ಸಾಧ್ವಿನಿ...ಹಿರಿದು ಕೊಲ್ಲದು ಅಲ್ಲ ಇರಿದು ಕೊಲ್ಲಲು..ಮಗಳೇ..ಮೂಲ ಸಾಹಿತ್ಯ ನೋಡಿ ಹಾಡಿ..ಸುಶ್ರಾವ್ಯ ಗಾನ ಲಹರಿ..❤ ಸಾಥ೯ಕ ಈ ದಿನ ಈ ಕಿವಿಗಳು..ಈ ಕ್ಷಣಗಳು..ನಿಮ್ಮ ಗಾಯನದ ಅಭಿಮಾನಿ🎉
ಸಾದ್ವಿನಿ ಹಾಡಿದ್ದು ಸರಿಯಾಗಿದೆ ಮೂಲ ಸಾಹಿತ್ಯವು ಹಾಗೇ ಇದೆ . ಆದರೆ ನೀವು ಮಾತ್ರ ಮೂಲ ಸಾಹಿತ್ಯವನ್ನು ನೋಡಲೇ ಇಲ್ಲ ಮತ್ತು ಕನ್ನಡ ಭಾಷೆಯ ಹಿರಿದು ಅನ್ನುವ ಪದದ ಅರ್ಥವೇ ನಿಮಗೆ ಗೊತ್ತಿಲ್ಲ ಅಂಥ ಆಯ್ತು. ನಮ್ಮಲೆಲ್ಲ ಹಿರಿದು ಅನ್ನುವ ಪದ ದಿನಾಲು ಬಳಕೆಯಲ್ಲಿ ಇರುತ್ತದೆ. ಉದಾಹರಣೆಗೆ ಆ ಸೊಪ್ಪನ್ನು ಸಣ್ಣದಾಗಿ ಹಿರಿಯ ಬೇಕು ಆ ಗೆಡ್ಡೆಯನ್ನು ಸಣ್ಣದಾಗಿ ಹಿರಿಯ ಬೇಕು ಅಂದರೆ ಸಣ್ಣ ಸಣ್ಣ ಚೂರು ಮಾಡಬೇಕು ಸಣ್ಣ ಸಣ್ಣ ದಾಗಿ ಕೊಚ್ಚಿ ಕೊಚ್ಚಿ ಹಾಕಬೇಕು ಅಂತ . ಕವಿ ಹೇಳಿದ್ದು ಹಾಗೇ ಬಿರಿದ ತುಟಿಗಳ ತುಂಬು ನಗೆಯ ಕಾರಣ ವನ್ನೇ ಹಿರಿದು ಕೊಲ್ಲಲು ಅಂದರೆ ಕೊಚ್ಚಿ ಕೊಚ್ಚಿ ಕೊಲ್ಲಲು ಅಂಥ ಅರ್ಥ.
ಸುಶ್ರಾವ್ಯವಾದ ಗಾಯನ ಪುಟ್ಟ. ಪ್ರತಿ ಬಾರಿ ಈ ಭಾವಗೀತೆ ಕೇಳಿದಾಗ ನನ್ನ ಯೌವನದ ಹಳೆಯ ನೆನಪುಗಳು ಸತ್ತ ಭೂತದ ಹಾಗೆ ಮನದಂಗಳಕ್ಕೆ ಬಂದು ಕಾಡುತ್ತದೆ. ಇಂತಹ ಅದ್ಭುತ ಗೀತೆಯನ್ನು ನಮಗೆ ನೀಡಿದ ನಿತ್ಯೋತ್ಸವದ ಕವಿ ಶ್ರೀ ನಿಸಾರ್ ಅಹಮದ್ ಅವರಿಗೆ ಸಾಷ್ಟಾಂಗ ಪ್ರಣಾಮಗಳು
ಇಂಥಹ ಸೊಗಸಾದ ಗೀತೆಗಳು ಇನ್ನೂ ಹೆಚ್ಚು ಹಂಚಿಕೊಳ್ಳಿ ಒಳ್ಳೆ ವೈಸ್
ಅದ್ಭುತವಾದ ಕಂಠಸಿರಿ ಮೇಡಂ🙏🏼💐👌🏼👍🏼👏🏼
ಸಹೋದರಿ ಸಾಧ್ವಿನಿ ನಿಮ್ಮ ಹಾಡಿಗೆ ಮತ್ತೆ ಮತ್ತೆ ತಲೆದೂಗುವೇ ನಾನು, ನಿಮ್ಮ ಗಾನ ಲಹರಿ ಮುಂದುವರೆಯಲಿ ಹೀಗೆಯೇ.
ಒಬ್ಬ ಮುಸ್ಲಿಂ ಕವಿ, ಕನ್ನಡ ಪದಗಳು, ಎಷ್ಟು ಚೆಂದ, ಈ ಭಾವ ಗೀತೆ, ಕೇಳಿ ಸಂತೋಷ ಅನಿಸುತ್ತೆ, ನಿಸಾರ್ ಸರ್, ಅನಂತ್ ಸ್ವಾಮಿ, ತುಂಬಾ ಥ್ಯಾಂಕ್ಸ್ 🙏
ಹಳೆಯ ನೆನಪುಗಳಿಂದ ಬೆಂದು ನೊಂದು ಜರ್ಝರಿತವಾದ ಘಾಸಿ ಮನಗಳಿಗೆ ಒಬ್ಬ ಸಾಧ್ವಿಣಿಯಿಂದ ಸಾಂತ್ವನದ ಸಿಂಚನ.
ಅಭಿನಂದನೆಗಳು.
ತಣ್ಣನೆಯ ತಂಗಾಳಿ ಇಂದ ಮೈ ಮನಗಳು ಮಧುರತೆಯ ಕಡೆಗೆ ವಾಲಿಸುತಿದೆ.ನಿಮ್ಮ ಸುಂದರ ಗಾನ ಚಿತ್ರದೊಂದಿಗೆ ವಿಲಿನಿಸಿ ಅದ್ಭುತ ಸಮೀಕರಣೆಯ ಸೊಬಗನ್ನು ಸೂಸಿದೆ.ಧನ್ಯವಾದಗಳು.
ಇಂತಹ ಅರ್ಥಗರ್ಭಿತ ಗೀತೆಯನ್ನು ತಮ್ಮ ಸುಶ್ರಾವ್ಯ ಕಂಠ ಸಿರಿಯೊಡನೆ ನಮಗೆ ತಲುಪಿಸಿರುವ ತಮಗೆ ಹೃತ್ಪೂರ್ವಕ ಧನ್ಯವಾದಗಳು
ಅದ್ಭುತ ಕಂಠ ನಿಮ್ಮದು. ತುಂಬಾ ಚೆನ್ನಾಗಿ ಹಾಡಿದ್ದೀರಿ 👌
ಎರಡು ಕಡೆ ಸಾಹಿತ್ಯ ಸ್ವಲ್ಪ ತಪ್ಪಾಗಿದೆ. ದಯವಿಟ್ಟು ಗಮನಿಸಿ
ಸಾಧ್ವಿನಿ...ಹಿರಿದು ಕೊಲ್ಲದು ಅಲ್ಲ ಇರಿದು ಕೊಲ್ಲಲು..ಮಗಳೇ..ಮೂಲ ಸಾಹಿತ್ಯ ನೋಡಿ ಹಾಡಿ..ಸುಶ್ರಾವ್ಯ ಗಾನ ಲಹರಿ..❤ ಸಾಥ೯ಕ ಈ ದಿನ ಈ ಕಿವಿಗಳು..ಈ ಕ್ಷಣಗಳು..ನಿಮ್ಮ ಗಾಯನದ ಅಭಿಮಾನಿ🎉
ಸಾದ್ವಿನಿ ಹಾಡಿದ್ದು ಸರಿಯಾಗಿದೆ ಮೂಲ ಸಾಹಿತ್ಯವು ಹಾಗೇ ಇದೆ . ಆದರೆ ನೀವು ಮಾತ್ರ ಮೂಲ ಸಾಹಿತ್ಯವನ್ನು ನೋಡಲೇ ಇಲ್ಲ ಮತ್ತು ಕನ್ನಡ ಭಾಷೆಯ ಹಿರಿದು ಅನ್ನುವ ಪದದ ಅರ್ಥವೇ ನಿಮಗೆ ಗೊತ್ತಿಲ್ಲ ಅಂಥ ಆಯ್ತು. ನಮ್ಮಲೆಲ್ಲ ಹಿರಿದು ಅನ್ನುವ ಪದ ದಿನಾಲು ಬಳಕೆಯಲ್ಲಿ ಇರುತ್ತದೆ. ಉದಾಹರಣೆಗೆ ಆ ಸೊಪ್ಪನ್ನು ಸಣ್ಣದಾಗಿ ಹಿರಿಯ ಬೇಕು ಆ ಗೆಡ್ಡೆಯನ್ನು ಸಣ್ಣದಾಗಿ ಹಿರಿಯ ಬೇಕು ಅಂದರೆ ಸಣ್ಣ ಸಣ್ಣ ಚೂರು ಮಾಡಬೇಕು ಸಣ್ಣ ಸಣ್ಣ ದಾಗಿ ಕೊಚ್ಚಿ ಕೊಚ್ಚಿ ಹಾಕಬೇಕು ಅಂತ . ಕವಿ ಹೇಳಿದ್ದು ಹಾಗೇ ಬಿರಿದ ತುಟಿಗಳ ತುಂಬು ನಗೆಯ ಕಾರಣ ವನ್ನೇ ಹಿರಿದು ಕೊಲ್ಲಲು ಅಂದರೆ ಕೊಚ್ಚಿ ಕೊಚ್ಚಿ ಕೊಲ್ಲಲು ಅಂಥ ಅರ್ಥ.
ಇದರ ಜೊತೆಗೆ ಬೂತವನೆತ್ತಿ ಬದಲು ಭೂತವನೆತ್ತಿ ಎಂದು ಟೈಪಿಸಲು ವಿನಂತಿ. ಇಲ್ಲಿ ಭೂತ ಎಂಬುದು ಭೂತಕಾಲ.
Yes, your observation are valid
She would have corrected
But, very good singer
ಬಹಳ ಇಂಪಾದ ಧ್ವನಿ ಸುಮಧುರ ಗಾನ ಕೋಗಿಲೆ... ಸಾಧ್ವಿನಿ ❤
Super👌👌
Very melodious voice.. All the best Sadhwini💐💐
Very good excellent 🎉🎉🎉
ತುಂಬಾ ಚೆನ್ನಾಗಿ ಹಾಡಿದ್ದೀರಾ ❤❤
ಭಾವನೆಗಳಿಗೆ ಜೀವ ಬರುವುದೆ ಅದನ್ನು ಹಾಡಿದಾಗ. ಅದ್ಭುತವಾದ ಹಾಡಿಗೆ ಜೀವ ತುಂಬಿದ ಅಷ್ಟೇ ಅದ್ಭುತವಾಗಿ ಹಾಡಿದ ಹಾಡುಗತಿಗೆ ಧನ್ಯವಾದಗಳು. 🙏👌
ಬಲು ಸೊಗಸಾದ ಗಾಯನ ಕೇಳಿ ಧನ್ಯವಾಯಿತು ಮನೆ🦚
ಮನಸ್ಸಿಗೆ ಮುದ ನೀಡುವ ಗಾನ ❤🎉
ಹಳೆಯ ಕೆಟ್ಟ ಅನುಭವಗಳನ್ನು ಮರೆತು ಪ್ರಸ್ತುತದಲ್ಲಿ ಆನಂದವಾಗಿ ಜೀವಿಸಿರಿ. ಅದ್ಭುತ ಕವಿತೆ ಮತ್ತು ಗಾಯನ.🙏👌
ನಿಮ್ಮ ವಾಯ್ಸ್ ಅಂತ ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಸಿ ಒಳ್ಳೊಳ್ಳೆ ಸಾಂಗು ಹಾಡಿ
ತುಂಬಾ ಭಾವನಾತ್ಮಕವಾಗಿ ಹಾಡಿದ್ದೀರಿ..... ನಿಮ್ಮ ಕಂಠದಿಂದ ಇನ್ನೂ ಒಳ್ಳೆಯ ಹಾಡುಗಳು ಬರಲಿ
Classy. ತುಂಬಾ ಚಂದ. ಎಂಥ ಹಾಡುಗಾರಿಕೆ! Waw, want to listen again and again. Purity. Melody. Soulful. Devine voice. ಭಾಷಾ ಶುದ್ಧತೆ ಅದ್ಭುತ. 👋👋
ಎಲ್ಲಾ ಮರೆತಿರುವಾಗ ಎಲ್ಲವನ್ನೂ ನೆನಪಿಸುವ ಗೀತೆ ತುಂಬಾ ಮದೂರವಾಗಿ ದೇ
Lost myself by listening this song ...very nice
ತನು ಮನ ತಣಿಯಿತು. ಧನ್ಯವಾದ
ಸುಮಧುರ ಗಾಯನ❤
Honeyed rendition....🎉 ಸಾಹಿತ್ಯದ ಕಡೆ ಗಮನ ಕೊಡಬಹುದಾದರೆ ಒಳ್ಳೆಯದು...
ನಿಮ್ಮ ದ್ವನಿ... ಬಹು ಮದುರ
ರಿಂಗಣಿಸುವ ದ್ವನಿ ಮತ್ತೆ ಮತ್ತೆ ಅದನ್ನುಮೆಲುಕು ಹಾಕುವ ರಾಗ 🎉🎉thanq saadhwini
ಸುಶ್ರಾವ್ಯವಾದ ಗಾಯನ ಪುಟ್ಟ. ಪ್ರತಿ ಬಾರಿ ಈ ಭಾವಗೀತೆ ಕೇಳಿದಾಗ ನನ್ನ ಯೌವನದ ಹಳೆಯ ನೆನಪುಗಳು ಸತ್ತ ಭೂತದ ಹಾಗೆ ಮನದಂಗಳಕ್ಕೆ ಬಂದು ಕಾಡುತ್ತದೆ. ಇಂತಹ ಅದ್ಭುತ ಗೀತೆಯನ್ನು ನಮಗೆ ನೀಡಿದ ನಿತ್ಯೋತ್ಸವದ ಕವಿ ಶ್ರೀ ನಿಸಾರ್ ಅಹಮದ್ ಅವರಿಗೆ ಸಾಷ್ಟಾಂಗ ಪ್ರಣಾಮಗಳು
ಮಧುರ ಕಂಠದ ಗಾಯಕಿಗೆ, ಹೃದಯತುಂಬಿದ ಅಭಿವಂದನೆಗಳು🙏
Excellent! Very nice voice and very well composed and meaningful bhavageete...Great! My best wishes to you and team
Nimma hadugalu nanage tumba ista 🎉God bless you
Love you Sadhvini & you're tone ...
ನನ್ನ ಮೆಚ್ಚಿನ ಭಾವಗೀತೆ, ತುಂಬಾ ಅದ್ಭುತವಾಗಿ ಹಾಡಿರುವ ನಿಮಗೆ ಧನ್ಯವಾದಗಳು 👌
Beautiful , what a singing , wonderful ❤
Magical voice. Divine.
Very nice , ನಿಮ್ಮ ಸಂಗೀತದಲ್ಲಿ ತೆರೆಗೆ ಬರುತ್ತಿರುವ ಜಲಪಾತ ಚಿತ್ರಕ್ಕೆ ಶುಭಾಶಯಗಳು ..
Proud of you madam..... ಇಂಪಾದ ದ್ವನಿ ❤❤
ಮತ್ತೊಬ್ಬ ರತ್ನಮಾಲಾ ಪ್ರಕಾಶ್ ಉದಯ!
ಓಹ್, ನಿಮ್ಮ ಕಂಠ ಎಷ್ಟು ಮೋಹಕ!😍
Ratnamala ivra munde big zero sadvini koppa dakshatha vagdevi saraswathy putri
Absolutely magic ..both lyrics and the voice ✨✨✨✨✨✨✨✨
Magical voice ❤
Kanchina kanta,tumba sumadhuravada dwani,Kannadada Latha Mangeshkar.kannadigara he mme nivu,all the best Madam.
Most fitting tribute to Nisar Ahmed sir with true excellent Bhava. GOD BLESS YOU madam. 👍👏🤝🙌🙏
Excellent singing. Wonderful lyrics,👏👏👍👌🙏
Beautiful sahithya meaningful super👍🎤 singing. God bless you🙏
Tumba tumba channagi haadide magale
Umesharadhya from Mysore
Evergreen Song 👍👍
Excellent Singer Sadwini koppa 👍👍
Super magu
What a Melodious Tone you are Sadhvini Putta
Very very melodiouse voice sadhwini
Love u so much...
Meaningful song. More related to present day situation. I liked the song. Trying to sing.
ವಾಹ್...!!!!! ಲವ್ಲಿ ವಾಯ್ಸ್ 😍😍😍 ಮತ್ತೆ ಮತ್ತೆ ನಿಮ್ಮ ಧ್ವನಿಗೆ ಅಭಿಮಾನಿ ಆಗುತ್ತಿರುವೆ 😍😍😍
A very very melodious and was able follow each and every words of lyrics by K.S.Nisar Ahmed and nice voice of singer
Very Very sweet singing madam.
One of my favorite hadu bhava geethe thumba sogasagi haddidare best wishes
Super Shubhavagali Jai Sadwini Koppa
ತುಂಬಾ ಸುಮಧುರ🎉
ಅದ್ಬುತ ಗಾಯನ ಸಾದ್ವಿನಿ ಜೀ
Very very melody song.thank you very much
ಬಹಳ ಮಧುರವಾದ ಧ್ವನಿ. ಧನ್ಯವಾದಗಳು
Beautiful.Sadwini,May God bless you magale.
Sadvini ur voice truly suitable for classical special
What a melodious voice mind blowing God bless you keep it up
ಅರ್ಥಪೂರ್ಣ ಹಾಡಿಗೆಮಧುರ ಕಂಠದಿಂದ ಭಾವಪೂರ್ಣ ವಾಗಿ ಹಾಡಿದ್ದಾರೆ.
Super voice.bhavageethe super
Supara akka
Awasome Rendering ....
Lovely Composition ....
🙏🙏🙏🙏
ಇಂಪಾಗಿದೆ....ಅಭಿನಂದನೆಗಳು...
Meaningful Song
Thank you somuch.
Beautiful voice, very very pleasing
ಸುಂದರ ಗಾಯನ
Wow superb singing ❤
Wow voice
Always remember myself it tuach my heart.
Hadina kantasiri super kannanchinalli haniyayithu neeru sharanu
Good singer. All the best my daughter
Excellent Voice Sadwini. Very Melody Song.🎉
Magnificent singing. So sweet voice suited for Bhava Geethe. Congratulations
Sadvini super song
God bless you.
Unbelievable voice
👌👌💐👏👍
Lovely voice. Super
Soul full voice
Super voice all the best
Excellent 💯
Beautiful voice and lyrics ❤
Soulful rendition
Excellent voice. God bless you.
KS nisar sir thanks,
Sweet singing and you are gorgeous.
Manassige shanthi nidithu nimma haadu madam
ಸುಮಧುರ ಸಾಧ್ವಿನಿಧ್ವನಿ
Very nice voice sstr
ಅಭಿನಂದನೆಗಳು
Really super melody
Super
Hats of to Poet NissarAhamed and SadwiniKoppa ❤️🙏
👌💐🙏
God gift,,,,
Super sahitya
So sweet 😢