ನಿಮಗೆ ನನ್ನದೊಂದು ವಿನಂತಿ. ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ತುಂಗಭದ್ರೆಯ ತಟದಲ್ಲಿರುವ ಪುಟ್ಟ ಹಳ್ಳಿ ಕಂಚಾರಗಟ್ಟಿ, ಇಲ್ಲಿ 52 ಸದಸ್ಯರು ಇರುವ ದೊಡ್ಡ ಕುಟುಬವೊಂದು ಇದೆ ಸುಮಾರು ನಾಕು ತಲೆಮಾರುಗಳಿಂದ ಒಂದೇ ಸೂರಿನಡಿ 300 ಎಕರೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನ ಒಗ್ಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 1 1/2 ಪ್ರದೇಶದಲ್ಲಿ ವಿಶಾಲವಾದ ಮನೆ ಇದೆ. ಸಂಪ್ರದಾಯ ಮತ್ತು ಸಂಸ್ಕೃತಿ ಜೊತೆಗೆ ಆಧುನಿಕತೆಯ ಕೃಷಿಯ ಪದ್ಧತಿ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ.ಮುತ್ತಜ್ಜನ ಕಾಲದ ದೊಡ್ಡ ಮನೆ ಇದೆ. ಆದಕಾರಣ, ತಮ್ಮಲ್ಲಿ ವಿನಂತಿ ಏನೆಂದರೆ ಈಗಿನ ಕಾಲದ ಜನರಿಗೆ ಇದರ ಅವಶ್ಕಕತೆ ಇದೆ ದಯವಿಟ್ಟು ಇವರ ಬಗ್ಗೆ ಒಂದು ವಿಡಿಯೋ ಮಾಡಿ ಸಂಸ್ಕೃತಿ ಪಸರಿಸಿ. "ಇದು ಕೇವಲ ಮನೆ ಅಲ್ಲ, ಸಾಮ್ರಾಜ್ಯ" ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743577036
ನಮ್ಮ ಬಯಲು ಸೀಮೆಗೆ ಬಂದು ಇಲ್ಲಿನ ಜನರ ಜೀವನ ಪದ್ಧತಿಯ ಬಗ್ಗೆ ವೀಡಿಯೊ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್.ಹಾಗೇ ಕೊಟ್ಟೂರಿನ ಪುರದೈವ ಕೊಟ್ಟೂರೇಶ್ವರ ರ ಆಶೀರ್ವಾದ ಪಡೆಯಬೇಕಿತ್ತು ಸರ್.
"ಮೈದೂರು" ಮೊಟ್ಟ ಮೊದಲ ಬಾರಿಗೆ ಹೆಸರು ಕೇಳಿದೆವು.. ಗೊತ್ತೇ ಇರಲಿಲ್ಲ.. ಸರಳ, ಸುಂದರವಾದ ಅಚ್ಚ ಕನ್ನಡದ ಕಂಪು ಸೂಸುವ ಹೆಸರು.. ಕೇಳಲು ಕರ್ಣಾನಂದ. ಕಲಾ ಮಾಧ್ಯಮ ಮೂಲಕ ಆ ಮನೆಯ ಹಾಗೂ ಸಮಸ್ತ ಊರಿನ ಜನಕ್ಕೆ ನಮ್ಮ ನಮನಗಳು.
Finally thank you so much mr param and kalamadhyama team , identifying making interview about mr madhu sankal ,successfully earning 1.5cr via pomograntes , parents shd definitely change after watching this video , many r moving to USA to earn 1cr per annum ,Now Mr MADHU SANKAL had proved by following agriculture and by honest efforts ,We need complete and comprehensive interview abt this man ,HUGE KUDOS TO FAMILY for the support ,EVEN MY NATIVE IS SINDHANUR , NEXT DECADE IS FOR INDIA AND FOR INDIANS ,AND INDIA IS GOING TO BE WORLD LARGEST 3RD ECONOMY IN NEXT 10 YEARS
Yes, if you have good land with good water, it is always better option. Money you may or may not get, but the life experience you can't match it. It gets even better you have access to technology marketing etc.
ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮಕ್ಕೆ ಬನ್ನಿ, ಮಧು ಸಂಕಾಳ್ ಅವರನ್ನು ಭೇಟಿಯಾಗಿ,ಅವರ ಜಮೀನಿನಲ್ಲಿ ಸುತ್ತಾಡಿ ಮಾಹಿತಿ ಪಡೆಯಿರಿ. ನಷ್ಟ ಎಲ್ಲ ರೈತರಿಗೂ ಒಂದಲ್ಲಾ ಒಂದು ಸಲ ಕಾಡುವುದು ಸಹಜ.ಧೈರ್ಯ ಗೆಡಬೇಡಿ
@@madhusankal In today's world, 1 acre land itself is 40-80L. Plus other investments. If you made all the above investments from your own pocket, no help from anyone, everything is yours then hats off to you brother. Please let me know from where you earned so much at this young age 🙂
@@pradeepm.s.6944 Farmers are backbone to our country sir wheather they are growing crops in own land or ancestors property it's not a matter for u sir. If ur earning in IT / Business sector you can't eat money as a food. If ur unable to support for farmers means don't watch this vedios.
@@chandanahpatel5066 agreed, I'm son of farmer, i worked in our fields, same time i know pain of losing our land which unable to earn. BTW should not say what to watch our not.
1 :45 50 Bayalseeme definition gottila . hale mysore ,madhya Karnataka,uttara Karnataka ella baylaseeme swami. Even ur arkalgud ,alur nd all . only some taluks in chickmagalore,shivamoga ,coorg,Belgaum Can Be defined As 100% pure and original malnad .Rest all of our taluqs excluding Udupi karwar and Mangalore ,are BAYALSEEME 🙂
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ದಯಮಾಡಿ ರೈತರ ನಂಬರ್ ಕೊಡಿ ಸರ್.
ನಿಮಗೆ ನನ್ನದೊಂದು ವಿನಂತಿ. ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ತುಂಗಭದ್ರೆಯ ತಟದಲ್ಲಿರುವ ಪುಟ್ಟ ಹಳ್ಳಿ ಕಂಚಾರಗಟ್ಟಿ, ಇಲ್ಲಿ 52 ಸದಸ್ಯರು ಇರುವ ದೊಡ್ಡ ಕುಟುಬವೊಂದು ಇದೆ ಸುಮಾರು ನಾಕು ತಲೆಮಾರುಗಳಿಂದ ಒಂದೇ ಸೂರಿನಡಿ 300 ಎಕರೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನ ಒಗ್ಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 1 1/2 ಪ್ರದೇಶದಲ್ಲಿ ವಿಶಾಲವಾದ ಮನೆ ಇದೆ. ಸಂಪ್ರದಾಯ ಮತ್ತು ಸಂಸ್ಕೃತಿ ಜೊತೆಗೆ ಆಧುನಿಕತೆಯ ಕೃಷಿಯ ಪದ್ಧತಿ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ.ಮುತ್ತಜ್ಜನ ಕಾಲದ ದೊಡ್ಡ ಮನೆ ಇದೆ. ಆದಕಾರಣ, ತಮ್ಮಲ್ಲಿ ವಿನಂತಿ ಏನೆಂದರೆ ಈಗಿನ ಕಾಲದ ಜನರಿಗೆ ಇದರ ಅವಶ್ಕಕತೆ ಇದೆ ದಯವಿಟ್ಟು ಇವರ ಬಗ್ಗೆ ಒಂದು ವಿಡಿಯೋ ಮಾಡಿ ಸಂಸ್ಕೃತಿ ಪಸರಿಸಿ.
"ಇದು ಕೇವಲ ಮನೆ ಅಲ್ಲ, ಸಾಮ್ರಾಜ್ಯ"
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743577036
Contact num kodi avrdhu
ನಮ್ಮ ಬಯಲು ಸೀಮೆಗೆ ಬಂದು ಇಲ್ಲಿನ ಜನರ ಜೀವನ ಪದ್ಧತಿಯ ಬಗ್ಗೆ ವೀಡಿಯೊ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್.ಹಾಗೇ ಕೊಟ್ಟೂರಿನ ಪುರದೈವ ಕೊಟ್ಟೂರೇಶ್ವರ ರ ಆಶೀರ್ವಾದ ಪಡೆಯಬೇಕಿತ್ತು ಸರ್.
ಡಾಕ್ಟರ್ ಮಂಜುನಾಥ್ ಸಂಕಾಳ್ ನಮ್ಮ ಹಗರಿಬೊಮ್ಮನಹಳ್ಳಿ 👍👍🙏🙏
"ಮೈದೂರು" ಮೊಟ್ಟ ಮೊದಲ ಬಾರಿಗೆ ಹೆಸರು ಕೇಳಿದೆವು.. ಗೊತ್ತೇ ಇರಲಿಲ್ಲ.. ಸರಳ, ಸುಂದರವಾದ ಅಚ್ಚ ಕನ್ನಡದ ಕಂಪು ಸೂಸುವ ಹೆಸರು.. ಕೇಳಲು ಕರ್ಣಾನಂದ.
ಕಲಾ ಮಾಧ್ಯಮ ಮೂಲಕ ಆ ಮನೆಯ ಹಾಗೂ ಸಮಸ್ತ ಊರಿನ ಜನಕ್ಕೆ ನಮ್ಮ ನಮನಗಳು.
🙏
ನಮ್ಮ ತಾಲೂಕು ಹರಪನಹಳ್ಳಿ ಪರಮೇಶ್ವರ್ ಸರ್ ಗೆ ಸ್ವಾಗತ 🙏🙏
Finally thank you so much mr param and kalamadhyama team , identifying making interview about mr madhu sankal ,successfully earning 1.5cr via pomograntes , parents shd definitely change after watching this video , many r moving to USA to earn 1cr per annum ,Now Mr MADHU SANKAL had proved by following agriculture and by honest efforts ,We need complete and comprehensive interview abt this man ,HUGE KUDOS TO FAMILY for the support ,EVEN MY NATIVE IS SINDHANUR , NEXT DECADE IS FOR INDIA AND FOR INDIANS ,AND INDIA IS GOING TO BE WORLD LARGEST 3RD ECONOMY IN NEXT 10 YEARS
Thanks sir
Yes, if you have good land with good water, it is always better option. Money you may or may not get, but the life experience you can't match it.
It gets even better you have access to technology marketing etc.
Look at the simplicity of farmer who is earning in crores
Look at his kitchen ,
Hats of you for showing this
Madhu avra voice and briefing superb...I like his innocent character
ಪರಮ ಸರ್ ನಮ್ ತಾಲೂಕು ಹರಪನಹಳ್ಳಿ.
Bandu blade hidkondu bandu shata teri
ಪರಮ ಸರ್ ನಿಮ್ಮ ಟ್ಯಾಲೆಂಟ್ ಸೂಪರ್
ಮನೆದೇವ್ರು ಕೊಟ್ಟೂರೇಶ್ವರ, ನಮ್ಮ ಊರು ಹರಪನಹಳ್ಳಿ, ನಮ್ಮ ಹೆಮ್ಮೆ.
Chigateri narada muni temple visit madi param sir mydur pakkane🙏🏻
ಮಧು ಅವರು ಪೇಸ್ ತುಂಬಾ ಬದಲಾಗಿದೆ
ಎನ್ ಮಧು ಸೂಪರ್ ಸ್ಟಾರ್.... ಸೂಪರ್
Yes
ಕೊನೆಯ BGM ಅದ್ಬುತ ಪರಮ್ ರವರೇ.
ಪರಮ್ ಸರ್ welcome to ಹರಪನಹಳ್ಳಿ ಸರ್
proud of our dearest farmer brothers.. thanks a lot Param sir for introducing the achievers. Thumba janrige inspirational video..
Super ಪರಮ sir. super ಮಧು ಸಿರ್
Very good, I was ADB College Chemistry lecturer 🙏
He is great insperation to all farmers.
Shivram sir it is a good achievement
ಕೊಟ್ಟೂರು ನಮ್ಮ ಊರು ಕೊಟ್ಟೂರೇಶ್ವರ ಸ್ವಾಮಿ ಕಲಾ ಮಾಧ್ಯಮ ಡೈಲಿ ನೋಡುತ್ತಿರುತ್ತೇವೆ ಸರ್
Samskavanta kutumba hats off
Vartur santhoshravara interview madi anna
Very good episode, please release next video of this series. Thanks Kalaamadyama team
Welcome to vijayanagara dist kotturu to harapanahalli...sir namaste navu harapanahalli yavaru❤️
ನಮ್ಮ ಕೊಟ್ಟೂರು ಸ್ವಾಮಿ ಆಶೀರ್ವಾದ ಪಡೆದುಕೊಂಡ ಹೋದ್ರ ಪರಮ್ ಅಣ್ಣಾ
@@nseniftybankniftytrader4086 namgu gottu guru.. ಬರೋದು bandiya ಆಶೀರ್ವಾದ padkondu hodra ಅಂತ ಕೇಳಿದರೆ ಅಷ್ಟೇ
ಇಲ್ಲ bro ಸ್ವಲ್ಪ busy idde adke bandillaa
ಪರಮ್ ಸರ್ ನಮ್ಮ ಕೊಟ್ಟೂರು ಸ್ವಾಗತಗಳು
Dr ಅಣ್ಣಪ್ಪ ಸಂಕಾಳ್ ಉಚಂಗಿದುರ್ಗ
ಸರ್ ಗೆ ನವಣಕ್ಕೆ ಅನ್ನ ಊಟ ಕೊಡಿ ಚನ್ನಾಗಿದೆ 💐
ಗಾಡಿ ಓಡಿಸುವಾಗ ರೋಡು ಕಡೆ ಗಮನವಿರಲಿ.
Make vedio on hagaribommanahalli sir
Spr speech madhu sir
Very very great episodes.
ಒಂದು ವಿಡಿಯೋ ಬಡ ಕಲಾವಿದರು ಗುರುತಿಸಿ 🙏🙏🙏
ನಮ್ಮ ಕೊಟ್ಟೂರು......❤️
well deserved programme....
Vijayanagara district harapanahalli tq haluvagalu nalli s nijalingappa avara jamna sthala ede sir bandu explore madi sir plz
Sir IPS Madhukar Shetty avr family na interview maadi....one of the fine officer of Karnataka
ಪರಮ ಸರ್
ಅವರ ಮನೆಯ ಬಾಂಬೆ ಮನೆಯ ವಿಶೇಷತೆ &ಅವರ ಮನೆಯನ್ನೇ ಹೆಗೆ ಕಟ್ಟಿಧಾರೆ ತಿಳಿಸಿರಿ
Param sir great effort
ಸೂಪರ್ ವಿಡಿಯೋ ಪರಮ ಸರ್
ನನ್ನ ಪ್ರೀತಿಯ ರೈತ ಕರ್ನಾಟಕದ ಹೇಮ್ಮೆಯಾ ಪುತ್ರ
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
ನಮ್ಮ ಊರು ಹರಪನಹಳ್ಳಿ ವಾಲ್ಮೀಕಿ ನಗರ ನಮ್ಮ ಊರು ನಮ್ಮ ಹೆಮ್ಮೆ
Namma Mydur
1.5, ಕೋಟಿ ಬೇಡ ಸರ್, ದಾಳಿಬೆ
1.5, ಲಕ್ಷ ಸಿಕ್ರೆ ಸಾಕು,
ಕ್ಯಾರರೋಗ ಬಂದು ಹಾಳಾಗಿ ಹೋತು
Even if we want to try .... Land brokers are not showing right lands at proper rates... It's better to invest in sites or commercial property.
Bichi nadu harapanahalli👈👈👌
Nam Harapanahalli
Vasu sir ep 5 upload madi sir
ನಮ್ಮ ಹಗರಿಬೊಮ್ಮನಹಳ್ಳಿ ಸರ್
Namma harapanahalli👈
ನಮ್ಮ ಹರಪನಹಳ್ಳಿ
Sir hampi bagge plz video madi
Nam uru brother 💓
Param sir namdu harapanahalli HALUVAGALU VALATHANDA sir
Nam aNNa Electronic City APMC market alli kelsa maaDthidare
DaaLimbe raitharu nijawadha Raithara ansutte
ಸರ್ ನಮ್ಮದು ಕೊಟ್ಟೂರು ಸರ್
ಈ ಮನೆಗೆ ಹೋಗಿದ್ದೆವು
ನಮ್ಮ ಊರಿನ ಅತಿರ ಬಂದೆದಕ್ಕೆ danvadagalu
ಸರ್ ಮೀಸೆ ಯಾಕೆ ತಿಳಿದಿದ್ದರೆ ಸರ್ ಮೀಸೆ ಎಂದರೇನು ಚೆನ್ನಾಗಿ ಕಾಣ್ತೀರ
ನಮ್ಮ ಊರು
Namma HP Halli
Sir can i knw the name of the messs for the land u used
👌🏿sir
Mahindra thar❣️
E video ge 1 month ninda kayta edde sir...
Super
Nice
❤❤
👌🙏
🙏
Anna mamuru harapnahalli
Bro nam uru hp halli
Nama uro sar bliganuru
ಸರ್ ಡಾಳಿಂಬೆ ಪ್ಲಾಟ್ ತೋರಿಸಿ ಹೇಗಿದೆ ನೋಡ ಬೇಕು ದಯವಿಟ್ಟು....
ಡಾಳಿಂಬೆ ಅಲ್ಲ ದಾಳಿಂಬೆ
param,sir, ದಾಳಿಂಬೆ ಯಿಂದ9, ಲಕ್ಷ,ಕಳೆದುಕೊಂಡೆ
ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮಕ್ಕೆ ಬನ್ನಿ, ಮಧು ಸಂಕಾಳ್ ಅವರನ್ನು ಭೇಟಿಯಾಗಿ,ಅವರ ಜಮೀನಿನಲ್ಲಿ ಸುತ್ತಾಡಿ ಮಾಹಿತಿ ಪಡೆಯಿರಿ. ನಷ್ಟ ಎಲ್ಲ ರೈತರಿಗೂ ಒಂದಲ್ಲಾ ಒಂದು ಸಲ ಕಾಡುವುದು ಸಹಜ.ಧೈರ್ಯ ಗೆಡಬೇಡಿ
Nama uru harapanahali
I am starter for TH-cam
Nama ooru sir
Nim nam Kodi sir plz navu dalimbe madtidevi
🌹👌👌
Hanna datha suki bava
👍🏿👍🏿👍🏿
🙏🙏🙏😊💞🤟
2:50 😂😂😂
Super family...
Super jana...
👍👍👍🙏🙏🙏👍👍👍
Namm kotturu
Nam uru
It's all about ancestors' property.
Buy land and do is entirely inefficient
How to know you ancestors
Property. You are not my brother or relative
I think you
@@madhusankal In today's world, 1 acre land itself is 40-80L.
Plus other investments.
If you made all the above investments from your own pocket, no help from anyone, everything is yours then hats off to you brother.
Please let me know from where you earned so much at this young age 🙂
@@pradeepm.s.6944
Farmers are backbone to our country sir wheather they are growing crops in own land or ancestors property it's not a matter for u sir. If ur earning in IT / Business sector you can't eat money as a food.
If ur unable to support for farmers means don't watch this vedios.
@@chandanahpatel5066 agreed, I'm son of farmer, i worked in our fields, same time i know pain of losing our land which unable to earn. BTW should not say what to watch our not.
Hai sir pls send me contact from former...I want buy foxtail millet for my birds
1 :45 50 Bayalseeme definition gottila .
hale mysore ,madhya Karnataka,uttara Karnataka ella baylaseeme swami. Even ur arkalgud ,alur nd all .
only some taluks in chickmagalore,shivamoga ,coorg,Belgaum Can Be defined As 100% pure and original malnad .Rest all of our taluqs excluding Udupi karwar and Mangalore ,are BAYALSEEME 🙂
Sir madu sir number kodi plzzz
Sir mob no send me sir nimadu
salalmm gwodre
Nim Phn No Kodi
Sir nimmana meet agabekata asha sir
Nimma tota nodabekata asha sir