ನಾನು ಈ ಕನ್ನಡ ಮಣ್ಣಿನಲ್ಲಿ ಹುಟ್ಟಿದ್ದಕ್ಕೆ ತುಂಬಾ ಸಂತೋಷ ಹೆಮ್ಮೆ ಇದೆ ಅದ್ರಲ್ಲೂ ನಮ್ಮ ನಾಡಿನ ಇತಿಹಾಸದ ಬಗ್ಗೆ ತಿಳಿದ ಮೇಲೆ ಅಂತೂ ಅದು ಹೆಚ್ಚಾಗಿದೆ. ತನು ಕನ್ನಡ ಮನು ಕನ್ನಡ ನುಡಿ ಕನ್ನಡ ಆಗಿದೆ.💛❤
He was Mr.G.K.Venkatesh..... Kannada Old songs were so meaningful and melodious. I'm a Gujarati girl grown up in Bangalore (2001 born), but I love Kannada old songs..... So meaningful and melodious. Best in India...!!
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದವೆನ್ನಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದವೆನ್ನಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಗೆಳೆತನದ ವರದ ಹಸ್ತ ನೀಡಿ ಬನ್ನಿ ಮೊಳೆತಿರುರುವ ಬೇಧಗಳ ಬಿಟ್ಟು ಬನ್ನಿ ಗೆಳೆತನದ ವರದ ಹಸ್ತ ನೀಡಿ ಬನ್ನಿ ಮೊಳೆತಿರುರುವ ಬೇಧಗಳ ಬಿಟ್ಟು ಬನ್ನಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದವೆನ್ನಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಒಂದು ತಾಯಿಯ ಮಡಿಲ ಮಕ್ಕಳೆನ್ನಿ ಒಂದು ತಾಯಿಯ ನುಡಿಯ ನುಡಿವೆವೆನ್ನಿ ಒಂದು ತಾಯಿಯ ಮಡಿಲ ಮಕ್ಕಳೆನ್ನಿ ಒಂದು ತಾಯಿಯ ನುಡಿಯ ನುಡಿವೆವೆನ್ನಿ ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದವೆನ್ನಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ.. ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ ಯಾದವ ಬಲ್ಲಾಳ ವಿಜಯನಗರ ವೀರರ ಗತ ವೈಭವ ಕಾಣುವ ನವಶಕ್ತಿಯ ತುಂಬುವ ಭುವನೇಶ್ವರಿ ನೀಡುವ ಸಂದೇಶವ ಸಾರುವ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದವೆನ್ನಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ...
ಹಿಂದೆ ನಾವು ಹೈ ಸ್ಕೂಲ್ ನಲ್ಲಿ ಓದುತ್ತಾ ಇದ್ದಾಗ ಪ್ರತಿ ಶನಿವಾರ ಒಂದೊದ್ದು ಪಾರ್ಕಿನಲ್ಲಿ ಒಂದೊಂದು ವಾರಸಂಜೆ ಹೊತ್ತು ಸುಮಾರು ಎರಡು ಗಂಟೆಯಿಂದ ಮೂರು ಗಂಟೆಗಳ ಕಾಲ ಹಾಡ್ತಾ ಇದ್ರು ಆಗಿನ ಕಾಲ ಚೆನ್ನಾಗಿತ್ತು
I m blessed to born in this karnataka state.. And awsome song about kannada by ILAYARAJA' s GURU legend G. K VENKSTESH.. And also Ilayaraja present in this song behind the singer....
Aha Aha Aha!!! What a song... Kantheradhu Nodu -A Golden Evergreen Movie in Kannada Silver Screnen. Versatile acting of Balakrishna Rajakumar Narasimha Raju and all other actors of the Movie. Unforgettable Songs ,Scenes and dialogues.....
ಯಾವ ಜ್ಞಾನಪೀಠ ಕವಿಗಿಂತ ಒಂದು ಗುಲಗಂಜಿ ಸಹ ಕಮ್ಮಿ ಇಲ್ಲದ ಇಂಥಾ ಅಮೋಘ ಸಾಲುಗಳನ್ನು ಬರೆದ ಶ್ರೀ g.v.ಅಯ್ಯರ್ ರವರನ್ನು ನಾವು ಕನ್ನಡಿಗರು ಸ್ಮರಿಸುತ್ತಿದ್ದೀವಾ??,ಇದು ಅನ್ಯಾಯ ಅಲ್ವಾ??,ಹೇಳಿ ಸ್ವಾಭಿಮಾನಿ ಕನ್ನಡಿಗರೇ 👍👍🙏🙏
She ia a Krishna Devotee madonna prabhu #neelasandra #anepalya #mgroad #bengaluru #india #shanthinagar #karnataka 2:49 #bhuvaneswari #kannada #chennai #students #gkvenkatesh
@@lakshmanKumar-ky2tj This song is from the film" Kanntherudu nodu "released in 1961. Ilayaraja joined as assistant music director to GK Venkatesh in 1969 for the film " Govadalli CID 999". .
ನಾನು ಈ ಕನ್ನಡ ಮಣ್ಣಿನಲ್ಲಿ ಹುಟ್ಟಿದ್ದಕ್ಕೆ ತುಂಬಾ ಸಂತೋಷ ಹೆಮ್ಮೆ ಇದೆ ಅದ್ರಲ್ಲೂ ನಮ್ಮ ನಾಡಿನ ಇತಿಹಾಸದ ಬಗ್ಗೆ ತಿಳಿದ ಮೇಲೆ ಅಂತೂ ಅದು ಹೆಚ್ಚಾಗಿದೆ. ತನು ಕನ್ನಡ ಮನು ಕನ್ನಡ ನುಡಿ ಕನ್ನಡ ಆಗಿದೆ.💛❤
He was Mr.G.K.Venkatesh..... Kannada Old songs were so meaningful and melodious.
I'm a Gujarati girl grown up in Bangalore (2001 born), but I love Kannada old songs..... So meaningful and melodious.
Best in India...!!
Even you are gujathi you are also kannadigas.
True. Best in India.
ನೀವು ಸಹಾ ಈಗ ಕನ್ನಡತಿ 💛❤ ಮನಿಶಾ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುರುವ ಬೇಧಗಳ ಬಿಟ್ಟು ಬನ್ನಿ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುರುವ ಬೇಧಗಳ ಬಿಟ್ಟು ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ
ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ
ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ..
ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ
ಯಾದವ ಬಲ್ಲಾಳ ವಿಜಯನಗರ ವೀರರ
ಗತ ವೈಭವ ಕಾಣುವ
ನವಶಕ್ತಿಯ ತುಂಬುವ ಭುವನೇಶ್ವರಿ ನೀಡುವ
ಸಂದೇಶವ ಸಾರುವ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ...
Thank you 🙏
Thank you 🙏
❤
ಎಂತಹ ಮಧುರವಾದ ಅರ್ಥಪೂರ್ಣ ಹಾಡು ❤
ಜಿ. ಕೆ. ವೆಂಕಟೇಶ್ ನೂರಾರು ಚಿತ್ರಗಳಿಗೆ ಸುಮಧುರ ಸಂಗೀತ ಒದಗಿಸಿದವರು. ಇದು ಅವರ ಧ್ವನಿಯಲ್ಲಿ ಅರಳಿದ ಒಂದು ಗೀತೆ.❤👌🏻👌🏻👌🏻
Be proud to be a Kannadiga
ಜೈ ಕರ್ನಾಟಕ ಜೈ ಕನ್ನಡ... ನಮ್ಮ ಎಲ್ಲರ ಪ್ರೀತಿಯ ಭಾಷೆ ಕನ್ನಡ... ಮತ್ತು ನಮ್ಮ ಅಣ್ಣಾವ್ರು.... ಜೈ ಅಪ್ಪು ಬಾಸ್.... ಜೈ ಅಪ್ಪು ಬಾಸ್....
ಹಿಂದೆ ನಾವು ಹೈ ಸ್ಕೂಲ್ ನಲ್ಲಿ ಓದುತ್ತಾ ಇದ್ದಾಗ ಪ್ರತಿ ಶನಿವಾರ ಒಂದೊದ್ದು ಪಾರ್ಕಿನಲ್ಲಿ ಒಂದೊಂದು ವಾರಸಂಜೆ ಹೊತ್ತು ಸುಮಾರು ಎರಡು ಗಂಟೆಯಿಂದ ಮೂರು ಗಂಟೆಗಳ ಕಾಲ ಹಾಡ್ತಾ ಇದ್ರು ಆಗಿನ ಕಾಲ ಚೆನ್ನಾಗಿತ್ತು
What a Song , very proud to be born in this Great State of Kannadanadu.
but, sad to see this great culture of kannada land being fragmented in the name of caste, and religious appeasements, by few ugly politicians.
@@ravirao7565
.
,
ಅದ್ಭುತವಾದ ಹಾಡು
I m blessed to born in this karnataka state.. And awsome song about kannada by ILAYARAJA' s GURU legend G. K VENKSTESH.. And also Ilayaraja present in this song behind the singer....
No sir. This film was relesed in 1961.
Ilayaraja joined as assistant to GK Venkatesh somewhere in 1968 / 69.
@@bgraghunatharao6185 Yes you are right . Ilayaraja himself confirmed this in the Bangalore Concert in 2019.
Is it Ilayaraja? Sure?
ಜೈ ಕರ್ನಾಟಕ ಜೈ ಕನ್ನಡ... ನಮ್ಮ ಎಲ್ಲರ ಪ್ರೀತಿಯ ಭಾಷೆ ಕನ್ನಡ... ಮತ್ತು ಅಣ್ಣಾವ್ರು.....
I respect every one in this song sir Venkatesh and other artists from my heart.
WONDERFUL SONG - BLESSED TO BE BORN IN THIS GREAT LAND
ಕನ್ನಡವೇ ಸತ್ಯ ❤
ಕನ್ನಡವೇ ನಿತ್ಯ 💛
ಸೂರ್ಯ ಚಂದ್ರ ಇರುವತನಕ ಶಾಶ್ವತ ಹಾಡು 🌸🌸🌸🌸
ನನ್ನ ಎಲ್ಲಾ ನುಡಿ ಭಾಂದವರಿಗೆ ನನ್ನ ಹೃದಯ ತುಂಬಿದ ಪ್ರೀತಿಗಳು ❤️.
A great composition and singing by genius GK Venkatesh.
Aha Aha Aha!!!
What a song...
Kantheradhu Nodu -A Golden Evergreen Movie in Kannada Silver Screnen.
Versatile acting of Balakrishna Rajakumar Narasimha Raju and all other actors of the Movie.
Unforgettable Songs ,Scenes and dialogues.....
No further words to explain
ಕನ್ನಡಿಗರ ಹೆಮ್ಮೆಯ ಹಾಡು ❤️
ಸಂಗೀತ ಸಂಯೋಜನೆ ಆ ಕಾಲದಲ್ಲಿ ಅಷ್ಟೊಂದು ಅನಾನುಕೂಲ ಆಗಿದ್ದರೂ ಅದ್ಭುತವಾದ ಹಾಡು ಮೂಡಿದೆ ಜೈ ಜಿ ಕೆ ವೆಂಕಟೇಶ್, ಇತರರಿಗೆ 🌹🌹🌹🌹ಸೂಪರ್..
ಯಾವ ಜ್ಞಾನಪೀಠ ಕವಿಗಿಂತ ಒಂದು ಗುಲಗಂಜಿ ಸಹ ಕಮ್ಮಿ ಇಲ್ಲದ ಇಂಥಾ ಅಮೋಘ ಸಾಲುಗಳನ್ನು ಬರೆದ ಶ್ರೀ g.v.ಅಯ್ಯರ್ ರವರನ್ನು ನಾವು ಕನ್ನಡಿಗರು ಸ್ಮರಿಸುತ್ತಿದ್ದೀವಾ??,ಇದು ಅನ್ಯಾಯ ಅಲ್ವಾ??,ಹೇಳಿ ಸ್ವಾಭಿಮಾನಿ ಕನ್ನಡಿಗರೇ 👍👍🙏🙏
ನಿಜವಾದ ಮಾತು.
great to be born in Karnataka our language and culture is great
Inspiring song which every parents should tell their children to listen to this song
His voice tone is in-between Rajkumar's and PB Srinivas' voice
I selected this patriotic song for my daughter group singing competition
Beautiful song never forgotten ever remembered
ನಮ್ಮ ಸಂಸ್ಕೃತಿ ನಮ್ಮ ಭಾಷೆ ನಮ್ಮ ಹೆಮ್ಮೆ 🤗❤️
ಕನ್ನಡಿಗ ❤
Naavu kannadada makkalu veeraru
THE GREAT SONG WITH SIMPLE WORDS BY G.V. IYER EVERYTHING ABOUT KANNADA LISTEN EVERYBODY
Gorgeous and Meaningful Song.Really Heart Touching Song.
Sumadhura hadu yenduareyada geethe👌👌👌❤❤❤
G.k.venkatesh ONCE MORE
Song is great. But just look at Raj Kumar's acting. So natural. A complete actor...
Person singing in video himself GK venkatesh.. great song
Beautiful Heart teaching song
G K venkatesh. Great song. Raajebali
G.k.Venkatesh avaru looks and sings like Mannaday.Great good song.He had also sung some In Tamil.
P Kalinga Rayaru sungs very well
Lovely Fantastic Song 🎵 ❤️
Excellent 👌 voice!
Feeling proud 👏
Gv iyer sir 🙏
ಜೈ ಕರ್ನಾಟಕ ಅಂಬೆ
One of the best movie..... really 💯 percent only script...... please watch the movie...... really proud of G.V.IYER...
Great superr kannada song on those days
ಜೈ ಕನ್ನಡ 💛❤
nice song :)
Very nice song 👌👌
Telling unity@very best melody song
Kannada. Hirannaya nataka
Iillayaraja Guru "GK venkatesh" kannada music director
Wow
ಡಾಕ್ಟರ್ ರಾಜ್ ಕುಮಾರ್ ❤️
She ia a Krishna Devotee madonna prabhu #neelasandra #anepalya #mgroad #bengaluru #india #shanthinagar #karnataka 2:49 #bhuvaneswari #kannada #chennai #students #gkvenkatesh
Olleya hadu
I still remember this song 1st time i heard this song in Radio 📻 in Barber shop..I'm waiting for my turn
Very nice 💯
Does anyone noticed that how dr.rajkumar was looking for the song singing it was really like he doesn't know anything.
ಜೈ ಕರ್ನಾಟಕ ಜೈ ಡಾ.ರಾಜ್
Very super song 👍
Good old days..
Any one ful acoter name d place d present yaradhu edira e vidio li edavaru
Old. Is gold👌👌❤️
ಆದ್ರೆ,ಯಾಕೆ ಎಲ್ಲಾರೂ ಇಂಗ್ಲಿಷ್ನಲ್ಲಿ ಬರೀತೀರ.
Namma hemmya kannada song lyrics remarkable old song gk venkatesh super singer
Yessupersong
Good luck man
ಅಂತ ಹಾಡ್ದ್ದು ವ ಬಾಂಬೊಟ್
Super.hit.sonug
Super
Naanu supreme court and uno court not a judge prabhu to disrespect other nations everywhere my supreme father is there
Great song ❤️🙏
❤❤❤❤❤
Nice song 😍
Heartful song music director cum singer very nice song
🙏🏻🌺🙏🏻🙏🏻❤️❤️❤️❤️
💛❤️🙏
Nammellara. Tai kannada tai
👌🏻👌🏻👌🏻👌🏻🌹🙏
🙏i love this song❤️
Hale hadu kodo santhosh eagina hadugalu khanditha kodalla.
❤❤❤❤🎉
👌👏
2023🙏🙏🙏👍👍
Kanna. Bane
🙏🙏🙏🙏
👌👌👌👌👌👌👌👌👌👌
MAY BE ; MAY NOT BE
😊
#student #bangalore #india #students #ElectronicCity #Pakistan #arekere #neelasandra #ejipura #koramangala #shantinagar #mgroad #anepalya #bengaluru #studentlife #chennai #NASA #mecca #Bangladesh #greatbritain #america #uno #america #Egypt #karnataka #chennai #sarjapura #sadashivanagar #Indranagar 😅😊
Kannada makkalella nam annthammandhiru
Super nada desha bhakthi geethe
👍
SRI Raghunatha Rao Sir please observe the boy playing Dholak was IlayaRaja please look at his smile
This film was made in 1961. Where was Ilayaraja at that time with GKV ?. He joined GKV as assistant in the film
" Govadalli CID" released in1969.
Yes...he looks like Ilayaraja sir
The boy playing Dholak was not illayaraja it was Ganesh (Shankar-Ganesh) music director.He was also assistant to GKV for some time playing dholak
❤
Nice song
👌👌👌👌👌👌👌👌👌👌
Film name
ಕೋಮುವಾದಿ.ಶಕ್ತಿ.ಗಳಿಂದ.ಇಂತ.ಹಾಡುಗಳಿಗೆ.ಬೆಲೆ.ಇಲ್ಲದಂತ್ತಾಗಿದೆ
😍😍
Illayaraja sir in this song wow
Where bro
where lol...he is not anywhere in this video.
Starting right last as a tabela person
@@lakshmanKumar-ky2tj This song is from the film" Kanntherudu nodu "released
in 1961. Ilayaraja joined as assistant music director to GK Venkatesh in 1969 for the film " Govadalli CID 999".
.
Free vaddu, kangress vaddu
E video li edavaru yaru adaru edira
#india #Pakistan #Bangladesh #uno #american. #russia #Ukraine #SriLanka #China #Indonesia #Iran #iraq. #Kuwaiti #mecca #madina #saudiarabia #egyptian