ಉಪಾಸನೆ ಶೂಟಿಂಗ್ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆ | Dr. Nagaraja Sharma | Ep 01

แชร์
ฝัง
  • เผยแพร่เมื่อ 6 ม.ค. 2025

ความคิดเห็น • 28

  • @rameshankrishnamurthy7580
    @rameshankrishnamurthy7580 5 วันที่ผ่านมา +1

    ನಿಮ್ಮ ಕಾರ್ಯಕ್ರಮ ತುಂಬಾ ಚನ್ನಾಗಿ ಬರುತ್ತಿದೆ ಸರ್

  • @vinayak586
    @vinayak586 5 วันที่ผ่านมา +1

    Sir, ತುಂಬಾ ಧನ್ಯವಾದಗಳು... ಈ ಥರ ಯಾರೂ ವಿವರಿಸಿಲ್ಲ...ತಾವು ಒಳ್ಳೆ ವಾಗ್ಮಿಗಳು....😊😊

  • @usha26
    @usha26 7 วันที่ผ่านมา +5

    Uncle ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನಗೆ ನೀವು ವಿವರಣೆ ನೀಡುವ ರೀತಿ ತುಂಬಾ ಇಷ್ಟ. ನಮಸ್ಕಾರಗಳು ಉಷಾ ಶಾಸ್ತ್ರಿ
    ಗೃಹ ಉದ್ಯಮಿ

  • @SrinathMelodies
    @SrinathMelodies 7 วันที่ผ่านมา +5

    ಸುಂದರವಾದ ವಿವರಣೆ. ನಿರರ್ಗಳ, ಸರಳ, ಮಾಹಿತಿಪೂರ್ಣ . ಬಹಳ ಜನಕ್ಕೆ ಈ ಪ್ರತಿಭೆ ಇರೋಲ್ಲ.

  • @rtsharanrt6099
    @rtsharanrt6099 7 วันที่ผ่านมา +2

    Very Resourceful Person 👌 Well done Total Kannada. Please make maximum episodes with Mr. Sharma

  • @amazer6915
    @amazer6915 5 วันที่ผ่านมา

    Excellent interview
    👌👌👌👌👌👌👌

  • @vasudevaa3055
    @vasudevaa3055 13 ชั่วโมงที่ผ่านมา

    An encyclopaedia of cini,art history, literature etc etc. very interesting and once again compliment of good story teller.
    The interest point is that story is attractive even for today's generation.

  • @rajeevarashmi748
    @rajeevarashmi748 7 วันที่ผ่านมา +2

    Very nice❤❤

  • @pravindranath5779
    @pravindranath5779 6 วันที่ผ่านมา

    ಶ್ರೀಯುತರು, ನನಗೆ photography ಗುರುಗಳು. ಶ್ರೀ ಮೈಸೂರು ನಾಗರಾಜ ಶರ್ಮ ರ ಸಂದರ್ಶನ ವೀಕ್ಷಿಸಲು ತುಂಬಾ ಸಂತೋಷವಾಗಿದೆ. ವಂದನೆ.

  • @mahadevprasad8008
    @mahadevprasad8008 7 วันที่ผ่านมา +1

    ಪುಟ್ಟ ಪುಟ್ಟಣ್ಣ ಕಣಗಾಲ್ ಅವರು ಅದಕ್ಕೆ ಗ್ರೇಟ್ ಅ೦ತ ಹೇಳೋದು.
    ಮೊದಲ ಕ೦ತೇ ಬಾರಿ ಸ್ವಾರಸ್ಯಕರ ವಾಗಿದೆ. ಮುಂದಿನ ಕುತೂಹಲ ಸ೦ಚಿಕೆಗಳಿಗಾಗಿ ಕಾಯುತ್ತಾ ಇದ್ದೇನೆ.

  • @sandhyasuresh2550
    @sandhyasuresh2550 7 วันที่ผ่านมา +2

    Nanna favorite cinema Upasana😊

  • @RenuRenu-e6l
    @RenuRenu-e6l 5 วันที่ผ่านมา

    🎉🎉🎉

  • @srinivashd2593
    @srinivashd2593 6 วันที่ผ่านมา

    🙏🙏🙏

  • @Jdsspokesperson
    @Jdsspokesperson 7 วันที่ผ่านมา +6

    ಒಹೋ ಇಂತಹ ಪ್ರಮುಖ ವಿಚಾರ ಅನೇಕರಿಗೆ ಗೊತ್ತೇ ಇರೋದಿಲ್ಲ.

  • @rajaniavati9336
    @rajaniavati9336 4 วันที่ผ่านมา

    ನಾಗರಾಜ ಶರ್ಮ ಅವರು, ವಿಶ್ವೇಶ ಭಟ್ಟರ್ ಕ್ಲಬ್ ಹೌಸ ನಲ್ಲಿ😮 ಬರುತಾ ಇರತಾರೆ ನಾನು ಅವರ ಮಾತುಗಳನ್ನು ಬಹಳಷ್ಟು ಸಾರಿ ಕೇಳಿದಿನಿ, ಸಂಶೋಷವಾಯಿತು

  • @ravindrabyakod2416
    @ravindrabyakod2416 7 วันที่ผ่านมา +2

    ಒಳ್ಳೆಯ ಸಂಚಿಕೆ. ಅಭಿನ೦ದನೆಗಳು. ಹಾರದ ಬಣ್ಣ ಗೊತ್ತಾಗಲು ಅಂದಿನ ದಿನಗಳಲ್ಲಿ ಸ್ಥಿರ ಛಾಯಾಚಿತ್ರಗಳನ್ನು ವಣ೯ದಲ್ಲಿ ತೆಗೆಯಲು ಸಾಧ್ಯವಿತ್ತೇ?

    • @manjunathhs4461
      @manjunathhs4461 7 วันที่ผ่านมา +2

      ಉಪಾಸನೆ ಚಿತ್ರದ ಕಾಲಘಟ್ಟದಲ್ಲಿ ಖಂಡಿತಾ ಸಾಧ್ಯವಿತ್ತು ಸರ್.

    • @dr.nagarajasharma6729
      @dr.nagarajasharma6729 7 วันที่ผ่านมา

      ಸಾಧ್ಯವಿತ್ತು ಮಿತ್ರರೇ! ಚಲನಚಿತ್ರವನ್ನು ಚಿತ್ರಿಸುವುದೂ ಅದೇ ಬಗೆಯ 35 mm ಕಲರ್ ನೆಗಟಿವ್ ಗಳ ಮೂಲಕವೇ ಹೌದು. ಅಂತೆಯೇ, ಚಲನ ಹಾಗೂ ಸ್ಥಿರ ಚಿತ್ರ ಎರಡೂ ಒಂದೇ ಬಗೆಯಲ್ಲಿ ತೆಗೆಯಲಾಗುತ್ತಿತ್ತು. ವಿವರಣೆಯಲ್ಲಿ ತಿಳಿಸಿರುವಂತೆ, ಚಲನಚಿತ್ರದ ಫಿಲಂಗೀಂತಲೂ ಸ್ಥಿರ ಚಿತ್ರಗಳಿಗಾಗಿ ಬಳಸುವ ಫಿಲಂ ನ ಗುಣಮಟ್ಟವೇ ಅಪಾರ ಇರುತ್ತದೆ. ಕುತೂಹಲಕ್ಕೆ ವಂದನೆ.

  • @subhashyaraganavi8910
    @subhashyaraganavi8910 3 วันที่ผ่านมา

    ಸರ್ ತಮ್ಮದು ಬಹುಮುಖ ಪ್ರತಿಭೆ

  • @surisuri3301
    @surisuri3301 วันที่ผ่านมา

    ಶ್ರೀನಾಥ್ sir ಅವರನ್ನ interview ಮಾಡಿ sir

  • @lathim47
    @lathim47 7 วันที่ผ่านมา +2

    Sir SR Puttanna kangal

  • @prabhavathi.k.p4157
    @prabhavathi.k.p4157 7 วันที่ผ่านมา +1

    ಇಂದಿನ ಅನೇಕ ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ಕಂಟ್ಯೂನಿಟಿ ಇರೋದಿಲ್ಲ ಅದೇ ಸನ್ನಿವೇಶವಿದ್ದರೂ ತುರುಬುˌ ಬಳೆˌ ಒಡವೆ ˌ ಬಣ್ಣ ಯಾವುದಾದರೂ ಬದಲಾಗಿರುತ್ತದೆ 😂😂😂😂

  • @pranayamurthy7417
    @pranayamurthy7417 7 วันที่ผ่านมา +3

    🕉️🙏💐🌞🪷🎉🦚🦜👏👏👏👏👏

  • @Kadurravi
    @Kadurravi 7 วันที่ผ่านมา

    Arathi avara vichara keltiddare kushi aagatte

  • @Kadurravi
    @Kadurravi 7 วันที่ผ่านมา

    Arathi super sandel wood qveen

  • @vittalpuranik1930
    @vittalpuranik1930 7 วันที่ผ่านมา +1

    Jeevana uruluttide
    Jeeva dharegurulide!