ಕನ್ನಡ ಚಿತ್ರರಂಗ ಉದ್ಧಾರ ಆಗಬೇಕಾದ್ರೇ ಮಾಡಬೇಕಾಗಿರೋದು ಏನು?|R F Manikchand|Film Producer|HD DeveGowda|GaS

แชร์
ฝัง
  • เผยแพร่เมื่อ 9 ต.ค. 2020
  • Join this channel to get access to perks:
    / @gaurishakkistudio
    ............................................
    ನಮಸ್ಕಾರ ಎಲ್ಲರಿಗೂ
    ಫಿಲ್ಮ್ ಪ್ರೊಡ್ಯುಸರ್ ಸರಣಿಯ ಇನ್ನೊಂದು ಮಹತ್ವದ ಸಂದರ್ಶನ....ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ - ನಾಗರಹೊಳೆ, ಪುಟಾಣಿ ಎಜೆಂಟ್ 123, ಆಶಾ ಇಂದ ಹಿಡಿದು ದಾದಾ, ಪೋಲಿಸ್ ದಾದ, ಹಿಂದಿಯ ಧನುಶ್, ಅಶಾಂತ್ ಹೀಗೆ ಹಲವು ಸಿನೆಮಾಗಳ ನಿರ್ಮಾಪಕರು ಆರ್ ಎಫ್ ಮಾಣಿಕ್ ಚಂದ್..
    ಅವರಿಲ್ಲಿ ತಮ್ಮ ಸಿನೆಮಾ ಜರ್ನಿ ಹೇಗೆ ಶುರುವಾಯ್ತು..ಅನುಭವಿಸಿದ ಕಷ್ಟ ನಷ್ಟಗಳು.,ಸೋಲು ಗೆಲುವುಗಳ ಬಗ್ಗೆ ಮಾತನಾಡಿದ್ದಾರೆ.
    ಈ ಸಂದರ್ಶನದ 2ನೇ ಮತ್ತು ಕೊನೆಯ ಭಾಗ ಇಲ್ಲಿದೆ
    ನೋಡಿ ಮತ್ತು ಶೇರ್ ಮಾಡಿ
    ಧನ್ಯವಾದ
    ಗ್ಯಾಸ್
    #RFManikchand #FilmProducer #Ambarish
    ......................................
    Join this channel to get access to perks:
    th-cam.com/channels/eHg.html...
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo.com/@GaurishAkk...
    / gaurishakkist. .
    ...............................................
    About -
    Alma Media School -
    From This year we are also starting Online Course..!
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS ನಮಸ್ಕಾರ ಎಲ್ಲರಿಗೂ
    ಫಿಲ್ಮ್ ಪ್ರೊಡ್ಯುಸರ್ ಸರಣಿಯ ಇನ್ನೊಂದು ಮಹತ್ವದ ಸಂದರ್ಶನ....ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ - ನಾಗರಹೊಳೆ, ಪುಟಾಣಿ ಎಜೆಂಟ್ 123, ಆಶಾ ಇಂದ ಹಿಡಿದು ದಾದಾ, ಪೋಲಿಸ್ ದಾದ, ಹಿಂದಿಯ ಧನುಶ್, ಅಶಾಂತ್ ಹೀಗೆ ಹಲವು ಸಿನೆಮಾಗಳ ನಿರ್ಮಾಪಕರು ಆರ್ ಎಫ್ ಮಾಣಿಕ್ ಚಂದ್..
    ಅವರಿಲ್ಲಿ ತಮ್ಮ ಸಿನೆಮಾ ಜರ್ನಿ ಹೇಗೆ ಶುರುವಾಯ್ತು..ಅನುಭವಿಸಿದ ಕಷ್ಟ ನಷ್ಟಗಳು.,ಸೋಲು ಗೆಲುವುಗಳ ಬಗ್ಗೆ ಮಾತನಾಡಿದ್ದಾರೆ.
    ಈ ಸಂದರ್ಶನದ ಮೊದಲ ಭಾಗ ಇಲ್ಲಿದೆ
    ನೋಡಿ ಮತ್ತು ಶೇರ್ ಮಾಡಿ
    ಧನ್ಯವಾದ
    ಗ್ಯಾಸ್
    #RFManikchand #FilmProducer #Ambarish
    ......................................
    Join this channel to get access to perks:
    th-cam.com/channels/eHg.html...
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo.com/@GaurishAkk...
    / gaurishakkist. .
    ...............................................
    About -
    Alma Media School -
    From This year we are also starting Online Course..!
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    #FilmProducer #Nagarahole #Ambarish #Arjunsarja #MPShankar #VishnuVardhan #VishnuPriyaCombines #Distributor #Theatreowner #Chikmagaluru #Asha #Rajanikanth #AkshayKumar #Ashaanth #InspectorDhanush #PuttannaKanagal #SVRajendrasinghBabu #ATRaghu #Joesimon #Geethapriya
  • บันเทิง

ความคิดเห็น • 130

  • @rajucc5458
    @rajucc5458 3 ปีที่แล้ว +67

    ಸಿನಿಮಾದಲ್ಲಿ ಮಾತ್ರ ಅಲ್ಲ ರಿಯಲ್ ಲೈಫಲ್ಲಿ ನಿಜವಾದ ಹೀರೋ ಕಲಿಯುಗದ ಕರ್ಣ ಅಂಬರೀಶ್ ಅಣ್ಣ. ಗ್ರೇಟ್ 💕

  • @esripathi1692
    @esripathi1692 3 ปีที่แล้ว +70

    ನೋಡಿ ದೇವೇಗೌಡ್ರು ಕನ್ನಡ ಸಿನೆಮಾಗೆ ಎಷ್ಟು ಒಳ್ಳೆ ಸಹಾಯ ಮಾಡಿದ್ದಾರೆ...

    • @rudreshacharrudresh1836
      @rudreshacharrudresh1836 4 หลายเดือนก่อน +1

      Jodethu galu en kisdilla andru jana avrne support madtare

  • @raji5719
    @raji5719 3 ปีที่แล้ว +30

    ದೇವರೆ ಅಂಬರೀಷ್ ಸರ್ ನಾ ವಾಪಾಸ್ ಕಳ್ಸಿಕೊಡು.ಎಂಥ ಅದ್ಭುತವಾದ ವ್ಯಕ್ತಿ ಕಷ್ಟ ಅಂದ್ರೆ ಮೊದ್ಲು ಸಹಾಯ ಮಾಡ್ತಾರೆ. ಎಷ್ಟೋ ಕಲಾವಿದರು ಅಂಬರೀಷ್ ಸರ್ ಸಹಾಯ ನೆನಪಿಸಿಕೊಳ್ತರೆ.ನಿಮಗೆ ಯಾರು ಸಾಟಿ ಇಲ್ಲ
    ಜೈ ಅಂಬರೀಷ್ ಅಪ್ಪಾಜಿ

  • @VhsakarP9596
    @VhsakarP9596 3 ปีที่แล้ว +27

    ಚೆನ್ನಾಗಿತ್ತು ಮಾಣಿಕ್ ಚಂದ್ ಅವರ ಸಂದರ್ಶನ ಒಳ್ಳೇ ನಿರ್ಮಾಪಕ

  • @ajithKumar-js7qj
    @ajithKumar-js7qj 3 ปีที่แล้ว +42

    ⭐⭐Jai HDD jai rebel star⭐⭐

  • @shivat4792
    @shivat4792 3 ปีที่แล้ว +24

    Ambarish Ennu yest janake help madtidare Sir good person

  • @shashikiran1942
    @shashikiran1942 3 ปีที่แล้ว +15

    ತುಂಬಾ ಹೃದಯವಂತರು
    ಜೀವನಾನುಭವಸ್ತ ಮನುಷ್ಯ ಮಾಣಿಕ್ ಸಾರ್ ತುಂಬಿದ ಕೊಡ

  • @pebbles007
    @pebbles007 3 ปีที่แล้ว +13

    ಮತ್ತೊಂದು ಒಳ್ಳೆಯ ಸಂದರ್ಶನ 👍🏾 ಮಾಣಿಕ್ ಅವರು "ಮಳೆ ಬಂತು ಮಳೆ" ಚಿತ್ರದಲ್ಲಿ ಮೊದಲ ಸಲ electronic ಮೊಸಳೆಯನ್ನು ತೋರಿಸಿದ್ದರು. ಆ ಕಾಲದ ಪತ್ರಿಕೆಗಳಲ್ಲಿ ಭಾರೀ ಪ್ರಚಾರವಾಗಿತ್ತು. ಆ ಹಾಡುಗಳು ಕೂಡ ಇಂದಿಗೂ ಜನಪ್ರಿಯವಾಗಿವೆ.

  • @user-fx7qf6ld4v
    @user-fx7qf6ld4v หลายเดือนก่อน +2

    😢ಅಂಬಿ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ

  • @premkumar6020
    @premkumar6020 3 ปีที่แล้ว +5

    ಮಾಣಿಕ್ ಚಂದು ಒಳ್ಳೆ ನಿರ್ಮಾಪಕ ಒಳ್ಳೆ ಸಂದರ್ಶನ

  • @manojm2714
    @manojm2714 3 ปีที่แล้ว +20

    Real hero ambi anna

  • @shivkumarshivkumargowda1103
    @shivkumarshivkumargowda1103 3 ปีที่แล้ว +32

    ಗ್ರೇಟ್ ಅಂಬರೀಷ್ ಅಣ್ಣಾ

  • @chaluvarajucn5972
    @chaluvarajucn5972 3 ปีที่แล้ว +4

    Great HDD

  • @ajaycshetty1837
    @ajaycshetty1837 3 ปีที่แล้ว +5

    Very meaningfull words from manikchand

  • @harishdeepu1314
    @harishdeepu1314 3 ปีที่แล้ว +8

    Devagowdru 💪❤

  • @srinathraomn9067
    @srinathraomn9067 3 ปีที่แล้ว +6

    ಒಳ್ಳೆಯ ಸಹೃದಯ ನಿರ್ಮಾಪಕರು, ಧನ್ಯವಾದಗಳು 🌹🙏

  • @michaelnoronha7386
    @michaelnoronha7386 3 ปีที่แล้ว +5

    The best advice by an experienced wisdom. Thank you Manikchand sir. Please make a producers training per Kashinath sir's dream. Kannada cinema industry will grow. God bless you.

  • @chanbasuik2065
    @chanbasuik2065 3 ปีที่แล้ว +18

    Yalla interview nalli yaranne kelidru ambi annan sahaya nenaskotare ista saaku avar yanta vyakti anta tilkoloke, ambi ajaramara

  • @user-sj3qh7kk2y
    @user-sj3qh7kk2y 3 ปีที่แล้ว +7

    ಲವ್ ಯು ವಿಷ್ಣು ಅಪ್ಪಾಜಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @ramsanjeevgowda9599
    @ramsanjeevgowda9599 3 ปีที่แล้ว +9

    HDD 👌👌👌

  • @rameshav6991
    @rameshav6991 3 ปีที่แล้ว +15

    ಕಲಿಯುಗದ. ಕಣ್ಣ.ಅಂಬರೀಷ್. ಅಣ್ಣ

  • @chanbasuik2065
    @chanbasuik2065 3 ปีที่แล้ว +16

    Real hero andre Ambi anna

  • @revannasiddapparevannasidd8431
    @revannasiddapparevannasidd8431 3 ปีที่แล้ว +7

    ಸಿನೆಮಾ ಮಾಡುವವರಿಗೆ ನಿಜವಾದ ಗುರು

  • @RoadStory707
    @RoadStory707 3 ปีที่แล้ว +3

    ಉತ್ತಮ ನಿರ್ಮಾಪಕ ಆರ್ ಎಫ್ ಮಾಣಿಕ್ ಚಂದ್....

  • @charancharan669
    @charancharan669 3 ปีที่แล้ว +3

    ಗೌರೀಶ್ ಚೆನ್ನಾಗಿ ಇಂಟರ್ ವ್ಯೂ ಮಾಡಿದ್ದೀರ,

  • @gangagv6773
    @gangagv6773 3 ปีที่แล้ว +3

    ಅನುಭವ ತುಂಬಾ ದೊಡ್ದುದು . ಇವ್ರನ್ನ ನೋಡಿ ತುಂಬಾ ಕಲಿಬೇಕು ಲೈಫ್ ಅಲ್ಲಿ ಬಿಸಿನೆಸ್ ಹೇಗೆ ಯಾವತರ deveolpament ಮಾಡ್ಕೋಬೇಕು ಅಂತ

  • @pradeepkrishnaswamy1358
    @pradeepkrishnaswamy1358 3 ปีที่แล้ว +4

    Excellent well said sir.

  • @chaluvarajucn5972
    @chaluvarajucn5972 3 ปีที่แล้ว +4

    ಗ್ರೇಟ್ ದೇವೇಗೌಡರು

  • @PakkaGowdruMaterial
    @PakkaGowdruMaterial 3 ปีที่แล้ว +4

    No media and tv took interview of this great producer...... How many of producers movie makers support deve gowda ?

  • @user-ez4db8dz7x
    @user-ez4db8dz7x ปีที่แล้ว +1

    Super

  • @vg7387
    @vg7387 3 ปีที่แล้ว +1

    You are a good businessman and a good adviser

  • @chethupo
    @chethupo 3 ปีที่แล้ว +2

    Masterpiece 🎉

  • @shivarajg4766
    @shivarajg4766 ปีที่แล้ว

    ಅತ್ಯದ್ಭುತ ಮಾತುಗಳು...
    ಸತ್ಯ ನುಡಿಗಳು

  • @mouneshwaravasu8890
    @mouneshwaravasu8890 3 ปีที่แล้ว

    thanks for taken the interview of R F Manikchand

  • @siddappalicssiddappalics211
    @siddappalicssiddappalics211 2 ปีที่แล้ว +3

    ೧೯೫೪ ನೇ ವರಗೆ ಬಂದ ಸಿನೆಮಾ ಎಷ್ಟು ಅಣ್ಣಾವ್ರರು ಬಂದ ನಂತರವೇ ಚಿತ್ರ ಬೆಳೆದದ್ದು ಸೂರ್ಯ ನಷ್ಟೆ ಸತ್ಯ.

    • @madhusudanmadhu4220
      @madhusudanmadhu4220 3 หลายเดือนก่อน +2

      1972 Nagarahaavu Nantra Chitra Ranga Belediddu Idu nan point of view ❤❤ Jai Vishnu Dada Shankaranna Ambi Sir 🎉🎉❤

  • @SanjeevkumarsS-fv9bx
    @SanjeevkumarsS-fv9bx 3 ปีที่แล้ว +4

    Ambi boss

  • @girishgowda9892
    @girishgowda9892 3 ปีที่แล้ว +1

    Nice programme sir

  • @pankajaappanni8603
    @pankajaappanni8603 2 ปีที่แล้ว +2

    Ambrish ge ambaris avre sati 💕

  • @stockmarketpositivity7186
    @stockmarketpositivity7186 3 ปีที่แล้ว +5

    Idli vada sambar
    Vishnuvardhan handsome hero of industry
    Only story wins the cinema
    Good taught doing diamond business

  • @santhoshmudlumane1790
    @santhoshmudlumane1790 3 ปีที่แล้ว

    Thumba olle vishya helidri . Nim thara anubhava iro vekthigalu irbeku sir illandre halagi oguthe kannada chithra ranga

  • @dayanarayana7100
    @dayanarayana7100 3 ปีที่แล้ว +4

    Ambi and Devegowda karunada kannamanigalu.. ivatuu jaana yake adunna artha madkolla la :(

    • @rameshbabu.l.v291
      @rameshbabu.l.v291 3 ปีที่แล้ว

      ಸಾರ್ ಮೊದಲು ಕನ್ನಡದಲ್ಲಿ ಬರೆಯೋದು ಮಾಡಿ,ಅವಾಗ ತಿಳಿಯುತ್ತೆ

  • @aeragolagundurao9553
    @aeragolagundurao9553 3 ปีที่แล้ว +1

    Very good interview.

  • @deepikadiaries5306
    @deepikadiaries5306 3 ปีที่แล้ว +9

    ನಮಸ್ತೆ ಎಲ್ಲರಿಗೂ..ನಾನು ಗಡಿನಾಡ ಕನ್ನಡತಿ😊ದಯವಿಟ್ಟು ನನ್ನ channel ಗೆ ಒಂದು ಭೇಟಿ ಕೊಡಿ(click on photo)..ಧನ್ಯವಾದಗಳು😊

  • @90087.
    @90087. 11 หลายเดือนก่อน

    100% wright sir

  • @lokeshk300
    @lokeshk300 3 ปีที่แล้ว

    Gas really good interw Enta Olle producer galannu karedu sandarshana Madi sir love u.

  • @deepakmr455
    @deepakmr455 3 ปีที่แล้ว +1

    Very nice interview

  • @anandak.r.4400
    @anandak.r.4400 3 ปีที่แล้ว +1

    I like too much. Chikkamagalore Ananda master.

  • @rvfinancialsolutions7699
    @rvfinancialsolutions7699 3 ปีที่แล้ว

    Very good advice to new producers.

  • @devarajbhovi8838
    @devarajbhovi8838 3 ปีที่แล้ว +1

    Good producer
    🙏🙏🙏🙏

  • @meghanameghana1153
    @meghanameghana1153 3 ปีที่แล้ว +5

    Devamanava my boss rebel star

  • @lokeshnaik6667
    @lokeshnaik6667 3 ปีที่แล้ว +1

    Great devegawdaji

  • @parthasarathi8369
    @parthasarathi8369 ปีที่แล้ว

    Excellent experience talk

  • @gang---tim-gamer4965
    @gang---tim-gamer4965 3 ปีที่แล้ว

    Good.speechthankyou

  • @K.RANGANATHA.KUMAR.9581
    @K.RANGANATHA.KUMAR.9581 ปีที่แล้ว

    Super sir

  • @raghuramucs8344
    @raghuramucs8344 3 ปีที่แล้ว +1

    ಹೊಸ ನಿರ್ಮಾಪಕರು ಇವರನ್ನು ಒಮ್ಮೆ ನೋಡಲಿ.

  • @nandansharma9234
    @nandansharma9234 3 ปีที่แล้ว +1

    He is gem of a person

  • @annatarajapn5279
    @annatarajapn5279 ปีที่แล้ว +3

    Jai H D D🙏🙏🙏

  • @vittalrao9486
    @vittalrao9486 3 ปีที่แล้ว

    Manik chand. Naration about kanada
    Film is. Extrimly. Good

  • @raghavendraramachar1587
    @raghavendraramachar1587 3 ปีที่แล้ว

    Excellent sir

  • @madhusudhan-xr1hr
    @madhusudhan-xr1hr 3 ปีที่แล้ว +1

    Male bantu male crocodile scene , the problem faced to create tat without graphics . Sir please go head and call manik Chand once for your studio . I'll b waiting for your video .

  • @nagarajvk7109
    @nagarajvk7109 ปีที่แล้ว

    Good experience sir

  • @Nagsbeankitchen
    @Nagsbeankitchen 3 ปีที่แล้ว +3

    All Producers has to make terms and conditions that no hero should be given more than 10-15% of the total production cost. This has to be made mandatory. Then only industry can grow.

    • @primekannada6646
      @primekannada6646 3 ปีที่แล้ว

      Then they dont act in small budget Movies...

  • @punithpower9859
    @punithpower9859 3 ปีที่แล้ว +3

    Ambi boss devru

  • @nagrajpgowda9949
    @nagrajpgowda9949 3 ปีที่แล้ว

    Well said bhai

  • @pramod2429
    @pramod2429 3 ปีที่แล้ว

    Well experience man

  • @nandansharma9234
    @nandansharma9234 3 ปีที่แล้ว

    He is very practical

  • @RoadStory707
    @RoadStory707 3 ปีที่แล้ว +2

    ಚಿತ್ರರಂಗದ ಕುರಿತು ಖಡಕ್ ಮಾತುಗಳು..
    ಮಾಣಿಕ್ ರವರಿಂದ

  • @harishpradhan3061
    @harishpradhan3061 ปีที่แล้ว

    Very great Producer

  • @revannacs9343
    @revannacs9343 3 ปีที่แล้ว

    Nice

  • @chetanhl5394
    @chetanhl5394 3 ปีที่แล้ว +2

    Manikchand super talk gauri sir next yaru?

  • @rameshrg8ed359
    @rameshrg8ed359 3 ปีที่แล้ว

    Manikchand sir very good heart person

  • @madhusudhan-xr1hr
    @madhusudhan-xr1hr 3 ปีที่แล้ว

    Could have been interviewed better . Question were less . Kcn Chandru sir interview in another channel was best . Plz request from my side , plz bring him Chand sir and ask individual pictures efforts , problem they faced in tat film . Distribution problem, artist problems .
    Because he is very experienced producer and distributor.
    It's personal request . I'm a huge follower of GAS .

  • @nanjappadaman7954
    @nanjappadaman7954 3 ปีที่แล้ว

    His is the best in your studio

  • @sureshp-fl2bw
    @sureshp-fl2bw ปีที่แล้ว +1

    Jai Ambi Anna

  • @esripathi1692
    @esripathi1692 3 ปีที่แล้ว +3

    Manik chand is a good economic budget producer..

  • @beyoundblues1711
    @beyoundblues1711 3 ปีที่แล้ว

    💖💖💖

  • @kanakrajtns5455
    @kanakrajtns5455 3 ปีที่แล้ว +4

    Dr Raj Ann

  • @tkengeneringworksworks8534
    @tkengeneringworksworks8534 ปีที่แล้ว

    Good jernei

  • @ujdaytrader2817
    @ujdaytrader2817 3 ปีที่แล้ว

    He is a smart business fellow, he is going to play the time ohh man

  • @somannads5094
    @somannads5094 3 ปีที่แล้ว +5

    Asha, inspector kranthikumar., good dada was inspired by Shahensha, maneyemanthralaya ,all good Ananda Sagara, male banthu...,guru bhakthi., all are average films., mass films., guru jagadguru was talk of town at that time.,etu eduretu good but miserably failed at box office., in Kannada.,

    • @GaurishAkkiStudio
      @GaurishAkkiStudio  3 ปีที่แล้ว

      Good information. Thanks for this

    • @akashm2336
      @akashm2336 3 ปีที่แล้ว +2

      @@GaurishAkkiStudio
      th-cam.com/video/GMcaZtG1Gp8/w-d-xo.html

    • @akashm2336
      @akashm2336 3 ปีที่แล้ว +2

      @@GaurishAkkiStudio Sir pls watch this videou from 5:30 to know the real fact about 100% tax free for Kannada movies...

  • @lokeshkrupa5343
    @lokeshkrupa5343 3 ปีที่แล้ว

    Super hdd

  • @anandaal1624
    @anandaal1624 3 ปีที่แล้ว +2

    Vishnu Anna

  • @ayrstudio8515
    @ayrstudio8515 3 ปีที่แล้ว

    Sir nima voice super

  • @ramachandrachandra8827
    @ramachandrachandra8827 3 ปีที่แล้ว +2

    Anubhava

  • @javaraiahkumar327
    @javaraiahkumar327 3 ปีที่แล้ว +3

    Kevala nataneyinda Nomber one annisi kollodalla? Badavarige kashtadalliroge haagu thannanthe thaanu beledu itharannu belisi thanna jotheli karedukondu hogovane nijavaada Nomber One nata haagu hero.Aa herone king of king Rebel star Dr,Ambareesh.

  • @vinaylcp4954
    @vinaylcp4954 3 ปีที่แล้ว

    Sir producer koti ramu interview. madi plz

  • @broiampro1970
    @broiampro1970 3 ปีที่แล้ว

    Manikchand sir super sir

  • @ramachandra4532
    @ramachandra4532 3 ปีที่แล้ว

    Ilvo ravichandran sir gret lejdu kannada nma Dr Rajkumar evergreen

  • @krishnamurthy5697
    @krishnamurthy5697 3 ปีที่แล้ว

    Sir please producer rehaman avavra sandarshana omme maari

  • @aryakumar1611
    @aryakumar1611 3 ปีที่แล้ว +2

    Sir please Make story on Kannada Industrys wellknown Producer N VeeraSwamy sir🙏

  • @balajiv5820
    @balajiv5820 ปีที่แล้ว

    When gundurao Was CM he declared 100% tax free for kannada movies

  • @user-jd6zf5kz1o
    @user-jd6zf5kz1o 4 หลายเดือนก่อน

    Arjun sarja jothe film madi sir

  • @prasannakumar8999
    @prasannakumar8999 3 ปีที่แล้ว +1

    ಗೂಡ್ producer

  • @chitrad783
    @chitrad783 3 ปีที่แล้ว +2

    Setu is a business maind

  • @n.s.kirankumarkumar9290
    @n.s.kirankumarkumar9290 3 ปีที่แล้ว

    Hi

  • @raghuraghu5629
    @raghuraghu5629 2 ปีที่แล้ว

    Mathu maathu kaliyo mathu......🙏🙏🙏🙏🙏

  • @nationalyoutubechanelsiras2944
    @nationalyoutubechanelsiras2944 3 ปีที่แล้ว +7

    Pakka marvadi

  • @VijayKumar-my1jn
    @VijayKumar-my1jn 3 ปีที่แล้ว

    DV Boss Vijay

  • @leanexstudio933
    @leanexstudio933 3 ปีที่แล้ว

    Noorake ondu mathu

  • @venkatesht7134
    @venkatesht7134 3 ปีที่แล้ว

    Super sir