ಯಕ್ಷಗಾನ ಸನ್ನಿವೇಶ/ಯಕ್ಷಗಾನ ಚಿಕ್ಕಮೇಳ: ಚಿತ್ರಾಂಗದೆ-ಬಬ್ರುವಾಹನ (Yakshagana Chikkamela)

แชร์
ฝัง
  • เผยแพร่เมื่อ 2 ก.ย. 2023
  • ರಜತ ವರ್ಷ ಸಂಭ್ರಮದ ಸರಣಿ ಕಾರ್ಯಕ್ರಮಗಳ ಅಂಗವಾಗಿ ನಡೆದ ಯಕ್ಷಗಾನ ಚಿಕ್ಕಮೇಳ ಪ್ರದರ್ಶನ [ 26 ಅಗಸ್ಟ್ 2023]
    ಹಿಮ್ಮೇಳ:
    ಭಾಗವತರು: ಶ್ರೀ ಸುಬ್ರಹ್ಮಣ್ಯ ಐತಾಳ ಬೈಲೂರು,
    ಮದ್ದಳೆ: ಶ್ರೀ ಸುಬ್ರಹ್ಮಣ್ಯ ಅಡಿಗ ಕಂಚಾರು,
    ಚಂಡೆ: ಶ್ರೀ ಗುರುರಾಜ ಐತಾಳ ತೊಟ್ಲಕಲ್ಲು,
    ಶೃತಿ: ಶ್ರೀ ಕೃಷ್ಣಮೂರ್ತಿ ಅಡಿಗ ಕೊಡ್ಲಾಡಿ,
    ಶ್ರೀ ಸುಬ್ರಹ್ಮಣ್ಯ ಅಡಿಗ ಕೊಡ್ಲಾಡಿ,
    ಶ್ರೀ ವಿಘ್ನೇಶ್ವರ ಮಂಜ ಚೌತಿಪಾಲು
    ಮುಮ್ಮೇಳ:
    ಚಿತ್ರಾಂಗದೆ: ಶ್ರೀ ಗಜಾನನ ಉಡುಪ
    ಬಬ್ರುವಾಹನ: ಶ್ರೀ ಶಶಿರಾಜ ಸೋಮಯಾಜಿ
    ಚಿತ್ರೀಕರಣ:
    ಶ್ರೀ ಗಣೇಶ ಉಪಾಧ್ಯ, ನೆಲ್ಲಿಕಟ್ಟೆ
    ಶ್ರೀ ಸುಬ್ರಹ್ಮಣ್ಯ ಅಡಿಗ, ಕೊಡ್ಲಾಡಿ
    ಪ್ರಸಾದನ:
    ಶ್ರೀ ಸುಧೀಂದ್ರ ಉಡುಪ, ಶ್ರೀ ಗುರುರಾಜ ಐತಾಳ
    ಸಹಕಾರ:
    ಕಾರ್ಯಕ್ರಮ ಆಯೋಜಕರು, ದೇವಸ್ಥಾನದ ಅರ್ಚಕರು ಹಾಗೂ ಸಮಿತಿಯ ಸರ್ವ ಸದಸ್ಯರು
    - ಶ್ರೀ ಮಹಾಗಣಪತಿ ದೇವಸ್ಥಾನ, ಮೋರ್ಟು, ಬೆಳ್ಳಾಲ, ಕುಂದಾಪುರ ತಾಲ್ಲೂಕು
  • บันเทิง

ความคิดเห็น • 1

  • @keerthanhb906
    @keerthanhb906 10 หลายเดือนก่อน

    ಎಂಥ ಚಂದದ ಸ್ವರ ಭಾಗವತರದ್ದು ❤❤