Namma Bahubali With Singer Puttur Narasimha Nayak | TV5 Kannada

แชร์
ฝัง
  • เผยแพร่เมื่อ 1 ก.พ. 2021
  • Namma Bahubali With Singer Puttur Narasimha Nayak | TV5 Kannada
    #Nammabahubali #Putturnarasimhanayak #TV5Kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.com/+tv5kannada

ความคิดเห็น • 42

  • @GaneshSAcharya
    @GaneshSAcharya 3 ปีที่แล้ว +26

    ಪವಮಾನ ಜಗದ ಪ್ರಾಣ ಭಜನೆಯನ್ನು ಪುತ್ತೂರು ನರಸಿಂಹ ನಾಯಕ್ ರವರ ಕಂಚಿನ ಕಂಠದಲ್ಲಿ ಕೇಳುವುದೇ ಪುಣ್ಯ😍

    • @mallaiahbt5895
      @mallaiahbt5895 3 ปีที่แล้ว

      The song 'baromanege govinda ' is highly emotional one it's seems a father calls his son at his old age

  • @veenavaruni3376
    @veenavaruni3376 3 ปีที่แล้ว +14

    ಸಂದರ್ಶನ ತುಂಬಾ ಚೆನ್ನಾಗಿತ್ತು.
    ಅಭಿನಂದನೆಗಳು 💐

  • @shreyasprasaddk9589
    @shreyasprasaddk9589 3 ปีที่แล้ว +9

    ನನಗೆ ಅವರ ಹಾಡುಗಳು ಬಹಳ ಇಷ್ಟ..🙏🙏

  • @prashanthmp6442
    @prashanthmp6442 3 ปีที่แล้ว +13

    One of my favorite singer..and very beautiful legendary singer. Especially his all devotional songs are huge hits.very talented..he could have gotten more opportunities.

  • @kalpanavenu5235
    @kalpanavenu5235 4 หลายเดือนก่อน +1

    My favourite song ittange iruveno Hariye 🙏🙏🙏🙏

  • @vivekanandh8795
    @vivekanandh8795 2 ปีที่แล้ว +6

    ಸರ್ ನಿಮ್ಮ ಕಂಠ ಕೋಗಿಲೆಗಿಂತ ಇಂಪು ನಿಮ್ಮನ್ನು ವರ್ಣಿಸಲು ಶಬ್ದಗಳಲ್ಲಿ ಸಾಧ್ಯವಿಲ್ಲ ನಿಮಗೆ ನೀವೇ ಸಾಟಿ. ಇನ್ನು ಸಹ ನಿಮ್ಮ ಗೀತೆ ಕೇಳಿದರೆ ನನ್ನಲಿ ನಾನೇ ಕಳೆದು ಹೋಗುತ್ತೆನೆ. ಟಿವಿ5 ಅವರಿಗೂ ಧನ್ಯವಾದ💐🙏🏻🙏🏻

  • @savitajakati3269
    @savitajakati3269 2 หลายเดือนก่อน

    ಧನ್ಯವಾದಗಳು. ಅವರ ಹಾಡನ್ನು ಸಂಭ್ರಮಿಸಿದ್ವಿ ಇವತ್ತು ಮಾತು ಕೇಳಿ khush

  • @ishwarhakre2641
    @ishwarhakre2641 15 วันที่ผ่านมา

    ಅದ್ಬುತ ಕಲಾಕಾರರು❤

  • @narayansd9175
    @narayansd9175 3 ปีที่แล้ว +6

    Whenever I am sad and disturbed, listen to your music and it will heal my all worries and your voice is god gift....live long sir🙏

  • @umanagaraj2589
    @umanagaraj2589 ปีที่แล้ว +1

    Excellent super fine 🎉🎉🎉🎉🎉

  • @myown236
    @myown236 3 ปีที่แล้ว +6

    Very surprised to see Puttur Narasimha Nayak sir. TV5 Kannada you guys are doing good job in bring such valuable gems to fore front. Such ppl were never recognized so far. Expecting more such good works from you guys...

  • @jagadeeshmolkod9782
    @jagadeeshmolkod9782 2 ปีที่แล้ว +4

    ನನ್ನ ದ್ರೋಣಾಚಾರ್ಯರು ಇವರು 🙏

  • @ramkumarps5423
    @ramkumarps5423 6 หลายเดือนก่อน

    Super conversation. Pranams to the Singer's parents. Nearly 60% of cassetts we got whenever going for Sri Raghavendraya Aradhana like periods. We all much fond of his songs, Devarnamas etc. Thanks for this postings. Ramkumar Ramkumar

  • @four._.tai.l2296
    @four._.tai.l2296 2 ปีที่แล้ว +2

    ಹೌದು ಸರ್ ತಮ್ಮ ದಾಸರ ಕೀರ್ತನೆಗಳ. ಮತ್ತೆ ಮತ್ತೆ ಕೇಳುವುದು ನನ್ನ ಹವ್ಯಾಸ.

  • @purushottamsavai
    @purushottamsavai 2 ปีที่แล้ว +3

    ಮುರಗೋಡ ಶ್ರೀ ಚಿದಂಬರ ದೀಕ್ಷಿತರ ಬಗ್ಗೆ ಹಾಡಿದ್ದಾರೆ ಜಮಖಂಡಿಯ ಶ್ರೀ ಚಿದಂಬರ ಸವಾಯಿ ಬರೆದ ಹಾಡುಗಳಿಗೆ ಅದ್ಭುತವಾದ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ ಅತ್ಯದ್ಭುತವಾಗಿ. ಉಳಿದ ಹಾಡುಗಳ ಬಗ್ಗೆ ಲಾ ಜವಾಬ್.👏

  • @cmouli
    @cmouli 3 ปีที่แล้ว +4

    We are from Tamilnadu...We are die hard fan of the album "Shiva Stothram"

  • @Theshortsindia18
    @Theshortsindia18 11 หลายเดือนก่อน

    ಭಜನೆ ಕೀರ್ತನೆ ಅದ್ಭುತ ಇವರೆಲ್ಲ ಆ ಸಾಹಿತ್ಯದ ಬಾವುಟವನ್ನು 20 ಮೆಟ್ಟಿಲು ಮೇಲಕ್ಕೆ ಇಟ್ಟವರು... ಹಿಂದೂಗಳ ಭಾವನೆಗಳಿಗೆ ಇನ್ನಷ್ಟು ಭಕ್ತಿ ಯನ್ನು ಹೆಚ್ಚಿಸದವರು 🙏 ಕರಾವಳಿ ಯ 3 ಜಿಲ್ಲೆಗಳಲ್ಲಿ ಇಂದಿಗೂ ವರ್ಷದ 12 ತಿಂಗಳು ಮಾಸ ಹುಣ್ಣಿಮೆ ಅಮಾವಾಸ್ಯೆ ಎಲ್ಲವನ್ನು ನೋಡಿ ಎಲ್ಲ ಹಬ್ಬ ಗಳನ್ನು ಆಚರಿಸುತ್ತಾರೆ ❤ ಈ ಆಚರಣೆ ನಾನು ನೋಡಿದ ಹಾಗೆ ಎಲ್ಲಿಯೂ ಇಲ್ಲಾ... ಒಂದೊಂದು ದೇವಸ್ಥಾನ ಗಳಲ್ಲೂ ಒಂದೊಂದು ಶತಮಾನಗಳ ಹಿಂದಿನ ಆಚರಣೆ ಗಳನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ ಇದು ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಹೆರಳ ವಾಗಿ ಕಾಣ ಸಿಗುತ್ತವೆ 🙏

  • @giriraj9168
    @giriraj9168 3 ปีที่แล้ว +5

    Iam from Kerala
    iam a fan of Narasimha nayak.

  • @yuvarajkamath7104
    @yuvarajkamath7104 2 ปีที่แล้ว +2

    ಕನ್ನಡದ ಅದ್ಭುತ ನಿರೂಪಕರು ಇವರು

  • @SanthoshSuvarna-mh9tq
    @SanthoshSuvarna-mh9tq 7 หลายเดือนก่อน

    ನನ್ನ ಇಷ್ಟದ ಗಾಯಕರೋ ನೀವು ಸರ್ 🙏🙏ನಿಮಗೆ ನೀವೇ ಸಾಟಿ ನಿಮ್ಮ ನಂಬರ್ ಕೊಡಿ ಪ್ಲೀಸ್

  • @aishwaryakulkarni3311
    @aishwaryakulkarni3311 2 ปีที่แล้ว +4

    Such a legend ♥️

  • @gautamrh
    @gautamrh 3 ปีที่แล้ว +4

    Die hard fan of puttur narasimha nayak sir

  • @SanthoshSuvarna-mh9tq
    @SanthoshSuvarna-mh9tq 7 หลายเดือนก่อน

    ಎನ್ನ ತಂಗಡಿ ತುಳು ಪದ್ಯ ಉಂಡೆ ಸರ್ ಅವು ಸೂಪರ್ ಉಂಡು

  • @basawarajkadival5140
    @basawarajkadival5140 ปีที่แล้ว +2

    Legend

  • @subhaschandrashettyb3801
    @subhaschandrashettyb3801 3 ปีที่แล้ว +3

    I like your song

  • @user-fj8cg4ur7l
    @user-fj8cg4ur7l 28 วันที่ผ่านมา

    ಗಾಯನ ಚತುರ ನೀವೇ

  • @meenakini556
    @meenakini556 2 ปีที่แล้ว +2

    Salute. Respecte you very much. My most favourite singer. God bless you Sir.

  • @vrs-bornforarts9030
    @vrs-bornforarts9030 2 ปีที่แล้ว +3

    ಸರ್, ಈಗ ವಾಸ ಇರುವುದು ಎಲ್ಲಿ ?
    ಬೆಂಗಳೂರು /ಪುತ್ತೂರು?

  • @nikshithkulal1907
    @nikshithkulal1907 3 ปีที่แล้ว +4

    Puttur narasimha nayak avaru nanna manasina gurugalu🙏🙏

  • @praveenhk7487
    @praveenhk7487 3 ปีที่แล้ว +3

    good good

  • @sshenoy1231
    @sshenoy1231 10 หลายเดือนก่อน

    Namma Karnatakada hemme

  • @four._.tai.l2296
    @four._.tai.l2296 2 ปีที่แล้ว +1

    ನನ್ನ ಅಚ್ಚುಮೆಚ್ಚಿನ ಗಾನ gandharva ರನ್ನು parichya madisidiri. ನಿಮಗೆ. ನನ್ನ kruthaghnathegalu.

  • @asharanicr
    @asharanicr 2 ปีที่แล้ว +3

    Puttur Narasimha Nayak sir hadiro krishna na nena sevakanaiya song yalla kade hudkide but yalu sikila please I request you to sing this song it's my humble request sir

  • @haleshhalesh8378
    @haleshhalesh8378 3 ปีที่แล้ว +2

    Putturu sir

  • @KishoreKumar-lq7sh
    @KishoreKumar-lq7sh ปีที่แล้ว +1

    Voice God gilft

  • @sm-wj1fj
    @sm-wj1fj 2 ปีที่แล้ว +2

    Nimminda hadalpatta Dasara padagalu athyadbhuta..

  • @subhashyaraganavi8910
    @subhashyaraganavi8910 2 ปีที่แล้ว +1

    Time insuppiisent

  • @ashokjananigopal1048
    @ashokjananigopal1048 ปีที่แล้ว

    Borchanappa enk budedi