ಕೇಳೊ ಮಾದೇವ ಹಾಡುವುದು ಹೇಗೆ? | ಶಿವರಾತ್ರಿ ಹಾಡು | Shiva Song 🚩

แชร์
ฝัง
  • เผยแพร่เมื่อ 29 ก.ย. 2024
  • ಕೇಳೊ ಮಾದೇವ ಮನ್ಸನಾ ಜೀವ ಹಾಡುವುದು ಹೇಗೆ? | ಶಿವರಾತ್ರಿ ಹಾಡು 2 | Shiva Song -2 🚩
    ನನ್ನನ್ನು ಸಂಪರ್ಕಿಸಲು - 👇
    For sponsorship & Live Concert enquiries, Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :👇❤️
    Soumya Manjunath (Soumya Pattar )
    Instagram -👇 www.instagram....
    Facebook Page - 👇
    1. www.facebook.c...
    2. www.facebook.c...
    ಕೇಳೊ ಮಾದೇವ ಮನ್ಸನಾ ಜೀವ
    ನೀ ನುಡಿಸಿ ಆಡಾಕ ಢಮರು ಆಗ್ಯಾವ
    ಯಾಕ ಶಿವಲಿಂಗ ನಡೆಸುತಿ ಹಿಂಗ
    ಏನೇನು ಇಲ್ಲಯ್ಯ ನಮ್ಮ ಕೈಯಾಗ…
    ಎಡವಿಸಿ ತಾಳ ಉರುಳಿಸಿ ದಾಳ ನಡೆಸಿದಿ ಬಾಳ…
    ಶಿವ ಶಿವ ಶಿವ ಶಿವ ಶಿವ
    ಶಿವ ಶಿವ ಶಿವ ಶಿವ ಶಿವನೇ
    ಹರ ಹರ ಹರ ಹರ ಹರ
    ಹರ ಹರ ಹರ ಹರ ಹರನೇ
    ನಾ ಹೂವು ಹಣ್ಣು ತಂದೆ ಕಣ್ಣೀರು ನೀನು ತಂದೆ
    ನಾನು ಅಳಲಿಲ್ಲಾ ತನ್ನಂತಾನೇ ಬಂತಲ್ಲಾ
    ನೀನು ನಗಬೋದ ನಾ ನಾನಾಗಿ ಅಳಬೋದಾ
    ಹೇ ಶಿವಾ ಜೀವವಾ ಕಾಡುತಿ ಯಾಕೋ ಶಿವಾ
    ಕನಸು ಒಡೆದಾವಾ…
    ಶಿವ ಶಿವ ಶಿವ ಶಿವ ಶಿವ
    ಶಿವ ಶಿವ ಶಿವ ಶಿವ ಶಿವನೇ
    ಹರ ಹರ ಹರ ಹರ ಹರ
    ಹರ ಹರ ಹರ ಹರ ಹರನೇ
    ಹೂ ಮುಳ್ಳು ಒಂದೇ ಗಿಡಕ ಹೆಂಗಾರ ಜೋಡಿಸಿಟ್ಟಿ
    ಬೇದ ನಮಗಿಲ್ಲಾ ನಿನ್ನಾಟ ಸರಿ ಇಲ್ಲಾ
    ನೀನು ವಿಷ ಕುಡಿದಿ ನಾವುನು ಕುಡಿಬೇಕಾ?
    ಚಾಲಕ ಪಾಲಕ ನಾಮವು ನಿಂಗ್ಯಾತಕ
    ನೀನು ನಮಗ್ಯಾಕ…
    ಶಿವ ಶಿವ ಶಿವ ಶಿವ ಶಿವ
    ಶಿವ ಶಿವ ಶಿವ ಶಿವ ಶಿವನೇ
    ಹರ ಹರ ಹರ ಹರ ಹರ
    ಹರ ಹರ ಹರ ಹರ ಹರನೇ
    Kelo Madeva Mansanaa Jeeva
    Nee Nudisi Aadaka Damaru Aagyava
    Yaaka Shivalinga Nadesuthi Hinga
    Enenu Illayya Namma Kaiyaaga…
    Edavisi Thaala Urulisi Daala Nadesidi Baala…
    Shiva Shiva Shiva Shiva Shiva
    Shiva Shiva Shiva Shiva Shivane
    Hara Hara Hara Hara Hara
    Hara Hara Hara Hara Harane
    Naa Hoovu Hannu Thande Kanneeru Neenu Thande
    Naanu Alalillaa Thannanthaane Banthallaa…
    Neenu Nagaboda
    Naa Naanagi Alabodaa Hey Shivaa Jeevavaa
    Kaaduthi Yaako Shivaa Kanasu Odedaavaa
    Shiva Shiva Shiva Shiva Shiva
    Shiva Shiva Shiva Shiva Shivane
    Hara Hara Hara Hara Hara
    Hara Hara Hara Hara Harane
    Hoo Mullu Onde Gidaka Hengara Jodisitti
    Beda Namagillaa Ninnata Sari Illaa
    Neenu Visha Kudidi Naavunu Kudibekaa?
    Chaalaka Paalaka Namavu Ningythaka
    Neenu Namagyaka…
    Shiva Shiva Shiva Shiva Shiva
    Shiva Shiva Shiva Shiva Shivane
    Hara Hara Hara Hara Hara
    Hara Hara Hara Hara Harane
    #sangeethamane
    #shivratrisongs
    #shivaarati
    #kannadamoviesongs
    #music
    #kelomadeva
    #kelomadevamansanajeevalyrics

ความคิดเห็น • 24

  • @Prashanth.C-nj8ir
    @Prashanth.C-nj8ir 6 หลายเดือนก่อน

    ಅದ್ಭುತ ಸಿಂಗಿಂಗ್ ಸಿಸ್ಟೆರ್... 🙏👌

  • @KanthamaniB8854
    @KanthamaniB8854 6 หลายเดือนก่อน

    Namasthe mam,soooper singing.❤🎉

  • @vijayabs1019
    @vijayabs1019 6 หลายเดือนก่อน +3

    ಗುರುಗಳೇ ನಮಸ್ತೆ 🙏🏼🌱
    ದೇವಾ ಮಾದೇವ ಬಾರೋ ಸಾಂಗ್ ಗೇ
    ಹಾರ್ಮೋನಿಯಂ ಸ್ವರ ಪ್ರಸ್ತಾರ ಹೇಳಿ ಕೊಡಿ ಮೇಡಂ 🌱🙏🏼

  • @KeerthanaKeerthi-z5w
    @KeerthanaKeerthi-z5w 6 หลายเดือนก่อน +1

    Chanagi helidira madem

  • @sukanyahugar
    @sukanyahugar 3 หลายเดือนก่อน

    Madam swara bardu hakri screen mele

  • @basavarajpattar6534
    @basavarajpattar6534 6 หลายเดือนก่อน +1

    Harmonium barisodu heli mam

  • @jyothisuvarna7222
    @jyothisuvarna7222 5 หลายเดือนก่อน

    ನಿರ್ಭಯ ನಿರ್ಗುನ್ ಹಾಡು ಹೇಳಿ ಕೊಡಿ

  • @sumasuma4758
    @sumasuma4758 6 หลายเดือนก่อน +2

    ಮಾಣಿಕ್ಯ ವೀಣಾ ಹಾಡು.ಹೇಳ.ಮಡಂ❤❤❤❤

  • @AnushreepanditAnushreepandit
    @AnushreepanditAnushreepandit 5 หลายเดือนก่อน

    Mam harmonium notes please

  • @radhakrishna55565
    @radhakrishna55565 3 หลายเดือนก่อน

    Super ❤

  • @pankajak5377
    @pankajak5377 6 หลายเดือนก่อน

    Hadu lyrics chanagida. danyavadagalu soumya.🎧🎤🎹

  • @Allinonesvt
    @Allinonesvt 6 หลายเดือนก่อน

    👌👌 singing mam. Harmonium hege nudisbeku anatha one video madri mam navu kalitivi

  • @sujatakarpurmath38
    @sujatakarpurmath38 6 หลายเดือนก่อน

    Very nice madam. Edarad harmonium notation helikodari

  • @kavyashreekulgeri9246
    @kavyashreekulgeri9246 6 หลายเดือนก่อน

    Electric tanpura scale yavdu

  • @Santu.09-e1p
    @Santu.09-e1p 6 หลายเดือนก่อน

    Keluvadakke maha paramand

  • @kavyashreekulgeri9246
    @kavyashreekulgeri9246 6 หลายเดือนก่อน

    Aakara notations heli plzz

  • @gangammakarekal7282
    @gangammakarekal7282 6 หลายเดือนก่อน

    🎉🎉🎉🎉

  • @madhushreepattar549
    @madhushreepattar549 6 หลายเดือนก่อน

    Super song❤❤:40

  • @sukowshalraj3583
    @sukowshalraj3583 5 หลายเดือนก่อน

    Super

  • @AkkammaNilgund
    @AkkammaNilgund 6 หลายเดือนก่อน

    Super song

  • @AnuAnu-p7c
    @AnuAnu-p7c 6 หลายเดือนก่อน

    👌👌👌👌👌

  • @lathar6912
    @lathar6912 6 หลายเดือนก่อน

    Super

  • @basavarajgokak2863
    @basavarajgokak2863 6 หลายเดือนก่อน +1

    ತುಂಬಾ ಚೆನ್ನಾಗಿದೆ ಮೇಡಂ ಹಾಡು ಧನ್ಯವಾದಗಳು

    • @ukhuduga2878
      @ukhuduga2878 6 หลายเดือนก่อน

      🎉🎉🎉🎉🎉