P Kalinga Rao

แชร์
ฝัง
  • เผยแพร่เมื่อ 27 ม.ค. 2025
  • P Kalinga Rao , Karnataka's Gaana Kogile.

ความคิดเห็น •

  • @Mandyabangari
    @Mandyabangari 2 ปีที่แล้ว +40

    ಹಾಸ್ಯ ಚಕ್ರವರ್ತಿ ನರಸಿಂಹರಾಜು ರವರ ಸ್ವಾಗತ ಭಾಷಣ ಸುಂದರ ಅದ್ಭುತ .
    ಶ್ರೀ ಕಾಳಿoಗರಾಯರ ಮದುರ ಧ್ವನಿಯ ಗಾಯನ. ಅಣ್ಣಾವ್ರ ಅಮೋಘ ಅಭಿನಯ ಜೊತೆಗೆ ಲೀಲಾವತಿ ಅಮ್ಮನ ಅಭಿನಯ . ಇದಕ್ಕಿಂತ ಇನ್ನೇನು ಬೇಕು ಕನ್ನಡದ ಅಭಿಮಾನಿಗಳಿಗೆ. ಇದುವೇ ಸೌಭಾಗ್ಯ ನಮಗೆ 🙏🙏🙏🙏🙏🙏

  • @natarajabn6550
    @natarajabn6550 4 หลายเดือนก่อน +7

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪೂರ್ವ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉

  • @rameshvr9318
    @rameshvr9318 2 ปีที่แล้ว +20

    ಅರ್ಥಗರ್ಭಿತವಾದ ಹಾಡು, ಎಷ್ಟು ಸಾರಿ ಕೆಳಿದರು ಕೇಳಬೇಕೆನ್ನುವ ಸುಮನೋಹರ ವಾದ ಸಂಗೀತ 👌

  • @malahn5370
    @malahn5370 4 ปีที่แล้ว +29

    ಸುಗಮಸಂಗೀತದ ಹರಿಕಾರ ಶ್ರೀಯುತ ಕಾಳಿಂಗರಾಯರಿಗೆ ಧನ್ಯವಾದ

  • @nagarajraju1014
    @nagarajraju1014 6 ปีที่แล้ว +46

    ಶ್ರೀ ಪಿ.ಕಾಳಿಂಗರಾಯರೆಂದರೆ ನಮ್ಮ ಕರ್ನಾಟಕದ ಕಂಚಿನ ಕಂಠದ ಗಾನಕೋಗಿಲೆ, ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು

    • @lathagv4463
      @lathagv4463 2 ปีที่แล้ว +1

      👌👍👏👏👏👏👏👏🙏🙏

  • @radhakrishnahn3233
    @radhakrishnahn3233 ปีที่แล้ว +5

    ಕಾಳಿಂಗ ರಾಯರು ನಾವು ಕಂಡ ಒಬ್ಬ ಅಪ್ರತಿಮ ಹಾಡುಗರ, ಸಂಗೀತ ನಿರ್ದೇಶಕ...... 👌🏻👌🏻👌🏻👌🏻🙏🏻

  • @vasanthakumarkalyani7517
    @vasanthakumarkalyani7517 3 ปีที่แล้ว +17

    ನನ್ನ ನೆಚ್ಚಿನ ಗಾಯಕ. ತಾರುಣ್ಯ ದಲ್ಲಿದ್ದಾಗ ವೇದಿಕೆಯಲ್ಲಿ ಇವರ ಹಾಡುಗಳನ್ನು ಕೇಳಿ ಆನಂದಿಸಿದ್ದೆ. ಯಶವಂತಪುರ ದ ನಮ್ಮ ಮನೆಗೆ ಬಂದಿದ್ದರು. ನಮ್ಮ ತಂದೆಯವರ ಗೆಳೆಯರು. ಕೊನೆಗಾಲದಲ್ಲಿ ಗಂಟಲು ಸಮಸ್ಯೆ ಯಿಂದ ಹಾಡಲು ಕಷ್ಟ ಪಟ್ಟದ್ದನ್ನು ಕೊಂಡು ಕಣ್ಣೀರು ಹಾಕಿದ್ದೆ. ಇದೆಲ್ಲಾ ಎಪ್ಪತ್ತರ ದಶಕದಲ್ಲಿ

    • @vasanthakumarkalyani7517
      @vasanthakumarkalyani7517 3 ปีที่แล้ว

      ಕಂಡು

    • @chellappamuthuganabadi9446
      @chellappamuthuganabadi9446 ปีที่แล้ว +1

      4:21

    • @lalitayarnaal
      @lalitayarnaal 11 หลายเดือนก่อน +3

      ಅವರನ್ನು ಹತ್ತಿರದಿಂದ ಕಂಡ ನೀವು ದನ್ಯರು. ಅವರಿಗೆ ಪ್ರೀತಿ ಪೂರ್ವಕ 🌹🌹🙏🙏😄

    • @revannaprasad6977
      @revannaprasad6977 28 วันที่ผ่านมา

      ನಾನು ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದಾಗ ಕಾಳಿಂಗರಾಯರು ಕೃಷ್ಣರಾವ್ ಪಾರ್ಕಿನಲ್ಲಿ ಪ್ರತಿ ಭಾನುವಾರ ಹಾಡಲು ಬರುತ್ತಿದ್ದರು.

  • @sundareshanml7574
    @sundareshanml7574 5 หลายเดือนก่อน +5

    S1) ಅಂತಿಂಥ ಹೆಣ್ಣು ನೀನಲ್ಲ,
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S2) ಅಂತಿಂಥ ಹೆಣ್ಣು ನೀನಲ್ಲ,
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S1) ಹೆಡೆಹೆಡೆಯ ಸಾಲು ತುರುಬೆಲ್ಲ,
    ಗುಡಿನಿಂದ ಹೂವು ಮೇಲೆಲ್ಲ,
    (S2) ಹೆಡೆಹೆಡೆಯ ಸಾಲು ತುರುಬೆಲ್ಲ,
    ಗುಡಿನಿಂದ ಹೂವು ಮೇಲೆಲ್ಲ,
    (S1) ತೆರೆತೆರೆಯ ಹೊರಳು ಕುರುಳೆಲ್ಲ,
    ಸುಳಿಮಿಂಚು ಕಣ್ಣ ಹೊರಳೆಲ್ಲ!
    (S2) ತೆರೆತೆರೆಯ ಹೊರಳು ಕುರುಳೆಲ್ಲ,
    ಸುಳಿಮಿಂಚು ಕಣ್ಣ ಹೊರಳೆಲ್ಲ!
    (S1) ಅಂತಿಂಥ ಹೆಣ್ಣು ನೀನಲ್ಲ...
    ನಿನ್ನಂಥ ಹೆಣ್ಣು ಇನ್ನಿಲ್ಲ...
    ❤ ❤ ❤ Music ❤ ❤ ❤
    (S2) ಎದೆಮಟ್ಟ ನಿಂತ ಹೂ ಬಳ್ಳಿ
    ಎಷ್ಟೊಂದು ಹೂವು ಅದರಲ್ಲಿ!
    (S1) ಎದೆಮಟ್ಟ ನಿಂತ ಹೂ ಬಳ್ಳಿ
    ಎಷ್ಟೊಂದು ಹೂವು ಅದರಲ್ಲಿ!
    (S2) ಉಸಿರುಸಿರು ಮೊಗ್ಗು ಹೂವೆಲ್ಲ
    ನೀ ಬಳ್ಳಿ ಬೆಳಕು ಬದುಕೆಲ್ಲ!
    (S1) ಉಸಿರುಸಿರು ಮೊಗ್ಗು ಹೂ..ವೆಲ್ಲ
    ನೀ ಬಳ್ಳಿ ಬೆಳಕು ಬದುಕೆಲ್ಲ!
    (S2) ಅಂತಿಂಥ ಹೆಣ್ಣು ನೀನಲ್ಲ...
    ನಿನ್ನಂಥ ಹೆಣ್ಣು ಇನ್ನಿಲ್ಲ..
    ❤ ❤ ❤ Music ❤ ❤ ❤
    (S1) ನಡುದಾರಿಯಲ್ಲಿ ನನ್ನೂರು
    ಕುಡಿಮಿಂಚಿನೂರು ಹೊನ್ನೂ..ರು
    (S2) ನಡುದಾರಿಯಲ್ಲಿ ನನ್ನೂರು
    ಕುಡಿಮಿಂಚಿನೂರು ಹೊನ್ನೂರು
    (S1) ಮುನ್ನೂರು ಮಿಂಚು ಹೊಳೆದಂತೆ
    ನೀ ಬಂದರೆನಗೆ, ಸಿರಿವಂತೆ.
    (S2) ಮುನ್ನೂರು ಮಿಂಚು ಹೊಳೆದಂತೆ
    ನೀ ಬಂದರೆನಗೆ, ಸಿರಿವಂತೆ.
    (S1) ಅಂತಿಂಥ ಹೆಣ್ಣು ನೀನಲ್ಲ...
    ನಿನ್ನಂಥ ಹೆಣ್ಣು ಇನ್ನಿಲ್ಲ...
    ❤ ❤ ❤ Music ❤ ❤ ❤
    (S2) ಬಲುದೂರ ದೂರ ನೀನಾಗಿ
    ಹೊಂಗನಸು ನಡುವೆ ದನಿತೂಗಿ,
    (S1) ಬಲುದೂರ ದೂರ ನೀನಾಗಿ
    ಹೊಂಗನಸು ನಡುವೆ ದನಿತೂಗಿ,
    (S2) ಕಾದಿರಲು ನಾನು ನಿನಗಾಗಿ
    ನೀ ಬರುವೆ ಚೆಲುವೆ ಹೊಳೆಯಾಗಿ.
    (S1) ಕಾದಿರಲು ನಾನು ನಿನಗಾಗಿ
    ನೀ ಬರುವೆ ಚೆಲುವೆ ಹೊಳೆಯಾಗಿ.
    (S2) ಅಂತಿಂಥ ಹೆಣ್ಣು ನೀನಲ್ಲ....
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S1/S2) ಹೆಡೆಹೆಡೆಯ ಸಾಲು ತುರುಬೆಲ್ಲ,
    ಗುಡಿನಿಂದ ಹೂವು ಮೇಲೆಲ್ಲ,
    ತೆರೆತೆರೆಯ ಹೊರಳು ಕುರುಳೆಲ್ಲ,
    ಸುಳಿಮಿಂಚು ಕಣ್ಣ ಹೊರಳೆಲ್ಲ!
    ಅಂತಿಂಥ ಹೆಣ್ಣು ನೀನಲ್ಲ,
    ನಿನ್ನಂಥ ಹೆಣ್ಣು ಇನ್ನಿಲ್ಲ.
    ಅಂತಿಂಥ ಹೆಣ್ಣು ನೀನಲ್ಲ....
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S) ❤ ರವಿ ಎಸ್ ಜೋಗ್ ❤ (S)

  • @srinivasjoshi5258
    @srinivasjoshi5258 6 หลายเดือนก่อน +5

    ಕಾದಿರುವೆ ನಾನು ನಿನಗಾಗಿ, ನೀ ಬರುವೆ ಚೆಲುವೆ ಹೊಳೆಯಾಗಿ, wow awesome. people who knows kannada well. its like heaven

  • @ksheshadri1167
    @ksheshadri1167 2 ปีที่แล้ว +11

    Great melody by GK Venkatesh, in the immortal voice of P Kalinga Rao, from the movie Thumbida Koda (1964).

  • @indianallways5720
    @indianallways5720 6 หลายเดือนก่อน +2

    When I see P kalingaraya Ji i remember mine and my friend sri Doreswamy Iyyengar who took the initiative to invite Kalingarao to Ambernath, Bombay in the year 1967 for a public concert. This we did to raise funds for our Kannada library. Kalingarao had come with his wives. The programme was a success. We went to kannadiga's houses in Kalyan where many of our kannadigas were living. It has been 57 years since. Now that I am 81 years old , the past incidents come to me as dream. I knew Kalingarao from those early 50's as I was in Mysore.Gone are those merry days🌹🌹

    • @banadigan7511
      @banadigan7511 6 หลายเดือนก่อน

      ನೀವು ಧನ್ಯರು.

  • @srinivasmurthymv2408
    @srinivasmurthymv2408 ปีที่แล้ว +3

    Kanada eastu chenaghi idhe narashima Raju avaru spastavaghi kanada mathuduthayidhare thumbha santhosha vaghuthayidhe.

  • @vinay2narsipur
    @vinay2narsipur 15 ปีที่แล้ว +55

    Jawaharlal Nehru, the first Prime Minister of India, was an admirer of Kalinga Rao. After listening to Rao's singing, he went to him, patted his back and said, You have got a gold mine in your voice!

    • @SudarshanKannadiga
      @SudarshanKannadiga 2 ปีที่แล้ว +5

      Excellent information. Thanks a lot for sharing 🙏

    • @ambhat3953
      @ambhat3953 ปีที่แล้ว +5

      as if nehru knew anything about music....

    • @sudhavenkatrao821
      @sudhavenkatrao821 ปีที่แล้ว +2

      ಈ ತುಂಬಿದ ಕೊಡ ಚಿತ್ರ ಕಲ್ಪನಾ ಸಿನಿಮಾ ದಲ್ಲಿ 1967ರಲ್ಲಿ ನೋಡಿದ್ದೇ ಹಾಡುಗಳು ತುಂಬಾ ಚೆನ್ನಾಗಿ de

    • @madavaachar6886
      @madavaachar6886 ปีที่แล้ว +2

      ❤😊😅😮😢 3:16

    • @anity1969
      @anity1969 8 หลายเดือนก่อน +2

      ❤👍

  • @parwatidevituppad4368
    @parwatidevituppad4368 ปีที่แล้ว +4

    ಮತ್ತೇ ಮಗದೊಮ್ಮೆ ಕೇಳಬೇಕು ಹಾಡು ಮಾತ್ರ ತುಂಬಾ ಅದ್ಭುತ 🙏🙏💐💐🤝🤝🙏🙏👌👌👌👌👌

  • @virupakshasmg9303
    @virupakshasmg9303 4 ปีที่แล้ว +8

    ಕನ್ನಡ ಚಿತ್ರರಂಗದಲ್ಲಿ PBS (ಮಹಮದ್ ರಫೀ) ಪಿ.ಕಾಳಿಂಗರಾವ್ (ಮನ್ನಾಡೆ) ಆದರೆ ಕನ್ನಡದ ಗಾಯಕ ಪಿ.ಕಾಳಿಂಗರಾವ್ ರವರಿಗೆ ನಮ್ಮಕನ್ನಡ ಚಿತ್ರರಂಗ ಸರಿಯಾದ ಅವಕಾಶ ನೀಡಲಿಲ್ಲ,

  • @Gaanasudhe72
    @Gaanasudhe72 3 หลายเดือนก่อน +5

    Old is gold super songs

  • @umaghargi4765
    @umaghargi4765 4 ปีที่แล้ว +10

    Wah! What a wonderful voice! I used to hear these songs in my childhood. But when I hear now, I feel proud that we have such a great singer in kannada.

  • @virupakshasmg9303
    @virupakshasmg9303 6 ปีที่แล้ว +4

    ಹಳೆಯ ಹಾಡುಗಳು ಅದ್ಬುತ, ಆದರೆ ಈಗ, ಇಂತಹ ಚಿತ್ರಗಳು, ಹಾಡುಗಳು ಕೇಳಲು ನರಕ,

  • @ramakrishnashenoy9090
    @ramakrishnashenoy9090 ปีที่แล้ว +4

    To me Kalinga Rao IS this song. It brings back to me in a rush, the gentler days of my early youth.

  • @psantoshkumarsantuksp4298
    @psantoshkumarsantuksp4298 ปีที่แล้ว +3

    ✨old is gold super song .ಕನ್ನಡದ ಕೋಗಿಲೆ .ದ್ವನಿ ಅದ್ಬುತ ✨👌🏼👌🏼🎵🎶

  • @hemapatil5705
    @hemapatil5705 7 ปีที่แล้ว +13

    ಸುಮಂತ ಕುಮಾರವರೆ,ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು ನನ್ನ ಪ್ರಿಯವಾದ ಹಾಡು.

  • @premapishe6282
    @premapishe6282 5 หลายเดือนก่อน +1

    Asong favorite song anndu always marayàdhadu ilike hadu tumba happy very good song hai harie krishna wow ❤️❤️🙏🙏🙏🙏🙏🙏🙏🙏🙏🙏🕉🥰💚

  • @SudarshanKannadiga
    @SudarshanKannadiga 2 ปีที่แล้ว +4

    One of my all time favorite song 🎶🎵
    Thanks a lot for uploading.
    P. Kalinga Rao the great 🙏

  • @sreelakshmichandramohan7115
    @sreelakshmichandramohan7115 5 ปีที่แล้ว +7

    What a golden voice of Sri. KalingaRao wonderful.In Congress exhibition we use to hear him.But we are children,we don't know how to enjoy Music,even then we are attracted by his beautiful voice.Thank you Sumanth.

  • @premapishe6282
    @premapishe6282 6 หลายเดือนก่อน +2

    Amare child hood yadaie hai gu❤😂🎉🎉ru wow so beautiful 😮😢

  • @premapishe6282
    @premapishe6282 24 วันที่ผ่านมา

    Ehadu nanaga tumba acchu macchena hadu always tumba esta appajie always super 👌 hare Krishna 👍 ❤️ 😂🎉😂🎉❤

  • @premapishe6282
    @premapishe6282 19 วันที่ผ่านมา

    Asong mare favorite song nanna balayada nanapu tumba sunder katanga rao very good singea very grea😊

  • @premapishe6282
    @premapishe6282 17 วันที่ผ่านมา

    Ehadu nanna favorite song always top par every green 💚 harie krishna ❤️ 👌 ❤😂🎉😮

  • @narasimhaiahgd4267
    @narasimhaiahgd4267 4 ปีที่แล้ว +4

    ಅಬ್ಬಾ ಸೂಪರ್ ಹಾಡು ಧನ್ಯವಾದಗಳು

  • @jeshtakanishta5504
    @jeshtakanishta5504 12 ปีที่แล้ว +16

    I remember hearing this song nearly fifty years back, of all places in Belgaum GA high school grounds!His original song cds are available. I have one

  • @ravikumarrr190
    @ravikumarrr190 3 ปีที่แล้ว +6

    grate song grate actors grate directer grate singar P kaling rao

  • @premapishe6282
    @premapishe6282 5 หลายเดือนก่อน

    Ehadu nanaga tumba esta iremberyou ilike song always lesnigilike hare Krishna wow nice 👍 👌 👏 😍 😊 😀 👍 👌 ❤🎉

  • @manjunathmssogi830
    @manjunathmssogi830 3 ปีที่แล้ว +4

    I listen this song through radio when I am in child wood so beautiful voice& great artist

  • @balajiElectronics-i5g
    @balajiElectronics-i5g 5 หลายเดือนก่อน +1

    Really Old Is Gold. Hat's Off Sri.Kalinga Rao.

  • @svkukarnikgb
    @svkukarnikgb 9 ปีที่แล้ว +5

    MELODIOUS SONG HATS OFF TO P KALINGARAO AND KSN NARASIMHASWAMY

  • @saraswathimp470
    @saraswathimp470 4 ปีที่แล้ว +6

    ತುಂಬಾ ಸೊಗಸಾದ ಗಾಯನ

  • @shreeraghurm8185
    @shreeraghurm8185 2 ปีที่แล้ว +4

    P kalingrao Nightingale of janapadha geethe

  • @mallikarjunamalleshanna
    @mallikarjunamalleshanna 8 ปีที่แล้ว +6

    lyrics Of K S NARASHIMMA SWAMY +SINGER P.KALINGA RAO =SUPER HIT SONG

  • @vijayaac238
    @vijayaac238 5 หลายเดือนก่อน

    ಅದ್ಭುತವಾದ ಅಪರೂಪದ ಹಾಸ್ಯ ಕಲಾವಿದ 👌❤❤

  • @vinay2narsipur
    @vinay2narsipur 15 ปีที่แล้ว +12

    Sri Kalinga Rao had acquired proficiency in the Agra Gharana style of Hindustani music.

  • @nagaveniacharya9553
    @nagaveniacharya9553 11 ปีที่แล้ว +9

    This song was composed by S.Venkataswamy Acharya. He got a chance to sing this song but unfortunately he could not attend the recording. Later he was honored by Governor Rama Devi and she said he is "Yeleya Mariya Kayi". He was a disciple of Pandit Chidananda Nagarkar and Pandit K. G. Ginde. His few Bhajans are on TH-cam.

  • @asainaranchachavidi6398
    @asainaranchachavidi6398 6 หลายเดือนก่อน

    വളരേ നല്ല ആലാപനം പഴയ ഗാനം എനിക്ക് വല്ലാതെ ഇഷ്ടമാണ് ഭാഷ അറിഞ്ഞിങ്കിലും സംഗീതം ആശ്വാധ്യകരമാണ്

  • @premapishe6282
    @premapishe6282 3 หลายเดือนก่อน

    Asong mare favorite song marayada hadu always kalutha eddara manàssega tumba esta yacre hai ok 👍 hare Krishna 😂🎉😂🎉😂🎉❤

  • @premapishe6282
    @premapishe6282 5 หลายเดือนก่อน

    Asong yañaðu marayada hadu tumba sunder ilike mare child hood yad atie hai guru wow 😂🎉😂🎉😂🎉😂🎉😂🎉❤❤

  • @mangalakariyappa5564
    @mangalakariyappa5564 ปีที่แล้ว +2

    ವರ್ಣಿಸಲು ಪದಗಳೇ ಸಿಗುತ್ತಿಲ್ಲ ❤

  • @gowrammaks1048
    @gowrammaks1048 ปีที่แล้ว +2

    Evergreen song ..old is always ..gold .

  • @muralithanthry2509
    @muralithanthry2509 7 ปีที่แล้ว +5

    What a golden Voice of P Kalinga Rao Sir, very nostalgic and we are extremely lucky to see a video of this legend !!!

  • @premapishe6282
    @premapishe6282 5 หลายเดือนก่อน

    Ehadu always marayakkaagalla estu ollya hadu tumba happy very nice iremberyou ilike harie krishna wow 😂🎉😂🎉😂🎉😂🎉❤

  • @shankar609
    @shankar609 12 ปีที่แล้ว +6

    such a fantastic voice.... all the songs uploaded are so melodious.....

  • @tilakshekar9224
    @tilakshekar9224 5 ปีที่แล้ว +5

    Kalinga Rao has done justification to kannada, very nice.

  • @krishnagkprasad9458
    @krishnagkprasad9458 7 ปีที่แล้ว +6

    ಬಂಗಾರಕ್ಕೆ ಸಮಾನವಾದ ಹಾಡು.

  • @sairam7293
    @sairam7293 12 ปีที่แล้ว +4

    All time great comedy artist Narasimha raju sir, wow what? a speech in pure Kannada. super song by P. Kalinga Rao sir all time hit song, evergreen song.

  • @shashikalaiyengar6357
    @shashikalaiyengar6357 10 ปีที่แล้ว +7

    Extra ordinary golden voice....all time favorite song.

  • @premapishe6282
    @premapishe6282 5 หลายเดือนก่อน

    Aso g marayad hadu tumba esta Ilam happy very very happy hai harie krishna wow 😂🎉😂🎉😂🎉❤

  • @VittalaMurthy-sx8rc
    @VittalaMurthy-sx8rc ปีที่แล้ว +2

    Super verysuoer song.

  • @ravivarma05
    @ravivarma05 12 ปีที่แล้ว +2

    ke,es,na mattu kalingraayara haadinalli maibareta kshana.....wonderful..nimage ananta krutagnathe....

  • @ankitam6154
    @ankitam6154 8 ปีที่แล้ว +19

    what a melody, what a singer: P Kalingarao is !!

  • @girijas2626
    @girijas2626 7 ปีที่แล้ว +13

    ಸದಾ ಹಸಿರಾಗಿರುವ ಎಂದು ಮರೆಯದ ಹಾಡುಗಳು

  • @shakunthalab.s2273
    @shakunthalab.s2273 ปีที่แล้ว +3

    Great singer P. Kalinga Rao

  • @ShreeshailHugar-zn4mt
    @ShreeshailHugar-zn4mt ปีที่แล้ว +1

    ❤❤❤❤❤❤❤❤❤❤❤❤❤❤ ಸೂಪರ್ ಹಳೆಯ ನೆನಪುಗಳ ಜೊತೆಗೆ ನನ್ನ ನೆನಪು

  • @shravanth.v6189
    @shravanth.v6189 5 หลายเดือนก่อน +1

    Old is gold ❤❤❤❤❤❤❤❤❤❤❤❤❤❤❤❤

  • @kalingaiahkalingaiah2838
    @kalingaiahkalingaiah2838 ปีที่แล้ว +2

    Old is gold, gold language.

  • @premapishe6282
    @premapishe6282 3 หลายเดือนก่อน

    Asong tumba chandasuper ilove song happy dasara hare Krishna s😂🎉😂🎉😂🎉❤

  • @pskulkarni7660
    @pskulkarni7660 12 ปีที่แล้ว +4

    great speech by Mr.Narasimharaju. all time super hit song by Mr.P Kalinga Rao

  • @datturaokulkarni6604
    @datturaokulkarni6604 10 ปีที่แล้ว +12

    Thanks to Sumanth Kumar for uploading such super songs.

  • @gorursuresh4246
    @gorursuresh4246 9 ปีที่แล้ว +6

    hats off to kalinaga rao superb voice modulation ideal

  • @chandrashekharmohan2284
    @chandrashekharmohan2284 2 ปีที่แล้ว +3

    Gems of kannada film industry

  • @vismayakavi
    @vismayakavi 15 ปีที่แล้ว +4

    what voice...one of the best singer of kannada

  • @premapishe6282
    @premapishe6282 ปีที่แล้ว

    Ye gaana kabhi bhul nhi sakta

  • @sidduachar9981
    @sidduachar9981 5 ปีที่แล้ว

    Eshtu chennagide e hadu, a bhavanegalu, wow super song upload madiddakke dodda danyavadagalu sir

  • @premapishe6282
    @premapishe6282 6 หลายเดือนก่อน

    Afarvet song ilike kannada ilike song hai guru nice song hai guru 😂😂😂😂😂🎉🎉🎉❤❤❤❤

  • @shivarajukhshivarajukh5837
    @shivarajukhshivarajukh5837 7 ปีที่แล้ว +3

    P kalingarao is my favorite singer

  • @crickyspot7986
    @crickyspot7986 5 ปีที่แล้ว +5

    ಪಿ ಕಾಳಿಂಗ ರಾಯರು, ಗಾಯನ ವಾಹ್.

  • @vasudevkowlagi4326
    @vasudevkowlagi4326 9 ปีที่แล้ว +6

    VERY MELODY SONG HATSOF TO P K RAO & G K VENKTESH S SWEET MUSIC

  • @channappaac2062
    @channappaac2062 5 ปีที่แล้ว +7

    ನಮ್ಮಂತವರಿಗೆ ಹೇಳಿ ಮಾಡಿಸಿದಂತ ಹಾಡುಗಳು

  • @SuperNavkar
    @SuperNavkar 11 ปีที่แล้ว +2

    Anthintha bhashe namdallaaa,, namantha bhashe innillaaaa.
    OLD IS ALWAYS GOLD

    • @chennamma8485
      @chennamma8485 5 ปีที่แล้ว +1

      Edhu.sathya....kanada...arthagalu.....bhalaa.sxmishuve.nane

  • @prakashm.r.6594
    @prakashm.r.6594 7 ปีที่แล้ว +5

    eshtu arthapoorna hadu. keluta iddare manassu prafulla aagi biduthade very fine

  • @premapishe6282
    @premapishe6282 5 หลายเดือนก่อน

    Song super song hai sweet memory ihappy very nice iam very happy ilike song harie krishna wow 😂🎉😂🎉❤

  • @RamaKrishna-cm1iz
    @RamaKrishna-cm1iz 4 ปีที่แล้ว +3

    Beautiful voice

  • @ManjuNath-yy1br
    @ManjuNath-yy1br ปีที่แล้ว +2

    DR RAJKUMAR AVARA HONGANASU 🤔🤔🤔🤔🤔
    LEELAVATHI RAVARIGE ONDHU KOOSU 🤔🤔🤔🤔🤔
    AA ! KOOSU YAARENDU SAMASTHA KANNADIGARIGE GOTHU❤❤❤❤😢😢😢🤔🤔🤔🤔🤔😎😎😎👣🙏.

  • @srinivasanchanniga
    @srinivasanchanniga 8 ปีที่แล้ว +8

    From Thumbida Koda 1964.

    • @devarajn1034
      @devarajn1034 7 ปีที่แล้ว

      Srinivuasan Channiga

  • @usharamakrishna4525
    @usharamakrishna4525 12 วันที่ผ่านมา

    Most melodious singer always

  • @chellappamuthuganabadi9446
    @chellappamuthuganabadi9446 ปีที่แล้ว

    Can somebody post the meaning of this wonderful solo song with lesser instruments
    .

  • @sadasatyamvada
    @sadasatyamvada 2 ปีที่แล้ว +1

    beautiful Raag Patdeep

  • @premapishe6282
    @premapishe6282 ปีที่แล้ว

    Iam child hood bhul nie saka ti sunder song hi guru ss

  • @b.madeshwarasrinivasarao5535
    @b.madeshwarasrinivasarao5535 4 ปีที่แล้ว +3

    I LIKE THIS SONG

  • @MyKaranji
    @MyKaranji 7 ปีที่แล้ว +3

    what a melody and sahitya

  • @savitasadarkhan2594
    @savitasadarkhan2594 5 ปีที่แล้ว +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌Excellent song of kalinga Rao sir.

  • @nviswanatharao6370
    @nviswanatharao6370 ปีที่แล้ว +1

    Very nice

  • @srinidhi7140
    @srinidhi7140 5 ปีที่แล้ว +3

    ಸೂಪರ್ ಡೂಪರ್

  • @datturaokulkarni6604
    @datturaokulkarni6604 5 ปีที่แล้ว +3

    Wonderfull song.

  • @premapishe6282
    @premapishe6282 5 หลายเดือนก่อน

    Appajie lelavati made for each other hai always top par hai sunder song super haria krishna wow be positive think positive ilike song hai 😂🎉😂🎉😂🎉❤😂

  • @Nagrajan-qy6mo
    @Nagrajan-qy6mo 5 ปีที่แล้ว +2

    P.kalingarao super songs

  • @KishanKishan-w1n
    @KishanKishan-w1n ปีที่แล้ว

    Om sri siddalinga shivacharya namaha om sri siddalinga shivacharya namaha om sri siddalinga shivacharya namaha harihara matta

  • @shivaprasad9882
    @shivaprasad9882 3 ปีที่แล้ว +2

    What a singer

  • @PavanKumar-et5ny
    @PavanKumar-et5ny 7 ปีที่แล้ว +9

    old is gold

  • @mahendrab.c5556
    @mahendrab.c5556 4 ปีที่แล้ว +2

    ಕನ್ನಡದ ಕೋಗಿಲೆ- ಪಿ ಕಾಳಿಂಗ ರಾವ್

  • @lingarajus5951
    @lingarajus5951 5 หลายเดือนก่อน

    Super song Kalinga rao sir

  • @shylajakumar1185
    @shylajakumar1185 4 หลายเดือนก่อน

    Thank you very much for uploading. I just watched now! Which film is this ?

  • @nateshk.a7020
    @nateshk.a7020 5 ปีที่แล้ว +2

    Golden song.