ಯಕ್ಷಗಾನ ನಾರದ ವಿಲಾಸ / ಮೂರುವರೆ ವಜ್ರಗಳು ಭಾಗ3 : [ನೂತನ ಪೌರಾಣಿಕ ಪ್ರಸಂಗ - ಪ್ರಥಮ ಪ್ರದರ್ಶನ]

แชร์
ฝัง
  • เผยแพร่เมื่อ 17 ม.ค. 2023
  • Yakshagana Naarada Vilaasa(Mooruvare Vajragalhu) Part3
    ಪ್ರಸಂಗಕರ್ತರು : ಶ್ರ‍ೀ ಲಕ್ಷ್ಮೀಶ ಸೋಮಯಾಜಿ, ಮೋರ್ಟು
    ಭಾಗವತರು: ಶ್ರೀ ರಾಘವೇಂದ್ರ ಭಟ್, ಶ್ರೀ ಸುಬ್ರಹ್ಮಣ್ಯ ಐತಾಳ, ಶ್ರೀ ವಿಶ್ವೇಶ್ವರ ಸೋಮಯಾಜಿ
    ಮದ್ದಲೆ: ಶ್ರೀ ಸುಬ್ರಹ್ಮಣ್ಯ ಅಡಿಗ, ಶ್ರೀ ಪ್ರಭಾಕರ ಆಚಾರ್ಯ, ಶ್ರೀ ವಿಶ್ವಂಭರ
    ಚಂಡೆ : ಶ್ರ‍ೀ ಗುರುರಾಜ ಐತಾಳ, ಶ್ರ‍ೀ ರಾಧಾಕೃಷ್ಣ ಕುಂಜತ್ತಾಯ
    ಬಲರಾಮ: ಶ್ರ‍ೀ ಗುರುರಾಜ ಸೋಮಯಾಜಿ
    ಕೃತವರ್ಮ ಹಾಗೂ ವಿಕರ್ಣ : ಶ್ರ‍ೀ ಕೃಷ್ಣರಾಜ ಭಟ್
    ಸಾತ್ಯಕಿ ಹಾಗೂ ದುಶ್ಯಾಸನ : ಶ್ರ‍ೀ ರಾಘವೇಂದ್ರ ಮಯ್ಯ
    ರೇವತಿ ಹಾಗೂ ಸತ್ಯವತಿ : ಶ್ರ‍ೀ ಗಜಾನನ ಉಡುಪ
    ನಾರದ ೧ ಹಾಗೂ ದಾರುಕ : ಶ್ರೀ ಸತ್ಯನಾರಾಯಣ ಅಡಿಗ
    ಕೃಷ್ಣ : ಶ್ರ‍ೀ ಶಶಿರಾಜ ಸೋಮಯಾಜಿ
    ಕೌರವ : ಶ್ರೀ ಗಣೇಶ ಉಪಾಧ್ಯ
    ಕೃತವರ್ಮ: ಶ್ರೀ ಶಿವರಾಜ ಭಟ್
    ಸಖಿ : ಶ್ರೀ ಪ್ರಕಾಶ ಭಟ್
    ನಾರದ ೨ : ಶ್ರ‍ೀ ಲಕ್ಷ್ಮೀಶ ಸೋಮಯಾಜಿ
    ದೂತ : ಶ್ರೀ ಕೃಷ್ಣಮೂರ್ತಿ ಅಡಿಗ
    ಸುಬುದ್ಧಿ : ಶ್ರ‍ೀ ಗಣಪತಿ ಅಡಿಗ
    ಭೀಮ : ಶ್ರ‍ೀ ಶಂಕರ ಸೋಮಯಾಜಿ
    ಧರ್ಮರಾಯ : ಶ್ರ‍ೀ ಸುಧೀಂದ್ರ ಉಡುಪ
    ಅರ್ಜುನ : ಶ್ರ‍ೀ ಕೇಶವ ಭಟ್
    ಸಹಕಾರ: ಶ್ರ‍ೀ ರಾಘವೇಂದ್ರ ಸೋಮಯಾಜಿ ಮೋರ್ಟು, ಶ್ರೀ ಸುಬ್ರಹ್ಮಣ್ಯ ಅಡಿಗ ಕೊಡ್ಲಾಡಿ
    ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ.
    ಈ ಪ್ರಸಂಗದ ಪ್ರಥಮ ಪ್ರದರ್ಶನವಿದು. ಈ ಪ್ರದರ್ಶನದಲ್ಲಿ ಅನೇಕ ಲೋಪದೋಷಗಳಿರಬಹುದು. ಹವ್ಯಾಸೀ ಯಕ್ಷಗಾನ ತಂಡದ ಕಲಾವಿದರ ಈ ಪ್ರಯತ್ನದ ಕುರಿತಾಗಿ ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಇಲ್ಲಿ ಬರೆಯಬಹುದು.
  • บันเทิง

ความคิดเห็น •