีที่แล้ว +7

    ಜೈ ಕುಂದಾಪುರ್

  • @lakshmirani5453
    @lakshmirani5453 ปีที่แล้ว +1

    Sir Vishnu is alays a king .avaru hogidu olaydhya ayyithu.intha ketta janarindha .channagi irokke biddola . God is great

  • @mukundrv4254
    @mukundrv4254 ปีที่แล้ว +1

    SUPER EPISODE SIR,,, REAL DETAILS,, REALLY I APPRECIATE THIS CHANNEL,,,DR. MUKUND MANDYA,,,🙏🙏🙏🙏🙏🙏🙏🙏🙏🙏🙏🙏🙏🙏

  • @srinivasnayaka6403
    @srinivasnayaka6403 ปีที่แล้ว +1

    E mathu nija life long my hero my Vishnu boos and appu boos

  • @manjunathshetty3570
    @manjunathshetty3570 ปีที่แล้ว +4

    Namma muddina anna

  • @putturubabu6557
    @putturubabu6557 ปีที่แล้ว +9

    Lion iz lion forever.................

  • @lovecookinginindia6404
    @lovecookinginindia6404 ปีที่แล้ว

    Vishnu sir thumba simpel and thumba olleya vekthithva

  • @vaishnavikulkarni1864
    @vaishnavikulkarni1864 ปีที่แล้ว +1

    Tumbane channagi matadadri sir vishnu sir bagge estella vishya gotte erlillla

  • @nithimanju6584
    @nithimanju6584 ปีที่แล้ว +5

    Sir avr ennobra magla bagge keli sir

  • @jaihajai7939
    @jaihajai7939 ปีที่แล้ว +2

    bayaeddire bere industry hogthidhru..... hedariso dairya eddikke karnataka dalli nijavadha devru agiddhu Nam deva manava vishnu Dada......

  • @indreshbc4244
    @indreshbc4244 ปีที่แล้ว +2

    🙏🙏🙏🦁🦁🦁

  • @GaneshGanesh-rx6jg
    @GaneshGanesh-rx6jg ปีที่แล้ว

    Jai dada nama yajamanru

  • @chethansmgowdachethan2171
    @chethansmgowdachethan2171 ปีที่แล้ว +2

    Frista like frista comment 💐

  • @narasimhamurthy5832
    @narasimhamurthy5832 ปีที่แล้ว +4

    Yes

  • @shashikalashashi188
    @shashikalashashi188 6 หลายเดือนก่อน

    🙏🏽🙏🏽🙏🏽🌹🌹🌹❤️❤️

  • @praveenshetty8458
    @praveenshetty8458 ปีที่แล้ว

    🙏🙏🙏

  • @mppadmanabha9543
    @mppadmanabha9543 ปีที่แล้ว +5

    Even today all politicians, channels, some film personalities supporting only Rajkumar and his sons. All awards are given to Rajkumar and his sons.

  • @nayazahmed7332
    @nayazahmed7332 ปีที่แล้ว +20

    ಜನಾರ್ಧನ ಸಾರ್ ರವರೇ ದಯವಿಟ್ಟು ವಿಷ್ಣುವರ್ಧನ್ ಅವರು ಅನ್ನುವ ಬದಲು ವಿಷ್ಣು ಸಾರ್ ಅಂತ ಹೇಳಿ ಸಾರ್.... ಯಜಮಾನರು ಅಂತ ಹೇಳಬಹುದು ಸಾರ್..... ದಯವಿಟ್ಟು ತಪ್ಪು ತಿಳಿಯಬೇಡಿ... Donot mind...

    • @vinayvinu4691
      @vinayvinu4691 ปีที่แล้ว +2

      He is saying as Vishnu sir in between you might have missed to notice

    • @mangaladeshpande7127
      @mangaladeshpande7127 ปีที่แล้ว

      ನಾನು ಕೂಡ ಹಾಗೇನೇ , ಎಲ್ಲರನ್ನೂ ನಂಬಿದ್ದೇನೆ, ಆದರೆ ನಾನು ನಂಬಿದವರು ನನಗೆ ಮೋಸ ಮಾಡಿದ್ದಾರೆ .ಈಗ ನನಗೆ ಹೇಗೆ ಅನಿಸಿದೆ ಅಂದರೆ ,ಯಾರನ್ನೂ ನಂಬಲಾರದ ಸ್ಥಿತಿ ಯಲ್ಲಿ ಇದ್ದೀನಿ . ದೇವರನ್ನು ಮಾತ್ರ ನಂಬಿದ್ದೇನೆ .ಆ ದೇವರೇ ದಾರಿ ತೋರಿಸುತ್ತಾ ನೆ .

    • @venubabuks
      @venubabuks ปีที่แล้ว

      @@mangaladeshpande7127 same here

  • @sathishsathishkumar5313
    @sathishsathishkumar5313 ปีที่แล้ว

    Appaji dada king

  • @Mypawfriend824
    @Mypawfriend824 หลายเดือนก่อน +1

    Avath dina whole newspaper alli dada bagge ittu nan atra rglu aa news paper

  • @shettysfamilyvlog8964
    @shettysfamilyvlog8964 ปีที่แล้ว +3

    ಚಂದನಾ ವಿಷ್ಣುವರ್ಧನ್ ಅವ್ರ ಬಗ್ಗೆ ಕೇಳಿ...

  • @praveenab8675
    @praveenab8675 ปีที่แล้ว +1

    𝙑𝙞𝙨𝙝𝙣𝙪 𝘿𝙖𝙖𝙙𝙖 🙏🙇‍♂️💥❤

  • @sathishre5622
    @sathishre5622 ปีที่แล้ว +1

    Ambi heliddu right

  • @rajashekarm3507
    @rajashekarm3507 ปีที่แล้ว +5

    Maha Janagale, Nannadodu Preshne ge Commet boxli maryadine kodade thika Harkaloru Vishnu SIR fans Utthara kodi,1972 Vishnu SIR, Industry Entery, Only 2 films acted, 1st movie "Vamshavriksha" & "Nagarahavu" 3rd Film Vilan Acting " Gandada gudi", " Annavara " 150th Film, E film Claimex Vivada gottide, Onduvele Adina Fire Hagi Annavara Prana Hogidre, Annavara kotyanthara Abhimanigalu Vishnu SIR na Jeevantha Suttakiroru, Avagha Vishnu SIR, kapodoke Elli Commet, mado Nivagli, Annavara, Abhimani Navagli, kapadoke Agthirlilla, Nivu Vishnu SIR na kalkothidri, Navu Annavaranna Kalkothidvi, Nivu Vishnu SIR 2 Film Nodi, Kushi Padbekittu, Navu Annavara 150th Film Nodi Samadana madkobekittu, Astu mathravalla Namma kannada industry ge dodda Nasta Hagodu E Gatane industry erovarego ketta Nenapagi Uliyitthittu.But God is Great yenu Anahutha aglilla Dayavittu Poorthi Sathya thiliyade Bad Commet madbedi, Raj & Vishnu Sambhanda Channgiye ittu, E Gatine balika Avaribbaru Ottege Natisalilla, A reethi kathe madlilla, Yaru kuda Avarannu Haki Film maduva dairya madlilla, yellarigu baya matthendru Adre Antha Innu kelavarige Avaribbaru Ondaguvude Estaviralilla.

    • @manoharmb2857
      @manoharmb2857 ปีที่แล้ว +1

      Guru jivantha vagi suttaktidru andharalla........adhu tappu ....ninn antha hucch Nan maklu hag madthidru aste

    • @rajashekarm3507
      @rajashekarm3507 ปีที่แล้ว +1

      @@manoharmb2857 modalu respt kottu mathanadodi kali, Nanagu gotthu Vishnu SIR Niraparadhi Antha Adre Sullu Suddi Antha Annavara Abhimanigalige gotthittha, Nam jana yavde galate, straik, Horata, madidre 1st madokelasa tyare, gombye, Sudbeku, Agale Avarige Samdana, Annavaru Veerappan kidnap Hadagalu Veerappan Gombye madi Suttidru,Adakke Nanu A reethi bardiddu, Vishnu SIR Age 22, beralanike yastu mathra Abhimanigalu iddadu, Avarige Yara Support irlilla,but Annavarige Karnataka thumbha Abhimanigalu + Sangalitthu, Avatthina, Sandarbha, Paris Paristhithi Nodi A reethi barede Horathu deshadindalla.Ondu Point miss Aythu Yella Abhimanigalu Alla Vikrutha manasina kelavaru Andhabhimanigalu Antha Bareyodu Marethe Aste, Nanna yella Commets nodu modalu Amele Mathadu Yella Stars Nammavare Yellarigu SIR, Antha respt kottu mathadthini Nin Prakara Nanu Huccha, Agadre Ninu Ninthavaru, Bari innobbar Tejovade madtha, maryadi elde, Bolimaga,gaandu, Anthela Commet madthiralla Nimman Yenantha Kari beku.E Sovbhagyakke Dharshan SIR, Photo bere Hakondiya. Yella ☆ Nammavare Respect Every One.

    • @sampathkumar2277
      @sampathkumar2277 ปีที่แล้ว +2

      M,P Shankar ravaru Gandhadagudiya ghatane ondu aakasmikavadadu bere vadantigalella tappu endiddaru.
      Vishnuvardhan ravarige yaavayaava reethi tondare kaata, yaarindaaaguttituu yendella gottiddaru, thadeyuva prayathna nadyalilla, yaakaagalilla adara virrudda yaake maathadalilla yembudu sadaa samshaya, anumaanagalige daari maadikoduthade.
      Vishnu sene balishtavagi belada meleye tondaregalu kadime aadaddu anisutte.

  • @jeevannageshk2000
    @jeevannageshk2000 ปีที่แล้ว +4

    Sir chandi Chamundi cinema all adu bete cinima (prabakar shankar nag jayamala in lead roles in chandi Chamundi)

  • @Hanamanta4520
    @Hanamanta4520 ปีที่แล้ว +3

    Vishnu sir suta mosada jala HELEYALAG Tu, adu appaji avarige gotagalila

  • @nethrakumar5263
    @nethrakumar5263 ปีที่แล้ว +5

    Chandi chamundi alla adu Naga kaala bhairava

  • @arvlogs5557
    @arvlogs5557 ปีที่แล้ว +2

    Dada ge yaru mosa madidaro avrige already karma work agide 👍

  • @chandanapple2935
    @chandanapple2935 ปีที่แล้ว +5

    Chandi chamundi tigar and shankarnag movie

  • @vijayy729
    @vijayy729 ปีที่แล้ว +6

    Sahasa simha

  • @mppadmanabha9543
    @mppadmanabha9543 ปีที่แล้ว +2

    That gang made him villain.

  • @ashokkumar2138
    @ashokkumar2138 ปีที่แล้ว +1

    chandi chamundi movie vishnu sir ilvalla

  • @bharathraj3654
    @bharathraj3654 ปีที่แล้ว

    Neenidhya dada jote?

  • @siddanagoudags638
    @siddanagoudags638 ปีที่แล้ว +2

    Sir vishnuvardhan avra smaraka yake agtha ella. Karna enu yake ond episode madi sir🙏

  • @ab-nr9nw
    @ab-nr9nw ปีที่แล้ว +2

    I don't understand one thing. Ambarish used to drink and smoke a lot, may be because of that he died early. But vishnuvardhan was not having any bad habits, he was a good person, still he died early. May be he was having heart disease I guess. Otherwise how suddenly he got heart attack

    • @manoharmb2857
      @manoharmb2857 ปีที่แล้ว

      It's all about destiny not about habits

    • @ab-nr9nw
      @ab-nr9nw ปีที่แล้ว +1

      @@manoharmb2857 Nowadays people are getting heart attacks even in smaller ages. May be because of cooking oils, junk foods and bad life style.

  • @jayanthisatish3426
    @jayanthisatish3426 ปีที่แล้ว +1

    Jealous loaders they all will pay for their karma

  • @sangappad415
    @sangappad415 ปีที่แล้ว +2

    Simha

  • @shankart1249
    @shankart1249 ปีที่แล้ว +4

    Why he didn't keep bouncers to protect himself from attackers? No one is fool to ignore the continuous attacks?

    • @srinidhi6505
      @srinidhi6505 ปีที่แล้ว

      ಗುರು ಈಗಿನ ನಟರಿಗೆ bouncers ಇದ್ದಾರೆ ಅಂದಿನ ಕಾಲದಲ್ಲಿ ರಾಜಕುಮಾರ್ ಅಥವಾ ವಿಷ್ಣುವರ್ಧನ್ ಅವರಿಗಾಗಲಿ bouncers ಇಲ್ಲ ಮತ್ತೆ ಇನ್ನೊಂದು ಅಂಬರೀಶ್ ರಾಜಕೀಯಕ್ಕೆ ಬಂದ ಮೇಲೆ ಅವರಿಗೆ ಸೆಕ್ಯುರಿಟಿ ಅಥವಾ bouncers ಅಂತ ಸಿಕ್ಕಿದ್ದು

    • @rao433
      @rao433 ปีที่แล้ว +2

      Bouncers weren't a norm in the 70's or 80's.

    • @shankart1249
      @shankart1249 ปีที่แล้ว +3

      @@rao433 Rajkumar family hired caretaker after there was an attempt to Kidnap Puneeth when he was kid. This is complete negligence if someone is having threat to his life. Even Rajkumar made mistake for not informing police authorities during Veerappan kidnap time.

    • @kavyagangal.a4764
      @kavyagangal.a4764 ปีที่แล้ว +4

      Aaa kaldali atara bouncers body gauards na etkolo ashtu mentality and aa manibava erlilla ansathe usually including all heros at Dat time. And janagala mele nambike erthithu...so

    • @shankart1249
      @shankart1249 ปีที่แล้ว +3

      @@kavyagangal.a4764 Trust is different. Threat doesn't listen to trust. Instead of complaining, he should have hired some one to look after him even though it was not normal that time. And also this guy was telling that someone attacked him during yajamana vijayotsava and that time lot of heroes had bouncers.

  • @KannadaEnlightenment
    @KannadaEnlightenment 10 หลายเดือนก่อน

    Yaaru ee vishnuvardhan ????Sattu istu varsha aadru badukta iro punyathma annabahuda,kotyantara abhimanigalannu makkalu anta nodida mahanubhavana nija vishnu sir istu varsha aytu ivattu saha vishnu andre eno pulaka janaru bahalashtu istapado vyaktitvane vishnuvardhan 🙏🙏❤️❤️

  • @SpiderBoy-qe8
    @SpiderBoy-qe8 ปีที่แล้ว +25

    Madisodde marimuttu parvattamma rajkumar helbrkittu vishnu du tappilla antha rajkumar hatr ondu rupai erta erlilla ennu yenu daana dhrma madodu but vishnu sir tumba danaa madiddare adru janaa avrna namblilla evaga evaga sathya yella gott agtide youth ge

    • @commonman5768
      @commonman5768 ปีที่แล้ว +11

      ಅವಳು ಲೋಫರ್ ನನ್ ಮಗಳು.
      ದೊಡ್ಡಮನೆ ಹೆಸರಿಗೆ ಅಷ್ಟೇ.

    • @raghu1131
      @raghu1131 ปีที่แล้ว +1

      ಮಾರಿಮುತ್ತು ಪಾರ್ವತಮ್ಮನವರು ಅಲ್ಲ ಭಾರತಿ, ವಿಷ್ಣುವರ್ಧನ್ ಜೀವನ ಹಾಳು ಆಗಿದ್ದೇ ಅವರಿಂದ. ಈಗಲೂ ಸಹ ವಿಷ್ಣುವರ್ಧನ್ ಅಭಿಮಾನಿಗಳ ಆಸೆಗೆ ವಿರುದ್ಧವಾಗಿ ಮೈಸೂರ್ ಅಲ್ಲಿ real estate ಮಾಡೋಕೆ ಹೊರಟಿದ್ದಾರೆ.
      ಯಾಕೆ ಯಾವುದೋ ಹುಳುಕುಗಳು ಮುಚ್ಚಿಕೊಳ್ಳಲು ಬೇರೆಯವರ ಬಗ್ಗೆ ವಿನಾ ಕಾರಣ ದ್ವೇಷ ಸಾಧಿಸೋದು.
      ಎಲ್ಲಾನೂ ಸುಳ್ಳು. ವಿಷ್ಣುವರ್ಧನ್ ಅವರಿಗೆ ಜಾತಿ ಕಾರಣಕ್ಕೆ ಪತ್ರಕರ್ತರು ಸಂಪೂರ್ಣ ಬೆಂಬಲ ಕೊಡತಾ ಇದ್ದರು.ಅವರ ಜೀವನದಲ್ಲಿ ಆಗಿದ್ದೇ ಬೇರೆ ನೀವು ಹೇಳೋದೇ ಬೇರೆ. ಯಾಕೆ ಯಾರೊಬ್ಬರೂ ಅವರು 1989 ರಲ್ಲಿ ಅಮೇರಿಕಾದಲ್ಲಿ ಹೊಟ್ಟೆಯ ಕೊಬ್ಬು ತೆಗಿಸಿ ಕೊಳ್ಳುವ operation ಬಗ್ಗೆ, ಅದರಿಂದ ಆಚೆ ಅವರ ಆರೋಗ್ಯ ಹಾಳಾದ ಬಗ್ಗೆ ಮಾತೋಡೋಲ್ಲ. ಅಷ್ಟೇ ಅಲ್ಲದೇ ಅವರದೇ ವ್ಯೆಯಕ್ತಿಕ ಕಾರಣಗಳಿಗೆ ಹೆಚ್ಚು ಹೆಚ್ಚು ಅಧ್ಯಾತ್ಮದ ಕಡೆ ವಾಲಿದ್ದರು. ಅವರ ಕೊನೆಯ ವರ್ಷಗಳ ಹಲವು ಸಿನಿಮಾಗಳನ್ನು ಅವರ ಅಭಿಮಾನಿಗಳೇ ನೋಡಲಿಲ್ಲ. ಇದು ಸತ್ಯ.
      ಪಾರ್ವತಮ್ಮನವರು ಮಾಡಿದ್ದು ರಾಜಣ್ಣನ ಚಿತ್ರಗಳಿಗೆ ಒಂದು ಬೆಲೆ ತಂದು ಕೊಡೋ ಕೆಲಸ ಅಷ್ಟೇ. ಅವರಿಗೆ ವಿಷ್ಣುವರ್ಧನ್ ಅವರ ಮೇಲೆ ದ್ವೇಷ ಸಾಧಿಸೋಕೆ ಬೇರೆ ಏನು ಕೆಲಸ ಇರಲಿಲ್ಲವಾ. ಮನೇಲಿ ಹ್ಞೂ ಅಂದಿದ್ದರೆ CM ಆಗೋ ಮೇರು ವ್ಯಕ್ತಿಯನ್ನು ಇಟ್ಟುಕೊಂಡು ಇನ್ನೊಬ್ಬ ನಟನಿಗೆ ತೊಂದರೆ ಕೊಡೋ ದರ್ದ್ ಅವರಿಗೆ ಇರಲಿಲ್ಲ. ಹಾಗೆ ಮಾಡೋಕೆ ವಿಷ್ಣುವರ್ಧನ್ ಒಬ್ಬರೇ ಪ್ರತಿಭಾವಂತ ನಟ ಅಲ್ಲ, ಅಂಬರೀಷ್ ಮತ್ತು ಅನಂತ್ ನಾಗ್ ಸಹ ಅಷ್ಟೇ ಜನಪ್ರಿಯತೆ ಹೊಂದಿದ್ದ ನಟರು.
      ದಯವಿಟ್ಟು ಇಂತ ತಪ್ಪು ಮಾಹಿತಿಗಳನ್ನ ಕೊಡಬೇಡಿ.ನೀವು ಮೆಚ್ಚೋ ವ್ಯಕ್ತಿ ಪ್ರಪಂಚದಲ್ಲೇ ಶ್ರೇಷ್ಠ ಅನ್ನಿ. ಯಾರಿಗೂ objection ಇಲ್ಲ. ಅವರ ಹುಳುಕುಗಳನ್ನ ಮುಚ್ಚಿ ಕೊಳ್ಳಲು ಇನ್ನೊಬ್ಬರ ಕಡೆ ಬೆರಳು ತೋರಿಸೋದು ಹುಚ್ಚು ಕೆಲಸ.

    • @shankart1249
      @shankart1249 ปีที่แล้ว +2

      Why he didn't participate in 2008 Hogenakkal Cauvery protest? Why he didn't donate his eyes after death?

    • @ack3002
      @ack3002 ปีที่แล้ว +7

      Ellinda bartiro neevellaa,rajkumar avra ollethanada bage innestu examples beku nimge,u tube nalli annavra family bage interviews nodalvaa neevu,e janmadalli nimgellaa buddhi barallaa....dvarakish,josaiman,singh Babu ivrgale bekadast sala vishnu jothe kittadkondu avrge anyaaya madavre....annavru kannadigarigaagi konevaregu horaadi,kannadakkoskarave badukida jeeva adu,duddige-duraase ge bere bhashe ge hodavarallaa...avara Runa prathi kannadigana mele ide...vishnu athyaapta raada ambi avare raaj haagu parvathamma navarannu gouravisuttiddaru...istaadru ollevr yaaru,kettavru yaaru annodu nim sagani tumbida thalege artha aagallaa...nimmanta dushta manasugalu vishu abhimanigalaagirodkene avrge innu mukti sigtillaa...innaadru olledaagi baali-elrugu olledne haaraisi,idu namge dodmane elkottiro paata...

    • @nethrakumar5263
      @nethrakumar5263 ปีที่แล้ว +3

      @@shankart1249 correct idondu vishayadalli i support u fully .I didn't like bot vishnuvardhan and ambarish for their negligence towards the protest . Eyes vishayadalli he had diabetes so he did not donate .

  • @umeshbs5352
    @umeshbs5352 ปีที่แล้ว

    ಚಂಡಿಚಾಮುಂಡಿ ಚಿತ್ರ ವಿಷ್ಣುವರ್ಧನ್ ಸರ್ ಅಭಿನಯಿಸಿಲ್ಲ,

  • @t.srinivasamurthyt.sriniva9443
    @t.srinivasamurthyt.sriniva9443 ปีที่แล้ว +3

    ನೀವು 1000ಕಟೌ ಟ್ ನಿಲಿಸಿದರೂ ರಾಜ್ ಕುಮಾರ್ ರೇ ನಂ 1

    • @nachikethcr4891
      @nachikethcr4891 ปีที่แล้ว

      Comparison beda brother

    • @sunilrajgubbi1878
      @sunilrajgubbi1878 ปีที่แล้ว +1

      No is not imp...good heart is imp...ellru namvare

    • @jeethus5
      @jeethus5 ปีที่แล้ว +1

      Avage Dada shata kittkaloke agilla ivaga innu kittkaltr bidu guru

    • @manjunathr40
      @manjunathr40 ปีที่แล้ว

      Hrudayageetha dr namma vishnu sir greet

    • @revanadm3050
      @revanadm3050 ปีที่แล้ว +1

      ಲೇ ತಗಡು ರ್ಯಾಗ್ ಯಾರು ಇಲ್ಲಿ no 1 ಇಲ್ಲಾ ಅವ್ರು ಕಲಾವಿದರು ಎಲ್ಲಾ ಒಂದೇ ಪಿಂಡ್ರಿಕೆ