"ತುರಮರಿ ವಾಡೆಯ ಸೀಕ್ರೆಟ್ ಬಾವಿ, ಮೆಟ್ಟಿಲು ಮತ್ತು ಅಡುಗೆಮನೆ ಹೇಗಿದೆ-Ep02-Turamari Vaade TOUR-Kalamadhyama

แชร์
ฝัง
  • เผยแพร่เมื่อ 14 ต.ค. 2024

ความคิดเห็น • 148

  • @KalamadhyamaYouTube
    @KalamadhyamaYouTube  2 ปีที่แล้ว +28

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @trilokasancharivinay7956
      @trilokasancharivinay7956 2 ปีที่แล้ว +1

      ನಿಮ್ಮ ಜೊತೆಗೆ ಯೋಗರಾಜ್ ಭಟ್ರ ಕರೆದುಕೊಂಡು ಹೋಗು ಬೇಕಿತ್ತು ವಾಡೆ ಬಗ್ಗೆ ಅದ್ಬುತ ಕವಿತೆ ಬರೆತ್ತಿದ್ರೂ ಪರಮ್ ಸರ್

    • @dkcreations3386
      @dkcreations3386 2 ปีที่แล้ว

      Yavane erlli bhadravati eda nav erthivi pls call mdi

  • @nandininl3889
    @nandininl3889 2 ปีที่แล้ว +20

    ವಾಡೆ ನೋಡಿ ಖುಷಿ ಆಯ್ತು, ಅದರ ಸ್ಥಿತಿ ಕಂಡು ಬೇಸರವೂಆಯ್ತು

  • @nh4924
    @nh4924 2 ปีที่แล้ว +5

    ಸರ್ ನಿಮ್ಮ ಕೆಲಸ ಅಪೂರ್ವವಾಗಿದ್ದು ನಿಮ್ಮ ಚಿತ್ರಗಳನ್ನು ಹಲವಾರು ತಿಂಗಳುಗಳಿಂದ ನೋಡುತ್ತಿದ್ದು ನಿಮ್ಮ ಚಿತ್ರೀಕರಣದಿಂದಾಗಿ ಮನಸ್ಸಿಗೆ ಮುದ ನೀಡುತ್ತದೆ ಇತಿಹಾಸ ಹಿನ್ನಲೆ ಇರುವ ಮನೆಯ ಸ್ಥಿತಿ ಬೇಸರ ತರುತ್ತದೆ ಈ ಮನೆತನ ಜೀರ್ಣೋದ್ದಾರ ಆಗಲಿ ಅನ್ನೋ ಬಯಕೆ ಇವೆಲ್ಲಾ ನಮ್ಮ ನಾಡಿನ ಹೆಮ್ಮೆ....

  • @palegardeepakmysuru4524
    @palegardeepakmysuru4524 2 ปีที่แล้ว +3

    ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಭೇಟಿ ಕೊಡಿ ಬ್ರದರ್. ನಾಯಕ ಅರಸರ ಅರಮನೆಗಳನ್ನು ಕಾಣಬಹುದು. ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಅರಮನೆ ಇದೆ...ಒಮ್ಮೆ ಭೇಟಿ ಕೊಡಿ; ಅದ್ಭುತವಾಗಿದೆ.

  • @jayalakshmibai7314
    @jayalakshmibai7314 2 ปีที่แล้ว +3

    Kastapattu kalamadyamadavaru ollolle vaadegallannu torisudiddera. Dhanyavadagalu.

  • @harugericomedyteam6503
    @harugericomedyteam6503 2 ปีที่แล้ว +4

    ಇದು ನಿಮಗೆ ಗೊತ್ತಾ ಕನ್ನಡ ನಾಗಮಂಡಲ ಸಿನಿಮಾ ಇದೆ ಮನೆಯಲ್ಲಿ ಶೂಟಿಂಗ್ ಆಗಿದೆ ..♥️

  • @visioncreativity
    @visioncreativity 2 ปีที่แล้ว +10

    😍👌Awesome video 😍All the very best from Team Vision Creativity, 💕Do more & more vlogs👍💐

  • @mahalaxminatikar4019
    @mahalaxminatikar4019 2 ปีที่แล้ว +4

    ಸೂಪರ್ ಸರ್ ಅದು 500 ವರ್ಷದ ಮನೆ ಅದ್ಕೆ ಒಂದು ಇತಿಹಾಸ ಇದ್ದೆ ಇರುತ್ತೆ ಆದರೆ ಅವರಿಗೆ ಏನು ಗೊತ್ತಿಲ್ಲ ತುಂಬಾ ಬೇಜಾರು 😭

  • @poornimaa9080
    @poornimaa9080 2 ปีที่แล้ว +22

    ಇಂತಹ ಮನೆಗಳನ್ನು ಸಂರಕ್ಷಣೆ ಮಾಡಿ ಸಿನಿಮಾಗಳಲ್ಲಿ ಉಪಯೋಗಿಸಿದರೆ ಮನೆಯು ಉಳಿದಂತೆ ಆಗತ್ತೆ

  • @sangameshlalagi3939
    @sangameshlalagi3939 2 ปีที่แล้ว +2

    ಕನ್ನಡ ಇಂಡಸ್ಟ್ರಿ ಸೂಪರ್ ಸ್ಟಾರ್ ನ್ಯೂಸ್ ಥ್ಯಾಂಕ್ಯೂ ಸರ್ 🎉

  • @anilkumarsharnarthi6498
    @anilkumarsharnarthi6498 ปีที่แล้ว

    Vaade ನೋಡಬೇಕು kavaluru vaade..ಅಂತಹ ವಾದಗಳನ್ನು ತೋರಿಸಿ..

  • @shobhaaval433
    @shobhaaval433 2 ปีที่แล้ว +3

    They should maintain such house. They should start renovating such rare building. Make it as tourist spot for youngsters and for these days engineers so, they can study how to build house for long term rather which falls of in 2-3 years

  • @shivutogari6974
    @shivutogari6974 3 หลายเดือนก่อน

    ಸೂಪರ್ ಪರಮ ಇದು ಕಾಮಿಡಿ

  • @ವಿವೇಕಾನಂದ
    @ವಿವೇಕಾನಂದ 2 ปีที่แล้ว +4

    ಕ್ಯಾಮರ ಬೆಳಕು ಮತ್ತು ಚಿತ್ರೀಕರಣ ಕಳಪೆಯಾಗಿ ನೋಡಲು ಬೇಜಾರು ಆಗುತ್ತೆ.

  • @arunachandrumoodabagil7021
    @arunachandrumoodabagil7021 2 ปีที่แล้ว +16

    ಈ ಅಜ್ಜನಿಗೆ ಈ ಭವ್ಯ ಮನೆಯ ಇತಿಹಾಸ ಏನೂ ಗೊತ್ತೇ ಇಲ್ಲ ಅನಿಸುತ್ತೆ🤔

    • @hdvanikyala9355
      @hdvanikyala9355 2 ปีที่แล้ว

      ಏನ ಕೆಳದರು ಆ ಕಾಲದು ಅಂಗ ಮಾಡ್ಯಾರ ಅಂತಾರೆ ಅವರಿಗೇ ಅದರ ಬೇಲೆ ಗೋತ್ತಿಲ್ಲ

    • @ningegowda9208
      @ningegowda9208 2 ปีที่แล้ว +1

      S your carect point

  • @yashodab8745
    @yashodab8745 2 ปีที่แล้ว +11

    ಆ ಮನೆಯ ವ್ಯಾಲ್ಯೂ ಆ ಮನೆಯವರೆಗೆ ಗೊತ್ತಿಲ್ಲ ಅದರ ಇತಿಹಾಸ ಕೂಡ ಗೊತ್ತಿಲ್ಲ ಅಷ್ಟೊಂದು ಆಸ್ತಿ ಇದೆ ಮನೆಯನ್ನು ಸು ಸ್ಥಿತಿ ಯಲ್ಲಿ ಇಟ್ಟುಕೊಳ್ಳ ಬಹುದಿತ್ತು

    • @nandininl3889
      @nandininl3889 2 ปีที่แล้ว

      ಹೌದು ಯಶೋದ ಅವರೆ, ಬಣ್ಣ ಅಲ್ಲದಿದ್ದರೂ ಸುಣ್ಣಾನಾದ್ರೂ ಬಳಿಯ ಬಹುದಿತ್ತು😶

    • @hdvanikyala9355
      @hdvanikyala9355 2 ปีที่แล้ว

      ಆ ಮನೆ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ ಅನ್ಸುತ್ತೆ ಆಗು ಆ ಭವ್ಯ ಮನೆ ಯ ಬಗ್ಗ ಏಮ್ಮೆ ಇಲ್ಲ ಈಗಾಗಿ ಮನೆ ದುಸ್ಥಿತಿ ಅಲ್ಲಿದೆ

  • @nmsjobsalert5094
    @nmsjobsalert5094 2 ปีที่แล้ว +8

    ಮನೆ ಸೂಪರ್ but maintenance ಇಲ್ಲ,ಆ ಅಜ್ಜರಿಗೆ ಆ ಮನೆ ಬಗ್ಗೆ ಹೆಮ್ಮೆ ನೆ ಇಲ್ಲ ಮತ್ತು clarity ಇಲ್ಲ 😭😭

    • @pradeepmadnur6563
      @pradeepmadnur6563 2 ปีที่แล้ว

      ನಿಜ

    • @dineshkurkidinu4457
      @dineshkurkidinu4457 ปีที่แล้ว

      ಅ ಮನೆಯ ನಿರ್ವಹಣೆ ಮಾಡುವ ಮನಸ್ಸು ಇಲ್ಲ ಅವ್ರಿಗೆ.. ಸರ್ಕಾರ ಮನಸ್ಸು ಮಾಡಿ ಚಾವಣಿಯ ಕಪ್ಪು ಹಂಚು ತೆಗೆಸಿ junksheet ಹಾಕಿಸಿದ್ರೆ ಮುಂದಿನ ತಲೆಮಾರಿಗೆ ನೋಡಲು ಮನೆ ಉಳಿಯುತ್ತೆ... ಇಲ್ಲ ಬಿದ್ದು ಹಾಳಾಗುತ್ತೆ

  • @Santoshbandagi81
    @Santoshbandagi81 ปีที่แล้ว

    This is my native place, my father born in this village. Then we migrated. Santosh Bandagi

  • @ljl1922
    @ljl1922 2 ปีที่แล้ว

    Hiriyaru balu badukida mane aramane kannu tampaytu mansige khushi aytu. thank u param

  • @babar.ingalagi2049
    @babar.ingalagi2049 2 ปีที่แล้ว +1

    ಆ ಕಾಲದಲ್ಲಿ ಅಷ್ಟೊಂದು ದೊಡ್ಡ ಮನೆ ಅಂದ್ರೆ ನಿಜಕ್ಕೂ ಒಂದು ರೋಚಕ ಇತಿಹಾಸ ಇರಲೇ ಬೇಕು ಸರ್.. ಮನೆ ನೋಡಿ ಖುಷಿಯಾಯ್ತು.. ಪ್ರತಿ ಜಾಗದ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದರೆ.. ಇನ್ನು ಚಂದ ಇರತಿತ್ತು..

  • @manjulaninaadaanupamashank9954
    @manjulaninaadaanupamashank9954 2 ปีที่แล้ว +1

    Very nice ancient house tour👍👏👏👏

  • @bhojusringeri7064
    @bhojusringeri7064 2 ปีที่แล้ว +1

    Unbelievable. Thanks for making the video of this house.

  • @swastik9010
    @swastik9010 2 ปีที่แล้ว +5

    Sr sangya balya reyal story bagge vedeo madi bro plz

  • @netravatisanklapurnetravat7708
    @netravatisanklapurnetravat7708 2 ปีที่แล้ว +1

    Sir annigeri allu thumba dodd ವಾಡೆ ಇದೆ ಸರ್ 101 bagilugalu ive a vadege banni adar information ellarigu kodi

  • @sureshbiradar1
    @sureshbiradar1 2 ปีที่แล้ว

    ಪರಂ ಸರ್ ಹಳೆ ಜಾಗಗಳ ನೋಡುವಾಗ Husharagi Addaadabeku ರಿಸ್ಕ್ Thogoloke ಹೋಗಬೇಡಿ

  • @SHORTSCREENMOVIE
    @SHORTSCREENMOVIE 2 ปีที่แล้ว +2

    ನಮ್ಮ ಉತ್ತರ ಕರ್ನಾಟಕದ ಪರಂಪರೆ ಬಿಂಬಿಸುವ ಮನೆ....

  • @praveenkumarc5506
    @praveenkumarc5506 2 ปีที่แล้ว

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @davu.gdevu.g971
    @davu.gdevu.g971 2 ปีที่แล้ว

    ಧನ್ಯವಾದ ಅಣ್ಣ

  • @rudreshn7618
    @rudreshn7618 ปีที่แล้ว

    Government should be maintain this type of mahal

  • @sunilchavan1523
    @sunilchavan1523 2 ปีที่แล้ว

    Anna niv camera captur chalotage madok helri sariyagi avru captur madtila

  • @bharatisuryavanshi566
    @bharatisuryavanshi566 2 ปีที่แล้ว

    Ashtu Valle janna nodri vade janna eshtu simple adri

  • @flossyveigas888
    @flossyveigas888 2 ปีที่แล้ว

    olle vyayama.

  • @ManjunathManju-hp7nb
    @ManjunathManju-hp7nb 2 ปีที่แล้ว

    Super

  • @shripathip157
    @shripathip157 2 ปีที่แล้ว

    🙏 very nice video Tq

  • @premashredhar8793
    @premashredhar8793 2 ปีที่แล้ว +1

    ನಿರ್ವಹಣೆಗೆ ಬಹಳ ಖರ್ಚು ಸಂಪಾದನೆ ಬೇಡವೇ ಆಗ ರಾಜರ ಆಡಳಿತ ಇತ್ತು ನಿರ್ವಹಣೆ ನಡೀತಿತ್ತು.

  • @MS-mr6ys
    @MS-mr6ys 2 ปีที่แล้ว

    ಇಂಥಾ antique vadegalannu government navaru samrakshane madbeku...

  • @jagadeepchandra1914
    @jagadeepchandra1914 2 ปีที่แล้ว +2

    This beautiful house will collapse if not renovated. Its very sad to see.

  • @kulkarnipradeepkumar20
    @kulkarnipradeepkumar20 2 ปีที่แล้ว +1

    Namma Mane namma Hemme ❤️🙏🏻

  • @chandrashekharc3141
    @chandrashekharc3141 2 ปีที่แล้ว

    🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @vidyadeshpande4966
    @vidyadeshpande4966 2 ปีที่แล้ว +6

    ಅವ್ರು ತೋರಸಲಿಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    • @nandininl3889
      @nandininl3889 2 ปีที่แล้ว

      ಹೌದು ಆ ಹಿರಿಯರು ಕೊಡೋ ಮಾಹಿತಿಯಿಂದ ಹಾಗೇ ಅನ್ನಿಸುತ್ತೆ,
      ಅವರು ಬೇಕಂತಲೇ ಸತ್ಯ ಸಂಗತಿ ಹೇಳುತ್ತಿಲ್ಲ ಅಂತ

    • @ningegowda9208
      @ningegowda9208 2 ปีที่แล้ว

      S

  • @bhaskarbnglur4754
    @bhaskarbnglur4754 2 ปีที่แล้ว

    Great

  • @kashinathkashi88
    @kashinathkashi88 2 ปีที่แล้ว

    👌👌👌

  • @revanidoddamani3994
    @revanidoddamani3994 2 ปีที่แล้ว

    Sir nima vidio👌👌

  • @manjuswadi956
    @manjuswadi956 2 ปีที่แล้ว +1

    Sir e buddaga anu gottilla bere yarigadru gotta erora kade keli sir

  • @shakuntalas6563
    @shakuntalas6563 2 ปีที่แล้ว +3

    ಮನೆ ಮಾಲೀಕ ಏನ್ರೀ ಏನ್ ಕೇಳಿದ್ರು ಸರಿಯಾಗಿ ಮಾತಾಡಲ್ಲ ಬಾರಿ ಉರಿಗೋಗಿದರೆ ಅಂತ ಹೇಳ್ತಾರೆ

  • @naveennavi4602
    @naveennavi4602 2 ปีที่แล้ว

    Sir please shimoga alli shivappa naaikara aramane torsi sir nanu AAA uuur hennmaglu

  • @pundu.harani5642
    @pundu.harani5642 2 ปีที่แล้ว +1

    ನಮ್ಮ ಊರು ನಮ್ಮ ಹೆಮ್ಮೆ

  • @CVS-en8ps
    @CVS-en8ps 2 ปีที่แล้ว +8

    500 years old but nowadays generation not even maintaining it sad

    • @sachin199035
      @sachin199035 2 ปีที่แล้ว +1

      They don't hv so much money to maintain it.

    • @vbgvlogs4021
      @vbgvlogs4021 2 ปีที่แล้ว

      @@sachin199035 they have 500 acres of land.
      May be they don't have interest to maintain.

    • @sachin199035
      @sachin199035 2 ปีที่แล้ว +1

      @@vbgvlogs4021 those are dry lands i don't think they hv much agriculture income

    • @vbgvlogs4021
      @vbgvlogs4021 2 ปีที่แล้ว

      @@sachin199035 not complete dry lands. Divided into agriculture and non agriculture land. Example: Even in dry lands once in 5 yrs they sell neem trees they get crores.

  • @okboomer306
    @okboomer306 2 ปีที่แล้ว +2

    500 acre jameenu, kadme anta helidru uncle, avgaa estirbahudu Jaminu

  • @masterofthekeyboard5230
    @masterofthekeyboard5230 2 ปีที่แล้ว

    Namma Uttar Karnataka kade Janar bhashe achar vichar nadavalike samskar mathu athithi swagat madodu estu chand

  • @julietkori2665
    @julietkori2665 ปีที่แล้ว

    ನಮ್ಮ ದೇಶ ಹಳ್ಳತು

  • @KJFamilyLifestyle
    @KJFamilyLifestyle 2 ปีที่แล้ว

    Ok 👌👌👌

  • @rohithsa7153
    @rohithsa7153 2 ปีที่แล้ว

    Super bro 👌

  • @madhukumar8875
    @madhukumar8875 2 ปีที่แล้ว +2

    ಯಾವ ಇಂಜಿನಿಯರ್ ಕೈಯಲ್ಲಿ ಇಂತಹ ಮನೆ ಕಟ್ಟಲೂ ಸಾಧ್ಯವಿಲ್ಲ

  • @manjunatht7747
    @manjunatht7747 2 ปีที่แล้ว

    Supar Param sir

  • @umadevims1733
    @umadevims1733 2 ปีที่แล้ว

    No words sir

  • @mlmetri702
    @mlmetri702 2 ปีที่แล้ว

    Do maintain Deasai sir if any govt help totake

  • @gubbyshwetha4117
    @gubbyshwetha4117 2 ปีที่แล้ว

    Plzzz informa the karanataka Gvt... Help

  • @riyaznadaf3134
    @riyaznadaf3134 2 ปีที่แล้ว

    ಸೂಪರ್. Sir

  • @Yuvrajk777
    @Yuvrajk777 2 ปีที่แล้ว +7

    They have 600 acres of land while still some one are living in renting house 😶
    This is india

  • @brahmappajain3896
    @brahmappajain3896 2 ปีที่แล้ว +4

    No one take this risk gohead we will support

  • @linga8756
    @linga8756 2 ปีที่แล้ว

    Sar yadger karnataka betadabage bage video made sar

  • @rajashreesamaga6450
    @rajashreesamaga6450 2 ปีที่แล้ว +1

    ಮನೆ sooper. But maintainence zero. Govt. Vashakke kottu, maintainence maadi, tourist centre maadbeku. Vijaynath shenoy mane( Manipal, udupi yalli) haage

    • @rajashreesamaga6450
      @rajashreesamaga6450 2 ปีที่แล้ว

      Vijaynath shenoy mane manipal, udupi yalli "heritage village " haage maadabeku.

  • @bharathks9330
    @bharathks9330 2 ปีที่แล้ว

    Nice Vlog bro

  • @ಕನ್ನಡದೇಶ
    @ಕನ್ನಡದೇಶ 2 ปีที่แล้ว

    👌👌👌👌👌

  • @sharanuhadagilnewjanapadas8248
    @sharanuhadagilnewjanapadas8248 2 ปีที่แล้ว

    ಸೂಪರ್ ಸರ್

  • @shivutogari6974
    @shivutogari6974 3 หลายเดือนก่อน

    ಪರಂಪರೆ

  • @vasantkodlyal6636
    @vasantkodlyal6636 2 ปีที่แล้ว

    Super,paramsar

  • @Lazybaddreamer
    @Lazybaddreamer 2 ปีที่แล้ว +2

    Sir Matte Vaade antha use madutidhira.. kote antha accha kannada pada iruvaga

    • @CVS-en8ps
      @CVS-en8ps 2 ปีที่แล้ว

      Vaade matte kote onde artha hege sadya

    • @khushibharathi6538
      @khushibharathi6538 2 ปีที่แล้ว

      Vaade Kannada pada Alva, utharakannada bashe tane

    • @Lazybaddreamer
      @Lazybaddreamer 2 ปีที่แล้ว

      @@khushibharathi6538 vaade Marati pada

    • @KP-hv5kf
      @KP-hv5kf 2 ปีที่แล้ว +3

      North karnataka use Vaade antha. Marathi Influence more in North karnataka baase

    • @flossyveigas888
      @flossyveigas888 2 ปีที่แล้ว +2

      gadi pradeshagallalli bhashegala mishrana sahaja.

  • @mahalaxminatikar4019
    @mahalaxminatikar4019 2 ปีที่แล้ว

    ಪೂರ್ವಜರ ಭಾವಚಿತ್ರ ಸರ್ ಎಲಿ ಹುಡುಕಿದರೂ ಸಿಗಲ್ಲ ಆದ್ರೆ ಅವುರು ಇಟ್ಟಿದು ಅವುಗಳ ಅವಸ್ತೆ ತುಂಬಾ ಬೇಜಾರು 😭😭

  • @ramvadeyar6075
    @ramvadeyar6075 2 ปีที่แล้ว +2

    ಸರ್ ನನಗೆ ಅಳುನೇ ಬಂತು

  • @asainp5038
    @asainp5038 2 ปีที่แล้ว

    Ithaha videos andre nange thumba ista

  • @vishalaxipatil4618
    @vishalaxipatil4618 2 ปีที่แล้ว

    ನಮ್ಮ ಮನೆ ಈಗೆ ಇತ್ತು ಈಗ ಬಿದ್ದು ಹೋಗಿದೆ ಸರ್ ನಾವು ಪಾಟೀಲರು ಸರ್ ಯಾದಗಿರಿ

  • @kavitaharish8532
    @kavitaharish8532 2 ปีที่แล้ว +1

    Wadeyanna igina mommaklu channagi itkondillaa... Elru city liffe ge hari hogidare.... Hale kalada maneya bagge...adar paristitiya bagge.. Gottillaa... Inta manegalu beku... Mundenu beku... Itihasa na torsodke...

  • @ryk578
    @ryk578 2 ปีที่แล้ว

    🙏🙏

  • @lokeshgowda5517
    @lokeshgowda5517 2 ปีที่แล้ว +2

    Nijakku adbutha.

  • @ClpatilPatil
    @ClpatilPatil 2 ปีที่แล้ว

    💞🌺🌺🙏👍

  • @shabanaattar2444
    @shabanaattar2444 หลายเดือนก่อน

    My Nani house 🏠

  • @indiraaiyanna6413
    @indiraaiyanna6413 2 ปีที่แล้ว

    Repair madakke koti salalla annisutte

  • @thetinyfoodskitchen4234
    @thetinyfoodskitchen4234 2 ปีที่แล้ว

    😍👌👌👌

  • @lakshmionsky5137
    @lakshmionsky5137 2 ปีที่แล้ว

    👍👍🙏🙏

  • @malappasanadi1083
    @malappasanadi1083 2 ปีที่แล้ว +2

    Evari sampurn mahiti ell annsuty p

  • @SatishKumar-co3ko
    @SatishKumar-co3ko 2 ปีที่แล้ว

    While Doing Video plz Be cool and clam don't rush like telling This short cut way we have romed around
    This Window and all like this Comment
    And don't Be Rude on people
    If they talk in between making video tell them politaly to keep silence or u only edit that in video

  • @shashikala9244
    @shashikala9244 2 ปีที่แล้ว

    Hi param how r u

  • @linga8756
    @linga8756 2 ปีที่แล้ว

    Raycuru hatra

  • @statuskannada87
    @statuskannada87 2 ปีที่แล้ว +3

    Sumne eladku existing agbedaa over acting ansutte

  • @manjulamanju4435
    @manjulamanju4435 ปีที่แล้ว

    Badami namma uru nivu badider

  • @chethankumar9290
    @chethankumar9290 2 ปีที่แล้ว +1

    Sagya balya movie Ella thegidheedu

  • @atozcartowsatozcartows7242
    @atozcartowsatozcartows7242 2 ปีที่แล้ว

    Yawdo musalmanar Mani thara. Aythi

  • @chandrudhotre3032
    @chandrudhotre3032 2 ปีที่แล้ว +4

    Sangya baalya kannada movie shooting aagiddu ide waade irabahudu...

    • @monumonu2517
      @monumonu2517 2 ปีที่แล้ว

      yes. ಅವರೆ ಹೇಳಿದರಲ್ಲ sangya balya
      ಇಲ್ಲೆ shooting ಅಗಿದ್ದು ಅಂತ

    • @chandrudhotre3032
      @chandrudhotre3032 2 ปีที่แล้ว

      @@monumonu2517 houdu naanu youtube nalli video heading nodid takshana comment hakade...

  • @kuldeepnkanne
    @kuldeepnkanne 2 ปีที่แล้ว

    Poor videography which makes sad to view

  • @SunilPatil-m4c
    @SunilPatil-m4c 10 หลายเดือนก่อน

    Very bad.

  • @vishalaxipatil4618
    @vishalaxipatil4618 2 ปีที่แล้ว

    👌

  • @manjuswadi956
    @manjuswadi956 2 ปีที่แล้ว

    Sir e buddaga anu gottilla bere yarigadru gotta erora kade keli sir

  • @ronakfarmas6817
    @ronakfarmas6817 2 ปีที่แล้ว

    🙏🙏

    • @kasturipurushothaman5992
      @kasturipurushothaman5992 2 ปีที่แล้ว

      Thumbaa thumbaa chennagide. Hat's off Param. Momma kelasa heege sagutthirali. 👌👌👏👏

    • @rajshekharm5389
      @rajshekharm5389 2 ปีที่แล้ว

      Please helps the government them and save this monoment it is proud of heritage . Rich culture

    • @Satvik1206
      @Satvik1206 2 ปีที่แล้ว

      Sir ನೀವು ಬಂದು video ಮಾಡಿದ್ದು ನಮ್ಮ ಊರು ನಮ್ಮ ಹೆಮ್ಮೆಯ ತುರಮರಿ ನೀವು ಇಲ್ಲಿನ ವಿಶೇಷತೆಗಳನ್ನು ಪ್ರಸ್ತುತ ಪಡಿಸಿದ್ದರಿಂದ ನಮ್ಮ ಊರಿನ ವಿಶೇಷತೆಗಳನ್ನು ತಿಳಿದುಸಿದಕ್ಕೆ thanks 🙏🙏🙏

  • @dishanthv6765
    @dishanthv6765 2 ปีที่แล้ว

    Super sir

  • @basangoudan4066
    @basangoudan4066 2 ปีที่แล้ว

    Super sir

  • @shreekantheggannavar5402
    @shreekantheggannavar5402 2 ปีที่แล้ว

    👌👌👌

  • @prayukta9126
    @prayukta9126 2 ปีที่แล้ว

    👌👌👌👌